Gururaja Karajagi Speech Kannada By Shishunala Sharif Part -3 ಸಂತ ಶಿಶುನಾಳ ಶರೀಫರ ತತ್ವಪದ ವ್ಯಾಖ್ಯಾನ

Поделиться
HTML-код
  • Опубликовано: 11 сен 2024
  • ಶ್ರೀ ಜಗದ್ಗುರು ಸಂತ ಶಿಶುನಾಳ ಶರೀಫ ಶಿವಯೋಗಿಗಳ ತತ್ವಪದಗಳ ಸಾರವನ್ನು ಎಳೆ ಎಳೆಯಾಗಿ ಬಿಡಿಸಿ ನಮ್ಮೆಲ್ಲರ ಮನಸ್ಸು ತಣಿಯುವಂತೆ ಅದ್ಭುತವಾಗಿ ಮಾತನಾಡಿರುವ ಡಾ || ಗುರುರಾಜ ಕರಜಗಿ ಅವರಿಗೆ ಅನಂತ ಕೋಟಿ ಧನ್ಯವಾದಗಳು.

Комментарии • 46

  • @malasadevi4049
    @malasadevi4049 2 года назад +3

    Pakka ವಾದ್ಯ ಹಾಡುಗಾರಿಕೆ ವಿಷಯ ವಿಶ್ಲೇಷಣೆ ಅಧ್ಭುತ ಸರ್ವರಿಗೂ ಹೃದಯಪೂರ್ವಕ ನಮನಗಳು

  • @dastageerustad9541
    @dastageerustad9541 2 года назад +2

    ವ್ಯಾಖ್ಯಾನ ತುಂಬಾ ಚೆನ್ನಾಗಿದೆ ಹಾಗೂ ಎಂಥಾ ಬೇಗನೆ ಪ್ರಾಯ ಬಂತೆ ನಿನಗೆ ನಿಂತು ನೋಡಿ ಹೊಗದಾಂಗ ಆಯಿತು ಎನಗೆ ಎಂಬ ಹಾಡು ತುಂಬಾ ಚೆನ್ನಾಗಿದೆ ಹಾಡಿದ್ದಾರೆ ಹಾಗೂ ಅದರ ವ್ಯಾಖ್ಯಾನ ತುಂಬಾ ಚನ್ನಾಗಿ ವಿವರಣೆ ನೀಡಿದ್ದಾರೆ ಧನ್ಯವಾದಗಳು ಸರ್

  • @vasukinagabhushan
    @vasukinagabhushan 4 года назад +2

    ಗಾಯನ ಮತ್ತು ಪ್ರವಚನ ಎರಡೂ ಅದ್ಭುತವಾಗಿವೆ.

  • @ramappabellad2013
    @ramappabellad2013 Год назад +1

    👌🙏🙏🙏🙏🙏

  • @shankruguggari467
    @shankruguggari467 6 лет назад +2

    ಗುರುರಾಜ್ ಸರ್, ಅದ್ಭುತ ವ್ಯಾಕ್ಯಯನ

  • @devendrakumardoddamani6555
    @devendrakumardoddamani6555 Год назад +1

    ಅತ್ಯುತ್ತಮ

  • @davalsabmasbhavi7608
    @davalsabmasbhavi7608 5 лет назад +2

    ಸರ್ ನಿಮ್ಮ ಮಾತು ಅದ್ಬುತ ಶಿಶುನಾಳ ಶರೀಫರ ಜೀವನ್ ಚರಿತ್ರೆ ಕೆಲ್ತಾಹಿದ್ದರೆ ನನ್ನ ಮನಸು ಶರೀಫ ಅಜ್ಜಾರ ಕಾಲಕ್ಕೆ ಹೋಗುತ್ತೆ.

  • @ramaiahsetty925
    @ramaiahsetty925 3 года назад +1

    Excellent

  • @vadirajv698
    @vadirajv698 6 лет назад +11

    So meaningful in saint sharif poems. Excellent narration by Dr Gururaj ! Lucky to hear

  • @acmarutielevatorescalators8357
    @acmarutielevatorescalators8357 Месяц назад

    💐👏🤲👏🙏💐

  • @venkateshar3143
    @venkateshar3143 4 года назад +1

    Great composition. Good rendering and very good narration.

  • @mohankulkarni5287
    @mohankulkarni5287 6 лет назад +3

    Nanna Anant pranamagalu Dr.Karjagi avarige

  • @vjnrsmhamysore1489
    @vjnrsmhamysore1489 3 года назад +1

    ಆಧ್ಯಾತ್ಮ ಬರಿ ಕಲ್ಪಿತ ಅನ್ನಿಸಿದರೆ!!!!

  • @chintu.C
    @chintu.C 6 лет назад +4

    Tumba chennagide. Intaha saranigalu nirantaravaagi barali. Dr. Gururaj ravarige anantananta dhanyavadagalu.

