Sir, pls make a video on malicious prosecution & options to prosecute prosecutrix...[especially in false and fabricated SC-ST ATROCITY CASE] , in the best/larger interest of the society..🙏🙏🙏
ನಮಸ್ಕಾರ ಸರ್ ನಮ್ಮಣ್ಣ ಮತ್ತೆ ನಾನು ಒಟ್ಟಿಗೆ ದುಡಿದು ಎರಡು ಪ್ರಾಪರ್ಟಿಯನ್ನು ತೆಗೆದುಕೊಂಡಿದ್ದೇವೆ ಆದರೆ ಮೊದಲನೇ ಪ್ರಾಪರ್ಟಿಯನ್ನು ನಮ್ಮ ಅಣ್ಣನ ಹೆಸರಿನಲ್ಲಿ ಕ್ರಯ ಆಗಿದೆ ಆದರೆ ಎರಡನೇ ಪ್ರಾಪರ್ಟಿಯನ್ನು ನಮ್ಮಿಬ್ಬರ ಹೆಸರಿನಲ್ಲೂ ಕ್ರಯ ಮಾಡಿಕೊಂಡಿರುತ್ತೇವೆ ಆದರೆ ಈಗ ಎರಡನೇ ಪ್ರಾಪರ್ಟಿಯಲ್ಲಿ ಅವರು ಅರ್ಧಪಾಲನ್ನು ಕೇಳುತ್ತಿದ್ದಾರೆ ಆದರೆ ಮೊದಲನೇ ಪ್ರಾಪರ್ಟಿಯಲ್ಲಿ ನನಗೆ ಅರ್ಧಭಾಗ ಕೊಡುತ್ತಿಲ್ಲ ಆದ್ದರಿಂದ ನಾವು ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆದುಕೊಳ್ಳಬಹುದು ತಿಳಿಸಿ ಸರ್ ನಮಸ್ಕಾರ
Hi sir ಜಮೀನನ್ನು 1955 ರಲ್ಲಿ ನೋಂದಣಿ ಬೋಗ್ಯ ಪತ್ರವನ್ನು ಮಾಡಿರುತೇವೆ ನಂತರದ ದಿನಗಳಲ್ಲಿ ಬೋಗ್ಯ ಬಿಡುಗಡೆ ಮಾಡಿರುವುದಿಲ್ಲ ಬೋಗ್ಯ ನೋಂದಣಿ ಪತ್ರವನ್ನು ವಜಾ ಮಾಡುವ ಅಧಿಕಾರ A.C ಮತ್ತು D.C., court ನಲ್ಲಿ ಇರುತ್ತದೆಯೋ ಎಂಬುದನ್ನು ತಿಳಿಸಿ.
ನಮ್ಮ ತಾತ ಅವರ ಅಣ್ಣನಿಗೇ 10 ವರ್ಷಗಳಿಗೆ 200ಗೆ ಭೋಗ್ಯ ಪತ್ರವನ್ನು ಮಾಡಿಕೊಟ್ಟಿರುತ್ತರೆ ಆದರೆ ಕೇವಲ 3 ವರ್ಷಗಳಲ್ಲೇ ಅವರ ಅಣ್ಣನಿಗೆ ದುಡ್ಡು ಬಡ್ಡಿ ಸಮೇತ ವಾಪಸ್ಸು ಕೊಟ್ಟಿರುತ್ತಾರೆ ಆಂಟಿ ಡಿಮ್ಯಾಂಡ್ ಮಾಡಿಕೊಟ್ಟಿದರೆ ಆದರೆ ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಭೋಗ್ಯ ಪತ್ರವನ್ನು ಬಿಡುಗಡೆ ಮಾಡಿರುವುದಿಲ್ಲ .ಪ್ರಸ್ತುತ ನಮ್ ತಾತನವರ ಅಣ್ಣ ತಿರಿಕೊಂಡಿರುತ್ತಾರೆ.ಆ ಜಮೀನ್ ನಲ್ಲಿ ನಾವೇ ಸ್ವಾಧೀನ ಅನುಭವದಲ್ಲಿ ಇದ್ದೇವೆ ಭೋಗ್ಯ ಪತ್ರ ಬಿಡುಗಡೆ ಮಾಡಿಸಲೇ ಬೇಕೆ ತಿಳಿಸಿಕೊಡಿ
Uttam Mahithi Nididdira sir Nimage Ananath Danyawadgalu 🙏🙏
ಸೂಪರ್ ಸರ್.. ತುಂಬಾ ಚೆನ್ನಾಗಿ ಸಲೆ ಕೊಟ್ಟಿದ್ದೀರಿ ಸರ್
Your advice is very important and useful
ಸಂಪೂರ್ಣವಾಗಿ ತಿಳಿಸುವ ನಿಮಗೆ 🙏
Best warning to criminals 😅😅😅
Sir ispet case bagge tilisi sir viwers jasti nodutare
What a great person, live longer Gopinath sir.. thanks for your help. I really respect, love u.. Davanagere hudga....
