ಕನಕಧಾರಾಸ್ತೋತ್ರ,ದೀಪಾವಳಿವಿಶೇಷ,Kanaka Dhaara Stothra, कनकधारा। स्तोत्र,ಶ್ರೀ ಶಂಕರಾಚಾರ್ಯರಚಿತ ಸ್ತೋತ್ರ

Поделиться
HTML-код
  • Опубликовано: 31 окт 2024

Комментарии • 4

  • @ENDLESSGAMEING
    @ENDLESSGAMEING 3 часа назад +1

    🙏🙏

  • @dranuradhakamath
    @dranuradhakamath  5 дней назад +3

    ನಮಸ್ತೇ
    ಬೆಳಕಿನ ಹಬ್ಬ,ದೀಪಾವಳಿಯ ಶುಭ ಸಂದರ್ಭದಲ್ಲಿ , ಬಹಿರ್ ಅಭ್ಯಂತರ ಬೆಳಕು ತುಂಬಿ ಬಾಳು ಬೆಳಗುವ, ಶ್ರೀಆದಿ ಶಂಕರಾಚಾರ್ಯ ವಿರಚಿತ ಕನಕಾಧಾರಾ ಸ್ತೋತ್ರವನ್ನು ಭಕ್ತಿ, ಶೃದ್ಧೆ ಯಿಂದ ಶ್ರೀ ದೇವಿಯ ಚರಣ ಕಮಲಗಳಲ್ಲಿ ಅರ್ಪಿಸುತ್ತಿದ್ದೇವೆ.
    ಶ್ರೀ ಆದಿ ಶಂಕರಾಚಾರ್ಯರು ದಟ್ಟ ದಾರಿದ್ರ್ಯದಿಂದ ಬಳಲುವ ಮಹಿಳೆಯನ್ನು ಕಂಡಾಗ ಕಾರುಣ್ಯದಿಂದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಸ್ತುತಿಸಿ ಕನಕ ಎಂದರೆ ಚಿನ್ನದ ,ಧಾರಾ ಎಂದರೆ ಧಾರೆ ಹರಿಯುವಂತೆ ಮಾಡಿದ ಸ್ತೋತ್ರವಿದು.ಫಲಶ್ರು ತಿಯಲ್ಲಿ ಹೇಳುವಂತೆ ಈ ಸ್ತೋತ್ರವನ್ನು ಭಕ್ತಿ ಪೂರ್ವಕ ಪಠಿಸು ವುದರಿಂದ,ಕುಬೇರ
    ನoತಹ ಸಂಪತ್ತು ಒದಗಿ ಬರುವುದು, ಮಾತ್ರವಲ್ಲ,ಬುಧ್ಧಿ ಜ್ಞಾನಗಳಿಂದ ಅಂತ ರಂಗದ ಬಡತನವೂ ನೀಗುವುದು,ಆಧ್ಯಾತ್ಮಿಕ ಮುನ್ನಡೆಗೆ ಕೂಡಾ ಸಹಕಾರಿ.
    ಮಾತೆ ಮಹಾಲಕ್ಷ್ಮೀ ದೇವಿ,ಶ್ರೀ ಹರಿಯ ಒಡಗೂಡಿ ಈ ದೀಪಾವಳಿಯಂದು ಹಾಗೂ ಪ್ರತಿದಿನವೂ ಭಕ್ತರ ಮನ ಮನೆಗಳನ್ನು ಬೆಳಗಲಿ ಎಂಬ ಪ್ರಾರ್ಥನೆ 🙏
    ಶುಭ ದೀಪಾವಳಿ..🙏🪔🎇
    ಸರ್ವೇ ಜನಾಃ ಸುಖಿನೋ ಭವಂತು 🙏