Pratap always good person ❤️ super 👌.. ನಿನ್ನ ನಗು ತುಂಬಿರಲಿ ಎಂದು ಹೀಗೆ ಇರಲಿ ಪ್ರೀತಿ ವಿಶ್ವಾಸ ನಂಬಿಕೆ ಸ್ನೇಹ ಸಂಬಂಧ ತಾಳ್ಮೆ ಸಹನೆ ಅಕ್ಕರೆ ತೋರುವ ಮನಸು ಗುಣ ಬುದ್ಧಿ ಎಲ್ಲ ಗುಣಗಳು ತುಂಬಾ ಚೆನ್ನಾಗಿದೆ ಪ್ರತಾಪ್ ಗೆ ❤️❤️❤️👌👌👍
ನಿಜವಾಗ್ಲೂ ನಾವು ಒಳ್ಳೇ ವ್ಯಕ್ತಿತ್ವ ಇರುವ ಹುಡುಗ ಪ್ರತಾಪ್ ಗೆ vote ಮಾಡಿ support ಮಾಡಿದ್ದೇವೆ ಪ್ರತಾಪ್ ನಿನ್ನ ಮತ್ತು ನಿನ್ನ ಅಪ್ಪ ಅಮ್ಮ ತಂಗಿ ಗೆ ದೇವರು ಚೆನ್ನಾಗಿ ಇಟ್ಟಿರಲಿ ಆಡ್ಕೊಳ್ಳುವ ಜನರ ಮುಂದೆ ಜೀವನದಲ್ಲಿ ಗೆದ್ದು ನಿಲ್ಲ ಬೇಕು ಪ್ರತಾಪ್❤
ಹಾಯ್, ಪರಮ್ ಸರ್ ನನಗೆ ನಿಮ್ಮ ಗುಣ ಏನು ಇಷ್ಟ ಆಯ್ತು ಅಂದ್ರೆ,ಯಾರದೇ ವಿಡಿಯೋ ಮಾಡುವಾಗ, ಬೇರೆಯವರು ಮಾತಾಡಿಸಿದರು ಅವರನ್ನ ಆತ್ಮೀಯತೆಯಿಂದ ನಮ್ಮವರೇ ಅನ್ನೋ ಹಾಗೆ ಮಾತಾಡುತ್ತೀರಾ ತುಂಬಾ ಇಷ್ಟ ಆಯ್ತು ಸರ್..
ಜನರು ಇಷ್ಟೊಂದು ಪ್ರೀತಿ ತೋರಿಸ್ತಿರೋದು ನೋಡಿದ್ರೆ ದೇವರ ಮೇಲೆ ಇನ್ನೂ ನಂಬಿಕೆ ಜಾಸ್ತಿ ಆಗ್ತಿದೆ ! ಪ್ರತಾಪ್ ಗೆ ಆ ದೇವರು ಯಾವಾಗ್ಲೂ ಒಳ್ಳೆದನ್ನೆ ಮಾಡೋ ಬುದ್ಧಿ ಶಕ್ತಿ ಕೊಡ್ಲಿ ♥️💛🙏💛♥️
ಈ ಸಮಸ್ಯೆ ತುಂಬಾ ಜನಗಳಿಗೆ ಇದೆ ನಮ್ಮ ಹೊಲ ನಮ್ಮ ದಾರಿ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ ಆದರೂ ಕೆಲವು ರಾಜಕಾರಣಿಗಳ ಬೆಂಬಲಿಗರು ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದೆ ಸಮಸ್ಯೆ ಕೊಡುತ್ತಾರೆ
Papa avrana badakage bidi en oo ko ne ku en kshme kelbeku avnenu kole madilla bidri nam maga agidre hige madtidva yochne madi olledalla obba vyaktina istond Tulibedi pratap ❤ edrubedi Yavdakku tale Kedsoko bedi nim jeevana mundvarsi
Param sir obba vyakthi na jana kade ganisidru nivu Avara maana mannane dorkodakke nivu kuda chanel madi kotta hage ayitu pratap sir nivu shudda vajra tara ne eri maatu kammi ne matadi agatya idre matra matadi yalla dakku matadU bekilla jana nimma abhimanisutidare ade saku uttara kelavarige nimminda innu olle kelasa hagali endu araisuvevu ❤❤
