Modi ವಿರುದ್ಧ BJP ಹಿರಿಯ ನಾಯಕರೊಬ್ಬರು ಹೀಗೆ ಹೇಳಿದ್ದಾರಂತೆ | ManjulaManasa | Tv9kannada

Поделиться
HTML-код
  • Опубликовано: 10 сен 2024
  • ಬಹಿರಂಗ ಸಂವಾದಕ್ಕೆ ಗೈರಾದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ವಾಗ್ದಾಳಿ ನಡೆಸಿದ್ದಾರೆ. ಬಹಿರಂಗ ಸಂವಾದಕ್ಕೆ ಬಾರದ ಸಂಸದ ಪ್ರತಾಪ್ ಸಿಂಹ ರಣಹೇಡಿ ಅಂತಾ ಟೀಕಿಸಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅಪ್ರಬುದ್ದರಂತೆ ವರ್ತಿಸುತ್ತಿದ್ದಾರೆ. ಅವರ ಸಂಸತ್ ಸದಸ್ಯ ಸ್ಥಾನದ ಅವಧಿ ಮುಗಿಯುವುದರೊಳಗೆ ಮೈಸೂರಿಗೆ ಹೆಸರಿಟ್ಟಿದ್ದು ಕೂಡ ನಾನೇ ಎಂದು ಪ್ರತಾಪ್ ಸಿಂಹ ಹೇಳಿದರೂ ಆಶ್ಚರ್ಯವಿಲ್ಲ ಅಂತಾ ಮೂದಲಿಸಿದ್ದಾರೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #ManjulaManasa #CongSpokePerson #Lakshman #SpokePerson #PratapSimha #MysoreMP #Siddaramaiah #EXCM #DKS #KPCC #BasavarajaBommai #CM
    TV9 Kannada | Kannada News | Latest Kannada News |
    Credits: #Politics #Basavaraja /producer|#Jayaram /Video Editor|#TV9D

Комментарии • 1,7 тыс.

  • @nammabharathahinduthvabhar2310
    @nammabharathahinduthvabhar2310 3 года назад +51

    ಹಿಂದೂಸ್ತಾನ್ ಜೈ

  • @kavitakavita1376
    @kavitakavita1376 2 месяца назад +1

    ನಮಗೆ ನಿನಗಿತಾ ನಮಗೆ ಚನಾಗಿ ಗೊತ್ತು ಜೈ ಮೋದಿಜಿ

  • @malleshappachikkeri5802
    @malleshappachikkeri5802 3 года назад +27

    ದಂತ ಕಥೆ ಬೇಡ ಪುರಾಣ ಸಾಕು ಲೂಟಿ ಹೊಡೆರು ಯಾರು ಈಗಿನ ಭಾರತದ ಹಿರಿಮೆ ಹಿಂದೆ ಬಡ ರಾಷ್ಟ್ರ ಅಂತಾನೆ ಟಚ್ ಮೀ ನಾಟ್ ಅನ್ನೋಸ್ಥಿತಿ ಈಗಿಲ್ಲ ಭಾರತದ ಪ್ರಧಾನಿಗೆ ರತ್ನಗಂಬಳಿ ಹಾಸೋದನ್ನು ನೋಡಲಾಗದೆ ಇಟಲಿ ಬಾರ್ ಮೇಡಂಗೆ ತಲೆ ತಗ್ಗಿಸೋರು ಅವರ ಗುಲಾಮರೇ?

    • @jayalaxmi248
      @jayalaxmi248 3 месяца назад

      Yes

    • @thimmappashetty2308
      @thimmappashetty2308 17 дней назад

      ಇವರ ಮಾತು ನೋಡುವಾಗ ಈಕೆ ಇಟೆಲಿ ಕುಮಾರನ ದೂತೆಯ ಹಾಗೆ ಕಾಣುವುದಿಲ್ಲವೇ?

  • @rudrayyahiremath1280
    @rudrayyahiremath1280 2 года назад +8

    ನಿಮ್ಮ ಸಾಧನೆ ಎಲ್ಲಾ ಕಡೆ ಗೊತ್ತಾಗಿದೆ ಪರಿವಾರದ ಹಿತಕ್ಕಾಗಿ

    • @user-oz7li8ch3g
      @user-oz7li8ch3g Год назад

      👌👌👌👌👌👍👍👍👍👍😊😂

  • @godfreyclements6578
    @godfreyclements6578 11 месяцев назад +5

    Well said Madam,its very easy for these people to sell and change the Name of the county.

