ಈ ನಟರು ಮುಸ್ಲಿಂ ಅನ್ನೋದು ಇವತ್ತಿಗೂ ಹಲವರಿಗೆ ಗೊತ್ತಿಲ್ಲ ಈ ಲಿಸ್ಟಲ್ಲಿ ಯಾರೆಲ್ಲ ಇದ್ದಾರೆ South Muslim Actors

Поделиться
HTML-код
  • Опубликовано: 1 янв 2025

Комментарии • 213

  • @vinayakyallatti331
    @vinayakyallatti331 10 дней назад +65

    ಯಾವ್ ಜಾತಿ ಯಾವ್ ಜನ ಯಾವದು ಮೇಲಲ್ಲ ಕೀಳಲ್ಲ ನಾವೆಲ್ಲರೂ ಭಾರತೀಯರು.. ಒಳ್ಳೇ ಒಳ್ಳೆ ಚಿತ್ರ ಕುಡಿ ಈ ಸಮಾಜಕ್ಕೆ ಅಷ್ಟೇ ಸಾಕು ❤

    • @shaikharshad5730
      @shaikharshad5730 10 дней назад +1

      ❤❤❤

    • @الحمدلله-ق5ع9س
      @الحمدلله-ق5ع9س 10 дней назад +1

      ❤❤❤❤❤❤ India ❤❤❤❤❤❤❤

    • @Logicalsrinivas
      @Logicalsrinivas День назад

      ನಟನನ್ನು ನಟನೆಯಿಂದ ನೋಡಬೇಕು ಜಾತಿಯಿಂದ ಅಲ್ಲ ಕಲೆ ಯಾವ ಜಾತಿಯ ಸೊತ್ತಲ್ಲ ಎಂದು ನೆನಪಿಡಿ ಪ್ರತಿಭೆ ಯಾವ ಜಾತಿ ಸೊತ್ತಲ್ಲ

  • @ganeshal7698
    @ganeshal7698 9 дней назад +25

    ಇವರೆಲ್ಲ ನನ್ನಗೂ ತುಂಬಾ ಇಷ್ಟ ವಾದ .. ಇದ್ರಲ್ಲಿ ಜಾತಿ ಮಾತುಗಳು ಬೇಡ... ಜೈ ಹಿಂದ್ ಜೈ ಆಕ್ಟರ್ಸ್

  • @wajidpasha5787
    @wajidpasha5787 10 дней назад +24

    ನಮ್ಮ. ಡಾ ರಾಜ್ ಕುಮಾರ್ ಅವರು. ಹಾಗು. ವಿಷ್ಣುವರ್ಧನ್ ಹಾಗು. ಅಂಬರೀಶ್ ಅಣ್ಣಾ. ಶಂಕರ್ ನಾಗ್ ಇತೀಚೆಗೆ. ಪುನೀತ್ ರಾಜ್. . ಇವರೆಲ್ಲರೂ. ಅವರ ಜೀವಮಾನದಲ್ಲಿ ಒಮ್ಮೆ ಕೂಡ ಜಾತಿ ಧರ್ಮ ಸಮುದಾಯ ಎಂದು ಹೇಳಿ. ನಟನೆ ಮಾಡಿದವರಲ್ಲಾ ಅದಕ್ಕೆ. ಇವರ ಫೋಟೋ ಗಳು. ಎಲ್ಲಾ ಧರ್ಮದ ಜನರು ತಮ್ಮ ಆಟೋರಿಕ್ಷಾ ಗಳ ಮೇಲೆ ಹಾಕಿರುತ್ತಾರೆ. ಜಾತಿ ಆಧಾರದ ಮೇಲೆ. ರಾಜಕಾರಣ ಮಾಡುವ. ಯಾವ ಕಳ್ಳರ. ಫೋಟೋ ಎಲ್ಲು. ಕಾಣಸಿಗಲ್ಲ.

