Это видео недоступно.
Сожалеем об этом.

'ಕಿತ್ತೂರು ಚೆನ್ನಮ್ಮನ ಸ್ವಂತ ಮಗ ಏನಾದ? ಅವರ ಸಾವು ಹೇಗಾಯ್ತು?'-Ep05-Kittur Chennamma History-Itagi Vaade

Поделиться
HTML-код
  • Опубликовано: 21 мар 2022
  • #kitturchennammahistory #itagivaadetour #vijaykumarsarjadesai #vaadetour #sangollirayannahistory #kalamadhyama #param​​​​​​​​​​​​​​​​​​​​​​​​​​​​
    Click on Subscribe to get all our Video Notifications. Its 100% Free.
    / @kalamadhyamayoutube
    ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕಿನ ಇಟಗಿ ಗ್ರಾಮದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನವರ ವಂಶಸ್ಥರು ಮತ್ತು ವಾಡೆ ಟೂರ್ ನಿಮಗಾಗಿ. . ನೋಡಿ ಕಲಾಮಾಧ್ಯಮ ತಂಡ ಮಾಡಿರುವ ಈ ವಿಶೇಷ ವಿಡಿಯೋ.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Emergency Contact: 9008099686 (Pls Do not Call unnecessarily)
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    Please email the transfer details to kalamadhyammedia@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Uttara Karnataka TOUR, Gajendragada Tour, Itagi Vaade Tour, Vijay Kumar Sarja Desai, Kittur Chennamma History, Sangolli Rayanna History, Vaade Tours, Kittur Chennamma Palace, Sangolli Rayanna Samadhi, Kittur Chennamma Samadhi, Sangolli Tour, Kittur Tour, Kalamadhyama History, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, KS Parameshwar, #param,

Комментарии • 384

  • @KalamadhyamaYouTube
    @KalamadhyamaYouTube  2 года назад +119

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @Rakesh21810
      @Rakesh21810 2 года назад +1

      ಲಿಂಗರಾಜ ದೇಸಾಯಿ ಅವರ ಬಗ್ಗೆ documentary madi

    • @sulochanakb139
      @sulochanakb139 2 года назад +1

      Happy to know true history

    • @pradeepak4119
      @pradeepak4119 2 года назад +1

      Sir shivamogga shivappa nayaka avara bagge nu torsi sir plz

    • @srinivasgrb5251
      @srinivasgrb5251 2 года назад

      Etti

    • @srinivasgrb5251
      @srinivasgrb5251 2 года назад

      ,,

  • @sumaravi3715
    @sumaravi3715 2 года назад +95

    ಈ ವಯಸ್ಸಿನ ಲ್ಲೂ ಸಾಹೇಬರು ಆತಂತ್ಯ ಜ್ಞಾನ ಮತ್ತು ಅಗಾಧ ನೆನೆಪಿನ ಶಕ್ತಿ ಭಂಡಾರ ಆಗಿದ್ದಾರೆ. ಇತಿಹಾಸ ಕೇಳಲು ಖುಷಿ ಆಗುತ್ತದೆ. ಪರಮೇಶ್ವರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

  • @amara2113
    @amara2113 2 года назад +73

    ಕಿತ್ತೂರಿನ ಬಗ್ಗೆ ಇದುವರೆಗೂ ತಿಳಿಯದ ಎಷ್ಟೋ ಮಾಹಿತಿಗಳು ತಿಳಿಯಿತು. ಧನ್ಯವಾದಗಳು ಸರ್

  • @nagarathna25
    @nagarathna25 2 года назад +56

    ಪರಮ್ ಸರ್, ನಮಗೆ ತುಂಬಾ ರೋಮಾಚನವಾಗುತಿದೆ. ನಮ್ಮ ಮಣ್ಣಿನ ಇತಿಹಾಸ ಇನ್ನು ಇದೆ. ಅದನೆಲ್ಲ ನಿಮ್ಮ ಮೂಲಕ ತಿಳಿಯ ಬಯಸುತೇವೆ. ಧನ್ಯವಾದಗಳು ಸರ್.

  • @vasanthkumargantly7845
    @vasanthkumargantly7845 2 года назад +16

    ಇತಿಹಾಸದ ಎಷ್ಟೋ ವಿಷಯ ಗಳು ನಿಮ್ಮ ಯು ಟ್ಯೂಬ್ ಚಾನಲ್ ನಿಂದ ತಿಳಿದುಕೊಳ್ಳ ಬಹುದಾಗಿದೆ ಸರ್ ಹೃದಯ ಪೂರ್ವಕ ಧನ್ಯವಾದಗಳು ಸರ್ ನಿಮಗೆ. ಹೀಗೆ ಮುಂದೆ ವರಿಯಲಿ ನಿಮ್ಮ ಕೆಲಸ.

