ಉತ್ತರ ಕರ್ನಾಟಕ ಥಾಲಿ|Uttara Karnataka Thali|Jolada rotti|Junakad Vade|Uttara Karnataka Recipe

Поделиться
HTML-код
  • Опубликовано: 21 окт 2024

Комментарии • 605

  • @Saviruchiyasobagu
    @Saviruchiyasobagu 3 года назад +2

    ಉತ್ತರ ಕರ್ನಾಟಕದ ಸ್ಪೆಷಲ್ ಥಾಲಿ ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸ್ 👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ🙏🙏🙏🙏🙏

    • @amareshc68
      @amareshc68 3 года назад

      ಸೂಪರ್ ಸಿಸ್ಟರ್ ಊಟ 👌👌

  • @arunadeshpande1655
    @arunadeshpande1655 3 года назад

    ಉತ್ತರ ಕರ್ನಾಟಕ ಶೈಲಿಯ ಅಡುಗೆ ಅಂದರೆ ಸೂಪರ್..

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @harshith2980
    @harshith2980 2 года назад +1

    Neevu full expert ma'am in cooking. Super.

  • @indranic489
    @indranic489 3 года назад

    Madam neevu tumba olle recipe thorstira really it's soo good...

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಸಂದೇಶ ನೋಡಿ ತುಂಬಾ ಖುಶಿ ಅಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ದನ್ಯವಾದಗಳು ಅಕ್ಕಾ🙏🙏🙏🙏

  • @anushagooty2060
    @anushagooty2060 3 года назад

    Super nutricious and healtjy thali

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @Youvnkallan2024
    @Youvnkallan2024 3 года назад

    Akka tumba chanage ready madedera 👌👌👌👌👍👍👍👍👍👍👍👍👍

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @SupremeRepairs
    @SupremeRepairs 3 года назад +7

    ಅದ್ಭುತ ವಿಶೇಷವಾದ ಹೊಸ ಶೈಲಿಯ ಭೂರಿ ಭೋಜನ ಮಾಡಿದ್ದೀರ 🙏

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

    • @Mr.RohanKumar_G
      @Mr.RohanKumar_G 2 года назад

      Ohh Lucky Likesh Yash Fan 😂

  • @AnushruthiArtZone
    @AnushruthiArtZone 3 года назад

    ತುಂಬಾ ಚನ್ನಾಗಿದೆ ನನಗೆ ಖಾನಾವಳಿ ಊಟ ಅಂದ್ರೆ ತುಂಬಾ ಇಷ್ಟ ನೋಡ್ತಾ ಇದ್ರೆ ನಾವು ಊಟ ಮಡಕೆ ಬರಣ ಅನಿಸ್ತಾ ಇದೆ

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಅಕ್ಕಾ. ಬನ್ನಿ ಅಕ್ಕಾ ಕೊರೋನ ಮುಗಿಲಿ ಅಕ್ಕಾ🙏🙏🙏🙏

  • @vidyamh2745
    @vidyamh2745 3 года назад +1

    Super nice 😃👌👍thali

  • @rekhahiremath6305
    @rekhahiremath6305 3 года назад

    ನಾನು ನಿಮ್ಮ subscriber ರೀ ಅಕ್ಕಾ ನಿಮ್ಮ recipe's ಎಲ್ಲಾ ಸೂಪರ್‌ ನಾವು ಧಾರವಾಡದಲ್ಲಿ ಇರತೇವರಿ

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
      ನೀವು ಧಾರವಾಡ ದವರು ಅಂತಾ ಕೇಳಿ ಕುಸಿ ಆಯಿತು ಅಕ್ಕಾ ನಾವು ಧಾರವಾಡ ದವರೆ 🙏🙏🙏

  • @PraveenKumar-gy4ec
    @PraveenKumar-gy4ec 3 года назад +2

    North Karnataka Thali is Superb with a lot of nutrients in it.Its tasty and energetic too . 👒's off for your efforts.Thank you.

