ನನ್ನ ಕಾಂಪಿಟೇಟರ್ ಯಾರು ಇಲ್ಲ! | Shivanna | Drona | The Rapid Rashmi Show

Поделиться
HTML-код
  • Опубликовано: 16 окт 2024
  • #Drona #Shivarajkumar #TheRapidRashmiShow
    Watch Shivanna on The Rapid Rashmi Show.
    Talking about Drona movie, his experience and his expectations from this movie.
    Also know about his childhood and his personal life secrets 😉
    .
    Stay tuned to Rapid Rashmi for latest updates on Cinema Update. Like and Share your favorite videos and Comment your views too.
    Follow us on:
    Facebook: / rapidrashmiofficial
    RUclips: / rapidrashmi
    Instagram: / rapidrashmi
    Twitter: / rapidrashmi
    we will continue to think out of the box to entertain you :). Thank you for your support

Комментарии • 242

  • @dharmappa
    @dharmappa 4 года назад +62

    ಶಿವಣ್ಣ ನಿಮ್ಮ ಬಾಯಲ್ಲಿ ಆಂಗ್ಲ ಪದಗಳು ತುಂಬಾ ಇದೆ ದಯವಿಟ್ಟು ಕನ್ನಡ ಬಳಸಿ ..
    ಕನ್ನಡ ನಿಮ್ಮನ್ನು ಬೆಳೆಸಿದೆ ...ನೀವು ಬೆಳೆಸಿ ಅಂತ ಕೆಳಲ್ಲ ಬಳಸಿ ... ಕೋಟ್ಯಂತರ ಅಭಿಮಾನಿಗಳಿದ್ದರೆ ನಿಮಗೆ .. ನೀವೂ ಕನ್ನಡ ಸಂಸ್ಕೃತಿಯ ಪ್ರತಿನಿಧಿಗಳು...🙏🙏

  • @deepakgowda2067
    @deepakgowda2067 4 года назад +66

    ಶಿವಣ್ಣ ನೀವು ಮಾತನಾಡುವ ಕನ್ನಡ ಕೇಳೋಕ್ಕೆ ಚೆಂದ ಆದರೆ ನೀವು ಕನ್ನಡಕ್ಕಿಂತ ಇಂಗ್ಲಿಷ್'ನೇ ತುಂಬಾ ಮಾತನಾಡಿದ್ರಿ ತುಂಬಾ ಬೇಜಾರಾಯ್ತು. ದಯವಿಟ್ಟು ಕನ್ನಡದಲ್ಲಿ ಮಾತನಾಡಿ 🙏🙏🙏.
    ರಶ್ಮಿ ರವರಿಗೆ ಹ್ಯಾಟ್ಸ್ ಆಫ್ ನೀವು ನಿಮ್ಮ ಪ್ರತಿ ಕಾರ್ಯಕ್ರಮದಲ್ಲಿ ಪ್ರತಿ ನಟ-ನಟಿಯರೊಂದಿಗೆ ಅಪ್ಪಟ ಕನ್ನಡದಲ್ಲಿ ಮಾತನಾಡುತ್ತೀರಾ. ನಿಮ್ಮ ಪ್ರತಿ ಕಾರ್ಯಕ್ರಮ ಇದೆ ರೀತಿ ಯಶಸ್ವಿ ನಡೆಯಲಿ. 💐💐💐

    • @ಮಧುಮಧು-ಮ6ಞ
      @ಮಧುಮಧು-ಮ6ಞ 4 года назад +1

      ನೀವು ಒಂದು ಅತ೯ ಮಾಡಿಕೋಳ್ಳಿ ಬೇರೆ ಯಾವುದೇ ಬಾಷೆಯಲ್ಲಿ ಮಾಡದ ಏಕೈಕ ನಟ

    • @somasundar8675
      @somasundar8675 4 года назад +1

      Nija mithra..shivanna thumba chennagi kannada mathadtare...kannada hechhu mathadbeku anta expect maadtivi...