  • @user-xe2tv4up2o
    @user-xe2tv4up2o 2 года назад +28

    ಅಮೋಘ ಸಂದರ್ಶನ .🙏
    ತುಂಬಾ ಧನ್ಯವಾದಗಳು ಪರಮ್ ಸರ್ 🙏

  • @mahadevammamm9497
    @mahadevammamm9497 2 года назад +8

    ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಸರ್

  • @chandrasani619
    @chandrasani619 2 года назад +36

    ನೀವು ನಿಮ್ಮಲ್ಲಿರುವ ದಾಖಲೆಗಳನ್ನು ರಾಜ್ಯ ಹೈ ಕೋರ್ಟಿಗೆ ಸಲ್ಲಿಸಿ, ಕೋರ್ಟಿಗೆ ಮನವರಿಕೆ ಮಾಡಿಕೊಟ್ಟರೆ,ನಿಮ್ಮನ್ನು ಚನ್ನಮ್ಮನ ವಂಶಸ್ಥರು ಎಂದು ಪ್ರಮಾಣ ಪತ್ರವನ್ನು ಕೊಡಬಹುದು.ಪ್ರಯತ್ನ ಮಾಡಿ ಸರ್.

    • @sreelakshmichandramohan7115
      @sreelakshmichandramohan7115 2 года назад

      ಯಾಕಾಗಿ ಪ್ರಮಾಣ ಪತ್ರ ತಗೋಬೇಕು, ಲಂಚವಿಲ್ಲದೆ ಸತ್ಯವನ್ನೂ ನಂಬದೆ, ದಾಖಲೆಗಳನ್ನು ಅಪರಿಸಿಬಿಟ್ಟರೆ, ಕಷ್ಟ ಆಗಿಬಿಡುತ್ತೆ.

  • @ramaiahsetty925
    @ramaiahsetty925 2 года назад +21

    ಕಿತ್ತೂರು ಚೆನ್ನಮ್ಮ ಚಲನ ಚಿತ್ರದಲ್ಲಿ ಇವೆಲ್ಲ ಸಂಗತಿಗಳನ್ನು ಉತ್ತಮವಾಗಿ ನಿರೂಪಿಸಿದ್ದಾರೆ 🙏👍👍😂👌🙏w

  • @sureshbandi8129
    @sureshbandi8129 2 года назад +17

    ಜೈ ರಾಯಣ್ಣ ಜೈ ಚನ್ನಮ್ಮ 🙏❤️

  • @manjunathmadalageri4689
    @manjunathmadalageri4689 2 года назад +9

    ಪರಮ್ ಸರ್ ನಮ್ಮಗೆ ತುಂಬಾ ಖುಷಿಯಾಯ್ತು ನಮ್ಮ ಊರಿನ ಹೆಸರು ಕಿತ್ತೂರು ಸಂಸ್ಥಾನದ ಕಾಗದ ಪತ್ರಗಳಲ್ಲಿ ಉಲ್ಲೇಖವಿರುವುದು ನಮಗೆ ತುಂಬಾ ಸಂತೋಷವಾಗಿ ನಮ್ಮ ಊರು ಬೊಮ್ಮಸಾಗರ ಮತ್ತು ಗ್ರಾಮ ಪಂಚಾಯಿತಿ ಶಾಂತಿಗಿರಿ ಎರಡು ಊರುಗಳ ಹೆಸರು ಕಿತ್ತೂರು ಸಂಸ್ಥಾನದ ಹಳೆ ಕಾಗದ ಪತ್ರಗಳಲ್ಲಿ ಉಲ್ಲೇಖವಿರುವುದು ನಮಗೆ ಗೊತ್ತಿರಲಿಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್🙏 ಈ ಸಂದರ್ಶನವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು 😍 ನಿಮಗೂ ಮತ್ತು ನಿಮ್ಮ
    ತಂಡಕ್ಕೂ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏

  • @yogeeshbhat9878
    @yogeeshbhat9878 2 года назад +7

    ಕರುನಾಡಿನ ಇಂತಹ ಅದೆಷ್ಟೋ ವಿಷಯಗಳು ಎಲ್ಲರಿಗೂ ತಿಳಿಯ ಬೇಕಾಗಿದೆ..... ನಮ್ಮ ಪೂರ್ವಜರು ಪರಮ ಪೂಜ್ಯರು ಸರ್.... ಎಲ್ಲಾ ಇತಿಹಾಸಗಳಿಗೂ ಬೆಳಕು ಚೆಲ್ಲುತ್ತಿರುವ ತಮಗೆ ಧನ್ಯವಾದಗಳು ಸರ್ 🙏🙏🙏🙏🙏🙏🙏

  • @shegunashiawc1172
    @shegunashiawc1172 2 года назад +5

    Bro ನಮ್ಮಗೆ ಚನ್ನಮ್ಮ ನ ಸೊಸೆ ನಮ್ಮ ಊರಿನವರು ಅಂತಾ ನನ್ನಗೆ ಗೊತ್ತಿರಲಿಲ್ಲ ಧನ್ಯವಾದಗಳು bro (ಅಥಣಿ -ಶೇಗುನಸಿ )

  • @manjulaninaadaanupamashank9954
    @manjulaninaadaanupamashank9954 Год назад +3

    👍👌👏👏👏ಸರಿಯಾದ ಮಾಹಿತಿ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಬೇಕು🙏👍

  • @blshivananda9817
    @blshivananda9817 2 года назад +2

    ನಮ್ಮ ಇತಿಹಾಸ ಸ್ವಚ್ಛ ವಾಗಿ ತಿಳಿದಾಗೆ ಆಯಿತು ಧನ್ಯವಾದಗಳು 👌🌹

  • @mohanraok6138
    @mohanraok6138 2 года назад +21

    ಕಿತ್ತೂರು ರಾಣಿ ಚೆನ್ನಮ್ಮ ನವರು ಮತ್ತೆ ಹುಟ್ಟಿ ಬರಲಿ🙏

    • @LakshmiLakshmi-ru2gk
      @LakshmiLakshmi-ru2gk 2 года назад +3

      She would have born.but we dont know where

    • @LakshmiLakshmi-ru2gk
      @LakshmiLakshmi-ru2gk 2 года назад +2

      Shivaji ne modi yavaru antaralla hage

    • @manjunath.1879
      @manjunath.1879 2 года назад +5

      @@LakshmiLakshmi-ru2gk ಶತಮಾನದ ಜೋಕ್ಸ್

    • @raja-em1jz
      @raja-em1jz 2 года назад +3

      @@LakshmiLakshmi-ru2gk Rajakiyakkagi avra bembaligaru buildup kodtare, neevu nambkoli. Eshto jana rahul gandhi na simha annalva, kumarannanna dore annalva, haage idunu. Gulamaru jasthi namma deshadalli.. Gulamaru haage buildup kododu sahaja... Adke britishru heliddu, indians ge rule maado yogyate illa, bari aalisikolloke yogyaru anta... Adu khandita nija anta prove aagide

  • @prahladnadagouda939
    @prahladnadagouda939 2 года назад +7

    Very nice ಪರಮ್ ಅವರೆ 👌👌👍👍🙏🙏

  • @geethapatil4052
    @geethapatil4052 2 года назад +14

    Passionate explanation by Mr.Desai. Respect to all if you 🙏

  • @vijayajartarghar2150
    @vijayajartarghar2150 2 года назад +3

    Parameshwar Sir e yella dakhale tagondu ond film tegeyiri awag channamma n story yellarigu gottagutte i recovest 🙏

  • @prakashgadeppanavar3200
    @prakashgadeppanavar3200 2 года назад +12

    ಚೆನ್ನಮ್ಮ ರವರ ಸಮಾಧಿ ಬೈಲಹೊಂಗಲ ದಲ್ಲಿ ಇದೆ ಪರಮ ಸರ್

  • @srinivasteju845
    @srinivasteju845 2 года назад +2

    ಉತ್ತಮ ಮಾಹಿತಿ thank u

  • @Veermathapati909
    @Veermathapati909 2 года назад

    Param sir namage gottillade ero haagu satyavannu mucchi haakiro vishayagalanna tilisidakke tumba dhanyavaadagalu

  • @kokotvnurseryrhymeskidsson7093
    @kokotvnurseryrhymeskidsson7093 2 года назад +3

    Karnataka history newly started one's again. It is very useful new generation.