ಪ್ರತು ಯಾರೆ ನಮ್ಮನ ತುಳಿದರು ತಲೆ ಕೆಡಿಸಿಕೊಳ್ಳದೆ ನೀವು ಮುಂದೆ ಸಾಗಿ ಆಗ ನೀವು ದೂಡ್ಡ ಮಟ್ಟ ದಲ್ಲಿ ಬೇಳೆ ಯೂತ್ತಿರಿ ನಿಮಗೆ ಆ ವ್ಯಕ್ತಿ ಗಳು ಒಂದಿಲ್ಲ ಒಂದು ದಿನ ನಿಮ್ಮ ಹತ್ತಿರಕ್ಕೆ ಬರ ಬೇಕು ಆ ಮಟ್ಟಕ್ಕೆ ನಿಂತು ತೋರಿಸಿ ಇಗಲೆ ನಿಮಗೆ ಇಷ್ಟೂ ಜನರ ಬೆಂಬಲ ಇರಿವುದ ರಿಂದ ಅವರಿಗೆ ಸಹಿಸಿ ಕೂಳ್ಳಲು ಆಗುತ್ತಿಲ್ಲ ಅದಕ್ಕೆ ನಿಮಗೆ ಕೇಳುವರು ಈ ಕಂನ್ನಿಗ ಬುದ್ದಿ ನಿಮ್ಮ ಮೇಲೆ ತೋರಿಸುತ್ತಿದ್ದಾರೆ ಬೀಡಿ ಪ್ರತು ಅವರ ಬುದ್ದಿಯ ಮಟ್ಟ ಅಷ್ಟೇ
Thappu mada DE irake manusiyan kayiyalli sadiyavilla prthi obbarallu thappu edde ide oke na adre aa negative sannu challenge aagi thege du positives life ge barthe valla aduri namige devaru kotta wara prthap avre good luck 😊
Don't bother about others plse u take care ur family pratha,,,,,, really I am also very much like ur PRTSONLITY way of talking really I will appreciate see ur aim, other gossip least bother,,,,,, I also voted for you enjoy ur work come up, reach ur gole,,,,,, all the best ,,, 😊😊😊❤
ಹರಿಕಥೆ ವಿದ್ವಾಂಸರದ್ದು ಒಂದು ವಿಡಿಯೋ ಮಾಡಿ ಸರ್ ಡಾಕ್ಟರ್ ಪಡೆದಿದ್ದಾರೆ ನಮಗೆಲ್ಲರಿಗೂ ಅವರ ಧ್ವನಿಯನ್ನು ಕೇಳಬೇಕೆಂದು ಆಸೆಯಾಗಿದೆ ನಮ್ಮ ಕಲ ಮಾಧ್ಯಮದಲ್ಲಿ ಒಂದು ಸಂದರ್ಶನ ಬೇಕೇ ಬೇಕು ದಯಮಾಡಿ ಇದೊಂದು ಒಳ್ಳೆಯ ಕೆಲಸವನ್ನು ಮಾಡಿ ಸರ್
Pratap always good person ❤️ super 👌.. ನಿನ್ನ ನಗು ತುಂಬಿರಲಿ ಎಂದು ಹೀಗೆ ಇರಲಿ ಪ್ರೀತಿ ವಿಶ್ವಾಸ ನಂಬಿಕೆ ಸ್ನೇಹ ಸಂಬಂಧ ತಾಳ್ಮೆ ಸಹನೆ ಅಕ್ಕರೆ ತೋರುವ ಮನಸು ಗುಣ ಬುದ್ಧಿ ಎಲ್ಲ ಗುಣಗಳು ತುಂಬಾ ಚೆನ್ನಾಗಿದೆ ಪ್ರತಾಪ್ ಗೆ ❤️❤️❤️👌👌👍
ನಿಜವಾಗ್ಲೂ ನಾವು ಒಳ್ಳೇ ವ್ಯಕ್ತಿತ್ವ ಇರುವ ಹುಡುಗ ಪ್ರತಾಪ್ ಗೆ vote ಮಾಡಿ support ಮಾಡಿದ್ದೇವೆ
ಪ್ರತಾಪ್ ನಿನ್ನ ಮತ್ತು ನಿನ್ನ ಅಪ್ಪ ಅಮ್ಮ ತಂಗಿ ಗೆ ದೇವರು ಚೆನ್ನಾಗಿ ಇಟ್ಟಿರಲಿ
ಆಡ್ಕೊಳ್ಳುವ ಜನರ ಮುಂದೆ ಜೀವನದಲ್ಲಿ ಗೆದ್ದು ನಿಲ್ಲ ಬೇಕು ಪ್ರತಾಪ್❤
ಹಾಯ್, ಪರಮ್ ಸರ್ ನನಗೆ ನಿಮ್ಮ ಗುಣ ಏನು ಇಷ್ಟ ಆಯ್ತು ಅಂದ್ರೆ,ಯಾರದೇ ವಿಡಿಯೋ ಮಾಡುವಾಗ, ಬೇರೆಯವರು ಮಾತಾಡಿಸಿದರು ಅವರನ್ನ ಆತ್ಮೀಯತೆಯಿಂದ ನಮ್ಮವರೇ ಅನ್ನೋ ಹಾಗೆ ಮಾತಾಡುತ್ತೀರಾ ತುಂಬಾ ಇಷ್ಟ ಆಯ್ತು ಸರ್..
