ಮಾದಾರ ಚೆನ್ನಯ್ಯನ ಸುಂದರವಾದ ಕಥೆ ಹಾಗೂ ಬಸವ ಪುರಾಣ ಪ್ರವಚನ | Maadaara Chennayya | Basava Purana Pravachana

Поделиться
HTML-код
  • Опубликовано: 8 фев 2025
  • ಮಾದಾರ ಚೆನ್ನಯ್ಯನ ಸುಂದರವಾದ ಕಥೆ ಹಾಗೂ ಬಸವ ಪುರಾಣ ಪ್ರವಚನ | Maadaara Chennayya | Basava Purana Pravachana
    #KannadaPravachanagalu
    #kundantv
    #devotionalKannada
    #basavapuraana
    #basavatatva
    Bhakti Kundan Kannada, Kannada Devotional Songs, Kannada Dasara Padagalu, Kannada Bhakthi Songs, Kannada God Songs, Kannada Devi Songs, Lord Shiva Devotional Songs, Lord Shiva Songs, Kannada Bhakthi Geethegalu, Ayyappa Swamy Kannada Songs, Devi Songs Kannada, Bhakti Channel, Bhakti Songs, Bhakti Songs Telugu, Devotional Songs Kannada, Devotional Songs Telugu, Latest Devotional Songs Kannada, Old Bhakti Songs, Ayyappa Devotional Songs Kannada, Bhakti Songs Kannada, kannada devotional songs, Latest Kannada Devotional Songs,
    ಸತ್ತರೆ ಸಾಯಬೇಕು ಆ ಸಾವು ಹೇಗಿರಬೇಕು ಅರ್ಥಗರ್ಭಿತವಾದ ಮಾತು| Latest UppinaBetagere Swamiji Pravachana(Speech)
    • ಸತ್ತರೆ ಸಾಯಬೇಕು ಆ ಸಾವು ...
    ಜ್ಞಾನದೀಪ | ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಗಳ ಪ್ರವಚನ | Gavisiddeshwara Swamiji Kannada Pravachana
    • Video
    ದೇವರು ಎಲ್ಲಿದ್ದಾನೆ ?? | Nijagunananda Swamiji Latest Pravachana #God | ನಿಜಗುಣಾನಂದ ಸ್ವಾಮೀಜಿಯವರ ಪ್ರವಚನ
    • Video
    ಶಿಕ್ಷಕರ ಮಹತ್ವ | ಉಪ್ಪಿನ ಬೆಟಗೇರಿ ಸ್ವಾಮೀಜಿಯವರ ಪ್ರವಚನ | Uppina Betagere swamiji Talking About Teacher's
    • Video
    ಬಸವ ಧರ್ಮ, Basava Dharma | Poojya Nijagunananda Swamiji Pravachana | ನಿಜಗುಣಾನಂದ ಸ್ವಾಮಿಗಳ ವಿಶೇಷ ಪ್ರವಚನ
    • Video
    ಶಿವ-ಲಿಂಗದ ಮಹತ್ವ | ಪೂಜ್ಯ ನಿಜಗುಣಾನಂದ ಸ್ವಾಮಿಗಳ ವಿಶೇಷ ಪ್ರವಚನ |Sri Nijagunananda Swamiji Latest Pravachna
    • Video
    ಅನುಭವ ಮಂಟಪ | ಪೂಜ್ಯ ನಿಜಗುಣಾನಂದ ಸ್ವಾಮಿಜಿ ಪ್ರವಚನ | #Nijagunananda swamiji Speech About Anubhava Mantapa
    • Video
    -#ಸ್ವಾಮೀಜಿಯವರಿಂದ ಭಾವೈಕ್ಯತೆಯ ಸಾರ ಹಾಗೂ ಹೇಳಿಕೆಗಳು | Latest Kannada Shrinudi Pravachana from swamiji
    • Video
    ಆಧುನಿಕ ಜೀವನ ಶೈಲಿಯ ಬಗ್ಗೆ ಸ್ವಾಮಿಗಳ ಪ್ರವಚನ | Latest Kannada Pravachana | Swamiji Talking About Life
    • ಆಧುನಿಕ ಜೀವನ ಶೈಲಿಯ ಬಗ್ಗ...

