Sriramachandra I Kannada Film Audio Jukebox I Ravichandran, Mohini I Akash Audio

Поделиться
HTML-код
  • Опубликовано: 6 окт 2024

Комментарии • 1,3 тыс.

  • @basavarajkurumanal928
    @basavarajkurumanal928 Год назад +14

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಎಸ ಪಿ ಬಿ ಸರದು ಮತ್ತು ಮಧುರವಾದ ಸಾಹಿತ್ಯ ಡಾಕ್ಟರ ಹಂಸಲೇಖ ಸರದು ಮತ್ತು ಮಧುರವಾದ ಸಂಗೀತ ನಮ್ಮ ಡಾಕ್ಟರ ಹಂಸಲೇಖ ಸರದು ಮತ್ತು ಬಹಳ ಸುಂದರವಾದ ಸಿನಿಮಾ ಮತ್ತು ಎಲ್ಲರಿಗೂ ಧನ್ಯವಾದಗಳು ಸರ

  • @santhusanthu7937
    @santhusanthu7937 4 года назад +86

    ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ

  • @shivaputragouda6334
    @shivaputragouda6334 Год назад +7

    ಪದಗಳ ಜೋಡಣೆ ಮುಂದೆ ಯಾರಿಗೂ ಬರೋದಿಲ್ಲ...ಈ ತರ ಹಾಡುಗಳು ಈ ಭೂಮಿ
    ಇರುವರೆಗು ಶಾಶ್ವತ....ಧನ್ಯವಾದಗಳು ಹಂಸಲೇಖ ಗುರುಗಳಿಗೆ....

  • @basusummi7584
    @basusummi7584 23 дня назад +2

    Who take us in love world only name crazy Star RAVICHANDRAN❤

  • @chethankumarkh9346
    @chethankumarkh9346 5 лет назад +15

    ಆಹಾ ಒಂದೊಂದು ಹಾಡು ಮತ್ತು ಬರಿಸುವಂತಿದೆ..ಕಿವಿಗೆ ಮನಸಿಗೆ ತಂಪು

  • @sunilsunilminchu4538
    @sunilsunilminchu4538 4 года назад +9

    ಹೃದಯಕ್ಕೆ ಯಾವ್ ತರಹ ಸಂಗೀತ. ಮುಟ್ಟುಬೇಕು ಅಂತ ಹಂಸಲೇಖ ತೋರಿಸಿ ಕೊಟ್ಟಿದ್ದಾರೆ ಥ್ಯಾಂಕ್ಸ್ ಸರ್ 😍😍😍

  • @nagarajathippu8291
    @nagarajathippu8291 4 года назад +24

    ತುಂಬಾ ಅರ್ಥ ಪೂರ್ಣ ಹಾಡು ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ.... ಹಂಸಲೇಕ ಸರ್ ಇಸ್ ಗ್ರೇಟ್...

    • @swamyhb5605
      @swamyhb5605 Год назад +2

      ಈ ಹಾಡು ತುಂಬಾ ಸೊಗಸಾಗಿದೆ

  • @cmuniyappa6180
    @cmuniyappa6180 Год назад +11

    ಈ ಹಾಡು ಪೆದ್ದು ವ್ಯಕ್ತಿಯ ಜೀವನದಲ್ಲಿ ತುಂಬಾ ಇಷ್ಟ ವಾದ ಇಂಪಾದ ಒಳ್ಳೆಯ ಹಾಡು ಕೇಳಲು ಚೆನ್ನಾಗಿದೆ. ಸಿರಿಗ ನ್ನಡಂ ಗೆಲ್ಗೆ ಸಿರಿನ್ನಡಂ ಬಾಳ್ಗೆ.

  • @bharjarihuduga6280
    @bharjarihuduga6280 3 года назад +28

    ಚಿನ್ನ ಚಿನ್ನ ನನ್ನ ನೋಡು. ನನ್ನ ಜೋತೆ ಮಾತ್ತನಾಡು. ಕೇಳೇ ಇದು ನಿನ್ನ ಹಾಡು...ನಿನ್ನ ಹಾಡು ಅಲ್ಲ ಗುರು ಇದು ನಮ್ಮ ಹಾಡು ಗುರುವೇ ಹಾಗೇ ಇದೆ . ಸೂಪರ್ ಸೂಪರ್ 👌👌👌👌👌.............

