ಕೊರೋನಾದಿಂದ ರಕ್ಷಿಸಲು ದೇವರು ಭೂಮಿಯಲ್ಲಿ ಏಕೆ ಅವತರಿಸಿ ಬರುತ್ತಿಲ್ಲ ?? | Vid. Ananthakrishna Acharya |

Поделиться
HTML-код
  • Опубликовано: 29 янв 2025

Комментарии • 284

  • @shivashakti5588
    @shivashakti5588 3 года назад +6

    Aacharya ರರಿಗೆ ಅನಂತ ನಮನಗಳು🙏🏼🙏🏼 ನೀವೂ ತುಂಬಾ ಒಳ್ಳೆಯ ಕೆಲಸಾ ಮಾಡತಾ ಇದ್ದಿರಿ.
    ನಿಮ್ಮ ಭಗವದ ಗೀತಾ ಪ್ರವಚನ ಅತಿ ಅದಬುತ ವಾಗಿ ಮೂಡಿ ಬಂದಿದೆ. You are touching and leading so many souls towards Paramatma.God has chosen you as his instrument to flourish other lives.
    ದೇವರು ನಿಮಗೆ health, longitivtiy ಕೊಡಲಿ🙏🏼

  • @sriradhakrishnabhajanamand235
    @sriradhakrishnabhajanamand235 3 года назад +3

    ಸ್ವಾಮೀಜಿಗಳ ಬಗ್ಗೆ ಮಾತನಾಡಿದ್ದು ನೂರಕ್ಕೆ ನೂರರಷ್ಟು ಸರಿ ಧನ್ಯವಾದಗಳು ಗುರೂಜಿ ಹರೇ ಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @chandrikaprasad6107
    @chandrikaprasad6107 3 года назад +21

    ತುಂಬಾ ನಿಖರ, ಸ್ಪಷ್ಟ, ಧೃಢ ಸತ್ಯ ವಾದ ನುಡಿಗಳು 🙏ಎಲ್ಲರೂ ಅರಿಯಬೇಕಾಗಿದೆ. ಅಜ್ಞಾನ ದಿಂದ ಕಣ್ಣು ಮುಚ್ಚಿದೆ.

  • @vrindachiplunkar4187
    @vrindachiplunkar4187 3 года назад +3

    ದೇವರು ನಮ್ಮೊಡನೆ ಇದ್ದರೂ ನಾವು ಅದನ್ನು ಅರಿತಿಲ್ಲ.ಪ್ರಕೃತಿಯನ್ನು ಪ್ರೀತಿಸುವ ಗುಣವನ್ನು ತೋರೆದಿದ್ದೀವೆ .ನಾವು ಸ್ವತಂತ್ರರು ಎಂಬ ಅಹಂ ನಮ್ಮೊಳಗೆ ತಾಂಡವವಾಡುತ್ತಿದೆ ಭಗವಂತನನ್ನು ಕಾಣುವು ದಾ ದರು ಹೇಗೆ.....

  • @balrajsyashu3072
    @balrajsyashu3072 3 года назад +2

    ನಮಸ್ಕಾರ ಗುರುಗಳೇ... 💐🙏
    ತಮ್ಮ ನುಡಿಗಳೆಲ್ಲವೂ ಅಕ್ಷರಃ ಸತ್ಯ... ಈ ಹೃದಯ ಪುಷ್ಪ ತಮ್ಮ ಪಾದಕ್ಕೆ ಅರ್ಪಿಸಿದ್ದೇನೆ... ಭಗವದ್ಗೀತೆ 59ಅಧ್ಯಾಯ ಪ್ರವಚನದಲ್ಲಿ 18ನೇ ಅಧ್ಯಾಯವನ್ನ ಆಲಿಸುತ್ತಿದ್ದೇನೆ... ತಮ್ಮ ನುಡಿಗಳು ಒಂದೊಂದು ಅತ್ಯಮೂಲ್ಯ ಸಂಜೀವಿನಿಯ ಶಿಖರ ಹಾಗೂ ತಮ್ಮ ಪಾದಕ್ಕೆ ಅನಂತ ಅನಂತ ನಮಸ್ಕಾರಗಳು.... ಸರ್ವೇಜನ ಸುಖೀನೋ ಭವಂತು...
    ಶ್ರೀ ಕೃಷ್ಣಾರ್ಪಣಮಸ್ತು 💐🌹🌸🌼🌷🌺🙏🙏🙏☺