  • @mychannel4303
    @mychannel4303 2 года назад +11

    Well said madam God bless you

  • @citycentre4634
    @citycentre4634 11 месяцев назад +4

    Super speach mdm

  • @mgshastri1986
    @mgshastri1986 10 месяцев назад +31

    ಸತ್ಯವಾದ ಮಾತುಗಳು , ಧನ್ಯವಾದಗಳು

  • @ravigowda8695
    @ravigowda8695 2 года назад +4

    ಭಾರತವನ್ನೆ ತುಂಡು ಮಾಡದೆ ಇದ್ದಿದ್ದರೆ ಇಂದ್ರಮ್ಮ ಪಾಕಿಸ್ತಾನ ತುಂಡು ಮಾಡೋ ಪ್ರಮೆಯವೆ ಬರುತ್ತಿರಲಿಲ್ಲಾ ಸ್ವಾರ್ಥಿಗಳೆಲ್ಲರು ಸೇರಿಕೊಂಡು ದಾಳಿಕೋರರು ಹೋದಮೇಲೆ
    ಭಾರತ ಪಾಕಿಸ್ಥಾನ ಅಂಥ ಪಾಲುಪಾರಿಕತ್ತುಮಾಡಿಕೊಂಡಿದ್ದರ ಉದ್ದೇಶ
    ಏನು ? ಏಕೆ ? ಎಂಬುದರ ಬಗ್ಗೆಯು ಬರೆದವರನ್ನ ಇಂಪಾಗಿ ಓದಿದವರು ಕೇಳಿ ಓದಿದರೆ ಇನ್ನು ನಾಲ್ಕು ಸಾಲುಗಳು ಸಿಗುತ್ತಿದ್ದವೇನೋ!
    ಸಾಬರಿಗೆ ಪಾಕಿಸ್ಥಾನ ಸರಾಗವಾಗಿ ಆಯಿತು
    ಹಿಂದೂಗಳಿಗೆ ಹಿಂದೂಸ್ಥಾನ ಸರಾಗವಾಗಿ ಆಗಲೆ ಇಲ್ಲಾ ! ಇಂದ್ರಮ್ಮರ ಕುಟುಂಭ ಭಾರತದ ಗೊಮಾಳೆಗೆ ಮೂಳೆ ಸಿಗಿಸಿದ್ದು ಯಾಕೆ ? ಜಾತ್ತಾತೀತ ದೇಶ ಎಂದು ಮರುನಾಮಕರಣ ಮಾಡಿ .ಇದನ್ನು ಅಷ್ಟೆ ಇಂಪಾಗಿ ಬರೆಯಿಸಿಕೊಂಡು ಓದುವಿರಾ ?

  • @gunapalshetty3128
    @gunapalshetty3128 2 года назад +22

    ನೆಹರು ಮಾಡಿದ ಅನ್ನ್ಯಾಯ ವನ್ನ ಈಗ ಅನುಭವಿಸುತ ಇದ್ದೇವೆ

    • @AjayKumar-i2i
      @AjayKumar-i2i 6 дней назад +1

      Ok yss karanatk z p kamalpur basawaraj bachnal

  • @RamaKrishna-rb6pg
    @RamaKrishna-rb6pg 3 года назад +26

    ಬಹಳ ಕಷ್ಟ ಪಟ್ಟು ಹುಡುಕಿರಬೇಕು.

    • @abhilashsrinivas8430
      @abhilashsrinivas8430 3 года назад +4

      ella Bahala kashta anubhavisi helidhare Petrol diesel gas groceries Road toll tax GST Power bill there is no employment there is no growth very worst ethics

    • @epsl422
      @epsl422 9 месяцев назад

      Yesht hudkidru BJP achievement sikta ella😂😂😂😢😢😢😢😂😅

  • @basvarajyallava2060
    @basvarajyallava2060 2 года назад +39

    ವಂದನೆಗಳು ಮೆಡಂ🙏🙏🙏🙏🙏👌👌👌👌👌👌👍👍👍👍👍

  • @gangappab241
    @gangappab241 3 года назад +4

    ಅಜ್ಜನನ್ನುಎಲ್ಲಿಹುಡುಕಿತಂದಿದಿಯವ್ವ.

  • @SandarshSandarsh-ti1nh
    @SandarshSandarsh-ti1nh 9 месяцев назад +3

    ❤ modiji ❤ no 1 w

  • @lakshmanaka6419
    @lakshmanaka6419 3 года назад +13

    ನೀವು ಹೇಳಿದ ಮಾತು ನಿಮಗೂ ಅನ್ವಯಿಸುತ್ತದೆ ಮೇಡಮ್.

    • @narashimhareddy1866
      @narashimhareddy1866 3 года назад +2

      ಬ್ರೋ ಕುರಿ ಕಟಾವು ಮಾಡುವನನ್ನೇ ನಂಬುತ್ತೇ. ಇವರು ಹಾಗೆ... ಇವರಿಗೆಲ್ಲ ಕಾಂಗ್ರೆಸ್ ಬರಬೇಕು ನಮ್ಮ ದೇಶವನ್ನು ಶ್ರೀಲಂಕಾ ಅಥವಾ ಆಫ್ಗಣಿಸ್ತಾನ್ ಮಾಡಬೇಕು ಅಂತ ಕನಸು ಕಂಡಿದ್ದರೇನು. ಅದು ಸಾಧ್ಯ ಇಲ್ಲ ನಮ್ಮ ಮೋದೀಜಿ ಇರುವ ವರೆಗೂ ಸಾಧ್ಯ ಇಲ್ಲ... 2014 ರಲ್ಲಿ ಕಾಂಗ್ರೆಸ್ ಮಾಡಿದ ಸಾಲ ಡೀಸೆಲ್ ಮತ್ತು ಪೆಟ್ರೋಲ್ಮೇಲೆ ಯಾರಡು ಸಾವಿರ ಕೋಟಿ ಸಾಲ ತಗೊಂಡಿದ್ದುರು. ಅದಕ್ಕೆ ಬಡ್ಡಿ ಯಷ್ಟು ಬರಬಹುದು ಅಂಥ ಯೋಚನೆ ಮಾಡಿ ಜನಗಳೇ ಇಂಥವರು ಬರುತ್ತಾರೆ ಹೋಗುತ್ತಾರೆ ಆದರೆ ಕಷ್ಟ ಬಂದರೆ ಇವರು ಬರಲ್ಲ ಮೋದೀಜಿ ಒಬ್ಬರೇ...

  • @shebharania5618
    @shebharania5618 2 года назад +5

    Wonderful ,jai jai congress

  • @user-rs1tw5ss5x
    @user-rs1tw5ss5x 3 года назад +56

    ನಾಯಿ ಬೊಗಳಿದರೆ... ಭೂ ಲೋಕ ಹಾಳಾಗೋದಿಲ್ಲ..... 😂😂😂😂

    • @mrafeeqahmad6385
      @mrafeeqahmad6385 3 года назад +3

      bhoo Looka Boglidare huccha Nayi galu Baala biccholla.

