Nimma grow bag green and orrenge colour bag chennagidya... Adu meesho indla purchase madidu ..? Chennagidya nav kuda purchase madbovda? Estu time aithu purchase madi?
ಗ್ರೋ ಬ್ಯಾಗ್ ತುಂಬಾ ಚೆನ್ನಾಗಿದೆ ಹಾಗೆ ತುಂಬಾ ಅಗಲ ಇದೆ ಈ ಗ್ರೋ ಬ್ಯಾಗ್ ತಗೋಳಬಹುದು🙏ನನ್ನ ಚಾನೆಲ್ನಲ್ಲಿ ಗ್ರೋ ಬ್ಯಾಗ್ ವಿಡಿಯೋ ಹಾಕಿದ್ದೇನೆ ನೋಡಿ ಅವಾಗ ನಿಮಗೆ ಡೀಟೇಲ್ಸ್ ಗೊತಾಗುತ್ತೆ
ಗಿಡವನ್ನು ಮೊದಲು ಸ್ವಲ್ಪ ಟ್ರಿಮ್ ಮಾಡಿ ಗಿಡದ ಬುಡ ಬಿಡಿಸಿ ದನದ ಒಣ ಗೊಬ್ಬರ ಹಾಗೆ ನೆಲಕಡಲೆ ಹಿಂಡಿ ಹಾಕಿ ಮಣ್ಣು ಮುಚ್ಚಿ ಅದೇ ದಿನ ಗಿಡಕ್ಕೆ maicrola ಮತ್ತು maltiflex ಸ್ಪ್ರೇ ಮಾಡಿ 10days ಬಿಟ್ಟು ಮತ್ತೆ ಮಾಡಿ ಗೊಬ್ಬರ ಹಾಕಿ 1month ವರೆಗೆ yava ಗೊಬ್ಬರ ಹಾಕುದು ಬೇಡ 1month ನಂತ್ರ ಪುನಃ ಗೊಬ್ಬರ ಹಾಕಿ
ನಿಮಗೂ ತುಂಬಾ ಧನ್ಯವಾದ ಮೇಡಂ❤
👌👌 tq akka olle mahiti kottadakke🙏🙏
Welcome sister 🌹🌹🌹
Super information
Thank u sister 🌹
Malige gida da chigarida mogu onagi udurtide ideke yen tipc heli
Adakke fertilzer shopnalli spray sigthade nanna gidadalli antha problm ella
Yere gobbara hakuvudannu thilisi pls
Ok medum
ನೀವು ಮೈಕ್ರೋಲ ಮತ್ತೆ multiplex ಸ್ಪ್ರೇ ಮಾಡ್ತಿರಾ?
Hawdu
ಮೇಡಂ ನನ್ನ ಮಲ್ಲಿಗೆ ಗಿಡದ ಎಲೆ ಸುಟ್ಟ ಹಾಗೆ ಆಗಿಧೆ ಎಂಥ ಮಾಡುದು plz heli
ಸುಟ್ಟ ರೋಗ ಇದೆ ನಿಮ್ಮ ಗಿಡದಲ್ಲಿ ಅದಕ್ಕೆ bavastin ಸ್ಪ್ರೇ ಮಾಡಿ 15ದಿನಕ್ಕೊಮ್ಮೆ ಸ್ಪ್ರೇ ಮಾಡಿ
@ShrestaFamily thank medam... ಗೊಬ್ಬರ ಹಾಕಿದ ಮೇಲೆ ಸ್ಟಾರ್ಟ್ ಅಧದ್ದು ಅನ್ನಪೂರ್ಣ ಗೊಬ್ಬರ
Hawda medum
Please tell me my plants not growing and not giving flovers i sending lots of money
Nimma grow bag green and orrenge colour bag chennagidya... Adu meesho indla purchase madidu ..? Chennagidya nav kuda purchase madbovda? Estu time aithu purchase madi?
