Nuggekayi Sambar|Drumstick Sambar|ನುಗ್ಗೆಕಾಯಿ ಸಾಂಬಾರ|Bele Sambar In Kannada|Uttara Karnataka Recipe
HTML-код
- Опубликовано: 21 окт 2024
- Nuggekayi Sambar ನಮಸ್ಕಾರ ವೀಕ್ಷಕರೇ ಇವತ್ತ ನಾನು ಸಿಂಪಲ್ ಆಗಿ ಒಂದ ನುಗ್ಗೆಕಾಯಿ ಸಾಂಬಾರ ಮಾಡಿ ತೋರಿಸಿದ್ದೇನೆ. ಇದರಲ್ಲಿ ಹೊಸದು ಏನ ಐತಿ ಅಂತ ನೀವು ಕೇಳಬದುದು ಹೊಸದ ಏನು ಇಲ್ಲರೀ ನೀವು ಎಲ್ಲ ಹೆಂಗ ಮಾಡತೀರಿ ಹಂಗ ನಾನು ಮಾಡೇನ್ರಿ.
Drumstick sambar is my favourite sambar recipe made with toor dal and drumsticks. Please watch share and comment.
Ingredients for Nuggekayi Sambar
1/2 kg Drumstick
1 cup togari bele
1 cup chopped tomato
garlic
1 cup chopped onion
1 cup potato
carrot
mustard seeds
cumin seeds
garam masala
green chilli chutney
curry leaves
turmeric powder
jaggery
salt
tamarind
coriander leaves
oil
Garam Masala
• Garam Masala|Garam Mas...
Green Chilli Chutney
• ಹಸಿ ಮೆಣಸಿನಕಾಯಿ ಚಟ್ನಿ|ಉ...
#NuggekayiSambar, #DrumstickSambar, #Drumstick, #Nuggekayi. #BeleSaaru, #NuggekayiBeleSambar, #NuggekayiBeleSaaru, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Aantie super ri nanu kuda evatte try madade super ri tq
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
😊😊😊😊
🙏🙏🙏
Tq mam🥰
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Very good anuty you
Made very nice dish 🤤🤤🤤🤤🤤🤤🤤
😂😂😂😂
Thank you for your support 🙏🙏🙏
🙏🙏🙏🙏🙏
Chennai receipe thoridri tq
Bhadnekaipalya grralupidi haki please thorsri
ನುಗ್ಗೆಕಾಯಿ.ಸಾಂಬಾರ್.ತುಂಬಾ.ಸೂಪರ್.ಮೇಡಂ.ದನ್ನೇವಾದಗಳು
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super mam thanku 👏🙏👌
Thank you mam for your support 🙏🙏🙏🙏
ಸಹೋದರಿ, ನೀವೂ ಸರಳ, ನಿಮ್ಮ ಅಡಿಗೆ ಯೂ ಸರಳ ಧನ್ಯವಾದಗಳು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Super akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
super sambar nim aduge kale
mahiti verygood suggest adige bagge traing madi kadime charge heli adu nice gnt mem
ಸರ್ ಟ್ರೈನಿಂಗ್ ಎಲ್ಲ ಕಷ್ಟ ಅದು ದುಡ್ಡು ತಗೊಂಡು ಸಾಧ್ಯನೇ ಇಲ್ಲ ಸರ್. ಧನ್ಯವಾದಗಳು🙏🙏🙏
@@UttarakarnatakaRecipes ok ok just suggetion aste ok nimmi esta ok tp
Shall I skip garlic
Definitely mam🙏🙏🙏🙏🙏
Akka sambar sari agil akka uttarkarnatkdvr antiri sambar k ullagdi haktiral akka
ಹೌದ ಅಕ್ಕಾ ಕ್ಷಮೆ ಇರಲಿ. ಅಕ್ಕಾ ಯಾವ ಸಾಂಬಾರಕ್ಕೆ ಉಳ್ಳಾಗಡ್ಡಿ ಹಾಕಲ್ವಾ ಅಕ್ಕಾ????