  • @hanumantharajum8122
    @hanumantharajum8122 3 года назад +2

    ತುಂಬಾ ತುಂಬಾ ಅದ್ಬುತ. ತುಂಬಾ ಒಳ್ಳೆಯದು ಒಳ್ಳೆಯ ವಿಚಾರ ತಿಳಿಸಿದ್ದೀರ ಧನ್ಯವಾದಗಳು

  • @ragunathsetty6391
    @ragunathsetty6391 3 года назад +5

    ಅರ್ಥಪೂರ್ಣವಾಗಿ ವಿವರಣೆ ನೀಡಿದ A.N.K.ಆಚಾರ್ಯ ರಿಗೇ ಧನ್ಯವಾದಗಳು 🙏

  • @ChandanKumar-og8vl
    @ChandanKumar-og8vl 3 года назад +3

    ಧರ್ಮೋ ರಕ್ಷತಿ ರಕ್ಷಿತಃ
    ಧರ್ಮದ ಬಗ್ಗೆ ಉಪನ್ಯಾಸ ಅದ್ಭುತವಾಗಿದೆ .ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು .
    @ಅಕ್ಷಯ್ :
    ನಿಮಗೂ ಕೂಡ ವಂದನೆಗಳು

    ಇಂತಿ
    ಚಂದನ್ ಕುಮಾರ್
    ಬೆಂಗಳೂರು

  • @adashaanddhannyabeautifuls2774
    @adashaanddhannyabeautifuls2774 3 года назад +1

    ಓಂ ಶ್ರೀ ಲಕ್ಷ್ಮಿ ನಾರಾಯಣ 🙏🌹🙏 ಧನ್ಯವಾದಗಳು ಗುರುಗಳೇ 🙏 ಒಳ್ಳೆಯ ಮಾಹಿತಿ 🌹 ಕೆಟ್ಟವರಿಗೆ ಒಳ್ಳೆಯ ಬುದ್ದಿ ಆ ಭಗವಂತ ಕರುಣಿಸಲಿ 🙏❤️🙏 ಒಳ್ಳೆಯ ಮಾರ್ಗ ನಮ್ಮ ಜೀವನದಲ್ಲಿ ಅಡವಳಿಸಿ ಕೊಂಡರೆ ನಾವು ಮಾಡುವ ಕೆಲಸದಲ್ಲಿ ಪರಮಾತ್ಮ ಇದ್ದೆ ಇರುತ್ತಾನೆ 🌼🌸 ಪರಮಾತ್ಮ ಎಲ್ಲರಿಗೂ ಒಳ್ಳೇದು ಮಾಡಪ್ಪ 🙏🙏🙏🙏🙏

  • @KVACarnaticMusicchannel
    @KVACarnaticMusicchannel 3 года назад +3

    ನಮ್ಮ ಜನರಿಗೆ, ದೇಶದ ಆಡಳಿತಕ್ಕೆ ಧರ್ಮದ ಕಲ್ಪನೆಯೇ ಇಲ್ಲ.

  • @shreeguruenglishclasses.4535
    @shreeguruenglishclasses.4535 3 года назад +1

    ಪೂಜ್ಯ ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. ಬಹಳ ಖುಷ್ -ಖುಷಿಯಾಯಿತು ಗುರುಗಳೇ ತಮ್ಮನ್ನು ನೋಡಿ ಯಾಕೆಂದರೆ ಸುಮಾರು ೨೦- ೨೫ ದಿನಗಳಿಂದ ತಾವು ಪ್ರವಚನ ಮಾಡಿರುವ 'ಭಾಗವತ' ಕೇಳಿ ಬಹಳ ಆನಂದವಾಗಿತ್ತು‍ ಇದೀಗ ತಮ್ಮನ್ನು ನೋಡಿ ಖಷಿಯಾಯಿತು.🙏🙏🙏🙏🙏🙏🏵🏵🌹🌹🌹🌺🌺🌺🌻🌻🌼🌼🌷🌷💮💮🌸🌸🌸

