ಅಯೋಧ್ಯೆಯಲ್ಲಿ ಅಜಿತ್ ಹನಮಕ್ಕನವರ್ - ಮುಮ್ತಾಸ್ ಮುಖಾಮುಖಿ|Ayodhya Rama mandir|Ajith hanamakkanavar|Mumthas

Поделиться
HTML-код
  • Опубликовано: 11 фев 2025
  • #ajithhanamakkanavar #suvarnanews #ayodhya #ayodhyarammandir #tvvikrama #mumthas #manipur #ukraine #history #nationalist #babrimasjid #babridemolition #babri_masjid #advani #lkadvani #neharu #rajeevgandhi #karasevaka #lalkrishnaadvani #rss #kalyansingh #ayodhyarammandir #ayodhyaramtemple #lalkrishnaadvani #ramaratha #ayodhya_verdict #narendramodi #modiji #congress #congressparty #congressvsbjp #politicalnews #politics #politicnews #karnatakapolitics #congressvsbjp #karnatakacm #stategoverment
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
    www.tvvikrama.com
    Facebook : / vikramatv
    Instagram : / tv_vikrama
    Twitter : / tv_vikrama

Комментарии • 1,6 тыс.

  • @pavitrap60
    @pavitrap60 Год назад +8

    ಅಪೂರ್ವವಾದ 'ದೇಶಪ್ರೇಮಿ ಪತ್ರಕರ್ತ' ಜೋಡಿ.. ನಿಮಗೆ ಶ್ರೀರಾಮ ಒಳ್ಳೆಯದು ಮಾಡಲಿ🙏🚩... ಜೈ ಶ್ರೀರಾಮ್ 🙏...

  • @rudreshahs5793
    @rudreshahs5793 Год назад +616

    ಮಮ್ತಾಜ್, ಅಜಿತ್ ಹನುಮಕ್ಕನವರ್.. ಜಾತಿ, ಧರ್ಮ ಮೀರಿದ ರಾಷ್ಟ ಪ್ರೇಮಿಗಳು,
    ಇಂತಹ ಪತ್ರಕರ್ತರು ದೇಶದ ಆಸ್ತಿ!
    ಎಡಪಂತಿಯ ಪತ್ರಕರ್ತರು ಇವರನ್ನು ನೋಡಿ ದೇಶದಬಗ್ಗೆ ಪ್ರೀತಿ ಬೆಳಸಿಕೊಳ್ಳುವುದು ಅವಶ್ಯ🎉🎉🎉

  • @vijayareddyg154
    @vijayareddyg154 Год назад +2

    ಧನ್ಯವಾದಗಳು ಮೇಡಂ

  • @9844277296
    @9844277296 Год назад +4

    ಇದೆ ರಾಮ್ ರಾಜ್ಯ. ಇದೆ ರಾಮನ ಆಧರ್ಶ. ಜೈ ಶ್ರೀರಾಮ್. ಅಜಿತ್ ಸರ್ ಹಾಗೂ ಈ ತಂಗಿಗೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻

  • @damodarpoojary4651
    @damodarpoojary4651 Год назад +1028

    ಅಣ್ಣಾ ಮತ್ತು ತಂಗಿಯರ ಅಪೂರ್ವ ಭೇಟಿ ನನಗೆ ಖುಷಿ ತಂದಿದೆ 🙏❤️ ಜೈ ಶ್ರೀ ರಾಮ್

  • @gtrehanu
    @gtrehanu Год назад +188

    ಹನುಮಕ್ಕನವರ್ ಮತ್ತು ಮಮ್ತಾಜ್ ರವರಿಗೆ ಧನ್ಯವಾದಗಳು ಜೈ ಶ್ರೀರಾಮ್ ಜೈ ಮೋದಿಜಿ

  • @jagadeeshbanakar8361
    @jagadeeshbanakar8361 Год назад +309

    ನಿಜವಾಗಲೂ ಹೆಮ್ಮೆ ಅನಿಸುತ್ತೆ ಮಮ್ತಾಜ್ ಬೇಗಂ, ನೀವು ಮುಸ್ಲಿಂ ಅನ್ನುವುದಕ್ಕಿಂತಲೂ ಕನ್ನಡಿಗರಾಗಿರುವುದೇ ನಮಗೆ ಹೆಮ್ಮೆಯ ವಿಚಾರ, ಖುಷಿಯ ವಿಚಾರ.
    ನಿಮ್ಮ ಮಾತು ನಿಮ್ಮ ವಿವರಣೆ ನಿಮ್ಮ ಜ್ಞಾನ ನಿಜವಾಗ್ಲೂ ಖುಷಿಕೊಡುತ್ತೆ. ನಿಮ್ಮ ಅಭಿಯಾನ ಹೀಗೆ ಮುಂದುವರೆಯಲಿ.

  • @SomashekarSV
    @SomashekarSV 6 дней назад +2

    ಮಮತಾಸ್ ದೇಶ ಪ್ರೇಮಕ್ಕೆ ಧನ್ಯವಾದಗಳು

  • @ravikiran2532
    @ravikiran2532 Год назад +408

    ಹಿಂದೂ ಸಿಂಹ ಹಿಂದೂ ಸಿಂಹಿಣಿ ಇಬ್ಬರಿಗೂ ಧನ್ಯವಾದಗಳು🙏🚩🙏

    • @India47232
      @India47232 Год назад +12

      Muslim simhini

    • @ravikiran2532
      @ravikiran2532 Год назад +3

      @@India47232 ಹೌದೇ?!