  • @user-dg4fi5rx4m
    @user-dg4fi5rx4m Год назад +1

    ನಮ್ಮ ಊರಿನಲ್ಲಿ ಮಲ್ಲಸರ್ಜ ದೇಸಾಯಿ ಅವರ ಸಮಾಧಿ ಇದೆ ಹಾಗೂ ಐತಿಹಾಸಿಕ ದೇವಸ್ಥಾನವು ಕೂಡ ಇದೆ ಈ ವಿಷಯವನ್ನು ಎಲ್ಲ ಜನರಿಗೆ ತಲುಪುವಂತೆ ಮಾಡೋಣ ಬನ್ನಿ ಸರ್

  • @krishnamurthym3115
    @krishnamurthym3115 2 года назад +33

    ಕಲಾ ಮಾಧ್ಯಮ ರವರಿಗೆ ಕಿತ್ತುರು ಚೆನ್ನಮ್ಮ ಎರಡನೇ ಹೆಂಡತಿ ಎಂದು ಗೊತ್ತೇ ಇಲ್ಲ. ಕಿತ್ತೂರು ಚನ್ನಮ್ಮ ಸಿನಿಮಾ ನೋಡಿ..M. V ರಾಜಮ್ಮ, ಮೊದಲನೇ ಹೆಂಡತಿ ಯಾಗಿ, B.. ಸೊರಜಾ ದೇವಿ ಎರಡನೇ ಯಾಗಿ. ಕಾಣಿಸಿಕೊಂಡಿದ್ದಾರೆ. ಮೊದಲನೇ ಹೆಂಡತಿ ಮಗನಾಗಿ ರಾಜಶಂಕರ್ ಅಭಿ ನೆಯಸಿ ದ್ದಾರೆ.. ದಯವಿಟ್ಟು ಕಿತ್ತೂರು ಚೆನ್ನಮ್ಮ, ಸಿನಿಮಾನೋಡಿ.

  • @lingarajkamatar3113
    @lingarajkamatar3113 2 года назад +4

    ಶ್ರೀ ವಿಜಯಕುಮಾರ ಸರ್ಜಾದೇಸಾಯಿ ಸಾ||ಇಟಗಿ ಹಾಗೂ ಶ್ರೀ ಪರಮೇಶ್ವರ ನಿಮಗೆ ತುಂಬಾ ಧನ್ಯವಾದ ತಾಯಿ ಕಿತ್ತೂರ ಚೆನ್ನಮ್ಮನವರ ಬಗ್ಗೆ ಸಮಾಜಕ್ಕೆ ಗೊತ್ತಿರದ ಸತ್ಯ ಸಂಗತಿ ಹುದಗಿದ್ದ ಇತಿಹಾಸವನ್ನು ಕೆದಕಿ ಶ್ರಮವಹಿಸಿ ಸಮಾಜಕ್ಕೆ ತಿಳಿಸಿದ್ದಕ್ಕೆ ನಿಮ್ಮಿಬ್ಬರಿಗೂ ನೂರು ನಮಸ್ಕಾರ 🙏 ->
    ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಲಿಂಗರಾಜ ಬಿ.ಕಮತರ

  • @manjunathacharya9076
    @manjunathacharya9076 2 года назад +6

    Hats Off Param Sir!!

  • @ashwinimanjunath1595
    @ashwinimanjunath1595 2 года назад +7

    Bro I am from Bailhongal
    Alli chennammana samadhi ide
    Avalu sattiddu bailhongal jailinalli