  • @sharathalva8745
    @sharathalva8745 3 года назад +1

    ಗುರುವರ್ಯರಿಗೆ ಸಾಷ್ಟಾಂಗ ಪ್ರಣಾಮಗಳು.ಒಳ್ಳೆಯ ಮಾಹಿತಿ ಪೂಜ್ಯರೆ

  • @radhikaaithal8792
    @radhikaaithal8792 3 года назад +1

    ದಯವಿಟ್ಟು ವಿಷ್ಣು ಸಹಸ್ರ ನಾಮ ದ ಅರ್ಥ ವನ್ನು ತಿಳಿಸಿ. ಧನ್ಯವಾದಗಳು

  • @vishalashetty6211
    @vishalashetty6211 3 года назад +1

    Nijavada sahya upadesha vandanegalu 🙏🙏😊

  • @annapurnatr5381
    @annapurnatr5381 3 года назад +11

    ದೇವರ ಆಟ ಬಲ್ಲವರಿಲ್ಲ ಅತನ ಎದುರು ನಿಲ್ಲುವರಾರು🙏🙏🙏🙏

  • @siriprabhasiriprabha4694
    @siriprabhasiriprabha4694 3 года назад +3

    ಆಚಾರ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏🙏

  • @pushpavathipushpa1042
    @pushpavathipushpa1042 3 года назад +2

    ಸತ್ಯ ವಾದ ಮಾತು ನಿಜ ಗುರುಜಿ

    • @gopis9284
      @gopis9284 3 года назад

      Sathya vadha mathu gurugi

  • @papukusu3275
    @papukusu3275 3 года назад +4

    Acharya re🙏🙏🙏🙏🙏 NICU channgi pravachana maduthira edrinida nanna manasu parivarthane agidhe life style badalavane adithe thank you 🙏🙏🙏🙏

  • @priyaj2553
    @priyaj2553 3 года назад +5

    ಆಚಾರ್ಯರೆ , ನಿಮ್ಮ ಙಾನದ ಧರ್ಮದ ನುಡಿ ಮುತ್ತಿನಿಂದ ಜೀವನ ಪಾವನವಾಯಿತು.
    ಹರೇ ಕೃಷ್ಣ!
    🌸🌼🌻🌷🌺 🙏🙏🙏

  • @thimmaiahmoodera4712
    @thimmaiahmoodera4712 3 года назад

    Hari Krishna 🙏
    Acharyare nimma pravachana keidastu samadana agudilla Swami 🙏

  • @vanishree9015
    @vanishree9015 3 года назад +2

    ದಯವಿಟ್ಟು ವಿಷ್ಣುಸಹಸ್ರ ನಾಮದ ಅರ್ಥವನ್ನು ಹೇಳಿ ಗುರೂಜಿ

  • @shardhashetty5780
    @shardhashetty5780 3 года назад +1

    ನಾನು ದೇವರಲ್ಲಿ ತುಂಬಾ ನಂಬಿಕೆ ಇದ್ದವಳು. ಆದರೂ ಕೂಡಾ ಯಾವ ದೇವರು ನನ್ನ ಸೌಭಗ್ಯ ಉಳಿಸಲಿಲ್ಲ.ಎಂದು ನಾನು ಹೇಳುವುದಿಲ್ಲ. ಅಡಸುವವನು ಅವನು. ಅವನ ರಂಗ ಮಂಟಪದಲ್ಲಿ ಇನ್ನೇನು ನನ್ನನ್ನು ಅಡಿಸುವನೋ ಶ್ರೀ ಕೃಷ್ಣ ನೇ ಬಲ್ಲ. ನಾನೇನು ಮಾಡಿದೆನೋ ರಂಗಯ್ಯ ರಂಗ ನೀ ಎನ್ನ ಕಾಯ ಬೇಕು.

