ನಟ ರಾಮಕೃಷ್ಣ ರೈತ ಆಗಿದ್ದು ಏಕೆ? ರಂಗನಾಯಕಿ ನಿರ್ಮಾಪಕರು ಕೊಟ್ಟ ಗಿಫ್ಟ್ ಏನು? ನಟ ರಾಮಕೃಷ್ಣ FARM TOUR EP-1

Поделиться
HTML-код
  • Опубликовано: 31 дек 2024

Комментарии • 100

  • @nelamugilumedia
    @nelamugilumedia  10 месяцев назад +3

    Nelmugilu Media Channel ವಾಹಿನಿಯ ಈ ವೀಡಿಯೋ ಯಾರೆಲ್ಲ ನೋಡುತ್ತಿದ್ದೀರಿ? ಅವರೆಲ್ಲರಿಗೂ ತುಂಬು ಮನದ ಧನ್ಯವಾದಗಳು...

  • @lokeshp-qs7gq
    @lokeshp-qs7gq Год назад +14

    ಸುರಸುಂದ್ರ ಅದ್ಬುತ ನಟರು ರಾಮಕೃಷ್ಣ ಸರ್,, 💐💐ನಿಮ್ಮ ನಟನೆ ಮರೆಯೋದುಂಟೆ ❤️

  • @LokappaNaik
    @LokappaNaik 4 месяца назад +1

    Super 😊

  • @prabhathkumarshetty
    @prabhathkumarshetty Год назад +2

    ತುಂಬಾ ಚಂದದ ತೋಟ, ನಿರ್ವಹಣೆ ಚೆನ್ನಾಗಿದೆ... 👌

  • @muniyappamuniyappa6357
    @muniyappamuniyappa6357 Год назад +16

    Voice swlpa clearly beku ಅನ್ನಿಸ್ತಿದೆ sir
    ಒಳ್ಳೆದಾಗಲಿ

  • @bsshivarajaiah5643
    @bsshivarajaiah5643 Год назад +6

    Ramakrishna. Sir you are great Achive🙏🏼🙏🏼🙏🏼👌👌

  • @OnkarappaM-c3j
    @OnkarappaM-c3j Год назад

    Super.hero.chngi.eri.sir.❤❤❤❤❤

  • @chandrashekaraiah3362
    @chandrashekaraiah3362 Год назад +1

    Very very nice i like agreecultire and horticulture very very thanks to ramakrisha sir for devoping such a wonderful form

  • @Aadhyagowdabc
    @Aadhyagowdabc Год назад +1

    Great actor..so natural and talented..

  • @manglanagesh1581
    @manglanagesh1581 Год назад

    Nice nice nice muddumukha brother

  • @kumarskumars195
    @kumarskumars195 Год назад +2

    ಆಡಿಯೋ ಚೆನ್ನಾಗಿ ಕೇಳಿಸುತ್ತಿಲ್ಲ

  • @cmanju5229
    @cmanju5229 Год назад +9

    ವಿಜಯ್ ಕಾಶಿ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು

    • @nelamugilumedia
      @nelamugilumedia  Год назад +4

      ಅವರ ಅಭಿನಯ ನನಗೂ ತುಂಬಾ ಇಷ್ಟ . ಸಂಗ್ಯಾ ಬಾಳ್ಯಾ ಚಿತ್ರದ ಅವರ ಮನೋಜ್ಞ ಅಭಿನಯ ಈಗಲೂ ಹಚ್ಚ ಹಸಿರು.
      ಖಂಡಿತ ಪ್ರಯತ್ನ ಮಾಡುತ್ತೇನೆ ಸರ್.

    • @cmanju5229
      @cmanju5229 Год назад

      @@nelamugilumedia Thank you sir

    • @baburam7354
      @baburam7354 Год назад

      Vijay kashi avaru tirikondidaare

  • @niranjanmurthy1951
    @niranjanmurthy1951 Год назад

    Sound is very poor

  • @pavany.r7165
    @pavany.r7165 Год назад

    Sound quality not good

  • @shankarappashakarappa6652
    @shankarappashakarappa6652 Год назад +1

    Plees. Ram. Sarna. Enu ? Kelabedi. Yealla. Avara. Thota helute. Nima. ?ge. Ansar. Ram sarge10000000vandhne. Mango. Tali. Bagghe. Nima. Gnana. U great sar

  • @ponkra10
    @ponkra10 Год назад +1

    I saw Ramkrishna with MP shankar in 1980. Fourty years later same stile and same smile. Great video. Living with nature. 😂😂🙏🙏

