thank you sulibele sir nav odiddaru namage savarakar bagge istu chennagi tilitairalilla what great man was savarakar avar bagge nimma bainda kelataiddare mai jun annutte once thank you sir
@@mokshithramesh3938 lol, Nehru, Gandhi spent years in Jail, Nehru 9 varsha jail li idru and then he was released , itihasa vodu, moorkha thara matadbeda, and another thing ide savrkar jail li iddaga, savarkar tamma gandhiji ge letter enakke baritidda, savarkar na bidslikke, gandhiji politely told him to file a petition and also made a case for his release in 1920, swalpa history bagge tildu matadu, ee RSS du patya pustaka na vodi illi class kodo badlu..
@@mokshithramesh3938 neenu first aa mercy petition vodappa, adralli clemency keltirodu avnu, sumne ninna interpretation kodbeda, objectively vodi helu... " I'm ready to serve the government in any capacity they like, where will the prodigal son return to but to the parental hands of the government " idra artha enappa, avnu Bisi bele baath madi Kodi antha keltiroda ...
Yess savarkar bagge innu poorna vagi thiliyo avakasha sikthu.thanks for every one.britishara kaiyalli 60 rs pention tagondiddu, a duddalli nasik na british slider bar & restaurent alli enne beeru hodeda itihasa nu namge gottaythu.
@@ವಿನಯ್ಕು-8 Nagu Anna nimge Amma ilva? Avr bagge kettadag mathadbeda.. Paapa thumba kashtapattu sakirbahudu. Ugragami nan alla ninna Godse. Nam Mahatha Gandhiyannu Konda Godse.. Pakistanakke nin hogu ashtu ishta idre. Nanu huttirodu ille. Sayod ide mannalli.. Tensn madkobeda ಮರಿ... Sathya yavaglu ಕಹಿಯಾಗಿ iruthe.
You do Ganesha festival as you wish, they do as theirs. In Hinduism, there is no such thing as compulsory- one rule and one way. I have seen many people have ordered for Ganesha idols having Puneeth Raj Kumar attached to... If that is ok, what is your problem with Savarkar?
*ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ…* August 17, 2022 ✍️Shrinivas Karkala ‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ ಅವರಿಗೆ ಕರಿ ನೀರಿನ ಶಿಕ್ಷೆ ಆದುದು ಯಾಕೆ?’ ಎಂದು ಸಾವರ್ಕರ್ ಬೆಂಬಲಿಗರು ಪ್ರಶ್ನೆ ಹಾಕುತ್ತಿದ್ದಾರೆ. ಆದರೆ ಅವರು ಮಾಡಿದ ಸ್ವಾತಂತ್ರ್ಯ ಹೋರಾಟದ ವಿವರ ಒದಗಿಸುವುದಿಲ್ಲ. ಅದಿರಲಿ, ಸಾವರ್ಕರ್ ಅಂಡಮಾನ್ ಶಿಕ್ಷೆಗೆ ಒಳಗಾಗಲು ಕಾರಣ ಒಂದು ಹತ್ಯಾ ಪ್ರಕರಣ. ಅದರ ವಿವರ ಇಲ್ಲಿದೆ. 