    • @sga1292
      @sga1292 3 года назад

      @@mrafeeqahmad6385 😄😄 bhoo loka bogolokagalla nayi maatra bogalodu.

    • @bablukm3664
      @bablukm3664 3 года назад

      Le andh bhakta

    • @skworld7751
      @skworld7751 3 года назад +2

      @@mrafeeqahmad6385 ಹಂದಿಗಳು ಹೇಲು ತಿನ್ನುತ್ತವೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಕ್ಕೆ ಆಗಲ್ಲ
      ಇದು ಹಿಂದೂ ರಾಷ್ಟ್ರ, ಜೈ ಭಾರತಾಂಬೆ, ಜೈ ಮೋದಿಜೀ, ಜೈ ಯೋಗಿಜೀ ಮಹಾರಾಜ್🚩🚩🚩

    • @mrafeeqahmad6385
      @mrafeeqahmad6385 3 года назад

      @@skworld7751 ninna hane baaradalli Handi pigs Toilet helu bare diddane ..bhagwan eeshwar namma hanebaaradalli Halaal moton chiken Beef barediddane. Hindu rasrra Nepal Nepal halli irodu Tikaa muchkondu horat Bidu.. ee Desha musalman sikh eesayi Dalitara Desha.....

  • @hemanths9891
    @hemanths9891 11 месяцев назад +1

    ಜೈ ಮೋದಿ ಜೈ ಮೋದಿ ಜೈ ಮೋದಿ

  • @nagrajnaga3587
    @nagrajnaga3587 11 месяцев назад +7

    ಸೂಪರ್ ಅಜ್ಜ ನೀವು ಮಹಾನ್ ಜ್ಞಾನಿ 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌💐👌👌👌👌👌👌👌💐👌👌👌👌👌👌👌👌👌👌👌👌👌👌💐💐💐

  • @darshanenterprisess812
    @darshanenterprisess812 3 месяца назад

    100/ ನಿಮಗೆ ನನ್ನ ವಂದನೆಗಳು ನೀವು ಜನಹಳನ್ನ ಅರ್ಥ ಆಗೋ ಥರ ಹೇಳಿದಿರಿ 🙏🙏🙏

  • @GopalGopal-nk4so
    @GopalGopal-nk4so 2 года назад +4

    ತಾತಪ್ಪನಿಗೆ ಓದಲು ಹೇಳಿ ಕೈ ಕೊಟ್ಟವರನ್ನೆ .......?

  • @PrakashPatil-vq2ll
    @PrakashPatil-vq2ll 2 года назад +9

    Nice

  • @grettaalmeida3612
    @grettaalmeida3612 2 года назад +15

    100% right sis good job

  • @nagarajhali3267
    @nagarajhali3267 11 месяцев назад +1

    My boss modiji👍👍💪

  • @raghupoojari9191
    @raghupoojari9191 3 года назад +9

    Yes 🙏🏾🙏🏾🙏🏾🙏🏾

  • @somashekariah3268
    @somashekariah3268 День назад

    ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕಾರ್ಯಗಳಲ್ಲಿ ಹೋಡೆದ ಕಮೀಷನ್ ಏಷ್ಟು

  • @nageshnagesh9200
    @nageshnagesh9200 3 года назад +37

    LPG 920 .petrol rate 104.70 .Diesel rate 94.04 super BJP government vote for BJP

    • @PavanKumar-fq1up
      @PavanKumar-fq1up 3 года назад +10

      We vote for BJP only and we vote modi only

    • @shamala8892
      @shamala8892 2 года назад +2

      BJP super party Congress corrupt party hai

    • @sm15041962
      @sm15041962 2 года назад

      ಗುಲಾಮರ ಆಡಳಿತ ಇದ್ದಿದ್ರೆ ಇದರ ಎರಡರಷ್ಟು ಬೆಲೆ ಏರಿಸಿ ಹೆಂಡ ಖಂಡಕ್ಕೆ ದಾರಿ ಮಾಡ್ಕೋತಿದ್ರು ಮೋದಿ ಪಿಯೋಟ್ ಗಿರಾಕಿ ಅಲ್ಲದೆ ಇರೋದು ಹಿಂದೂಸ್ತಾನಿಗಳಿಗೆ ಒಂದು ಲಾಭವೇ ಸರಿ.

    • @basavarajyandigeri6619
      @basavarajyandigeri6619 2 года назад

      ನಿನ್ನಂತ ಮೂರ್ಖ ಇನ್ನೊಬ್ಬ ಇಲ್ಲ ಅಂತ

    • @smbengu6175
      @smbengu6175 Год назад +3

      ​@@PavanKumar-fq1up yes yes yes

  • @prakashkm888
    @prakashkm888 10 месяцев назад +1

    Yes mam Jai Cong

  • @vittalsalamantapi3964
    @vittalsalamantapi3964 2 года назад +12

    Thank you Madam 💐🙏🙏💐

  • @Tresa-sj7ub
    @Tresa-sj7ub 3 месяца назад

    Super madam excellent thank you

  • @girijapatil8717
    @girijapatil8717 2 года назад +28

    ಸೂಪರ್ ಮೇಡಮ್ 👏

  • @gangadhart919
    @gangadhart919 11 месяцев назад

    ಬರೋದೇ ಕಾಂಗ್ರೆಸ್ ಗೆಲ್ಲೋದೇ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರನೇ ಗ್ಯಾರಂಟಿ 100%