  • @ShashankS-j3h
    @ShashankS-j3h Год назад +3

    Nange thumba estavada ero evaru ❤sir

    • @nelamugilumedia
      @nelamugilumedia  Год назад

      ನನಗೂ ಬಹಳ ಇಷ್ಟ...ಅದೇ ಕಾರಣಕ್ಕೆ ಶಿರಸಿ ಊರಿಗೆ ಹೋಗಿ ಹೀರೋ ರಾಮಕೃಷ್ಣ ಅವರ ಸಂದರ್ಶನ ಮಾಡಿದ್ದು... ಅದಕ್ಕೆ ನಿಮ್ಮ ಮೆಚ್ಚುಗೆ ಸಿಕ್ಕಿದ್ದು...
      ಧನ್ಯವಾದಗಳು

  • @shivakumar.b.nshivakumar.b8540

    ದಯವಿಟ್ಟು ಕ್ಯಾಮರಾ ಮೆನ್ ಬದಲಾಯಿಸಿ🎉

  • @gubbacchi10
    @gubbacchi10 Год назад

    Very Handsome sweet good looking hero

  • @imthiyazk5569
    @imthiyazk5569 Год назад

    Olle mike tagolli

  • @kavithap3392
    @kavithap3392 Год назад +3

    Supr vido jesuscomngisoon going too church trn u lf god bless u bible qt sir

    • @nelamugilumedia
      @nelamugilumedia  Год назад

      Regards from Nelamugilu Media Channel.
      Thank you.

    • @VishalGowda-qs7ro
      @VishalGowda-qs7ro Год назад

      Social mediadalli Convert maadakke Bandavle tu nin maka mucha Nachike agalva Berke tagobandu

    • @RaviKumar-kd8tr
      @RaviKumar-kd8tr Год назад

      U foolish Christians first know the truth and the truth no 1 is your Jesus is a shepherd and you all sheep and u fools dont know no shepherd on earth will safe his sheep once they are grown but will sell to butchers and second truth is ur Jesus couldn't save himself while ppl out him on cross and he cried on cross that God let him down n u fool telling us to go to church, by the way ur god doesn't like anyone calling fools and the fun is your God created only fools and u all foolish sheep and your Jesus is a shepherd,

  • @bharathshaveri8325
    @bharathshaveri8325 Год назад

    Great actor and natural actor.

  • @rajaraj4794
    @rajaraj4794 Год назад

    Edu yava oru yili sir

  • @samaravirshrininivas7471
    @samaravirshrininivas7471 Год назад +4

    Sir yavde vabru celebraty video maduvaga avar ballya jivan avar tande tayi education cinema land ge heg bandru bandh mele enaitu yar help madidru hege anta keli start madi sir sound clear ella mike use madi camera work ennu improve agbeku but good air good try all the best sir

    • @nelamugilumedia
      @nelamugilumedia  Год назад +1

      ಇದು ಇದೂ ನಮಗೆ ಬೇಕಾಗಿದ್ದು, ನೀವೇ ನಮ್ಮ ಚಾನೆಲ್ ಶ್ರೀರಕ್ಷೆ....
      ಎಲ್ಲಾ ಸಂಚಿಕೆಗಳನ್ನು ನೋಡಿ,
      ಅಲ್ಲಲ್ಲಿ ಅವರ ತಂದೆ ತಾಯಿ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ....

  • @babithababitha5517
    @babithababitha5517 Год назад +2

    Good

    • @nelamugilumedia
      @nelamugilumedia  Год назад

      ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ...
      ಧನ್ಯವಾದಗಳು

  • @prakashrn7599
    @prakashrn7599 Год назад

    interview madoke baralvala maraya, ibbarallu mike illa.camera man yellello camera iditane yara voicu sariyagi kelodilla.

