ಈ ಅಜ್ಜಿಯ ಮಾತಿಗೆ ಸಿದ್ದು ರಾಜೀನಾಮೆ ಕೊಡೋದು ಪಕ್ಕಾ! PM Modi Song | CM Siddaramaiah! TV Vikrama

Поделиться
HTML-код
  • Опубликовано: 28 окт 2024

Комментарии • 3,6 тыс.

  • @kusumabai5883
    @kusumabai5883 5 месяцев назад +41

    ಅಜ್ಜಿ ನೀವು ಕಲಿತಿರುವ ಹಾಡಿಗೆ ಬೆಲೆ ಕಟ್ಟಲಾಗದು ಧನ್ಯವಾದಗಳು ಎಲ್ಲರ ಆಶೀರ್ವಾದ ಮೋದಿಜಿ ಮೇಲಿರಲಿ

  • @surekhajewargi9857
    @surekhajewargi9857 4 месяца назад +37

    Supper ಅಜ್ಜಿ ನಿಮ್ಮ ಹಾಡು ನಿಜವಾದುದ್ದು.
    ತುಂಬಾ ಚೆನ್ನಾಗಿ ಹಾಡಿದ್ದೀರಾ

  • @PrasannakumarSN-k4b
    @PrasannakumarSN-k4b 5 месяцев назад +21

    ❤ ಅಜ್ಜಿ ತುಂಬಾ ಚೆನ್ನಾಗಿ ಹಾಡಿದ್ದೀರ ನಿಮ್ಮ ದೇಶ ಪ್ರೇಮ ದೇಶದ್ರೋಹಿಗಳಿಗೆ ಅರ್ಥವಾಗಲಿ. ಜೈ ಶ್ರೀ ರಾಮ್

  • @NethraVathi-hq5ed
    @NethraVathi-hq5ed 6 месяцев назад +103

    ಮೋದಿ ಎಂದರೆ ಹಿಂದುತ್ವದ ದೊಡ್ಡ ಶಕ್ತಿ ನನ್ನ ಹೆಮ್ಮೆಯ ಪ್ರಧಾನಿ ಹಿಂದೂ ಧರ್ಮ ಹುಳಿಬೇಕೇಂದರೆ ಹಿಂದೂ ಗಳ ಮೇಲೆ ದೌರ್ಜನ್ಯ ನಿಲ್ಲಬೇಕು ದೇಶದ ಭದ್ರತೆಗೆ ದೇಶದ ಅಭಿವೃದ್ಧಿಗೆ ಬಿ ಜೆ ಪಿ ಪಷ್ಯ ಬೇಕು ಮೋದಲನೆಯದಾಗಿ ನಾವು ಹಿಂದುಗಳು ಒಗ್ಗಟ್ಟನ್ನು ತೋರಿಸಲು ಒಂದು ಒಳ್ಳೆಯ ಸಮಯ ವಿದೆ ಬನ್ನಿ ಎಲ್ಲರೂ ಒಂದಾಗಿ ಒಗ್ಗಟ್ಟನ್ನು ಬಿಜೆಪಿ ಗೆ ಮತ ಹಾಕುವ ಮೂಲಕ ಒಗ್ಗಟ್ಟನ್ನು ತೋರಿಸೊಣ ಜೈ ಭಾರತ್ ಮಾತಾ

  • @SCR6268
    @SCR6268 6 месяцев назад +114

    Super ಅಜ್ಜಿ... ಇವರಿಗಿರೋ ಜ್ಞಾನ ಬೇರೆ ಹಿಂದೂ ಮೋದಿ ವಿರೋಧಿಗಳಿಗೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು...ಸೂಪರ್ ಹಾಡು ಅಜ್ಜಿ 🙏🙏🙏

  • @LathaP-n7m
    @LathaP-n7m 2 месяца назад +42

    ಅತ್ಯದ್ಭುತವಾಗಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ ನಿಮಗೆ ನಮ್ಮೆಲ್ಲರ ನಮನಗಳು.

  • @stashasn8894
    @stashasn8894 6 месяцев назад +114

    Wow !!
    ಎಷ್ಟು ಅರ್ಥಗರ್ಭಿತ. ! ಪ್ರಮಾಣಿಕ ನುಡಿ ನಮನ. ಅಜ್ಜಿ ನಿಮಗೆ ಸಾಷ್ಟಾಂಗ ಪ್ರಣಾಮಗಳು.

  • @sitaramashantha5870
    @sitaramashantha5870 6 месяцев назад +94

    ಬಹಳ ಬಹಳ ಸೊಗಸು. ಇದನ್ನು ದಯವಿಟ್ಟು ಮೋದೀಜೀಗೆ ಕಳುಹಿಸಿ. ಅಮ್ಮ ನಿಮಗೆ ಆ ಪರಮಾತ್ಮ ಆಯುರಾರೋಗ್ಯ ಕೊಟ್ಟು ನೂರು ವರ್ಷ ಸುಖವಾಗಿ ಇಟ್ಟಿರಲಿ. 🙏

  • @VinayaRani-m1b
    @VinayaRani-m1b 27 дней назад +18

    ಅಜ್ಜಿ ನೀವು ತುಂಬಾ ಚೆನ್ನಾಗಿ ಹೇಳಿದ್ದರು ಹಾಡಲಿ ಸರಿಯಾಗಿ ಹೇಳಿದ್ದಾರೆ. ❤❤

  • @abhishekvabhishekv-it3do
    @abhishekvabhishekv-it3do 6 месяцев назад +158

    ತುಂಬು ಹೃದಯದ ಧನ್ಯವಾದಗಳು ಅಜ್ಜಿಗೆ ನಿಮ್ಮಂತವರ ಆಶೀರ್ವಾದ ಸದಾ ನಮ್ಮ ಮೋದಿಜಿಯವರ ಮೇಲಿರಲಿ ಜೈ ಮೋದಿಜಿ

  • @srituladharmarketingkoppal
    @srituladharmarketingkoppal 6 месяцев назад +421

    ಟಿವಿ ವಿಕ್ರಮ ಅತ್ಯುತ್ತಮವಾದ ಧರ್ಮ ಮಾರ್ಗವನ್ನು ಈ ಮೂಲಕ ತಿಳಿಸಿತ್ತಿದೆ.ಸಕಾರಣ TV ವಿಕ್ರಮ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು.