  • @anithas5611
    @anithas5611 2 года назад +19

    ಎಂತ ಅರ್ಥ ಗರ್ಬಿತ ಹಾಡು ಒಂದೊಂದು ಪದಗಳು ಜೋಡಣೆ ಅದ್ಬುತ ❤️

  • @venkateshhiregoudar2727
    @venkateshhiregoudar2727 3 года назад +13

    Ravi sir tarah film yaru madakagal. Hamsalekha sir tarah sangit samyojane yarigu madakagal. SPB sir chitra mam niman hadinalli mirisoru bere yarilla... Yellarigu tumba danyavad.. Miss you SPB sir

    • @krishnegowdan.h7661
      @krishnegowdan.h7661 3 года назад

      Yes

    • @sushantha1496
      @sushantha1496 3 года назад +1

      Ravi sir madirod Ella remake guru , sumne buildup kodbeda. Hamsalekha irlilla Andre enilla ee film galu

  • @manisri-ek5jq
    @manisri-ek5jq Месяц назад +27

    My favourite song I love you so much ram❤❤❤❤❤❤❤❤❤❤❤

  • @rajashekarakl8092
    @rajashekarakl8092 2 года назад +17

    ಏನ್ ಅದ್ಬುತ ವಾಗಿದೆ ಅಬ್ಬಾ 👌👌

  • @sadashivan8920
    @sadashivan8920 3 года назад +13

    2.40 to 3.15 Superb composition fit for mobile ringtones. Hamsalekha sir superb

  • @kjbandaiahswamy9960
    @kjbandaiahswamy9960 4 года назад +77

    ನಮ್ಮ ಕರ್ನಾಟಕ ಹಾಡುಗಳು ಪರಭಾಷೆಯ ಚಿತ್ರಗಳನ್ನು ಮೀರಿಸುವಂತಹ ಸಾಹಿತ್ಯ ಹಾಗೂ ಸಂಗೀತ ನೀಡಿರುವ ನಮ್ಮ ಹಂಸಲೇಖ ಹಾಗೂ ರವಿಚಂದ್ರನ್ ಅವರಿಗೆ ಕೋಟಿ ವಂದನೆಗಳು

  • @prabhubelam2771
    @prabhubelam2771 4 года назад +75

    ನಾನು ಹಳೆಯ ಹಾಡುಗಳೇ ಹೆಚ್ಚಿಗೆ ಇಷ್ಟಪಡೋದು. ನಿದ್ದೆ ಬರದೆ ಇದ್ರೆ ನಾನು ಹಳೆಯ ಸುಮಧುರ ಗೀತೆ ಕೇಳ್ತಾಇದ್ರೆ ನಿದ್ದೆ ತಾನಾಗಿಯೇ ಬರುತ್ತೆ.i Love old songs.

  • @manoharsdhagge3328
    @manoharsdhagge3328 5 лет назад +9

    ಕನಸುಗಾರನ ಸುಪರ ಮೂವೀಸ ಮತ್ತು ಹಿಟ ಹಾಡುಗಳು ಮತ್ತೆ ಮತ್ತೆ ಕೇಳುವ ಇಂಪಾದ ಗಿತೇಗಳು.

  • @pushpanjalianjali2774
    @pushpanjalianjali2774 6 лет назад +15

    WT a amazing songs kelthidre mathe mathe keltirbeku ansute all songs supar music antu masth ede . mareyalagada songs.suparrrrr.

