ಜನ್ಮ ಜನ್ಮದಲ್ಲೂ ಕರ್ಮ ಬಿಡಲ್ಲ! ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು! Dr.Arathi VB | Motivational Video

Поделиться
HTML-код
  • Опубликовано: 11 фев 2025
  • Karma Alway Come Back | Sanatana Podcast | Dr.Arathi VB | Motivational Video | Trending Video | TV Vikrama | Part-3
    .
    #karma #sanatanapodcast #sanatandharma #drarathivb tvvikrama #motivation #inspiring #video #latestnews #kannada
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/c...

Комментарии •

  • @lavanyar2535
    @lavanyar2535 3 месяца назад

    Satya akka 🙏🙏🕉♾️👍

  • @vmurthyyadavvmurthy9433
    @vmurthyyadavvmurthy9433 8 месяцев назад

    Thanks

  • @kusumakp1410
    @kusumakp1410 8 месяцев назад

    🙏🏻🙏🏻🙏🏻🙏🏻🙏🏻

  • @chaitrabalraj9646
    @chaitrabalraj9646 8 месяцев назад

    🙏

  • @dr.ramachandraddevadiga9531
    @dr.ramachandraddevadiga9531 8 месяцев назад +8

    "ನೂರೂ ಜನ್ಮಕೂ, ನೂರಾರು ಜನ್ಮಕೂ
    ನೂರೂ ಜನ್ಮಕೂ, ನೂರಾರು ಜನ್ಮಕೂ
    ಬಿಡದ ಧರ್ಮವು, ಮಾಡಿದ ಕರ್ಮವೂ
    ಧರ್ಮ-ಕರ್ಮ ಫಲವೂ ನಿಮ್ಮದೆಂದೆಂದೂ..."

  • @AshokkumarH-p7y
    @AshokkumarH-p7y 8 месяцев назад +1

    ನಾನು ಚಿಕ್ಕವನು ಇದ್ದಾಗ ಹೇಳುತ್ತಿದ್ದರು.. ಹಿಂದಿನ ಯುಗದಲ್ಲಿ ಮಾಡಿದ ಕರ್ಮದ ಫಲ ಮುಂದಿನ ಜನ್ಮಕ್ಕೆ ಆದರೆ ಈ ಯುಗದಲ್ಲಿ ಮಾಡಿದ್ದು ಇದೇ ಜನ್ಮದಲ್ಲಿ ಎಂದು... ಈ ಮಾತು ನಿಜ ಅನ್ನಿಸಿದ್ದು ಇತ್ತೀಚಿನ ಒಂದು ಘಟನೆಯಿಂದ.,

  • @trspriyadarshini2468
    @trspriyadarshini2468 8 месяцев назад

    It was a divine interview..trillion thanks.

  • @domathsperfect7653
    @domathsperfect7653 8 месяцев назад +6

    ನಿಮ್ಮ ವಿಚಾರಧಾರೆ ಕೇಳುವುದೇ ಆನಂದ.

  • @suryanarayanahk5432
    @suryanarayanahk5432 8 месяцев назад +1

    ನಾವು ಮಾಡಿದ ಪಾಪ ಪುಣ್ಯದ ಫಲವನ್ನು ನಾವೇ ಅನುಭವಿಸಲೇ ಬೇಕು, ಇದರಲ್ಲಿ ಯಾವುದೇ ಅನುಮಾನ ಇಲ್ಲ.

  • @HSR-ys4gi
    @HSR-ys4gi 8 месяцев назад +2

    ಓಂ ನಮಃ ಶಿವಾಯ

  • @rashmichitra8166
    @rashmichitra8166 8 месяцев назад +5

    ಒಬ್ಬ ಮನುಷ್ಯ ಮತ್ತೆ ಪುನರ್ಜನ್ಮ ಎತ್ತಲು ಇಷ್ಟ ಇಲ್ಲದಿದ್ದರೆ ಅವರು ಏನು ಮಾಡಬೇಕು ಮತ್ತು ಅವರು ಹೇಗೆ ಮೋಕ್ಷಕ್ಕೆ ಹೋಗಬಹುದು ಇದರ ಬಗ್ಗೆ ಮಾಹಿತಿ ತಿಳಿಸಿ ಮೇಡಂ