    • @MallayyaMamathe
      @MallayyaMamathe 2 месяца назад +2

      ಮಲ್ಲಯ್ಯ ಮಾದಿಗ ಹಿಂದೂ

  • @KashinathDonur-dk6dn
    @KashinathDonur-dk6dn 5 месяцев назад +37

    ಕವಿಗಳಿಗೇ ಬೇಗ ಹೊಳೆಯದ ಸಾಹಿತ್ಯ ತಾಯಿಯ ಮಾತಲ್ಲಿ ಸರಳವಾಗಿ ಹಾಡಿದ ತಾಯಿಗೆ ನಮನ 🙏 ಇದು ನಿಜವಾದ ಅಭಿಮಾನ❤❤

  • @sudhapatil3407
    @sudhapatil3407 6 месяцев назад +190

    ಅಜ್ಜಿ ನಮಸ್ಕಾರ. ತುಂಬಾ ಚೆನ್ನಾಗಿ ನಿಜವನ್ನು ಹೇಳಿದ್ದಾರೆ. ಹಾಡು ತುಂಬಾ ಮಧುರವಾಗಿ ಹಾಡಿದ್ದಾರೆ.

  • @prakashmk4391
    @prakashmk4391 6 месяцев назад +143

    🙏🙏🙏🙏🙏 👍👍👍👍👍 ಜೈಶ್ರೀರಾಮ್, ಜೈಭಾರತ್ ಮಾತಾ,ಜೈನರೇಂದ್ರಮೋದಿಜಿ,ಜೈಹಿಂದ್, sooper ಅಜ್ಜಿ.ಯಾವ ಊರು, ಅಜ್ಜಿಯ ಹೆಸರೇನು, ಇನ್ನೂ ನೂರು ವರ್ಷ ಅಜ್ಜಿ ಬದುಕಿ ಬಾಳಲಿ.

  • @vanikulkarni8658
    @vanikulkarni8658 5 месяцев назад +88

    ಎಂತಹ ಅದ್ಭುತ ಹಾಡು.ನಾವೆಲ್ಲರೂ ಧನ್ಯರು ಅಜ್ಜಿನಿಮಗೆ ಅನಂತಾನಂತ ಧನ್ಯವಾದಗಳು .

  • @srinivasast8333
    @srinivasast8333 6 месяцев назад +107

    ಅಜ್ಜಿ ನಿನ್ನ ಪಾದರವಿಂದಗಳಿಗೆ ನನ್ನ ಶಿರಶಾಂಷ್ಟಾಗ ನಮಸ್ಕಾರಗಳು. 👌👌👌👌👌👌👌👌👌👌

  • @bhavanisuresh5653
    @bhavanisuresh5653 6 месяцев назад +131

    👌👌👌👌👌👌ಅಜ್ಜಿ ನಿಮ್ಮ ದೇಶ ಭಕ್ತಿಗೆ, ದೇಶಭಕ್ತ, ದೇಶ ರಕ್ಷಕ ನರೇಂದ್ರ ಮೋದಿಜಿಯ ಬಗೆಗಿನ ಅಭಿಪ್ರಾಯಕ್ಕೆ 🙏🙏🙏🙏🙏🙏.
    ಟಿವಿ ವಿಕ್ರಮಕ್ಕೆ ಧನ್ಯವಾದಗಳು.

  • @ManjuGaniga-wg2ze
    @ManjuGaniga-wg2ze 27 дней назад +9

    ❤️🌹🌹🎉🎉ಅಜ್ಜಿ ಸೂಪರ್ ಸೂಪರ್ ಜೈ modiji ಕೀ ಜೈ ಭಾರತ ಮಾತಾಕೀ ಜೈ ಜೈ ಶ್ರೀ ರಾಮ್ 🌹🌹❤️

  • @nagappashirabadagi1407
    @nagappashirabadagi1407 6 месяцев назад +168

    ಜೈ ಸನಾತನ ಮಾತೆ ನಿನ್ನ ಇ ಹಾಡು ಎಲ್ಲರ ಹೃದಯದ ಕದವನ್ನು ತೆರೆಯು ವಂತಿದೆ ಜೈ ಹೋ ಭಾರತ

  • @vedashekhar9202
    @vedashekhar9202 6 месяцев назад +177

    ಎಷ್ಟು ಅರ್ಥಪೂರ್ಣವಾಗಿ ರಚಿಸಿರುವಿರಿ ನಿಮ್ಮ ಆಶೀರ್ವಾದ ದಿಂದ ಮೋದಿಯವರು ಜಯಭೇರಿ ಹೊಡೆಯಲಿ

  • @seetabaijoshi9920
    @seetabaijoshi9920 5 месяцев назад +111

    ಹೌದು ಹಿಂದಿ ಭಾಷೆಗೆ ಅನುವಾದಿಸಿ ಮೋದಿಜಿಯವರಿಗೆ ಕಳುಹಿಸಿ ,ಧನ್ಯ ಅಜ್ಜಿ .❤

    • @AJK7447
      @AJK7447 4 месяца назад +5

      Yaa well said 🎉👍

    • @premat1388
      @premat1388 28 дней назад +4

      ಹೌದು ಖಂಡಿತಾ ಹಿಂದಿಗೆ ಅನುವಾದಿಸಿ ಮೋದಿಜಿಗೆ ತಲುಪಿಸಿ ಪ್ಲೀಸ್

    • @arundhathikalkur5821
      @arundhathikalkur5821 25 дней назад +2

      ಹೌದು

    • @sureshmulgund7849
      @sureshmulgund7849 25 дней назад +1

      Ahudu

    • @shru.shruthi12patil69
      @shru.shruthi12patil69 2 дня назад

      ಹೌದು

  • @shantabaim1108
    @shantabaim1108 6 месяцев назад +36

    ಹಾಡು ತುಂಬಾ ಅರ್ಥಪೂರ್ಣವಾಗಿದೆ, ತುಂಬು ಹೃದಯದ ಧನ್ಯವಾದಗಳು ಅಜ್ಜಿ... 💐🙏

  • @varadarajup338
    @varadarajup338 6 месяцев назад +370

    ಅಜ್ಜಿ ಭಗವಂತ ಆಯಸ್ಸು ಆರೋಗ್ಯ ಕೊಡಲಿ. ಜೈ ಶ್ರೀರಾಮ್

  • @arundhathikalkur5821
    @arundhathikalkur5821 25 дней назад +4

    ಎಂತ ಅದ್ಭುತ ಹಾಡು, ಸ್ವಲ್ಪ ಹಿಂದೂಗಳು ಎದ್ದು ಅರ್ಥ ಮಾಡಿಕೊಳ್ಳಿ.