  • @Bhavishgowda
    @Bhavishgowda 2 года назад +7

    E ಸಂಗಿಗೆ ಜೀವ ತುಂಬಿರದು ಒಂದು Music ಇನ್ನೊಂದು ಅವರು ಆಡಿರೋ ಶೈಲಿ ಅಧ್ಬುತ ವಾದ Voices

  • @kubersanadi552
    @kubersanadi552 Год назад +2

    V Ravichandran..
    Kannadada Kanasugaraa.. Love you guru

  • @rajucmysore3955
    @rajucmysore3955 3 года назад +11

    2021ರಲ್ಲು ಈ ಸಂಗೀತ ಮೀರಸುವರು ಯಾರು ಇಲ್ಲ.. hats off hamsaleksha sir

  • @gopalkrishnaarer7145
    @gopalkrishnaarer7145 3 года назад +5

    Evergreen all time super hit songs...Thanks for Hamsalekha Sir....and Ravichandran Sir.....🙏👌👌

  • @vishwanathavishwa5508
    @vishwanathavishwa5508 5 лет назад +108

    ನಮ್ಮ ಕನ್ನಡ ಹಾಡುಗಳನ್ನು ಕೇಳುವುದು ತುಂಬಾ ಸಂತೋಷ ವಾಗುತ್ತೆ ಜೈ ಕನ್ನಡ

  • @pavithracl9835
    @pavithracl9835 3 года назад +107

    ವಾಹ್ ಸೂಪರ್ song 💕💕💕💕2021ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ 👏👏👏

  • @sharanayyaswamyrevoor1413
    @sharanayyaswamyrevoor1413 Год назад +13

    ಅಂದು ಇಂದು ಮುಂದೆ ಎಂದೆಂದಿಗೂ ಮರೆಯಲಾಗದ ಹಾಡುಗಳು

  • @shivakumarcolurs8044
    @shivakumarcolurs8044 4 года назад +17

    ಸೂಪರ್ ಸಾಂಗ್ಸ್ ಹಾಗು ಸಂಗೀತ ಸೂಪರ್ ರವಿಚಂದ್ರ ಸರ್ ಸೂಪರ್ ನಮ್ಮ ನಾಡು ನಮ್ಮ ನುಡಿ 👌👌👌👌🙏🙏🙏🙏🙏

  • @kotrappa1373
    @kotrappa1373 Год назад +8

    Ravichandran & Hamsalekha sir combination super

  • @Basavanaguoudapatel
    @Basavanaguoudapatel 8 месяцев назад +1

    Super ಕ್ರೇಜಿ ಸ್ಟಾರ್ ರವಿಚಂದ್ರನ್ ❤❤❤

  • @basavarajubasava8065
    @basavarajubasava8065 4 года назад +64

    2020ರಲ್ಲು ಈ ಸಂಗೀತ ಮೀರಸುವರು ಯಾರು ಇಲ್ಲ.. ಸೂಪರ್

  • @ManjunathManju-cr9od
    @ManjunathManju-cr9od Год назад +1

    ನಾದ ಬ್ರಹ್ಮ ಹಂಸಲೇಖ ಸರ್ ಅವರ ಹಾಡುಗಳು ಕೇಳುವುದೇ ಒಂದು ಭಾಗ್ಯ

  • @lalasabpathan5948
    @lalasabpathan5948 5 лет назад +9

    ಸೂಪರ್

  • @Sumithra_aduge_mane
    @Sumithra_aduge_mane 4 месяца назад +2

    I love ravichandran film songs and Hamsaleka music also

  • @krishnamurthy911
    @krishnamurthy911 4 года назад +35

    ಸುಂದರ ಸುಮಧುರ ಅರ್ಥ ಪೂರ್ಣ ಹಾಡುಗಳು💕💕💕💜💝

  • @paramr6390
    @paramr6390 6 лет назад +19

    ನಾದಬ್ರಹ್ಮ ಹಂಸಲೇಖ ಗುರುಗಳಿಗೆ ವಂದನೆಗಳು

  • @ಸೇನೆರೈತ
    @ಸೇನೆರೈತ 6 лет назад +19

    ಇ.ಸಿನಿಮಾದ.ಒಂದು.ಹಾಡಿನಲ್ಲಿ.ಬರುವ.ಮ್ಯೂಜಿಕ್.ಟ್ಯೂನ್.ತುಂಬಾ ಸುಂದರವಾಗಿದೆ.ಅದನ್ನ.ನಾನು.ನನ್ನ.ಮೋಬೈಲ್ ನಲ್ಲಿ ರಿಂಗ್.ಟೋನ್.ಮಾಡಿಕೊಂಡಿದ್ದರು
    ಹಾಗು.ಹಂಸಲೇಖ.ಸಾರ್.ಹಾಡುಗಳು.ಎಂದರೆ ಅತ್ಯಹದ್ಬುತವಾಗಿರುತ್ತವೆ.

