ಹಾಡು ತುಂಬಾ ಚೆನ್ನಾಗಿ ದೆ..ಶಿಲ್ಪ ಅವರು ಮಧುರ ವಾಗಿ ಹಾಡಿ ದ್ದಾರೆ ಅಭಿನಂದನೆಗಳು.ಆದರೆ ಒಂದೆರಡು ದೋಷಗಳಿವೆ.ಸರಿ ಎನಿಸಿದರೆ ತಿದ್ದುಕೊಳ್ಳಬಹುದು.ಎರಡನೇ ಯದರಲ್ಲಿ ಸ್ವಾಧಿಷ್ಟಾನೇ. ..2ನೇ ಸಾಲು ಬಾಲಾ.. ಅಲ್ಲ. ಬಲ. ಅಂದರೆ ಬ. ದಿಂದ ಲ. ವರೆಗೆ.. ಹಾಗೇ 3 ನೇ. ಯದರಲ್ಲಿ ...ನಾಭೌಪದ್ಮೇ...ಯಲ್ಲಿ ಪತ್ರದಶಾಂಕೇ ಅಂದರೆ 10 ದಳ. ತ ಪ ವರ್ಣೆ ಅಲ್ಲ.6ದಳ ಆಗುತ್ತದೆ.ಅದು ಡ ಫ ವರ್ಣೇ ಆಗಬೇಕು ಡ ದಿಂದ ಫ ವರೆಗೆ. 10ವರ್ಣಗಳು. ತಪ್ಪಾಗಿದೆ.ತಿದ್ದಿಕೊಂಡರೆ ಆಯಿತು. ರಿಪ್ಲೈ ಮಾಡಿ. ಬೇಸರಮಾಡಿಕೊಳ್ಳಬೇಡಿ.
ತುಂಬಾ ಚೆನ್ನಾಗಿದೆ.ಸ್ಪುಟವಾಗಿದೆ.ಸಾಮಾನ್ಯ ವಾಗಿ. ಸಂಸ್ಕೃತದಲ್ಲಿ ಮಹಾಪ್ರಾಣ ಉಚ್ಚಾರಣೆ ಯಲ್ಲಿ ಹೆಚ್ಚು ಕಡಿಮೆ ಯಾಗುವ ಸಂಭವವಿದೆ ಇಲ್ಲಿ ಹಾಗಾಗಿಲ್ಲ. ಸಂತೋಷ.ಲಯಬದ್ಧವಾಗಿದ್ದು ಇಂಪಾಗಿದೆ. ಆದರೆ ಒಂದೆರಡು ದೋಷಗಳಿವೆ.ಎರಡನೇ ಯದ ಎರಡನೇ ಸಾಲಿನಲ್ಲಿ ಬಾಲಾರ್ತೈತ್ ಎಂಬಲ್ಲಿ ಬ ಲ. ಇರಬೇಕು.ಮೂರನೇಯದರಲ್ಲಿ ತ ಪ ವರ್ಣೆ ಎಂಬಲ್ಲಿ ಪತ್ರದಶಾಂಕೇ ಗೆ ಹತ್ತು ಅಕ್ಷರ ವಾಗಿ ಡ...ಫ...ಎಂದರೆ ಡಫವರ್ಣೇ. ಎಂದಿರಬೇಕು.ಆಕ್ಷೇಪಣೆ ನನ್ನ ಉದ್ದೇಶ ವಲ್ಲ.ಅನ್ಯಥಾ ಭಾವನೆಬೇಡ. ಸರಿಯಲ್ಲ ಎನಿಸಿದರೆ ತಿಳಿಸಿ.ವಂದನೆಗಳು.
Om shree guru dattatreya namah 🌺🙏🙏🙏🙏🙏🌺
ನಮೋ ಗುರುದತ್ರಾಯ ನಮಃ 👌
Om Jai shree guru Dattatreya namaha 🙏🙏💮💮
ಓಂ ಶ್ರೀ ಗುರು ದತ್ತಾತ್ರೇಯ ನಮಃ
ಓಂ ಶ್ರೀ ಗುರುದೇವ ದತ್ತ . ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
❤ ಜೈ ಶ್ರೀ ಗುರು ದೆವ ದತ್ತ ಶಿಲ್ಪಾ ಕಂಠ ಸಿರಿ ಚೆನ್ನಾಗಿದೆ ❤❤❤
ದತ್ತಾತ್ರೇಯ ನಾದ ತುಂಬಾ ಚೆನ್ನಾಗಿ ಮೂಡಿಬಂದಿದೆ ಶಿಲ್ಪ 👌👌👌
ದಿಗಂಬರ ದಿಗಂಬರ ಶ್ರೀ ಪಾದ ವಲ್ಲಭ ದಿಗಂಬರ..