    • @deepakgowda2067
      @deepakgowda2067 4 года назад

      ಹೌದು ತೆಲುಗು ಸಿನಿಮಾ ದಲ್ಲಿ ನಟಿಸಿದ್ದಾರೆ

    • @deepakgowda2067
      @deepakgowda2067 4 года назад

      ಆದರೆ ಯಾವುದೇ ಭಾಷೆಯಲ್ಲಿ ನಟಿಸಿದರು ಅದಕ್ಕೆ ನಾವು ಹೆಮ್ಮೆ ಪಡಬೇಕು. ನಮ್ಮ ಭಾಷೆಯ ನಟನ ಅವಶ್ಯಕತೆ ಆ ಭಾಷೆಯ ಚಿತ್ರಗಳಿಗೆ ಇದೆ ಅಂತ.

  • @datahub123
    @datahub123 2 года назад +2

    I honestly don't know if everybody could afford to be so good. What a person! Sooo humbling to see him.

  • @preethima6353
    @preethima6353 4 года назад +6

    A great treasure,very precious to our kannada film industry. Legendary actor son.shivu love u.

  • @shivannar988
    @shivannar988 4 года назад +3

    ಡಾ,ಶಿವಣ್ಣ ನಾನು ನಿಮ್ಮ ಪಕ್ಕ ಅಭಿಮಾನಿ,
    ನೀವು ಕನ್ನಡ ಭಾಷೆ,ಚೆನ್ನಾಗಿ,ಮಾತಾಡುತ್ತಿರಾ.
    ಇಂಗ್ಲೀಷ್,ಪದಗಳ ಬಳಕೆ ಜಾಸ್ತಿ ಬಳಸಬೇಡಿ ಅಪ್ಪಾಜೀಯಂತೆ ನೀವು ಸಹಾ ಕನ್ನಡ ಭಾಷೆ ಅದ್ಬುತವಾಗಿ ಮಾತಡಬೇಕು ಅದೇ ನಿಮ್ಮ ಅಭಿಮಾನಿಗಳ ಆಸೆ🙏

  • @preethima6353
    @preethima6353 4 года назад +3

    Shivanna,super.king of sandalwood. Great human being.

  • @simhadamari8181
    @simhadamari8181 3 года назад +2

    ನನ್ನ ದೇವರು,, ಶಿವಣ್ಣ 🙏🙏

  • @bangarurathodbangaru6835
    @bangarurathodbangaru6835 4 года назад +53

    ಒಂದು ಮಾತು ಅರ್ಥ ಆಗ್ತಿಲ್ಲ... ತುಂಬಾ ಬೇಜಾರು ಆಯಿತು ಶಿವಣ್ಣ ಬಾಯಲ್ಲಿ ಬರಿ ಆಂಗ್ಲ ಪದ....

  • @nagarajkaathiriki4228
    @nagarajkaathiriki4228 4 года назад +7

    ಶಿವಣ್ಣ ನೀವು ಕನ್ನಡ ತುಂಬಾ ಚೆನ್ನಾಗಿ ಮಾತನಾಡ್ತೀರಾ ಆದರೆ ಯಾಕೆ ಆಂಗ್ಲ ಬಾಷೆ ತುಂಬಾ ಬಳಸುತ್ತೀರಾ ನಿಮ್ಮ ಅಭಿಮಾನಿಗಳಾದ ನಮಗೆ ಬೇಜಾರಾಗುತ್ತೆ.

  • @savyamba2588
    @savyamba2588 4 года назад +5

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹಾಡು ಹೇಳಿದ ಕಸ್ತೂರಿ ಕನ್ನಡದ ಮಹಾನ್ ನಟರು ನಮ್ಮೆಲ್ಲರ ದೇವರು ...ಆದರೆ ...... ಥೂ ದರಿದ್ರ ಇಂಗ್ಲಿಷ್ ಹೆಚ್ಚು ನಿಮ್ಮ ಬಾಯಲ್ಲಿ ಕೇಳಿದೆ ...ಕರ್ಮಾ ಕರ್ಮಾ ಕನ್ನಡಿಗರ ಕರ್ಮಾ...ತುಂಬಾ ಬೇಜಾರಾಯ್ತು ...ನೀವು ಒಳ್ಳೆಯ ವ್ಯಕ್ತಿ ಇರಬಹುದು ದಯವಿಟ್ಟು ಕ್ಷಮಿಸಿ, ಕನ್ನಡವೇ ನನ್ನ ಪ್ರಾಣ

  • @raghuk3028
    @raghuk3028 4 года назад +51

    ಕನ್ನಡದ ಅನಿಭಿಷಿಕ್ತ ದೊರೆಯ ಮಗ ನೀವು ಕನ್ನಡ ಬಳಸಿರಿ...