  • @harish.n7041
    @harish.n7041 6 месяцев назад +63

    ಮೋದಿ ಹಾಡು ತುಂಬಾ ಚೆನ್ನಾಗಿದೆ ಅಜ್ಜಿಗೆ ಜ್ಞಾನೋದಯ ತುಂಬಾ ಜಾಗ್ರತೆ ವಹಿಸಬೇಕು ಅಜ್ಜಿಯನ್ನು ಪ್ರೀತಿಯಿಂದ ಧನ್ಯವಾದಗಳು ಅಜ್ಜಿ

  • @parvatiparu4679
    @parvatiparu4679 6 месяцев назад +131

    ಮನಮುಟ್ಟುವಂತಸ ಸಾಹಿತ್ಯ. ಸೂಪರ್ 😊❤

  • @padmavathipadma8298
    @padmavathipadma8298 5 месяцев назад +40

    ಅಜ್ಜಿ ಸುಪರ್ ಅಜ್ಜಿ ತುಂಬಾ ಚೆನ್ನಾಗಿ ಹಾಡಿದ್ದೀರಾ❤

  • @LeelaVenkatesh-ye1sf
    @LeelaVenkatesh-ye1sf 6 месяцев назад +269

    ಇದನ್ನು ನಮ್ಮೆಲ್ಲರ ಮೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿಸಿ.

  • @leelaschandra1247
    @leelaschandra1247 6 месяцев назад +1146

    ಅಜ್ಜಿ ನಿಮ್ಮ ಹಾಡು ಕೇಳಿ ನಿಜವಾಗಿ ಕಣ್ಣಲ್ಲಿ ನೀರು ಬಂತು ಛೇ ನಮ್ಮ ದೇಶದಲ್ಲಿ ಇರುವ ಹಿಂದೂಗಳಿಗೆ ಮೋದಿಜಿ ಏನೆಂದು ಅರ್ಥ ಆಗಿಲ್ಲವಲ್ಲ.ನಿಮ್ಮ ಹಾಡು ಕೇಳಯಾದರೂ ನಮ್ಮ ಹಿಂದೂಗಳ ಕಣ್ಣುತೆರೆಯಲಿ.ಈ ಅಜ್ಜಿಗೆ ಒಂದು ಒಳ್ಳೆ ಪ್ರಸಸ್ಥಿ ಕೊಡಬೇಕು.ಧನ್ಯವಾದಗಳು ಅಜ್ಜಿ.ಜೈ ಮೋದಿಜಿ ಜೈ ಶ್ರೀ ರಾಮ್.

    • @shivarajyakshinti8658
      @shivarajyakshinti8658 6 месяцев назад +38

      Super

    • @_hawk24
      @_hawk24 6 месяцев назад +37

      Ajji ge jaaaaaaaaaai 🙏🙏

    • @panchaxryyachannabasiahyog2294
      @panchaxryyachannabasiahyog2294 6 месяцев назад +30

      Very good song for Modiji Hindu Rastrkke Jay wagli Again Modiji Win

    • @shashirekha5998
      @shashirekha5998 6 месяцев назад +13

      ❤❤🎉🎉

    • @manjulan764
      @manjulan764 6 месяцев назад

      ಮೋದೀಜಿಯವರು ಸಾಮಾನ್ಯರಂತಲ್ಲಾ ಅವರೊಬ್ಬಾ ಋಷಿ , ನರೇಂದ್ರ , ವಿವೇಕಾನಂದಾ , ಗೌತಮ ಬುದ್ದನ ರೀತೀ . ಹಿಂದೆ ಕಂಡಿಲ್ಲಾ ಮುಂದೆ ಕಾಣಲ್ಲಾ .ಅವರೊಂದು ಅಪರೂಪದ ಮುತ್ತು , ಮಾಣಿಕ್ಯ . ರಾಮನ ಭಂಟ , ದೇವಿ ಕಳೆ ಇರುವ ಅವರನ್ನಾ ಯಾರು ಏನೇ ಅಂದ್ರೂ ಅವರಿಗೆ ಹಿಂದಿರುಗುತ್ತೆ .

  • @h.sbarker3459
    @h.sbarker3459 5 месяцев назад +17

    🙏ರಾಗ ತಾಳ ಲಯ ಬದ್ದವಾಗಿ ಹಾಡಿದ ಅಜ್ಜಿಗೆ ಧನ್ಯವಾದಗಳು 🙏

  • @MonaMona-vr2zp
    @MonaMona-vr2zp 6 месяцев назад +33

    ಅಜ್ಜಿಯ ಹಾಡು ತುಂಬಾ ಅದ್ಭುತವಾಗಿದೆ ಧನ್ಯವಾದಗಳು ಅಜ್ಜಿ ಜೈ ಶ್ರೀರಾಮ್ ಸಿದ್ದರಾಮಯ್ಯನ ಇನ್ ಇದೇ ತರ ಹಾಡು ಹೊಗಳುತ್ತಾ ಇರಿ ನಿಮ್ಮ ಭಾಷೆಯಲ್ಲಿ

  • @chandramathiub4501
    @chandramathiub4501 6 месяцев назад +257

    ಈ ಪುಣ್ಯಾತ್ಮ ಅಜ್ಜಿಗೆ ಇರುವ ಶುಭ್ರ ಮನಸ್ಸಿನ ಅಭಿಪ್ರಾಯ ನಮ್ಮ ಹಿಂದೂಗಳಲ್ಲಿ ಬರಬೇಕು ಈಹಾಡು ಕೇಳಿ ಸಂತೋಷದಿಂದ ಕಣ್ಣು ತುಂಬಿ ಬಂತು ಜೈ ಮೋದಿ ಜಿ ಧನ್ಯವಾದಗಳು

