ಉಚಿತ ಕರೆಂಟ್ ಗಾಗಿ ಆನ್ ಲೈನ್ ಅರ್ಜಿ ವಿದಾನ Free Current / Electricity online Application in kannada

Поделиться
HTML-код
  • Опубликовано: 23 авг 2024
  • ಪ್ರತಿ ಮನೆಗೂ ಮಾಸಿಕ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ವಿದಾನ ಇಲ್ಲಿದೆ ನೋಡಿ
    ಗೃಹಜ್ಯೋತಿ ಉಚಿತ ಯೋಜನೆಗೆ ನೋಂದಣಿಯಾಗಬೇಕು ಎಂದರೆ, ಮನೆಯ ಕರೆಂಟ್‌ ಬಿಲ್‌ ಮತ್ತು ಆಧಾರ್‌ ಕಾರ್ಡ್‌ ಅಗತ್ಯ. ಆಧಾರ್‌ ಕಾರ್ಡ್‌ ಸಂಖ್ಯೆ ಹಾಗೂ ಕರೆಂಟ್‌ ಬಿಲ್‌ನಲ್ಲಿ ನಮೂದಾರುವ ವಿದ್ಯುತ್‌ ಸಂಪರ್ಕದ ಖಾತೆ ಸಂಖ್ಯೆ ಕೇಳಲಾಗುತ್ತದೆ. ಜತೆಗೆ ಖಾತೆದಾರರ ಹೆಸರು, ಎಸ್ಕಾಂ ಯಾವುದು (ವಿದ್ಯುತ್‌ ಸರಬರಾಜು ಕಂಪನಿ) ಎಂಬ ಮಾಹಿತಿ ಕೇಳಲಾಗುತ್ತದೆ. ಇ
    ಎಲ್ಲಿ ಅರ್ಜಿ ಸಲ್ಲಿಸಬೇಕು
    ಮಾಸಿಕ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಅರ್ಹ ಗೃಹಬಳಕೆ ವಿದ್ಯುತ್‌ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಲಾಗಿರುವ ವೆಬ್‌ಪುಟಕ್ಕೆ
    sevasindhugs.k...
    sevasindhugs.k...
    ಲಾಗಿನ್‌ ಆಗಬೇಕು. ಆ ಪೋರ್ಟಲ್‌ನಲ್ಲಿ ಕೇಳಿರುವ ಮಾಹಿತಿಯನ್ನು ನೀಡುವ ಮೂಲಕ ಯೋಜನೆಗೆ ಹೆಸರು ನೋಂದಾಯಿಸಬಹುದು

Комментарии • 14