117. Written Statment / ಲಿಖಿತ ಹೇಳಿಕೆ

Поделиться
HTML-код
  • Опубликовано: 12 дек 2024

Комментарии • 86

  • @sundareshanml7574
    @sundareshanml7574 3 дня назад

    ನಿಮ್ಮಂತೆ ಕಾನೂನು ಕ್ರಿಯಾ ಚಟುವಟಿಕೆಗಳನ್ನು ತಿಳಿಸಿ ಮುಗ್ದ ಜನರ ಅಜ್ಞಾನವನ್ನು ಹೋಗಲಾಡಿಸುತ್ತಿದ್ದೀರಿ.. ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ತುಂಬಾ ಚೆನ್ನಾಗಿರುತ್ತವೆ..

    • @sundareshanml7574
      @sundareshanml7574 2 дня назад

      AS YOU SAID HERE DEFENDENT NOT YET RESPONCED TO MY PETITION IN COURT 121 DAYS IS GETTING OVER
      IN 3 MORE WEEK COURT SAID CASE IS FOR DISPOSAL DEFENDENT NOT YET APPOINTED HIS LAWYER OFFICIALLY THANK YOU VERY MUCH FOR YOUR KIND GUIDENCE .VERY GOOD VIDOE FROM YOU

  • @gadilingappat3409
    @gadilingappat3409 Год назад +3

    ಉತ್ತಮ ಸಂದೇಶದ ಮಾಹಿತಿಯಿಂದ ಇತರೆ ವಕೀಲರಿಗೆ ತುಂಬಾ ಅನುಕೂಲವಾಗುತ್ತದೆ ಧನ್ಯವಾದಗಳು sir

  • @raghavendraraghu4456
    @raghavendraraghu4456 Месяц назад +1

    ಕಂಪನಿಯಲ್ಲಿರುವ ಖಾಯಂ ನೌಕರರ ಹಾಗೂ ಕಂಪನಿಯ ಆಡಳಿತ ವರ್ಗದವರ ಮಧ್ಯ ಇರುವ ಕಾನೂನುಗಳ ಬಗ್ಗೆ ವಿಡಿಯೋಗಳನ್ನು ಹಾಕಿ ಸರ್

  • @kattahallirajesha
    @kattahallirajesha 7 месяцев назад +3

    ನಿಮ್ಮ ಈ ಸಲಹೆಗಳು ಜನರಿಗೆ ತುಂಬಾ ಉಪಯುಕ್ತ ವಾಗಿದೆ ಸರ್

  • @manjunathaks607
    @manjunathaks607 Год назад +18

    ನಿಮ್ಮಂತೆ ಕಾನೂನು ಕ್ರಿಯಾ ಚಟುವಟಿಕೆಗಳನ್ನು ತಿಳಿಸಿ ಮುಗ್ದ ಜನರ ಅಜ್ಞಾನವನ್ನು ಹೋಗಲಾಡಿಸುತ್ತಿದ್ದೀರಿ.. ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ತುಂಬಾ ಚೆನ್ನಾಗಿರುತ್ತವೆ..

  • @kushalrao4275
    @kushalrao4275 Год назад

    Very Good information sir, i like it ur specific words using

  • @marutiraosutar2113
    @marutiraosutar2113 8 месяцев назад

    Beautiful information sir,,,,, thanks 🙏,,,,,

  • @ParthasarathyPathepalam
    @ParthasarathyPathepalam 8 месяцев назад

    Thanks a lot ,Sir,for informative presentation.

  • @santhoshrsanthu9779
    @santhoshrsanthu9779 8 месяцев назад

    Thanks for your advice

  • @chandrashekharb199
    @chandrashekharb199 Год назад +1

    ಹೊಸದಾಗಿ ಕಾನೂನು ಪದವಿ ಪಡೆದವರಿಗೆ ಮಾರ್ಗದರ್ಶನ ನೀಡಿರಿ.

  • @gnanasiri8025
    @gnanasiri8025 Год назад +6

    ಒಂದು ವೇಳೆ ಪ್ರತಿವಾದಿಗಳು ನ್ಯಾಯಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯು ಸುಳ್ಳಾಗಿದ್ದರೆ, ಮುಂದಿನ ಪರಿಣಾಮವೇನು?

    • @hemanthkumarvnhemanth7152
      @hemanthkumarvnhemanth7152 Год назад +2

      ಸರ್ ನಮಸ್ತೇ .ತಮ್ಮ ಪ್ರಶ್ನೆ ಪ್ರತಿವಾದಿಗಳ ಬಗ್ಗೆ ಒಳ್ಳೆಯ ಪ್ರಶ್ನೆ ಇದೆ.ಸರ್.ಉತ್ತರ ಏನು‌ಬಂದಿದೆ.ಸರ್.ರವರಿಂದ.