1911 ರ ಪೂರ್ವದಲ್ಲಿ ಲಂಡನ್ನಿನಲ್ಲಿದ್ದಾಗ ಸಾವರ್ಕರ್ ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ *“ಇಂಡಿಯಾ ಹೌಸ್”* ನ ಖಾಯಂ ಸದಸ್ಯರಾಗಿದ್ದರು. ಮುಸ್ಲಿಮರ ಬಗ್ಗೆ ಮೊದಲಿಂದಲೂ ಅಸಹನೆಯನ್ನು ಬೆಳೆಸಿಕೊಂಡಿದ್ದರೂ, ಲಂಡನ್ನಿನಲ್ಲಿದ್ದಾಗ ಹಿಂದೂ-ಮುಸ್ಲಿಮರಿಬ್ಬರೂ ಭಾರತ ಮಾತೆಯ ಎರಡು ಕಣ್ಣುಗಳು ಎಂದು ಬಣ್ಣಿಸಿ 1857 ರ ಬಂಡಾಯದ ಬಗ್ಗೆ *“ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ”* ಎಂಬ ಪುಸ್ತಕವನ್ನೂ ಬರೆದಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದುಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು. ಲಂಡನ್ನಿನಿಂದಲೇ ಮಹಾರಾಷ್ಟ್ರದಲ್ಲಿದ್ದ ತಮ್ಮ *“ಅಭಿನವ ಭಾರತ್”* ನ ಕ್ರಾಂತಿಕಾರಿ ಗೆಳೆಯರಿಗೆ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಲು ಬೇಕಾದ ಪಿಸ್ತೂಲನ್ನು ಸರಬರಾಜು ಮಾಡುತ್ತಿದ್ದರು. ಅಂಥಾ ಒಂದು ಹತ್ಯಾ ಪ್ರಯತ್ನದ ಭಾಗವಾಗಿ ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎಎಮ್ ಟಿ ಜಾಕ್ಸನ್ (1866-1909) ಅನ್ನು ಕೊಲೆ ಮಾಡಲಾಗುತ್ತದೆ. ಜಾಕ್ಸನ್ ತುಂಬಾ ಓದಿಕೊಂಡ ಓರ್ವ ಇಂಡಾಲಜಿಸ್ಟ್ ಮತ್ತು ಇತಿಹಾಸಕಾರ. ಪಂಡಿತ್ ಜಾಕ್ಸನ್ ಎಂಬ ಹೆಸರನ್ನೂ ಗಳಿಸಿದ್ದ ಈ ಅಧಿಕಾರಿ ಭಾರತ ಇತಿಹಾಸದ ಬಗ್ಗೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪ್ರಬಂಧ ಬರೆದ ವಿದ್ವಾಂಸ. ಜಾಕ್ಸನ್ ನ ಹತ್ಯೆಗೆ ಸಾವರ್ಕರ್ ಅವರು ಬ್ರಿಟನ್ನಿನಿಂದ ಕಳಿಸಿದ ಪಿಸ್ತೂಲನ್ನು ಬಳಸಿದ್ದರೆಂದು ಗೊತ್ತಾಗುತ್ತದೆ. ಹೀಗಾಗಿ ಸಾವರ್ಕರ್ ಅವರನ್ನು ಬಂಧಿಸಿ, ಭಾರತದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸುತ್ತಾರೆ. 1909 ರಲ್ಲಿ ಲಂಡನ್ನಿನಲ್ಲಿ ಕರ್ಜನ್ ಅವರನ್ನು ಕೊಂದ ಮದನ್ ಲಾಲ್ ಧಿಂಗ್ರಾ ಕೂಡ ಗಾಂಧಿಯನ್ನು ಕೊಂದ ಗೋಡ್ಸೆಯಂತೆ ಸಾವರ್ಕರ್ ಅವರನ್ನು ತನ್ನ ಗುರು ಎಂದು ಭಾವಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಾವರ್ಕರ್ ತನ್ನ ಶಿಷ್ಯರನ್ನು ಮುಂದೆ ಬಿಟ್ಟು ತಾವು ಹಿಂದೆ ಉಳಿದಿದ್ದರು. ಅವರ ಪಾತ್ರ ಸಾಬೀತಾಗಿ ಶಿಕ್ಷೆಯಾಗಿದ್ದು ಜಾಕ್ಸನ್ ಕೊಲೆ ಪ್ರಕರಣದಲ್ಲಿ ಮಾತ್ರ. ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಜೈಲುಶಿಕ್ಷೆ ಎದುರಿಸಬೇಕಾಗಿ ಬಂದರೂ ಅದನ್ನು ವೀರೋಚಿತವಾಗಿ ಎದುರಿಸದೇ ಅಂಡಮಾನ್ ಗೆ ಹೋದ ಮರುತಿಂಗಳಿಂದಲೇ ಬ್ರಿಟಿಷರಿಗೆ ಶರಣಾಗತಿ ಹಾಗೂ ಕ್ಷಮಾದಾನ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹಾಗೂ ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ತಾವು ಬಿಡುಗಡೆಯಾದ ನಂತರ ಸದಾ ಬ್ರಿಟಿಷರ ಜೊತೆ ಕೈಗೂಡಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆಯುತ್ತಾ ಹೋದರು. ಹೀಗೆ ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು. ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ. ✍️ಶ್ರೀನಿವಾಸ್ ಕಾರ್ಕಳ ಚಿಂತಕರು, ಬರಹಗಾರರು
ಸಾವರ್ಕರ್ ಜೀವನದಲ್ಲಿ 2 ಭಾಗಗಳಿವೆ 1 ಅವರು ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಇದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಏಕೆಂದರೆ ಇದು ನಿಜವಾದ ಸತ್ಯ 2 ನೇ ಭಾಗ ಒಟ್ಟು 6 ಕ್ಷಮಾದಾನ ಪತ್ರಗಳನ್ನು ಬರೆದ ಕಾರಣ ಅವನು ಅಪರಾಧಿ ಮತ್ತು ಅವರು 60 ರೂಪಾಯಿ ಪಿಂಚಣಿಯನ್ನು ಸ್ವೀಕರಿಸುತ್ತಾರೆ ಇದು ನಿಜ ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ ದಾಖಲಿಸಲಾಗಿದೆ ದೇಶದ್ರೋಹಿ ಮತ್ತು ಅವರು ಪಿಂಚಣಿ ಹೆಚ್ಚಿಸುವಂತೆ ಬ್ರಿಟಿಸ್‌ಗೆ ಒತ್ತಾಯಿಸಿದರು ಮತ್ತು ಅವರು ಆರೆಸ್ಸೆಸ್ ಜನರನ್ನು ಬ್ರಿಟಿಷರಿಗೆ ಕಳುಹಿಸಿದರೂ .....
