ತಾಲಿಬಾನ್ ವಿರೋಧಿ ನಾಯಕನನ್ನ ಅಲ್-ಕೈದಾ ಉಗ್ರರು ಕೊಂದಿದ್ದು ಹೇಗೆ ಗೊತ್ತ.? Story of Panjshir valley Afghan
HTML-код
- Опубликовано: 8 фев 2025
- ಆಫ್ಘನ್ ಯುದ್ದದಲ್ಲಿ ಸೋವಿಯತ್ ಮಾಡಿತ್ತು ಮಹಾ ಯಡವಟ್ಟು..!truth from the pages - world history /media masters
• ಆಫ್ಘನ್ ಯುದ್ದದಲ್ಲಿ ಸೋವಿ...
• ರಷ್ಯನ್ನರನ್ನ ಹೇಗೆ ಕಾಡಿತ...
ರಷ್ಯನ್ನರನ್ನ ಹೇಗೆ ಕಾಡಿತ್ತು ಗೊತ್ತಾ ಆ ಜಿಹಾದಿ ಪಡೆ..! forgotten history
• ಅಮೆರಿಕಾಕ್ಕೆ ಯಾಕೆ ಬೇಕಾಯ...
ಅಮೆರಿಕಾಕ್ಕೆ ಯಾಕೆ ಬೇಕಾಯ್ತು ಪಾಕ್ ಸ್ನೇಹ..? ಶೀತಲ ಸಮರ..! unforgettable incident in world history..!
• ಯುಎಸ್ಎಸ್ಆರ್ ವಿರುದ್ಧ ಬೆ...
ಯುಎಸ್ಎಸ್ಆರ್ ವಿರುದ್ಧ ಬೆಂಕಿ ಕಾರಿದ್ದೇಕೆ ಆ 34 ಮುಸ್ಲಿಂ ದೇಶಗಳು..? The story of worlds super power
Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
ಇದೊಂದೇ ಚಾನೆಲ್ ಅನ್ಸುತ್ತೆ ಉತ್ತಮವಾದ ಹಾಗೂ ಸರಿಯಾದ ವಿಷಯಗಳನ್ನು ತಿಳಿಸುವ ಕನ್ನಡ ಚಾನೆಲ್ 💛❤️
Aa tara helu tappu tumba channels idhe but masth aagi anchoring media master, kannada tech , srinath nail e channels kooda clean aagi neetagi anchoring kodtare so nange media master and srimath naik e erdu channel ista bcz viewers na ending tanka curiosity alli itkoli taakath aaa maathin shaily aa tara idhe
ತಮ್ಮಿಂದ ಅಂತಾರಾಷ್ಟೀಯ ಜ್ಞಾನಪಡೆಯುವಂತಾಯ್ತು ತಮಗೆ ಹೃತ್ಪೂರ್ವಕ ಧನ್ಯವಾದಗಳು ಗುರುವರ್ಯ 🙏🙏
ಗುರುಗಳೇ ನಿಮ್ಮಿಂದ ನಾವು ತುಂಬಾ ಪ್ರಪಂಚ ಜ್ಞಾನ ಪಡೆದಂತಾಯಿತು ವಂದನೆಗಳೊಂದಿಗೆ ಜೈ ಶ್ರೀ ಕೃಷ್ಣ
ನಿಮಗೆ ಪತ್ರಿಕಾ ಮಾಧ್ಯಮದಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಡಬೇಕು
ಈ ರೀತಿ ಹೋಮ್ ವರ್ಕ ಮಾಡಿ ನಿರರ್ಗಳವಾಗಿ ಹೇಳುವವರು ತುಂಬಾ ಅಪರೂಪ
