ನಿಜ಼ಾಮನ ಕಪಟನಾಟಕ - ರಜ಼ಾಕರಿಂದ ಹಿಂದುಗಳ ಬೇಟೆ | Sandeep Balakrishna

Поделиться
HTML-код
  • Опубликовано: 3 янв 2025

Комментарии • 47

  • @amoghavarshanrupathunga7498
    @amoghavarshanrupathunga7498 Год назад +1

    ಇಷ್ಟೆಲ್ಲಾ ನಡೀತಾ! ಮಾಹಿತಿಗೆ ತುಂಬಾ ಧನ್ಯವಾದಗಳು ಸರ್.

  • @LalithaGm-q6j
    @LalithaGm-q6j 11 месяцев назад +1

    My request is that it must reach out to this generation in all Indian regional languages

  • @nandakumar9674
    @nandakumar9674 Год назад +1

    ಎಷ್ಟು ಸತ್ಯ ಇತಿಹಾಸದ ಜ್ಞಾನ ತಿಳಿಸಿ ಕೊಡುತ್ತಿದೀರಿ ಮೇಡಂ ನಿಂಮಗೂ ಸರ್ ಗೂ 🙏🙏🙏🙏🙏🙏🙏

  • @sreelakshmichandramohan7115
    @sreelakshmichandramohan7115 Год назад +7

    ಹೌದು,ರಜಾಕರ ಕ್ರೌರ್ಯದ ಬಗ್ಗೆ ಕೇಳಿದ್ದೇನೆ.ಅಂತೂ ಒಬ್ಬರು ಸನ್ಯಾಸಿಯೇ ಬರಬೇಕಾಯ್ತು.

  • @shubharamesh5110
    @shubharamesh5110 Год назад +1

    Top rated programme Dr. Leela Madam. I am your disciple. Dr. Sandeep Balakrishna is simply superb. Look forward to your next episode. Great going. Keep it up.

  • @sujatharb12
    @sujatharb12 Год назад +5

    ನಿಮ್ಮ ಸಂಭಾಷಣೆಗೆ ಕಾಯಿತಾ ಇರತೀವಿ. ಬಂದ ತಕ್ಷಣ ಕೇಳಿಸ್ಕೊತೀವಿ. ಹೊಸ ಹೊಸ ವಿಷಯಗಳನ್ನ ಕಲಿತುಕೋಳ್ತೀವಿ. ಕೇಳಿ ತುಂಬಾನೇ ನೋವಾಯಿತು. ಧನ್ಯವಾದಗಳು.

    • @gubbinarayanswamy2855
      @gubbinarayanswamy2855 Год назад +1

      Very much Involved in Narration sir Thank you very much please Translate in all Indian Languages Thank you very much for sharing to "Leela Jaala"💐🙏

  • @rajathegde7751
    @rajathegde7751 11 месяцев назад

    Awesome👏 information sir

  • @rameshrami2540
    @rameshrami2540 Год назад +1

    ರಜಾಕರ ಭೀಭತ್ಸ ಮಾರಣ ಹೋಮದ ಚಿತ್ರಣವನ್ನು ವಿವರವಾಗಿ ಬಿಡಿಸಿಟ್ಟಿರಿ.ನಿಜಕ್ಕೂ ನಮ್ಮ ಹೈಕಾ ಜನ ಎಷ್ಟು ನೋವು ಪಟ್ಟಿರಬಹುದು ಮೈ ನಡುಗುತ್ತದೆ,ಕೇಳಿದಾಗ ಇದರ ಬಗ್ಗೆ ನೀವೆ ಒಂದು ಪುಸ್ತಕ ಬರೆಯಿರಿ. ಸಂದೀಪ್ ಸರ್.ಧನ್ಯವಾದಗಳು.

  • @muralidharars
    @muralidharars Год назад +1

    ಹಿಂದೂಗಳು ಆಗ ಸಾಮರ್ಥ್ಯವಿದ್ದ ಶಂದರಾಗಿದ್ದರಾ ಅಂತ ಅನ್ಸುತ್ತೆ

  • @skmg7484
    @skmg7484 Год назад +2

    Sandeep is one of the best historian!