  • @nagendramd7134
    @nagendramd7134 11 дней назад +31

    ಯಾರಾದರೇನು ಒಟ್ಟಿನಲ್ಲಿ ಕಲೆ ಒಲಿದು ಬಂದಿದೆ ♥️♥️♥️♥️ ಒಳ್ಳೆಯ ನಟನೆಗೆ ಸಪೋರ್ಟ್ ಮಾಡ್ಬೇಕು ಅಷ್ಟೇ 🤔🤔🤔❓❓❓❓

  • @chirujeeva6201
    @chirujeeva6201 12 дней назад +89

    ಯಾವ ಧರ್ಮದ ನಟರು ಅನ್ನೋದುಕಿಂತ ಯಂತ ಪ್ರತಿಭೆ ಇರುವ ನಟರು ಅಂತ ವಿಡಿಯೋ ಮಾಡಿದ್ದರೆ ಚೆನ್ನಾಗಿತ್ತು 🤔

    • @Aliensjt
      @Aliensjt 11 дней назад

      Nin Amman alka tulle berke soole magne

    • @lokeshraip2237
      @lokeshraip2237 11 дней назад

      ಯಾಕೆ,ಬಾಂಗ್ಲಾ,ಪಾಕಿಸ್ತಾನ ಬಿಡಿ ಭಾರತದಲ್ಲಿ ಹಿಂದೂಗಳನ್ನು ಕೊಲ್ಲುವಾಗ ಇವರು ಅವರ ವಿರುದ್ಧ ದನಿ ಎತ್ತಿದರಾ?ಅದೇ ಒಬ್ಬ ಮುಸ್ಲಿಂ ಜನರ ಕೂದಲು ಕೊಂಕಿದರೂ ಅದೆಷ್ಟು ಹಿಂದೂ ನಟರು ಬೊಗಳಲು ಶುರು ಮಾಡುತ್ತಾರೆ.ನಿಮ್ಮಂತವರು.

    • @KLochanaDa25
      @KLochanaDa25 10 дней назад +1

      😂😂😂

    • @naveengowdan5583
      @naveengowdan5583 10 дней назад

      ಯಳೇ ನಿಂಬೆಕಾಯಿ ನಿನ್ಗೆ ಇನ್ನು ಸ್ವಲ್ಪ age ಆಗ್ಬೇಕು

    • @Ridasar7484
      @Ridasar7484 9 дней назад +1

      💯 true bro

  • @MkTainment
    @MkTainment 12 дней назад +30

    ಆರ್ಯ ಹಿಂದೂ ಎಂದುಕೊಂಡಿದ್ದೆ😊 all of them are good actors 😊

  • @starindia7108
    @starindia7108 8 дней назад +7

    Masha Allah
    Nimma News super

  • @NREStudio
    @NREStudio 6 дней назад +6

    ಜಾತಿ ಯಾವುದಾದರೇನು ಸಮಾಜಕ್ಕೆ ಒಳ್ಳೆ ಸಂದೇಶ ಮತ್ತು ನಮ್ಮ ಕನ್ನಡ ಭಾಷೆಯನ್ನು ಕಟಿಇ ಬೆಳೆಸಿ ಸಾಕು

  • @MusthaQatar99
    @MusthaQatar99 8 дней назад +8

    ಕನ್ನಡದಲ್ಲಿ ಯಾರನ್ನೂ ಬೆಳೆಸಲ್ಲ ಬೆಳೆಸೋದೂ ಇಲ್ಲ ಅದು ಸಿನಿಮಾದಲ್ಲಿ ಜಾಸ್ತಿ zaid ಖಾನ್ ಅವ್ರ ಹಣದಲ್ಲಿ ಸಿನಿಮಾ ಮಾಡಿದ್ರು ದೊಡ್ಡ ಮಟ್ಟದಲ್ಲಿ ಯಾರೂ ಬೆಂಬಲ ಕೊಟ್ಟಿಲ್ಲ ಮಲಯಾಲಂ ತಮಿಳ್ ಜನ ಬುದ್ದಿವಂತರು ಅದಕ್ಕೆ ಯಾಕಂದ್ರೆ ಅಲ್ಲಿ ಬಿಜೆಪಿ rss ಕೋಮುವಾದಿಗಳ ಆಟ ನಡೆಯಲ್ಲ ಕನ್ನಡದಲ್ಲಿ ಸಿನಿಮಾ ಮಾತ್ರ ಅಲ್ಲ ಮಾಧ್ಯಮ ರಾಜಕೀಯ ನೂ ಹೊಲಸು ಜಾತಿ ಧರ್ಮ ಅಂತ ಶಾಲೆಯಲ್ಲೇ ಮಕ್ಕಳ ತಲೆಗೆ ಆಕ್ತಾರೆ ಇದು ಕನ್ನಡಕ್ಕೆ ದೊಡ್ಡ ಕಳಂಕ