  • @parmeshullas3000
    @parmeshullas3000 3 года назад +1

    ಅದ್ಭುತವಾದ ನುಡಿಗಳು

  • @mjayanthi3425
    @mjayanthi3425 3 года назад +1

    Namaskaragalu

  • @parvatiswamy543
    @parvatiswamy543 3 года назад +5

    ಆಚಾರ್ಯರೇ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಿಮ್ಮ ಉಪನ್ಯಾಸ ಕೇಳುವುದಕ್ಕೂ ಪುಣ್ಯ ಮಾಡಿರಬೇಕು
    🙏

  • @laxmibonageri8433
    @laxmibonageri8433 3 года назад +1

    ಹರೇ ಕೃಷ್ಣ ಗುರುಜಿ

  • @rajarao7286
    @rajarao7286 3 года назад +1

    ಅತ್ಯಂತ ಧನ್ಯವಾದಗಳು ಆಚಾರ್ಯರೇ

  • @chandrikaprasad6107
    @chandrikaprasad6107 3 года назад +28

    ನಮ್ಮ ಕರ್ಮ ಫಲ ನಾವೇ ಅನುಭವಿಸಬೇಕಲ್ವಾ 🙏ಅವನಲ್ಲಿ ಧೃಢ ನಂಬಿಕೆ, ವಿಶ್ವಾಸ ಬೇಕೇ ಬೇಕು 🙏ಎಲ್ಲಾ ಅವನಿಚ್ಛೆ 🙏

  • @yamunayamuna5760
    @yamunayamuna5760 3 года назад +1

    Thumba..dhanyavadagalu.gurugale..🙏🌹🙏🌹🙏🌹

  • @geetashetty9436
    @geetashetty9436 3 года назад +3

    Hari Om 🙏🌹🙏🌹🙏
    🙏🙏🙏 Ambadnya 🙏🙏🙏

  • @mohankalki
    @mohankalki 3 года назад +3

    ನೂರಕ್ಕೆ ನೂರು ಸತ್ಯವಾದ ಮಾತು ಆಚಾರ್ಯರೇ. ಕೃಷ್ಣಾರ್ಪಣಮಸ್ತು

  • @pss731
    @pss731 3 года назад +1

    Jai, jai, jai, shree krishna...

  • @raghavendraswamy8636
    @raghavendraswamy8636 3 года назад

    Hare shrinivasa🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vasanth60
    @vasanth60 3 года назад +1

    ಧನ್ಯವಾದಗಳು..100% ರಷ್ಟು ಸತ್ಯ ಸ್ವಾಮಿ 👌👌👌👌🙏🙏🙏

  • @hemanthgowda890
    @hemanthgowda890 3 года назад +4

    Namo Gurudeva 🙏🙇‍♂️

    • @laxmikr9972
      @laxmikr9972 3 года назад

      Dhanyavadgalu guru ji 🙏

  • @jayalakshmi4375
    @jayalakshmi4375 3 года назад

    ನಮಸ್ಕಾರ ನಿಮಗೆ 🙏 ಶುಭಮುಂಜಾನೆ 🙏🙏🙏🙏
    ವಿನಾಶಕಾಲೇ ವಿಪರೀತ ಬುದ್ಧಿ.
    ಮಾಡಿದನ್ನು ಉಣ್ಣಬೇಕು ಅಲ್ವ..
    ಉಪ್ಪು ತಿಂದಮೇಲೆ ನೀರು ಕುಡಿದಷ್ಟೇ ಬಾಕಿ ಇದೆ.....
    " ಹೇ ಕೃಷ್ಣ ಸಕಲ ಜೀವಿರಾಶಿಗಳಿಗೆ ಒಳ್ಳೇಯ ಆರೋಗ್ಯಪೂರ್ಣ ಬದುಕನ್ನು ನೀಡು ದೇವ 🙏🙏🙏ಎಲ್ಲರಿಗ್ಗೂ ಶುಭವಾಗಲಿ🙏🙏
    ಜೈ ಹಿಂದ್ 🙏🙏🙏🙏🙏