  • @user-cu2bh3ue1s
    @user-cu2bh3ue1s 7 месяцев назад +12

    ಎಸ್ ಸುಪಾರ್ ಸಿದ್ದರಾಮಯ್ಯ ಸಾರ್ ಗೆ ಜೈ ಕರ್ನಾಟಕ ಕಾಂಗ್ರೆಸ್ ಗೆ ಜೈ 🎉🎉🎉🎉🎉

  • @sumangalarswamy336
    @sumangalarswamy336 Год назад +1

    Jai modiji 🙏

  • @prakashtnayaka.4301
    @prakashtnayaka.4301 2 года назад +34

    ಸತ್ಯವಾದ ಮಾತು ನಿಜ 👌

  • @ChannakrishnnaKrishna-lh9mg
    @ChannakrishnnaKrishna-lh9mg 3 месяца назад

    ದೇಶದ ಅಭಿ ವೃದ್ಧಿ ವಿಚಾರದಲ್ಲಿ ಮೋದಿಜಿ ಭೂಮಿ ಆಕಾಶ ಇದ್ದಂತೆ e ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಏನು ಅಂತ ಪಕ್ಷವೇ ಮಾತಾಡಬೇಕು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರು Best ಯಾರು ವರೆಸ್ಟ್ ಅಂತ ಜನ ತೋರಿಸುತ್ತಾರೆ ಆಗ ಹೇಳಿ ಈ ಮಾತು ಮೇಡಂ 🙏👍🌹

  • @amruthpallimuniraju4152
    @amruthpallimuniraju4152 3 года назад +6

    brashta janatha party.
    boli maga modi bagalme dushman

  • @user-np9qd7rs3l
    @user-np9qd7rs3l 3 месяца назад

    ನಾನು ಸಾಯೊವರೆಗೆ ನನ್ನ ಮತ ಬಿಜೆಪಿ ಗೆ ನಿಮ್ಮಂತ ಸಾವಿರ ಮಾತುಗಳು ಕಾಂಗ್ರೆಸ್ ಬಗ್ಗೆ ನಾನು ಹೇಳಬಲ್ಲೆ.ಇಂತಹ ಕೆಟ್ಟ ಕೆಲಸ ಬಿಡಿ ಯಾರು ಏನು ಕೆಲಸ ಮಾಡಿದಾರೆ ಯಾರ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ ಅಂತ ನನ್ನಂತಹ ವಿದ್ಯಾವಂತ ಪ್ರಜೆಗೆ ನಿಮಗಿಂತಲೂ ಚೆನ್ನಾಗಿ ಗೊತ್ತು ಇದೆ

  • @glady3563
    @glady3563 2 года назад +3

    You are right.
    Now only modi effect and andhbhakt effect.
    The future of india is in dark.
    I want the ten years back india.
    I love 💕😘 my India. 🙏🇮🇳

  • @SayadsaleemSaleem
    @SayadsaleemSaleem 3 месяца назад

    Congress party jindabad❤❤❤❤❤❤❤❤❤

  • @rajugowda808
    @rajugowda808 2 года назад +57

    😂😂😂😂ದೇಶದಲ್ಲಿರುವ ಜನರು ಮತ್ತೆ ಮತ್ತೆ ವೋಟ್ ಮಾಡುತಿದ್ದಾರೆ ಅವರೆಲ್ಲಾ ಗೂಬೆಗಳ ನೀವು ಗೂಬೆಗಳು

    • @euginiamiranda4990
      @euginiamiranda4990 2 года назад

      Nimmantha kelavu jana vote hakirabahudu. Adhere BJP geddiddu EVM nindha, mosadindha

    • @smbengu6175
      @smbengu6175 Год назад

      ​@@euginiamiranda4990 60 varsha congress allidu sathya harischandra na nade endana nayigala sabara kaiyalli desha kottu hindugalige mafida anyaya Onda erada congress navaru swabimana annode ilvala nayigalige

    • @shivashivalingaiah9256
      @shivashivalingaiah9256 10 месяцев назад

      Anna karnatakadalli geddiruva congres evm problem erabahuda?

  • @ramachandrayb3718
    @ramachandrayb3718 2 года назад +1

    40% BJP 👎

  • @SrinivasAn-xw7jq
    @SrinivasAn-xw7jq 2 года назад +37

    ಜೈ ಭೀಮ್ ಮಂಜುಳ ಮಾನಸ ಮೇಡಂ ತುಂಬಾ ಚೆನ್ನಾಗಿ ಹೇಳಿದ್ರೆ

  • @venkateshms3339
    @venkateshms3339 Год назад +1

    Jai modi ji

  • @shankaragoudadkulkarni2805
    @shankaragoudadkulkarni2805 2 года назад +23

    ಇದು ನೂರಕ್ಕೆ ನೂರು ಸತ್ಯ ತಾಯಿ ತಮಗೆ ಧನ್ಯವಾದಗಳು sakkamma.

  • @seethammakk5259
    @seethammakk5259 11 месяцев назад +1

    Jai Modiji

  • @gururajshenoy856
    @gururajshenoy856 Год назад +3

    Va madam uttam ಕವನ ರಾಜ್ಯ ಸರಕಾರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ,ಇವರನ್ನು ಎಲ್ಲರಿಗು
    ಪರಿಚಯಿಸಿ .😂😂😂

  • @gangadharamurthyngangadhar7652
    @gangadharamurthyngangadhar7652 2 года назад +1

    ನೆಕ್ಸ್ಟ್ ನೀನೆ ಪ್ರದಾನ ಹಾಗಿ ಬಿಡು ನನಗೆ ವಾಸ ಮಾಡಲು ಮನೆ ಇಲ್ಲ ದಯವಿಟ್ಟು ಒಂದು ಮನೆ ಕೊಡಿಸು ಸಾಕು

  • @PrincePalace313
    @PrincePalace313 11 месяцев назад +24

    ಮಾಧ್ಯಮದ ಮುಂದೆ ಇದನ್ನ ಹೇಳಿದ್ದಕ್ಕೆ ಧನ್ಯವಾದಗಳು...