RSS founder is from maharastra so they highlighted their local leaders Savarkar, shivaji in Shaka etc other RSS followers took them as national hero’s … it’s like imposing English or Hindi on others. First respect and adore local culture and local ppl
If you ppl divide freedom fighters of Maharashtra or Karanataka or so called local culture & local leader then the concept of National integration ( rastriya bhavaikyathe will not be there OK..
@@karanappaiah agree with you on unity but without preserving your local culture and imposing language etc is no good it’s different topic, regarding RSS, i just said whatever I observed as ex-rss man, atleast I never heard any other national freedom fighter stories in shake… there many hidden propaganda which I don’t want to discuss here, hopefully majority ppl understand it ‘one day’, now all are in mass ipnotisam😀
I'm not anyone's fan but why only target Savarkar? He was in the toughest jail for 10 years & other jail for 5 years... On the other hand, Nehru was imprisoned in jail with all facilities? How he wrote letters and books in jail? Coz he had blessings of the British.. And our main hero of independence, Gandhi announced unconditional support to the British to counter Bose's call for civil disobedience.... Sent millions of Indians to d!e for the British, got grand welcome in London, he let the British execute Bhagat Singh. He UNdemocratically selected Nehru... But we talk about one apology of Savarkar whose intention was to get released & fight for independence, it's called deception. We never talk about how Gandhi Nehru literally served the British.
ಒಳ್ಳೆಯ ಚರ್ಚೆ.. ಟಿ. ವಿ. ಚಾನೆಲ್ ಗಳು ಇಂತಹ ಕಾರ್ಯಕ್ರಮ ಮಾಡಬೇಕು.. 👍🙏
ಜೈ ಸಾವರ್ಕರ್ ನೀವೇ ನಮಗೆ ಸ್ಫೂರ್ತಿ 😍🇮🇳
ಜೈ ವೀರ್ ಸಾವರ್ಕರ್ ಜಿ ಗೆ ಜೈ ಜೈ ಹಿಂದೂ ರಾಷ್ಟ್ರ 🙏🙏
Hedi sulemaklu hindu..hindu leader Savarkar andre Hedi samaja
@@mdtanveer9087 rande magne ningen problem yake nimma tippi sultan hedi sulemaga 🖕
@@mdtanveer9087 yak mukalyag tindinu mand sulemagana..
ಸಾವಿಗೆ ಸವಾಲಾದ ವೀರ ಸಾವರಕರ್ ಜೀ ಗೆ ಜೈ 🙏
ಜೈ ಸಾವರ್ಕರ್💐💐💐
ಜೈ ಸಾವರ್ಕರ್ 🚩🚩🚩🚩🙏🙏🙏💐💐💐💐
ಅದ್ಭುತ 😲...Jai Savarkar!
