Shrungara Kavya Audio Jukebox | Shrungara Kavya Kannada Movie Songs | Raghuveer, Sindhu | Hamsalekh

Поделиться
HTML-код
  • Опубликовано: 1 янв 2025

Комментарии • 1 тыс.

  • @GODOFGODSSHIVACALLSNews
    @GODOFGODSSHIVACALLSNews 4 года назад +10

    ಕನ್ನಡ ಗಂಗೇಯಲೀ ಅನೋ ಗೀತೆ ಮೋದಲ ಬಾರಿಗೆ ಕೇಳಿದೆ ನನ್ನ ಮನಸ್ಸು ಎಷ್ಟು ಹಗುರ ಆಗಿದೆ ಅನೋದು ಹೇಳಲು ಆಗುತ್ತಿಲ್ಲ
    ಗೀತೆ ಸೂಪರ್ 17/4/2020 }

  • @KumarKumar-mm6il
    @KumarKumar-mm6il 5 лет назад +67

    ಪ್ರಪಂಚದಲ್ಲೆ ನನ್ನಷ್ಟೂ ಇಷ್ಟ ಪಡೋ ವ್ಯಕ್ತಿ ಬೇರೊಬ್ಬರೂ ಇರಬಾರದೂ ಅಷ್ಟೂ ಹುಚ್ಚು ಈ ಹಾಡುಗಳನ್ನ ಕೇಳಿದ್ದಾಗ ಏನ್ ಬೇಕಾದ್ರೂ ತ್ಯಾಗ ಮಾಡಲು ಸಿದ್ಧ ನಾ ಕೊನೆಗೆ ನನ್ನ ಪ್ರಾಣವಾದರೂ ಸರಿಯೇ " ಶೃಂಗಾರ ಕಾವ್ಯ " ಲವ್ಯೂ ರಘುವೀರ್

  • @copacopaable
    @copacopaable 3 года назад +18

    ನಾನು ಚಿಕ್ಕವನಿಂದ ಕೇಳುತಿದೀನಿ ಇನ್ನ ಈ ಚಿತ್ರ ಸಾಂಗ್ಸ್ ತುಂಬಾ ಮನಸಿಗೆ ಹತ್ತೀರಾ

    • @jagannvd6390
      @jagannvd6390 Год назад

      Nav kelkilla astu namge avashya villadq add namageke

  • @anjanianji2258
    @anjanianji2258 4 года назад +26

    ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅನಿಸೋ ಹಾಡುಗಳು ವಾವ್ ಸೂಪರ್ 👌👌👌🌹🌹🌹

    • @laxmil205
      @laxmil205 3 года назад +1

      445🍋🍅🍅🍅🍅🍋🍅🍅🍅🍅🍅🍅🍋🍋🍅

    • @nagraj3703
      @nagraj3703 2 года назад +1

      ಅವಿಸ್ಮರಣೀಯ

  • @spjayanth
    @spjayanth 4 года назад +60

    ಶೃಂಗಾರ ಕಾವ್ಯ ಸಿನಿಮಾ ಒಂದು ನಟನೆ ಅದ್ಭುತ ಇದರಲ್ಲಿ ಇರೋ ಎಲ್ಲಾ ಸಾಂಗು ಮತ್ತು ಸ್ಟೋರಿ ಮನಕಲಕುವ ಹೃದಯದ ಆಳದ ನೋವನ್ನು ಮರೆಸುವ ಹಾಗೂ ಪ್ರೀತಿ ಪ್ರೇಮದ ಅರ್ಥ ಸಿಗುವ ಒಂದು ಸಿನಿಮಾ ಎಂದೆಂದಿಗೂ ಈ ಸಿನಿಮಾ ಪ್ರೀತಿ ಮಾಡುವವರಿಗೆ ಒಂದು ಸ್ಫೂರ್ತಿ

    • @anilkumar-ds7yc
      @anilkumar-ds7yc 4 года назад +11

      K

    • @premams6291
      @premams6291 4 года назад +3

      @@anilkumar-ds7yc hhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhh

  • @balajih5757
    @balajih5757 Год назад +11

    evergreen super song boss ರಘುವೀರ್ & ಹಂಸಲೇಖ

  • @yamanappasannakki3099
    @yamanappasannakki3099 4 года назад +13

    ಹಂಸಲೇಖ ಸರ್ ಅವರಿಗೆ ಕೋಟಿ ನಮನಗಳು.