  • @poojagowda394
    @poojagowda394 2 года назад

    Nija namge Estela maahithi gothiralila thumba thanks sir

  • @anandab1749
    @anandab1749 2 года назад +31

    ಸಂಗೊಳ್ಳಿ ರಾಯಣ್ಣ ಬಗ್ಗೆ ವಿಡಿಯೋ ಮಾಡಿ

  • @mahaveersunke2045
    @mahaveersunke2045 2 года назад +14

    Sir has very good knowledge and on the topic thanks lot

  • @savithan8518
    @savithan8518 2 года назад +1

    ಕಲಾ ಮಾಧ್ಯಮದ ಪ್ರಯತ್ನ ನಿಜವಾಗ್ಲೂ ಶ್ಲಾಘನೀಯ ಈ ರೀತಿಯ ಇನ್ನೂ ಅನೇಕ ನಮ್ಮ ದೇಶದ ಮಹಾನ್ ಪುರುಷರ ಬಗ್ಗೆ ನಮಗೆ ತಿಳಿಸಿ ಕೊಡಲಿ ಕಿತ್ತೂರು ಸಂಸ್ಥಾನದ ವಾಡೆಯ ಇತಿಹಾಸ ಮತ್ತು ವಂಶದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇದೇ ರೀತಿ ಇನ್ನೂ ಅನೇಕ ನಮ್ಮ ದೇಶವನ್ನು ಆಳಿ ಹೋದಂತಹ ನಮ್ಮ ರಾಜ್ಯವನ್ನು ಆಳಿ ಹೋದ ಇಂತಹ ಮಹಾನ್ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸಿಕೊಡುವಂತೆ ಮನವಿ ಮಾಡುತ್ತೇನೆ ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ 1ಹ್ಯಾಟ್ಸಾಫ್ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @umaprabhu5527
    @umaprabhu5527 2 года назад +1

    ಕಿತ್ತೂರು ಚೆನ್ನಮ್ಮ ಸಿನೆಮಾ ನೋಡಿದ್ದರೆ ನಿಮ್ಮ ಸಂದೇಹ ನಿವಾರಣೆ ಆಗುತಿತ್ತು ಪರಂ ಸರ್

  • @srishailwarad7598
    @srishailwarad7598 2 года назад +7

    Great historical story param sir also be the grateful parsan

    • @shobha.kshobha.k4448
      @shobha.kshobha.k4448 2 года назад +1

      Thanks sir

    • @ssinfinite
      @ssinfinite 2 года назад +1

      Adre anchor kelvu sari ansutte bekirodu kinta jast excite agi react madtare, adu artificial ansutte

  • @shashikalaprasad1836
    @shashikalaprasad1836 2 года назад +7

    It's amazing how sir 's..knowledge is so athletic n how is his memory power is so good at this age..n how he talks so confidently ...

  • @manvitham.r9572
    @manvitham.r9572 Год назад

    Super interview sir

  • @aimran1368
    @aimran1368 Год назад

    Eradane maduve bagge samarthane super, hodiri chappale

  • @omkarbhosale4234
    @omkarbhosale4234 2 года назад +1

    Amezing video

  • @evyoneprescillapinto925
    @evyoneprescillapinto925 2 года назад +37

    We studied that Chennamma had only adopted son

    • @aparana6656
      @aparana6656 2 года назад

      ನಮಸ್ತೆ 🙏ಶು🦚ಭೋ🌞ದ🏝ಯ🌻💐ನಿಮ್ಮ ಸಾಹಸ ಕ್ಕೆ👏🙏👏🙏👏🙏👏🙏👏🙏👏🙏🙏🙏🙏ಮ್ಯೂಸಿಯಮ್ ಮಾಡಿರಿ,ಶ್ರೀ ಮುಖ್ಯ ಬೊಮ್ಮಾಯಿ ಯವರ ಗಮನಕ್ಕೆ ಬೇಗ ತನ್ನಿರಿ,ಮೊದಲು ದೇಶ ಭಕ್ತರ ಬಗ್ಗೆ ಗೌರವ ಕೊ ಡುವ ನಿಮ್ಮ ಈ ಶುಭ ಯಾನ ನಿರಂತರ ಸಾಗಲಿ,🙏ಸತ್ಯಮೇವ ಜಯತೇ ಕನ್ನಡತೀ🐄ಪುಣ್ಯಕೋಟಿ 🙈🙉🙊ಮೈಸೂರು.

    • @atmiyaani4248
      @atmiyaani4248 2 года назад

      Thank you so much param nim utsaha srham irali hige hechu hechu history na tilisikodi olledagli nimge

    • @kvc1351
      @kvc1351 2 года назад

      This is fake news

    • @kvc1351
      @kvc1351 2 года назад

      Kasta keep dukka Kiev nentt barla 🤩 yaru bekadru hendati magazine agutre🤩

    • @metofind
      @metofind 2 года назад

      That is Jhansi ki Rani.

  • @maheshhullalhullal5501
    @maheshhullalhullal5501 2 года назад +1

    Super sir🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mohanraok6138
    @mohanraok6138 2 года назад +9

    Thank you❤🌹🙏 very much ಪರಂ

  • @ramachandra1203
    @ramachandra1203 2 года назад +10

    ದಯವಿಟ್ಟು ಕಿತ್ತೂರು ಚೆನ್ನಮ್ಮ ಚಲನಚಿತ್ರ ನೋಡಿ. ಈ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ

  • @laxmikanthapuskal9923
    @laxmikanthapuskal9923 2 года назад

    Athyadbutha mahithigalu sir danyavadagalu.