Veera savarkar ge jayavaagali savarkar jeevana charite ya book nimminda bega barali sir 🙏
🙏🙏🙏jai Veera savarkar ji,niddramaiah woke up and see this program.
ಇಂತಹ ಸ್ಟೋರಿಗೆ public tv ಇಷ್ಟ ಆಗುವುದು
ಜೈ ಸಾವರ್ಕರ್... ಜೈ ಚಕ್ರವರ್ತಿ ಸೂಲಿಬೆಲೆ...
ಸರ್ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಚರ್ಚೆ ಮಾಡೋಕೆ ಆಗುತ್ತಾ
Jai savarkara 💙💙💙💙💙💙💙
Jai veer sawarkar🙏💐🙏
Good information sir
Thanks 🙏
ಜೈ ವೀರ್ ಸಾವರ್ಕರ್🙏🚩
Thank you so much public tv for making this program...
ಉತ್ತಮ ಕಾರ್ಯಕ್ರಮ💟🙏
ಬಹಳ ಜನರಿಗೆ ಸವರ್ಕ ವಿಷಯ ಗೊತ್ತಾಗಬೇಕು
ಜೈ ವೀರ್ ಸಾವರ್ಕರ್
Guide us to celebrate VEER SAVARKAR'S greatness,
ಜೈ ಸರ್ವರ್ಕರ್
thank you sulibele sir nav odiddaru namage savarakar bagge istu chennagi tilitairalilla what great man was savarakar avar bagge nimma bainda kelataiddare mai jun annutte once thank you sir
ಜೈ ವೀರ ಸಾವರ್ಕರ್
ಜೈ ವೀರ ಸಾವರ್ಕರ್...🙏🚩ಜೈ ಭೀಮ್... 🚩ಜೈ ಹಿಂದೂರಾಷ್ಟ... 🚩🚩✌️
Jai Savarkerji Thank you SULIBELE sir
Super super Sir
Good information
ಜೈ ತಾತ್ಯ
ಜೈ ಹೋ ವೀರ ಸಾವರ್ಕರ್ 🙏🙏🚩🚩
Hedi gala tanda ... haaahaaa nimig nive Hedi galanta archadtirallo
Jai Veera savarkar....
🙏🙏🙏to Badiger, Public TV
Jai veer Savarkar 🇮🇳💕🌺🌺💕🧡🧡.
ನಾವೆಲ್ಲ ಸಾವರ್ಕರ್ 🙏🙏🇮🇳
ಜೈ ವೀರ ಸಾವರ್ಕರ್ 🚩
Real father of India 🙏🥺🚩 Veer Savarkar 🇮🇳
savarkar ❤️
jai savarkar... 🇮🇳🇮🇳
ಜೈ ಗುರುದೇವ 🙏🙏🙏
Veera savarkar jindabad 🇮🇳🇮🇳
Jai veerasavarkar
🙏🙏 Veera Savarkar
🙏🙏🙏
Very good program 👍. Thanks a lot for all the information sir
Jai ho sawarkar
ವೀರ ಸಾವರ್ಕರ್ 🚩💪 ಗಂಡು ಗಲಿ ಹಿಂದೂ fire 🔥 brand
Aadenakke mercy petition baritidda, ond sali alla 5 sala bardidane, inta avru yaava seeme svatantra horatgara..
@@mokshithramesh3938 lol Savarkar sorry kelirod nija adre ..avn yav veerana...
Deshke pranya tyaga madida baghat Singh yallige hogbeku sorry keldavru swatantra hortagara adre??
@@kiran9220 Yes bro..
@@mokshithramesh3938 lol, Nehru, Gandhi spent years in Jail, Nehru 9 varsha jail li idru and then he was released , itihasa vodu, moorkha thara matadbeda, and another thing ide savrkar jail li iddaga, savarkar tamma gandhiji ge letter enakke baritidda, savarkar na bidslikke, gandhiji politely told him to file a petition and also made a case for his release in 1920, swalpa history bagge tildu matadu, ee RSS du patya pustaka na vodi illi class kodo badlu..
@@mokshithramesh3938 neenu first aa mercy petition vodappa, adralli clemency keltirodu avnu, sumne ninna interpretation kodbeda, objectively vodi helu...
" I'm ready to serve the government in any capacity they like, where will the prodigal son return to but to the parental hands of the government " idra artha enappa, avnu Bisi bele baath madi Kodi antha keltiroda ...