  • @vrkrishnappa6258
    @vrkrishnappa6258 24 дня назад +2

    ಭಾರತದ ಅಭಿವೃದ್ಧಿ ಮತ್ತು ಸುರಕ್ಷತೆ ಮುಂದೆ ಬಿಜೆಪಿ ಪಕ್ಷದ ಸರ್ಕಾರ ಮಾತ್ರ ಮೋದಿಜಿ ❤❤❤

  • @dhananjayaraja6629
    @dhananjayaraja6629 6 месяцев назад +85

    ಸೂಪರ್ ಅಜ್ಜಿ 🙏🙏🙏ನಿಮಗೆ ತಿಳಿದಿರೋ ವಿಷಯ ಜನ ಪ್ರತಿನಿಧಿಗಳಿಗೆ ಗೊತ್ತಿಲ್ಲ 👌👍🌹

  • @sharadhau6859
    @sharadhau6859 6 месяцев назад +76

    Amma
    ತುಂಬಾ ಚೆನ್ನಾಗಿದೆ ನಿಮ್ಮಗೆ.ತಲೆ ಬಾಗಿ ನಮ್ಮ.ನಮಸ್ಕಾರ. ತಾಯಿ ❤❤❤❤❤

  • @narishmiamurthybc998
    @narishmiamurthybc998 6 месяцев назад +7

    ಈ ದೇಶ ಪ್ರೇಮ ಎಲ್ಲರಿಂಧಲು ಕೇಳುವಂತಾಗಲಿ

  • @amrutham4289
    @amrutham4289 6 месяцев назад +261

    ಅಜ್ಜಿ ತುಂಬು ಹೃದಯದ ಧನ್ಯವಾದಗಳು ನಿಮಗೆ

  • @sunandamurthi2944
    @sunandamurthi2944 6 месяцев назад +54

    ಎಂಥ mahaniyaru ನಮ್ಮಲ್ಲಿ ahaa ಅದ್ಬುತವಾದ ವ್ಯಕ್ತಿ 🙏🏻🙏🏻🙏🏻🙏🏻🙏🏻🙏🏻🙏🏻

  • @ashokmajagi1734
    @ashokmajagi1734 2 месяца назад +2

    ಈ ಅಜ್ಜಿಯಮಾತನ್ನು ಕೇಳಿಯಾದರು ಸಿದ್ದ್ರಾಮಯ್ಯನವರು ಕಲಿಯಬೇಕು. ಸೂಪರ್ 🎉

  • @Shridhar.Kodaganur
    @Shridhar.Kodaganur 6 месяцев назад +203

    ಅಜ್ಜಿ ನಿನ್ನ ಹಾಡು ತುಂಬಾ ಚೆನ್ನಾಗಿದೆ. ಜೈ ಬಿಜೆಪಿ ಜೈ ಮೋದಿಜೀ

  • @ravichethan.p9109
    @ravichethan.p9109 6 месяцев назад +163

    ಈ ತಾಯಿಯ ಈ ಹಾಡು ಮೋದಿಜಿಯವರಿಗೆ ತಲುಪುವಂತೆ ಮಾಡಿ , 👏👏👏👏👏👏👏👏

  • @siddukhodanapur4252
    @siddukhodanapur4252 6 месяцев назад +47

    🙏🙏🙏🙏🙏 ಅಜ್ಜಿ ನಿಮ್ಮ ಪಾದ ಕಮಲಗಳಿಗೆ ಶ್ರೀಷ್ಟಾಂಗ ಪ್ರಣಾಮಗಳು 🙏🙏🙏🙏🙏

  • @sureshdesai9915
    @sureshdesai9915 6 месяцев назад +58

    ಈ ಅಜ್ಜಿಯ ಹಾಡು ಕೇಳ ನನಗೆ ಬಹಳ ಸಂತೋಷವಾಯಿತು ಬಹಳ ಸಂತೋಷವಾಯಿತ ಇ ಅಜ್ಜಿನ ನೋಡಿದಾಗ ಶಬರಿಯು ರಾಮನ ಸಲುವಾಗ ನೆನಪಾಗುತ್ತದ ಇಂಥ ಇಳಿ ವಯಸ್ಸಿನಲ್ಲ ಇವತ್ತು ಚೆನ್ನಾಗಿ ಹಾಡುತ್ತಾಳೆ ನೋಡ ಅಜ್ಜಿಗೆ ಧನ್ಯವಾದಗಳು ಧನ್ಯವಾದಗಳ ಜೈ ಶ್ರೀ ರಾಮ್ ಜೈ ಶ್ರೀ ರಾಮ ಅಜ್ಜಿಗೆ ಮೋದಿಜಿಯವರ ಇತಿಹಾಸ ನೋಡಲು ದೇವರು ಆಕೆಗೆ ಹೆಚ್ಚಿನ ಆಯುಷ್ಯ ಕೊಡಲಿ ಅಂತ ಬೇಡಿಕೊಳ್ಳುತ್ತೇನ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ ಧನ್ಯವಾದ ಅಜ್ಜಿ ಧನ್ಯವಾದ 🙏🌺👌🙏🙏🙏✌️👍🫅🙏✌️

  • @JagadishHiremath-ix9wh
    @JagadishHiremath-ix9wh 6 месяцев назад +24

    ಎಂಥಾ ಅದ್ಭುತ ಅಜ್ಜೀ ನಿಮ್ಗೆ ಹ್ಯಾಂಡ್ಸ ಆಫ್ ನಿಮ್ಮ ಈ ನಿಜವಾಗಲೂ ಅರ್ಥ ಮಾಡಿಕೊಂಡ ನಿಮ್ಯ ಅಭಿಮಾನಕ್ಕೆ ಅಭಿನಂದನೆಗಳು ❤

  • @VarunM_0333
    @VarunM_0333 5 месяцев назад +7

    ಹೌದು ಮೇಡಂ ಹಿಂದಿಗೆ ಅನುವಾದ ಮಾಡಿ ಮೋದೀಜಿಗೆ ಕೇಳಿಸಿ ಪ್ಲೀಸ್ ಧನ್ಯವಾದಗಳು ಅಮ್ಮ

  • @NarendraMooteri
    @NarendraMooteri 6 месяцев назад +731

    ಈ ಮಹಾ ತಾಯಿಯ ಹಾಡಿಗೆ ಮನಸೋತಿದ್ದೇನೆ. ಭಾರತ್ ಮಾತಾ ಕೀ ಜೈ.