  • @jayalakshmichandrashekar4240
    @jayalakshmichandrashekar4240 3 года назад +1

    ಬಾಸ್ ❤♥️👍👌🙏🙏🌹🌹🌹🌹🌹🌹🌹ಅಣ್ಣ

  • @ರಾಜುಗೌಡಪವರ್
    @ರಾಜುಗೌಡಪವರ್ 4 года назад +69

    ಯಾಕೆಂದರೆ ರಾಜಕುಮಾರನ ಮಗನಾಗಿ ಯಾವಾಗಲು ಜಾಸ್ತಿ ಕನ್ನಡ ಮಾತಾಡಿ

  • @mamathasuresh1282
    @mamathasuresh1282 3 года назад +1

    Filim industry Dronacharya shivanna ❤️man

  • @notoriouskannadiga2722
    @notoriouskannadiga2722 4 года назад +6

    ನಮ್ಮ ಬಾಸ್ ರಾಜಣ್ಣ speak 100% ಕನ್ನಡ .....but ಶಿವಣ್ಣ 99% english yake .....

  • @vish7621
    @vish7621 4 года назад +2

    Awesome intervew ,😘😘🔱🔰✳️💯 superb film please go and watch the film in theatre ......

  • @suresharavi6888
    @suresharavi6888 4 года назад +2

    ನಿಮ್ಮನ್ನು ನಾವು ಅಪ್ಪಟ ಕನ್ನಡಿಗನಾಗಿ ನೋಡಲು ತುಂಬಾ ಇಷ್ಟ ಪಡ್ತೀನಿ ಕನ್ನಡ ಆದಷ್ಟು ಹೆಚ್ಚು ಬಳಸಿ

  • @ರಾಜುಗೌಡಪವರ್
    @ರಾಜುಗೌಡಪವರ್ 4 года назад +14

    ಶಿವಣ್ಣ ಸೂಪರ್ 🙏🙏🙏

  • @manjukar1580
    @manjukar1580 2 года назад

    My bebret hiro dr. Sivarajkumar

  • @manujackie3886
    @manujackie3886 4 года назад +10

    Shivanna boss

  • @JayantSunil
    @JayantSunil 4 года назад +1

    thats actually correct . . . . there is no competition for shivanna

  • @mahadevnayak4716
    @mahadevnayak4716 4 года назад +2

    Y boss fan Kade indha all the best for your upcoming movie"s ""shivanna""

  • @dkagoli120
    @dkagoli120 4 года назад +2

    ಕನ್ನಡ ಹೆಚ್ಚು ಮಾತನಾಡಿ,
    ಕನ್ನಡ ಉಳಿಸಿ, ಬೆಳಿಸಿ ಯಾಕಂದ್ರೆ ನೀವು ಕನ್ನಡ ಚಲನಚಿತ್ರ ನಟ.

  • @prashanthshetty724
    @prashanthshetty724 4 года назад +39

    ಅಣ್ಣ ನಿನ್ ದಮ್ಮಯ್ಯ ಅಂತಿನಿ ಕನ್ನಡ ಮಾತಾಡಣ್ಣೊ

    • @pg3089
      @pg3089 3 года назад

      problem is he did his schooling and college in Chennai so we have to get used to it..

  • @siddukhanapur6099
    @siddukhanapur6099 4 года назад +3

    shivanna is best actor d supported

  • @manjunathkn1576
    @manjunathkn1576 4 года назад +2

    ಶಿವಣ್ಣ ದಯವಿಟ್ಟು ಮುಂದಿನ ಸಂದರ್ಶನದಲ್ಲಿ ಕನ್ನಡದಲ್ಲಿ ಮಾತನಾಡಿ

  • @sureshsuri8752
    @sureshsuri8752 4 года назад +1

    Human being, simple man shivanna

  • @ಶಿವುಕನ್ನಡಿಗ-ಟ8ಫ

    Sandalwood king namma Dr Shivanna

  • @adithyalokesh4209
    @adithyalokesh4209 3 года назад +1

    ❤️❤️❤️shivanna

  • @sureesureshav8673
    @sureesureshav8673 4 года назад +1

    Jai shivanna

  • @creative_minds1770
    @creative_minds1770 2 года назад

    We want bairagi interview with Shivanna....