    • @UttarakarnatakaRecipes
      @UttarakarnatakaRecipes  3 года назад

      Thank-you sir for your feedback🙏🙏🙏🙏. Need your continue support in feature also sir. Thank-you sir🙏🙏🙏🙏

  • @goodvlogs1928
    @goodvlogs1928 3 года назад +2

    Super madam,,all items are looking yummy,,I tried mango pickel seeing your recipie, its good,different type.

    • @UttarakarnatakaRecipes
      @UttarakarnatakaRecipes  3 года назад

      Thank-you mam for your feedback🙏🙏🙏🙏. Need your continue support in feature also. Thank-you mam🙏🙏🙏🙏

  • @varshamirji7252
    @varshamirji7252 3 года назад

    Thanks super akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Sampradaya1000
    @Sampradaya1000 3 года назад

    ಖಾನಾವಳಿಗಿಂತ ಮಸ್ತ items ಮಾಡಿರಿ...... super.....👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @ranganathpanduillager6928
    @ranganathpanduillager6928 3 года назад

    Akka very nice thali super

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್

  • @amitshettysworld
    @amitshettysworld 3 года назад +1

    ಥಾಲಿ ಸೂಪರ್ ಮೇಡಂ 👌👌 ತುಂಬ ಚೆನ್ನಾಗಿ ಕಾಣುತಿದೆ ಮೇಡಂ 😋😋 ಉತ್ತರ ಕರ್ನಾಟಕದ ಪರ್ಫೆಕ್ಟ್ ಸ್ಮೈಲ್ ಥಾಳಿ ಮಾಡಿದಿರಿ ಮೇಡಂ 🥳🥳 ಸೂಪರ್ ಡೂಪರ್ ಮಸ್ತ್ ಮೇಡಂ ನಿಮ್ಮ ಎಲ್ಲಾ ಅಡುಗೆಗಳು👏😍
    ಥಾಲಿ ಮಾಡಿ ತೂರಿಸಿದಕೆ ತುಂಬಾ ಧನ್ಯವಾದಗಳು ಮೇಡಂ 🙏🙏❤️❤️

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಮೇಡಂ. ನಿಮ್ಮ ಸಂದೇಶ ನೋಡಿ ಖುಶಿ ಅಯಿತು ಮೇಡಂ🙏🙏🙏🙏🙏

  • @dhruvingaming7367
    @dhruvingaming7367 3 года назад

    Super duper recipi maa 👍👍👍👍👍🥰❤️

  • @tarakeshwarik.s5666
    @tarakeshwarik.s5666 3 года назад +23

    ಅಲಾ ಈಕಿನ.... ಅಂತೀರಲ್ಲ, ಎಷ್ಟು ಚಂದ ಕೇಳೋಕೆ. 👌👌👌❤❤❤

  • @sowmyasuperb3006
    @sowmyasuperb3006 3 года назад +2

    Super akkayya.... mouth watering recipe ❤😍

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

    • @praveenpatil5140
      @praveenpatil5140 3 года назад

      Absolutely this mouth watering

  • @poornimadk5713
    @poornimadk5713 3 года назад

    🙏. 👌👌👌 Paripoorna bhojana. 💐🌷💞

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @pavann2112
    @pavann2112 3 года назад

    Super thali akka

  • @manteshbadiger4425
    @manteshbadiger4425 3 года назад

    Gayatri.m.b...taĺi.super.mam.....I.amyour
    New.subcriber.👌👌👌👌

    • @UttarakarnatakaRecipes
      @UttarakarnatakaRecipes  3 года назад

      Thank-you mam for subscribe my channel. Welcome to uttara Karnataka recipe family. Need your continue support in feature also mam. Thank-you mam🙏🙏🙏🙏🙏

  • @premkumarnh6235
    @premkumarnh6235 3 года назад

    ಸೂಪರ್ ವಿಡಿಯೋ

  • @malathins7457
    @malathins7457 3 года назад +1

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಚೆಂದ ತುಂಬಾ ಇಷ್ಟ ಆಗುತ್ತೆ.. ಸ್ವಚ್ಚತೆ ಉಂಟು.ಶುಭವಾಗಲಿ.. ಹರಿಃ ಓಂ.