ಜೈ ಸಾವರ್ಕರ್ ಜೈ ಹಿಂದೂ ರಾಷ್ಟ್ರ🚩🚩
Super sir
Super
Yes Jai Shree 🙏🙏 ram 🙏🙏 ram
Ryt bro.. Avru ❤️❤️❤️
🔥Jai veer savarkar 🔥
aa nidderamaiahnige makakke hodedange helidiri sulibeleyavare jai veer saavarkar🙏🙏🙏🙏🙏
🔥🔥🔥 sir
ಸಾವರ್ಕರ್ ಜೀ 🥰🤩🤩🤩
ಜೈ ಸಾವರ್ಕರ ಜೀ🚩🚩🚩🚩🚩🔥🔥
ಜೈ ವೀರ ಸಾವರ್ಕರ್ ಜಿ👌 🙏🏼🙏🏼
Super news
Nan Devru Veer Savarkar ji..
🚩🚩
Jai veera Savarkar ji. Deshapremi.. Mahan Horaatagara swatantrayoda veera Savarkar ji.
Jaihind
Jaihind BHARATH
Vandemataram
🇳🇪🇳🇪🇳🇪🇳🇪🇳🇪🇳🇪
Chakravathiji🙏🙏🙏
Jai sarvarkar...jai sole-bele
Savarkar 👌👌👌👌🙏🙏🙏🙏🙏
Jai savarkar 🇮🇳🇮🇳
ಹೆಂಗ್ ಪುಂಗ್ಲೇ
ಜೈ ಸಾವರ್ಕರ್ 🚩🚩🚩🚩
He is the legend.. ❤️
Veera Saavarkar 🙏🚩🙏
🙏🚩🚩🚩🚩🚩
Namo savarkar
❤
👌👌👌👌sir
Veer 🙏
ಏನೇ ಆದ್ರೂ ಕಾಂಗ್ರೆಸ್ ನವರಿಗೆ ಥ್ಯಾಂಕ್ಸ್ ಹೇಳಬೇಕು , ಸಾವರ್ಕರ್ ಬಗ್ಗೆ ನಮ್ಮಂಥವರಿಗೆ ಮಾತ್ರ ಗೊತ್ತಿತ್ತು ಈಗ ಇಡೀ ರಾಜ್ಯದ ಜನತೆಗೆ ಗೊತ್ತಾಗೋ ಹಾಗಾಯ್ತು
Yess savarkar bagge innu poorna vagi thiliyo avakasha sikthu.thanks for every one.britishara kaiyalli 60 rs pention tagondiddu, a duddalli nasik na british slider bar & restaurent alli enne beeru hodeda itihasa nu namge gottaythu.
Correct!!
Savarkar killed British - no congress or no one know it . Now it's coming out!!
Savarkarji was having great courage!!
🤣🤣🤣 Bootu Nakkida Hedi Savarkar 🤣🤣
@@nizamuddeenparlia3336 ಥೂ ನಿಮ್ ಅವ್ವನ್ ಹೇಲ್ ತಿನ್ನೊ ಸೊಳೆ ಮಗನೆ ಉಗ್ರಗಾಮಿ ದೇಶ ದ್ರೋಹಿ ಸೊಳೆ ಮಕ್ಳ ನೀವು ಪಾಕಿಸ್ತಾನಕ್ಕೆ ತೊಲಗಿ
@@ವಿನಯ್ಕು-8 Nagu Anna nimge Amma ilva? Avr bagge kettadag mathadbeda.. Paapa thumba kashtapattu sakirbahudu.
Ugragami nan alla ninna Godse. Nam Mahatha Gandhiyannu Konda Godse..
Pakistanakke nin hogu ashtu ishta idre. Nanu huttirodu ille. Sayod ide mannalli..
Tensn madkobeda ಮರಿ... Sathya yavaglu ಕಹಿಯಾಗಿ iruthe.
ಜೈ ಸಾವರ್ಕರ್ ಜೈ ಘೋಡ್ಸೆ
Jai
Jai veer neharu ji jai congress
👌👌
Anna ❤️🙏
I'm hindu Why I Want Worship Savarkar With lord Ganesh Just Ram bhakt Worship With Savarkar lord Ram BJP Next Divide between Hindu vs Hindu..