  • @praveenkuri8589
    @praveenkuri8589 4 года назад +5

    Without reason I love him being sudeep fan🥰🥰♥️money makes many things 👏

  • @venkatesht7232
    @venkatesht7232 4 года назад

    Odahuttidavaru-2,Shivanna- Yash Combination nalli Shooting complete aagide antha keliddhene..!! ,Yavag release aguthe Sir..?

  • @nagarajvk7109
    @nagarajvk7109 4 года назад +2

    what a beautiful home superb

  • @prakashbarkifanofappu260
    @prakashbarkifanofappu260 4 года назад +6

    SANDALWOOD BOSS LOVE YOU BOSS ❤️🔥🔥🔥🔥

  • @kirangowda1653
    @kirangowda1653 4 года назад +2

    Shivanna the boss

  • @kirangowda1653
    @kirangowda1653 4 года назад +1

    Super Shivanna love you

  • @ramusj9596
    @ramusj9596 4 года назад +23

    ಶಿವಣ್ಣ ಇಸ್ ಕಿಂಗ್

  • @siddukhanapur6099
    @siddukhanapur6099 4 года назад +5

    rapid rashmi thx for this video..

  • @VinayKoushik
    @VinayKoushik 4 года назад

    hmm I think this interview actually works... I am thinking of watching DRONA movie now...

  • @girijagiri6738
    @girijagiri6738 3 года назад

    💖💖💖💖💖💖💖shivanna

  • @kirannalagi4764
    @kirannalagi4764 3 года назад

    ಶಿವಣ್ಣ.

  • @shimogaabhi1428
    @shimogaabhi1428 8 месяцев назад

    ನಿಮ್ಮ ಮುಂದೆ ಯಾವನು ಕಾಂಪಿಟಿಷನ್ ಮಾಡೋಕೆ ಬರುತ್ತಾನೆ ಬಾಸ್ ಸೋತು ಹೋಗ್ತಾನೆ

  • @S.R.C.D.
    @S.R.C.D. 4 года назад

    Super story Drona movie.shivanna

  • @vetagreedairies2689
    @vetagreedairies2689 4 года назад +5

    ಶಿವಣ್ಣ ಮನೆಯ10ಎಕರೆ ಜಾಗದಲ್ಲಿ ಒಂದೇ ಮನೆ ಅನ್ಸುತ್ತೆ ಸೂಪರ್ ಹೀಗೆ ಬಾಳಿ
    ಸರ್ ರಾಘಣ್ಣ ಅವರಿಗೆ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕರಾಗಿ ಮಾಡಬೇಕು
    ಪ್ಲೀಸ್

  • @Yaarigeyaarilla
    @Yaarigeyaarilla 4 года назад +5

    i think...
    I think
    ಕೇಳಿ ಕೇಳಿ ಕಿವಿ ಹೋಗುತ್ತೆ ಗುರು .

  • @SujayRam89
    @SujayRam89 4 года назад +1

    Cute shivaanna

  • @vr7876
    @vr7876 4 года назад +2

    ondhvele Shankranna, Sunil badkiddidre,,,,, shashikumar ge accident agirdidre,,,,, Ramesh ge sariyagi opportunity sikkiddidre,,,,,
    en agboditthu.....???? comment madi casual agi...

  • @sanjayg8264
    @sanjayg8264 4 года назад +4

    RAPIID SHIVA JAI SHIVANNA SUPER

  • @shyams2154
    @shyams2154 4 года назад +37

    ಗಾಂಚಲಿ ಬಿಡಿ ಕನ್ನಡ ಮಾತಾಡಿ,,?ಯಾಕೋ ಈ ಲೈನ್ ನಿಮ್ಗೆ ಶೂಟ್ ಆಗುತ್ತೆ ಅನ್ಸುತ್ತೆ ಸರ್🤔🤔

    • @ashmakaashok2060
      @ashmakaashok2060 4 года назад +2

      ಹಗುತ್ತೆ ಅಲ್ಲ ಆಗುತ್ತೆ ಮಾಡು.. ಕನ್ನಡ ಉಳಿಸಿ. ಹಾ ಗು ಆ ಗು ವ್ಯತ್ಯಾಸ ಇದೆ ಬ್ರದರ್ರು

    • @chsrinath9399
      @chsrinath9399 4 года назад +2

      Modhlu ninu kannada kali yo le.