ಓಂ ಶ್ರೀ ದತ್ತಾಗುರುವೆ ನಮ್ಹ 🔯🙏🏻🔱
Om Sri Guru Dattatheya Sree. Paada Sree. Vallabha. Sree. Nrusimha Saraswati guru vee namah. 💗💗💗🙏🙏🙏💚💚💚
ಈ ಸ್ತೋತ್ರದಿಂದ ಮನಸ್ಸಿನ ಜಾಡ್ಯ ದೂರವಾಗಿ ಮನಸ್ಸಿಗೆ ಆನಂದ ಉಂಟಾಗುತ್ತದೆ.ಶಿಲ್ಪಾಅವರಿಗೆ ಧನ್ಯವಾದಗಳು.
🙏🙏
Ppppppppppppppppppppppp
ಓಂ ನಮೋ ಗುರುದೇವ ದತ್ತಾಯ ನಮಃ.....
Shree guru deev datta👃👃👃👃👃🌹🌹🌹🌹🌹
ಸಿ ಎಸ್ ಶಿಲ್ಪ ಅವರಿಗೆ ಧನ್ಯವಾದಗಳು
ಅವಧೂತ ಚಿಂತನ ಶ್ರೀ ಗುರುದೇವದತ್ತ ..
Om Guru Dattatreya Namaha 🙏 fantastic 🙏👌🙏
ಶಿಲ್ಛ ಹಾಡು ಉತ್ತಮವಾಗಿದೆ
C.S.ಶಿಲ್ಪ ನಿಮ್ಮ ಹಾಡು ಉತ್ತಮವಾಗಿದೆ
Very melodies and also nice voice
Om shree guru dattatray nama 💐🙏🙏🙏🙏🙏💐 12:12
Sarva devara deva sri guruvige namo namaha nammannu agnanadinda paru madu e agnanadinda paru madu nimma darshana thoru nanna sveekarisu
ಧನ್ಯವಾದ. ಧನ್ಯವಾದ ಸಮರ್ಪಿಸಿದೆ.ಗುರು. ಪದಕೆ
Thanks Shilpa for singing this devotional
Song..
Om datatreya Nemaha
Om guru dattatreya namah 🙏🕉❤
ತುಂಬಾ ಭಕ್ತಿ ಪೂರ್ವಕ ವಗೆದೆ
"Datthathreya Om Namaha Shivaya Sri Sadanandaya Namaha". Sri Sri Sri Sadguru Sadananda Maharaj Ki Ji. Thumba maduravada gadi. Vandanegalu Nimage.
Sri guruvee datta namaha🙏🙏🙏🙏🙏
Sri..GURU.DEVA..DATTAYA..NAMAH
🙏🙏🙏 ಶ್ರೀ ಗುರು ದತ್ತಾತ್ರೇಯರು ಸಕಲರಿಗೂ ಸುಖ -ಸಮೃದ್ಧಿ ಕರುಣಿಸಲಿ !!
Om namo dattareyaya namaha💐🤲👐🌹🌻🌼🌹
Om sri guru Dhtrya ❤
Great full gurugale humble request to you sir supported on this message was automatically helping to me and others thanks
ದಯವಿಟ್ಟು ಲಿರೀಕ್ಸ್ ಜೊತೆ ವೀಡಿಯೋ ಹಾಕಿ 🙏🙏
ಶಿಲ್ಫ ನಿಮ್ಮ ಹಾಡು ಉತ್ತಮವಾಗಿದೆ
🙏🌹🕉 Dattatreya Om Namah Shivaya Shree Sadanandaya Namah 🕉🌹🙏
Jai gurudeva Datta, God trimurthy Datta samarta guru anugraha prapthi aagali.
Om namo guru dathhatreya
Shri devgurudatta namho
Beautiful and relaxed mind by listening it thank you
🙏🙏🙏wow wonderful song never forget Dattatreya Murthty👍🌹🙏🙏
Nanna kasta parihara madu devre 🙏
🎋🌞🌺🌺☘️🙏🚩🚩🌱🌿🍂💐🌴🌼🙏🚩🚩🌼🌳🥀🍃🌻Jai Sai ram 🙏🚩🌱🌱🍀🌹🌷🌸🙏🚩🌱🌿☘️🌳🌹🌸🥀🍃🚩🙏
Shri Shri Shri dattaguru Sadanand Maharaj Hubli 🌅🌅🌅🌅🌅🌅🌅🌅🌅
ತುಂಬಾ ಚೆನ್ನಾಗಿದೆ.