  • @jayaprakashr799
    @jayaprakashr799 Год назад

    Sri krushnarpanamasttu🙏🙏🙏

  • @prafullabhat1217
    @prafullabhat1217 3 года назад +4

    Namo gurudeva🙏❤️🙏❤️🙏❤️🙏❤️🙏❤️

  • @nagappachigari2401
    @nagappachigari2401 3 года назад +2

    ಸತ್ಯವಾದ ಮಾತು ಗುರುಜಿ

  • @saumyabhat6313
    @saumyabhat6313 3 года назад +3

    Guru varyarigu shree akshaya acharyarigu shirasa vandanegalu manassige nemmadiyayitu gurugale🙏🙏

  • @hemanthgowda890
    @hemanthgowda890 3 года назад +7

    Akashy Acharyarige 🙏

  • @imshwethagowda
    @imshwethagowda 3 года назад +4

    🙏🏻💐Nivu heluthiruva prathi maathugalu sathya sariyagi helidiri

  • @shubhalaxmibhandarkar5370
    @shubhalaxmibhandarkar5370 3 года назад +3

    Namaskar Gurugale olleya pravachana kottidire👍

  • @mamathamayi8327
    @mamathamayi8327 3 года назад +4

    Aksharasaha satyada maatu aacharyare...sirasastanga Namaskaragalu..🙏🙏🙏

  • @manjunathd9434
    @manjunathd9434 3 года назад +2

    ಗುರುಬ್ಯೊ ನಮಃ 🌹🌹🌹🙏

  • @shanthan9028
    @shanthan9028 3 года назад +1

    🙏 pranamagalu

  • @premasuvarna4467
    @premasuvarna4467 2 года назад

    ಗುರುಗಳೇ ವಿಡಿಯೋ ಹೀo ದಿ ತುಳು ಇo ಗ್ ಲ್ಲಿ ಷ್ನ ಲ್ಲಿ ಮಾಡಿ 🙏🏼🙏🏼👌👌💐

  • @jayaprakashr799
    @jayaprakashr799 Год назад

    ಜೈ ಶ್ರೀ ಕೃಷ್ಣ🙏🙏🙏

  • @deepam5626
    @deepam5626 3 года назад +1

    Sir excellent

  • @geethajadhav3880
    @geethajadhav3880 Месяц назад

    Hare Krishna really this true gurugale🙏

  • @pss731
    @pss731 3 года назад +2

    Daevaranna Nambi e, jeevana, nadaesabaeku......
    🙏🙏🙏🙏🙏🙏🙏🙏🙏🙏

  • @sugunakokilan2669
    @sugunakokilan2669 3 года назад +7

    Acharyarige Shirasaashtanga namaskaragalu🙏🙏🙏🙏

  • @purushothamjoshi4737
    @purushothamjoshi4737 3 года назад +1

    Ati adbhuta message for the current citizens, Sir

  • @rachegowda6610
    @rachegowda6610 3 года назад +6

    ನಮಗೂ ಸಹ .
    ದೈವ ಭಕ್ತರ ಸಾವು ಬರಲಿ.
    ಅವನ ಅಣತಿ ಯಂತೆ ಬದುಕು ಸೇವೆಸುವಾ.
    ಜೈ ಶ್ರೀ ರಾಮ್

  • @divakarbds6853
    @divakarbds6853 3 года назад +6

    Really True 🙏🙏🙏🙏🙏

  • @jagadevi5293
    @jagadevi5293 3 года назад +3

    Thank you 🙏🙏

  • @hemalatavailaya8973
    @hemalatavailaya8973 3 года назад +4

    Namaskargalu Acharyare

  • @jayasheelad2365
    @jayasheelad2365 3 года назад +3

    Namma jnanavannu hecchisuttha dhanyarannagi madutthiruva nimage sastanga namaskaragalu gurugale

  • @renukagumaste2541
    @renukagumaste2541 3 года назад +1

    Tumba channagi heliddira Gurugale🙏🙏🙏🙏

  • @sreekanthakammar2541
    @sreekanthakammar2541 3 года назад +5

    🙏🙏🙏🙏🙏 Hari Om

  • @chandrikavaidya2976
    @chandrikavaidya2976 3 года назад +4

    Gurugalige anantananta dhanyavadagalondige namaskaragalu🙏🙏🙏🙏, noorakke noorasthru satyavadaddanne helidiri tumba krutajnateyondige namaskaragalu🙏🙏🙏🙏

  • @sunson8942
    @sunson8942 3 года назад +3

    Jai shree Gurudev.