@@UttarakarnatakaRecipes ell akka ri hakla ri nam kade navu bijapur dvr ri nam kaade ullagdi hakr saru kedat antr ri adk hakal ri
Super
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
ಸೂಪರ್ ಸಾಂಬಾರ್ 😍❤😍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Superhit
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Super, will try 😊
ಖಂಡಿತ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏
Hi akka
ನಮಸ್ಕಾರ ಅಕ್ಕಾ 🙏🙏🙏
Chanagagide, well done adre namma kade hasi kayi haki madtare. Nodidre tinnabek anisutte.
ಖಂಡಿತ ರುಚಿ ಹೆಚ್ಚಿಸಲು ನಿಮ್ಮ ಅನುಕೂಲ ತಕ್ಕಂತೆ ingredients ಹಾಕಿಕೊಳ್ಳಿ ಸರ್🙏🙏🙏
ಗೌಡ್ರೆ ನೀವು ಯಾವುದರಲ್ಲಿ ವಿಡಿಯೋ ಚಿತ್ರೀಕರಣ ಮಾಡತಿರಾ ಕ್ಯಾಮರ್ ನಾ ಅಥವಾ ಮೊಬೈಲ್ ನಿಂದಾನಾ ನೀವು ಹೇಳ ಬಹುದಾ ನಮಗೆ?
ಸರ್ ನಾನು ವಿಡಿಯೋ ಮಾಡೋದು ಕ್ಯಾಮೆರಾದಿಂದ ಸರ್. ಅದು ಪ್ಯಾನಸೋನಿಕ್ ಕ್ಯಾಮೆರಾ ಸರ್. ದನ್ಯವಾದಗಳು ಸರ್🙏🙏🙏🙏
@@UttarakarnatakaRecipes ಧನ್ಯವಾದಗಳು ಗೌಡ್ರೆ ಹೇಳಿದ್ದಕ್ಕೆ
ರೆಸಿಪಿ 👌🙏
Super ri
Super ri akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Nice sambar ri.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@@UttarakarnatakaRecipes Thank you🙏
Super Amma
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Please heart please
????????ಅರ್ಥ ಆಗಲಿಲ್ಲ ಸರ್
ಅಕ್ಕಾರ ಧನ್ಯವಾದಗಳು ಆದ್ರ ಸಾಂಬಾರ್ ಭಾಳ್ ನೀರ್ ಆಗೇತಿ
Super......🙏😋👌👍
ದನ್ಯವಾದಗಳು ಅಕ್ಕಾ🙏🙏🙏
Super 👌👌
ದನ್ಯವಾದಗಳು ಸರ್🙏🙏🙏🙏
ವಾಹ್ ಚೆನ್ನಾಗಿದೆ 👌👌
ದನ್ಯವಾದಗಳು ಅಕ್ಕಾ🙏🙏🙏🙏🙏
Maatu kammi maadava teli novu baruthe padhe padhe helbeda
ಸರಿ ಅಕ್ಕಾ ನಿಮ್ಮ ಸಲಹೆಗೆ ಧನ್ಯವಾದಗಳು ಕ್ಷಮೆ ಇರಲಿ ಅಕ್ಕಾ 🙏🙏🙏🙏
Kaju paneer maduda heli
ಅಗಲಿ ಮೇಡಂ ಮುಂದೆ ಮಾಡಿ ತೋರಿಸುತ್ತೇನೆ🙏🙏🙏🙏
We make by using home made sambar powder and coconut because for mudde sambar should be little thick.only for rice we can make this type.
Thank-you mam for your feedback🙏🙏🙏🙏
Sambar powder use ಮಾಡಲ್ವಾ sister... Sambar ತುಂಬಾ ತೆಳು agoythu
Nim kade palya chenagiruthe, but sambar chenagiralla, thumba kanavali yalli nan taste madidine
In the Khanavali the sambar dosen't taste like the traditional sambar at all. They don't add coconut
.