  • @bharathik9109
    @bharathik9109 6 месяцев назад +257

    ವಾಹ್ ಸೂಪರ್ ಅಜ್ಜಿ 🎉🎉
    ಕಾಂಗ್ರೆಸ್ ದಿಗ್ಗಜರು ಉದಯನಿಧಿ ಸ್ಟಾಲಿನ್ ಕೇಳಬೇಕು

    • @reddappasm7897
      @reddappasm7897 6 месяцев назад +6

      ಅವರು ಕೇಳಿದರೆ ಏನು ಆಗಲ್ಲ

    • @gowrammabhandasale9271
      @gowrammabhandasale9271 6 месяцев назад +12

      ಹಾಡು,ಹಾಡಿದ್ದು ಸೂಪರ್ ಆಗಿದೆ

  • @krishnaJodalli
    @krishnaJodalli 5 месяцев назад +10

    ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಬಹಳ ಅರ್ಥಪೂ ರ್ಣವಾಗಿ ಹಾಡಿದ್ದೀ ರ ಅಜ್ಜಿ ನಿಮಗೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು🎉🎉🎉,❤❤❤❤❤

  • @RAVINDRA_SACH
    @RAVINDRA_SACH 6 месяцев назад +59

    ಯಾರು ಬಾರತವನ್ನ ಪ್ರೀತಿಸ್ತಾರೊ ಅವರು ಮೊದಿ ಜೀ ಯನ್ನ ಪ್ರೀತಿಸ್ತಾರೆ ,🙏🙏🙏🙏🙏🙏
    ನಮೊಃ ಅಜ್ಜೀ 👏👏👏👏👏👏👏👏

  • @BasavarajKp-z3n
    @BasavarajKp-z3n 6 месяцев назад +43

    Very good news very good songs jI bjp jai bharath my grand mother thanks worst congress pl vote modiji

  • @sunitaguttal9379
    @sunitaguttal9379 22 дня назад

    ತುಂಬಾ ಚೆನ್ನಾಗಿ ಹಾಡಿದ್ದೀರಾ ಅಜ್ಜಿ ಧನ್ಯವಾದಗಳು 🎉

  • @shreedeviyalgudri6833
    @shreedeviyalgudri6833 6 месяцев назад +96

    ವಾಹ್ ಅಜ್ಜಿ 🙏👏👏👏ಖಾಂಗ್ರೆಸ್ ಮುಕ್ತ ಭಾರತ್ 👍✊✊✊✊😊

  • @venkateshvv4126
    @venkateshvv4126 6 месяцев назад +78

    Super ಅಜ್ಜಿ ನೀನು ವಿದ್ಯಾವಂತರಿಗಿಂತ ಹೆಚ್ಚಿಗೆ ತಿಳಿದಿದ್ದೀಯ ನಿನಗೆ ದನ್ಯವಾದಗಳು

  • @suryaswamy0909
    @suryaswamy0909 27 дней назад +2

    ಅದ್ಭುತ ಅಜ್ಜಿಯ ನುಡಿನಮನಗಳು..... 💐🙏🙏

  • @SrinivasReddy-nc3id
    @SrinivasReddy-nc3id 6 месяцев назад +73

    👌 ಸೂಪರ್ ಅಜ್ಜಿ ನೀನು
    ನಿನ್ನ ಪಾದಗಳಿಗೆ ನನ್ನ ನಮಸ್ಕಾರ

  • @Sujatha210
    @Sujatha210 6 месяцев назад +91

    ಈ ಅಜ್ಜಿಗೆ ದೇವರು ಇನ್ನೂ ನೂರು ವರುಷ ಆಯುಷ್ಯ ನೀಡಲಿ

  • @rajeshrai7351
    @rajeshrai7351 5 месяцев назад +18

    ನಿಮ್ಮ ಆಶೀರ್ವಾದ ದಿಂದ ಬಿಜೆಪಿಗೆ ಜಯಾವಾಗಲಿ..... ಮೋಧೀಜಿ ಮತೊಮ್ಮೆ

  • @gowrishenoy917
    @gowrishenoy917 6 месяцев назад +97

    ಅಜ್ಜಿಯ ಪಾದಕ್ಕೆ ಒಂದು ದೊಡ್ಡ ನಮಸ್ಕಾರ. ಎಂಥ ತಿಳುವಳಿಕೆ ❤

  • @kalavathihegde4414
    @kalavathihegde4414 6 месяцев назад +459

    ಇದಪ್ಪಾ ದೇಶಪ್ರೇಮ ❤

    • @sanjeevap4913
      @sanjeevap4913 6 месяцев назад +11

      Good and mean ingful songs of kannda mother .

  • @indirashamanna3296
    @indirashamanna3296 29 дней назад

    ತುಂಬಾ ಚನ್ನಾಗಿ ಹಾಡಿದ್ದಾರೆ ಧನ್ಯವಾದಗಳು 🙏🌹🙏

  • @RajeshMG1991
    @RajeshMG1991 6 месяцев назад +137

    ಈ ಅಜ್ಜಿಯ ದೇಶ ಪ್ರೇಮ ನಮ್ಮ ಜನಗಳಿಗೆ ಬಂದರೆ ಇನ್ನೂ ಎರಡು ತಿಂಗಳಲ್ಲಿ ನಮ್ಮ ರಾಜ್ಯ ನಮ್ಮ ದೇಶ ರಾಮ ರಾಜ್ಯ ವಾಗುತ್ತದೆ ಜೈ ಶ್ರೀ ರಾಮ್ ❤