  • @VinayVini-h9i
    @VinayVini-h9i 11 дней назад +32

    ಇವರೆಲ್ಲ ಭಯೋತ್ಪಾದಕರಲ್ಲ i lov India 🙏🏻❤️

    • @xpulseranju
      @xpulseranju 11 дней назад +1

      Neenu avra personal life nodidya

    • @lokeshraip2237
      @lokeshraip2237 11 дней назад

      ಕಿಸ್ ಕೊಡಿ ಅವರಿಗೆ.

    • @Razakig-r2x
      @Razakig-r2x 11 дней назад

      ನಿನ್ನ ಅಪ್ಪ bvc

    • @mohammdmansoor9018
      @mohammdmansoor9018 6 дней назад

      ನಿನ್ ಅಪ್ಪನ ತರಹ

  • @locicon9149
    @locicon9149 5 дней назад +3

    I'm from Maharashtra but mammutty soo good

  • @kiranhornadu4278
    @kiranhornadu4278 9 дней назад +3

    👑Face of Indian cinema legend Mammootty sir❤❤& Dulquer Salmaan,⚡

  • @mstrollkings2117
    @mstrollkings2117 8 дней назад +7

    ಮಮ್ಮುಟ್ಟಿ ಅವರ ಅಭಿಮಾನಿ ಯಾಗಿ ಅವರನ್ನು ಸಣ್ಣದಾಗಿ ತೋರಿಸಬೇಡಿ

  • @ranjithgowda6059
    @ranjithgowda6059 12 дней назад +17

    Dq father mammuty antha gotte irlilla❤️

  • @ncvm-g5l
    @ncvm-g5l 23 часа назад

    ❤❤supr hiro guru nagthu thuba eista aythu

  • @shivanandaangadi7670
    @shivanandaangadi7670 12 дней назад +31

    All Hindus Actros Support Jai Hindu Rashtra 🕉🚩

    • @oceanpearl9526
      @oceanpearl9526 12 дней назад +7

      Handi rashtra ..!?