ಪ್ರತಾಪನ ಸಂದರ್ಶನ ಮಾಡಿದ ಕಲಾಮಾಧ್ಯಮಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🏻
ಮಗ.ನಿಂಗೆ ಒಳ್ಳೇದೇ ಆಗತ್ತೆ ದೇವರ ಆೀರ್ವಾದ ಸದಾ ಕಾಲ ಇರಲಿ ❤
ಜನರು ಇಷ್ಟೊಂದು ಪ್ರೀತಿ ತೋರಿಸ್ತಿರೋದು ನೋಡಿದ್ರೆ ದೇವರ ಮೇಲೆ ಇನ್ನೂ ನಂಬಿಕೆ ಜಾಸ್ತಿ ಆಗ್ತಿದೆ ! ಪ್ರತಾಪ್ ಗೆ ಆ ದೇವರು ಯಾವಾಗ್ಲೂ ಒಳ್ಳೆದನ್ನೆ ಮಾಡೋ ಬುದ್ಧಿ ಶಕ್ತಿ ಕೊಡ್ಲಿ ♥️💛🙏💛♥️
ಸೂಪರ್ ಸರ್ ತುಂಬಾ ಇಷ್ಟ ಆಯ್ತು ವಿಡಿಯೋ,ಡ್ರೋನ್ ಬೆಟ್ಟಿ ಮಾಡಿದ್ದಕ್ಕೆ ತುಂಬಾ ಧನ್ಯವಾದ,,🙏🙏
ಒಳ್ಳೆಯದಾಗಲಿ ಪ್ರತಾಪ್ . ನಿಮ್ಮ ಸಹನೆ ತಾಳ್ಮೆಗೆ ನಾನು ನಿಮ್ಮ ಅಭಿಮಾನಿ.❤
😂 inna estu Jana fool madthiro
@@mithunus6953ನೀನು ಎಷ್ಟು ಜನನಾ ಬಕ್ರ ಮಾಡಿತಿಯ 😂😂
@@mithunus6953 ninge madidana fool
Edu Kaliyuga alla janaru ertare satyaharichanda kala alla.