  • @ravik.m9357
    @ravik.m9357 Год назад +1

    ಧನ್ಯವಾಗಳು

  • @LalithaGm-q6j
    @LalithaGm-q6j 11 месяцев назад

    We used to be proud as a science student but after hearing this I ashemed not knowing our own country 's history 😢

  • @Mayursubhash
    @Mayursubhash 11 месяцев назад +2

    0:24 ಔರಂಗಜೇಬನಂತಹ ಅಪ್ಪಂಗೆ ಹುಟ್ಟೋ ಮಕ್ಕಳು ಇದೇ ರೀತಿ ಇರ್ತಾರೆ ವಾಹ 😅ಎಂತಹ ಖಡಕ್ ಹೇಳಿಕೆ ಸಂದೀಪ್ ಸರ್

  • @hotelcalifornia715
    @hotelcalifornia715 Год назад +1

    Thanks to the Leelajala program for shedding light on indian historical facts. Please also mention the nationalities and ethnicities of Aurangzeb, Asaf Jha, in the context of the topic because most were not born in India or they were 2nd generation to live in India but not actually of Indian origin.

  • @prabhasharma5048
    @prabhasharma5048 Год назад +2

    Sir, madam, thank you for your selfless efforts at sharing the facts which you think we need to know...🙏🙏

  • @KrishnaR-gq8wh
    @KrishnaR-gq8wh 9 месяцев назад +1

    Watched Razakkar Marathi movie that is when I learnt about Genocide of Hindus under Nizam Usman ali and Kasim Risvi's rule

  • @tejasgowda5601
    @tejasgowda5601 Год назад +1

    Thanks for the information.

  • @jagannathhk4852
    @jagannathhk4852 Год назад +1

    Beautiful informations

  • @Ayyangouda
    @Ayyangouda Год назад

    Sandeep,baLakrisha,namasth

  • @MithalaM
    @MithalaM Год назад

    ಶಾಂತರಸ ಅವರು ಬರೆದ ಉರಿದ ಬದುಕು ಈಗ ಚೆನ್ನಾಗಿ ಅರ್ಥ ಆಯ್ತು

  • @Ayyangouda
    @Ayyangouda Год назад

    Namsth,madam

  • @jayasimhasimha9941
    @jayasimhasimha9941 Год назад

    Namma thatha ajji adoni mooladavru. Namma thande 1932 born. Now he is 92 years . He used to tell althose things from our early age. Ajji was also told atrocities of rajaakars. These things are wrapped by congis.😢😢😢😢

  • @saraswathiy.r5652
    @saraswathiy.r5652 Год назад

    Istella nadediruvudu janzkke tilidare unite aagthare or echchettukolltare anta hale jathe ella muchchittiddara?

  • @pagangods5191
    @pagangods5191 Год назад

    Sriram

  • @ಸುಹಾಸ್ಎಸ್ಗೌಡ

    "ಏಳು ರೊಟ್ಟಿಗಳು" ಕೆ ಎನ್ ಗಣೇಶಯ್ಯ ಅವರು ಬರೆದ ಕೃತಿಯಲ್ಲಿ ದಾಖಲಿಸಿದ್ದಾರೆ ಒಮ್ಮೆ ನೋಡಿ ಗುರುಗಳೆ.

  • @ragsvet2001
    @ragsvet2001 Год назад

    ರಜಾಕ ಅಲ್ಲ, ರಜಾಕಾರ. ರಜಾಕರು ಅಲ್ಲ, ರಜಾಕಾರರು. ವಿದ್ಯಾವಂತರು ಈ ಸಣ್ಣ ತಪ್ಪುಗಳನ್ನು ಮಾಡಬಾರದು.

  • @chandrashekarv2234
    @chandrashekarv2234 Год назад +1

    Aagala kaayee jothege bevina kaayee , thumba channagide Jodi. Idree benki ..hathkond ureeli .

