@@jaggutoohima9113 thank you sir thumba kasta idhe jeevana dalli nam atthe maneli linga madbardhu antare and maneli non veg kooda madtare yenu parihara
@@sushmagowda5429 ದಯವಿಟ್ಟು ನಿಮ್ಮ ಸಮೀಪ ಇರೋ ಯಾರಾದರೂ ಜಂಗಮ ಗುರುಗಳನ್ನು ವಿಚಾರಿಸಿ ಅಥವಾ ಸಮೀಪದ ದೇವಸ್ಥಾನದಲ್ಲಿ ಯಾರಾದರೂ ಪಂಡಿತರೂ ಅಥವಾ ಜ್ಯೋತಿಷಿ ಅವರನ್ನು ವಿಚಾರಿಸಿ... ನಿಮಗೆ ಶುಭವಾಗಲಿ 🙌
Sir srawanadalli 2 wara puje madabahuda
ಇಲ್ಲ...
Sir naanu solha somavar vrath madbek antha madidini neevu heli kodi
ruclips.net/video/7k7DSiAdbpQ/видео.html
👆
ವಿಡಿಯೋ ನೋಡಿ, ಪೂಜೆಯ ಎಲ್ಲಾ ಮಾಹಿತಿ ಇದೆ..
ruclips.net/video/7k7DSiAdbpQ/видео.html
ನಿಮಗೆ ಶುಭವಾಗಲಿ 🙌
Sir idu vrath madidra madve set aagatte alva
Nann madve yako late aagathaithi
ಖಂಡಿತ ಆಗುತ್ತೆ...
ಈ ಪೂಜೆ ವಿಶೇಷ ಎಂದರೆ, ಆದಷ್ಟು ಬೇಗನೆ ಫಲ ಸಿಗುತ್ತೆ..
ಹಾಗೂ ಪೂಜೆ ಮಾಡುವುದು ತುಂಬಾನೇ ಸುಲಭ ಮತ್ತು ಏನು ಖರ್ಚೂ ಇಲ್ಲದೆ ಮಾಡಬಹುದಾದ powerfull ಪೂಜೆ ಇದು...
16 somavar mugiyodralli nandu set aagutte Alva sir
ಖಂಡಿತ ಒಳ್ಳೇದೇ ಆಗುತ್ತೆ 🙌🙌🙌
Sir sola somavara vruta shravanadalli yav monday aadru start madboda????
ಹೌದು
ಪೂಜೆ ಮಾಡಿ ತುಂಬಾ ಒಳ್ಳೇದು ಆಗುತ್ತೆ ನಾನು ಮಾಡಿದ್ದೆ ನಂಗೆ ಫಲ ಸಿಕ್ಕಿದೆ
ನಿಮಗೇ ಶುಭವಾಗಲಿ 🙌🙌
Sir nanna bittu namma maneli bere avru non veg mafi tinnabahudha( except monday) non veg bidoke yaru opthilla so
ಪೂಜೆ ಮುಗಿಯುವವರೆಗೂ ಬೇಡ..
Adhik mass dalli lingu visarjane madbeka illa shravan dalli hunnime ge madbeka tilisi 🙏🏻
ನಿಮಗೆ ಅನುಕೂಲ ಇದ್ದರೆ ನದಿ ನೀರು ಹತ್ತಿರ ಇದ್ದರೆ ಅಧಿಕದಲ್ಲಿ ವಿಸರ್ಜನೆ ಮಾಡಬಹುದು... ಇಲವಾದರೆ ಶ್ರಾವಣದಲ್ಲಿ ವಿಸರ್ಜನೆ ಮಾಡಬಹುದು
adika masadali 4 shiva linga madbodu andru adre yeradu(2) somavara 8 shiva linga madoke agidu remaining 4 4 linga shravana dhali madbodha
ಇಲ್ಲ...
ruclips.net/video/J3Fin4S3lE4/видео.html.
👆 Video ನೋಡಿ ಪೂಜೆಯ ಎಲ್ಲಾ ಮಾಹಿತಿ ಇದೆ
ಶುಭವಾಗಲಿ 🙌🙌🙌
And adhika dalli ladies ge periods bandre shravana dalli 1 week madbahudha
ಮಾಡಿ ಮತ್ತು ಸಾಧ್ಯವಾದರೆ same day ಲಿಂಗ ವಿಸರ್ಜನೆ ಯನ್ನು ಮಾಡಿ 🙏
@@jaggutoohima9113 thank you sir thumba kasta idhe jeevana dalli nam atthe maneli linga madbardhu antare and maneli non veg kooda madtare yenu parihara
@@sushmagowda5429 ದಯವಿಟ್ಟು ನಿಮ್ಮ ಸಮೀಪ ಇರೋ ಯಾರಾದರೂ ಜಂಗಮ ಗುರುಗಳನ್ನು ವಿಚಾರಿಸಿ ಅಥವಾ ಸಮೀಪದ ದೇವಸ್ಥಾನದಲ್ಲಿ ಯಾರಾದರೂ ಪಂಡಿತರೂ ಅಥವಾ ಜ್ಯೋತಿಷಿ ಅವರನ್ನು ವಿಚಾರಿಸಿ... ನಿಮಗೆ ಶುಭವಾಗಲಿ 🙌
@@jaggutoohima9113 thank you