  • @saidappahattimai3990
    @saidappahattimai3990 2 года назад +2

    ನಮ್ಮ್ ಸುರಪುರ ಸಂಸ್ಥಾನದ ಬಗ್ಗೇನೂ ವಿಡಿಯೋ ಮಾಡಿ ದಯವಿಟ್ಟು

  • @peaceworld4622
    @peaceworld4622 2 года назад +33

    Thanks to the Production and Direction..An important input my end is that ..Mr. Param - Kindly don't disturb the involvement of the audience by showing your artificial expressions.. please leave the things let them go as it is ..Do You know...The person will definitely us in to the depth with full of seriousness that's the great work you are doing ... Please let's enjoy the video and take the information.

    • @naveenkumarips7189
      @naveenkumarips7189 2 года назад

      We agree sir he is some expression irritated

    • @ericcartman5396
      @ericcartman5396 Год назад

      I know kitturu chennamma is second wife since my childhood. Param expression is not convincing

  • @omshree6018
    @omshree6018 2 года назад

    ಧನ್ಯವಾದಗಳು

  • @shashikala9244
    @shashikala9244 2 года назад +2

    O my god it's very interesting episode about chennamma

  • @user-oz7li8ch3g
    @user-oz7li8ch3g 2 года назад +9

    ಕಿತ್ತೂರ ಚೆನ್ನಮ್ಮ ನಿಗೆ ಬ್ರಿಟಿಷರು ಊಟದಲ್ಲಿ ಸ್ಲೋ ಪಾಯಿಜನ ಕೊಟ್ಟು ಸಾಯಿಸಿದ್ರಾ ? ಹೇಡಿಗಳು, ಹೆಣ್ಣು ಹುಲಿ ಅದು, ಧೈರ್ಯ ದಿಂದ ಯುದ್ಧ ಮಾಡಲಾಗದೇ ಮೋಸದಿಂದ ಕೊಂದಿದ್ದು ಕೇಳಿ ತುಂಬಾಸಂಕಟ ಆಯಿತು.

    • @LakshmiLakshmi-ru2gk
      @LakshmiLakshmi-ru2gk 2 года назад

      Namma deshakke aada anyaya ellu aagilla.

    • @kamala5029
      @kamala5029 2 года назад

      ಹೌದು ನಿಜವಾಗಲೂ ತುಂಬಾ ನೋವಾಯಿತು

    • @ss1927
      @ss1927 2 года назад +1

      @@LakshmiLakshmi-ru2gk ella kadenu irutte madam.. bere deshada charitre odidaga tilita hogutte

    • @LakshmiLakshmi-ru2gk
      @LakshmiLakshmi-ru2gk 2 года назад

      @@ss1927 howdu. Aadare nammadu tumba ancient country more than thousands of yrs may be Greek and Egypt. So we have more stories to tell.because outsiders ruled us for few hundred yrs .that's the worst part

    • @user-eb5mx9hs3e
      @user-eb5mx9hs3e 2 года назад +1

      ಹೆಣ್ಣು ಹುಲಿ lol... 😂😂😂

  • @CK-de8os
    @CK-de8os 2 года назад +14

    Bigg boss 8 li prasanth sambaragi nu navu chennamma family antha helidru edra bagge thilisi

  • @chidanandbadiger4383
    @chidanandbadiger4383 2 года назад

    Tumba tumba danvyavadaglu kalamadhyama team ge

  • @stellakrupanidhi-123
    @stellakrupanidhi-123 2 года назад +2

    Well said sir 👏👏👏

  • @veerannagowda1040
    @veerannagowda1040 2 года назад +1

    Gud information Param Sir

  • @vkothwal3508
    @vkothwal3508 2 года назад +2

    Istella desha rajyakkagi jeeva kotta chennammajige pranamagalu idu namage adarsha

  • @lathalatha1619
    @lathalatha1619 2 года назад

    ಚೆನ್ನಮ್ಮ ರವರ ಇತಿಹಾಸ ನಿಜವಾದ ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @suvarnaiti7024
    @suvarnaiti7024 2 года назад +2

    Hello param sir all information of Kittur it's very true🙏🙏

  • @shashikalamurugan6768
    @shashikalamurugan6768 2 года назад +1

    Hi Param nanna bahala ishtadha subject history,idyavudu gothirlilla, chennammaaji avara bagge ishtondhu sangathi thilisi koduthiruva nimma teamge nanna namaskaaragalu.