  • @ChinnayyaChinnayya-yo4fm
    @ChinnayyaChinnayya-yo4fm 6 месяцев назад +81

    ಅಮ್ಮನ ಹಾಡು ತುಂಬಾ ಇಷ್ಟವಾಯ್ತು
    ಸತ್ಯವಾದ ಮಾತು ಅಮ್ಮ ನನ್ನ 🙏🙏

  • @rajendrakumar-wg7bn
    @rajendrakumar-wg7bn 20 дней назад

    ಅದ್ಭುಭೂತ ತಾಯಿ ಅದ್ಬುತ ನಿನಗೊಂದು ಸಾಷ್ಟಾಂಗ ನಮಸ್ಕಾರಗಳು ತಾಯಿ

  • @thrilochanam6638
    @thrilochanam6638 6 месяцев назад +110

    ಜೈ ಮೋದಿ ಜಿ
    ಜೈ ಅಜ್ಜಿ

  • @leelass3672
    @leelass3672 6 месяцев назад +63

    ಅಬ್ಬಾ! ಇವರಿಗೆ ಇತಿಹಾಸ, ಪುರಾಣ, ಮಹಾಕಾವ್ಯ, ಈಗಿನ ರಾಜಕೀಯ ಎಲ್ಲಾ ತಿಳಿದಿದೆ.ಇವರಿಗೆ,ಇವರ ಹಾಡಿಗೆ ನಮೋನಮಃ

  • @Patilajith
    @Patilajith 29 дней назад

    ಅಜ್ಜಿ ತಾಯಿ ತುಂಬು ಹೃದಯದ ಧನ್ಯವಾದಗಳು 🙏🙏 ಜೈ ಮೋದಿಜಿ

  • @venkantachalam7066
    @venkantachalam7066 6 месяцев назад +306

    ಇದಪ್ಪಾ ಮಾತು ಅಂದ್ರೆ ಖಡಕ್ ಉತ್ತರ ಒಳ್ಳೆಯ ಹಾಡು

  • @sathyasubramanyabhat5427
    @sathyasubramanyabhat5427 6 месяцев назад +31

    ಅರ್ಥಗರ್ಭಿತ ಹಾಡು ಮೋದಿಜಿ ಟೀಕೆ ಮಾಡುವ ಜನ ಸತ್ಯ ತಿಳಿದುಕೊಳ್ಳುವುದು ಒಳಿತು ಜೈ ಅಜ್ಜಮ್ಮ❤❤❤❤ ಇವ್ರು ಮೋದಿಯವರನ್ನು ತುಂಬಾ ತಿಳಿದುಕೊಂಡಿರುತ್ತಾರೆ ಸೂಪರ್❤❤❤

  • @chandragoudamb5171
    @chandragoudamb5171 27 дней назад +2

    ಅಜ್ಜಿ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ

  • @sangammapatil1682
    @sangammapatil1682 6 месяцев назад +29

    ಅಜ್ಜಿ ತುಂಬಾ ಚೆನ್ನಾಗಿ ಹಾಡಿದ್ದೀರಾ ಮೋದಿ ಬಗ್ಗೆ ಹಾಗೂ ದೇಶಪ್ರೇಮದ ಬಗ್ಗೆ ಅದ್ಭುತ ಸಾಧನೆ ಹೊಗಳಿದ್ದೀರಿ ಜೈ ಮೋದಿಜಿ

  • @digitalinfo5808
    @digitalinfo5808 6 месяцев назад +76

    ದಯವಿಟ್ಟು ಈ ಅಜ್ಜಿ ಹಾಡಿರುವ ಹಾಡನ್ನು ಟ.ವಿ. ಮೀಡಿಯಾದಲ್ಲಿ ಪ್ರಸಾರ ಮಾಡಿ...ಭಾರತ ಮಾತಾ ಕೀ ಜೈ......ಜಯವಾಗಲಿ ಭಾರತ ಮಾತೆಗೆ🙏🙏🙏🙏🙏🙏🙏

    • @ashokhombardi3467
      @ashokhombardi3467 6 месяцев назад

      Our most of kannada news channel paid media, Cong Paid fool, These channel fools never call BJP leaders proper way, but call cong fools great respect way

    • @ChowdappaChow
      @ChowdappaChow 6 месяцев назад +1

      ❤❤❤❤❤

    • @shashikalah2710
      @shashikalah2710 6 месяцев назад

      ಹೌದು ಟಿ ವಿ‌ಯಲ್ಲಿ ಪ್ರಸಾರಮಾಡಿ

  • @omprakashacharya6619
    @omprakashacharya6619 2 месяца назад +4

    ಅಜ್ಜಿ ನಿಜವಾದ ದೇಶ ಭಕ್ತಿ SWARUPALU⚘⚘🙏🙏🙏🙏🙏⚘⚘

  • @VijayKumar-od3ti
    @VijayKumar-od3ti 6 месяцев назад +32

    ಅಜ್ಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು.

  • @vijayendraprabhu3299
    @vijayendraprabhu3299 6 месяцев назад +44

    ಹಿರಿಯ ಜೀವದ ಅನುಭವದ ಮಾತುಗಳು ಹಾಡಿನ ಸ್ವರೂಪದಲ್ಲಿ.
    ಎಂದಿಗೂ ಸುಳ್ಳಾಗದು.
    ಜೈ ಶ್ರೀರಾಮ್

  • @KosunageshKolegodu
    @KosunageshKolegodu 13 дней назад

    ಅಜ್ಜಿ ನಿಮ್ಮ ಹಾಡು ಅರ್ಥ ಗರ್ಭಿತವಾಗಿದೆ. ನಿಮ್ಮ ಮನಸ್ಥಿತಿಯು ಭಾರತೀಯರೆಲ್ಲರಿಗೂ ಬರಲಿ. 🙏

  • @lathasudheeksha
    @lathasudheeksha 6 месяцев назад +117

    ❤❤ಗೂಡ್ ಅಜ್ಜಿ👏👏👏👏ಜೈ ಮೋದಿ 🙏🙏🚩🚩🚩🚩🚩

  • @amareshchakoti4150
    @amareshchakoti4150 6 месяцев назад +76

    ಸೂಪರ್ ಅಜ್ಜಿ. ನಿನ್ನ ಬುದ್ಧಿ ದೇಶದ ಎಲ್ಲಾ ಮಹಿಳೆಯರೂ ಕಲಿಯಲಿ.