  • @rameshkanal825
    @rameshkanal825 2 года назад +9

    Kannada industry bagge swlp besara yake andari inta olle ಕಲಾವಿದರು ಆದ ರಘುವೀರ ಸರ್ ಅವರಿಗೆ ಯಾರು ಬೆಂಬಲ ನೀಡಲಿಲ್ಲ ಇವರಿಗೆ ಅವಮಾನ ಮಾಡಿದರು ವಿನಹ ಇವರಿಗೆ ಅವಕಾಶ ನೀಡಲಿಲ್ಲ ಕಷ್ಟದಲ್ಲಿ ಕೂಡ ಯಾರು ಸಹಾಯ ಮಾಡಲಿಲ್ಲ 🙏🙏😭😭😭. Miss u sir

    • @PrakashPrakash-rv8cs
      @PrakashPrakash-rv8cs 2 года назад

      V un Gmv TV nmmmmmmmmnun t tt5g DVD-DVD gv vtvt FBH Fr GB RAM-bihr n Br g tgbgbbbH und Curryyb und nubbg TV vgtvgvvvgtttttttvtttgggtvgggbgtgg! Und bgbtggcffctcrrcffff-fccv v gvvgyni cx TG btmm.

  • @shobhashekhar9511
    @shobhashekhar9511 3 года назад +14

    ಮಧುರವಾದ ಹಾಡುಗಳು ರಘುವೀರ್ ಸರ್ ಮತ್ತು ಎಸ್.ಪಿ.ಬಾಲಸುಬ್ರಮಣ್ಯ. ಸರ್ ಧನ್ಯವಾದಗಳು

  • @Praveenpraveen-tu5wb
    @Praveenpraveen-tu5wb 4 года назад +2

    ಕನ್ನಡ ಚಿತ್ರರಂಗ ನಿಮ್ಮನ್ನು ಮತ್ತು ಶಂಕರನಾಗ ಶ್ರೀಧರ್ ,ಪ್ರಭಾಕರ್ ಇನ್ನೂ ಮುಂತಾದವರನ್ನು ತುಂಬಾ ಮಿಸ್ ಮಾಡ್ಕೊಂತಿದೆ love you shankranna raghuvir

  • @kalashilpirangu9923
    @kalashilpirangu9923 2 года назад +5

    ಸೂಪರ್ ಹಂಸಲೇಖ ಅಂಡ್ ಸೂಪರ್ ಮಹೇಂದರ್

  • @Mr25548720
    @Mr25548720 5 лет назад +11

    Hamsalekha is Legend..O Meghave O Meghave is one the best song and all songs are too good in this movie. Hamsalekha avrige namma shastanga namaskaragalu

  • @shivarajulc4212
    @shivarajulc4212 3 года назад +16

    ಹಂಸಲೇಖ ಸರ್ ನಿಮ್ಮ ಸಾಹಿತ್ಯ -ಸಂಗೀತ ಅಮೋಘ, ಅನನ್ಯ ವರ್ಣಿಸಲು ಪದಗಳು ಇಲ್ಲ 🙏🙏🙏🙏

  • @DilshadmHanchinal-qm7kl
    @DilshadmHanchinal-qm7kl 8 месяцев назад +5

    ನನ್ನ ಪ್ರೀತಿಯ ಹಾಡು 🎉🎉 ದಿನಕ್ಕೆ 10ಸಾರಿ ಕೇಳ್ತೀನಿ

  • @nagarajagurappalavarnagara6501
    @nagarajagurappalavarnagara6501 3 года назад +8

    ಸೂಪರ್ ಹಿಟ್ ಸಂಗೀತ ಈ ಹಾಡನ್ನು ಸರಿಗಮಪ ದಲ್ಲಿ ಹಾಡಿಸಿ ಸರ್

  • @shivarajulc4212
    @shivarajulc4212 3 года назад +27

    ಅದ್ಭುತವಾದ ಕಥೆ, ಚಿತ್ರಕತೆ ನಿರ್ದೇಶನ 👌👌👌

  • @renukarajbachimatti6245
    @renukarajbachimatti6245 4 года назад +6

    Nadhabramha hamsalakha gurugale congratulations

  • @venkateshnayak2647
    @venkateshnayak2647 4 года назад +16

    ಹೃದಯಕ್ಕೆ ಮುಟ್ಟಿದ ಸಾಂಗುಗಳು ಕನ್ನಡದ ಸೂಪರ್ ಹಿಟ್ ಸಾಂಗ್ಗಳು miss you Raghu sir ♥️💞💘💐💐💐

  • @_sagar_yash_
    @_sagar_yash_ 5 лет назад +33

    ಸೂಪರ್ ಸಾಂಗ್..
    Miss you Raghuveer sir..