    • @chsrinath9399
      @chsrinath9399 4 года назад +1

      Nindhu thika ganchali jasti .kannada na ninu kole madthidhiya.nin typeing nodu.gube.

    • @shyams2154
      @shyams2154 4 года назад

      @@chsrinath9399 ಯಾಕೇ ನಿಜ ಹೇಳುದ್ರೆ ತಿ ....ಉರಿ ನಾ

    • @shyams2154
      @shyams2154 4 года назад

      @@ashmakaashok2060 ಓಕೆ ಸರ್, ನಮ್ಮದು ಬಿಡಿ ಇನ್ನ ಕೆಲವರು ಭಾಷೆ ಗಿಂತ ಬೇರೆಯವರ ತಿ,,,, ಹಿಡ್ಕೊಂಡು ಮಾತಾಡೋದು ಜಾಸ್ತಿ

  • @srinivasraosv6008
    @srinivasraosv6008 4 года назад +45

    70%english , 30% kannada
    Namge 100% bejaraytu

    • @sanjaygowda9190
      @sanjaygowda9190 4 года назад +2

      90% English guru

    • @SaiKoundinya
      @SaiKoundinya 4 года назад +1

      Ivrella odiddu belediidu.. Chennai nalli..hagaagi Kannada swalpa ..

    • @sanjaygowda9190
      @sanjaygowda9190 4 года назад +2

      @@SaiKoundinya but they are eating kannadigas money rite.

    • @basavaraj0557
      @basavaraj0557 4 года назад +2

      @@sanjaygowda9190 ನೀನೆಲ್ಲ english ಅಕ್ಷರಗಳನ್ನ ಬಳಸ್ತಾ ಇದಿಯಲ್ಲಪ್ಪಾ 🤦‍♂️ಇವಾಗ ಏನ್ ಹೇಳ್ತೀಯಾ?

    • @sanjaygowda9190
      @sanjaygowda9190 4 года назад

      @@basavaraj0557 I am not shivaraj kumar guru. And more over I am just a common man. I am not a son of raj kumar..

  • @sahebgoudas
    @sahebgoudas 4 года назад

    Hey ding ..yestu super andndre ... Neevu u r dhrona for all interviewer.... seriously u r osm

  • @munirajumuniraj1412
    @munirajumuniraj1412 4 года назад

    Luv you Shivanna waiting for Bhajarangi 2...

    • @mastermaster3201
      @mastermaster3201 3 года назад

      @Kobart Chapter 1 Bere languagenali acting madtidre yavago horgehogbedtidru Rajkumar maga anno onde karanakke Sandlwoodnali idare😂😂😂😂😂

  • @anandanand1545
    @anandanand1545 4 года назад +1

    Abimanigalnnu.ApathRakshakrenda
    Dore..Abimanigalannn..apthrakahkarenda.Nammm.shivannige.kruthgnathegalu🌹🌹🌹🌹🌹🙏🙏🙏🙏🙏🙏🙏

  • @anilkumarrm4353
    @anilkumarrm4353 4 года назад

    Super shivana

  • @veerabadra9841
    @veerabadra9841 4 года назад +17

    ಜಾಸ್ತಿ ಕನ್ನಡ ಮಾತಾಡಿ ಸರ್ ಪ್ಲೀಜ್

  • @manjunathsagar3144
    @manjunathsagar3144 3 года назад +1

    ಯಾರಿಗೂ ಅರ್ಥವಾಗೋದಿಲ್ಲ ಬರೀ ಇಂಗ್ಲೀಷ್

  • @rajeshs2000
    @rajeshs2000 4 года назад +6

    Mass kaaaa baaaap shivvana

  • @pauljoseph7097
    @pauljoseph7097 4 года назад +7

    Great person

  • @vijikumar8659
    @vijikumar8659 4 года назад +1

    Shivanna the legend love you boss

  • @KichchanaHavali
    @KichchanaHavali 4 года назад +8

    *10.39*

  • @kirangowda1653
    @kirangowda1653 4 года назад +4

    Boss of sandalwood

  • @onelifelessoninaday4661
    @onelifelessoninaday4661 4 года назад +2

    ತುಂಬಾ ಸಿಂಪಲ್ ನಮ್ ಶಿವಣ್ಣ 😎

  • @kannadigagirishkannadiga8481
    @kannadigagirishkannadiga8481 4 года назад +1