  • @ಮಧ್ವಪತಿವೈಭವ
    @ಮಧ್ವಪತಿವೈಭವ 3 года назад +8

    🙏🙏🙏🙏🙏

  • @jayaprakashr799
    @jayaprakashr799 Год назад

    Sri guruubhyo namaha harihi om
    🙏🙏🙏

  • @crsreedharmurthy288
    @crsreedharmurthy288 3 года назад +3

    ಸಮಯಕ್ಕೆ ತಕ್ಕಂದ ಸಂಧೇಶ
    ಅನಂತ ನಮಸ್ಕಾರಗಳು
    ಆಚಾರ್ಯರಿಗೆ ಮತ್ತು ಅಕ್ಷಯಚಾರ್ಯರಿಗೆ

    • @gopalbhat527
      @gopalbhat527 3 года назад +1

      Main topic is not discussed! Why God does not incarnate and re establish Dharma..as said in Gita Chapter 2? This point is not well addressed. Re-establish Dharma and vinashayacha duskritam.

  • @jnaanagaanasiri2616
    @jnaanagaanasiri2616 3 года назад

    ಸತ್ಯವಾದ ಮಾತು

  • @kulkarnisandhya1469
    @kulkarnisandhya1469 3 года назад +3

    Acharyarige namaskaragalu 🙏🙏🙏

  • @raghumsalian3369
    @raghumsalian3369 3 года назад +3

    ಸತ್ಯ ...ಸತ್ಯ....ಸತ್ಯ....100%

  • @harisarvottamavaayujeevott3471
    @harisarvottamavaayujeevott3471 3 года назад +4

    Shri Aacharyarige nanna Anantha Anantha pranaamagalu aacharyare neevu illi aadiruva prathiyondu maathu aksharasaha nijaavadaddu Dharmo Rakshathi Rakshitaha🙏🙏🙏🙏🙏

  • @varalakshmigowda5606
    @varalakshmigowda5606 3 года назад

    Nimma Ondondu Maathugallu Athyaadbhutha Sathya Gurugale NIMAGE Ananthaanantha Vandanegalu Dhanyosmi

  • @laxmisutagatti5685
    @laxmisutagatti5685 2 года назад

    Gurugle neemn ondsri neem darshan mdkolbeku pls address tilisi gurugale

  • @soorajrao5203
    @soorajrao5203 3 года назад +1

    👌💐

  • @namishradhakrishnaseva2941
    @namishradhakrishnaseva2941 3 года назад +2

    Superb mathuuuu gurujii🙏🙏🙏👍👌👌👌

  • @sudhaprabhu4412
    @sudhaprabhu4412 3 года назад +2

    Yes Guruji neehu heliddu noorakke nooru sariyagide🙏🏿🙏🏿👍🙏🏿🙏🏿

    • @raghur5134
      @raghur5134 3 года назад +1

      ಒಳ್ಳೆಯ ಸಂದೇಶ ಗುರುಗಳೇ

  • @vinaypanchannavar6462
    @vinaypanchannavar6462 3 года назад +2

    Om Namah Shivay. Om Namo Bhagvate Vasudevay Namah .Om Namo Narayanay Namah . Har Har MahadevJai Bhavani mata