    • @mailarappamudkappa786
      @mailarappamudkappa786 4 года назад +6

      My OT was just wondering if you want to be a good day at

    • @karthiklohith4084
      @karthiklohith4084 4 года назад +4

      I love all the songs in this movie I love u raguveer sir come again and do like this movie

    • @RashmiLakshmi
      @RashmiLakshmi Год назад

      ​@@karthiklohith4084 man fbnb7wa3 5555 7

  • @mahadevhirinayak4182
    @mahadevhirinayak4182 4 года назад +36

    ಕನ್ನಡ ಸಂಗೀತ ಪ್ರಿಯರಿಗೆ ಹೇಳಿ ಮಾಡಿಸಿದ ಹಾಡುಗಳಿವು. ಕನ್ನಡ ಸಂಗೀತದ ರುಚಿ ಬಡಿಸಿದ ಎಲ್ಲಾ ಕಲಾವಿದರಿಗೆ ಧನ್ಯವಾದಗಳು

  • @gangahonnappa5345
    @gangahonnappa5345 5 лет назад +16

    ಹಂಸಲೇಖ ಸಾರ್ ಧನ್ಯವಾದಗಳು

    • @mohammedinal2439
      @mohammedinal2439 5 лет назад

      Good.sog

    • @mohammedinal2439
      @mohammedinal2439 5 лет назад

      👌🏼👌🏼👌🏼👌🏼👌🏼👌🏼👌🏼

    • @dhanudjsounds3958
      @dhanudjsounds3958 4 года назад

      👌👌👌👌👌👌👌👌👌👌👌👌👌👌👌👌

    • @manjunathav3443
      @manjunathav3443 4 года назад

      Iove you sir

    • @siddurangannavar4959
      @siddurangannavar4959 4 года назад

      @@manjunathav3443 ವ್ಬ್ಗ್ಫ್ವಭವವ್ಗ್ವವವವಬ್ಫ್ಂಫ್ವ್ವ್ಗ್ವ್ವ್ಗ್ವ್ವ್ಬ್ವ್ ಫ್ವ್ವ್ಬ್ņ ಗ್ವ್ಗ್ವ್ ಬ್ಫ್ವ್ ಫ್ಗ್ಗ್ಗ್ವಹ್ಭ್ಗ್ಬ್ವ್ಭವೀವಫ್. ಬ್ಫ್ಬ್ಫೀಭಫಫ್ ಬ್ಫ್ಬ್ಫ್ಫೊ ಗ್ವ್ವ್ವ್
      ಭವ್ನ್ಬಬ್ಫ್ಂವ್ಗಗವವವ್ಗ್ಬ್ಇ
      .ಬ್.
      ಬ್ವ್ಫ್ವ್ಫ್ ವ್ಗ್ವ್ವ್ಗ್ವ್ವ್ಬ್ಬ್ಗ್ಫ್ಗ್ಗ್ಗ್ಫ್ ಭಗವಗಗಗ್ವವ್ņಬ್ವ್ಬ್ಬ್ವ್. ವ್ವ್ವ್ವ್ಗಬ್ಭ್ಬ್ವ್ವ್ವ್
      ಇಫ್ ಬ್ಬ ಬ್ವ್
      .ವ್
      .ವ್ ಬ್. ಫ್ಫ್

  • @nagakrishnaiahnagakrishnai8638
    @nagakrishnaiahnagakrishnai8638 9 месяцев назад +33

    ನನ್ನ ಜೀವನದ ಪ್ರೀತಿಯ ಗೆಳತಿಯ ಜೊತೆ ನಾನು ಈ ಸಿನಿಮಾ ಮೊದಲ ಬಾರಿಗೆ ನೋಡಿದೆ, ಈ ಹಾಡು ಬಂದಾಗ ಅವಳು ನನ್ನ ಭುಜದ ಮೇಲೆ ತಲೆ ಹಾಕಿ ಕಣ್ಣೀರು ಸುರಿಸಿದ ನೆನೆಪು ಈ ಹಾಡು ಎಲ್ಲೆ ಕೇಳಿದರು ಹಳೆ ನೆನಪು ❤❤❤❤❤