    • @SHASHAANTHAHAVARAGI-it8so
      @SHASHAANTHAHAVARAGI-it8so Год назад

      ​@@India47232HOGO,LOFARA,MAND

    • @sanjivaprabhu232
      @sanjivaprabhu232 Год назад

      @@India47232 ಈ ದೇಶದಲ್ಲಿ ಇರುವವರೆಲ್ಲರೂ , ಹಿಂದೂಗಳು ಹಾಗೂ ಭಾರತೀಯರು !

    • @ahadkhan_843
      @ahadkhan_843 Год назад +7

      Haha😅😅😅😅 ಮೆದುಳು ಇಲ್ಲದ ಕಾರಣ ತಪ್ಪು ಮೂಡನಂಬಿಕೆ ಪಟ್ಟಿಯಲ್ಲಿ ಮೊದಲನೇ ಸ್ಥಾನ ಇವರು ಪಡೆಯುತ್ತಾರೆ

  • @SanthoshKumar-be7bn
    @SanthoshKumar-be7bn 2 дня назад +3

    God bless super news

  • @dayanandas5271
    @dayanandas5271 Год назад +448

    ಇಬ್ಬರದೂ ಒಂದೇ ಧರ್ಮ, ರಾಷ್ಟ್ರ ಧರ್ಮ. ಜೈ ಶ್ರೀ ರಾಮ್.

  • @Sk6319-b5s
    @Sk6319-b5s 2 дня назад +3

    ವಾಹ್, ಅದ್ಭುತ. ಇಬ್ಬರೂ ರಾಷ್ಟ್ರವಾದಿಗಳ ಸಂಮಿಲನ. 🙏🏾

  • @kateaniston3651
    @kateaniston3651 Год назад +234

    ಅಜಿತ್ ಸಾರ್ ಸಹೋದರಿ ಮುಮ್ತಾಸ್ ನಿಮ್ಮಿಬ್ಬರ ರಾಷ್ಟ್ರ ಭಕ್ತಿ ರಾಷ್ಟ್ರ ಪ್ರೀತಿಗೆ ನಮ್ಮದೊಂದು ಸಲಾಮ್. ನಿಮ್ಮಿಬ್ಬರ ಸಂದರ್ಶನ ತುಂಬಾ ಚೆನ್ನಾಗಿತ್ತು . ನಮಿಗೆ ಅಲ್ಲಿಗೆ ಬರಲಾಗದಿದ್ರು ನಿಮ್ಮಿಬ್ಬರ ವಿಸ್ತಾರವಾದ ಮಾಹಿಗೆ ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻🙏🏻🙏🏻 .ಇನ್ನು ಎರಡು ದಿನದ ಕ್ಷಣ ಕ್ಷಣದ ಸಂಭ್ರಮದ ಮಾಹಿತಿಗಾಗಿ ಕಾತರದಿಂದ ಕಯುತ್ತಿದ್ದೇವೆ ಸಹೋದರಿ ಮುಮ್ತಾಸ್ .ಜೈಶ್ರೀರಾಮ್ ಜೈಹಿಂದ್ .

  • @nageendrappahudugi3413
    @nageendrappahudugi3413 3 дня назад +3

    ಇಬ್ಬರಿಗೂ ದೇವ್ರು ಒಳ್ಳೆಯದು ಮಾಡಲಿ ಜೈ ಶ್ರೀ ರಾಮ್ 🎉🙏

  • @ಹನಮಂತಗೌಡ.ಹನಮಂತಗೌಡ

    ಇಬ್ಬರಿಗೂ.ಶ್ರೀ.ರಾಮನು.ನಿಮ್ಮ.ಕಾರ್ಯಕೆ.ಜಯಕೊಡಲಿ.ಜೈ.ಶ್ರೀ.ರಾಮ್

  • @krishnamurthy4920
    @krishnamurthy4920 2 дня назад +2

    ಚೆನ್ನಾಗಿ ಮೂಡಿ ಬಂದಿದೆ. 🎉 ಜೈ ಮುಮ್ತಾಜ್

  • @kanthrajuvo8000
    @kanthrajuvo8000 Год назад +315

    ಕರುನಾಡಿನ ಕುಡಿಗಳು ಜೈ ಶೀ ರಾಮ,🙏🙏🙏🙏

  • @chandrarajuurs9236
    @chandrarajuurs9236 Год назад +55

    ತಂಗಿ ಮಮ್ತಾಜ್ ಉಳಿದ ನಮ್ಮ ಮುಸ್ಲಿಂ ಸಹೋದರರಿಗೆ ಪ್ರೇರಣೆಯಾಗಲೆಂದು ರಾಮ್-ರಹೀಂ ರವರನ್ನು ಪ್ರಾರ್ಥಿಸುತ್ತೇನೆ.