Nobody is worshipping him . They are showing a gratitude and creating awareness.
You do Ganesha festival as you wish, they do as theirs. In Hinduism, there is no such thing as compulsory- one rule and one way. I have seen many people have ordered for Ganesha idols having Puneeth Raj Kumar attached to... If that is ok, what is your problem with Savarkar?
ಮರಾಠಾ ಗುಲಾಮರಿಗೆ ನಮಸ್ಕಾರ🔥🙏🏽
ಲೋ ನೀನು ಮುಸ್ಲಿಮ್ ಹೈ ಬ್ರೀಡ್ ತಳಿ
Use less fellow they not fought for Maharashtra independence , they fought for India independence !!
Ninu
Gandhi mattu Neharu nimm urinavara
@@hddcbasavaraj5020 yake nim urnavra
Jai Bhagat singh
Sir, we need to give Bharat Rathna, please focus on this
, in your feature words.,
We want true history. Don't want congress history
🤣🤣🤣ತಿಪ್ಪೇಸಿ ಸುವರ್ ಚೂಲಿಬೆಲೆ
Jai SIDDATULLA KHAN
Yes sham lowda
*ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ…*
August 17, 2022
✍️Shrinivas Karkala
‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ ಅವರಿಗೆ ಕರಿ ನೀರಿನ ಶಿಕ್ಷೆ ಆದುದು ಯಾಕೆ?’ ಎಂದು ಸಾವರ್ಕರ್ ಬೆಂಬಲಿಗರು ಪ್ರಶ್ನೆ ಹಾಕುತ್ತಿದ್ದಾರೆ. ಆದರೆ ಅವರು ಮಾಡಿದ ಸ್ವಾತಂತ್ರ್ಯ ಹೋರಾಟದ ವಿವರ ಒದಗಿಸುವುದಿಲ್ಲ. ಅದಿರಲಿ, ಸಾವರ್ಕರ್ ಅಂಡಮಾನ್ ಶಿಕ್ಷೆಗೆ ಒಳಗಾಗಲು ಕಾರಣ ಒಂದು ಹತ್ಯಾ ಪ್ರಕರಣ. ಅದರ ವಿವರ ಇಲ್ಲಿದೆ.
1911 ರ ಪೂರ್ವದಲ್ಲಿ ಲಂಡನ್ನಿನಲ್ಲಿದ್ದಾಗ ಸಾವರ್ಕರ್ ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ *“ಇಂಡಿಯಾ ಹೌಸ್”* ನ ಖಾಯಂ ಸದಸ್ಯರಾಗಿದ್ದರು. ಮುಸ್ಲಿಮರ ಬಗ್ಗೆ ಮೊದಲಿಂದಲೂ ಅಸಹನೆಯನ್ನು ಬೆಳೆಸಿಕೊಂಡಿದ್ದರೂ, ಲಂಡನ್ನಿನಲ್ಲಿದ್ದಾಗ ಹಿಂದೂ-ಮುಸ್ಲಿಮರಿಬ್ಬರೂ ಭಾರತ ಮಾತೆಯ ಎರಡು ಕಣ್ಣುಗಳು ಎಂದು ಬಣ್ಣಿಸಿ 1857 ರ ಬಂಡಾಯದ ಬಗ್ಗೆ *“ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ”* ಎಂಬ ಪುಸ್ತಕವನ್ನೂ ಬರೆದಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದುಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು.
ಲಂಡನ್ನಿನಿಂದಲೇ ಮಹಾರಾಷ್ಟ್ರದಲ್ಲಿದ್ದ ತಮ್ಮ *“ಅಭಿನವ ಭಾರತ್”* ನ ಕ್ರಾಂತಿಕಾರಿ ಗೆಳೆಯರಿಗೆ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಲು ಬೇಕಾದ ಪಿಸ್ತೂಲನ್ನು ಸರಬರಾಜು ಮಾಡುತ್ತಿದ್ದರು.