  • @appuboss1703
    @appuboss1703 Год назад

    Nice interview but lot of other sounds

  • @imthiyazk5569
    @imthiyazk5569 Год назад

    Ille mike tagolli

  • @jagadeeshk8472
    @jagadeeshk8472 Год назад +2

    Yest acre ide sir

  • @hanumantharajuvt304
    @hanumantharajuvt304 Год назад +1

    Ramakrishna Sir Farm House 🏠 Vilasa Heli

  • @ravikumarsonappa4896
    @ravikumarsonappa4896 Год назад +1

    ಆಡಿಯೋ ಕ್ವಾಲಿಟಿ ಸರಿ ಇಲ್ಲ

  • @rajaraj4794
    @rajaraj4794 Год назад

    Nemma interview questions sari ella sir

  • @singegowda9121
    @singegowda9121 Год назад

    ಪ್ಲೇ ಬಾಯ್

  • @NagarathnaYadav-m7f
    @NagarathnaYadav-m7f Год назад +3

    Sir namaste,actress aarathi bagge interview madi sir

    • @nelamugilumedia
      @nelamugilumedia  Год назад

      ಅವಕಾಶ ಸಿಗಬೇಕು, ಖಂಡಿತ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಲಹೆ ಮಾರ್ಗದರ್ಶನ ಹೀಗೆ ಮುಂದುವರಿಯಲಿ ಸರ್

  • @anantgowda8657
    @anantgowda8657 Год назад

    Camera work has to improve and voice clarity Illa
    Pls look into that and ask camera man to stand properly instead of moving

  • @gubbacchi10
    @gubbacchi10 Год назад

    Camera movement bad. No clarity in voice

  • @shivanraj9925
    @shivanraj9925 Год назад +2

    ನನಗೂ ಇಸ್ಟವಾದ ಕಲರ್ ನಮ್ಮ ಹತ್ತಿರ ನು ಕೂಡ ಗ್ರೀನ್ ಕಲರ್ eicher ಗಾಡಿ ಇತ್ತು ತುಂಬಾ ಇಷ್ಟಪಡುತ್ತಿದ ಕಲರ್, ಮತ್ತೆ ನಮ್ಮ ಅಂಬರೀಷ್ ಅಣ್ಣ ನ ನೀವು ಏಕ ವಚನದಲ್ಲಿ ಅಂಬರೀಷ್ ಅಂತ ಹೇಳಿದ್ರಲ್ಲ ಅದನ್ನು ಕೇಳಿದರೆ ನಿಮ್ಮ ಅವರ ನಡುವೆ ಇದ್ದ ಸ್ನೇಹದ ಒಡನಾಟ ತುಂಬಾ ಅನ್ಸುತ್ತೆ

  • @puneethkm6509
    @puneethkm6509 Год назад +1

    ಸ್ವಾಮಿ...ನಾಯಿ ಬೊಗಳೋದು ಬಿಟ್ಟು ಹೆಣು ಕೇಳ್ತಾ ಇಲ್ಲ

  • @SanjayNagnur-es5bb
    @SanjayNagnur-es5bb Год назад +2

    hi handsome

    • @nelamugilumedia
      @nelamugilumedia  Год назад

      ರಾಮಕೃಷ್ಣ ಸರ್ ಗೆ ನಿಮ್ಮ ಮೆಚ್ಚುಗೆ ಕಮೆಂಟ್ಸ್ ನೋಡಲು ಹೇಳುತ್ತೇನೆ... ನಮ್ಮ ಚಾನೆಲ್ ಗೆ ನಿಮ್ಮ ಪ್ರೋತ್ಸಾಹ ಸದಾ ಇರಲಿ ಸರ್

    • @pushpavathikugve5956
      @pushpavathikugve5956 Год назад

      Mangala arama

  • @shivarajgn5014
    @shivarajgn5014 Год назад

    Thotada maneyalli iruvude ondhu chanda❤

  • @srinathakalingaraoananthar1169

    ಯಾವ ಊರು ಹತ್ತಿರ ಇದೆ, ಈ ತೋಟ

  • @rajeevalochanakotemane522
    @rajeevalochanakotemane522 Год назад +1

    Poor audio

  • @ambikavenkteshambikavenkte4280
    @ambikavenkteshambikavenkte4280 Год назад +1

    Sound.illa

    • @nelamugilumedia
      @nelamugilumedia  Год назад

      ಚಿತ್ರೀಕರಣದ ಸಂದರ್ಭದಲ್ಲಿ ಬಹಳಷ್ಟು ತಪ್ಪುಗಳು ಸಹಜ...
      ಹಾಗಾಗಿ ಅನ್ಯಥಾ ಭಾವಿಸಬೇಡಿ...
      ಮುಂದಿನ ಸಂಚಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಪ್ರಯತ್ನ ಮಾಡುತ್ತೇನೆ
      ಧನ್ಯವಾದಗಳು ಮೇಡಂ. ತಮ್ಮ ನಿರಂತರ ಪ್ರೋತ್ಸಾಹ ಇರಬೇಕು