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ

  • @anushkajoshi6417
    @anushkajoshi6417 3 года назад

    Waw yummy ranjaka madtorsi akka

    • @UttarakarnatakaRecipes
      @UttarakarnatakaRecipes  3 года назад

      ತಗೊಳ್ಳಿ ಅಕ್ಕಾ
      ruclips.net/video/C_GUKuK40LY/видео.html

  • @shrikrishnashabannavar1696
    @shrikrishnashabannavar1696 3 года назад +1

    ಅಲಾ ಇಕಿನಾ ಅನಾಬ್ಯಾಡ್ರಿ ಅಕ್ಕ...
    Nice video ri..👌👌❤️💕

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @smithakamath6612
    @smithakamath6612 3 года назад

    Your Kannada is so sweet to listen. Awesome thali

  • @jayashreesomasundaram3132
    @jayashreesomasundaram3132 3 года назад

    Triveni you have done many verity good but I like beetroot Thali thank you

    • @UttarakarnatakaRecipes
      @UttarakarnatakaRecipes  3 года назад +1

      Thank-you mam for your feedback. Need your continue support in feature also mam. Thank-you mam🙏🙏🙏🙏

  • @shirinahmed6250
    @shirinahmed6250 3 года назад

    Nimma ree anta helodu kelokke 👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ತುಂಬಾ ಜನ ರಿ ಹಾಕೋದು ಬೇಡ ಅನ್ನುತ್ತಿದ್ದಾರೆ ಏನು ಮಾಡೋದು ಸರ್

  • @irappaboraddi9605
    @irappaboraddi9605 3 года назад

    Tali super,ri sister yella adigegalanna tumba hadavagi madi torisiddira,👌👌👌💖💖💖

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್🙏🙏🙏🙏🙏

  • @rameshkoparde344
    @rameshkoparde344 3 года назад

    Madamji superb Thali👍👌👌🙏😋

  • @shree7167
    @shree7167 3 года назад

    Thali super akka

  • @rakshashanbhag9468
    @rakshashanbhag9468 3 года назад

    Thali superr

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ಅಕ್ಕಾ 🙏🙏🙏🙏🙏

  • @sahityakannadaVlogs
    @sahityakannadaVlogs 3 года назад

    ನಿಮ್ಮ ಖಾನಾವಳಿ ಊಟ ಸೂಪರ್ 😋😋

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @basupatil2161
    @basupatil2161 3 года назад

    Super 👌👌👌

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @gowthamir268
    @gowthamir268 3 года назад

    Super akka

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @shrutiveereshmulawad7512
    @shrutiveereshmulawad7512 3 года назад

    Super tali madem👍👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @rakshashanbhag9468
    @rakshashanbhag9468 3 года назад

    Different saaru recipe torsi ma'am uttara kannada style

    • @UttarakarnatakaRecipes
      @UttarakarnatakaRecipes  3 года назад

      ನನ್ನ ಚಾನೆಲ್ ಗೆ ಬೇಟಿ ಕೊಡಿ ನಾನು ಮಾಡಿರದ ಸಾರು ಯಾವುದಾದರು ಇದ್ದರೆ ತಿಳಿಸಿ ಮಾಡಿ ತೋರಿಸುತ್ತೇನೆ 🙏🙏🙏
      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @geetamudodagi9804
    @geetamudodagi9804 3 года назад

    Hi mam nim hands makkalu tumba punya madidar daily variety item madtiri great mam thali perfect ayitri nam uttarkarnataka speciality utaamadbeku anistaede mam

  • @nikitalifestyle2291
    @nikitalifestyle2291 3 года назад +1

    ಸೂಪರ್ ತಾಲಿ 😋😋😋😋😋😋😋😋😋😋

  • @noorzerdi3234
    @noorzerdi3234 3 года назад

    Superb

  • @shobamarigouder1020
    @shobamarigouder1020 3 года назад

    Super ....