    • @praveenhpn3767
      @praveenhpn3767 4 месяца назад

      Ppllm😊k😊
      L
      L
      0😊

    • @Shreeyan6
      @Shreeyan6 Месяц назад +2

      ಅವರನ್ನೇ ಮದುವೆ ಅದ್ರ

  • @mouneshd3141
    @mouneshd3141 5 лет назад +59

    ಕನ್ನಡದಲ್ಲಿ ಹಾಡಿರಿವ ನಾದಬ್ರಹ್ಮ ಹಂಸಲೇಖ ಸರ್ ಅವರ ಹಾಡಿದ ಎಲ್ಲಾ ಹಾಡುಗಳು ಸುಪರ್ ಹಿಟ್ಟ್

  • @devdev643
    @devdev643 4 месяца назад +3

    ಈ ಹಾಡನ್ನು ಕೇಳಿ ಬೆಳೆದ ನಾವೇ ಪುಣ್ಯವಂತರು ❤️

  • @nihaalnihaalodiyoor9529
    @nihaalnihaalodiyoor9529 4 года назад +16

    Entha song gu dislike maadidaralla yen jana irbeku....

  • @panchukl8337
    @panchukl8337 4 года назад +22

    ಒಂದ ಒಂದು ಅಕ್ಷರವೂ ಪೋಣಿಸಿ ಬರದಹಾಗಿದೇ...ಏನ್ ಸಾಹಿತ್ಯ ಗುರು just osm

  • @jaispecial1879
    @jaispecial1879 10 месяцев назад

    Beautiful song composed by ಹಂಸಲೇಖ sir❤

  • @ashwinikolur8958
    @ashwinikolur8958 6 лет назад +17

    Super songs spb sir big fan your beautiful voice

  • @bagyabagya8705
    @bagyabagya8705 4 года назад +17

    ನಿಜ ಫ್ರೆಂಡ್ಸ್ ನಾನು ತುಂಬಾ ಸಲ ನೋಡೋದ್ದೀನಿ ಸೂಪರ್ ಹಿಟ್ ಫಿಲ್ಮ್

    • @anjanianji2258
      @anjanianji2258 4 года назад +1

      ಅಲ್ ಟೈಮ್ ಎವರ್ ಗ್ರೀನ್ ಸಾಂಗ್ ಎವರ್ ಗ್ರೇನ್ ಮೂವೀ 👌👌👌

    • @villageforever3354
      @villageforever3354 3 года назад

      vety very this feelings emotionally

  • @mahadevaswamyshivanna1390
    @mahadevaswamyshivanna1390 6 лет назад +10

    Super hit songs
    Ragibommanahally
    Moorthy Vishnuvardhana

  • @JyothiAs-e5b
    @JyothiAs-e5b 3 месяца назад

    ಮನಸಿಗೆ ತಂಪು ಕೊಡುವ ಸಾಂಗ್ಸ್ thank you ಹಂಸಲೇಖ ಗುರುಗಳೇ

  • @suryamanohar9228
    @suryamanohar9228 5 лет назад +7

    Telugu have "geethanjali" kannada have " shrungara kavya" 😍😍

  • @SuJoDsouza
    @SuJoDsouza 5 лет назад +4

    Superb all Srungara Kaavya songs

  • @madhusudhanan2415
    @madhusudhanan2415 5 лет назад +7

    My favorite filim & I'll songs & geethanjali film & songs i miss u raguveer sir❤❤❤🌹🌹🌹

  • @kalpavrukshakalpavruksha8510
    @kalpavrukshakalpavruksha8510 5 лет назад +4

    ಅತ್ಯ ಅದ್ಬುತ,,,,ಹಾಡುಗಳು,,,

    • @nagarajbadigera6166
      @nagarajbadigera6166 2 года назад

      Awe 11q pm Staff 4th ffffftf:fare Dr yrs dtdaftfffafffffrdrfssfffaQp Lo lll0 Lo open awe wk

  • @srinivasbg4779
    @srinivasbg4779 4 года назад +12

    🙏 ಕನ್ನಡ ಸಂಗೀತ ಪ್ರಿಯರಿಗೆ ಹೇಳಿ ಮಾಡಿಸಿದ ಹಾಡುಗಳಿವು. ಕನ್ನಡ ಸಂಗೀತದ ರುಚಿ ಬಡಿಸಿದ ಎಲ್ಲಾ ಕಲಾವಿದರಿಗೆ ಧನ್ಯವಾದಗಳು.📝🎤 🎼🎶🎸🎹🎺🎻🥁 🙏.