ಸರ್ ನೀವು ನಿಜವಾಗಲೂ ಟಿವಿ ಚಾನೆಲ್ ಮಾಡುತ್ತೀರಾ, ಅದಕ್ಕಾಗಿ ನಮ್ಮ ಸಹಕಾರ ಬೆಂಬಲ ಸದಾ ಕಾಲ ಇರುತ್ತದೆ ಈ ರೀತಿ ಬಹಿರಂಗವಾಗಿ ನಾನು ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದೇನೆ ದಯವಿಟ್ಟು ನಿಮ್ಮ ವಿಷಯ ನಮಗೆ ಆಸಕ್ತಿದಾಯಕವಾಗಿದೆ, ಮನದಾಳದ ಮಾತು, ತಮ್ಮ ತಂಡದವರಿಗೆ ಒಳ್ಳೆಯದಾಗಲಿ ರಾಮು ತಳವಾರ್ ಕರವೇ ಸ್ವಾಭಿಮಾನಿ ಬಣ ಹಾಗೂ ಕೃಷಿಕರು
ಎಲ್ಲಾ ಸಿನಿಮಾಗಿಂತಲೂ ಮೀರಿಸುವಂತಿದೆ ಇವರ ಕಥೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಗುರುಗಳೇ? 🙏🙏🙏
ಉತ್ತಮ ಮಾಹಿತಿ ಗುರುಗಳೇ ಧನ್ಯವಾದಗಳು ಜೈ ಹಿಂದ್ ಜೈ ಶ್ರೀರಾಮ್ 🚩🚩🚩
ಒಂದು ಕಲ್ಲು ಕೂಡ ನೀರಿನಲ್ಲಿ ಮುಳುಗುವುದು ತನ್ನ ಬಾರದಿಂದಲೇ,,ಹಾಗೆ ಇವರ ಅಹಂಕಾರವೇ ಇವರ ಅಂತ್ಯಕೆ ಮುನ್ನುಡಿ...ಇವರ ಅಂತ್ಯ ಆದಷ್ಟು ಬೇಗ ಆಗಲಿ.. afgan ದೇಶಕೆ ಸ್ವಾತಂತ್ರ್ಯ ಸಿಗಲಿ ಎಂದು ಆಶಿಸೋಣ🙏🙏🙏🙏
ಮೊಟ್ಟಮೊದಲ ಬಾರಿಗೆ ಆಫ್ಘನ್ ರಾಷ್ಟ್ರದ ಒಬ್ಬ ನಾಯಕನ ಬಗ್ಗೆ ಗೌರವ ಮೂಡಿಬರುತ್ತಿದೆ ಇಂತಹ ಮತಾಂಧ ರಾಷ್ಟ್ರದಲ್ಲಿ ಮತ್ತೊಮ್ಮೆ ಹುಟ್ಟಿ ಬಂದು ಆ ರಾಷ್ಟ್ರವನ್ನು ತಾಲಿಬಾನ್ ಕಪಿಮುಷ್ಟಿಯಿಂದ ಬಿಡಿಸಲಿ ಎಂದು ಆಶಿಸುತ್ತೇನೆ
ಗುರುಗಳೇ ನಿಮ್ಮ ಮಾಹಿತಿಗೆ ಧನ್ಯವಾದಗಳು ಹಾಗೆ ಈ ಪಂಜಾಶಿರ್ ರಾಜ್ಯ ಪೂರ್ವ ಇತಿಹಾಸ ತಿಳಿಸಿಕೊಡಿ
ಇತಿಹಾಸ ದ ಘಟನೆ ಗಳನ್ನ ನಿಮ್ಮ ದ್ವನಿಯಲ್ಲಿ ಕೇಳೋದಿದೆಯಲ್ಲ ಅದ್ಬುತ ಸರ್ ಅದು
Very inspiring person and very rare GEM of Afghanistan. May God bless his son and entire valley with victory ✌
Jai Hind
😊
ನಿಜವಾಗಲೂ ಮಸೂದ್ ಒಬ್ಬರು ಅದ್ಭುತ ನಾಯಕ.
ಅಹ್ಮದ್ ಷಾ ಮಸೂದ್ ರ ಹೋರಾಟ ಚೆಗುವೆರಾರ ಹೋರಾಟದಂತೆ ರೋಚಕವಾಗಿದೆ ನಿಮ್ಮ ಮಾಹಿತಿಗೆ ಧನ್ಯವಾದಗಳು 💐💐
ಸರ್ ನಾನು ಶ್ರೀಧರ್ ಹೆತ್ತೂರು .ತುಂಬಾ ಒಳ್ಳೆ ವಿಚಾರಗಳನ್ನು ತಿಳಿಸಿಕೊಡುತ್ತಿರುವಿರಿ. ನಿಮಗೆ ಕೋಟಿ ವಂದನೆಗಳು
ಗುರುಗಳೇ ಉತ್ತಮ ಪ್ರಜಾಕೀಯ ಬಗ್ಗೆ ವಿಡಿಯೋ ಮಾಡಿ.. ತಂತ್ರಜ್ಞಾನದ ಮೂಲಕ ಜನಕ್ಕೆ ತಲುಪುವ ಗುರಿ ಇಟ್ಕೊಂಡಿರೋ ಪಕ್ಷದ ಬಗ್ಗೆ ತಿಳಿಸಿ..