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @Hanumesha.j.pujara
    @Hanumesha.j.pujara 3 года назад

    Super agi uta madodake aduge madidara masta uta madi..ri treeveni

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @gandlakavita9248
    @gandlakavita9248 3 года назад

    Bayaga nira barakattava akka. Ena chand madiva super

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @rekhashrikanth5745
    @rekhashrikanth5745 3 года назад

    Super akka Tali bayalli nir barta ettu super ,akka nivu chitranna madida banale yelli tagondri

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ ತುಂಬಾ ದಿನದ ಹಿಂದೆ ತಗೋಂಡಿಡ್ದು ನೆನಪು ಇಲ್ಲಾ ಅಕ್ಕಾ🙏🙏🙏

    • @rekhashrikanth5745
      @rekhashrikanth5745 3 года назад

      @@UttarakarnatakaRecipes nivu comments ge 🙏🙏🙏🙏 eee tra hakidre eno oned Tara ansutte please hagela hakbedi

  • @vanajajayaswamy8351
    @vanajajayaswamy8351 3 года назад +1

    Oota tumba chennagithu

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @basavaraja9326
    @basavaraja9326 3 года назад

    Super m👌🙏

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್ 🙏🙏🙏🙏🙏

  • @anushagooty2060
    @anushagooty2060 3 года назад

    In uk thali we get all the nutritions in one meal. One should have like this to be healthy and strong

  • @shilpashilpa9839
    @shilpashilpa9839 2 года назад

    ಅಕ್ಕ ಸೂಪರ್

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sunilmelinamani3327
    @sunilmelinamani3327 3 года назад

    Super tali akka

  • @shravanss7813
    @shravanss7813 Год назад +1

    👌😋🤝 akka

  • @sonu7382
    @sonu7382 3 года назад

    Super thali akka 👌👌👍🙏

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @aparnahbillalli3962
    @aparnahbillalli3962 3 года назад

    ,👌👌👌ನಿಮ್ಮ ಮಾತಿನ ಶೈಲಿ ತುಂಬಾ ಇಷ್ಟರಿ, ಊಟಾ ಸೂಪರ್

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏

  • @pavankulkarni1204
    @pavankulkarni1204 3 года назад

    Wau super yummy 😋 akka nodire tinbeka anuste

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್

  • @jayashreekamatagi2904
    @jayashreekamatagi2904 3 года назад

    Super tali Niv tumba channagi matadatiri medam Niv mado pratiyond video nodatini nannag Niv mado adige tumba ista agate

  • @netramellalli5731
    @netramellalli5731 3 года назад

    Super madam..thank u so much for the recipe

  • @sweethome7524
    @sweethome7524 3 года назад

    Waw 👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @vasaviiyer1359
    @vasaviiyer1359 3 года назад

    Bandwiri nawu uutakke 😍

    • @UttarakarnatakaRecipes
      @UttarakarnatakaRecipes  3 года назад

      ಕೋರೊನ ಮುಗಿದ ಮೇಲೆ ಬನ್ನಿ ಅಕ್ಕಾ 🙏🙏🙏

    • @vasaviiyer1359
      @vasaviiyer1359 3 года назад

      @@UttarakarnatakaRecipes thank you so, missing India, sure bandaga bartiwi🙏

    • @UttarakarnatakaRecipes
      @UttarakarnatakaRecipes  3 года назад

      ಯಾವ ದೇಶದಲ್ಲಿ ಇರೋದು ಅಕ್ಕಾ???

    • @vasaviiyer1359
      @vasaviiyer1359 3 года назад

      @@UttarakarnatakaRecipes nawu dubai nalli irodu 😊

    • @UttarakarnatakaRecipes
      @UttarakarnatakaRecipes  3 года назад

      ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬನಿ ಅಕ್ಕಾ 🙏🙏🙏🙏

  • @santoshkapali4433
    @santoshkapali4433 3 года назад

    Super

  • @sanchitaborammabj403
    @sanchitaborammabj403 3 года назад

    Different different chatni pudi hege madodhu mam...I had one time it was good

  • @shakiladevi1076
    @shakiladevi1076 3 года назад

    Fantastic madam

    • @UttarakarnatakaRecipes
      @UttarakarnatakaRecipes  3 года назад

      Thank-you mam for your feedback🙏🙏🙏🙏🙏Need your continue support in feature also mam. Thank-you mam🙏🙏🙏🙏