Комментарии • 56

  • @JalandarJalandarchiralli-ce4yo
    @JalandarJalandarchiralli-ce4yo 2 месяца назад +1

    ಶರಣು ಶರಣಾರ್ಥಿ ಗಳೂ ಗುರುಗಳೇ

  • @sharanappanirnakar995
    @sharanappanirnakar995 5 месяцев назад

    Adbhutvad,pravachana,guruji,dhanyvadagalu,

  • @simpleKannada
    @simpleKannada Год назад +2

    ನಮ್ಮ ಮಾದಿಗ ಕುಲ ಬಾಂಧವರೆ ಶೈಕ್ಷಣಿಕವಾಗಿ ಬೌದ್ದಿಕವಾಗಿ ಹೆಚ್ಚು ಹೆಚ್ಚು ವಿದ್ಯಾವಂತರಾಗಿ 😢😢

  • @shivaraj3531
    @shivaraj3531 2 года назад +3

    ಶ್ರೀ ಶಿವಶರಣ ಮಾದಾರ ಚೆನ್ನಯ್ಯ

  • @gajapatil5063
    @gajapatil5063 2 года назад +1

    ಓಂ ಶ್ರೀ ಗುರುಬಸವ ಲಿಂಗಾಯ ನಮಃ
    🙏🌹 ಜೈ ಬಸವೇಶ್ವರ 🌹🙏

  • @pakkireshpakkireshharijana4097
    @pakkireshpakkireshharijana4097 2 года назад +1