  • @nagabushananaga2679
    @nagabushananaga2679 6 лет назад +264

    ಕನ್ನಡದ ಹಾಡುಗಳು ನಮ್ಮ ಪಕ್ಕದ ರಾಜ್ಯಗಳ ಜನರು ತುಂಬಾ ಒಳ್ಳೆಯ ಹಾಡುಗಳು ಎಂದು ಹೇಳಿದಾಗ ನನಗಂತೂ ತುಂಬಾ ಖುಷಿ ಆಯಿತು. ಜೈ ಕನ್ನಡ ಮಾತೆ ಭುವನೇಶ್ವರಿ.

  • @g.r.rajakeerthig.r.jayacha9854
    @g.r.rajakeerthig.r.jayacha9854 4 года назад +3

    Hamsaleka Kannada devaru

  • @ningappauyyale7851
    @ningappauyyale7851 2 года назад +3

    ಕನ್ನಡ ದ ಸಾಹಿತ್ಯ ಮತ್ತು ಸಂಗೀತ ದ ಕೋಗಿಲೆ ಹಂಸಲೇಖ ಸರ್

  • @devarajdevu3521
    @devarajdevu3521 6 лет назад +4

    ಶ್ರೀ ರಾಮಚಂದ್ರ audio saagu super

  • @ಮಾದಗಟ್ಟಿಮೊದಶಟ್ಟಿ

    ಎ೦ದೆ೦ದಿಗೂ ಮರೆಯಲಾರ ಗದ ಹಾಡು

  • @lokeshsmnaiklokeshsmnaik7650
    @lokeshsmnaiklokeshsmnaik7650 4 года назад +2

    ಹಂಸಲೇಖ ಸರ್ ನಿಮಗೆ ಅಭಿನಂದನೆಗಳು

  • @powerstaryoutubechannel8027
    @powerstaryoutubechannel8027 3 года назад +10

    ಚಿಕ್ಕಬಳ್ಳಾಪುರ ( ಜಿಲ್ಲೆ) ಗೌರಿಬಿದನೂರು. (ತ್ರಾ)ಹೊಸೂರು (ಹೋ) ರಮಾಪುರ (ಪ೦ಚಾಯಿತಿ) ಹಂಪಸಂದ್ರ (ಪೋ) ಕುದುರೇ ಬ್ಯಾಲ್ಯ (ಊರು)ಸುನೀಲ್ ರವಿಚಂದ್ರ Big Fan

  • @basavarajbr4083
    @basavarajbr4083 4 года назад +6

    Spb Ravi sir combination supero super fantastic song

  • @ka17rockridersss96
    @ka17rockridersss96 6 лет назад +13

    Chinna chinna nanna nodu nanna jote mathdu😍

  • @iamvillan8547
    @iamvillan8547 2 года назад

    Happy Birthday ಹಂಸಲೇಖ ಜೀ

  • @arunabai934
    @arunabai934 3 года назад +1

    Spb sir matte Karnataka dalli huttu banni pls I Miss u sir 🙏🙏🙏

  • @kallu001
    @kallu001 4 года назад +10

    Karadi ge jamoon thinisodalla idhu lyrics andre idhu music andre.Hamsaleka the legend

  • @hareeshhareesh3676
    @hareeshhareesh3676 11 месяцев назад +1

    ಹಂಸಲೇಖ ಸರ್ 🎉

  • @MohanKumar-gc2bb
    @MohanKumar-gc2bb 6 лет назад +6

    tis movie songs all ever green songs tank u hamsalekha sir hats off u 👌👌👌👌

  • @devindramksuppersongdevind4208
    @devindramksuppersongdevind4208 5 лет назад +11

    Super Happy Hamsaleka sir sirsati yarill

  • @MaheshMahesh-pl8gu
    @MaheshMahesh-pl8gu 3 года назад

    ಕನ್ನಡ ಹಾಡು ಕೇಳೊಕೆ ಚಂದ

  • @shabashrbhai7858
    @shabashrbhai7858 3 года назад +11

    Super 👌👌
    Anyone listened/listening this wonderful songs in 2021 ?