  • @teenagevlog4631
    @teenagevlog4631 3 года назад

    Superb madam👍👍

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @satvikgoudagangappanavar4675
    @satvikgoudagangappanavar4675 3 года назад

    Junkad palya super akka

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @roopa.r3636
    @roopa.r3636 3 года назад +2

    Super meals akka

  • @sarudinnimani7705
    @sarudinnimani7705 3 года назад

    Akka junakdavadiii 👌👌😋😋

  • @vanajakshimathapati1768
    @vanajakshimathapati1768 3 года назад +3

    ಸೂಪರ್ ನಮ್ಮ ಉತ್ತರಕರ್ನಾಟಕ thali. ಊಟಕ್ಕೆ ನಿಮ್ಮ ಮನೆಗೆ ಬರಬೇಕಂಡ್ರೆ lockdown ಇದೆರಿ 🤤🤤😊😊. ನಿಮ್ಮನ್ನು ಒಂದು ಸಲ TV ಆಡಿಗೆ ಕಾರ್ಯಕ್ರಮದಲ್ಲಿ ನೋಡುವ ಆಸೆ 🤗🤗👌👌.

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ನನ್ನ facebook ನಲ್ಲಿ ನಾನು zee ಟಿವಿಯಲ್ಲಿ ಅಡುಗೆ ಮಾಡಿದ ಫೋಟೋ ಹಾಕಿದ್ದೇನೆ ಅಕ್ಕಾ zee suvarna ಮತ್ತು ದಿಗ್ವಿಜಯ ಚಾನೆಲ್ ನಲ್ಲಿ ಮಾಡಿದ್ದೇನೆ ಅಕ್ಕಾ🙏🙏🙏🙏🙏

    • @vanajakshimathapati1768
      @vanajakshimathapati1768 3 года назад

      @@UttarakarnatakaRecipes 👍👍👌👌

    • @UttarakarnatakaRecipes
      @UttarakarnatakaRecipes  3 года назад

      🙏🙏🙏🙏🙏

  • @deepashanbhag2598
    @deepashanbhag2598 3 года назад

    Nice akka.

  • @parimalatubaki6401
    @parimalatubaki6401 3 года назад

    Superb 👌👌👌

  • @roopajagirdar9909
    @roopajagirdar9909 3 года назад

    Superrrrrr tali

  • @manjulajadhav5944
    @manjulajadhav5944 3 года назад

    Wooow thali👌bayalli niru barata ide

  • @Madhusagar.2015
    @Madhusagar.2015 3 года назад

    Super Tali 😋😋

  • @vishnuyaji5251
    @vishnuyaji5251 3 года назад

    My wife also from uttaara Karnataka

    • @UttarakarnatakaRecipes
      @UttarakarnatakaRecipes  3 года назад

      ಯಾವ ಊರು ಹಾಗಿದ್ದರೆ ನಿಮ್ಮ ಮನೆಯಲ್ಲಿ ಭರ್ಜರಿ ಊಟ🙏🙏🙏🙏🙏

  • @g.s.srinathraog.s.srinathr7996
    @g.s.srinathraog.s.srinathr7996 3 года назад

    Thanks Good afternoon

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @sureshshetty2109
    @sureshshetty2109 3 года назад

    basaveswara kanava super

  • @shobhabannetti2741
    @shobhabannetti2741 3 года назад

    Akka navu bagalkot district avaru koodalasangam nam uru super recipes madtira nivu

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ಪ್ರತಿ ವರ್ಷ ನಿಮ್ಮ ಊರಿಗೆ ಬರತಾ ಇದ್ದೆ 2 ವರ್ಷದಿಂದ ಬಂದಿಲ್ಲ ಅಕ್ಕಾ ಶರಣಮೇಳಕ್ಕೆ ಅಕ್ಕಾ🙏🙏🙏🙏🙏