  • @gangadhara.krganga5033
    @gangadhara.krganga5033 3 месяца назад

    Super love you sir 🙏🙏🙏🙏❤❤❤❤❤

  • @hemantharalikatti4thshreya36
    @hemantharalikatti4thshreya36 2 года назад +21

    ಇದು ಸತ್ಯ ಮೇಡಮ್ ಸೂಪ್ಪರ್ 🌹🙏

  • @ramakrishnajadhav6210
    @ramakrishnajadhav6210 3 года назад

    ಸ್ವಲ್ಪ ಜಪಾನ್ ದೇಶ ನೋಡಮ್ಮ ಹೆಂಗ್ ಆಗಿದೆ ಅಂತ ನೀನೊಬ್ಬಳೇ ಬುದ್ಧಿವಂತರು ನೀನು ಪಂಡಿತಿ ಏನು ಹೇಳುತ್ತದೆ ಅಂತ ನಾವೆಲ್ಲಾ ಕೂತು ಕೇಳಬೇಕು ಜಪಾನ ದೇಶ ಇವತ್ತು ಎಷ್ಟು ಮುಂದುವರಿದಿದೆ ಇಸ್ರೇಲ್ ಇಂದ ಇವತ್ತು ಸಾಲ ಕೇಳ್ತಾ ಇದೀವಿ ಅದು ಸಣ್ಣ ದೇಶ ನಾಚಿಕೆ ಆಗಲ್ಲ ಮುದಿಕೆ ಆಗ್ತಿದ್ಯಾ ಹೋಗಿ ಮನೆ ಮಲ್ಕೋ ಏನೇನೋ ಹೇಳಬೇಡ ಜನರನ್ನ ರಾಜಕೀಯ ಬೇಳೆ ಬೇಯಿಸಿ ಕೊಳ್ಳ ಬೇಡ ಪಕ್ಕದ ಚೀನಾ ನೇ ನೋಡು ನಾಚಿಕೆ ಆಗಬೇಕು ನಿಮಗೆಲ್ಲಾ ಬರೀ ಚಮಚ ಕೆಲಸ ಮಾಡಿಕೊಂಡು ಬದುಕಿರಿ

  • @manjugowda8604
    @manjugowda8604 2 года назад +7

    ಹಾಗೆ ನಿಮ್ಮ ಹಗರಣದ ಬಗ್ಗೆನೂ ಹೇಳಿ

  • @srinivasaacharya4084
    @srinivasaacharya4084 2 года назад +2

    Very ward is truth I salute you sir

  • @financemotherdairy8480
    @financemotherdairy8480 3 года назад +5

    Verygood

  • @VijayaKumar-lg9jm
    @VijayaKumar-lg9jm 3 года назад +1

    ನೀನು ಹೇಳುವುದನ್ನು ನಂಬುವವರು ಯಾರು ಇಲ್ಲ, ಎಲ್ಲರಿಗೂ ತಿಳುವಳಿಕೆ ಬಂದಿದೆ, ಮೋದಿ ಈ ದೇಶದ ಪ್ರಧಾನಿ ಆದ ಮೇಲೆ ಇಡಿ ಜಗತ್ತು ಬಾರತವನ್ನು ಯಾವ ರೀತಿ ನೋಡುತ್ತದೆ ಎಂದು ಈ ದೇಶದ ಎಲ್ಲಾ ಪ್ರಜೆಗಳಿಗೆ ಗೊತ್ತಿದೆ,ನಿನ್ನ ಮಾತನ್ನು ಯಾರು ನಂಬುವ ಸ್ಥಿತಿಯಲ್ಲಿಲ್ಲ, ನೀನು ಮಾನ ಮರ್ಯಾದೆ ಹೇಸಿಗೆ ನಾಚಿಕೆ ಎಲ್ಲ ಬಿಟ್ಟವಳು ನಿನಗೆ ನಾವೇನಾದರೂ ಕೆಟ್ಟ ಶಬ್ದಗಳಿಂದ ಬೈದರೆ ನಮ್ಮ ನಾಲಿಗೆಯೆ ಹೊಲಸಾಗುತ್ತದೆ, ಥೂ ದರಿದ್ರದವಳೆ

  • @basavarajhemapura4147
    @basavarajhemapura4147 2 года назад +2

    ಅತ್ಯಂತ ಉತ್ತಮ ಪ್ರವಚನ ನೀಡುತ್ತಿರುವ ಮೇಡಮ್ ರವರಿಗೆ ನನ್ನ ಕಡೆಯಿಂದ ಅನಂತಾನಂತ ನಮಸ್ಕಾರಗಳು ದಯವಿಟ್ಟು ನಿಮ್ಮ ಪೋನ್ ನಂಬರ್ ಕಳುಹಿಸಿರಿ

    • @user-oz7li8ch3g
      @user-oz7li8ch3g Год назад

      😊😊😊😊👌👌😂😂😂😂😂

  • @Devaraj.P-kk2zv
    @Devaraj.P-kk2zv Месяц назад

    Super sister 100%sathya

  • @mustafabadiger8418
    @mustafabadiger8418 2 года назад +65

    ಕಾಂಗ್ರೆಸ್ ಪಕ್ಷ 60 ವರ್ಷದಲ್ಲಿ ಏನು ಮಾಡಿದೆ ಎಂಬುದು ಈ ನಿಜವಾದ ಮೋದಿ ಗುಲಾಮರಿಗೆ ತಲುಪಬೇಕು🙏 hatsup You medam ❤️🙏