  • @lalasabpathan5948
    @lalasabpathan5948 6 лет назад +10

    Super songs ❤️💙💚💗💛💜🖤💝

  • @manjunathtondihal6320
    @manjunathtondihal6320 5 лет назад +130

    ಶೃಂಗಾರ ಕಾವ್ಯ ಒಂದು ವೇಳೆಯಲ್ಲಿ ಸೂಪರ್ ಚಲನಚಿತ್ರ

  • @shivarajulc4212
    @shivarajulc4212 3 года назад +2

    Spb sir and chitra mdm gayana👌🙏

  • @rajunarashimaiha4495
    @rajunarashimaiha4495 5 лет назад +11

    One of the best song in the film because of the memory old love

    • @vijayr2380
      @vijayr2380 4 года назад

      😡😡😡

    • @ravir4376
      @ravir4376 3 года назад

      Super song i miss you sir

    • @ravir4376
      @ravir4376 3 года назад

      Super hit songs in Kannada

  • @RaghuKumar-q4x
    @RaghuKumar-q4x 3 месяца назад +1

    ಕನ್ನಡ ಸಾಲುಗಳು ಅದ್ಬುತ 🙏🙏🙏🙏🙏🙏🙏🙏🙏🙏🙏🙏🙏🙏❤️

  • @Madhu_2024_Madhu
    @Madhu_2024_Madhu 2 года назад +7

    No words just ❤️❤️❤️❤️❤️

  • @sandhyahani2680
    @sandhyahani2680 6 лет назад +6

    Nice song... With Film... 😳😳😳❤❤❤

  • @tippeswamy9728
    @tippeswamy9728 4 года назад +4

    ಸಿನೆಮಾ ದ ನಟನೆ ನೆಪ ಮಾತ್ರ, ಇದರಲ್ಲಿಯ ಪಾತ್ರಗಳು ಕಡಿಮೆ ಇದ್ದರೂ, ತೆರೆಯ ಹಿಂದೆ ಮುಂದೆ ಪಾತ್ರಗಳು ಬಹಳ ನೆನಪಾಗುತ್ತವೆ, ಎಸ್ ಪಿ ಬಲಸುಬ್ರಹ್ಮಣ್ಯ.ಚಿತ್ರ, ಹಂಸಲೇಖ. ಪ್ರಮುಖ ಪಾತ್ರ ರು ಎನಿಸುತ್ತಾರೆ,

  • @PradeepMS-f2v
    @PradeepMS-f2v 3 месяца назад +1

    All time favourite songs ❤😂❤

  • @puttaswamym1717
    @puttaswamym1717 3 года назад +3

    ಕನ್ನಡ ಯಿತಿಹಾಸ್ ಮರೆಯಲಾಗದ ಹಾಡುಗಳು

  • @shekhappshekhapp8071
    @shekhappshekhapp8071 8 месяцев назад

    Each one of the are classic. Never ever end songs by great musician.

  • @muthuvanashiri.-vg6bm
    @muthuvanashiri.-vg6bm Год назад +5

    👌👌❤❤

  • @knrnidhi4549
    @knrnidhi4549 3 года назад +17

    కన్నడ గంగెయలి మీయ్యివె నానిగ మియువ్ నానిగ గందద కంపీనలి
    కన్నడ కస్తూరి నుడిఇదు కావేరీ నది ఇదు
    వంథిశు పూజిసు

  • @JayashankarMShankar-tx5hj
    @JayashankarMShankar-tx5hj 8 месяцев назад +1

    Super ❤

  • @AkashkarningKarning-le7ob
    @AkashkarningKarning-le7ob 11 месяцев назад

    Super song sir.. niva ennu erabekittu kannda industry nalli...😢😢😢😢😢

  • @prakashav176
    @prakashav176 6 лет назад +2

    ಸೂಪರ್ ಮೆಲೋಡಿ ಮೂವೀ ,ಸಾಂಗ್ಸ್, ಜೋಡಿ.excellent

  • @raghud84
    @raghud84 Год назад +10

    ನನ್ನ ಬಾಲ್ಯದ ನೆನಪುಗಳು......most famous song....