  • @bhaskarmp5994
    @bhaskarmp5994 Год назад +4

    ಇದು ಸ್ಥಳ ಎಲ್ಲಿ ಎಂದು ತಿಳಿಸಲಿಲ್ಲ

    • @nelamugilumedia
      @nelamugilumedia  Год назад +1

      ಶಿರಸಿ ಹತ್ತಿರ ನೀರ್ನಳ್ಳಿ ಗ್ರಾಮ

    • @sadashivagundigadde
      @sadashivagundigadde Год назад

      ಮಕ್ಳಾಟ ವಿಡಿಯೋ ಇದಕ್ಕಿಂತ ಚೆನ್ನಾಗಿರುತ್ತೆ.

  • @vijayapramathidasg1813
    @vijayapramathidasg1813 Год назад

    ಆಡಿಯೋ ಸರಿಯಿಲ್ಲ

  • @raghavendragm4161
    @raghavendragm4161 Год назад

    ಎನಿದು ?

  • @govindarajshet1862
    @govindarajshet1862 Год назад +1

    This channel needs to lot of improvement in all aspects.

    • @nelamugilumedia
      @nelamugilumedia  Год назад

      ನೀವು ಹೇಳುತ್ತಿರುವುದು ನಿಜ ಗೋವಿಂದರಾಜ ಶೇಟ್...ನಮ್ಮ ಇತಿಮಿತಿಗಳಲ್ಲಿಯೇ ಚಾನೆಲ್ ನಡೆಸುತ್ತಿದ್ದೇವೆ...ದಯವಿಟ್ಟು ನಿಮ್ಮ ಪ್ರೋತ್ಸಾಹ ನಿರಂತರ ಇರಲಿ ಸರ್. ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ನಡೆಸುವ ಪ್ರಯತ್ನ ಮಾಡುತ್ತೇವೆ...
      ನಿಮ್ಮ ವಿಶ್ವಾಸ, ಮಾರ್ಗದರ್ಶನಕ್ಕೆ ನಾನು ಆಭಾರಿ...
      ದಯವಿಟ್ಟು ಸಲಹೆ, ಸೂಚನೆಗಳನ್ನು ನಮಗೆ ಕೊಡುವುದನ್ನು ಮುಂದುವರಿಸಿ ಸರ್...
      ನಮ್ಮ ಚಾನೆಲ್ ಸುಧಾರಣೆಗೆ ನಿಮ್ಮ ಪ್ರೋತ್ಸಾಹ ನಿರಂತರ ಇರಲಿ ಸರ್

  • @rameshgowdarameshgowda-6566
    @rameshgowdarameshgowda-6566 Год назад +1

    ಸಂದರ್ಶನ ಮಾಡುವುದರಲ್ಲಿ ನೀವು ಸ್ವಲ್ಪ ಕಮ್ಮಿ ಇದೀರಾ . ವಿವರವಾಗಿ ಹಂತ ಹಂತವಾಗಿ ಪ್ರಶ್ನೆ ಕೇಳಬೇಕು .

    • @nelamugilumedia
      @nelamugilumedia  Год назад +1

      ಪ್ರಯತ್ನ ಮಾಡುತ್ತೇನೆ ಸರ್
      ನನ್ನ ಇತಿಮಿತಿಯಲ್ಲಿ...
      ನಿಮ್ಮಲ್ಲಿ ಸಂದರ್ಶನ ಮಾಡುವ ಇಚ್ಛೆ ಇದ್ದರೆ ನಮಗೆ ನಿಮ್ಮ ನಂಬರ್ ಕಳುಹಿಸಿ. ಅವಕಾಶ ಮಾಡಿಕೊದುತ್ತೇವೆ