🙏🌹🕉🐘🐘Om Sri Guru Datharaya Manhattan🙏🌹🕉🐘🌺🐘
GREAT SONG OF SRI DATTATRAYASWAMY SING BY GREAT SINGER MELODY.
NamoDatharya
ಹಾಡು ತುಂಬಾ ಚೆನ್ನಾಗಿ ದೆ..ಶಿಲ್ಪ ಅವರು ಮಧುರ ವಾಗಿ ಹಾಡಿ ದ್ದಾರೆ ಅಭಿನಂದನೆಗಳು.ಆದರೆ ಒಂದೆರಡು ದೋಷಗಳಿವೆ.ಸರಿ ಎನಿಸಿದರೆ ತಿದ್ದುಕೊಳ್ಳಬಹುದು.ಎರಡನೇ ಯದರಲ್ಲಿ ಸ್ವಾಧಿಷ್ಟಾನೇ. ..2ನೇ ಸಾಲು ಬಾಲಾ.. ಅಲ್ಲ. ಬಲ. ಅಂದರೆ ಬ. ದಿಂದ ಲ. ವರೆಗೆ.. ಹಾಗೇ 3 ನೇ. ಯದರಲ್ಲಿ ...ನಾಭೌಪದ್ಮೇ...ಯಲ್ಲಿ ಪತ್ರದಶಾಂಕೇ ಅಂದರೆ 10 ದಳ. ತ ಪ ವರ್ಣೆ ಅಲ್ಲ.6ದಳ ಆಗುತ್ತದೆ.ಅದು ಡ ಫ ವರ್ಣೇ ಆಗಬೇಕು ಡ ದಿಂದ ಫ ವರೆಗೆ. 10ವರ್ಣಗಳು. ತಪ್ಪಾಗಿದೆ.ತಿದ್ದಿಕೊಂಡರೆ ಆಯಿತು. ರಿಪ್ಲೈ ಮಾಡಿ. ಬೇಸರಮಾಡಿಕೊಳ್ಳಬೇಡಿ.
ಈ ಹಾಡಿನ ಸಾಹಿತ್ಯ ಇದ್ದರೆ ಕಳುಹಿಸಿ
@@ranjandevadiga2486 ಈ ದಿನ ನಿಮ್ಮ ರಿಪ್ಲೈ ನೋಡಿದೆ.ಖಂಡಿತಾ. ಈ ಹಾಡಿನ ಸಾಹಿತ್ಯ ವನ್ನು ಒಂದೆರಡು ದಿನಗಳಲ್ಲಿ ಬರೆದು ಕಳಿಸುತ್ತೇನೆ. ಕೆಲ ತಪ್ಪು ಗಳೂ ತಿದ್ದಲ್ಪಟ್ಟಿರುತ್ತದೆ
Jai guru deva datta 🙏💐
Super 🙏
Useful song Om guru dathratraya swamy namaha
Hari omsai ram baba g k jai om shree jai guru dattathreya k jai
Yallappa.Laxman.Naganur...Om.Guru.Deva.Datta..1008.
Digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara digambara
ಗುರು ದತ್ತಾತ್ರೇಯ ನಮಃ ಓಂ ನಮಃ ಶಿವಾಯ
Very Very nice song
Jai Sri sadguru Sadananda maharaj baba namaha
Very melodious 🙏🙏
Very good 👍
Nice voice. Jai gurudev
ಸುಮದುರ ಕಂಠ ಸಹೋದರಿ ವಂದನೆಗಳು
Very Soothing singing Shilpa, GOD BLESS YOU. Thank You.