    • @ayubkubanoor7946
      @ayubkubanoor7946 Год назад

      Thoo ivlu muslimaa

    • @divyaprabhu6963
      @divyaprabhu6963 Год назад

      ​@@ayubkubanoor7946howdu

    • @makingwaves6103
      @makingwaves6103 10 месяцев назад

      ದಯವಿಟ್ಟು ನಿನ್ನ ಈ ಆಸೆಯನ್ನು ಸರ್ವಶಕ್ತನಾದ ಅಲ್ಲಾಹನು ಪೂರೈಸದಿರಲಿ. ಏಕೆಂದರೆ ಇವಳು ನಮ್ಮ ಮುಸ್ಲಿಂ ಸಹೋದರಿಯರಿಗೆ ಮಾದರಿ ಆಗದಿರಲಿ. ಒಂದು ವೇಳೆ ಮಾದರಿಯಾದರೆ ಇವಳನ್ನು ಕಂಡು ನಮ್ಮ ಮುಸ್ಲಿಂ ಸಹೋದರಿಯರು ಸರ್ವಶಕ್ತನಾದ ಅಲ್ಲಾಹನ ಶಾಪದ ಕ್ರೋಧಕ್ಕೆ ಬೀಳಲು ಹೆಚ್ಚೇನು ಸಮಯ ಬೇಕಿರುವುದಿಲ್ಲ. ಆದ್ದರಿಂದ ಇಸ್ಲಾಂ ಧರ್ಮ ಒಳಿತನ್ನು ಸದಾ ಸಮಯ ಬಯಸುವ ಸಹೋದರಿಯನ್ನು ನೋಡಿ ಕಲಿಯಬೇಕು ಎನ್ನುವ ತತ್ವ ಇರುವುದು ನಿಜ. ಆದರೆ ಅದು ಎಂತಹ ಸಹೋದರಿ ಎಂದು ಹೇಳಿದರೆ ತಾನು ಹಸಿವಿನಿಂದ ಇದ್ದರು ಇನ್ನೊಬ್ಬರಿಗೆ ಆ ಹಸಿವನ್ನು ತೋರ್ಪಡಿಸದೆ ತನ್ನ ಸಹೋದರಿಯ ಹಸಿವನ್ನು ನೀಗಿಸುವವಲೇ ನಿಜವಾದ ಮುಸ್ಲಿಂ ಸಹೋದರಿ ಆಗಿರುತ್ತಾಳೆ.

  • @reddappasm7897
    @reddappasm7897 Год назад +212

    ನಮ್ಮ ಕರುನಾಡಿನ ಪತ್ರ ಕರ್ತರು ಪುಣ್ಯಭೂಮಿ ಅಯೋಧ್ಯಯಲ್ಲಿ ಭೇಟಿ ಆಗಿರುವುದು ಎಷ್ಟೊಂದು ಪುಣ್ಯ ಜೈ ಶ್ರೀ ರಾಮ್.

  • @ManjulaHG-kc8wc
    @ManjulaHG-kc8wc Год назад +106

    ನೆಲದ ಸಂಸ್ಕತಿಯನ್ನು ಗೌರವಿಸುವುದು ಎಲ್ಲರ ಧರ್ಮ🚩🚩🚩
    ಜೈ ಶ್ರೀ ರಾಮ 🚩🚩

  • @gangadhargurav5995
    @gangadhargurav5995 Год назад +80

    Jai shree Ram ಅಣ್ಣ ಮತ್ತು ತಂಗಿ ಇಬ್ಬರೂ ನೀಡುವ ಮಾಹಿತಿ ತುಂಬಾ ಚೆನ್ನಾಗಿದೆ

  • @NaveenKumar-ij6hh
    @NaveenKumar-ij6hh Год назад +32

    ನಮ್ಮ ಸಹೋದರಿ ಮುಂತ್ತಾಜ್ ಅಣ್ಣಾ ಅಂತಾ ಕರೆಯೋದೆ ತುಂಬಾ ಖುಷಿ ಅನ್ನಿಸುತ್ತೆ.... 🥰
    ಜೈ ಶ್ರೀರಾಮ್.... 🏹.... 🙏🏼.....🚩🚩🚩🚩

  • @srinivasp2188
    @srinivasp2188 Год назад +106

    Lots of love to Mumtaaz..... ನೀವೇ ಸಾಮರಸ್ಯದ ಉದಾಹರಣೆಯಾಗಿದ್ದೀರಿ..

  • @drake630
    @drake630 3 дня назад +1

    ಅಣ್ಣಾ ಮತ್ತು ತಂಗಿಯರ ಅಪೂರ್ವ ಸಮಾಗಮ ನನಗೆ ತುಂಬಾ ಖುಶಿ, ಸಂತೋಷವಾಯಿತು. ಮುಮ್ತಾಜ್ ರವರನ್ನು ನೋಡಿ ಇತರೆ ಮುಸ್ಲಿಮರು ಕಲಿಯುವುದು ತುಂಬಾ ಇದೆ.❤

  • @deepagavimath7764
    @deepagavimath7764 Год назад +64

    ಕಠೋರ ಮನಸ್ಸನ್ನು ಕರಗಿಸಿ ಬಿಡುತ್ತದೆ ನಿಮ್ಮ ಈ ಮಾತು ಗಳು, ಜೈ ಶ್ರೀರಾಮ್

  • @yogeeshkumar8800
    @yogeeshkumar8800 Год назад +1

    Namaskara sir, Namaskara madam, Really suuper, Very nice beautiful time,

  • @sathyanaru
    @sathyanaru Год назад +50

    ನೀನಾಡಿದ ಮಾತು ನೂರಕ್ಕೆ ನೂರು
    ಸತ್ಯ ಸಂಗತಿ. ಹನುಮಕ್ಕನವರ ಮಾತು
    ಹಾಗೂ ಅವರಲ್ಲಿರುವ ಸಾಂಸ್ಕೃತಿಕ ಪ್ರಜ್ಞೆ ಮತ್ತು ವಾಕ್ಚಾತುರ್ಯಗಳು ತುಂಬಾ ಸಂತೋಷಕರ..ಧನ್ಯವಾದಗಳು..🎉