    • @shobhabannetti2741
      @shobhabannetti2741 3 года назад

      @@UttarakarnatakaRecipes houdu akka 2years aytu sharanamela agilla akka

  • @ashwinikalburgikalburgi6109
    @ashwinikalburgikalburgi6109 3 года назад

    Thale super akka

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @archanaganganahalli7368
    @archanaganganahalli7368 3 года назад +1

    Super tumba channagide naau Bijapur davri akka

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ. ಖುಶಿ ಅಯಿತು ಅಕ್ಕಾ ನಮ್ಮ ಊರಿನವರು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏

  • @nandakapatkar2278
    @nandakapatkar2278 3 года назад

    Super Thali 👌👌

  • @nikitalifestyle2291
    @nikitalifestyle2291 3 года назад +1

    ವಾವ್ ಸೂಪರ್ ಸೂಪರ್ ಸೂಪರ್ ಅಕ್ಕ ನೀವು ಮಾಡಿದ್ದೂ ನೋಡಿ ನನ್ನ ಈವಾಗ ತಿನ್ನಬೇಕು ಅನಸ್ತಿದೆ ಅಕ್ಕ ಸೂಪರ್ ಸೂಪರ್ 😋😋😋😋😋ಅಕ್ಕ ನಿಮ್ಮ ಮಾತು ಸೂಪರ್ ನನಗೆ ನಿಮ್ಮ ಮಾತು ತುಂಬಾ ಈಸ್ಟ್ ಅಕ್ಕ 😄ಸೂಪರ್ ಸೂಪರ್ ವಿಡಿಯೋ ಸೂಪರ್ ಸೂಪರ್ ಸೂಪರ್ ಅಕ್ಕ ಬೆಳಿಗ್ಗೆ ಇಂದ ಸಂಜೆವರಿಗಿನ ರೂಟಿನ್ ತೋರ್ಸಿ ಅಕ್ಕ ಪ್ಲೀಸ್ 👌👌👌👌👌👌👌

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ನನಗೆ ತುಂಬಾ ಖುಶಿ ಅಯಿತು ಅಕ್ಕಾ. ಇದನ್ನೆಲ್ಲ ಓದಿ ನನ್ನ ಉತ್ತರ🙏🙏🙏🙏🙏🙏🙏🙏🙏🙏🙏🙏🙏🙏

  • @rashmirajendra2932
    @rashmirajendra2932 3 года назад +1

    ಸೂಪರ್ ಥಾಲಿ....👍🏼
    ನೋಡಿಯೇ....ಹೊಟ್ಟೆ ಫುಲ್ ಆಯಿತು dear 😄

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @madhur3776
    @madhur3776 3 года назад

    Very nice 👍👌👌

  • @tharastyles
    @tharastyles 3 года назад +1

    Nice receipe maam ❤️ಎಲ್ಲ ವೀಡಿಯೋಸ್ ತುಂಬಾ ಚೆನ್ನಾಗಿದೆ ❤️ನಾನು ನಿಮ್ಮ new subscriber ❤️❤️❤️❤️

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ ನನ್ನ ಚಾನೆಲ್ subscribe ಮಾಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏🙏

  • @channammas4550
    @channammas4550 3 года назад

    Super akka 👍👍

  • @petloverdjs2088
    @petloverdjs2088 3 года назад

    This food is perfect

  • @naik6509
    @naik6509 3 года назад

    ನಮ್ಮದು ಚಿಕ್ಕಮಗಳೂರು ಅಕ್ಕ..ನೀವು ಮಾಡಿರೊ ಅಡಿಗೆ ತುಂಬಾ ಇಷ್ಟ ನೋಡದ್ರೆ ಊಟ ಮಾಡ್ಬೆಕು ಅನಸ್ತಿದೆ..