  • @GaneshGani-tv7ld
    @GaneshGani-tv7ld 5 лет назад +2

    ನಮಸ್ಕಾರಗಳು ಸರ್ ಸಂತ ಶಿಶುನಾಳ ಶರೀಫಜ್ಜರ ಗಾಯನ ಮತ್ತು ವ್ಯಾಖ್ಯಾನದ ಮುಂದಿನ ಭಾಗಗಳನ್ನು ಹಾಕಿ ಸರ್ ಗುರುರಾಜ್ ಕರ್ಜಗಿ ಮಾತುಗಳು ತುಂಬಾ ಚನ್ನಾಗಿವೆ plz upload madi sar

  • @ashokashu565
    @ashokashu565 5 лет назад +1

    sir nimma padagali nanna shastanga namuskaragalu.

  • @buddabuddaa8109
    @buddabuddaa8109 6 лет назад +3

    Tumba Tumba dhanyavadagalu

  • @shivakumarsgonagikar6462
    @shivakumarsgonagikar6462 5 лет назад +5

    Like ಕೊಡಲಿಲ್ಲ ಅಂದ್ರು ಪರವಾಗಿಲ್ಲ ಆದರೆ dislike ಯಾಕೆ ಅಂತ ಗೊತ್ತಾಗಲಿಲ್ಲ

  • @prashanthagoudapatil2209
    @prashanthagoudapatil2209 6 лет назад +4

    I am very thankful to you Dr Gururaj Karjagi sir ...

  • @shashikala8328
    @shashikala8328 5 лет назад +2

    Nyc speech sir

  • @vasukinagabhushan
    @vasukinagabhushan 4 года назад +1

    These are great gyanis. These photos and statues are not based Sharif and Govinda Bhat. They were never photographed during their lifetime. Sharif passed away in 1899.

  • @manjumsm9404
    @manjumsm9404 6 лет назад +2

    Yes

  • @brkrishna1468
    @brkrishna1468 3 года назад +1

    But for the narration by Dr Gururaj karjagi I couldn't have appreciated the meaning.

  • @baburaododdamani3971
    @baburaododdamani3971 6 лет назад +6

    ಸರ್ ಪ್ರತಿಯೊಂದು ತಮ್ಮ ಮಾತು ಬಾಳಿಗೆ ಭರವಸೆಯನ್ನು ಕೊಡುತ್ತದೆ.

  • @jayanthshriyan9306
    @jayanthshriyan9306 6 лет назад +3

    ಡಾ. ಗುರುರಾಜ ಕರಜಗಿಯವರಿಗೆ ಅನಂತ ಧನ್ಯವಾದಗಳು.

  • @ajeydk
    @ajeydk 5 лет назад +1

    Sir can you please decode Savalondu ninna myale song. I am very fond of this song and eagerly looking for its meaning

  • @sunilv5800
    @sunilv5800 4 года назад +1

    Can we get to download this video, it would be of help

  • @yogeshsd3522
    @yogeshsd3522 6 лет назад +5

    Sir... Gururaj sir ಅವರ ಅದ್ಭುತವಾದ ಭಾಷಣ ಮಹತ್ತರವಾಗಿದೆ....ಅದರಲ್ಲೂ ಅಲ್ಲಮನ ವಚನ ಜೀವನಕ್ಕೆ ಉನ್ನತಕ್ಕೆರಲೂ ಮನಸ್ಸಿಗೆ ನಾಟುವಂತಿದೆ.. ದಯವಿಟ್ಟು ಹೀಗೆಯೇ ಇನ್ನು ಹೆಚ್ಚು ವಿಡಿಯೋ ಗಳನ್ನು ಆಪಲೋಡ್ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ...

    • @sanatanvichar7800
      @sanatanvichar7800  6 лет назад +4

      ತುಂಬಾ ಧನ್ಯವಾದಗಳು (ಯೋಗೀಶ ಎಸ್,ಡಿ ಯವರೇ ) ನಮ್ಮ ಉದ್ದೇಶ ನಮ್ಮ ಮೂಲ ಪರಂಪರೆಯಾದ ಸನಾತನ ಧರ್ಮವನ್ನು ಮತ್ತೆ ಜಗತ್ತಿಗೆ ಸಾರುವುದು ಭಾರತವು ಜಗತ್ತಿನ ಆಧ್ಯಾತ್ಮಿಕ ಗುರು ಎಂದು ಕರೆಸಿಕೊಳ್ಳಬೇಕು ಹಾಗು ನಮ್ಮ ಭಾರತದ ಮಹಾನ್ (ಸಾಧು, ಸಂತರ,ಯೋಗಿಗಳ,ಸಿದ್ದ ಪುರುಷರ, ಮಹಾನ್ ವೀರ ಪುರುಷರ ನಮ್ಮ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದಂತ ಎಲ್ಲಾ ಮಹನಿಯರ ಜೀವನ ಚರಿತ್ರೆಯನ್ನು ಎಲ್ಲರಿಗೆ ಪರಿಚಯಿಸುವುದೇ ಆಗಿದೆ. ಇದಕ್ಕೆ ಎಲ್ಲರ ಬೆಂಬಲವು ಅವಶ್ಯಕ ಹಾಗು ಇದನ್ನು ಹೆಚ್ಚು ಹೆಚ್ಚು ಶೇರ್ ಮಾಡಿ subscribe ಮಾಡಿ ಧನ್ಯವಾದ.

  • @mridulaprabhu6752
    @mridulaprabhu6752 4 года назад +1

    ಬಾಳಿನಲ್ಲಿ ನಂಬಿಕೆ ತರುವಂತಹ ವ್ಯಾಖ್ಯಾನ