ಅಗಲಿ ಅಕ್ಕಾ ನಿಮ್ಮ ಅನಿಸಿಕೆಗೆ ದನ್ಯವಾದಗಳು🙏🙏🙏🙏🙏
@@UttarakarnatakaRecipes ayyo aunty nimku chikolu nanu manju andre saku
Madam avuree sambhar ppowder use maddhi thumbha aroma tasty bharathee nugghikayi bhaisu avaghe swala uppu hakki bhaisubheku
ಒಳ್ಳೇ ಸಲಹೆ ಕೊಟ್ಟಿದ್ದೀರಿ ನಿಮ್ಮ ಮಾರ್ಗದರ್ಶನ ನನಗೆ ತುಂಬಾ ಮುಖ್ಯ. ಹೀಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ದನ್ಯವಾದಗಳು🙏🙏🙏
🙏 👌👌👌 thumba quick agi madidri. Yummi
ದನ್ಯವಾದಗಳು ಅಕ್ಕಾ🙏🙏🙏🙏
Akka nimma hesaru gottagalill
ತ್ರಿವೇಣಿ ಪಾಟೀಲ್ ಸರ್ 🙏🙏🙏
Sambara idu nir thara ide akka ayyo 🙉
🙏🙏🙏🙏🙏🙏🙏
Sambarnalli bellulli and garam masala haakodilla. This is Maharashtra style Amti.
ಮೇಡಮ್ ನೀವೂ ಮೇಲೆ ಲಿಂಕ್ ಬರತ್ತೆ ಅಂತ ಹೇಳ್ತೀರಾ ಅದರೆ ಲಿಂಕ್ ಬರಲ
ಅಕ್ಕಾ ಮರೆತು ಹೋಗಿದೆ ಅಂತ ಅನಿಸುತ್ತೆ ಇವತ್ತು ರಾತ್ರಿ update ಮಾಡುತ್ತೇನೆ ಅಕ್ಕಾ🙏🙏🙏ಕ್ಷಮೆ ಇರಲಿ🙏🙏🙏
👌👌👌👌 super akka
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Our family favourite dish. Super delicious and healthy recipe. Thanks
Thank-you for your feedback🙏🙏🙏🙏. Please share your comment after preparation🙏🙏🙏. Thank-you sir
Garam Masada hege heli
ತಗೊಳ್ಳಿ ಸರ್
ruclips.net/video/nL8TiBLsPl8/видео.html
akka supre 👌👌👌👌❤❤❤❤
ಅಕ್ಕಾ ದನ್ಯವಾದಗಳು 🙏🙏🙏🙏🙏
Hello 👋 hegidira I want to tell you one thing come live with your husband once want to know how he support and reacts to ur contribution to making ur RUclips channel
Ok akka I will bring him some other day. Whenever I will do live he will be in office. Let's try akka. Thank-you akka for your feedback🙏🙏🙏🙏🙏
It's okay Sis I'm younger than u 😃
ಹೀಗೆಯೇ ಉತ್ತರ ಕರ್ನಾಟಕದ ತಿನಿಸು ಮಾಡಿ, ವಿಡಿಯೋ ಮಾಡಿ ಅಪ್ಲೋಡ್ ಮಾಡ್ರಿ..ಇದರಿಂದ ನಮ್ಮ ತಿಂಡಿ ಬಗ್ಗೆಯೂ ಬೇರೆಯವರಿಗೆ ತಿಳಿಯಲಿ,ನಾವು yariginta ಕಮ್ಮಿ ಇಲ್ಲ..
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ🙏🙏🙏
Neeru neeragide neevu madida method ninda madide sambar ruchiyagalla
ಅಕ್ಕಾ ನಿಮಗೆ ಸಾಂಬಾರ್ ಗಟ್ಟಿ ಬೇಕು ಅಂದರೆ ಅಕ್ಕಾ ಹೇಳಿದ ಹಾಗೇ ಮಾಡಿ ಕೊಬ್ಬರಿ ಪೇಸ್ಟ್ ಹಾಕಿ ಬೇರೆ ಬೇರೆ ರೀತಿಯಲ್ಲಿ ಮಾಡಬಹುದು ಇದೊಂದು ವಿಧಾನ ಅಷ್ಟೇ ಅಕ್ಕಾ. ದನ್ಯವಾದಗಳು ಅಕ್ಕಾ🙏🙏🙏🙏🙏
ದನ್ಯವಾದಗಳು ಸರಿಯಾದ ಮಾರ್ಗದರ್ಶನ ಕೊಟ್ಟಿದ್ದಕ್ಕೆ ಅಕ್ಕಾ🙏🙏🙏🙏🙏🙏
Sambar super akka
ದನ್ಯವಾದಗಳು ಸರ್🙏🙏🙏🙏
ತುಂಬಾ ಚೆನ್ನಾಗಿ ಆಗಿದೆ ನನಗೆ ತುಂಬಾ ಇಷ್ಟವಾಯಿತು.