Very good information
Nanagu kood thavu helid haage himse Agide sir
Sir, pls make a video on malicious prosecution & options to prosecute prosecutrix...[especially in false and fabricated SC-ST ATROCITY CASE] , in the best/larger interest of the society..🙏🙏🙏
Love you sir ❤
Very class info.
Exactly true sir.
❤
ನಮಸ್ಕಾರ ಸರ್ ನಮ್ಮಣ್ಣ ಮತ್ತೆ ನಾನು ಒಟ್ಟಿಗೆ ದುಡಿದು ಎರಡು ಪ್ರಾಪರ್ಟಿಯನ್ನು ತೆಗೆದುಕೊಂಡಿದ್ದೇವೆ ಆದರೆ ಮೊದಲನೇ ಪ್ರಾಪರ್ಟಿಯನ್ನು ನಮ್ಮ ಅಣ್ಣನ ಹೆಸರಿನಲ್ಲಿ ಕ್ರಯ ಆಗಿದೆ ಆದರೆ ಎರಡನೇ ಪ್ರಾಪರ್ಟಿಯನ್ನು ನಮ್ಮಿಬ್ಬರ ಹೆಸರಿನಲ್ಲೂ ಕ್ರಯ ಮಾಡಿಕೊಂಡಿರುತ್ತೇವೆ ಆದರೆ ಈಗ ಎರಡನೇ ಪ್ರಾಪರ್ಟಿಯಲ್ಲಿ ಅವರು ಅರ್ಧಪಾಲನ್ನು ಕೇಳುತ್ತಿದ್ದಾರೆ ಆದರೆ ಮೊದಲನೇ ಪ್ರಾಪರ್ಟಿಯಲ್ಲಿ ನನಗೆ ಅರ್ಧಭಾಗ ಕೊಡುತ್ತಿಲ್ಲ ಆದ್ದರಿಂದ ನಾವು ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆದುಕೊಳ್ಳಬಹುದು ತಿಳಿಸಿ ಸರ್ ನಮಸ್ಕಾರ
ನೀವು ನ್ಯಾಯಾಲಯಕ್ಕೆ ಹೋಗಬಹುದು ಅಲ್ಲೇನಾಗುತ್ತೆ ನನಗೆ ಗೊತ್ತಿಲ್ಲ
Pls reply ಕೊಡಿ ಸರ್
Super Sir
Super sir
Hi sir
ಜಮೀನನ್ನು 1955 ರಲ್ಲಿ ನೋಂದಣಿ ಬೋಗ್ಯ ಪತ್ರವನ್ನು ಮಾಡಿರುತೇವೆ ನಂತರದ ದಿನಗಳಲ್ಲಿ ಬೋಗ್ಯ ಬಿಡುಗಡೆ ಮಾಡಿರುವುದಿಲ್ಲ ಬೋಗ್ಯ ನೋಂದಣಿ ಪತ್ರವನ್ನು ವಜಾ ಮಾಡುವ ಅಧಿಕಾರ A.C ಮತ್ತು D.C., court ನಲ್ಲಿ ಇರುತ್ತದೆಯೋ ಎಂಬುದನ್ನು ತಿಳಿಸಿ.
No
super si'r

Talk to me
Super sir