ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಭಾಗ - 3 | Chakravarthy Sulibele
HTML-код
- Опубликовано: 5 окт 2024
- ಭಾರತದ ಮೇಲೆ ಹಿಡಿತ ಸಾಧಿಸಿದ ಬ್ರಿಟೀಷರ ವಿರುದ್ಧ ಭಾರತೀಯರು ನಿಧಾನವಾಗಿ ದನಿ ಎತ್ತಲು ಶುರುಮಾಡಿದ್ದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ದಮನಗೊಳಿಸಿದ ನಂತರ ಭಾರತೀಯರು ಇನ್ನು ತುಟಿ-ಪಿಟಿಕ್ ಎನ್ನುವುದಿಲ್ಲ ಎಂದೆಣಿಸಿದ್ದ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದ್ದರು ಕ್ರಾಂತಿಕಾರರು. ವಾಸುದೇವ ಬಲವಂತ ಫಡಕೆ, ದಾದಾಭಾಯ್ ನವರೋಜಿ, ಬಾಲ ಗಂಗಾಧರ ತಿಲಕ್, ಸಾವರ್ಕರ್, ಚಾಫೇಕರ್ ಸಹೋದರರು, ಮುಂತಾದ ಕ್ರಾಂತಿರತ್ನಗಳು ಬ್ರಿಟೀಷರ ನಿದ್ದೆಯನ್ನು ಹಾರಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಈ ಗಾಥೆಯನ್ನು ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ ಉಪನ್ಯಾಸದ ಎರಡನೇ ಭಾಗದಲ್ಲಿ ಕೇಳಿ
ನಿಮ್ಮ ಎಲ್ಲಾ ಭಾಷಣಗಳು ಕೇಳುವುದಕ್ಕೆ ಎಂದಿಗೂ ಅದ್ಭುತವಾಗಿರುತ್ತದೆ. ಅದರಲ್ಲು ಇಂತಹ ರೋಚಕ ವಿಷಯಗಳನ್ನು ನೀವು ತೆಗೆದುಕೊಂಡು ನಮ್ಮ ದೇಶದ ಘನತೆಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುವುದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏.
ನಿಮ್ಮ ಕೆಲಸ ಹೀಗೆ ಮುಂದುವರಿಯುತ್ತಿರಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ನಾವೆಲ್ಲರೂ ಸೇರಿ ನಮಗೆ ದೊರೆತಿರುವ ಸ್ವಾತಂತ್ರ್ಯಕ್ಕೆ ಸಾರ್ಥಕತೆಯನ್ನು ತರೋಣ.
🇮🇳ವಂದೇ ಮಾತರಂ
ಜೈ ಹಿಂದ್🇮🇳
💪💪
Evn helod yella sullu.evn modhi bucket
@@adarshanaik2591 Dosta Alli Eno free oota haksatarant hogpa. Id ning tilyangilla pukkat hhancharant Alleno hogi kai chaach.
Yes
ಚಕ್ರವರ್ತಿ ಜೀ ಭಾರತೀಯ ಕ್ರಾಂತಿಕಾರಿ ಹೆಮ್ಮೆಯ ಕಥನ ಎಷ್ಟು ಕೇಳಿದರೂ ಪ್ರತಿಬಾರಿಯೂ ಕಣ್ಣಾಲಿಗಳು ತುಂಬಿ ಬರುತ್ತದೆ. ಜೈ ಹಿಂದುಸ್ತಾನ್ ಜೈ ಭಾರತಮಾತೆ...
ಸರ‍್,ನನ್ನ ಮಕ್ಕಳು ಒಬ್ಬ3rd .ಮತ್ತೊಬ್ಬಳು 6th, ನಿಮ್ಮ ಸಂಸ್ಕಾರವನ್ನ ಕಲಿಸುತ್ತಿದ್ದೇನೆ,ಕಾ ರಣ ಅವರು ದೇಶದ ಆಸ್ತಿ ಆಗಬೇಕು,jai ಹಿಂದ್
I wish, this correct version of Indian history can be adapted to school textbooks..... It vl help our children to find real heroes for their lives
Namaskar 🙏🏻
Excellent.
ವಂದೇ ಮಾತರಂ 🙏🙏🙏
ಮೈ ಜುಮ್ ಅನ್ನಿಸುವ ಪ್ರಸಂಗಗಳು ಸರ್.No words to express for the sacrifices made by them! jai hind🇮🇳
💞🙏tq ಸರ್ ಕಳಿಸಿ ಕೊಟ್ಟಿದ್ದಕ್ಕೆ
Im watching your every video nice speech
Dhanyavadagalu
All indians must watch this video
ಅತ್ಯದ್ಭುತ
ಜೈ ಹಿಂದ್
One more time we have to struggle for democracy of common peoples
Super
Super jee
God has given you such a wonderful inspirational strength, excellent narration,all Indians must know this history.we must introduce this syllabus in schools.God bless you.Ramakrishna paramahamsa Sharada Devi and Vivekananda s blessings r with you.
