ಗುರುಗಳೇ ನಮ್ಮಾಂತ ಸ್ತ್ರೀ ಯರಿಗೆ ಯಾರೂ ಇದರ ಬಗ್ಗೆ ವಿವರಿಸಿ ಹೇಳೋಲ್ಲ ಮನೆಯಲ್ಲಿ ನಿಮ್ಮ ಬಾಯಲಿ ಇದರ ಬಗ್ಗೆ ಸುಮಾರು ವರ್ಷ ಗಳಿಂದ ಕೇಳಿ ನಿಮ್ಮ ಬಗ್ಗೆ ಗೌರವ ಜಾಸ್ತಿ ಆಗಿದೆ ಗುರುಗಳೇ ನೀವೇ ಈ ಕಾಲದ ಋಷಿ ನನ್ನ ಪಾಲಿಗೆ ವೈದಿಕ ಪರಂಪರೆ ಉಳಿಸಿ ಬೆಳಸುವ ಮಹಾ ಗುರುಗಳೇ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ
ಅದ್ಭುತ ವಿವರಣೆ, ಯಾವ ಜೋಯಿಸರು ಹೇಳುವುದಿಲ್ಲ, ಎಲ್ಲಿಯೂ ಗ್ರಂಥ ಗಳಲ್ಲಿ ಸಿಗುವುದಿಲ್ಲ. ಪ್ರಕಾಶ ರಾಯರಿಗೆ ಧನ್ಯವಾದಗಳು.
ವಿವರಣೆ ತುಂಬಾ ಚೆನ್ನಾಗಿತ್ತು ಗುರುಗಳೇ 👌👌
ನಮಸ್ಕಾರಗಳು 🙏🙏
ಪ್ರತಿಯೊಬ್ಬರಿಗೂ ತಿಳಿಯುವ ರೀತಿಯಲ್ಲಿ ವಿವರಣೆ ಕೊಟ್ಟಿದ್ದೀರಿ ನಿಮ್ಮ ವಿವರಣೆಗೆ ನನ್ನ ನಮಸ್ಕಾರಗಳು 🙏🙏🌺🙏🙏
namaskara gurugale
Thamma uttara pashana visarjane bagge atantya samadhanada haagu shlaginiyavaddudu. dhanyavadagalu
🙏🙏🙏🙏🙏 ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 👍
ಓಂ ಶ್ರೀ ಗುರುಭ್ಯೋನಮಃ🙏
Gurugalige sàshtanga namaskaragalu
S C Ramesh
PUJYASRI GURUGALIGE BAKTHIPURVAKA NAMASKARAGALU 🙏🙏🙏🙏🙏
ಗುರುಗಳೇ ನಮ್ಮಾಂತ ಸ್ತ್ರೀ ಯರಿಗೆ ಯಾರೂ ಇದರ ಬಗ್ಗೆ ವಿವರಿಸಿ ಹೇಳೋಲ್ಲ ಮನೆಯಲ್ಲಿ ನಿಮ್ಮ ಬಾಯಲಿ ಇದರ ಬಗ್ಗೆ ಸುಮಾರು ವರ್ಷ ಗಳಿಂದ ಕೇಳಿ ನಿಮ್ಮ ಬಗ್ಗೆ ಗೌರವ ಜಾಸ್ತಿ ಆಗಿದೆ ಗುರುಗಳೇ ನೀವೇ ಈ ಕಾಲದ ಋಷಿ ನನ್ನ ಪಾಲಿಗೆ ವೈದಿಕ ಪರಂಪರೆ ಉಳಿಸಿ ಬೆಳಸುವ ಮಹಾ ಗುರುಗಳೇ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ
ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ಗುರುಗಳೆ🙏🙏
🙏🙏🙏