ದನ್ಯವಾದಗಳು ಅಕ್ಕಾ🙏🙏🙏🙏🙏
Bele Chennagi bendilla adakke niru niru agide
Nuggekai saardalli balloli haakabek niven batati gajjary hakodu chii matte istella tamero gajari batati yaavudu kuddilla matte yavudu hakodiralla matte 50 mandi saara idu
🙏🙏🙏🙏🙏🙏🙏🙏🙏🙏
Hello 👋 not used sambar powder is that garam masala powder enough .....????
ಸೂಪರ್ ಮೇಡಂ... ನುಗ್ಗೆಕಾಯಿ ಸಾಂಬಾರ್ ಸೂಪರ್...
ದನ್ಯವಾದಗಳು ಅಕ್ಕಾ🙏🙏🙏🙏🙏
Manas nyaga ankondidu madtiri nodri 😁
ಅಬ್ಬಾ ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Wrong method doing sambar
Mam this is the one method. If I made mistake please excuse me mam. Sorry mam.🙏🙏🙏🙏
Nuggekaye sambar recipe super sister hasikhara haki simple and tasty agi madiddira nice 👌😊
ದನ್ಯವಾದಗಳು ಮೇಡಂ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ🙏🙏🙏🙏🙏
Akka super
ದನ್ಯವಾದಗಳು ಅಕ್ಕಾ🙏🙏🙏🙏
My feveret saambar
Thank-you for your feedback🙏🙏🙏🙏
ಸೂಪರ್ ಅಕ್ಕ ಹಸಿ ಮನಸಿನಕಾಯಿ ಹಾಕಿ ಮಾಡಿದ್ದೂ ಒಳ್ಳೆ ರುಚಿ ಕೊಡುತ್ತೆ ಸೂಪರ್ ಸೂಪರ್ 😋😋😋
ಅಕ್ಕಾ ಎಷ್ಟು ಮಸ್ತ ಅಗಿತ್ತು ಅಂದರೆ ದಿನಾಲು ಮಾಡಿದಾಗ ಅಷ್ಟೊಂದು ರುಚಿ ಅಗಿರಲ್ಲಾ ಇದು ಮಾತ್ರ ಸೂಪರ್ ಅಗಿತ್ತು ಅಕ್ಕಾ🙏🙏🙏🙏🙏ದನ್ಯವಾದಗಳು
Thogari bele masiri saru ondukonutthe Ri.
Super akka 👌👌👌👌👌👌👌👌👌👌👌👌👌👌👌👌👌
ದನ್ಯವಾದಗಳು ಅಕ್ಕಾ🙏🙏🙏🙏🙏🙏🙏🙏🙏
My fave sambar
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Short & sweet & healthy recipes 👌👌👌👌👌👌👌
Thank-you mam for your feedback🙏🙏🙏🙏🙏
Super recipe, ri
sister
ಸರ್ ದನ್ಯವಾದಗಳು 🙏🙏🙏🙏
Super akka nan povret sambar
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ನುಗ್ಗೆಕಾಯಿ ಸಾಂಬಾರ್ ಸೂಪರ್ ಮೇಡಂ 👌👌 ನಂಗ ಭಾಳ ಇಷ್ಟ ಆಯ್ತು ಮೇಡಂ 😍 ನೋಡಲು ತುಂಬಾ ಚೆನ್ನಾಗಿದೆ ಮೇಡಂ😋😋ಮಸ್ತ್ ರಿ ರೆಸಿಪಿ 👏👏 ನಾನು ನಿಮ್ಮ ಥರಾ ಮಾಡ್ತೀನಿ ಮೇಡಂ 🥳🥳
ಧನ್ಯವಾದ ಮೇಡಂ 🙏🙏❤️❤️
ದನ್ಯವಾದಗಳು ಮೇಡಂ🙏🙏🙏🙏🙏🙏🙏
😋😋😋 super akka nanu nemm hagee madtene 👌🏻👌🏻👌🏻
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super nimma maniavaru tumba lucky isht Chand adagi madtiri
ದನ್ಯವಾದಗಳು ಅಕ್ಕಾ🙏🙏🙏🙏🙏
Super duper recipi maa 👍👍👍👍👍👍🥰❤️❤️
ದನ್ಯವಾದಗಳು ಅಕ್ಕಾ🙏🙏🙏🙏🙏
ನುಗ್ಗೆ ಕಾಯಿ ಸಾಂಬಾರ್ ತುಂಬಾ ರುಚಿಯಾಗಿರುತ್ತದೆ... ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಾಡಿದ್ರೆ ಅದ್ಬುತ....