Supar song
Om nomo gurdeva namo
Super songs
ತುಂಬಾ ಚೆನ್ನಾಗಿದೆ.ಸ್ಪುಟವಾಗಿದೆ.ಸಾಮಾನ್ಯ ವಾಗಿ. ಸಂಸ್ಕೃತದಲ್ಲಿ ಮಹಾಪ್ರಾಣ ಉಚ್ಚಾರಣೆ ಯಲ್ಲಿ ಹೆಚ್ಚು ಕಡಿಮೆ ಯಾಗುವ ಸಂಭವವಿದೆ ಇಲ್ಲಿ ಹಾಗಾಗಿಲ್ಲ. ಸಂತೋಷ.ಲಯಬದ್ಧವಾಗಿದ್ದು ಇಂಪಾಗಿದೆ. ಆದರೆ ಒಂದೆರಡು ದೋಷಗಳಿವೆ.ಎರಡನೇ ಯದ ಎರಡನೇ ಸಾಲಿನಲ್ಲಿ ಬಾಲಾರ್ತೈತ್ ಎಂಬಲ್ಲಿ ಬ ಲ. ಇರಬೇಕು.ಮೂರನೇಯದರಲ್ಲಿ ತ ಪ ವರ್ಣೆ ಎಂಬಲ್ಲಿ ಪತ್ರದಶಾಂಕೇ ಗೆ ಹತ್ತು ಅಕ್ಷರ ವಾಗಿ ಡ...ಫ...ಎಂದರೆ ಡಫವರ್ಣೇ. ಎಂದಿರಬೇಕು.ಆಕ್ಷೇಪಣೆ ನನ್ನ ಉದ್ದೇಶ ವಲ್ಲ.ಅನ್ಯಥಾ ಭಾವನೆಬೇಡ. ಸರಿಯಲ್ಲ ಎನಿಸಿದರೆ ತಿಳಿಸಿ.ವಂದನೆಗಳು.
3285🪔🪔🪔🪔🪔🪔🪔🪔🪔🌺🌺🌺🌺🌺🌺🌺🌺🌺🙏🙏🙏🙏🙏🙏🙏🙏🙏
Dear sister shill your song is very good
Super Haadu
🚩🚩🚩🚩🚩Dathay namha
ಕುಟುಂಬ.ಓಂ ನಮೋ ಗುರು ದೇವದತ್ತ ನಮೋ ನಮೋ ನಮಃ.🙏🙏🙏🙏🙏🌺 🌺
Vry nice shilpa
Supar song shilpa
V v nice
ಓಂ ಗುರು ದತ್ತಾತ್ರೇಯಃ ನಮೋ
0:47 jaigurudevadatta
Sri guru. Datta sri guru datta. Sri guru deva datta. Ye namaha
ಗಾಯನ ಹಾಗೂ ಸಂಗೀತ ಸಂಯೋಜನೆ 👌👌👌
Very clear pronounciation.
Om 🙏🙏🙏🙏🙏🙏
Very nice Shilpa 👌👌
Wow melodies song 👌🙏
Om Sri DevaGuru Dattatreya Namaha
Digambar Digambar Sri Pada Sri valaba Digambar 👣🙏
ನಿಮ್ಮ ಹಾಡು ಉತ್ತಮವಾಗಿದೆ
C. D. Venkatesha 🧜♀️🧜♀️👨🌾👨😄😄😄
🌹🙏🌹🙏🌹🙏
C. D. Venkatesha🧜♀️🧜♀️👨🌾
Om sri giru dattatreya nama.yellarigu olledu maadu tande 🙏🙏🙏🙏🙏🙏🙏🙏🙏🙏🙏🙏🙏🙏
Om nama Datatreya namaha
Thumbaa santhoshavaaythu sundara, madhura haadu keli. Tnx GOD bless all of u sir.
ಶ್ರೀ ಶ್ರೀ ಗುರು ನ ಮ
Super Dathathayam very good song to Kannada very nice now
Very nice🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🌺🌺🙏
All data bakta good morning jai guru data guru dattatreya Super
Jay gurudeva
Om.guru.datta.
Very nice soooper
Super song.happy
ಓಂ ನಂಜುಂಡೇಶ್ವರ ನಮಃ
V nice shilpa, god bless u dear
VASAVI SISTERS ........ .
Nice mdm
Nice voice
@@akashkulgude5115 p
Guru soothes c
Hari Om. 🙏🙏🙏🙏🙏Please give the meaning also
good n soothing song
Jai gurubyo namaha
🙏
Dattatreya namaha
Super.Super
very nice
SHRI GURUDEVDATTA
Jai gurudeva datta
Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara Digambara
V. Nice c. S. Shilpa
ಜೈ ಸದಾನಂದ ಬಾಬಾ
1.Digambara digambara shripaada vallabha digambara..
2.Digambara digambara Brahma Vishnu maheshwara..
Jai Guru Datta💐
Thanks for giving you blessings songs
Om namo guru dattatreya namha nanna sakala kasta nivarisappa tande
🙏🙏
👌👌👌👌