ಉಪ್ಪೂರರು ನಾವಡರು ಮತ್ತು ಧಾರೇಶ್ವರರ ಯಕ್ಷಗಾನ ಪದ್ಯಗಳು

Поделиться
HTML-код
  • Опубликовано: 29 май 2024
  • ದಿನಾಂಕ 12.06.1983ರಂದು ಪಿ ವಿ ಐತಾಳ್ ಬಸವನಗುಡಿ ಬೆಂಗಳೂರು ಇವರ ಮನೆಯಲ್ಲಿ ನಡೆದ ಕಾರ್ಯಕ್ರಮ
    ಗುರುಸ್ಥಾನದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರು
    ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಉಪ್ಪೂರರ ಶಿಷ್ಯ ಗುಂಡ್ಮಿ ಕಾಳಿಂಗ ನಾವಡ
    ಉದಯೋನ್ಮುಖ ಭಾಗವತ ಉಪ್ಪೂರರ ಶಿಷ್ಯ ಸುಬ್ರಹ್ಮಣ್ಯ ಧಾರೇಶ್ವರ
    ಪ್ರಸಿದ್ದ ಮದ್ದಳೆಗಾರ ದುರ್ಗಪ್ಪ ಗುಡಿಗಾರ ಭಟ್ಕಳ
    ಶ್ರುತಿ ಚಂದ್ರ ಭಟ್ಟರು
    ಸಂಗ್ರಹ: ಗೌರೀಶ ಉಪ್ಪೂರರು.
  • ВидеоклипыВидеоклипы

Комментарии • 6

  • @shivanandaaithal1578
    @shivanandaaithal1578 2 месяца назад +3

    ಸಂಗ್ರಹ ಯೋಗ್ಯ🙏🙏🙏ನಿಮ್ಮ ಪ್ರಯತ್ನಕ್ಕೆ ಅನಂತಾನಂತ ಧನ್ಯವಾದಗಳು👌👌👌👍💐

  • @MrGaja143
    @MrGaja143 2 месяца назад +2

    what a incredible collection!

  • @manjunatht118
    @manjunatht118 Месяц назад +2

    ಕಾಳಿಂಗ ನಾವಡರ ಧ್ವನಿಯಲ್ಲಿ ಕೋಲಾಟದ ಪದ್ಯ ಕೇಳೋದೆ ಒಂದು ಚಂದ

  • @balumarkande8849
    @balumarkande8849 2 месяца назад +1

    Top class

  • @manjunatht118
    @manjunatht118 2 месяца назад +2

    ಕಾಳಿಂಗ ನಾವಡರ ಭಾಗವತಿಕೆಯ ಪದ್ಯಗಳನ್ನು ಹಾಕಿ ಸರ್....

  • @prakashprakash-ql2kr
    @prakashprakash-ql2kr 2 месяца назад +2

    Rangamantrika dhareshwararaddu ennu padyagala nu haki sir...