  • @bharathvishwanath3487
    @bharathvishwanath3487 3 года назад

    E movie tara nim lyf allu same gatane galu aithu...rip both couples. ..

  • @amruthrao106
    @amruthrao106 5 лет назад +5

    Super songs 👌👌👌

  • @RaghuRaghu-dm7bg
    @RaghuRaghu-dm7bg 6 лет назад +1

    Super hamsha lekha music🎤🎼🎹🎶

  • @manjumadar5401
    @manjumadar5401 Месяц назад +1

    Super saga

  • @pushpap101
    @pushpap101 4 года назад +1

    3rd song super LN Shastri And Hamsalekha

  • @sanjayssanjay6307
    @sanjayssanjay6307 5 лет назад +6

    Suppr sings nice 😎👍sangs

  • @PradeepMS-f2v
    @PradeepMS-f2v 3 месяца назад

    Lyrics and music very beautiful ❤️😍❤️

  • @nandishkumar7560
    @nandishkumar7560 3 года назад +3

    Habbbba yentha hadugalu.. Haadu chennagidastu avru jeevna channagi erlilla anode bejaru

  • @varalakshmi.r7065
    @varalakshmi.r7065 6 месяцев назад

    Naada Bramha Sri:Hamsalekha Sirge Namana 🙇‍♀️🙏..

  • @gopinaik1256
    @gopinaik1256 Год назад +18

    ❤ಇನ್ನು ಈ ಹಳೆಯ ಹಾಡುಗಳು ಕೇಳಲು ಸುಂದರ ಸುಂದರವಾಗಿಯೇ ಇದಾವೆ sar👌🙏☝️☝️👌👌👌

  • @revannakavitha3859
    @revannakavitha3859 3 года назад +9

    ಜೀವಂತ ಹಾಡುಗಳು

  • @naveenkumarnavinavinaveenk2543
    @naveenkumarnavinavinaveenk2543 4 года назад +3

    Nanna mechina chitra love yo movi 💕💕💕💕💕💕💕💕💕💕

  • @vinayvinuvinayvinu7536
    @vinayvinuvinayvinu7536 4 года назад +2

    Super songs 👌😍 my favourite movie 😍

  • @lokeshn1713
    @lokeshn1713 Год назад +17

    ಕನ್ನಡಕ್ಕೆ ಇಂತಹಾ ಮನಮೋಹಕ ಹಾಡು ಕೊಟ್ಟಿದ್ದಕ್ಕೆ ಮಹಾಗುರುಗಳು ಹಂಸಲೇಖ ಸಾರ್ ಮತ್ತೆ ನಿರ್ದೇಶಕ ರತ್ನ ಎಸ್ ಮಹೇಂದರ್ ಅವರಿಗೆ ತುಂಬಾ ದನ್ಯವಾದಗಳು

  • @mailarhalegoudar7480
    @mailarhalegoudar7480 4 года назад +7

    Avara duradrustha estu ketta saavu barabardittu, i miss u sir and madam

  • @manjunathkm4854
    @manjunathkm4854 3 года назад +9

    ಹಂಸಲೇಖ ಸರ್...SPB ಸರ್ ಚಿತ್ರ ಮೇಡಂ ರಘುವೀರ್ ಸರ್ ಕಾಂಬಿನೇಶನ್ ಅದ್ಭುತ ❤❤❤❤ಅತ್ಯದ್ಭುತ

  • @vittalb8731
    @vittalb8731 4 года назад +2

    Hi Super

  • @shrishailmathapati3026
    @shrishailmathapati3026 5 лет назад +15

    ಇಂಥ ಸು೦ದರ ಗೀತೆ ಸುವರ್ಣ ಅಕ್ಷರಗಲ್ಲಿ ಬರೆಯಬಹುದು,,,

  • @raghumv7045
    @raghumv7045 Год назад +7

    SPB sir❤❤ Hamsalekha sir❤ greate combo....🎉🎉🎉

  • @amareshsajjan5926
    @amareshsajjan5926 5 лет назад +8

    No words is there about ur performance

  • @kishchiru
    @kishchiru 6 лет назад +16

    Wow melody 🎶🎶 superb songs..