  • @renukasr2309
    @renukasr2309 3 года назад +2

    PUJYASRI ACHARYARIGE BAKTIPURVAKA NAMASKARAGALU 🙏🙏🙏🙏🙏

  • @umablakkundimath538
    @umablakkundimath538 3 года назад +3

    Sharnu sharanarti gurugale tumba valleaya nudi heliddiri🙏🙏💐

  • @bharathputtur1884
    @bharathputtur1884 3 года назад +2

    Gurubhyo namaha krishnam vande jagadguru

  • @maheshgowda5222
    @maheshgowda5222 3 года назад +1

    ಸತ್ಯ ಸತ್ಯ

  • @srikanthkp4529
    @srikanthkp4529 3 года назад +2

    Gurugale 🙏🙏🙏🙏

  • @vijayar6342
    @vijayar6342 3 года назад +2

    🙏👌👏👍🙏 very true

  • @krgeeta3809
    @krgeeta3809 3 года назад +3

    ಧನ್ಯವಾದಗಳು ಎಲ್ಲರಿಗೂ ಅರಿವು ಬಂದರೆ ಮಾತ್ರ ಉಪಯೋಗ

  • @axnchandu
    @axnchandu 3 года назад +1

    👌

  • @subbalakshmilakshmi4562
    @subbalakshmilakshmi4562 3 года назад +3

    Very nice and heart touching program everyday I hear your bagavatham three to four hours

  • @kumarajayusha1944
    @kumarajayusha1944 3 года назад +2

    Dhanyawada gurugalyigayi🙏🙏🙏 Om namo laxmi narayanaya namaha

  • @guruprasadcv5358
    @guruprasadcv5358 3 года назад

    Very very fine ur advise guruji

  • @basavarajbalubal2476
    @basavarajbalubal2476 3 года назад +1

    Super

  • @nrk1976
    @nrk1976 3 года назад +1

    ನೂರಕ್ಕೆ ನೂರು ಪಟ್ಟು ಸರಿ. 🙏🙏

  • @divyapriya8577
    @divyapriya8577 3 года назад +1

    Danyavada. Gurugale

  • @vanitha4943
    @vanitha4943 3 года назад +2

    💐🙏🙏🙏

  • @jayasreeanand1631
    @jayasreeanand1631 3 года назад +3

    Om sri Seshasainae Namaha🙏😇

  • @gayathrihari1399
    @gayathrihari1399 3 года назад +4

    My greatgrand father left this world as u told
    This is nearly 100 years backHe used to do daily homam and he was awarded Somayaji

  • @maheshvishwakarma5742
    @maheshvishwakarma5742 3 года назад +7

    👏👏👏🙏🙏🙏🙏🙏

  • @SathishKumar-he5st
    @SathishKumar-he5st 3 года назад

    Dhanyavadagalu gurugale

  • @parameshwarharakantra369
    @parameshwarharakantra369 3 года назад

    Namaste acharyare nimma matu Akshata saha satya. ..namage garudapurana keluva aseyide ..bhagvadgeeta mugida mele adannu tilsi please ..

  • @jayaramujayaramu8488
    @jayaramujayaramu8488 3 года назад +3

    Namaste sri. Acharyaravarege🙏🏽
    What he saying about Pooja,Dharma and the present Rajyabhara is very very true.
    He is mentioned each of Matadipatigalu saha not acharnegalu plalane not badopted🙏🏽💐

  • @kuppimylari2655
    @kuppimylari2655 3 года назад +1

    🙏🙏🙏🙏🙏🙏👍👌

  • @namishradhakrishnaseva2941
    @namishradhakrishnaseva2941 3 года назад +3

    Omm shree gurubyo namaha 🙏🙏🙏🙏🙏👌👌👌nimma mathe mathu gurujiii 🙏🙏♥️♥️❣❣

  • @prakashprakash3167
    @prakashprakash3167 3 года назад +1

    👌👌👌👌👌

  • @malathiap6217
    @malathiap6217 3 года назад +1

    ನೀವು ಹೇಗೆ ಎಲ್ಲಾ ತಿಳಿದಿದ್ದೀರಿ. ಧನ್ಯವಾದಗಳು. ಆಚಾರ್ಯರೆ, ಗರುಡ ಪುರಾಣ ಯಾವಾಗಲೂ ಕೇಳಬಹುದಾ