    • @hemanthkumarvnhemanth7152
      @hemanthkumarvnhemanth7152 Год назад

      ಸಹಕಾರ ಸಂಘದ ಚುನಾವಣೆಯಲ್ಲಿ ಸದಸ್ಯ ಗೆ ಚುನಾವಣಾ ಮಾಹಿತಿ ಗೊತ್ತಾಗದ ಹಾಗೆ ಮಾಡಲು ಅನರ್ಹ ಮಾಡಿದರು,ಚುನಾವಣಾ ವೇಳಾಪಟ್ಟಿ ಕಳಿಸದೇನೇ ಅನರ್ಹ ಮಾಡಿದರು,ಇದನ್ನು ಪ್ರಶ್ನಿಸಿದರೆ ದಿನಪತ್ರಿಕೆಯಲ್ಲಿ ಚುನಾವಣಾ ಪ್ರಕಟಣೆ ಮಾಡಿದೀವಿ ಅಂತಾ ಪ್ರತಿವಾದ ಹೇಳಿಕೆ .ಮಾಡಿದಾರೆ.ಅದರ ವಿರುದ್ಧ ತಮ್ಮ ಪ್ರಶ್ನೆ‌ಮಾದರಿ ಸರಿಯಿದೆ‌...ಸರ್

  • @HemanthKumar-du4sv
    @HemanthKumar-du4sv Год назад +1

    Thank you sir for sharing your experience💐💐

  • @gangadharpgangadharp1397
    @gangadharpgangadharp1397 4 месяца назад

    Good info sir..

  • @sowbhagyarudraiah2238
    @sowbhagyarudraiah2238 11 месяцев назад

    Thank you sir thank you so much

  • @venkatesha1428
    @venkatesha1428 Год назад

    Thank you sir

  • @kanakappapatil8427
    @kanakappapatil8427 Год назад

    🙏🙏🙏🙏🙏

  • @Kavithaprasad98
    @Kavithaprasad98 3 месяца назад

    Upayuktha sir

  • @somusomu5716
    @somusomu5716 Год назад +3

    ಸೂಪರ್ 🙏🙏

  • @RamyarajRamyaraj-r4l
    @RamyarajRamyaraj-r4l 4 месяца назад

    ಸೂಪರ್

  • @vinodnayak3721
    @vinodnayak3721 Год назад +1

    Very helpful information sir🙏

  • @ansuabmhalli5361
    @ansuabmhalli5361 5 месяцев назад

    Sir I A bagge Vedio madi air and OBJECTION bagge madi

  • @jagadishprasad2510
    @jagadishprasad2510 9 месяцев назад

    Court injuction still in ActiveState defendant attacks what is the remedy?

  • @socialworker6805
    @socialworker6805 11 месяцев назад

    Written statement u/order 8 rule 1 of cpc....

  • @Jagannath-gi5if
    @Jagannath-gi5if 9 месяцев назад

    Nice.

  • @kotreshhubballi2537
    @kotreshhubballi2537 8 месяцев назад

    Sir, 30+90 days total 120 days

  • @sudhakarabn8445
    @sudhakarabn8445 11 месяцев назад

    Evidence Act. & evidences box Law.proceed ingsir

  • @LaxmanBasaraddi
    @LaxmanBasaraddi Год назад

    99ವರ್ಷಲವಣಿ ಪತ್ರಬಗೆ ಮಾಹಿತಿಕೂಡಿಸರ

  • @mruthyunjaymryuthunjay1933
    @mruthyunjaymryuthunjay1933 7 месяцев назад

    Sir, namasthe nimma salahe galu utthama, yoggyavagive eugala bagge books barediddare hesaru mahithiyalli, tilisi nannnath janagige upayogavagutthe

  • @Gurugm-o2y
    @Gurugm-o2y Год назад

    🙏👌

  • @rohithspandu
    @rohithspandu Год назад +1

    ಲೋಕ್ ಅದಾಲತ್ ಬಗ್ಗೆ ತಿಳಿಸಿ ಸರ್ 🙏

  • @ಭ್ರಮೆ
    @ಭ್ರಮೆ Год назад +3

    ಲೇಬರ್ ಲಾ ಬಗ್ಗೆ ತಿಳಿಸಿ ಕೊಡಿ ಸಾರ್

  • @ashokkulkarni9131
    @ashokkulkarni9131 2 месяца назад

    can i amend ws at any time?

  • @ganapathir4426
    @ganapathir4426 7 месяцев назад

    Sir,property partition case file maadabekadre ella SY,no mele case haakabeka OR 1 SY,no mele haakabeka onduvele 1 sy,no mele case maadidare case enaaguthade pls tilisi sir.