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ದನ್ಯವಾದಗಳು🙏🙏🙏🙏

  • @bvhiremath9833
    @bvhiremath9833 3 года назад

    Superb mam

  • @kusumagurubasappa395
    @kusumagurubasappa395 3 года назад

    👌👌👌

  • @kedarnath6893
    @kedarnath6893 3 года назад

    Nice

  • @annapoornakumbar3725
    @annapoornakumbar3725 3 года назад

    🤤🤤🤤🤤🤤🤤🤤 super

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @rashmipatil8090
    @rashmipatil8090 3 года назад

    Super madam 👍

  • @sharatl6960
    @sharatl6960 3 года назад +1

    ಥ್ಯಾಂಕ್ಯೂ ಸೂಪರ್ ಅಕ್ಕ 😋

  • @cinemaxkannada5041
    @cinemaxkannada5041 3 года назад +1

    Tq so much mam my favourite

  • @hanamanthkolli8562
    @hanamanthkolli8562 3 года назад

    Akka super

  • @kashinathingale4664
    @kashinathingale4664 3 года назад

    O my God I never got such a thali as on today but satisfied seeing your video thank you

    • @UttarakarnatakaRecipes
      @UttarakarnatakaRecipes  3 года назад

      Thank-you sir for your feedback🙏🙏🙏🙏. Need your continue support in feature also sir. Thank-you sir🙏🙏🙏🙏

  • @yallappabhaghavati3457
    @yallappabhaghavati3457 3 года назад +1

    Super ThalI Madam. I

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @anvitaarali529
    @anvitaarali529 3 года назад

    Supper Thali 😋😋

    • @UttarakarnatakaRecipes
      @UttarakarnatakaRecipes  3 года назад

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ಅಕ್ಕಾ 🙏🙏🙏🙏🙏

  • @karnatakaandhraborderkab1378
    @karnatakaandhraborderkab1378 3 года назад

    Olle recepi torisidddiri akka rotti badidaddu super adre neevu chapati ge hakidahage enne rotti ge yake balisuvudilla use madabahuda or ilva illa andre reason enu akka

    • @UttarakarnatakaRecipes
      @UttarakarnatakaRecipes  3 года назад

      ಜೋಳದ ರೊಟ್ಟಿಗೆ ಎಣ್ಣೆ ಹಚ್ಚಬಾರದು ಯಾಕೆ ಅಂದರೆ ಏಲ್ಲೂ ಜೋಳದ ರೊಟ್ಟಿಗೆ ಎಣ್ಣೆ ಹಚ್ಚಲ್ಲಾ. ಯಾಕೆಂದರೆ ರೊಟ್ಟಿಗೆ ಮೇಲೆ ನೀರು ಹಚ್ಚುತ್ತೇವೆ. ದನ್ಯವಾದಗಳು🙏🙏🙏🙏

  • @lathakachati1736
    @lathakachati1736 3 года назад

    👌👌👌 ನಿವು ಏಲ್ಲದಕ್ಕೂ ಅಸಿ ಕಾರ ಉಪಯೋಗಿಸುತ್ತಿರ gastric ಆಗುತ್ತೆ ಅಲ್ವ ಅದರೂ 👌👌👌👌👌💓💓💓💓💓

    • @UttarakarnatakaRecipes
      @UttarakarnatakaRecipes  3 года назад

      ಇಲ್ಲಾ ಅಕ್ಕಾ ನಮ್ಮ ಮನೆಯಲ್ಲಿ ಎಲ್ಲರು ತಿನ್ನುವ ರೂಡಿ ಮಾಡಿಕೊಂಡಿದ್ದಾರೆ ಅಕ್ಕಾ🙏🙏🙏🙏🙏

    • @lathakachati1736
      @lathakachati1736 3 года назад

      ಹೌದ ಅಕ್ಕ ಸರಿ ಅಕ್ಕ💓💓💓💓💓

  • @sapnas.b441
    @sapnas.b441 3 года назад

    Mouth wantering Thriveni avre..nanu ivathu pakka rotti madteni 😁

    • @UttarakarnatakaRecipes
      @UttarakarnatakaRecipes  3 года назад +1

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ

  • @aishwaryabujji8929
    @aishwaryabujji8929 3 года назад

    All items super 😋💐