    ಜೈ ಮಾದಿಗ

  • @bharatishivanagi1217
    @bharatishivanagi1217 2 года назад +3

    ಜೈ ಮಾದರ ಚೆನ್ನಯ್ಯಾ

  • @rachupujari5159
    @rachupujari5159 Год назад +3

    ಜೈ ಮಾದಿಗ ಜೈ ಜೈ ಮಾದಿಗ ❤❤❤ಮಾದಿಗ ಬಾಯ್ಸ ಸಂಗಾಪೂರ SH❤

  • @RajendraPrasad-pc8lj
    @RajendraPrasad-pc8lj 3 года назад +14

    ನಿಮ್ಮ ‌ಈ ಕಥಾ‌ವಾಚನ ಶೈಲಿ ಬಹಳ. ಅದ್ಬುತವಾಗಿದೆ. ಕೇಳುತಿದ್ದರೆ ಕಿವಿಗಳಿಗೆ ಇಂಪಾಗಿರುತ್ತದೆ. ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಮತ್ತು ಮಹಾ ಶಿವಶರಣ
    ಮಾದಾರ ಚೆನ್ನಯ್ಯನವರ. ಪ್ರಾಚೀನ ಭಕ್ತಿ
    ಚರಿತ್ರೆ ಬಹಳ ಸುಂದರ .ಮಧುರ.,ಅಮರವಾಗಿದೆ...ಹಾಗೆಯೇ ಮಾದಾರಚೆನ್ನಯ್ಯನವರ.ಮತ್ತು ಲಿಂಯ್ಯನವರ ಐಕ್ಯಸ್ಥಳ ನಮ್ಮ ‌ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹತ್ತಿರದ. ದಕ್ಷಿಣ ದಿಕ್ಕಿನಲ್ಲಿ/( ೬ ಕಿ.ಮೀ ) ಕುರುಬನ ಕಟ್ಟೆ
    ಎಂಬ ಹೆಸರಿನಿಂದ. ಪುಣ್ಯಕ್ಷೇತ್ರವಾಗಿ ಬಹಳ
    ಹೆಸರುವಾಸಿಯಾಗಿದೆ...ಹಾಗೂ ಇನ್ನೂ ನಂತರದ‌ ಶತಮಾನದ ಶಿವಶರಣರಾದ, ಹರಳಯ್ಯ,ನವರು‌ ಉತ್ತರ ದಿಕ್ಕಿನಲ್ಲಿ‌ ಕಾವೇರಿ
    ನದಿ ತಟದಲ್ಲಿ ನೆಲೆಸಿದ್ದಾರೆ.ಮತ್ತು ಮರುಳಸಿದ್ದೇಶ್ವರರು ಪೂರ್ವ ದಿಕ್ಕಿನ (೩ ಕಿ.ಮೀ.) ಹೊಂಡರಬಾಳು ಬೆಟ್ಟದಲ್ಲಿ. ನೆಲೆಸಿದ್ದಾರೆ.
    ಮಹದೇಶ್ವರರು ಪೂರ್ವ‌ದಿಕ್ಕಿನಲ್ಲಿ ೮೦ ಕಿ.ಮೀ.
    ದೂರದ ೭೭ ಮಲೆಗಳ ನಡುವೆ ನೆಲೆಸಿದ್ದಾರೆ.
    ಹಾಗೂ ಆದಿ ಜಾಂಭವ ಮುನಿ‌ ಪೂರ್ವ ದಿಕ್ಕಿನಲ್ಲಿ( ೨೧ ಕಿ.ಮೀ.) ದೂರದ ಬಾಣೂರು ಎಂಬಲ್ಲಿ ನೆಲೆದಿದ್ದಾರೆ. ಮತ್ತು ಪವಾಡಪುರುಷರಾದ. ಮಂಟೇಸ್ವಾಮಿ ಯವರು ಉತ್ತರ ದಿಕ್ಕಿನಲ್ಲಿ (೨೩ ಕಿ.ಮೀ.) ದೂರದ ಬೊಪ್ಪೇಗೌಡನ ಪುರ ಎಂಬಲ್ಲಿ ನೆಲೆಸಿದ್ದಾರೆ. ಹೀಗೆ ಜಾಂಭವ ಕುಲದ ಶರಣರು, ಪವಾಡ ಪುರುಷರಾದಿಯಾಗಿ ಎಲ್ಲರೂ ನಮ್ಮ ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿಯೇ ನೆಲೆಸಿ‌ ಜಾತಿ ಭೇಧವಿಲ್ಲದೇ ಸರ್ವ ಜನಾಂಗದಿಂದಲೂ
    ಪೂಜೆಗೊಳ್ಳುತ್ತಿದ್ದಾರೆ...*******...

    • @DarkLegend-k6j
      @DarkLegend-k6j 3 месяца назад

      ಉತ್ತಮ ಮಾಹಿತಿ ಸಹೋದರ. ಮಾದಿಗರ ಇತಿಹಾಸ ಮತ್ತು ಪರಂಪರೆ ಭವ್ಯವಾದುದು.

  • @raghavamaluru2384
    @raghavamaluru2384 2 года назад +1

    ಮಾದಿಗ ಬಾಯ್ಸ್. ದೇಶನೂರ್

  • @ammuappu1646
    @ammuappu1646 3 года назад +9

    ಜೈ ಮಾದಿಗ🙏🙏🙏🙏🙏🙏 ಕೊಳ್ಳೇಗಾಲ ಟೌನ್ ಎ ಜೆ ಕಾಲೋನಿ , ಚಾ. ನಗರ ಜಿಲ್ಲೆ 🙏🙏🙏🙏🙏👌👌👌👌👌

  • @bhaamarayahabimani8466
    @bhaamarayahabimani8466 2 года назад

    🙏🙏🌹🌹🙏🙏❤️❤️Bheemaraya m. Shahapur. Y

  • @hanamantraynayanegali4247
    @hanamantraynayanegali4247 2 года назад

    Jai madig 🙏🙏

  • @whatsappstatusvideobhishek5605
    @whatsappstatusvideobhishek5605 3 года назад