ಎಂತಹ ಮಹಾನ್ ವ್ಯಕ್ತಿ👏👏
ಇವರು ನಿಜವಾದ ಹೀರೊ ಮತ್ತು ಹೋರಾಟಗಾರ 👌👌💐
ಇವರು ಹೋರಾಟಕ್ಕೆ ಜಯವಾಗಲಿ ಎಂದು ಹಾರೈಸುತ್ತೇನೆ.
Tqsm sir ಏಳೇಳು ಜನ್ಮ ಹೇತು ಬಂದರೂ ನಿಮ್ಮ ಋಣ ತೀರಿಸೋಕೆ ಆಗಲ್ಲ ಯಾಕೆಂದರೆ ಸರ್ ಅಹಮದ್ ಷಾ ಮಸೂದ್ ಬಗ್ಗೆ ಎಷ್ಟು ವಿವರವಾಗಿ ಹೇಳಿದ್ದೀರಿ ಸರ್ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೇನೆ🙏🏻🙏🏻🙏🏻🙏🏻
ಆಫ್ಘನ್ ಈ ದೇಶದ. ಈಗ ನನಗೆ ಎಲ್ಲಾ ಪ್ರಶ್ನೆಗೂ ಉತ್ತರ ಸಿಕ್ಕಿತು. Thank you sir
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಸರ್🎊🎉❤️🙏
ಅದ್ಭುತವಾದ ನಾಯಕನ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್ 🙏🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ಸರ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🙏💐💐
Maqsood ge wish madudra 😂
I was living Nepal but I always waiting for New videos because many thanks we don't no after watching videos we know many history
ಗುರುಗಳೇ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐💐
ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏🏻🙏🏻🙏🏻
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ರಾಘವೇಂದ್ರ ಸರ್ ನಮಸ್ತೆ 🙏
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
ಸರ್ ಪಾಕಿಸ್ತಾನದಿಂದ ಬಲೂಚಿಸ್ತಾನ್ ವಿಭಜನೆಗೆ ಬೆಂಬಲ ಕೊಟ್ಟರೆ ಪಾಕಿಸ್ತಾನದ ಅರ್ಧ ಸೋಕ್ಕೆ ಮುರಿಯುತ್ತದೆ
Waiting for today's episode
ರಾತ್ರಿ 9 ಗಂಟೆಗೆ ವಿಡಿಯೋ ಹಾಕಿದ್ರು 84k views 👌❤️ .. you Rock sir 💯🙌..
Nice video...😍
ಅಫ್ಘಾನಿಸ್ಥಾನದ ಹವಾಮಾನ ಮಣಿನ ಅಲ್ಲಿನ ಪರಿಸರ ಮತ್ತು ಅಲ್ಲಿನ ನೀರಾವರಿ. ಭೂಗೋಳ ಬೆಳೆಗಳ ಬಗ್ಗೆ ಒಂದು ವಿಡಿಯೋ ಮಾಡಿ ಪ್ರಪಂಚ ಎಲ್ಲಾ ದೇಶದ ಬಗ್ಗೆ ಮಾಡಿ
ನಮಸ್ತೆ ಗುರುಗಳೆ..... ಶುಭರಾತ್ರಿ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಗುರು ಗಳೇ 👍👍
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್
ರಾಘಣ್ಣ 👌👌👌👌👍
ನಿಮ್ಮ ದ್ವನಿ ಚೆನ್ನಾಗಿದೆ
Beautiful speech sir Jai Hind Jay Karnataka👍👌
Was waiting from yesterday Sir... Tysm for dz Episode
ಸ್ವಾರಿ ಸರ ಅಹಮದ್ ಶಾ ಮಸೂದ್ ನಿಜವಾದ ಹೀರೋ 🙏🌹
Dynamic anchor neevu, benki media master
Sir niv yake 2 puc history Pata madbardu madi sir nim voice tumba chanag ide mate vidyaartigaligu Sahaya agutte
ಬಿನ್ ಲಾಡೆನ್ ಸ್ಟೋರಿ ತಿಳಿಸಿ ಕೊಡಿ ಸರ್
ಧನ್ಯವಾದಗಳು ಗುರುಗಳೇ,,
I almost always DOWN LOADS videos and play offline. ...So if online I like all comments and watch ADS to help my loved channel from raghu sir👌👌👌
Thank u for ur fantastic coverage sir Thanks Jai sai ram Jai hind vande matram of
ಸರ್ ನಮಸ್ಕಾರ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಷಯಗಳು...ಸರ್ ದಯಮಾಡಿ ನನಗೆ ನಿಮ್ಮ ಮೊಬೈಲ್ ನಂಬರ್ ಕಳಿಸಿ ಕೊಡಿ
ಸರ್ ಭಾರತದ ಹೊಸ ಕ್ರಿಪ್ಟೋ ಬಿಲ್ಲ್ ಬಗ್ಗೆ ಮತ್ತು ಅದರ ಟ್ಯಾಕ್ಸ್ ಬಗ್ಗೆ ತಿಳಿಸಿ...