  • @vittalshetty3935
    @vittalshetty3935 Год назад +1

    Super sir Ajitha Real Hero Lovely 🌹🌹 sir

  • @madhu7029
    @madhu7029 Год назад +288

    ನಿಮ್ಮಿಬ್ಬರದು ಒಂದೇ ಧರ್ಮ ರಾಷ್ಟ್ರ ಧರ್ಮ ಜೈ ಶ್ರೀರಾಮ್ 🙏🚩

  • @jogisuresh...singer6903
    @jogisuresh...singer6903 Год назад +28

    ಮೊದಲು ದೇಶ ಆಮೇಲೆ ಜಾತಿ ಧರ್ಮ ಹಾಗೂ ನಾಗರಿಕತೆಯ ಲಕ್ಷಣ ಎಂದು ತಿಳಿಸಿದ ಅಜಿತ್ ಅಣ್ಣನಿಗೆ ತುಂಬಾ ತುಂಬಾ ಧನ್ಯವಾದಗಳು 🙏🙏

  • @rekhac1616
    @rekhac1616 Год назад +90

    ಜೈ ಶ್ರೀ ರಾಮ್ 🙏 ಜೈ ಹಿಂದ್ 🙏 ಧನ್ಯವಾದಗಳು ಅಜಿತ್ ಸರ್ , ಮುಮ್ತಾಜ್ ಅವರಿಗೆ 🙏

  • @yashodharayashu2926
    @yashodharayashu2926 Год назад +1

    Brother sister so nice, no religion we humans, soooopr ❤❤

  • @ManjappaP-h8i
    @ManjappaP-h8i Год назад +103

    ಜೈ ಶ್ರೀ ರಾಮ್ ಜೈ ಭಜರಂಗಿ ಇಬ್ಬರಿಗೂ ದೇವರ ಆಶೀರ್ವಾದ ಇರಲಿ

  • @srinathamrsrinathamr3345
    @srinathamrsrinathamr3345 Год назад +18

    ಸತ್ಯ ಮತ್ತು ನ್ಯಾಯ ಧರ್ಮದ ಪ್ರತಿನಿಧಿಗಳ ಸಂದರ್ಶನ ಬಹಳ ಅದ್ಭುತವಾಗಿದೆ. ನಿಮಗೂ ಮತ್ತು ಅಜಿತ್ ಹನುಮಕ್ಕನವರಿಗೂ ಶ್ರೀರಾಮಚಂದ್ರ ಪ್ರಭು ಒಳ್ಳೆಯದು ಮಾಡಲಿ. 🙏 ಜೈ ಶ್ರೀ ರಾಮ್ 🙏

  • @GSmarulasiddappaGS-kk5cc
    @GSmarulasiddappaGS-kk5cc Год назад +105

    ಸಮಾನ ಮನಸ್ಕರ ಸಮಾನ ಭೇಟಿಗೆ ಶುಭವಾಗಲಿ ಜೈ ಶ್ರೀ ರಾಮ್

  • @lingarajhurakadli2751
    @lingarajhurakadli2751 Год назад +21

    ನಿಜ್ವಾಗ್ಲೂ ಅಜಿತ್ ಮತ್ತು ಮುಮತಾಜ್ ಅವರ ಮಾತುಗಳನ್ನು ಕೇಳಿದರೆ ಖುಷಿಯಾಗುತ್ತೆ. "ಮಾನವ ಧರ್ಮಕ್ಕೆ ಜಯವಾಗಲಿ "ಜ್ಯಾತಿ ಬೇಧಗಳನ್ನು ಮರೆತು ಎಲ್ಲರೂ ಹೀಗೆ ಸಹೋದರ ಸಹೋದರಿಯರಂತೆ ಬಾಳೋಣ 🙏

  • @Omnamahshivaya010
    @Omnamahshivaya010 Год назад +118

    ರಾಜ್ಯ ಹಾಗು ರಾಷ್ಟ್ರ ಭಕ್ತರುಗಳ ಸಮಾಗಮ ಅಯೋದ್ಯದಲ್ಲಿ !
    ರಾಮ ರಾಜ್ಯ ಅಂದ್ರೆ ಇದೇ ಅನ್ನಿಸುತ್ತೆ 🤔
    ಜೈ ಶ್ರೀರಾಮ ♥️💛🚩💛♥️

  • @veeman1980
    @veeman1980 Год назад +1

    Superb thanks .....👍👍

  • @shripadkulkarni6339
    @shripadkulkarni6339 Год назад +73

    ತುಂಬಾ ಸ್ವಾರಸ್ಯಕರವಾಗಿದೆ ಅಜೀತ ಹನುಮಕ್ಕನವರ ಚಿಕ್ಕ ಸಂದಶ೯ನ. ಶ್ರೀ ಅಜೀತ ಹಾಗೂ ಮಮತಾಜ ಅವರಿಗೆ ಅಭಿನಂದನೆಗಳು

  • @hongiranavlog
    @hongiranavlog Год назад +1

    Very nice programme

  • @basanagoudapatil718
    @basanagoudapatil718 Год назад +67

    ಅಪೂರ್ವ ಸಂಗಮ , Fan of both...🙏

  • @gurusiddappahebbal7826
    @gurusiddappahebbal7826 7 дней назад

    excellant conveŕsation betweenAjit Sir& MAMTAJSISTER.👌👌👍

  • @samskruthisubramanya4469
    @samskruthisubramanya4469 Год назад +73

    ಅಜಿತಣ್ಣನ ಅಭಿಪ್ರಾಯ ಅತ್ಯಂತ ಪ್ರಬುದ್ಧವಾಗಿದೆ, ಅಭಿನಂದನೆಗಳು.. 🎉

  • @jayaramamin3553
    @jayaramamin3553 Год назад +1

    Wow super 🎉🎉🎉

  • @praveeensarangamath770
    @praveeensarangamath770 Год назад +44

    ❤ ಹೃದಯಪೂರ್ವಕ ಧನ್ಯವಾದಗಳು ಸಹೋದರಿ ಮಮ್ತಾಸ್ & ನಮ್ಮ ಹಿರೋ ಅಜಿತ್ ಸರ್.