ಗ್ರೋ ಬ್ಯಾಗ್ ತುಂಬಾ ಚೆನ್ನಾಗಿದೆ ಹಾಗೆ ತುಂಬಾ ಅಗಲ ಇದೆ ಈ ಗ್ರೋ ಬ್ಯಾಗ್ ತಗೋಳಬಹುದು🙏ನನ್ನ ಚಾನೆಲ್ನಲ್ಲಿ ಗ್ರೋ ಬ್ಯಾಗ್ ವಿಡಿಯೋ ಹಾಕಿದ್ದೇನೆ ನೋಡಿ ಅವಾಗ ನಿಮಗೆ ಡೀಟೇಲ್ಸ್ ಗೊತಾಗುತ್ತೆ
Nana gida 2 month gidake yenu madabeku
ದನದ ಒಣ ಗೊಬ್ಬರ / Compost/ ಹಿಂಡಿ / yavudu bekadru ಹಾಕಬಹುದು ಏನು ಪ್ರಾಬ್ಲಮ್ ಇಲ್ಲ
Dana da ona gobbara haki yestu Dina da mele hindi hakbeku
ಒಟ್ಟಿಗೆ ಹಾಕಬಹುದು ಏನು ಪ್ರಾಬ್ಲಮ್ ಇಲ್ಲ
@@ShrestaFamily ok thank you sis
Nimige yestu hoo aguthade?yestu gida untu.
ಹೂ ಆಗುವ ಗಿಡ 40ಇದೆ ಈವಾಗ 3ಚೆಂಡು ಸಿಗ್ತಾದೆ ನೆಕ್ಸ್ಟ್ ಜಾಸ್ತಿ ಆಗ್ತಾದೆ ಈವಾಗ ಮಳೆಗೆ ಕಡಿಮೆ ಬೇರೆ ಗಿಡ ಸಣ್ಣದು
ಸ್ಪ್ರೇ ಯಾವಧು madam
Maicrola
@@ShrestaFamily ಹಿಂಡಿ ಹಾಕಿ ಎಷ್ಟ್ ದಿನ ನಂತರ hakbeku
ಮಳೆ ಬರುವಾಗ ಹಾಕಬೇಡಿ ಬೇರೆ ಯಾವಾಗ ಬೇಕಾದ್ರು ಹಾಕಬಹುದು
Ennu yavagalu msg madutha eri thankq
😍😍😍😍😍😍
Naanu 150giga hakide maleyida yella satthu hoyitthu
Evaga gida nedbedi sister
ಯಾವ ಎಣ್ಣೆ ಹೊಡಿಬೇಕು ಹೇಳಿ ಫುಲ್ ಹುಳ ಗಿಡದಲ್ಲಿ
Fegasus ಸ್ಪ್ರೇ ಮಾಡಿ ತುಂಬಾ ಒಳೆದು
ಮಲ್ಲಿಗೆ ಗಿಡಕ್ಕೆ ಅಷ್ಟು ಚಿಕ್ಕ ಪೋಟ್ ಸಾಕ ಮೇಡಂ
ಸಾಕಾಗ್ತಾದೆ. ಮೇಡಮ್ ಅದರಲ್ಲಿ ತುಂಬಾ ಹೂವು ಆಗ್ತಾದೆ
Nim contct number kodbouda?
ಗಿಡ ಸೇಲ್ ಮಾಡುವಾಗ ನಂಬರ್ ಕೊಡತೇನೆ
ನಾನು ಕೆಲವೊಂದು ಮಾಹಿತಿಗಾಗಿ ನಿಮ್ಮಲ್ಲಿ ನಂಬರ್ ಕೇಳಿದ್ದು... ನಂಗೆ ಗಿಡ ಬೇಡ ಮೇಡಂ
Ok
Please tell me my plants not growing and not giving flovers i sending lots of money
ಗಿಡವನ್ನು ಮೊದಲು ಸ್ವಲ್ಪ ಟ್ರಿಮ್ ಮಾಡಿ ಗಿಡದ ಬುಡ ಬಿಡಿಸಿ ದನದ ಒಣ ಗೊಬ್ಬರ ಹಾಗೆ ನೆಲಕಡಲೆ ಹಿಂಡಿ ಹಾಕಿ ಮಣ್ಣು ಮುಚ್ಚಿ ಅದೇ ದಿನ ಗಿಡಕ್ಕೆ maicrola ಮತ್ತು maltiflex ಸ್ಪ್ರೇ ಮಾಡಿ 10days ಬಿಟ್ಟು ಮತ್ತೆ ಮಾಡಿ ಗೊಬ್ಬರ ಹಾಕಿ 1month ವರೆಗೆ yava ಗೊಬ್ಬರ ಹಾಕುದು ಬೇಡ 1month ನಂತ್ರ ಪುನಃ ಗೊಬ್ಬರ ಹಾಕಿ
Hi mam...spray yeradu ottige hakbahuda..pls thilisi..
Yava spry heli