    • @rameshgowdarameshgowda-6566
      @rameshgowdarameshgowda-6566 Год назад

      ಏನ್ ಸರ್ ಈಗೆ ಹೇಳ್ತೀರಾ . ನಾನ್ ಹೇಳಿದ್ದು ನನ್ನ ಅಭಿಪ್ರಾಯದ ಮಾತು ನಾವು ನಿಮ್ ಚಾನಲ್ ವೀಕ್ಷಣೆ ಮಾಡೋ ವೀಕ್ಷಕರು ನಮ್ಗೂ ಕುತೂಹಲ ಇರುತ್ತೆ ಅಲ್ವಾ. ಅವ್ರು ತೋಟ ಮಾಡಿದ್ದು ಹೇಗೆ.ಎಸ್ಟು ಎಕರೆ ಇದೆ,ಮತ್ತೆ ಅವರ ಪ್ಲ್ಯಸ್ ಬ್ಯಾಕ್ ವಿಷಯ ,ಮತ್ತು ಯಾವ ಊರು.ಹೆಂಡತಿ ಮಕ್ಕಳ ಬಗ್ಗೆ,ಮತ್ತೆ ಊಟ ತಿಂಡಿ ಬಗ್ಗೆ .ಮತ್ತು ಅವರ ವಯಸ್ಸು ಇನ್ನೂ ಇತ್ಯಾದಿ ವಿಷಯಗಳ ಆಧರಿಸಿ ಕೇಳ್ತಾ ಹೋದ್ರೆ ನಮ್ಗೂ ನೋಡೋಕೆ ಕುತೂಹಲ ಇರುತ್ತೆ. ನಿಮ್ಗೆ ಎಳಿದ್ರೆ ನಿಮ್ಗೆ ನಂಬರ್ ಕೊಡ್ತೀವಿ ಸಂದರ್ಶನ ಮಾಡು ಅಂತಿರಲ್ಲ ಇದು ಸರೀನಾ ಸರ್. ಸರಿ ತಪ್ಪು ತಿದ್ದಿಕೊಳ್ಳಲು ಹೇಳಬಾರದೆ?????

    • @rameshgowdarameshgowda-6566
      @rameshgowdarameshgowda-6566 Год назад

      ನೆಲ ಮುಗಿಲು ಅನ್ನೋ ಹೆಸರು ತುಂಬಾ ಚೆನ್ನಾಗಿದೆ ಅದಕ್ಕೆ ಒಂದು ಕಳೆ ಬರುವ ಹಾಗೆ ವಿಡಿಯೋ ಮಾಡ್ರಿ

  • @kannadayoutubefriend4243
    @kannadayoutubefriend4243 Год назад +1

    Ayyo ayyo Ramakrishna avara adike totakke tumba yelechukki roga bandide, takshana krama kaigolli

  • @AbdulHameed-so1zf
    @AbdulHameed-so1zf Год назад

    *** kannda....chithrarangda....ajaathashatru......Prathibavantha...nata....lover boy.....Ramakrshna.sir......👌🏼👌🏼👌🏼👌🏼👌🏼👌🏼👍👍👍👍👍👍👍.🌺🌺🌺🌺🌺🌺🌺🌺***

  • @sridharr1362
    @sridharr1362 Год назад

    Audio bad

  • @DineshDinesh-b6o
    @DineshDinesh-b6o Год назад

    ಸಿರ್ಸಿಲಿ ಹೆಗಡೆ ಯವರಿಂದೆ ದರ್ಬಾರು ಅಲ್ವಾ ಸರ್

  • @ravikr7661
    @ravikr7661 Год назад +4

    ತೋಟದ ಪರಿಸರ ಆಗದಿ ಚಲೋ ಅದರಿ

  • @BasavarajaiahG
    @BasavarajaiahG Год назад

    Madyamdavaru sariyagi visya tilisuttilla vilasa tilisilla eke

  • @rameshgowdarameshgowda-6566
    @rameshgowdarameshgowda-6566 Год назад

    ರಿಯಲ್ ಹೀರೋ🌲🌳🌴🌵🪴🍀🌾🌾🌱🌿🍃☘️🌼🌼🥰👏👏

  • @dineshra8
    @dineshra8 Год назад

    idenu interview anthara ,,eegadre nimma chanel hoge.. vedio sound sari illa , prashengalu sari illa , bari bucket iditha idiya . esto holle kalavida ramaksrishna keloke sakastu visyha idie sdu bitto , time waste maadarha ididta ,

    • @nelamugilumedia
      @nelamugilumedia  Год назад

      ಏನೋ ಸರ್ ನಮಗೆ ತಿಳಿದ ಹಾಗೆ ಮಾಡಿದ್ದೇವೆ....ಕ್ರಮೇಣ ಚೆನ್ನಾಗಿ ಮೂಡಿ ಬರಲು ಪ್ರಯತ್ನ ಮಾಡುತ್ತೇನೆ... ತಮ್ಮ ಸೂಕ್ತ ವಿಮರ್ಶೆಗೆ ಧನ್ಯವಾದಗಳು

  • @guruprasadjagurujagalur3361
    @guruprasadjagurujagalur3361 Год назад +1

    ಆಡಿಯೋ ಸರಿ ಇಲ್ಲ ರೀ

    • @nelamugilumedia
      @nelamugilumedia  Год назад

      ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಇರಲಿ ಸರ್...ನಿಮ್ಮ ಪ್ರೋತ್ಸಾಹ ಯಾವಾಗಲೂ ಇದ್ದರೆ ಮುಂದೆ ಉತ್ತಮ ರೀತಿಯಲ್ಲಿ ವೀಡಿಯೋ ಗಳನ್ನು ಮಾಡಬಹುದು ಸರ್.