  • @pauldsouza2053
    @pauldsouza2053 Год назад +1

    Super message sir god bless you

  • @shivashankarkarjagi1587
    @shivashankarkarjagi1587 Год назад +123

    ನಿಮ್ಮ ಸಂದೇಶ ಕೇಳಲು ಯಂತ ಖುಷಿ ಆಗುತ್ತೆ ಜೈ ಶ್ರೀ ರಾಮ ಧನ್ಯವಾದಗಳು

  • @yamanurappakumbar4413
    @yamanurappakumbar4413 Год назад +1

    Hatsaap to you meadam and sir......

  • @GopalkrishnaYVBhat
    @GopalkrishnaYVBhat Год назад +51

    ಜೈ ಶ್ರೀ ರಾಮ್...❤❤ ಅಣ್ಣಾ ತಂಗಿ ಸಂಬಂಧ ಹೀಗೆ ಶಾಶ್ವತ ವಾಗಿರಲಿ ಶುಭವಾಗಲಿ.

  • @timmanagoudapatil6516
    @timmanagoudapatil6516 Год назад +13

    ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿ ಆಯಿತು ನಮ್ಮ ಅಜಿತ್ ಸರ್ ನಮ್ಮ ಮಂಮ್ತಾಜ್. ನಾವು ಭಾರತಿಯರು ಅನ್ನೊ ಸಂದೆಶ ಕೊಡುವವರು 🙏🙏🙏🙏

  • @tkraj13
    @tkraj13 Год назад +28

    ಶ್ರೀರಾಮಚಂದ್ರನು ಕರ್ನಾಟಕದ ಸುವರ್ಣ ಟಿವಿ ಹನುಮಕ್ಕನವ ಮತ್ತು ಮಮತಾ ಅಕ್ಕ ಅಕ್ಕ ವಿಕ್ರಮ್ ಟಿವಿ ವಿಕ್ರಂ ಟಿವಿ ಇಬ್ಬರಿಗೂ ಶ್ರೀರಾಮಚಂದ್ರನ ಆಶೀರ್ವಾದ ಇರಲಿ ರಾಮ ಜನ್ಮಭೂಮಿ ಅಯೋದ್ಯ ಅಯೋಧ್ಯೆಯಲ್ಲಿ ಶ್ರೀ ರಾಮ್ ಜೈ ರಾಮ್ ಜೈ ಜೈ ಶ್ರೀ

  • @gkote
    @gkote Год назад +1

    Awesome 🙏

  • @Sandalwood.Stetus
    @Sandalwood.Stetus Год назад +81

    ಇಬ್ಬರನ್ನೂ ಒಟ್ಟಿಗೆ ನೋಡಿ ತುಂಬಾ ಖುಷಿ ಆಯ್ತು ಸಹೋದರಿ ❤❤❤

  • @ashaukr6446
    @ashaukr6446 Год назад +1

    ಅಪೂರ್ವ ಸಂಗಮವೇ
    ಈ ಪುಣ್ಯ ಭೂಮಿಯಲ್ಲಿ
    ಇವರಿಬ್ಬರನ್ನು ನೋಡುವುದು
    ಒಳ್ಳೆಯದಾಗಲಿ ನಮೋ ನಮಃ,

  • @NagarajNaik1275-xg5kz
    @NagarajNaik1275-xg5kz Год назад +49

    ಇಬ್ಬರು ಪತ್ರಕರ್ತರು ಮುಖ ಮುಖಿ ಯಾಗಿ ಚರ್ಸಿದನ್ನ ನೋಡಿ ತುಂಬಾ ಖುಷಿ ಆಯ್ತು ಧನ್ಯವಾದಗಳು ಜೈ ಶ್ರೀರಾಮ್ 🙏🌹🌺🌼🌻🚩

  • @mallubdesai6715
    @mallubdesai6715 Год назад +20

    ಇದು ನಮ್ಮ ಸಂಸ್ಕೃತಿ......
    ಯಾವತ್ತಿದ್ದರೂ ನಾವು ಅಣ್ಣ ತಂಗಿಯರು...
    ಜೈ ಶ್ರೀ ರಾಮ್..
    ಜೈ ಜೈ ಶ್ರೀ ರಾಮ್......🙏🏼🙏🏼🙏🏼🙏🏼

  • @shivakumarr11
    @shivakumarr11 Год назад +74

    🚩ಇದು ಭರತ ಭೂಮಿಯ ಶಕ್ತಿ ಯಾವುದೇ ಬೇಧಭಾವವಿಲ್ಲದೆ ಬದುಕನ್ನು ಸಂಭ್ರಮಿಸುವದು 🚩🇮🇳ಜೈ ಭಾರತ ಮಾತೇ 🇮🇳