    • @Arun-rd4gu
      @Arun-rd4gu 11 дней назад

      ಹೀರೋಗಳು ನಿಮ್ಮ ರೀತಿ ಬುದ್ದಿಲಿ ಸಗಣಿ ಇಟ್ಕೊಂಡಿಲ್ಲ

    • @MahendraMangalore
      @MahendraMangalore 11 дней назад

      ​@@oceanpearl9526ಹಂದಿ ನೀನೇ ಇದ್ದೀಯಲ್ಲ

    • @5Indian5
      @5Indian5 11 дней назад +18

      ಶಿವಾನಂದ ನಾನು ಹಿಂದೂ
      ಸ್ವಲ್ಪ ಕಷ್ಟದಲ್ಲಿದ್ದೀನಿ ಒಂದ್ ಲಕ್ಷ ಕೊಡ್ತೀಯಾ

    • @Mukundram-i1w
      @Mukundram-i1w 11 дней назад

      Kunde😂😂

  • @manoj-d8r1p
    @manoj-d8r1p 12 дней назад +7

    ನಿಮ್ಮ ವಾಯ್ಸ್ ಸೂಪರ್ ನಿಮ್ ಜಾತಿ ಯಾವುದು ನಮ್ಮ ಕನ್ನಡದಲ್ಲಿ ಇದ್ದಾರೆ ಜಾತಿ ಬಗ್ಗೆ ಯೋಚನೆ ಬೇಡ

  • @chirupatil4053
    @chirupatil4053 8 дней назад +1

    Very good information sir❤❤

  • @ParashuramaBhavikatti
    @ParashuramaBhavikatti 12 дней назад +23

    ಅಣ್ಣಾ ಹಿಂದೂ ಹೀರೋ ಬಗ್ಗೆ ವಿಡಿಯೋ ಮಾಡಿ❤❤

  • @SushmaMd-q2v
    @SushmaMd-q2v 11 дней назад +3

    ಅವರೇ ಒಳ್ಳೆಯ ನಟರು

  • @khaderpasha2210
    @khaderpasha2210 11 дней назад +2

    Nice information sir ❤

  • @sumjotagoudar8817
    @sumjotagoudar8817 11 дней назад +5

    My India is very great I love my india ❤

  • @locicon9149
    @locicon9149 5 дней назад

    Nazriya wow fahad lucky man

  • @bharathmogera7330
    @bharathmogera7330 11 дней назад +4

    All our indian actors....❤❤❤ not in North indians...South Indian actors are best actors....❤❤😊

  • @vinodvenkatesh5555
    @vinodvenkatesh5555 11 дней назад +5

    Dq ❤😍

  • @andanic8598
    @andanic8598 11 дней назад

    Sir olle sandesha ❤

  • @imtihyazpasha5229
    @imtihyazpasha5229 11 дней назад

    Super sar really good janrlizam

  • @SureshSuresh-l5j9g
    @SureshSuresh-l5j9g 11 дней назад +12

    ದಲಿತ ಹೀರೊ ಗಳು ಯಾರು ಹೇಳಿ

  • @ashithshetty8831
    @ashithshetty8831 12 дней назад +3

    sir murudeshwara devara bagge video maadi sir video

  • @hemantakumara995
    @hemantakumara995 7 дней назад

    Great

  • @Rockyramesh56
    @Rockyramesh56 12 дней назад +3

    All in one First 🥇🥇 ಬೆಳಗಾವಿ ❤

  • @locicon9149
    @locicon9149 5 дней назад

    Mansoor Ali khan great

  • @Girishmnanjangud
    @Girishmnanjangud 12 дней назад +3

    sir UI movie bagge video madi

  • @ashithshetty8831
    @ashithshetty8831 12 дней назад +1

    sir murudeshwara devara bagge video maadi sir

  • @Mahesh-gd9di
    @Mahesh-gd9di 12 дней назад +11

    ಜಾತಿ ಯಾಕೆ 😢😢😢😢

    • @Boss-pk3ln
      @Boss-pk3ln 12 дней назад +3

      ಜಾತಿ❌ ಧರ್ಮ✅

    • @mandyatrolls2491
      @mandyatrolls2491 12 дней назад +1

      ಜಾತಿ ಇಲ್ಲದೆ ಭಾರತದಲ್ಲಿ ಏನು ನಡೆಯೊದಿಲ್ಲ.

    • @vinodvinnu96
      @vinodvinnu96 12 дней назад +2

      Adana jaati annodilla, dharma antare.
      Jaati - Cast
      Dharma - Religion

    • @الحمدلله-ق5ع9س
      @الحمدلله-ق5ع9س 10 дней назад

  • @manjusl746
    @manjusl746 10 дней назад +1

    Dulkar Salman ❤

  • @ashithshetty8831
    @ashithshetty8831 12 дней назад +1

    sir murudeshwara devara video maadi sir story

  • @pramilapramila5581
    @pramilapramila5581 11 дней назад

    Ali naazar sathyajeth ❤❤

  • @amitj5723
    @amitj5723 10 дней назад +1

    ಪ್ರಕಾಶ್ ಅವರೇ ಈ ವೀಡಿಯೋ ಮಾಡಲು ಕಾರಣ ಏನು ಏನ ಹೇಳಲು ಹೂರಟಿದ್ದಿರಾ ನಮ್ಮ ಜನರಿಗೆ ಅರ್ಥ ಅಗಲವೇ ಎಲ್ಲಾ ರೀತಿಯಿಂದಲೂ ಗೋತ್ತು