    • @legalkannada9882
      @legalkannada9882  7 месяцев назад +1

      Discuss all your partition related issue with your advocate or come to me for Consultation

  • @megarawallisrikantha7384
    @megarawallisrikantha7384 Год назад

    Sir please explain Hindu law& adoption law

  • @nidhinidhi8624
    @nidhinidhi8624 Год назад

    Sir supreme court bagge madi sir and allu civil case late agutha

  • @ganapathir4426
    @ganapathir4426 7 месяцев назад

    Sir,civil court property ( partition ) case iddaga court nalli 1980,s some documents court kelidare, nanna bali yaaude records illadiruvaaga case enagugutte ? Vajaa aadare HC nalli appeal haakabahude?pls inform sir.

  • @channareddygoudapatil6927
    @channareddygoudapatil6927 10 месяцев назад

    ಸರ್ ನಮ್ಮ ಕೆಸಲ್ಲಿ ws ಹಾಕಿಲ್ಲ ಕೇಸ್ ಜಡ್ಜ್ಮೆಂಟ್ ಆಗಿದೆ ಆದು ಅಪ್ಪಿಲ್ ಹೋಗಿದೆ high ಕೋರ್ಟ್ ನಲ್ಲಿ ws ಮತ್ತೆ ಹಾಕುದಕ್ಕೆ ಬರುತ್ತೆ ಇಲ್ಲವಾ ಸರ್ ನಮಗೆ ತಿಳಿಸಿ 🙏🙏🙏💐💐

  • @sudhakarabn8445
    @sudhakarabn8445 11 месяцев назад

    Cpc code 34 & 15 A meaning or order kannada

  • @shivramhegde7589
    @shivramhegde7589 9 месяцев назад

    In execution the judge has to study entire case case or not?

  • @Gurugm-o2y
    @Gurugm-o2y Год назад

    Sir about will

  • @AshokKumar-cs6ok
    @AshokKumar-cs6ok Год назад

    Pls confession statement videos send me

  • @nagarajgupta4077
    @nagarajgupta4077 Год назад

    ಸಾರ್ ನಮಸ್ಕಾರ ನಿಮ್ಮನ್ನು ಭೇಟಿ ಮಾಡುವ ಅವಕಾಶ ಕೊಡಿ.ಮೊಬೈಲ್ ನಂಬರ್ ತಿಳಿಸಿ.

  • @anilkumarhalimani3204
    @anilkumarhalimani3204 Год назад +2

    ಸರ್ ಮತ್ತೆ ಸಿವಿಲ್ ಪ್ರಕರಣಗಲ್ಲಿ ಕಾಗದ ಪಾತ್ರಗಳ ಸಾಕ್ಷಿ ಮುಖ್ಯ ನ ಅಥವಾ ಜನರ ಸಾಕ್ಷಿನಾ ? ಇದರ ಬಗ್ಗೆ ಸಹ ವಿಡಿಯೋ ಮಾಡಿ .

  • @ramachandra3861
    @ramachandra3861 Год назад +1

    Sir this is Ramachandra I have put execution case opposite party objection then what is next step sir please

    • @legalkannada9882
      @legalkannada9882  Год назад

      Lot of details required. Better you talk to your advocate

  • @ShivaKumar-zc3xb
    @ShivaKumar-zc3xb Год назад +1

    ವಾರಸ ಖಾತೆ ಗೆ .ಕಾಲ ಮಿತಿ ಇದೆಯಾ ? ಸಾರ್

  • @klramalingu4466
    @klramalingu4466 Год назад

    Sir, ನನ್ನ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕಿ 6ವರ್ಷಗಳಾಗಿದೆ, ಇದುವರೆಗೂ ಹಿಂದೆ ಇದ್ದ ಜಡ್ಜ್ ಚೆಕ್ ಬೌನ್ಸ್ ಕೇಸ್ ಮುಟ್ಟುತಿರಲಿಲ್ಲ. ಈಗ ಬಂದಿರುವ ಜಡ್ಜ್ ನಿಮಗೆ ಡಬಲ್ ಫೆನಲಟಿ ಹಾಕುತ್ತೇನೆ ಎನ್ನುತ್ತಾರೆ. ಅವಕಾಶ ನೀಡುತ್ತಿಲ್ಲ, ಏನು ಮಾಡಬೇಕು. ತಿಳಿಸಿ.

  • @KavanaHarish-c5g
    @KavanaHarish-c5g 10 месяцев назад

    Nimma number kodi sir

  • @bharathipattar5012
    @bharathipattar5012 4 месяца назад

    Super super Sir

  • @rupadmrupadm
    @rupadmrupadm Год назад

    Sir nambar kalsi please

  • @devaraju520
    @devaraju520 Год назад

    Sir i need your mb no i want talk with u regarding the our lease land

  • @P.k189
    @P.k189 Год назад

    Sir labour law and CRPC bagge maadi sir

  • @vishuprasad8602
    @vishuprasad8602 Год назад

    Super sir please your number sir and office adders sir

  • @nagarajb9318
    @nagarajb9318 Год назад

    Thank you sir