  • @ranjithranjith792
    @ranjithranjith792 11 месяцев назад

    ಸೂಪರ್ ಸರ್, ಸೂಪರ್ ಮೇಡಂ 🙏🏾👍

  • @nethravathyc.r.9914
    @nethravathyc.r.9914 Год назад +36

    🙏🌹❤️ಧನ್ಯವಾದಗಳು ಮಮತಾಜ್ ನಿಮ್ಮ ಸಂಭಾಷಣೆ ಅರ್ಥ ಪೂರ್ಣವಾಗಿತ್ತು ಅಜೀತ್ ಸರ್ ಗೂ ಧನ್ಯವಾದಗಳು ❤️🌹🙏

  • @dasharatharer8359
    @dasharatharer8359 Год назад +5

    ನೀವಿಬ್ಬರೂ ಜನರಿಗೆ ಸತ್ಯ ದರ್ಶನ ಮಾಡಿಸಿ. ಭಾರತಮಾತೆಯ ಹೆಮ್ಮೆಯ ಮಕ್ಕಳಲ್ಲಿ ನೀವೂ ಕೂಡ. ನಿಮ್ಮ ನೇರ, ನಡೆ, ನುಡಿಗಳು ನಿರಂತರವಾಗಿರಲಿ. ನಿಮ್ಮ ಬೆನ್ನಿಗೆ ಬೃಹತ್ ಬಳಗವೆ ಇರಲಿದೆ. ನಿಮಗೆ ಹೃದಯಪೂರ್ವಕ ನಮಸ್ಕಾರಗಳು. 🌹🌹👌👌👍👍🙏🙏🌹🌹

  • @sudhakaracharya1899
    @sudhakaracharya1899 Год назад +70

    ಜೈ ಶ್ರೀ ರಾಮ್ ಇಬ್ಬರಿಗೂ 🙏🙏🙏❤❤

  • @MahesaMahesagvt
    @MahesaMahesagvt 11 месяцев назад

    Jay Jay Shri Ram very very super super good comment Mumtaz madam. Very very super good comment Ajith hanumakkanavar sir. Jay Jay Shri Ram. Bharat mata ki Jay. Thank you thank you so much. Ajith hanumakkanavar sar❤❤❤❤❤❤

  • @ನರೇಂದ್ರನಾಥ್ಯೋಗಿ

    ಜೈ ಶ್ರೀ ರಾಮ್ 🚩🚩🚩 ಅಣ್ಣ ತಂಗಿ ಸಂಬಂಧ ಹೀಗೆ ಚನಾಗಿರಲಿ ಜೈ ರಾಮ್ 🚩🚩🚩🚩🚩🚩

  • @trspriyadarshini2468
    @trspriyadarshini2468 8 месяцев назад

    Historical interview..thanks to both of you

  • @shailahabbu8033
    @shailahabbu8033 Год назад +46

    , ಅಣ್ಣ ತಂಗಿ ,e ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ಕೇಳಿ ಧನ್ಯವಾಯ್ತು ಈ ಜೀವ👌👌👍👍🙏🙏🙏❤️❤️❤️

  • @viswanathh2407
    @viswanathh2407 Год назад +1

    Super interview

  • @manjunath_kalaburagi32
    @manjunath_kalaburagi32 Год назад +70

    ಹೆಮ್ಮ ಆಗುತ್ತೆ ಸಹೋದರಿ ನಿಮ್ಮನ್ನ ನೋಡಿದಾಗ ಬೇರೊಬ್ಬರ ಹಾಗೇ ನೀವು ಧರ್ಮದಲ್ಲಿ ಭೇದಭಾವ ಮಾಡದಿರುವುದು ನಿಮ್ಮ ಒಳ್ಳೆತನ ಹಾಗೂ ಸಂಸ್ಕಾರ ಎತ್ತಿ ತೋರುತ್ತದೆ.
    ಜೈ ಶ್ರೀ ರಾಮ 🚩

  • @rathnakarrai7901
    @rathnakarrai7901 Год назад +9

    ಅಭೂತ ಪೂರ್ವ ಸಂದರ್ಶನ
    ಅರ್ಥಗರ್ಭಿತ ಮಾತುಗಳು
    ಇಬ್ಬರಿಗೂ ಧನ್ಯವಾದಗಳು

    • @kashinathhudalimath5411
      @kashinathhudalimath5411 11 месяцев назад

      ❤❤❤❤❤🎉🎉🎉🎉🎉😮😮😮😅😮😮😊😊😊😊😊😊😊 Karnataka hagu Kannadada Sahodar Sahodari Ee ibbara Samvad Manassige Tumba harsh kottitu Nanu Kannadignage Hemme Paduttene Jai shree Ram ❤❤❤❤❤❤🎉🎉🎉🎉🎉🎉😮😮😮😮

  • @narasimhamurthynarasimhamu8308
    @narasimhamurthynarasimhamu8308 Год назад +32

    ಇಬ್ಬರಿಗೂ ಧನ್ಯವಾದಗಳು.

  • @VijayKumar-lc9fj
    @VijayKumar-lc9fj Год назад +1

    nice speech nice interview

  • @vasumathigovindarajan2139
    @vasumathigovindarajan2139 Год назад +25

    ಈ ರೀತಿಯ maadhyama ವಕ್ತಾರರು ಸಾವಿರಾರು ಜನಿಸಿ
    ಜನಗಳ ನಡುವೆ ಇದ್ದು jnaana prachodipanaa kaaryagalu vardhisali.
    ಹಾರ್ದಿಕ ಶುಭಾಶಯಗಳು ಅದರೊಂದಿಗೆ ಧನ್ಯವಾದಗಳು.