  • @lingarajgama9150
    @lingarajgama9150 4 года назад +1

    ನಿಮ್ಮ ನೆನಪಿನ ಪುಟಗಳು

  • @ramachandra379
    @ramachandra379 4 года назад +7

    Raghuveer miss you, shrugaara kaavya a beautiful love story.

  • @shreeshailjatti7797
    @shreeshailjatti7797 3 месяца назад

    👌👌👌❤❤

  • @darshan9205
    @darshan9205 5 лет назад +4

    Swati I love u plz baale mansalle koragi koragi sayta iddini plz pa swati plz plz plz plz....

  • @nageshnageshyb3637
    @nageshnageshyb3637 3 года назад

    ವಿರಿ ನೈಸ್ ಸಾಂಗ್ಸ್

  • @noorandayyagh5489
    @noorandayyagh5489 5 лет назад +3

    Supar sir

  • @basavarajwalikar2362
    @basavarajwalikar2362 4 года назад +2

    Very nice music &songs

  • @manjuladevaraj3428
    @manjuladevaraj3428 5 лет назад +11

    E song yarige esta agutto avrella valle mansinavru I like song

  • @Manju-u2u
    @Manju-u2u 10 месяцев назад +4

    ಕಲಾತ್ಮಕ ಚಿತ್ರ. ಕನ್ನಡ ಸಾಹಿತ್ಯ ಮಧುರ ಕ್ಷಣ

  • @sanjutm7631
    @sanjutm7631 4 года назад +5

    I love u chithramma .......

  • @sreesree8874
    @sreesree8874 Год назад +1

    🙏🙏🙏

  • @vasanthathakumari
    @vasanthathakumari 4 года назад +15

    beautiful song❤

  • @mohanpurthvi361
    @mohanpurthvi361 4 года назад +2

    ಸೂಪರ್ ಬ್ ರಘುವರನ್

  • @mamathakshatriya4794
    @mamathakshatriya4794 4 года назад +4

    Nijavada preeti na thorisida sinima... Yella songs 👌👌

  • @allinkannadamedia4610
    @allinkannadamedia4610 4 года назад +14

    We miss u raghuveer & shindu

  • @VenkateshVenkatesh-zc3zh
    @VenkateshVenkatesh-zc3zh 2 года назад

    Yentha haadu hababa kelthaidre mathe mathe kelthane erbeku ansathe super song

  • @hanumeshahanu2924
    @hanumeshahanu2924 4 года назад +5

    Supar songs

  • @caretevGanga
    @caretevGanga 2 месяца назад +2

    Supar alla anna arta keledre yavato chanagertedve namge adu bekella doute edre mate esonge kela adre enta punna ntma sayogeva

    • @caretevGanga
      @caretevGanga 2 месяца назад

      Mare bardu nam raguveer havetu heledare davarbage

  • @shobithalifestyle6702
    @shobithalifestyle6702 4 года назад +17

    ನನ್ನ ಇಷ್ಟವಾದ ಸಿನಿಮಾ ಇದರ ಹಾಡು ಕೇಳಿದರೆ ಮನಸಿಗೆ ಹಿತ

  • @SunilSunil-hi1vo
    @SunilSunil-hi1vo 4 года назад +2

    ಐ ಲವ್ this song

  • @prakashsandigod8385
    @prakashsandigod8385 5 лет назад +8

    Hamasleka sir🙏🙏🙏🙏🎻🎻🎻🎼🎼🎼🎼🎼✌

  • @ISF529
    @ISF529 4 года назад +22

    We miss raghuveer sir, ಅವರ ಅಂತಹ ಕೆಟ್ಟ ಹಣೆಬರಹ ಬೇರೆ ಯಾರಿಗೂ ಬರದೇ ಇರಲಿ ದೇವರೇ !!

  • @veerashyva
    @veerashyva Год назад

    Hamsalekha is great Asset of KFI

  • @madhuk7323
    @madhuk7323 3 года назад +8

    ರೂಪೇಶ್ ರಾಜಣ್ಣ ಕೇಳಿ ಈ ಹಾಡು ...

  • @harshaharshaa7187
    @harshaharshaa7187 2 года назад +2

    Geetha💕💕💕
    I love you❤❤❤❤❤ my s

  • @beingrobogaming
    @beingrobogaming 2 года назад +9

    Classic rocks🤘