ಅಂಥಾ ಒಂದು ಹತ್ಯಾ ಪ್ರಯತ್ನದ ಭಾಗವಾಗಿ ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎಎಮ್ ಟಿ ಜಾಕ್ಸನ್ (1866-1909) ಅನ್ನು ಕೊಲೆ ಮಾಡಲಾಗುತ್ತದೆ. ಜಾಕ್ಸನ್ ತುಂಬಾ ಓದಿಕೊಂಡ ಓರ್ವ ಇಂಡಾಲಜಿಸ್ಟ್ ಮತ್ತು ಇತಿಹಾಸಕಾರ. ಪಂಡಿತ್ ಜಾಕ್ಸನ್ ಎಂಬ ಹೆಸರನ್ನೂ ಗಳಿಸಿದ್ದ ಈ ಅಧಿಕಾರಿ ಭಾರತ ಇತಿಹಾಸದ ಬಗ್ಗೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪ್ರಬಂಧ ಬರೆದ ವಿದ್ವಾಂಸ.
ಜಾಕ್ಸನ್ ನ ಹತ್ಯೆಗೆ ಸಾವರ್ಕರ್ ಅವರು ಬ್ರಿಟನ್ನಿನಿಂದ ಕಳಿಸಿದ ಪಿಸ್ತೂಲನ್ನು ಬಳಸಿದ್ದರೆಂದು ಗೊತ್ತಾಗುತ್ತದೆ. ಹೀಗಾಗಿ ಸಾವರ್ಕರ್ ಅವರನ್ನು ಬಂಧಿಸಿ, ಭಾರತದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸುತ್ತಾರೆ.
1909 ರಲ್ಲಿ ಲಂಡನ್ನಿನಲ್ಲಿ ಕರ್ಜನ್ ಅವರನ್ನು ಕೊಂದ ಮದನ್ ಲಾಲ್ ಧಿಂಗ್ರಾ ಕೂಡ ಗಾಂಧಿಯನ್ನು ಕೊಂದ ಗೋಡ್ಸೆಯಂತೆ ಸಾವರ್ಕರ್ ಅವರನ್ನು ತನ್ನ ಗುರು ಎಂದು ಭಾವಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಾವರ್ಕರ್ ತನ್ನ ಶಿಷ್ಯರನ್ನು ಮುಂದೆ ಬಿಟ್ಟು ತಾವು ಹಿಂದೆ ಉಳಿದಿದ್ದರು. ಅವರ ಪಾತ್ರ ಸಾಬೀತಾಗಿ ಶಿಕ್ಷೆಯಾಗಿದ್ದು ಜಾಕ್ಸನ್ ಕೊಲೆ ಪ್ರಕರಣದಲ್ಲಿ ಮಾತ್ರ.
ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಜೈಲುಶಿಕ್ಷೆ ಎದುರಿಸಬೇಕಾಗಿ ಬಂದರೂ ಅದನ್ನು ವೀರೋಚಿತವಾಗಿ ಎದುರಿಸದೇ ಅಂಡಮಾನ್ ಗೆ ಹೋದ ಮರುತಿಂಗಳಿಂದಲೇ ಬ್ರಿಟಿಷರಿಗೆ ಶರಣಾಗತಿ ಹಾಗೂ ಕ್ಷಮಾದಾನ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹಾಗೂ ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ತಾವು ಬಿಡುಗಡೆಯಾದ ನಂತರ ಸದಾ ಬ್ರಿಟಿಷರ ಜೊತೆ ಕೈಗೂಡಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆಯುತ್ತಾ ಹೋದರು.
ಹೀಗೆ ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು.
ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.
✍️ಶ್ರೀನಿವಾಸ್ ಕಾರ್ಕಳ
ಚಿಂತಕರು, ಬರಹಗಾರರು
ಸಾವರ್ಕರ್ ಜೀವನದಲ್ಲಿ 2 ಭಾಗಗಳಿವೆ 1 ಅವರು ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಇದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಏಕೆಂದರೆ ಇದು ನಿಜವಾದ ಸತ್ಯ 2 ನೇ ಭಾಗ ಒಟ್ಟು 6 ಕ್ಷಮಾದಾನ ಪತ್ರಗಳನ್ನು ಬರೆದ ಕಾರಣ ಅವನು ಅಪರಾಧಿ ಮತ್ತು ಅವರು 60 ರೂಪಾಯಿ ಪಿಂಚಣಿಯನ್ನು ಸ್ವೀಕರಿಸುತ್ತಾರೆ ಇದು ನಿಜ ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ ದಾಖಲಿಸಲಾಗಿದೆ ದೇಶದ್ರೋಹಿ ಮತ್ತು ಅವರು ಪಿಂಚಣಿ ಹೆಚ್ಚಿಸುವಂತೆ ಬ್ರಿಟಿಸ್‌ಗೆ ಒತ್ತಾಯಿಸಿದರು ಮತ್ತು ಅವರು ಆರೆಸ್ಸೆಸ್ ಜನರನ್ನು ಬ್ರಿಟಿಷರಿಗೆ ಕಳುಹಿಸಿದರೂ .....