    Tagaru shivanna

  • @rprasadrprasad2010
    @rprasadrprasad2010 4 года назад +5

    Shivanna munde yav Hero nu baralla 58adru dance henge hava andre edu jogi om munde yaav film ella

  • @murageshmudholmudhol6493
    @murageshmudholmudhol6493 4 года назад +3

    Nice house

  • @usashwath
    @usashwath 4 года назад +27

    Shivanna neevu akul balaji n his wife, Sai Kumar , Ravi shankar nodi. Kali beku...horaginavaragdru est chennagi kannada math adtare...Nim kannadano devre balla

    • @manojc4262
      @manojc4262 4 года назад +4

      Bereyavarige holisabedi Shivanna sandalwood king

    • @sriharikrishnarao1359
      @sriharikrishnarao1359 4 года назад +4

      @@manojc4262 but kannada is real king

    • @mastermaster3201
      @mastermaster3201 3 года назад

      @@manojc4262 Flop of Sandlwood Shivanna

  • @ravikumarjadhav597
    @ravikumarjadhav597 4 года назад +4

    En karma devare.....
    Hogli Kannada subtitles plz...

  • @shgiy101
    @shgiy101 4 года назад +3

    ಕಷ್ಟ ಪಟ್ಟು English ಮಾತಾಡ್ದ್ ಬಿಟ್ಟು ಚನ್ನಾಗ್ ಕನ್ನಡ ಮಾತಾಡಿ

  • @vikashanakere2887
    @vikashanakere2887 4 года назад +1

    Good actor morality high

  • @fayazalifayazali7771
    @fayazalifayazali7771 4 года назад +26

    ಅಣ್ಣ ಕನ್ನಡ ಮಾತಡಣ್ಣ

  • @shrikantmurnal
    @shrikantmurnal 4 года назад +1

    ಕನ್ನಡ ಕನ್ನಡ ಅ೦ತ ಎಷಟು build up ಕೊಢತಿರಾ, ಎನಾಗಿದೇ ಶಿವಣ. ತು೦ಬಾ ಬೇಜಾರು ಮಾಡಿದಿರಾ, ನೀವು ತು೦ಬಾ hypocrate.

  • @raghavendrag4561
    @raghavendrag4561 3 года назад +1

    Kannada mathadtela tappu bt shivanna ellar taranu vvp so avr progremm na ella film chember actor nodtare agagi english mathadtidare, etara nivu galu elladralu tappu kandita kannada mathadi anno badlu, banni elru seri private english school muchsi kannada gvt school belsona, tappadre xsami frds

  • @prashanthraon5192
    @prashanthraon5192 4 года назад +2

    Anna please😫🙏🙏💓 kannada mata di😭😭😭

  • @santhoshshetty9436
    @santhoshshetty9436 4 года назад +4

    Camara man shaking camera..

  • @sebastinesos
    @sebastinesos 3 года назад

    Comments maad de Interview nodro le.. sumne yaar en maadbeku anta heltiralla .. TVlli interview bandre muchkond nodalwa ??

  • @nandishnandi443
    @nandishnandi443 4 года назад +7

    Kannada spastavagi barolla sir ....appu sir ge Kannada super agi matadtare

  • @rajannakallur4869
    @rajannakallur4869 3 года назад

    Namma.mane.magalu.rapid.rashmi.ninna.voice.92.7.nalli.kelide.nannu.nimma.abhimani.nanu.huthu.rajanna.hagu.mane.maga.shivanna.nodi.sonthosh.vahitu

  • @yashboss9902
    @yashboss9902 4 года назад +12

    Mathge munche yal hodru appaji anthiyala guru kannada mathadok en kasta 🤦‍♂️

    • @chsrinath9399
      @chsrinath9399 4 года назад

      Nivella yellindha barthiroooo

    • @yashboss9902
      @yashboss9902 4 года назад +1

      @@chsrinath9399 yalinda bartholiro andre en heli guruve nin yalinda bando nanu alindane bande

  • @janand8517
    @janand8517 4 года назад +1

    Shivanna kannada mathadi appaji

  • @vinodpaispais3200
    @vinodpaispais3200 4 года назад +1

    Please change the anchor... It's irritating to see.. Improve your way of anchoring... Not be like Interrogating the celebrity....