    • @gururajaeligar7422
      @gururajaeligar7422 2 года назад +4

      Cong 60 Varsha kithu gudde haakidhu janarige gothagi e Jana Cong na kithhaakidhru

    • @shanthkumar2107
      @shanthkumar2107 2 года назад +2

      Hogg rss navara thunne hunnbido ardha samaan saabhi

    • @gururajaeligar7422
      @gururajaeligar7422 2 года назад +1

      Kithu gudde haakidhakke janacong partyna kasAdha buttige haakirodhu

    • @girishchalyarajgopal1643
      @girishchalyarajgopal1643 2 месяца назад

      ಜೈ ಮೋದಿ, ಜೈ ಭಾರತ ಜೈ ಹಿಂದ್

  • @meditation4098
    @meditation4098 2 года назад

    ಹೌದು ನಿಜ ಮೇಡಂ.... ಜನ ಗೂಬೆಗಳಲ್ಲ ಆಗಿನ ಕಾಂಗ್ರೆಸ್ ಬೇರೆ .......ಒಂದೇ ಕುಟುಂಬಕ್ಕೆ ಗುಲಾಮಿ ಸಂತತಿ ತರ .....ಇರೋದು ಜನರಿಗೆ ಇಷ್ಟ ಇಲ್ಲ........ ಅದಕ್ಕೆ .......ನೀವು ಕಾಂಗ್ರೆಸ್ ಪಕ್ಷಕ್ಕೆ ಒಂದು ಕುಟುಂಬದ ಅಭ್ಯರ್ಥಿ ಬಿಟ್ಟು ಒಳ್ಳೆಯ ಪ್ರಧಾನಿ ಅಭ್ಯರ್ಥಿ ಮಾಡಿ ಖಂಡಿತವಾಗಿ.............ನಾವು ಕಾಂಗ್ರೆಸ್ ಗೆ ಮತ ಹಾಕುತ್ತೇವೆ................ಅಂದ ಹಾಗೆ ಎಲ್ಲಾ ಕಾಂಗ್ರೆಸ್ ಪಕ್ಷ ಮಾಡಿದ್ದರೆ............ BSP, sp, cfi, admk ,aidmk, ಇಂತಹ ನೂರಾರು ,ಎಡಪಕ್ಷಗಳ ಕೊಡುಗೆ ಸಹ ಇದೆ.........,,,ಕರ್ನಾಟಕದಲ್ಲಿ ದೇವೇಗೌಡರು ಮುಖ್ಯಮಂತ್ರಿ ಯಾಗಿದ್ದಾಗ .....ಯಾವುದೇ ಮುಖ್ಯಮಂತ್ರಿ ಮಾಡದ ಸಾಧನೆ ಯಾವ ಅಣೆಕಟ್ಟು ಕಟ್ಟಿದರು ಅಂತ ಜನರಿಗೆ ಗೊತ್ತಿದೆ..........

  • @mrutyunjayaneechadi1873
    @mrutyunjayaneechadi1873 3 года назад +11

    ಪಾಪ‌ಏನುಮಾಡುವುದುಆರವತ್ತುವರ್ಷಗಳಹಿಂದಿನವರುಗೊಭೆಗಳುಎಂದುಮೋದಿಜಿಬಂದನಂತರತಿಳಿಯತಲ್ಲವೇನಾವೇನುಗೊಬೆಗಳಲ್ಲವೆಂದು

  • @user-bh3dx3vs3m
    @user-bh3dx3vs3m 11 месяцев назад

    Jai hinda jai congress pretty Rahul Gandhi ji Next pm paka 💯🇮🇳✌️

  • @prav5117
    @prav5117 3 года назад +4

    Jai siddaramaiah

    • @appajappar8349
      @appajappar8349 2 года назад

      You cannot do brainwash. Peoples are more thought full than you misleading people.

  • @user-zc1wj5ul5o
    @user-zc1wj5ul5o 7 часов назад

    ಆ ತಾತನಗೇ ಕೇಳಿ ನೆಹರು ಆಸ್ತಿ ಎಷ್ಟು ಆಗಿದೆ
    ಈಗಿನ ಮೋದಿ ಆಸ್ತಿ ಎಷ್ಟು ಇದೆ ಹಂತ

  • @shivayogigg5085
    @shivayogigg5085 3 года назад +18

    Great congress

  • @giriyappag5648
    @giriyappag5648 10 месяцев назад

    ಬಿಜೆಪಿ ಸೂನ್ಯ 00000 zero gvt.

  • @shankarnayak9621
    @shankarnayak9621 3 года назад +4

    Nija

  • @Pradeep_Mysuru
    @Pradeep_Mysuru 7 месяцев назад

    Jai Shree Ram Jai Modi Ji

  • @marcelcutinha7454
    @marcelcutinha7454 2 года назад +15

    Madamji....you are absolutely correct
    But we Indians are half blind !!!???