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Navu Bella, carrot, potato, green chillies, kobbari hakalla badlagi swalpa kari mensu matte vaggarne ge churu saswe haaktivi. Anyway your style of preparing is fine. Next time we will adopt your procedure. Thank you for video.
ಸರ್ ಇದು ಒಂದು ರೀತಿಯ ವಿಧಾನ ಹೀಗೆ ಮಾಡಬೇಕು ಅಂತ ಏನಿಲ್ಲ ಒಂದು ಅಡುಗೆಯನ್ನು 10 ವಿಧದಲ್ಲಿ ಮಾಡುತ್ತಾರೆ ಅದರಲ್ಲಿ ಇದು ಒಂದು ಅಷ್ಟೇ ಸರ್🙏🙏🙏🙏🙏
Sari dhanyadvada.
super
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Tasty 😋😁
ದನ್ಯವಾದಗಳು ಅಕ್ಕಾ🙏🙏🙏🙏
Samber super 🤤
ಹುರನ ಹೋಳಿಗಿ ಮಾಡಿ ಅಕ್ಕಾ
ಅಕ್ಕಾ ದನ್ಯವಾದಗಳು🙏🙏🙏🙏🙏
Uttara Kannada recipe brinayni mutton madu
ಅಕ್ಕರ ನಿಮ್ ನುಗ್ಗೆಕಾಯಿ ಸಾಂಬಾರ್ ಸೂಪರ್
ದನ್ಯವಾದಗಳು ಸರ್🙏🙏🙏🙏🙏
@@UttarakarnatakaRecipes ನನಗೆ ಸರ್ ಅನ್ಬೇಡಿ ಯಾಕೆಂದರೆ ನಾನು ನಿಮ್ಮ ಮಗನ ಕಿಂತ ಮೂರು ವರ್ಷ ದೊಡ್ಡವನು
Hi mam 👌nuggekai sambar adkke nivu hasimensinskai paste haki mdida sambar 👌
ಅಕ್ಕಾ ಇದೊಂದು ರೀತಿ. ನೀವು ದಿನಾಲು ಹೇಗೆ ಮಾಡುತ್ತಿರೊ ಹಾಗೇ ಮಾಡಿಕೊಳ್ಳಿ ಅಕ್ಕಾ🙏🙏🙏🙏🙏
Samber super nice
ದನ್ಯವಾದಗಳು ಸರ್🙏🙏🙏🙏🙏
ಊ ರಾಗಿಂದ ತಂಡಿರೆನಕ್ಕ ಬ್ಯಾ ಲಿ ನ
Super.👍 Kaayi Kaayi Nuggekai Mahimege, Raathri poora niddhe illa kannige.
🙏🙏🙏🙏🙏🙏🙏🙏🙏
ಚಿಕ್ಕದಾಗಿ, ಚೊಕ್ಕವಾಗಿ ಚೆನ್ನಾಗಿ ಮಾಡಿದ್ದೀರಿ.... ಶ್ರೀಮತಿ ತ್ರಿವೇಣಿ ಪಾಟೀಲ್ರವರೇ
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Nice akka
ದನ್ಯವಾದಗಳು ಅಕ್ಕಾ🙏🙏🙏🙏
Nange tumbane ista Triveni... Nice recipe 👌👍
ದನ್ಯವಾದಗಳು ಅಕ್ಕಾ🙏🙏🙏🙏
nice videography.please do some oil free dishes.