Srinivas Karkala🔥🔥🔥
Namgella Mahatma Gandhi Inspire adre.
Aa RSS mathe BJP ge Savarkar & Godse Inspire anthe. Deshadrohigalu
ನಿಮ್ಮಂಥ ತಿರ್ಬೋಕಿ ಲೇಖಕರಿಂದ ಸ್ವಾತಂತ್ರ ಯೋಧರಿಗೆ ಗೌರವ ಸಿಕ್ತಿಲ್ಲ ಜೈ ವೀರ ಸಾರ್ವರ್ಕರ್ 🔥🔥💥💥
@@nizamuddeenparlia3336 what is ur inspiration 🐗eater and drunk jinna? u🤕
Henga Pungali, we know the history and we know the history of RSS and it's ideology
Jai savarker .jai bheem 🇮🇳🙏
ಹೇಡಿಯ ಬಗ್ಗೆ ಪುಂಗಿದ ಹೆಂಗ್ ಪುಂಗ್ಲಿ
ಬಹುಸಂಖ್ಯಾತರು ಯಾವತ್ತೂ ಒಗ್ಗಟ್ಟು ಆಗಲ್ಲಾ...ಒಂದು ಒಂದು ತುಂಡು ಆಗಿ ಹೋಗುತ್ತೆ ಭಾರತ..ಮುಂದಿನ ದಿನ ಕಣ್ಣ ಮುಂದೆ ಇದೆ
Savarkar born on 23 may 1883 then how he can write to tatya tope in 1857 sipayi mutiny.
RSS founder is from maharastra so they highlighted their local leaders Savarkar, shivaji in Shaka etc other RSS followers took them as national hero’s … it’s like imposing English or Hindi on others. First respect and adore local culture and local ppl
This is India boss
@@fallingwaterresortskarnata9698 Apparently you would require English Dictionary. Go get it!
If you ppl divide freedom fighters of Maharashtra or Karanataka or so called local culture & local leader then the concept of National integration ( rastriya bhavaikyathe will not be there OK..
@@karanappaiah agree with you on unity but without preserving your local culture and imposing language etc is no good it’s different topic, regarding RSS, i just said whatever I observed as ex-rss man, atleast I never heard any other national freedom fighter stories in shake… there many hidden propaganda which I don’t want to discuss here, hopefully majority ppl understand it ‘one day’, now all are in mass ipnotisam😀
@@karanappaiah 💯 pecent true
🙏🏿🙏🏿🙏🏿🙏🏿🙏🏿😘
Savarkar Jay Savarkar
I'm not anyone's fan but why only target Savarkar? He was in the toughest jail for 10 years & other jail for 5 years... On the other hand, Nehru was imprisoned in jail with all facilities? How he wrote letters and books in jail? Coz he had blessings of the British..
And our main hero of independence, Gandhi announced unconditional support to the British to counter Bose's call for civil disobedience....
Sent millions of Indians to d!e for the British, got grand welcome in London, he let the British execute Bhagat Singh. He UNdemocratically selected Nehru... But we talk about one apology of Savarkar whose intention was to get released & fight for independence, it's called deception. We never talk about how Gandhi Nehru literally served the British.
British avrge Sorry keldavru yalla swatantra hortagarana adre pranatyaga madida bagaht Singh yallige hogbeku??
Any legal action on whom calling Veer Savarkar a terririst
Jai hind
Yakree entha murkaranna report madtheera evanobba hari Katha master hosadhh heli
ತಪ್ಪಿ ನಿನಗೆ ಸಮಾಜ ಕೊಡಬೇಕಿತ್ತು ಮಾರಾಯಾ. ಶೀರ.
Jai sarvarkar jai bjp