@@mithunus6953nin tika uri arta aytu 😂
ದೇವರು ಎರಡನೇ ಅವಕಾಶ ಈ ತರ ಬದಲಾವಣೆ ಮಾಡ್ಕೋಬೇಕು ಇದು ಪ್ರತಾಪ್ ಸೂಪರ್, 👏👏👏👏👏
🎉❤🎉❤
Ayyo hucch mu nde 😂 nordthaeru jail fix
ಪ್ರತಾಪ್ ನಿನಗೆ ಒಳ್ಳೆಯದಾಗಲಿ. ಅಪ್ಪ ಅಮ್ಮ ಜೊತೆ ಸಂತೋಷದಿಂದ ಬದುಕು ❤❤❤
ಈ ಸಮಸ್ಯೆ ತುಂಬಾ ಜನಗಳಿಗೆ ಇದೆ ನಮ್ಮ ಹೊಲ ನಮ್ಮ ದಾರಿ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ ಆದರೂ ಕೆಲವು ರಾಜಕಾರಣಿಗಳ ಬೆಂಬಲಿಗರು ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದೆ ಸಮಸ್ಯೆ ಕೊಡುತ್ತಾರೆ
ನಿಮ್ಮ ಸಂದರ್ಶನ ಸೂಪರ್ ಆಗಿತ್ತು ಪ್ರತಾಪ್ ವಿಷಯ ಅಂತ ಬಂದಾಗ ಒಂದು ಕಡೆನೂ skip ಮಾಡದೇ ನೋಡ್ತೇವೆ ❤
It is 100℅ Correct
1000%❤ prathap
Papa avrana badakage bidi en oo ko ne ku en kshme kelbeku avnenu kole madilla bidri nam maga agidre hige madtidva yochne madi olledalla obba vyaktina istond Tulibedi pratap ❤ edrubedi Yavdakku tale Kedsoko bedi nim jeevana mundvarsi
Prathap ge Shani Devra Olleya Aashirvada Sigli👍🏻
ಪ್ರತೀ ಸಾರಿ ಸುದೀಪ್ ಸರ್ ಬಿಗ್ ಬಾಸ್ ನೇನೆಸ್ಕೊಂತೀರಾ ಅದು ಸೂಪರ್ ವ್ಯಕ್ತಿತ್ವ ❤
ಸ್ವಲ್ಪ ಹಾಗೆ ಜಗ್ಗೇಶ್ ಅವರನ್ನು ನೆನೆಸಿ ಕೊಳ್ಳೋಕೆ ಹೇಳಿ.
👌👌👌❤❤ಸೂಪರ್ ಪ್ರತಾಪ ಒಳ್ಳೆ ಯವರಿಗೆ ದೇವರು ಒಳ್ಳೆಯ ದನೇ ಮಾಡುತ್ತಾನೆ ಆ ದೇವರು ನಿನ್ನ ನು ಚೆನ್ನಾಗಿ ಆಗಿರಲಿ ಮಗನೇ
ನಿನ್ನನ್ನ ನೋಡ್ ಕಲಿಬೇಕು ಗುರು ತಾಳ್ಮೆನ❤
Pratap ಒಳ್ಳೆಯದಾಗಲಿ👍👍
Pratap video ondu Miss madalla interstgi nodi like coment madthivi prathap olle vakthithva ke astee olledagli nondito huduga khooshigrli antha future chengirli pratap nininda olledagli olle vakthithwa nindu support always
Love you Pratap 💐♥️. Ninna alige nodi namage tumbaa happy agide maga, all the best, God bless you magane🙏
All the best Mr.Prathap
Kalamadhyamakke ❤ Jayavagali Pratapge❤ Geluvagali ❤❤❤ Super Super super ❤❤❤
ಇದು ಹಳ್ಳಿ ನಿಜ ಜೀವನ
❤
Pratap you are very patiance guy❤❤❤ Big boss winner God bless you ❤️🎉
God bless prathap super madevege miss madbedi oge banni avara Preethi gai banni 🎉🎉🎉❤❤❤
time stamp 2:35 - 6:30 make this clip viral untill it reaches gov, it may help many farmers who are suffering with same issue
🎉🎉🎉🕉️❤🇮🇳🎉🎉🎉
Congratulations anna.
Jai Karnataka 🙏
Jai prathap don't worry prathap next nim kelsadalli Sadhana mandi thorsi holledagli❤❤❤
Tappu yellaru maaduttare tiddikondu munnadeyuvude jeevan adu Prathap olleya jeevan madalikke bidabeku negetive agi matanadutta novu kodabedi good luck prathap 👍
CM sir and gawdre prathap sir father ge avara jaminge hogoke road 🛣️ ge avakasha kodasi sir jai shree Ram Jai Hanuman ji jai prathap sir ❤❤❤❤❤❤❤❤❤❤❤❤
Love you prathu ❤❤❤ please don't care about negative comments and people go head😎 prathu.... all the best prathu🌹
I'm very happy to vote and support Prathap ❤
Prathap episode nantrane subscribe madiddu param sir.
same nanu
Same❤❤Drone Prathap Fan Forever❤
All the best prathu devaru nimge yavagalu olleyadanne madali ❤❤❤ kelavaru nimmanu nodi otte uriyalli Rong msg mathare adhakke thale kediskollabedy avara nahi. janma sathru buddhi bidalla😮😮
ಪ್ರತಾಪ್ ಗೆ ಒಳ್ಳೆಯದು ಆಗಲಿ..