Ok sir. Thank-you for your feedback🙏🙏🙏. Need your continue support in feature also. Thank-you sir🙏🙏🙏🙏
Nimma language super
ದನ್ಯವಾದಗಳು ಸರ್🙏🙏🙏🙏
Please make kitchen toor
ಅಕ್ಕಾ ಹೋಮ್ ಟೂರ್ ನಲ್ಲಿ ಸ್ವಲ್ಪ ಇದೇ
ruclips.net/video/4JUV1jmpkDE/видео.html
Ella saparet madi
Sooper nuggekai sambar
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Nugge kayi samber nanu night time li aste uta madodu....ri nima samber super ede..ri treeveni
ಅಣ್ಣ🙏🙏🙏🙏🙏🙏🙏🙏🙏🙏
ನುಗ್ಗೆಕಾಯಿ ಸಾಂಬಾರ್ ಮದುವೆಯಲ್ಲಿ ಮಾಡ್ತಾರ ನೀನು ರಾತ್ರಿ ಊಟ ಮಾಡಿಯನು
Thumbha chengide akka
ದನ್ಯವಾದಗಳು ಸರ್🙏🙏🙏🙏
Hi akkara namdu utter K ri godi huggi my favorite ri tumba 👌👌
ದನ್ಯವಾದಗಳು ಸರ್🙏🙏🙏🙏
Super akka 👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
👍👍
ದನ್ಯವಾದಗಳು ಅಕ್ಕಾ🙏🙏🙏🙏🙏
Not nice recipe unsubsidised
🙏🙏🙏🙏🙏🙏sorry mam.
Never yak asht ri use madthira nim vedios nodok ishta but neevu ri ri ri antha annondh kelskondu irritate aguthhe
ಅಗಲಿ ಅಕ್ಕಾ ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ನಾಳೆ ಒಂದು ವಿಡಿಯೋ ಮಾಡುತ್ತೇನೆ ಆದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹುಟ್ಟು ಗುಣ ಒಮ್ಮೆ ಹೋಗಲ್ಲ ಅಕ್ಕಾ ಸ್ವಲ್ಪ ಸಮಯ ಕೊಡಿ. Please🙏🙏🙏🙏🙏
@@UttarakarnatakaRecipes that's so sweet ❤ nimge adhu abyasa but namge hosdhu nim blog nodoke ishta but ri ri kelskond susth aguthhe... Rather than that ur vlogs are so gud
ನಾಳೆ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏🙏
Sarusuper nimma devara room thorisi navu vijayapurdavru
ದನ್ಯವಾದಗಳು ಸರ್ ನೀವು ನಮ್ಮ ಊರಿನವರು ಖುಶಿ ಅಯಿತು. ಮುಂದಿನ ದಿನದಲ್ಲಿ ದೇವರಮನೆ ವಿಡಿಯೋ ಮಾಡಿ ತೋರಿಸುತ್ತೇನೆ ಸರ್🙏🙏🙏🙏🙏
Swalpa tengu ingu haakidre innu super agirutte kanavva
ನಿಜ ಸರ್ ದನ್ಯವಾದಗಳು🙏🙏🙏🙏🙏🙏
@@UttarakarnatakaRecipes nimma innocence,mukada Melina Prasannathe nange ista tangi
ದನ್ಯವಾದಗಳು ಸರ್ ನಿಮ್ಮ ಆಶಿರ್ವಾದ ಇರಲಿ🙏🙏🙏🙏
Yoga dhyana maadi.Aharakke yestu importance kottiddiro,Adakinta tumba MAHATWA ATHMA da Unnathige kodu tangi.ide anthima satya
I st view 1st like
🙏🙏🙏🙏🙏🙏🙏
Sambara recipe super akka
ದನ್ಯವಾದಗಳು ಅಕ್ಕಾ🙏🙏🙏🙏
Madam hittin holige madi toriai
ಫಸ್ಟ್ ವೀವ್ ಫಸ್ಟ್ ಕಮೆಂಟ್ ಫಸ್ಟ್ ಲೈಕ್ ನಂದೆ ತುಂಬಾ ಚೆನ್ನಾಗಿದೆ ಸಾರ್ಉ
ದನ್ಯವಾದಗಳು ಸರ್🙏🙏🙏🙏🙏