  • @ankanayak9915
    @ankanayak9915 4 года назад +12

    ಕನ್ನಡ ಚಿತ್ರರಂಗಕ್ಕೆ ನಾದಬ್ರಹ್ಮ ಹಂಸಲೇಖ ರ ಕೊಡುಗೆ ಅಪಾರ,

    • @dvii9305
      @dvii9305 8 месяцев назад +1

      Sprrr

  • @ganeshhuchappa1953
    @ganeshhuchappa1953 4 года назад +1

    I love u Chandan and hamsalekha song

  • @BashaBhasha-ik6kd
    @BashaBhasha-ik6kd 4 года назад +11

    👌❤️👌❤️👌❤️👌❤️👌

  • @rameshyankanchikar479
    @rameshyankanchikar479 4 года назад +1

    ಜೈ ಕನ್ನಡ

  • @khajasabagarbatti1547
    @khajasabagarbatti1547 3 года назад +3

    ಹಂಸಲೇಖ ಸರ್ ಒಂದು ಸಂಲಾಂ

  • @santhoshyvsanthu6859
    @santhoshyvsanthu6859 3 года назад +1

    Super duper songs.... Santhu

  • @srinivasg9069
    @srinivasg9069 3 года назад +7

    ತುಂಬ ಇಂಪಾದ ಹಾಡುಗಳು ಮೋಡಿ ಮಾಡುತ್ತವೆ

  • @santoshkumarkumar9233
    @santoshkumarkumar9233 3 года назад

    ನನಗ್ ನಿದ್ದೆ bartella

  • @sundarm8885
    @sundarm8885 4 года назад +5

    ಹಂಸಲೇಖಕ್ಕೆಸರಿಸಾಟಿಯಾಗಿ ಯಾರು ಇಲ್ಲ

  • @gurupadapatil5957
    @gurupadapatil5957 3 года назад

    ಸುಂದರ ಸಾಹಿತ್ಯ , ಲಯಬದ್ಧ ಸಂಗೀತ ಸದಾ ಗುನುಗುವ ಹಾಡುಗಳು . ಹಂಸಲೇಖ ಕನ್ನಡದ ಚಿತ್ರಗೀತೆಗಳ ಬ್ರಹ್ಮ

  • @ಪಂಚಮುಖಿಧ್ಯಾನಕೇಂದ್ರPanchamukhid

    ಅದ್ಭುತ ಗೀತೆಗಳು

  • @nethras6317
    @nethras6317 3 года назад +6

    👌 song

  • @NagarathnaSN-h3u
    @NagarathnaSN-h3u Месяц назад

    ನ ನ ಗೆ ನನಗೆ ಹಂಸಲೇಖ ಸರ್ ಅಂದ್ರೆ ಇಷ್ಟ

  • @shankargrshankargr8474
    @shankargrshankargr8474 7 лет назад +22

    love u ravichandran and hamsalekha sir

  • @ravindraravi568
    @ravindraravi568 Год назад +1

    Beautiful lyrics hamsaleka sir.