I am lucky to vote you pratap anna in big boss
ದಗಲ್ಬಾಜಿ ಬುದ್ದಿ jana
Bakra sm 😂 life alli Dodd bakra agodh antu pakka e sm drone appa maga n ginta Valle nataka mardthane
@@nandimegha1313444
5😊5
66666
Jai Pratap real winner 💞🏆🏆
Ellarigu olledu bayaso jeeva pratap ge olledaagli ❤
Why fans are liking prathap his behaviour so good 👍👍👍
Param sir obba vyakthi na jana kade ganisidru nivu Avara maana mannane dorkodakke nivu kuda chanel madi kotta hage ayitu pratap sir nivu shudda vajra tara ne eri maatu kammi ne matadi agatya idre matra matadi yalla dakku matadU bekilla jana nimma abhimanisutidare ade saku uttara kelavarige nimminda innu olle kelasa hagali endu araisuvevu ❤❤
I wanna meet you Prathap bro biggest fan from Belgaum 🙏🏼❤️
ಪ್ರತು ಯಾರೆ ನಮ್ಮನ ತುಳಿದರು ತಲೆ ಕೆಡಿಸಿಕೊಳ್ಳದೆ ನೀವು ಮುಂದೆ ಸಾಗಿ ಆಗ ನೀವು ದೂಡ್ಡ ಮಟ್ಟ ದಲ್ಲಿ ಬೇಳೆ ಯೂತ್ತಿರಿ ನಿಮಗೆ ಆ ವ್ಯಕ್ತಿ ಗಳು ಒಂದಿಲ್ಲ ಒಂದು ದಿನ ನಿಮ್ಮ ಹತ್ತಿರಕ್ಕೆ ಬರ ಬೇಕು ಆ ಮಟ್ಟಕ್ಕೆ ನಿಂತು ತೋರಿಸಿ ಇಗಲೆ ನಿಮಗೆ ಇಷ್ಟೂ ಜನರ ಬೆಂಬಲ ಇರಿವುದ ರಿಂದ ಅವರಿಗೆ ಸಹಿಸಿ ಕೂಳ್ಳಲು ಆಗುತ್ತಿಲ್ಲ ಅದಕ್ಕೆ ನಿಮಗೆ ಕೇಳುವರು ಈ ಕಂನ್ನಿಗ ಬುದ್ದಿ ನಿಮ್ಮ ಮೇಲೆ ತೋರಿಸುತ್ತಿದ್ದಾರೆ ಬೀಡಿ ಪ್ರತು ಅವರ ಬುದ್ದಿಯ ಮಟ್ಟ ಅಷ್ಟೇ
Prathap ❤❤❤
Prathap nevu chennagiri
Drone Prathap Super❤
Shubhavagali Pratap ❤❤
God bless you prathap olledagali nimage
ನೂರಾರು ಕಾಲ ಚಿರಕಾಲ ನಗುತ್ತಾ ನಗುತ್ತಾ ಬಾಳಿ God bless U
😂😂😂😂😂
Hee hee heee enu? 😡 hee heee hee
Good person Prathap and param sir both are down to earth
Yes
God bless u and your family prathap every time I voted you
ಸೂಪರ್ pratu ❤
Olledagli prathaap nimge
prathu.❤❤❤god bless you
God bless you prathu ❤❤❤❤❤❤❤
God bless you prathap
Really great prathap sir
Good heart for prathap
Prathu thamaya 👋
Prathap all the best
Prathap ge olledagbeku
Sudip Sir! Do not have words to thank you.
Thank you param sir
Tq param sir❤
ಪ್ರತಾಪ್ 🙏❤️💐 ಸೂಪರ್ 😍
Biggboss starting nindlu Sangeeta prathap ge vote madiddu . Namma vote yellu waste agilla prathap na nodidre tumba kushiyaguthe. Hige yavaglu kushiyagiri prathap ❤❤❤❤❤❤❤❤
Super prathap Real winner 🏆🥇🏆
God bless you prathap 😘🥰🫶🙌🙌🙌
All the best prathap❤
ಸೂಪರ್ ಪ್ರತಾಪ್ ನಾನು ನಿಮ್ಮ ಅಭಿಮಾನಿ ❤
Super
My mother taught me to Forgive and Forget. So why others can't forget and forgive the mistakes of prathap anna.