    • @Akashakash8bn
      @Akashakash8bn 8 месяцев назад

      😊bvvv .k😅 0:50 😅

    • @PremaPrakash-x6b
      @PremaPrakash-x6b 8 месяцев назад

      ​@@Akashakash8bnನೀನು ಮಾಡಿದ ಕರ್ಮಕ್ಕೆ ಮುಂದಿನ ಜನ್ಮಕ್ಕೆ ಕೈ ಕಾಲು ಇಲ್ಲದವನಾಗಿ ಹುಚ್ಚನ್ನಾಗಿ ಕಡು ಬಡತನದಲ್ಲಿ ಹುಟ್ಟ ಬೌದು

  • @shivajikulkarni2319
    @shivajikulkarni2319 8 месяцев назад +1

    Jai Shri Ram 👍👌

  • @sjbsjb4640
    @sjbsjb4640 8 месяцев назад

    ನಮ್ಮ ಯಾವ ತಪ್ಪಿಗಾಗಿ ಯಾವ ಶಿಕ್ಷೆ ಅಂತ ಗೊತ್ತೇ ಆಗದೆ ಅನುಭವಿಸುವ ಶಿಕ್ಷೆಯಿಂದ ಏನು ಪ್ರಯೋಜನ ಮತ್ತು ಯಾರಿಗೆ ಪ್ರಯೋಜನ

  • @jathinkr9772
    @jathinkr9772 8 месяцев назад +2

    ಮಾನವ ಜನ್ಮ ವ್ಯರ್ಥ ಮಾಡಿದವರ ಸ್ಥಿತಿ.
    ಪುನರಪಿ ಜನನಮ್ ಪುನರಪಿ ಮರಣಂ.
    ವೈರಸ್ ನಿಂದ ಹಿಡಿದು ಬ್ಯಾಕ್ಟೀರಿಯ ಅಮೀಬಾ ಮೀನು ಪ್ರಾಣಿ.. ಎಲ್ಲ ಆಗಿ ಮನುಷ್ಯ ಜನ್ಮ ಬರುವಾಗ 64000 ವರ್ಷ ಬೇಕಾಗುತ್ತದೆ. ಹೆಚ್ಚು ಆಗ್ಬಹುದು ಕಡಿಮೆಯೂ ಆಗಬಹುದು.

  • @HVLatha-gv7km
    @HVLatha-gv7km 8 месяцев назад

    Sodari, nimma voice tumba chennagide. E episode tumba chennagide. Manada aalakke muttitu. Dhanyavadagalu 🙏

  • @anandhasayanankrishnamurth7728
    @anandhasayanankrishnamurth7728 8 месяцев назад

    Dr.Arthi excellent. All your points are correct 💯,%. Your presentation will develop confidence and good personality in youths. I suggest do give some personality development program for youths of both gender. Really people like you are good guides for society and needed now. Congratulations,keep it up.
    Mumtaaz your anchoring is also good giving enough time to Dr.Arthi to explain,express without interfering,good. Thanks to TV Vikrama for giving good program like this, congratulations and wishes for your development.

  • @ambareeshapm2046
    @ambareeshapm2046 8 месяцев назад +1

    Mamtz ಎಲ್ಲಿ ಲ್ಯಾಟಿನ್ ಯಾಕೇ ಇಟ್ಟಿದಿರಿ😢😢😢

    • @vittalnaik6352
      @vittalnaik6352 8 месяцев назад

      ಬಹುಶಃ ಕರೆಂಟ್ ಹೋಗಿರಬೇಕು. ಅಥವಾ ಸಿದ್ದರಾಮಯ್ಯರ ಉಚಿತ ಕರೆಂಟ್ ಅಲ್ಲಿ ತನಕ ಹೋಗಿರದೆ ಇರಬಹುದು 😂

  • @gururajpurohit5342
    @gururajpurohit5342 8 месяцев назад +1

    Hinde baidavarella andanaverali ...dharmave jayavemba Divya mantra..sri purandara Dasara hadu..

  • @ShankarMKonappanvarShankar
    @ShankarMKonappanvarShankar 8 месяцев назад +1

    🙏🙏🙏🙏🙏

  • @Jayaprakashgk7979Gandhinagar
    @Jayaprakashgk7979Gandhinagar 8 месяцев назад

    Distinction estu barbeku😂😂

  • @ambareeshapm2046
    @ambareeshapm2046 8 месяцев назад

    🎉🎉❤😢😂

  • @hanumantharao7543
    @hanumantharao7543 8 месяцев назад

    🙏🏻🙏🏻

  • @RenukaK-yl9kf
    @RenukaK-yl9kf 8 месяцев назад

    🙏🙏🙏🙏🙏