    Good ವಿಡಿಯೋ 🙏🙏🙏🙏

  • @praveensm223
    @praveensm223 2 года назад +1

    ಮಾದಿಗರು: ಮಹಾ ಆದಿಗರು ಮಹಾಪುರುಷರು

  • @sunandasunanda7222
    @sunandasunanda7222 4 года назад +8

    Jai madara channayya

  • @ramanjiy7314
    @ramanjiy7314 3 года назад +5

    ಮದಾರ ಚನ್ನಯ್ಯನವರ ವಂಶಸ್ಥರ ಒಳ್ಳೆಯ‌ಗುಣ ಇಂದೂ ಕೂಡ ಜಗತ್ ಜಾಹಿರ್ ಆಗಿದೆ,

  • @mallikarjunramasamudra350
    @mallikarjunramasamudra350 2 года назад +1

    Jai maadiga...😍

  • @kanjukanju8385
    @kanjukanju8385 3 года назад +1

    ಸುಪರ್ ವೀಡಿಯೊ

  • @nagarajanagu7040
    @nagarajanagu7040 3 года назад +6

    ಜೈ ಮಾದಿಗ ಹುಬ್ಬಳ್ಳಿ

  • @mantheshaakki9210
    @mantheshaakki9210 3 года назад +6

    ಮಾದರ..🙏🙏🙏🙏🙏🙏🙏

  • @aaruddaams9600
    @aaruddaams9600 3 года назад +2

    ಜೈ ಮಾದಿಗ ಬಾಯ್ಸ್ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕು ರೇಗ್ಯುಲೇಟರ್ ಕ್ಯಾಂಪ್

  • @manteshgooli3887
    @manteshgooli3887 2 года назад +1

    ಸ್ವಾಮೀಜಿ ಅವರು ಬಾರಿ ಅದ್ಭುತ ವಾಗ.ಹೇಳಿದ್ದಾರೆ

  • @ravitejateja2649
    @ravitejateja2649 3 года назад +4

    Om namo shivaya sir guru chenayya

  • @bhagappab6093
    @bhagappab6093 3 года назад +8

    ಶಿವಶರಣ ಮಾದಾರ ಚನ್ನಯ 💖💖

  • @siddappad4396
    @siddappad4396 4 года назад +4

    ಓಂನಮಃಶಿವಾಯ

  • @madhuraj0018
    @madhuraj0018 3 года назад +3

    Jai madiga

  • @dhanua7954
    @dhanua7954 4 года назад +8

    జై మాదిగ మహరాజు జై చెన్నయ్య

  • @s.s.dodamani1124
    @s.s.dodamani1124 4 года назад +6

    ಜೈ ಮಾದಿಗ ಬಾಯ್ಸ್ ಬೆಳಗಾವಿ ಜಿಲ್ಲೆ ರಾಯಬಾಗ

  • @shrishailnpatil6933
    @shrishailnpatil6933 4 года назад +7

    👍

  • @nagarajanagu7040
    @nagarajanagu7040 3 года назад +3

    ಚನ್ನಯ್ಯ ಮಾದರ್

  • @puttarajump8555
    @puttarajump8555 3 года назад +2

    Eee prapanchadalli madara channaiah anta mahasarana illa chola king

  • @nagrajmalsali2412
    @nagrajmalsali2412 4 года назад +6

    Supar guruve

  • @mallukattimani4157
    @mallukattimani4157 3 года назад +3

    🙏

  • @parashuramksp657
    @parashuramksp657 4 года назад +3

    Nice guru

  • @Lachamanna.1975
    @Lachamanna.1975 Год назад +1

    ಜೈ ಮಾದರಿ ಚೆನ್ನಯ್ಯ 🙏

  • @praveenbelge4771
    @praveenbelge4771 Год назад

    jai madara channaya❤

  • @manjunathaak3231
    @manjunathaak3231 3 года назад +7

    ಜೈ ಮಾದಾರ ಚೆನ್ನಯ💐🙏🏻

  • @sathish123g9
    @sathish123g9 3 года назад +3

    🙏🙏🙏

  • @tukaramkoulagi4568
    @tukaramkoulagi4568 3 года назад +2

    Jay madiga

  • @DasharatRaj-p5d
    @DasharatRaj-p5d 20 дней назад

    Jai madara Channayya

  • @arungennur6832
    @arungennur6832 2 года назад +1

    🙏🙏🙏🙏🙏

  • @rajendraudaykar2246
    @rajendraudaykar2246 3 года назад +1

    Jai madiga

  • @ramudbossfans3747
    @ramudbossfans3747 3 года назад +2

    Jai madiga

  • @rajupadaganur835
    @rajupadaganur835 Год назад

    Jai jai madiga

  • @vijayakumarsingi2037
    @vijayakumarsingi2037 Год назад +1

    Jai madiga