Nimma ammanatra duddu tagondu nama hakididre ide heljodtidra nimge
To forgive first he has to accept his mistake and apologize has ever done that
@@rekha8835yaake ನಿಮ್ಮ ದುಡ್ಡು ತಗೊಂಡು ಹೋಗಿದ್ನ ಅವನು
ಜೈ ಪ್ರತಾಪ್
Super kalamadayama super pratu super fans ❤❤❤
Pratap ❤❤❤❤❤ love you so much dear Pratap ❤❤❤❤❤
Param Sir ಪ್ಲೀಸ್ ಹರಿಕಥೆ ವಿದ್ವಾನ್ ಅವರನ್ನ ಇಂಟರ್ವ್ಯೂ ಮಾಡಿ. ಹರಿಕಥೆ ಬಗ್ಗೆ ಇವಾಗಿನ ಜನರಿಗೆ ಮಾಹಿತಿ ಬೇಕೂ.
Prathuuuu❤❤❤❤
Great Pratap 🎉❤
All the best prathap
Good person prathap always happy with ur parents
Olledagli prathap ❤❤👍👍👍
Jai. Drone prathap❤❤❤
Prathap always good
Prathap ✌️
Prathp munde kelasagalu bagge matra yochane madi navugalu uttara kodtivi nivu olledru bagge matra yochane madi ❤
Lovu U ಪ್ರತಾಪ್ ❤
ಪ್ರತಾಪ್ ❤️
Dronuu !! Always wish u d best !! U agreed ur mistkes and moved on in life with much positivity !! Prathuu . May u do all good work.
ಇವನು ಎಷ್ಟೋ ಅವಕಾಶ ಕೋಟ್ರೂ ಅವನ ಮಾಡಿದ ತಪ್ಪು ಒಪ್ಪಿಕೊಳ್ಳುತ್ತಿಲ್ಲ ನೋಡಿ
Naayi bala yavattu straight madakkagalla, haage avnu kaltiro buddii yavattu bidalla
ಅವ್ರ ಮನೆಗೆ ಹೋಗಿ separate ಆಗಿ ಕ್ಷಮೆ ಕೇಳ್ತಾನೆ ನಿಮಗೆ 😂
Anu bare tapu hudukuta ertira.nive Keli Avan paravagi
Pratap ನಿನಗೆ ಮೋಸ ಮಾಡಿದ್ದನ? ನೀನ್ಯಾಕೆ ಅವನ ಕಂಡ್ರೆ ಉರ್ಕೊಳ್ತಿ
Nija😂
Thappu mada DE irake manusiyan kayiyalli sadiyavilla prthi obbarallu thappu edde ide oke na adre aa negative sannu challenge aagi thege du positives life ge barthe valla aduri namige devaru kotta wara prthap avre good luck 😊
Namma mixy motor Anna nige....
Albedi Marimadayya avre enmundhe yella olledagute
Marimadayya yaar nim appa na bolimagane.... First nim nim mane nodkolro sukemakla
Maganige olle buddi kalisade hathre yenu prayojana😃
@@RealSigma77757nine hang heli band illi comment haktidyalla keprudulle..stfu u bishhh
ಜೈ ಪ್ರತಾಪ್ ❤
Param sir 🙏 interview mugida mele moral of the story helbeku, yake drone pratap interview madiddiri anta
❤❤❤ prathap
God bless you brow
Jai dron prathap 💥❤️🔥
Prathap Nivu kushiyagi irbeku yavaglu
😮 ಹೀಗೂ ಸಾಧನೆ ಮಾಡಬಹುದು
Sir views goskara... ee tara janagalna inteview madta edera sir
ಪ್ರತಾಪ್ ಹಿಂದಿನ ವಿಷಯ ಮರೆತು ಮುಂದೆ ಬಾಳುವುದನ್ನು ಕಲಿ ದೇವರು ಒಳ್ಳೆಯದನ್ನು ಮಾಡುತ್ತಾನೆ