  • @kumarkarnataka7503
    @kumarkarnataka7503 Год назад +1

    💚🌹🙏 ಜೈ ಶ್ರೀ ರಾಮ 🚩🙏🌹💚

  • @ರಾಮಕೃಷ್ಣಯ್ಯಆರ್

    ಪರಮ ಪುರುಷೋತ್ತಮ ಶ್ರೀ ರಾಮರ ಪುಣ್ಯಭೂಮಿಯಲ್ಲಿ ಸಹೃದಯಿಗಳ ಧನ್ಯ ಮಿಲನ.

    • @nagarajarao8923
      @nagarajarao8923 Год назад +1

      Jai Sri Ram Jai Sri Ram Jai Sri Ram 1008 time' s thank you so so proud

  • @AnanyaVisuals10
    @AnanyaVisuals10 Месяц назад

    ಸೂಪರ್ ಸುಪರ್ಬ್ 👌👌. Mumtaz ಸಿಸ್ಟರ್ ಈ ಸಂದರ್ಭ ಅಯೋಧ್ಯೆಯನ್ನು ಕಣ್ಣು ತುಂಬಿಕೊಳ್ಳುತ್ತಿರುವ ನೀವು ಪುಣ್ಯವಂತರು. ನಿಮಗೆ ಒಳ್ಳೇದಾಗ್ಲಿ ❤❤👌🎉🎉

  • @pradeeppoojarytuluve852
    @pradeeppoojarytuluve852 Год назад +36

    ಅಮೂಲ್ಯವಾದ ಮಾತುಕತೆ...🔥🥰
    ಅಕರ್ಷನೀಯ ಭೇಟಿ...🥰🚩
    ಎಲ್ಲರಿಗೂ ಅಮೂಲ್ಯವಾದ ಜಾಗ ಅಯೋಧ್ಯೆ...🥰🔥
    ಸಹೋದರಿ ಮಮ್ತಾಜ್'ರಿಗೆ ಧನ್ಯವಾದಗಳು...🥰🥰🥰🙏🛕🚩
    ಜೈ ಶ್ರೀ ರಾಮ್...🚩🛕

  • @jyosamcreator05
    @jyosamcreator05 Год назад +4

    ತುಂಬಾ ಅದ್ಬುತವಾದ ವಿವರಣೆ ನೀಡಿದ ಅಜಿತ್ ಸರ್ ಅವರಿಗೆ ತುಂಬಾ ಧನ್ಯವಾದಗಳು ಹಾಗೂ ಮಮ್ತಾಜ್ ಅವರ ನಿರ್ಗಳವಾದ ಮಾತಿನ ಶೈಲಿ ತುಂಬಾ ಚೆನ್ನಾಗಿದೆ.
    ಅಯೋಧ್ಯದಲ್ಲಿ ಇರೋ ನೀವೇ ಧನ್ಯರು
    ಜೈ ಶ್ರೀರಾಮ್

  • @ramakrishnak4782
    @ramakrishnak4782 Год назад +30

    ಜೈ ಶ್ರೀ ರಾಮ್ 🙏🙏🙏🙏🙏🙏🙏...... All the best Mumtaz mam👍🏻

  • @gopalakrishnabhatr4205
    @gopalakrishnabhatr4205 Год назад +12

    ಅಣ್ಣ-ತಂಗಿಯರ ಬಾಂಧವ್ಯ ನಿಜಕ್ಕೂ ಸಂತೋಷ ನಮ್ಮ ದೇಶ ಕಂಡಂತಹ ಅದ್ಭುತ ನಕ್ಷತ್ರಗಳು ಎರಡು ಒಂದು ಅಜಿತ್ ಹನುಮಕ್ಕನವರ್ ಮತ್ತೊಂದು ಮಮ್ತಾಜ್ ನಿಮ್ಮಿಬ್ಬರ ಮಾತು ಕೇಳುವುದೇ ಒಂದು ಸಂತೋಷ ಜೈ ಶ್ರೀರಾಮ್🎉🎉🎉🎉🎉🎉

  • @pradeepsirsi8846
    @pradeepsirsi8846 Год назад +137

    ದೇವರ ಮೂರ್ತಿಗೇ ಪ್ರಾಣ ನೀಡುವ ಈ ಅದ್ಭುತ ಮೂರ್ತಿ ಸಂಜೀವಿನಿ ಕಾರ್ಯಕ್ರಮದಲ್ಲಿ ಭಾಗವಹಿಸೋದಿಕ್ಕೆ ಪುಣ್ಯ ಮಾಡಿರಬೇಕು...
    ಜೈ ವಾನರೋತ್ಸವ...🐒🐒

  • @kumarnayak2558
    @kumarnayak2558 Год назад +1

    Super sir🙏

  • @svnayakbadiger2802
    @svnayakbadiger2802 Год назад +42

    ಇಬ್ಬರಿಗೂ ಶ್ರೀ ರಾಮ್ ಒಳ್ಳೆಯದು ಮಾಡಲಿ

  • @alphabot4452
    @alphabot4452 4 дня назад

    AJEET JI VERY NICELY ATTRIBUTED SO BEAUTIFULLYIT WAS A LEARNING & KNOWING SMALL TO LARGER PROSPECTS🙏🕉️🇮🇳🔔🌞

  • @Gangadhar972
    @Gangadhar972 Год назад +101

    ಇದು ನಿಜವಾದ ಸಹೋದರತ್ವ
    ನಿಮ್ಮಂತಹ ವ್ಯಕ್ತಿಗಳು ಭಾರತಕ್ಕೆ ಮಾದರಿ

  • @venugopalg.s.6212
    @venugopalg.s.6212 Год назад +1

    ದೇಶದ ಬಗ್ಗೆ ಶ್ರೀ ರಾಮನ ಬಗ್ಗೆ ಇರುವ ಈ ಅಣ್ಣ ತಂಗಿಯರ ಅನುಭಾಂದ ಎಂದಿಗೂ ಹಾಗೆಯೇ ಇರಲಿ ಎಂದು ಆಶಿಸುತ್ತೇನೆ