ನಿಮ್ಮ ವಿವರಣೆ ಮಾತಲ್ಲಿದ್ದರೂ ವರ್ಣಿಸಲಾಗದ ರೀತಿಯಲ್ಲಿ ಕಣ್ಣ ಮುಂದೆ ಬರುತ್ತದೆ ..
ವಿದ್ಯಾವಂತ ಮುಸಲ್ಮಾನ 👌
ಧನ್ಯವಾದಗಳು ಗುರುಗಳೆ
Tq gurujii Jai Hind Jai karanaka 🙏🙏🙏
🙏🙏🙏🙏ಗುರುಗಳೇ 👌👌👌🌹🌹❤❤❤
ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು
Sir I am join the hosa belaku collage
Thank you for information 🙏🙏🙏
Different masoodh sha
The great leader masood jai hind
Nice discription by this wonderful man..
Good information sir 1view
Good evening gurugale wish you happy varamahalakshmi gurugale
Sir god bless u giving lot of information🙏🏻🙏🏻🙏🏻
ಸರ್ ನಿಮ್ಮ ವಿವರಣೆ ಅದ್ಭುತ.🙏🙏🙏🙏🙏🙏
ನಿಮ್ಮ ಸಂಚಿಕೆಗೋಸ್ಕರ ಕಾಯ್ತಾಯಿರ್ತಿವಿ.
Very good report .... history is never kind to heros
ಮಸೂದ್ ❤❤❤❤🙏🙏🙏
Super vise sir
Tq sir for more I formation 👍
Good informations sir
Super vedios brother ❤❤❤
Good information sir🌹
Namasthe Raaghanna😊
🙏🙏🙏 thank you for info
Sir
Good information sir
ಗುರುಗಳೇ ಮನ್ ಕಿ ಬಾತ್ ಬಗ್ಗೆ ಒಂದು ವಿಡಿಯೋ ಮಾಡಿ 🙏🙏..
waiting for this video ..tq u sir🙏🙏🙏🙏
Very good carector🙏
Punya madkondidre ne nam deshadali huttok agodu... Dhanyosmi 🙏😊
Very informative sir 💐👌
Yes Ahmed Shah Sir is great Fighter . Sir make videos
We thankful sir
ಭಾರತದ ವಿಮಾನ ಹೈಜಾಕ್ ಮಾಡಿದ ಸಂದರ್ಭದ ವಿಡಿಯೋ ಮಾಡಿ 🙏
ಸರ್ ಅದರ ಬಗ್ಗೆ ವಿಡಿಯೋ ಮಾಡಿದ್ದಾರೆ ಸರ್ಚ್ ಮಾಡಿ....
Nivu maduva all videos nanu nodutene Sara 🙏💐
Jai HIND sir ji ❤
ಈ ತಾಲಿಬಾನ್ ಗಳನ್ನು ಹಾ ಪೈಗಂಬರ್ ಮೆಚ್ಚ ಬೇಕು
ಸರ್ ನೀವು ಅದು ಎಲ್ಲಿ ಹೇಗೆ ಮಾಹಿತಿ ಸಂಗ್ರಹಿಸಿ ತ್ತೀರೋ ಆ ದೇವರೇ ಬಲ್ಲ..ಆದರೆ ಕೇಳುವವರಿಗೆ ಮಾತ್ರ ರೋಮಾಂಚನವಾಗುತ್ತದೆ
Namaste guru gale 🙏🙏
First like and comment 🥰
Deserves 1000000 likes but have only 1 👌👌👌❤❤
Real leader
Democracy ge jaya sigali
Really Great Person 🙏👌👍
Super video sir
Such a great leader🙏🙏🙏😍
Super explanations sir
Nice
Most awaited
Sir e video li yako voice tumba harsh agi sound kelta ede bere video ge compare madidre
IAS bagge video Maadi sir
ಅಮೆರಿಕ ಮೇಲಾದ ದಾಳಿ ಬಗ್ಗೆ ವಿಡಿಯೋ ಮಾಡಿ ಸರ್
Speechless sir