  • @muniraj313
    @muniraj313 4 года назад +1

    ಸುಮಧುರವಾದ ಗೀತೆ

  • @SidduhpSidduhp
    @SidduhpSidduhp 4 года назад +41

    ನನ್ನ ಪ್ರೀತಿಯ ಕನ್ನಡ 🙏💐

  • @agastyaapoorva
    @agastyaapoorva Год назад +4

    ರವಿ ಹಂಸ ಅಂದ್ರೆ ಅಲ್ಲೊಂದು ಅಧ್ಭುತ ಸಂಗೀತ ಲೋಕ.... ❤️❤️❤️

  • @gopalauppar6585
    @gopalauppar6585 4 года назад +1

    Hamsaleka.sar.super.sang

  • @wadirajubhale9782
    @wadirajubhale9782 3 года назад +4

    Miss U Singing God SPB Guruji🙏🙏 Love U Guruji❤️❤️

  • @RameshR-w7s
    @RameshR-w7s 6 часов назад

    Spb voice so beautiful

  • @sureshk9241
    @sureshk9241 2 года назад +6

    Love song super yashwanth s 👍👍❤️❤️

  • @yogeshac3640
    @yogeshac3640 2 года назад +1

    ಸಾಹಿತ್ಯ ಸಂಗೀತ ಹಂಸಲೇಖ. ಗಾಯನ. ಮನು

  • @krishnakitti-qu6dl
    @krishnakitti-qu6dl Год назад +6

    All time hit songs🎶🎶👌

  • @VinodVinod-zu9zk
    @VinodVinod-zu9zk 3 года назад +1

    S P B ಸರ್ 🙏🙏🙏🙏🙏

  • @purushothamasonnappa438
    @purushothamasonnappa438 8 лет назад +3

    gandharva lokada haadugalu. Hamsalekha Sir thanks to your composition.

  • @bhagyalakshmilakshmi5437
    @bhagyalakshmilakshmi5437 3 года назад +10

    💕💞💞💞💞💞💞

  • @praveengeetha1380
    @praveengeetha1380 4 года назад

    Ravichandran song Andre namge tumba ista nam guru avru

  • @ravichandra4411
    @ravichandra4411 6 лет назад +6

    super

  • @nisarga2950
    @nisarga2950 2 года назад +1

    Hamsalekha sar music my heart praveen

  • @ramuchitragara8476
    @ramuchitragara8476 6 лет назад +8

    Supper and supper song sir

  • @manjunathmanjunath6753
    @manjunathmanjunath6753 3 года назад +5

    ನನ್ನ ಫೇವರಿಟ್ ಸಾಂಗ್

  • @Manjula-in7qj
    @Manjula-in7qj 4 года назад +1

    E adu thumba super

  • @ravindranathravindra4963
    @ravindranathravindra4963 3 года назад +11

    ❤️❤️ ಸೂಪರ್ ಸಾಂಗ್

  • @ranganathabssruju5777
    @ranganathabssruju5777 3 года назад +1

    All song musical hit song this is Hamsalekha and Ravi sir combination power of music

  • @jaggujaggu3458
    @jaggujaggu3458 Год назад

    Kannada song andre hege erbeku antha avgale thorsi kottidare kannadana preethisoru jasti agtha erbeku ❤❤❤

  • @wysiwyg5436
    @wysiwyg5436 6 лет назад +47

    ಆಹಾ! ಚಿತ್ರಾ 👌👌

  • @ambikas9574
    @ambikas9574 2 года назад

    Super songs sir mathhe mathhe kelbeku anisuthhe

  • @prathaphemmane1061
    @prathaphemmane1061 6 лет назад +10

    Evergreen

  • @bhyrapparachappa6376
    @bhyrapparachappa6376 4 года назад +14

    This is legend hamsaleka Sir super hit songs & music I love music

  • @praveenaachari8461
    @praveenaachari8461 3 года назад

    Hamsaleka music super sir

  • @prathapg.b.prathap2910
    @prathapg.b.prathap2910 6 лет назад +34

    any time evergreen hamsalekha&ravichandran songs

  • @SharnuPapnal
    @SharnuPapnal Месяц назад

    ❤❤❤❤❤❤❤❤ 6❤

  • @manojpriyanikkinikki906
    @manojpriyanikkinikki906 6 лет назад +12

    Ravichandran is one da great actor for indian cinema Equally great composer for indian cinema mr.Hamsalekha sir 👍👍👍👍👌👌👌👏👏👏👏

  • @kalashilpirangu9923
    @kalashilpirangu9923 Год назад

    ಲವ್ ಅನ್ನೋದು ಖುಷಿ,,,,,,,,,

  • @hariprasadpoojary3282
    @hariprasadpoojary3282 4 года назад +14

    ಪ್ರತಿ ದಿನ ಕೇಳ್ತೀನಿ

    • @shwethak5507
      @shwethak5507 4 года назад +1

      Naanu kuda prati Dina keltene

  • @rohinimoger9149
    @rohinimoger9149 4 месяца назад +1

    Suppr❤❤

  • @Pavankumar-nw4lm
    @Pavankumar-nw4lm 3 года назад +9

    Lockdown 2.o nalli yaru kellthidera songs na 👍