  • @HarishGR-zg5nk
    @HarishGR-zg5nk 4 года назад +3

    En guru mane aramane antha heludru kadimene

  • @maheshteja1752
    @maheshteja1752 4 года назад +2

    10 movies nali 1 film only hit aguthe srk du ondh pramotin ela yanu ela sumne time pass ge film madodhu aste counting jasti agbeku aste

  • @anandamajavagol400
    @anandamajavagol400 4 года назад

    Super movie

  • @LifeLessonsA2Z
    @LifeLessonsA2Z 4 года назад +3

    Request for shivanna
    Your English is not so good so Please stop speaking in English....
    Please speak in kannada fluently....

    • @Badboy-qq5op
      @Badboy-qq5op 4 года назад

      Actually his English is good...but he shld speak in kannada...😊

    • @LifeLessonsA2Z
      @LifeLessonsA2Z 4 года назад

      @Badboy .... I don't think so

  • @bargunanchitra6783
    @bargunanchitra6783 4 года назад +3

    Super

  • @narayanamnani8899
    @narayanamnani8899 4 года назад +1

    👍💐💐💐

  • @ninnahudugirachana12
    @ninnahudugirachana12 4 года назад +1

    nange yaaru competator illa very positive thinker..
    good but...dayavittu kannadalli sambhashane madi.. english bedaaaa...

  • @sachinrajbiradar9201
    @sachinrajbiradar9201 4 года назад +2

    U showed how well u talk in English but u ignored ur kannada being son of DR rajkumar learn from Tamil stars they don't use english words in between

    • @Unknown-xj7pm
      @Unknown-xj7pm 4 года назад +1

      Even Bollywood stars doesn't use English.. they will Speck fluent Hindi...

  • @sagarkarigarappu486
    @sagarkarigarappu486 4 года назад

    Power

  • @manojc4262
    @manojc4262 4 года назад

    Tennis Krishna jotheyali one film madi

  • @puneethb.s7787
    @puneethb.s7787 4 года назад

    Class movie

  • @shashiaccharadi4526
    @shashiaccharadi4526 4 года назад +3

    ಮಾಲೆ ಹಾಕಿ ಚಪ್ಪಲಿ ಹಾಕ್ಬೇಡಿ ಸರ್

  • @pundalikkurubar6653
    @pundalikkurubar6653 4 года назад +2

    Anna kannada padagalanna upayogisi....

  • @muraliUdupi
    @muraliUdupi 3 года назад

    💚

  • @vinaykumar-li4vr
    @vinaykumar-li4vr 4 года назад +9

    Ri shivanna kannada mathadi sir.Navu kannadadavru annadunna maritidira.Nijvaglu nimge idu sari illa.Kannada mathadi belasi.Neve e tara adre bere language avrge naven kannada mathadi anta keladu.

  • @shivashaktifilmhouse1745
    @shivashaktifilmhouse1745 4 года назад

    Rapid rashmi yvare nimma Ella interview nalli idu the best yakandre ivatt nivu kelida prashnegalu tumba chenagive
    Haagu nimm vartane nu chenagide iddanne munduvarisi bere interview galallu hecchin makeup beda what u r that show u r.saaku nimmanna navu istapadalikke

  • @mohanmsawoor2139
    @mohanmsawoor2139 4 года назад +3

    ಕನ್ನಡ ಮಾತಾಡಿ ಅಣ್ಣಾ ಪ್ಲೀಸ್ ಅರ್ಥ ಆಗ್ಲಿಲ್ಲ

  • @chandangowda6150
    @chandangowda6150 4 года назад +4

    Shivanna kannada mathadi, English kammi madi please.

  • @maanvikoche7530
    @maanvikoche7530 4 года назад +3

    ಕನ್ನಡದಲ್ಲಿ ಮಾತನಾಡಿ