  • @sirihegde678
    @sirihegde678 Год назад

    100% correct b. J. P. Spoiled our country O my God save my country

  • @rajeshmakam1400
    @rajeshmakam1400 3 года назад +8

    ಹೌದು ಮೇಡಂ, ಎಲ್ಲರಿಗೂ ಎಲ್ಲಾ ಪುಕ್ಕಟೆ ಬೇಕು,ದೇಶ ಆಳುವವರು ಎಲ್ಲಿನಿಂದ ತರಬೇಕು

  • @ramstr209
    @ramstr209 11 месяцев назад +1

    Badavara paksha Congress 🌹👍🌹

  • @basuraaj....rockstar4847
    @basuraaj....rockstar4847 2 года назад +5

    Jai modi ji ❤️❤️🙏🙏 jai BJP 🚩🚩

  • @sidduchandarge248
    @sidduchandarge248 Год назад +1

    Siddaramaiah Sri cm 💯💐🐏🐏🐏🐏🐏

  • @veerappamudagoudr8718
    @veerappamudagoudr8718 3 года назад +39

    ಮಾನಸಾರವರೆ ಭಾರತ ದೇಶದ ಜೋತೆಗೆ ಇನ್ನೂ ದೇಶಗಳು ಸ್ವತಂತ್ರ ಹೊಂದಿರುವ ದೇಶಗಳನ್ನ ನೋಡಿ,, ಅನ್ನಕ್ಕಾಗಿ ಆಹಾಕಾರ ಇನ್ನು ಉಳಿದಿದೆ. ಅಲ್ಲವೇ...

    • @bhimaraddyyk117
      @bhimaraddyyk117 3 года назад +4

      7 varshada munche hottege henu tintidiya anna ne tane

    • @marutishetty627
      @marutishetty627 3 года назад +6

      Yes ಭಾರತಕ್ಕಿಂತ ಒಂದು ವರ್ಷ ನಂತರ ಸ್ವಾತಂತ್ರ ಪಡೆದ ಇಸ್ರೇಲ್ ನೋಡು ಮೇಡಂ ನೀವ್ ಮಾಡಿದ ಸಾಧನೆ nimge ಮರ್ಯಾದೆ ಆಗತ್ತೆ

    • @mohammadirshad6175
      @mohammadirshad6175 3 года назад

      @@marutishetty627p

    • @bhimaraddyyk117
      @bhimaraddyyk117 3 года назад +4

      @@marutishetty627 israel population 90 lakh only adu namma deshada ondu District gu sama alla 130 crore helli 90 lakh helli henta comparison.....maneli 1 magu ge uta education kodsodu henge 12 janakke uta education kodsoku difference tumba ide

    • @Kirankumartmkr
      @Kirankumartmkr 3 года назад

      @@bhimaraddyyk117 ಹಾಗಾದ್ರೆ ಚೀನಾ ಹೆಂಗೆ munduvaridide

  • @user-vr3pj1fn8m
    @user-vr3pj1fn8m 3 месяца назад +1

    Super ajja

  • @laxmankonnur9994
    @laxmankonnur9994 3 года назад +6

    Aka sulu helabadi niu no 1111 suligagi

    • @rlv310
      @rlv310 3 года назад

      ಸತ್ಯ ನೀನು ಹೇಳ ಪ್ಪಾ!?

  • @mlpinto3397
    @mlpinto3397 Год назад +2

    Great madam, congress will come back to power

  • @shankarbjp3678
    @shankarbjp3678 3 года назад +6

    Yashttuu kottrey ninge kamishtion

  • @johnsonsamuel4470
    @johnsonsamuel4470 4 месяца назад

    Truth always remain 🙌

  • @clarajyothirebello5999
    @clarajyothirebello5999 Год назад +5

    U r 💯 right .This is the greatness of the congress. Jai congress

  • @ayyappas9731
    @ayyappas9731 2 года назад +1

    Jai modhji Jai Hind

  • @rajeshyadav-pu2ly
    @rajeshyadav-pu2ly 3 года назад +12

    ನಿಜ ಮಂಜಕ್ಕ ದೇಶದ ಜನ ಗೂಬೆಗಳು ಅಲ್ಲ,ನೀನು ಗೂಬೆ 😂😂😂

  • @RajkumarE-eo9kj
    @RajkumarE-eo9kj 7 месяцев назад

    Jai shree ram jai hanuman jai Modiji jai kumaranna

  • @sadashivasv589
    @sadashivasv589 2 года назад +6

    ಎಪ್ಪತ್ತು ವರ್ಷದ ಸಾಧನೆಯಮ್ಮ ಹೇಳಿದ್ದು, ಎಂಟು ವರ್ಷದ ಸಾಧನೆಯನ್ನು ಕೇಳಿ ತಿಲ್ಕೊಳಮ್ಮ ..

    • @rudrappak3425
      @rudrappak3425 11 месяцев назад +1

      Ninu tiiluko swamy 8. Varusha dalli shata hardana adani ambanidu nodu

    • @sumaSumi-km1of
      @sumaSumi-km1of 3 месяца назад

      Nine helapa

  • @lakshmanck9236
    @lakshmanck9236 7 месяцев назад +1

    Jai mode

  • @manjunathmajunath7352
    @manjunathmajunath7352 3 года назад +6

    ನಾಚಿಕೆಯಾಗಬೇಕು ನಿಮಗೆ

  • @chandugowda1243
    @chandugowda1243 3 года назад +2

    ಇ ಟೈಮ್ ನಲ್ಲಿ ಯಾವ ಸರಕಾರ ಇದ್ರು ಇದೆ ಪರಿಸ್ಥಿತಿ ಬರುತ್ತಲೇ ಇತ್ತು

    • @manjunathhr1492
      @manjunathhr1492 3 года назад

      ಇದಕ್ಕಿಂತ ವರ್ಸ್ಟ್ ಇರುತ್ತಿತ್ತು.

  • @parveezpasha9918
    @parveezpasha9918 3 года назад +4

    ಪ್ರತಿಯೊಬ್ಬ congress leaders ಇದನ್ನು ಹೆಳ ಬೆಕು...