  • @Israelrasya3209
    @Israelrasya3209 11 дней назад +1

    Jai Hind Jai bheem jai shree Ram 🙏🙏🙏🙏🙏🙏🙏🙏🙏🙏

  • @slowedreverbkannada
    @slowedreverbkannada 11 дней назад +3

    Yakro muslim andre ashtu dvesha madthira..

  • @chandrashekar9477
    @chandrashekar9477 11 дней назад +2

    🙏🙏🚩🚩🕉️🚩🚩🙏🙏 jai hi ndu 🙏🙏🙏

  • @ashrafkoya2078
    @ashrafkoya2078 10 дней назад

    ❤❤❤

  • @darshanc9938
    @darshanc9938 11 дней назад +2

    ಬ್ರೋ ವಿಡಿಯೋ ಇಂಪಾರ್ಟೆಂಟ್ ಇತ್ತಾ

  • @aman-xp7ew
    @aman-xp7ew 11 дней назад +1

    ನನ್ನ ಪ್ರೀತಿಯ ಹುಡುಗಿ ನಟ ಧ್ಯಾನ್ ಕೂಡ
    ನನ್ನ ಪ್ರೀತಿಯ ರಾಮು ನಿರ್ದೇಶಕ ಸಂಜಯ್ ಕೂಡ

  • @focus-ಪೋಕಸ್
    @focus-ಪೋಕಸ್ 12 дней назад

    Nice

  • @Ravi-c4r
    @Ravi-c4r 11 дней назад +1

    ಪ್ರತಿಭೆ ಮುಂದೆ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ

  • @VSubramanya-c7i
    @VSubramanya-c7i 11 дней назад +3

    ಸುಮಾರು actor ಹೆಸರುಗಳಿಂದನೆ ಮುಸ್ಲಿಂ ಎಂದು ಗೊತ್ತಾಗುತ್ತೆ, ಅವರ ಬಗ್ಗೆ ವಿವರಣೆ ಅನಗತ್ಯ, ಶ್ಯಾಮ್ , ಆರ್ಯ ಅಂಥವರ ಬಗ್ಗೆ ವಿವರಣೆ ನೀಡಿದರೆ ಚೆನ್ನಾಗಿರುತ್ತೆ.

  • @Nagaraj-n4u
    @Nagaraj-n4u 12 дней назад +119

    ಕೇವಲ ಹಿಂದೂ ಚಲನಚಿತ್ರ ನಟರ ಚಲನಚಿತ್ರ ಗಳನ್ನು ಮಾತ್ರ ನೋಡಿರಿ

    • @Mufii_777
      @Mufii_777 12 дней назад +1

      Yake? Muslims avra film nodidre enu agutthe? ಲೋ ಮೂರ್ಕ ಅವಿವೇಕಿ... ಭಾರತದ ನಟರಲ್ಲಿ ಜಾಸ್ತಿ G S T ಕಟ್ಟುದು ಒಬ್ಬ ಮುಸ್ಲಿಂ ನಟ (SRK)
      ಭಾರತ ಚಿತ್ರರಂಗಕ್ಕೆ 2 ಆಸ್ಕರ್ ಅವಾರ್ಡ್ ತಂದು ಕೊಟ್ಟಿದ್ದು ಒಬ್ಬ ಮುಸ್ಲಿಂ ( A R M)

    • @manojamanu3358
      @manojamanu3358 12 дней назад

      Kalege bele kodrappa ...jaathi ge alla...