    • @ragsvet2001
      @ragsvet2001 Год назад

      ಲೋ ತಿಪ್ಪೆ, ಆಗಲಕಾಯಿ ಅಲ್ಲ ಹಾಗಲಕಾಯಿ ಅಂತ ಹೇಳಕ್ಕೂ ಬರೆಯೋಕ್ಕೂ ಬಾರದ ನಿನ್ನಂಥವರಿಗೆ ಕಾಗೆ ಗುಬ್ಬಿ ಕತೆನೂ ವಕ್ರವಾಗಿ ಕಾಣುತ್ತೆ. ಓದು ಬರಹ ಸರಿಯಾಗಿ ಕಲಿತು ಮೊದಲು ಯೋಗ್ಯನಾಗಯ್ಯ, ಬುದ್ವಂತ👿

  • @shobac7279
    @shobac7279 Год назад

    Prajaprabhuthva ennuva concept hege udayavaaythu ,janagalalli .

  • @raghuram4902
    @raghuram4902 3 месяца назад

    Madam, humbly requesting you please let your guest speak and do not interrupt their narration of facts.

  • @TapanKumar-s9j
    @TapanKumar-s9j Год назад

    Ee huchcha innu aaspatre serilva?

  • @ammaamma8786
    @ammaamma8786 Год назад

    👌👌👌👌🙏🙏🙏🙏🌼🌷⚘️🌻🪻

  • @thimmareddys7561
    @thimmareddys7561 Год назад

    ಸಾಲರ ಜಂಗ ಅವರ ಮಂತ್ರಿ ಗಳು ಅಲ್ಲಿ ದೊಡ್ಡ ಚಳುವಳಿ ರಮಾನಂದ ತೀರ್ಥ ರಿಂದ ಹೈದ್ರಾಬಾದ್ ವಿಮೋಚನಾ ಆಯಿತು ತ್ರಿಲಿಂಗ ದೇಶ ಮೇಡಂ ಬ್ರಾಹ್ಮಣ ದೇಸಾಯಿ, ಹಿಂದುಳಿದ ವರ್ಗ ದ ಜನ ನಿಜಾಮ್ ವಿರುದ್ಧ ಹೋರಾಡಿದರು ಲಿಂಗಾಯತ ಮುಖಂಡರು ಬಹಳ ಸ್ಟು ಜನ ಭೂ ಮಾಲೀಕರು ನಿಜಾಮ್ ಪರವಾಗಿ ಇದ್ದರು. ಸತ್ಯನಾರಾಯಣ ಪೂಜೆಗೆ ಬಿರಿಯಾನಿ ಮಾಡುತ್ತಾರೆ. Oyc ನಾಗಪುರ ಬ್ರಾಹ್ಮಣ

  • @nagarajsociology1787
    @nagarajsociology1787 Год назад

    Sir nizamana kapatatana bagge helidri satya aagene RSS na kapata
    tanavannu bidi bidiyagi helisir

    • @muralidharars
      @muralidharars Год назад

      Swami touch kuttar R S S nimagenu tomd😢are maadide

    • @ragsvet2001
      @ragsvet2001 Год назад

      ಲೋ ತಿರಬೋಕಿ, RSS ಎನ್ನುವ ಒಂದು ಪವಿತ್ರ ಸಂಸ್ಥೆಯ ಬಗ್ಗೆ ಅಲ್ಪ ತಿಳುವಳಿಕೆಯೂ ಇಲ್ಲದ ನೀನು ಇಕ್ರ್ಲಾ ವದೀರ್ಲಾ ಭ್ರಮೆಯಲ್ಲಿ ಬಿದ್ದಲ್ಲೇ ಬಿದ್ದಿರ್ತೀಯಾ. ಹಿಂಗೇ ಇದ್ರೆ ಒಂದಿನ ಮ್ಯಾಂ ಮ್ಯೀಂಗಳು ಹಿಡ್ಕೊಂಡು ಕಟ್ ಮಾಡ್ತಾರಷ್ಟೇ😡

  • @shobac7279
    @shobac7279 Год назад

    Mallikarjuna kharge ya thaayi & sahodari saha ee anishtadinda anubhavisiddaranthe (razakarinda )

  • @lakshmi7652
    @lakshmi7652 Год назад +2

    Musslman hindu galate yes

  • @nagarajus8760
    @nagarajus8760 Год назад

    Pl ella kannadigaru I video nodi.manyaru muslimra as ralli nijamana krouryada chitranna nididdare.arthamadikondu namma hindutva ulisi.congressge vote madade iruva mulka kannada thana mattu nadu ulisi