    • @gurushrihm9303
      @gurushrihm9303 6 месяцев назад

      Only for ladies...man and woman also

  • @satishs8225
    @satishs8225 10 дней назад

    ಅಜ್ಜಿ ಹಾಡು ಕೇಳಿ ತುಂಬ ಖುಷಿ ಆಯ್ತು ಇಂತಹ ಹಿರಿಯರ ಆಶೀರ್ವಾದ ಸದಾ ಇರಬೇಕು 🙏🏻🙏🏻🙏🏻

  • @vijayaranganath9823
    @vijayaranganath9823 6 месяцев назад +58

    ನೋಡಿ ಎಷ್ಟೊಂದು ತಿಳಿದುಕೊಂಡಿದ್ದಾರೆ, ಯಾರೂ ಹೇಳಿಕೊಟ್ಟಿದ್ದಲ್ಲ, ಇವರೇ ರಚಿಸಿದ್ದೂ ರಾಗ ಹಾಕಿ ಹಾಡಿದ್ದೂ ಬಹಳ ವಿಶೇಷ. ❤❤🎉🎉🎉

  • @a.vasudevaadhikari8026
    @a.vasudevaadhikari8026 6 месяцев назад +483

    ಈ ಹಾಡನ್ನು ಕಾಂಗ್ರೆಸ್ಸಿಗರು ಕೇಳಲೇ ಬೇಕು. ಅದರಲ್ಲಿಯೂ ಸಿಎಂ ಹಾಗೂ ಡಿಸಿಎಮ್ ಈ ಹಾಡನ್ನು ಚೆನ್ನಾಗಿ ಕೇಳಿ, ಮೋದಿ ಹಿಯಾಳಿಸುವುದನ್ನು ನಿಲ್ಲಿಸಲಿ.

    • @ChandraKumar-w2j
      @ChandraKumar-w2j 6 месяцев назад +11

      Fantastic words brother

    • @bhagyashrim2421
      @bhagyashrim2421 6 месяцев назад

      ​@@ChandraKumar-w2j❤❤❤❤❤

    • @B.Vishnu-x8d
      @B.Vishnu-x8d 6 месяцев назад +8

      ಕಾಂಗ್ರೇಸ್ ನವರು ಕೇಳಿದ್ರೆ ಅವ್ರಿಗೆ ಕೇಳಗಿನಿ0ದ ಬೇ0ಕಿ ಹತ್ತಿಕೋಳ್ಳುತ್ತೇ 😅😅

    • @geethasrao7977
      @geethasrao7977 6 месяцев назад

      W 🙏🙏🙏🙏​@@ChandraKumar-w2j

    • @muniraj7341
      @muniraj7341 6 месяцев назад +1

      Jai hind jai Bharath
      Ajji inu 100 varusha
      Badiki jai jai sreeram

  • @anveerayyamathpati5397
    @anveerayyamathpati5397 4 месяца назад +3

    ಅಜ್ಜಿ.. ತುಂಬಾ ತುಂಬಾ ಧನ್ಯವಾದಗಳು.ಕಾಂಗಿಗಳಾ ಬುಡಕ್ಕೆ 🔥🔥 ಬರ್ನಾಲ್ ಎಷ್ಟು ಚೆನ್ನಾಗಿ ಇಟ್ಟಾ ಅಜ್ಜಿ ನಿಮ್ಮ ದೇಶಾಭಿಮಾನ ಕ್ಕೆ ನಮೋ ನಮಃ

  • @Sandeep-ok7tq
    @Sandeep-ok7tq 6 месяцев назад +59

    ಆಕೆಯನ್ನು ವೃತ್ತಿಪರಳಾಗಿ ಸ್ಟುಡಿಯೋದಲ್ಲಿ ಹಾಡುವಂತೆ ಮಾಡಬೇಕೆಂಬುದು ನನ್ನ ಕೋರಿಕೆ, ಖಂಡಿತವಾಗಿಯೂ ಆಕೆ ದೇಶಪ್ರೇಮಿಗಳ ಪ್ರೀತಿಯ ತಾರೆಯಾಗುತ್ತಾಳೆ
    My request is to make her sing on the studio as a professional, definitely she is gonne be the star with a patriots love
    Please dont be neglected

  • @jagadishkuligod7468
    @jagadishkuligod7468 6 месяцев назад +58

    ಅಜ್ಜಿ ನಿಮ್ಮ ಜ್ಞಾನಕ್ಕೆ ನಮ್ಮ ನಮಸ್ಕಾರಗಳು ಅದ್ಭುತ ಹಾಡು.

  • @sagarpawar9195
    @sagarpawar9195 22 дня назад +1

    Nice ajji

  • @tvsomashekar7784
    @tvsomashekar7784 6 месяцев назад +122

    ದೇಶ ಪ್ರೇಮ ಆಂದ್ರ್ ಇದೇ

  • @rajujamadar2430
    @rajujamadar2430 6 месяцев назад +24

    ಅಜ್ಜಿ ತುಂಬಾ ಚನ್ನಾಗಿ ಮಾತಾಡಿದರೆ ಜೈ ಹಿಂದ್ ಜೈ ಭಾರತ್

  • @MallayyaMamathe
    @MallayyaMamathe 2 месяца назад

    ಈ ಹಾಡಲ್ಲಿ ದೇಶ ಧರ್ಮ ಎಂದರೆ ಏನು ಎನ್ನುವ ಅರ್ಥ ಮೋದಿಜಿ ಮಾಡಿರುವ ಒಳ್ಳೆ ಕೆಲಸಗಳನ್ನೆಲ್ಲ ಈ ಹಾಡು ಮೂಲಕ ತಿಳಿಸಿದವರಿಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು. ಮಲ್ಲಯ್ಯ ಮಾದಿಗ ಹಿಂದೂ