    • @killerkeerthikiller8449
      @killerkeerthikiller8449 12 дней назад

      Dude naavu Jihadi galna matra oppose madodu Muslims nalla irfan khan was most perfectionist actor of india

    • @Puneeth0312
      @Puneeth0312 12 дней назад +79

      En helde guru.... Bharatha rathna barbekitthu ninige ❣️day ke bal

    • @sharathsrinivas7185
      @sharathsrinivas7185 12 дней назад

      Neen nodbeda bido lowde 😂
      Berevr ge yak helthya
      Adu avr personal

  • @narakatroll880
    @narakatroll880 10 дней назад +1

    Riyaz khan

  • @harishkn7750
    @harishkn7750 11 дней назад +1

    UI ಬಗ್ಗೆ ವಿಡಿಯೋ ಮಾಡಿ ಸರ್

  • @siddeshpm118
    @siddeshpm118 11 дней назад

    Jai Hindu Jai Hind

  • @TejaswiniTeju-xg5ee
    @TejaswiniTeju-xg5ee 11 дней назад

    🙏

  • @sabithsinan7217
    @sabithsinan7217 11 дней назад

    Vikramaditya IPS.... DQ

  • @charanjetty3123
    @charanjetty3123 11 дней назад

    Arya nan kaduval movie❤

  • @Scezopvir
    @Scezopvir 11 дней назад

    UI movie review madi nimig perfect agi irutthe

  • @prasannadj9455
    @prasannadj9455 12 дней назад +4

    Gothmadkond en madona?

    • @akshaygowda2424
      @akshaygowda2424 12 дней назад +4

      Avr heliro names na ond page alli bardu full fold madi thik itko😅

    • @BRDM209
      @BRDM209 11 дней назад +2

      ​@@akshaygowda2424 😂😂😂😂😂😂😂

  • @DbossdbossDboss
    @DbossdbossDboss 11 дней назад

    🇮🇳

  • @dayanandbelavigi8605
    @dayanandbelavigi8605 11 дней назад

    Sir kale ge jaati beda Ella only pratibe aste imp

  • @SulthanShamaz-tq4hj
    @SulthanShamaz-tq4hj 10 дней назад

    💯 ♥️✝️🕌🕉️♥️

  • @binduadivasiherbalhairoil1951
    @binduadivasiherbalhairoil1951 11 дней назад +1

    ಬಾಲಿವುಡ್ ನಲ್ಲಿ ಮುಸ್ಲಿಮರು ಯಾರ್ಯಾರಿದ್ದಾರೆ ತಿಳಿಸಿ ಸರ್

    • @WANTED763
      @WANTED763 11 дней назад +1

      Arda bollywood ye musslimaru irodu

    • @Chuki-z9l
      @Chuki-z9l 5 дней назад

      I love musslm samodayakai😂

  • @manukumarsuperguruolligesa4684
    @manukumarsuperguruolligesa4684 11 дней назад +1

    Navu evranha esta padtive. Nav yalla darmha onde antive but evaga evaga muslim yalla onde antilla avru bare avra darmha sesta bere darmha kanista antha nodthavare. Avrge darmhada huchhu Eslam huchhu hecchagide.
    Jai Sri Ram Jai Hanuman Jai Hindustan

  • @bharathbirvas8847
    @bharathbirvas8847 11 дней назад

    Jr ntr

  • @anigowdr
    @anigowdr 11 дней назад

    Sir havra name heludre gotagalva sir

  • @Suretm
    @Suretm 10 дней назад

    They are Dominating Govt jobs, Registration office, Shops, Cinema, others.

  • @molakalmurusilksarees8849
    @molakalmurusilksarees8849 9 дней назад

    ಪ್ರತಿಭೆ ಇದ್ರೆ ಯಾರಾದ್ರೂ okay

  • @RakEsh-z4p5d
    @RakEsh-z4p5d 3 дня назад

    Arya converted to Hinduism 👆📣

  • @KiranMohite-vb9up
    @KiranMohite-vb9up 3 дня назад

    Avara jaatiyalle eroru evara movies galanna nodi kaliyabeku..