  • @srikanthamnagendrashastry9616
    @srikanthamnagendrashastry9616 2 года назад +13

    Param sir you are asking very basic questions to him. We all know Chennamma is second wife and she too had a son

  • @DIRUVIDEOS3333
    @DIRUVIDEOS3333 2 года назад +24

    ಮಲ್ಲಸರ್ಜಾ ನ ಕಿರಿಯರಾಣಿ ಚನ್ನಮ್ಮ ಅಂತ histroy ಅಲ್ಲಿ ಸ್ಕೂಲ್ ಪಾಠ ದಲ್ಲಿ ಬರುತ್ತೆ

  • @user-ql1wv6mc1s
    @user-ql1wv6mc1s Год назад

    ಪರಂ ಅವರೇ ನಿಮ್ಮ ಗಾಬರಿ,ಆಶ್ಚರ್ಯ ......

  • @nkrgroupsabhi8963
    @nkrgroupsabhi8963 2 года назад +4

    Nice video, Please do interview on history of Shivappa Nayaka, Keladi samsthaana , Shivamogga.

  • @sarojapatilkulakarni3416
    @sarojapatilkulakarni3416 2 года назад +9

    Param avare itihasdalli barutte, Mallasarjanige Ibbaru hendatiyaru Rudramma, Channamma

  • @PraveenNandi
    @PraveenNandi 2 года назад +1

    Thank you for the video

  • @sampathnatikar
    @sampathnatikar 2 года назад

    Super bro

  • @zeeshanmohammed1816
    @zeeshanmohammed1816 2 года назад

    Thanks to param sir keep it up

  • @munirajuml8523
    @munirajuml8523 2 года назад +2

    Param sir namaskakra. Sir film chamber adhyaksharadanta jairaj ravara bagge episode madi. Ekendare ivarinda Namma rajyakke tumba olle kelasa madiddare.

  • @mahantheshc7994
    @mahantheshc7994 2 года назад +2

    Hai param sir jai kalamadyama

  • @umadevi5279
    @umadevi5279 2 года назад +1

    Pram ravare, kittoou chennamma cinema nodi, thumba chennagide , navu igalu navu agaga nodthivi

  • @Boss-is6fd
    @Boss-is6fd 2 года назад +1

    Yes .. Talluru is there near Yaragatti.. Belagavi District .. Saundatti TQ ..

  • @prajwalmenasagi7288
    @prajwalmenasagi7288 2 года назад

    Super video

  • @Farmer4832
    @Farmer4832 9 месяцев назад

    ಕಲಾಮಾದ್ಯಮದಿಂದ ಹಲವಾರು ಜನರ ಸಂದರ್ಶದಿಂದ ಇತಿಹಾಸ ಅವರ ಬಾಲ್ಯದ ವಿವರಗಳು ಅಚ್ಚುಕಟ್ಟಾಗಿ ಹೊರಗಡೆ ಬರ್ತಿದೆ

  • @rajeshphy8589
    @rajeshphy8589 2 года назад +1

    Very good program sir..

  • @umanatarajan8210
    @umanatarajan8210 2 года назад +1

    Thanku.utb.sir.

  • @gerishdesai2464
    @gerishdesai2464 2 года назад +1

    ಜೈ ಚನ್ನಮ್ಮ

  • @veerayyapujar6678
    @veerayyapujar6678 2 года назад +6

    ಚಾನೆಲ್ ನಡೆಸು ಸ್ವಲ್ಪ ಓದಿ ತಿಳಿಕೊ

  • @ashfaka.karnad5783
    @ashfaka.karnad5783 2 года назад +7

    Interesting, I would like to meet these kind of personalities. Awesome

  • @raghavendraavarasang5840
    @raghavendraavarasang5840 2 года назад

    Great

  • @jayaramk6357
    @jayaramk6357 2 года назад +3

    Please see for more details B. R. Pantalu's film B. R. Sarojamma acted Kittur Chennamma film..... JaishriRam