  • @kavitakavita1376
    @kavitakavita1376 2 месяца назад

    ಜೈ ಮೋದಿಜಿ

  • @rajus7311
    @rajus7311 3 года назад +5

    Jai congress jai Rahul Gandhi

  • @globalrelaxationmusics5709
    @globalrelaxationmusics5709 3 года назад

    Constitution is not Congress koduge madam. It is Dr Ambedkar koduge. Why congress defeating other states. Taking vots not for sitting simply. For serving people.

  • @sankethsrajan
    @sankethsrajan 3 года назад +9

    ನೆಕ್ಸ್ ಟೈಮ್ ಬಿ ಜೆ ಪಿ ಪಲ್ಟಿ ಹೊಡೆಯೋದು ಪಕ್ಕ ಮೇಡಂ
    ಚಿಂತೆ ಮಾಡಬೇಡ್ರಿ ಮೇಡಂ
    ನೆಕ್ಸ್ ಟೈಮ್ ಕಾಂಗ್ರೆಸ್ ಬಂದೇ ಬರುತ್ತೆ ನಮಗೆ ಹೊಟ್ಟೆ ತುಂಬಾ ಊಟ ಸಿಕ್ಕೇ ಸಿಗುತ್ತೆ

    • @abhinabdanjagannvar1855
      @abhinabdanjagannvar1855 2 года назад

      ದುಡಿದು ತಿನ್ನಕ್ ಆಗಲ್ವಾ ನಿನಗೆ ತಾಕತ್ತಿಲ್ಲವೆ ಕೈ ಇಲ್ವಾ ಕಾಲ್ ಇಲ್ವಾ ಇಂಥದು ವಿಚಾರ ಮಾಡಬೇಡ ಬದಲಾಗು

  • @m.tumeshumesh3285
    @m.tumeshumesh3285 2 года назад

    ಜೈ ಕಾಂಗ್ರೆಸ್

  • @doddaiahn6834
    @doddaiahn6834 2 года назад +32

    ಕಾಂಗ್ರೆಸ್ ನಿರ್ಮುಲನೆ ಇಂದ ನಮ್ಮ ದೇಶ ಸುಬಿಕ್ಷಾ 💐💐💐💐🚩🚩🙏👌

    • @emp884
      @emp884 2 года назад

      Istra tanka kakka tindange
      Chennagi nungi nirkudidu
      Otte ubbidaga kangi nirmulaneyinda namdesa
      Subiksa ninu onde appanige huttidrwme e matu yeltirlilla
      Ommeyochisi nimma ammanatra kelo. Emp du conentu sariya tappabta keli
      R P KODO BOOTU NEKKIGARA GULAMA

    • @virupaksha2382
      @virupaksha2382 2 года назад +1

      Hogo tukali sagni bhakta

    • @virupaksha2382
      @virupaksha2382 2 года назад +2

      Ogi bjp yavara tunne unla

    • @doddaiahn6834
      @doddaiahn6834 2 года назад +1

      ಆ ಕೆಲಸ ನೀನು ಮಾಡು

    • @virupaksha2382
      @virupaksha2382 2 года назад

      @@doddaiahn6834 navu ninnta chaddigalanna oddodu

  • @ravishankarcp3877
    @ravishankarcp3877 6 месяцев назад

    Jai shree Ram
    Jai hind
    Jai Modiji

  • @kempannamadihalli855
    @kempannamadihalli855 3 года назад +7

    IT city bengalore ಆದದ್ದು ಕಾಂಗ್ರೆಸ್ ಆಡಳಿತ ಇದ್ದಾಗಲೇ

  • @ashokhavigi8145
    @ashokhavigi8145 2 месяца назад

    Jai congress🎉

  • @manjunathmadivalar6541
    @manjunathmadivalar6541 3 года назад +9

    ಹೌದು ಬಿಡುವ ಬರೆದು ಇಟ್ಟಿದ್ದನ್ನು ಚೆನ್ನಾಗಿ ಓದಿ ಹೇಳ್ತಾ ಇದ್ದೀಯಾ.....
    ..!

    • @shekarkp9025
      @shekarkp9025 2 года назад

      Yaaro baredu kottaddannu ee manehalige Congress backetge odaloo sariyagi baeuvudilla baruvdilla, indu India prapanchadalli gurutisalpattide, modijiya karya tantrateyind, modijiyavara hesaru helalu neenu yogyalalla, Jai Modiji,!

    • @anilkumarshahapur3655
      @anilkumarshahapur3655 2 года назад

      +
      Ninna KUNDE hdtane MODI

  • @mallikarjunmadiwalar8975
    @mallikarjunmadiwalar8975 2 года назад

    ಎಲ್ಲಾ ಹೇಳಿದ್ದಾರೆ ನಾವು ಹೇಳುವುದಾದರೆ ಮೂದಿಜಿಯವರಿಗೆ ಓಟು ಹಾಕುವುದು ಇಲ್ಲಾ ನಮ್ಮ ಕ್ಷೇತ್ರದಲ್ಲಿ B J P ಗೆ ಯಾರು ಬೇಕಾದರೂ ನಿಂತರು ಮತ ಹಾಕುತ್ತವೆ ಈವಗ ಇನ್ನು ಎಂಟ ವರ್ಷ ಕನಿಷ್ಟ ಎಲ್ಲಾ ತೆಗೆದರು ಐವತ್ತು ವರ್ಷ. ಸುಖ ಊಂಡಿದರಾ ಇವರು ಸ್ವಲ್ಪ. ಉಟ. ಮಾಡಲಿ ಅದರೆ ನಿಮ್ಮಗಳಿಗೆ ಸಹಿಸಿಕೊಂಡು ಇರುವ ಶಕ್ತಿ ದೇವರು ಕೂಡಲಿ ಪಾಪ