@@jeevansphurti5797 ಮುರಾರ್ಜಿ ಮತ್ತು ಆದರ್ಶ ವಿದ್ಯಾಲಯ ಬೇರೆ ಬೇರೆ ಶಾಲೆಗಳಾಗಿವೆ ಅದೇ ತರ ಅರ್ಜಿ ಕರೆಯೋದು ಕೂಡ ಬೇರೆ ಬೇರೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೆ ಪರೀಕ್ಷೆ ಕೂಡ ಎರಡಕ್ಕೂ ಸಪರೇಟ್ ಆಗಿ ತೆಗೆದುಕೊಳ್ಳಲಾಗುತ್ತದೆ,
@@jeevansphurti5797 ಆದರೆ ಪರೀಕ್ಷೆಗೆ ಸಂಬಂಧಪಟ್ಟಂತೆ ಪಠ್ಯಕ್ರಮ ಎರಡಕ್ಕೂ ಒಂದೇ ಆಗಿರುತ್ತದೆ ಆದರ್ಶ ಶಾಲೆಗೆ ಸಂಬಂಧಪಟ್ಟಂತೆ ಪಠ್ಯಕ್ರಮದ ವಿಡಿಯೋ ಮಾಡಿದ್ದೇನೆ ಅದನ್ನು ಓದಿಕೊಂಡರೆ ಸಾಕು ಎರಡು ಪರೀಕ್ಷೆಗಳನ್ನು ನೀವು ಮರೆಯಬಹುದು
Good information
ಮುರಾರ್ಜಿ application and ಆದರ್ಶ vidyalaya application exams same are different