  • @vishukundapura656
    @vishukundapura656 Год назад +105

    ಜೈ ಶ್ರೀರಾಮ್... ಅಮ್ಮ ಕಣ್ಣಲ್ಲಿ ಆನಂದಭಾಷ್ಪ ಬರ್ತಿದೆ .... 🙏🙏🙏👍

  • @gopalkrishnafadnees5750
    @gopalkrishnafadnees5750 5 дней назад

    Atee adbhut...🎉🎉 ajith ji tumba chenagi matadi dare very very matured person😊

  • @ALLINONE-zv7sl
    @ALLINONE-zv7sl Год назад +19

    ಅಣ್ಣ ತಂಗಿ ಸೂಪರ್ ಫೈರ್ ಜೋಡಿ ಜೈ ಶ್ರೀ ರಾಮ್

  • @DilipDV-d5p
    @DilipDV-d5p Год назад +1

    Superb 🎉

  • @divakarg9608
    @divakarg9608 Год назад +36

    ಅಣ್ಣ ತಂಗಿಯನ್ನು ನೋಡಿ ನನಗೆ ತುಂಬ ಸಂತೋಷವಾಗಿದೆ ಜೈ ಶ್ರೀ ರಾಮ್

  • @kammarmanju399
    @kammarmanju399 Год назад +10

    ಹಿಂದೂ ಮುಸ್ಲಿಂ ಭಾಯಿ ಭಾಯಿ
    " ಹಿಂದೂ ಅಣ್ಣ ~ ಮುಸ್ಲಿಂ ತಂಗಿ "
    ಸೂಪರ್ 👌👌👌

  • @vishalkulkarni6045
    @vishalkulkarni6045 Год назад +50

    ಜೈ ಶ್ರೀರಾಮ್ ಜೈ ಪರಶುರಾಮ.

  • @bsgtv2262
    @bsgtv2262 Год назад +9

    ನಿಮ್ಮ ಮುಗ್ದತೆಯ ಪ್ರೆಶ್ನೆಗಳಿಗೆ ಅಜಿತ್ ಅವರ ಉತ್ತರ ಕಂಡು ಮನ ತುಂಬಿ ಬಂತು. ಇಬ್ಬರಿಗೂ ಶ್ರೀರಾಮ ಅನುಗ್ರಹವಿದೆ ಎಂದು ನನ್ನ ಅನಿಸಿಕೆ. ನಿಮ್ಮ ಎಲ್ಲಾ ಇಷ್ಟರ್ಥಗಳು ಆ ಭಗವಂತ ಶ್ರೀ ರಾಮ ಕರುಣಿಸಲಿ ಎಂದು ಆಶಿಸುವೆ.
    ಜೈ ಶ್ರೀರಾಮ್.
    ಸತ್ಯಮೇವ ಜಯತೇ.

  • @PachhiCnp
    @PachhiCnp Год назад +48

    ಅಪೂರ್ವ,, ಜೋಡಿ,,, ಜೈ,, ಶ್ರೀ,,,, ರಾಮ್,,, ❤️❤️❤️❤️🌹🌹🌹🌹🌹

  • @ರಾಷ್ಟ್ರಭಕ್ತಿ

    ರಾಮಮಂದಿರ ರಾಷ್ಟ್ರ ಮಂದಿರ ಭಾರತ ಅಭಿವೃದ್ಧಿ ಗೊಂಡು ಜನರ ಮನಸ್ಥಿತಿ ಸ್ವಚ್ಛ ಗೊಂಡು ರಾಮರಾಜ್ಯ ವಾಗಲಿ ಪ್ರಜ್ವಲಿಸುವಲಿ🙏🙏🚩🕉️

  • @srinidhi3674
    @srinidhi3674 Год назад +25

    Real Gems in Journalism 👌🙏
    May this tribe increase. Jai Sriram 🙏💐🚩

  • @janardhant3222
    @janardhant3222 День назад +1

    Wonderfull vedio 💐🥭🍑🍎🌹🙏🙏🙏🙏🙏

  • @SUSHEELAANANTH
    @SUSHEELAANANTH Год назад +95

    ಅಜಿತ್ರವರೆ ಬಹು ಪ್ರಬುದ್ಧತೆಯ ಮಾತು ಮನಸ್ಸಿಗೆ ಸಂತೋಷವನ್ನುಂಟು ಮಾಡಿತು

  • @ganapatishiroor9647
    @ganapatishiroor9647 Год назад +1

    Iam very happy to see you both.

  • @shivucreation4144
    @shivucreation4144 Год назад +20

    ಅಭೂತಪೂರ್ವ ಸಂದರ್ಶನ ಇಬ್ಬರಿಗೂ ಅಭಿನಂದನೆಗಳು

  • @akamodelandgaming1425
    @akamodelandgaming1425 Год назад +1

    Super madam🙏👌