    • @guruprasadjagurujagalur3361
      @guruprasadjagurujagalur3361 Год назад +1

      ಕಲಾಮಾಧ್ಯಮದ ಪರಂ ವಿಡಿಯೋ ನೋಡಿ.ಅದರಲ್ಲಿ ಶರ್ಟ್ ನ ಬಟನ್ ಮಧ್ಯ ಕಪ್ಪು ಥರದ ಸ್ಪೀಕರ್ ಅಳವಡಿಸಿರುತ್ತಾರೆ.ನೀವು ಅದೇ ರೀತಿ ಮಾಡಿ.

    • @dineshra8
      @dineshra8 Год назад +1

      olle mike thagoloke kas illa ansutte

  • @rangnathranganath9541
    @rangnathranganath9541 Год назад +3

    ರಿ ನೆ ಳ ಮು ಗಿ ಲು , ಪೋ ಟೊ ಗ್ರಾ ಪೀ, ಶ ಬ್ದ ಗ್ರ ಹ ಣ, ಪ ರಿ ಚೆ ಯ ಯಾ ವು ದು
    ಸ ರಿ ಇ ಲ್ಲ. ಏ ನೋ ಬೇ ಕ ಬೇ ಡ ವ ರೀ ತಿ ವಿ ಡಿ ಯೋ ಬ o ದಿ ರು ವು ದು.

    • @nelamugilumedia
      @nelamugilumedia  Год назад +1

      ಕ್ಷಮಿಸಿ ಸರ್... ನನ್ನ ಜ್ಞಾನ ಅನುಭವದ ಪರಿಮಿತಿಯಲ್ಲಿ ವಿಡಿಯೋ ಮಾಡಿದ್ದೇನೆ. ನಿಮ್ಮಂಥ ಹಿತೈಷಿಗಳ ಮಾರ್ಗದರ್ಶಿಗಳ ಸಲಹೆ ಪ್ರೋತ್ಸಾಹ ನಿರಂತರ ಇದ್ದರೆ ಇನ್ನೂ ಚೆಂದ ಕಾರ್ಯಕ್ರಮ ಮಾಡಬಹುದು ಸರ್.

  • @shakunthalab.s2273
    @shakunthalab.s2273 Год назад

    Namma male seemeya Gandu Ramakrishna.
    Sundera, Good actor

  • @vinyad8402
    @vinyad8402 Год назад

    Ri Anchor maruthi 800 na car 🚗 na drive madudre thane barodhu ellandre thale mele itkondu 😅😅😂😂 bara beka yen questions antha keluthira ri swamy 😂😂

  • @venkateshak4907
    @venkateshak4907 Год назад

    Sir nimaga kawlitey not good very bad

  • @rpnrjm2622
    @rpnrjm2622 Год назад

    Guru nimge over adtira.ansalva youtuber

    • @nelamugilumedia
      @nelamugilumedia  Год назад +1

      ಯಾರ್ಯಾರದೋ ಪ್ರಭಾವ...
      ದೊಡ್ಡ ಮನಸ್ಸು ಮಾಡುವ ಮೂಲಕ ನಮ್ಮ ತಪ್ಪು ಮನ್ನಿಸಬೇಕು ...ಪ್ರೋತ್ಸಾಹ ನಿರಂತರ ಇರಲಿ ಸರ್

    • @jacklinepais5013
      @jacklinepais5013 Год назад

      Yaake

    • @jacklinepais5013
      @jacklinepais5013 Год назад +1

      Chandha ooru

  • @rajeevalochanakotemane522
    @rajeevalochanakotemane522 Год назад

    Poor audio

  • @hanumantharajuvt304
    @hanumantharajuvt304 Год назад

    Ramakrishna Sir Farm House 🏠 Vilasa Heli

    • @nelamugilumedia
      @nelamugilumedia  Год назад +1

      ಶಿರಸಿ ಹತ್ತಿರ ನೀರ್ನಳ್ಳಿ...