  • @NaveenKumar-te5zw
    @NaveenKumar-te5zw 8 дней назад

    Zahir khan zameer son alla

  • @SushmaMd-q2v
    @SushmaMd-q2v 11 дней назад

    ನಮಗೆ ಗೊತ್ತಾಗೋಬೇಡ

  • @akshaygowda2424
    @akshaygowda2424 12 дней назад +2

    Raju tali kote shocking gotte irlilla

  • @SusheelammaNagaraj
    @SusheelammaNagaraj 7 дней назад

    Yalla hero gala film nodi,edu jathythitha country

  • @rajeshwariraji3526
    @rajeshwariraji3526 11 дней назад

    Manushya dharma ondhe irodhu, prathibhe galannu gowravisi.

  • @ShivanegowdaGowda-qe8ps
    @ShivanegowdaGowda-qe8ps 9 дней назад

    Kusuboo

  • @punithkannadavlogs2947
    @punithkannadavlogs2947 11 дней назад

    Abas and dulqer salman mamooty thoes are Muslim we know but araya

  • @Musici143
    @Musici143 11 дней назад

    Adre enu

  • @Mukundram-i1w
    @Mukundram-i1w 11 дней назад +1

    No need this type content😢😢😢

  • @locicon9149
    @locicon9149 5 дней назад

    But these actors look like Hindu they all respect hindu so they look like Hindu & these people go to Hindu temple
    In bollywood they show castism south all actors they do duty bollywood do saparate

  • @rajentrainment2297
    @rajentrainment2297 8 дней назад

    Challenging star 😂

  • @Subhas-mh5xn
    @Subhas-mh5xn 12 дней назад

    Mr nags🥸

  • @M2KingMaker
    @M2KingMaker 11 дней назад

    Nivu obru youtuber adrali yavdu jaati aadru k ri adrali hindu muslim agbardu youtuber agli actor ne agli namm kelsa janake entairtainment madbeku ri

  • @superiormodel893
    @superiormodel893 11 дней назад +2

    ಯಾವ ಯಾವ youtubers ಯಾವ ಯಾವ ಧರ್ಮ ಯಾವ ಯಾವ ಜಾತಿ ಅಂತಾ video ಮಾಡು, ಥೂ
    ಇನ್ಮುಂದೆ ಇಂತ ಚಿಲ್ರೆ video ಬಿಟ್ಟು ಬೇರೆ Content ಕೊಡಿ ಇಲ್ಲ , RUclips ಬಂದ್ ಮಾಡಿ ಬೇರೆ ಕೆಲ್ಸಾ ನೋಡ್ಕೋ

  • @Annadatha-Haveri
    @Annadatha-Haveri 11 дней назад +1

    Sir ನೀವು ಪ್ರಾಮಾಣಿಕರಾಗಿದ್ದರೆ ಇದೆ ತರ ಕ್ರಿಸ್ಟಿಯನ್ ಇಂಡಿಯನ್ actors ಬಗ್ಗೆ ವಂದ್ ವಿಡಿಯೋ ಮಾಡಿ ನೋಡೋಣ 🥺

  • @MahadevShiv-t4t
    @MahadevShiv-t4t 11 дней назад

    Kalege darma beda adre hindu hesru galali yak gurthiskobeku

  • @oceanpearl9526
    @oceanpearl9526 12 дней назад

    ನೀವು ಹೇಳಿದ ಎಲ್ಲಾ ನಟರ ಧರ್ಮ ದ ಬಗ್ಗೆ ಮೊದಲೇ ಗೊತ್ತಿತ್ತು ..ಇದರಲ್ಲಿ ಹೊಸತೇನಿಲ್ಲ.

  • @ashithshetty8831
    @ashithshetty8831 12 дней назад +3

    sir murudeshwara devara bagge video maadi sir

  • @aarushm6804
    @aarushm6804 7 дней назад

    ❤❤❤

  • @ashithshetty8831
    @ashithshetty8831 12 дней назад +3

    sir murudeshwara devara bagge video maadi.sir