Jai bharat matha
Olo
Olol
💩
Ooo
akash.pankhade@kotak.com
Oh 🤣
😍👌👌👌
Now sunak probably becoming p m of inglend hatsup to sunak
Nimagondu salam sir
Good sir
Jai hind sir
Hari om ji
💐💐💐
Sir i want to see you once pl
🙏
"Nathuraam godse " bagge thilisi jee.....
Jai Hindustan
Chakravarti anna.niv anadru.1920 or
1940 year nalli eddu.nimgendaru.
Freedom struggle nalli.bhagavahisoke avakasha sikkegdedre.niv.yav side nalli erutteeddre...
Mahatma ghandi?
Subas chandra bose..?
Dislike madiroru congress navru 😂🤣😜
Long video bidasar chicka video madi sar🙏
Sir i want to see you once in my life time, it's my desire pl
Good information
👍
🙏🙏🙏🇮🇳🇮🇳🚩🚩
Realy
Comparision 8s ossaum
Anna what u said I real k but now in politics doing so bad I hat pls do to do something
🙏🙏♥️♥️
𝐀𝐧𝐧𝐚
Assume speech Anna 😊😊
𝐢 𝐥𝐨𝐯𝐞 𝐲𝐨𝐮
ಸೂಪರ್ ಸಾರ್........
Jaihind....jaijawan....ondematarum....💪💪💪👏👏👏
Goosebumps👌👌👌
Namaste anna tc🌹
Ramkrishna paramahamasara hesara tugonda speech shuru madatire yeno avara halandag matu palaney madatilla jevana yvartha madakolikatire yeno nivu swarvam vyartham marana samaye
Ivaaga Intha swadeshi movement maadlikke praanapana ittu prayathna maadona. Maadisona. Saarathi jathegoodi.
Nice information
1:30:40, 1:31:37,
1:32:30 ಸಂವಿಧಾನ ರಚನಾ ಸಮಿತಿಗೆ ಅಧ್ಯಕ್ಷರಾಗಿ ಅಂಬೇಡ್ಕರ್ ರನ್ನು ಆಯ್ಕೆ ಮಾಡುವಾಗ ನಡೆದ ವಾಗ್ವಾದ
1:49:57
E deshana halu madiddu ibre ondu ghandhi innondu nehru.
🌹🙏🙏🙏🙏🙏🌹
Mr. Sullubele, one thing is very true that your team and parivar never shed even a drop of sweat for the freedom. You guys just divide the emotions of people even by taking the names of freedom fighters.
Every freedom fighter contributed their bit
But your parivar was sleeping that time begging pardon from British.
Your team and parivar is Freedom fighters ? 🤣🤣🤣
Maatugara modigaara Sullugara
Pugsette eno kodtidarante allirod bittu illi bandbittidira 🤣🤣
25 Dislikes by Jagadeesha Kudipalli chamchas
Dear sir
Please read history again u read wrong information about Gandhiji- Irwin pact
You have right to express by art-19 but not wrong things to the society
I hope u read well about freedom movement and see the movement and situation on that time but not compares with today
Please read again
ಸುಭಾಷ್ ಜೀ ನಮ್ಮ ಹೆಮ್ಮೆ ನಿಜ,ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವೂ ಹೌದು.ಆದರೆ ಗಾಂಧೀಜಿಯ ಪಾತ್ರ ಇಲ್ಲವೇ ಇಲ್ಲವೇ?ಭಗತ್ ಬಿಡುಗಡೆಗೆ ಗಾಂಧೀಜಿ ಪ್ರಯತ್ನಿಸಲೇ ಇಲ್ಲವೆಂಬುದು ಎಂತಹ ಸುಳ್ಳು?ಶ್ರದ್ದಾನಂದರ ಕೊಲೆಗಾರರನ್ನು ಬೆಂಬಲಿಸಿದರೆಂಬ ಹಸೀ ಸುಳ್ಳು ಹೇಳುವುದು ಎಂತಹ ಕ್ರೌರ್ಯ?ಭಗತ್ ಬಗ್ಗೆ ಹಗುರವಾಗಿ ಮಾತಾಡಿದರೆಂದು ಹೇಳುವುದು ಎಂತಹ ಪೂರ್ವಾಗ್ರಹ?ನೆಹರೂರನ್ನು ಹೀಗಳೆಯುವುದನ್ನೇ ಗುರಿಯಾಗಿಸಿಕೊಂಡು ಗಾಂಧೀಜಿಯವರನ್ನು ಕಡೆಗಣಿಸಿ ಬೀಜೇಪಿ ಪರ ಪೀಪಿ ಊದುವುದು ಯಾವ ಪುರುಷಾರ್ಥಕ್ಕೆ?
Don't believe Gandhi's
My hero bhagat Singh I hate gandhiji
Lo maneyalli und malko summane yake thika arkothiya
idhu byaada. Pungi beku.
Pungi daasa sul Heli yella kade Jana ugithavre adke edan start madkondavne
🤣🤣🤣🤣🤣faku
Bari pungi Raja,pung....pung......😂😂😂