  • @laxmannaik2632
    @laxmannaik2632 2 года назад +5

    Param sir take care of your health yako swalpa upset agidira🙏🙏🙏

  • @dr.durageshpsclasis7885
    @dr.durageshpsclasis7885 2 года назад

    ಒಳ್ಳೆಯ ಸಂದೇಶ ಸರ್

  • @hemagowdahg3890
    @hemagowdahg3890 2 года назад

    Related bajirao mastani movie story .........nice 👍

  • @shashipatil1335
    @shashipatil1335 2 года назад +2

    Tallur vaade super ide omme visit Maadi Parama sir please

  • @ajaysalyan9054
    @ajaysalyan9054 2 года назад

    Super sir

  • @omakraachari3792
    @omakraachari3792 2 года назад

    ಒಳ್ಳೆಯ ಪ್ರಯತ್ನ ಇತಿಹಾಸ ಬಯಲಿಗೆ ಬರಬೇಕು ಮಕ್ಕಳಿಗೆ ಇದು ತಿಳಿಯಬೇಕು

  • @bharathip8449
    @bharathip8449 2 года назад +2

    Hats off to you sir👋 make a video on defense persons n also they r present Hero's

  • @arjun1951
    @arjun1951 2 года назад +1

    Queen of Kittur

  • @sheelaamernath547
    @sheelaamernath547 2 года назад +8

    Param sir you are acting very weird in this video we’re you tired,the person talking is so well informed and intelligent hat’s off to him

  • @vikramgouda8693
    @vikramgouda8693 2 года назад +1

    Sir hagadre prashanth sambaragi yaru ?? Avunu TV madyama da munde bayi badkondirodu sulla ???

  • @goudappaippatil3071
    @goudappaippatil3071 2 года назад +1

    ಅಮಟೂರ ಬಾಳಪ್ಪನವರ ಇತಿಹಾಸ ಹುಡುಕಿ ಸರ್

  • @gubbyshwetha4117
    @gubbyshwetha4117 2 года назад +1

    👍

  • @shanoornadaf9534
    @shanoornadaf9534 2 года назад +7

    Nandagad jail alla Channama aavaru tirikondiddu alla avaru Bailhongal jail nali tirikondiddaru avara samadhi Bailhongal dali ede sir

  • @yallappalakkundi1699
    @yallappalakkundi1699 2 года назад

    Supar documentary anna.

  • @talkingbuddha23
    @talkingbuddha23 2 года назад +1

    ತಮ್ಮ ವಂಶವನ್ನು ಕನೆಕ್ಟ್ ಮಾಡಲೂ... ತುಂಬಾ ತಿಣಕಾಡುತ್ತಿದ್ದಾರೆ

  • @nanjundaswamy4387
    @nanjundaswamy4387 2 года назад

    Super ultimate

  • @anupamapatil9236
    @anupamapatil9236 2 года назад

    Superrr

  • @adityapm4099
    @adityapm4099 2 года назад +22

    This anchor is irritating and acts like a tube light, doesn't have minimal common sense & knowledge, doesn't allow the interviwee to talk

  • @muttappabhajantri3597
    @muttappabhajantri3597 2 года назад

    Good video

  • @drshashikantpattan3400
    @drshashikantpattan3400 8 месяцев назад +1

    ಅನೇಕ ತಪ್ಪು ಗ್ರಹಿಕೆ ತಪ್ಪು ಸಾಕ್ಷಿ ಎಂಬಂತೆ ಕಾಣುತ್ತಿವೆ ಜಾನಕಿ ಮತ್ತು ವೀರಮ್ಮ ಇವರು ಬೈಲಹೊಂಗಲ ಜೈಲಿನಲ್ಲಿ ಸತ್ತಿಲ್ಲ ಇನ್ನೂ ಅನೇಕ ವಿಚಾರಗಳು ವಿಷಯ ತಪ್ಪಾಗಿದೆ ಸರ್ ಸಂದರ್ಶಕರು ಮಲ್ಲ ಸರ್ಜಾ ಅವರಿಗೆ ಇಬ್ಬರು ಮಡದಿ ಎನ್ನುವ ವಿಷಯ ಗೊತ್ತಿಲ್ಲ ಮುಂಬೈ ಕರ್ನಾಟಕ ನಿಜಾಮ ಆಳಿಕೆ ಎಲ್ಲವೂ ಗೊಂದಲ

  • @nagabasappakandagal8732
    @nagabasappakandagal8732 2 года назад +1

    ನಮ್ಮ ಊರು ಕುಷ್ಟಗಿ, ಈ ಸಂದರ್ಶನದಲ್ಲಿ ನಮ್ಮ ಊರಿನ ಉಲ್ಲೇಖ ಇದೆ

  • @jagadeeshmasamaddi
    @jagadeeshmasamaddi Год назад

    👌👌👌

  • @raviholi6253
    @raviholi6253 2 года назад +1

    Sir Tallur is my village and yes Rani Chenamma relatives are there