  • @GeethaGowda-jb2sw
    @GeethaGowda-jb2sw 6 месяцев назад +155

    ಅಜ್ಜಿ ನಿಮಗೆ ಶಿರ ಷಾಸ್ಟಾಂಗ ನಮಸ್ಕಾರಗಳು 🙏🙏🙏🙏🙏

    • @sunitah4944
      @sunitah4944 6 месяцев назад +1

      🫶🙏

    • @hemavathihema6690
      @hemavathihema6690 5 месяцев назад +1

      ಅಜ್ಜಿಯನ್ನು ಮೋದಿಜಿಗೆತೋರಿಸಿ ಜೈ ಮೋದಿಜಿ🙏🙏🙏🙏🙏

  • @gayathrisreenivasan4734
    @gayathrisreenivasan4734 6 месяцев назад +40

    ಮೋದಿಯನ್ನು ಗೆಲ್ಲಿಸೋಣ ಹಿಂದುತ್ವ ಉಳಿಸೋಣ.
    ಅಜ್ಜಿಗೆ ನನ್ನ ನೂರು ನಮಸ್ಕಾರಗಳು 🙏🙏🙏🙏🙏🙏

  • @bhimanagoudmalagi278
    @bhimanagoudmalagi278 9 дней назад

    ತುಂಬುಹೃದಯದ ಅಭಿನಂದನೆಗಳು ತಾಯಿ ನಿಮ್ಮ ಪಾದಪದ್ಮಂಗಳಿಗೆ ನಿಮ್ಮ ಧೈರ್ಯಕ್ಕೆ ಮತ್ತೆ ಸತ್ಯವನ್ನು ಹೇಳಿದ್ದಕ್ಕೆ 🙏

  • @kchannaksiddalinga7005
    @kchannaksiddalinga7005 6 месяцев назад +201

    ಅಜ್ಜಿ ಹಾಡು ತುಂಬಾ ಚೆನ್ನಾಗಿದೆ ಹಾಡು ಕೇಳಿ ಕಾಂಗ್ರೇಸ್ ನವರ ಬಿಲ ಸೇರತಾರೆ

    • @SidduMantri-ed4py
      @SidduMantri-ed4py 6 месяцев назад +3

      Houdu

    • @RangadamaS
      @RangadamaS 6 месяцев назад

      ​@@SidduMantri-ed4pyninnammun tullu BJP bucket channel tullu kuda hawdu

    • @VenkobiEliger
      @VenkobiEliger 6 месяцев назад

      Supr🙏💯👏🌹

  • @somashekark3529
    @somashekark3529 6 месяцев назад +44

    Super✌✌🙏🙏 ಅಜ್ಜಿ

  • @virupakshappacg9563
    @virupakshappacg9563 2 месяца назад

    ಸೂಪರ್. ಅಜ್ಜಿ ಮಾತನ್ನು ನಮ್ಮ ಕರ್ನಾಟಕದ ಮಹಿಳೆಯರು ತಿಳಿದುಕೊಳ್ಳಿ. 👌👌👌👌👌👌

  • @sumanahebbar1528
    @sumanahebbar1528 6 месяцев назад +493

    ದಯವಿಟ್ಟು ಇದನ್ನು viral ಮಾಡಿ, ಬೇರೆ ಭಾಷೆಗೆ ತರ್ಜುಮೆ ಮಾಡಿ.

    • @dineee693
      @dineee693 6 месяцев назад +15

      ಜೈ ಮೋದೀಜೀ,ಈಆಡುಅತ೯ಮಡಿಕೋಳೀೢಓಳೇಆಡು,wha wha,,,,,,,,,,,great,song,🎉❤

    • @nagarajhb284
      @nagarajhb284 6 месяцев назад +2

      Well said 🎉ajjige nanna namasthe ❤

    • @getoverit265
      @getoverit265 6 месяцев назад +1

      Good sr❤

    • @umaadiga1649
      @umaadiga1649 6 месяцев назад

      ಈ ಹಾಡು ಅಜ್ಜಿಯೇ ರಚನೆ ಮಾಡಿದ್ದಾ? ತುಂಬ ಚೆನ್ನಾಗಿ ನೆನಪಿಟ್ಟುಕೊಂಡು ಅಷ್ಟು ದೊಡ್ಡ ಪದ್ಯ ಹಾಡಿದ ಅಜ್ಜಿ ಯ ದೇಶಪ್ರೇಮ ದೊಡ್ಡದು,ಇಂತಹವರ ಸಂತತಿ ಸಾವಿರ ಆಗ್ಬೇಕು. ಅಜ್ಜಿಗೊಂಡು ದೊಡ್ಡ ಸಲಾಂ. ಸಲಾಂ 🙏🙏

    • @umaadiga1649
      @umaadiga1649 6 месяцев назад +4

      B. J. P ಯವರು ಅಜ್ಜಿಗೆ ಸನ್ಮಾನ ಮಾಡ್ಬೇಕು.

  • @mahadevamman6934
    @mahadevamman6934 6 месяцев назад +41

    ಸೂಪರ್ ಆಜ್ಜಿ ಜೈ ಶ್ರೀರಾಮ 🙏🙏🙏👍

  • @chayadevadiga7319
    @chayadevadiga7319 5 месяцев назад +11

    Super..... really great , ajjamma ge jai .Jai Modiji, kaliyugada Rama nivu, Shabari agiddare ajjamma.

  • @cmuniyappa6180
    @cmuniyappa6180 6 месяцев назад +24

    ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ಬಗ್ಗೆ ಬಹಳ ಅರ್ಥಗರ್ಭಿತವಾಗಿ ಹಾಡನ್ನು ಹೇಳಿದ ಅಮ್ಮನವರ ಪಾದಗಳಿಗೆ ನನ್ನ ನಮನಗಳು. ಜೈ ಹಿಂದ್. ಜೈ ಮೋದೀಜಿ.

  • @shivarayakolkar9796
    @shivarayakolkar9796 6 месяцев назад +42

    ಅಜ್ಜಿ ಸೂಪರ್ ನಿನಗೆ ನನ್ನ ನಮಸ್ಕಾರ 👌🏻👌🏻👌🏻👌🏻👌🏻👌🏻👍🏻👍🏻👍🏻👍🏻🌹🌹🌹❤❤🌹🌹🌹🌹🌹

    • @nagarajarao8923
      @nagarajarao8923 6 месяцев назад +4

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @subramanyabr4483
    @subramanyabr4483 11 дней назад

    ತುಂಬಾ ಚೆನ್ನಾಗಿದೆ.ಪ್ರಾಸಬದ್ಧ ವಾಗಿ ಚೆನ್ನಾಗಿ ಹಾಡಿದ್ದೀರಾ

  • @kanthrajuvo8000
    @kanthrajuvo8000 6 месяцев назад +49

    ನಮ್ಮಅಜ್ಜೀ ಸೂಪರ್ ನೂರುವರಷ ಬಾಳೀ ಅಜ್ಜೀ 🙏🙏