ಗುರುಗಳೇ, ಹಂಪಿಯಲ್ಲಿ ನಮಗೆ ಗೊತ್ತಿಲ್ಲದ ವಿಷಯಗಳನ್ನು ಹಾಗೂ ಸ್ಥಳಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ತಮಗೆ ಹೃದಯಪೂರ್ವಕ ಧನ್ಯವಾದಗಳು. ದೇವರು ನಿಮಗೆ ಚಿರ ಆರೋಗ್ಯವನ್ನು ಕೊಡಲೆಂದು ಬೇಡಿಕೊಳ್ಳುತ್ತೇನೆ ನೋಡಿಕೊಳ್ಳುವುದು.
ನಾವು ಹೆಸರೇ ಕೇಳಿರದಂತಹ ಜಾಗವನ್ನು ವಿಡಿಯೋ ಮುಖಾಂತರ ತೋರಿಸಿದ್ದೀರಾ ನಾವು ಹಂಪೆಗೆ ಹೋದರೂ ಇದನ್ನೆಲ್ಲ ಹುಡುಕಿ ನೋಡಲು ಆಗುವುದಿಲ್ಲ ಪರಿಚಯ ಮಾಡಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು
I've been seeing you since the time you had 100 subscribers... I used to share your videos everywhere so that people know the history of their city(you started with Bangalore history)..and here you are, you finally achieved it..You're really great sir..🙏 keep up the good work.. loads of respect!
Samadhi is not there because Krishna Devaraya was follower of Vaishnava so people burnt him in banks Tunga bhadra river side still a mantappa built there you can see that.
ತುಂಬಾ ಧನ್ಯವಾದಗಳು ಸರ್.... ನಿಮ್ಮ ವೀಡಿಯೋ ನನಗೆ ತೃಪ್ತಿ ತಂದಿದೆ..... ಹಾಗಾಗಿ ನಿಮ್ಮಲ್ಲಿ ಇನ್ನೊಂದು ಮನವಿ ಇದೆ. ಅದೇನಂದರೆ ಬೆಳಕಿಗೆ ಬಾರದ ಅಳಿವಿನಂಚಿನಲ್ಲಿರುವ ಗುಡಿ ಗೋಪುರಗಳ ಬಗ್ಗೆ ವೀಡಿಯೋ ಮಾಡಿ ಹಾಕಿ....
ಇವುಗಳನ್ನ ಎಲ್ಲಿಯೂ ಪಠ್ಯ ಪುಸ್ತಕಗಳಲ್ಲಿ ಕೊಟ್ಟೇ ಇಲ್ಲ ಸರ್... ನಾವು ಓದುವಾಗ... ಹಾಗಾಗಿ ಇದರ ಬಗ್ಗೆ ನಮಗೆ ಮಾಹಿತಿ ಗೊತ್ತಾಗಿಲ್ಲ... ಇದರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯಾದಗಳು ಸರ್...
ಈ ವಯಸ್ಸಿನಲ್ಲೂ ನಿಮಗೆ ಇರುವ ಉತ್ಸಾಹ ಈಗಿನ ಪೀಳಿಗೆಗೂ, ಯುವಜನೆತೆಗೂ ಬೇಕು ಸರ್... ನಿಮ್ಮ ಕೆಲಸದಿಂದ ಬಹಳ ಕಲಿತಿದ್ದೀವಿ.. ಸರ್ ಧನ್ಯವಾದಗಳು... 🙏 ನಿಮ್ಮ ಕೆಲಸಕ್ಕೂ ಸದಾಕಾಲ ನಮ್ಮ ಬೆಂಬಲ ಇರುತ್ತೆ.. 😊
Thank you very much sir, was eagerly waiting for this. Please share more details on hampi. There would be more and more hidden gems of the past which we don't know.
Hats off to your effort sir, been to hampi for more than 10 times, never knew there are still many more hidden places and it's unsung glory... Thank you so much sir for bringing limelight on these monuments, very soon will visit these places with my friends... ❤️😍🙏🏻
You look for unique places in a familiar locations. Very interesting . You have a burning desire on history. Thank you for travelling till Hampi and showing us at the comfort of our homes. You are doing a wonderful job and great contribution for Karnataka. Thanks you Bahubali and your team.
ನಮಸ್ಕಾರ ಸರ್, ಬಹಳ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದೀರ. ನಾವು ಹಂಪಿಗೆ ಹೋದಾಗ ಇವೆಲ್ಲ ನೋಡಲು ಆಗಲೇ ಇಲ್ಲ. ಹಂಪಿಯಿಂದ ವಾಪಸ್ ಬಂದ ದಿನ, ಜಗಲಿ ತಿಂಡಿ ಹೋಟೆಲ್ ನಲ್ಲಿ ನಿಮ್ಮ ಪರಿಚಯವಾದಾಗ ನಿಮ್ಮ ಈ ವೀಡಿಯೊ ಬಗ್ಗೆ ಹೇಳಿದ್ದೀರಿ. ಹೌದು, Forgotten Empire by Robert Sewell ನಮ್ಮ ಹಂಪಿಯ ಗತ ವೈಭವ ವನ್ನು ತಿಳಿಸುತ್ತದೆ. ಬಹಳ ನೋವಿನ ಸಂಗತಿ. ನಿಮ್ಮ ಸ್ವಚ್ಛ ಕನ್ನಡದ Aಭಿಮಾನಿ. 🙏🙏🙏
Very good sir. Your display in showing w your passion is contagious and pulls everyone like a seat edge thriller and we bask in hampi memoriam. Hats off to your courage and looking forward to hear more from United Kingdom. I envisage its going to be an interesting series!
Super awesome sir, proud to see Kannada inscription. God bless you with more health and long life to bring to light these kind of information to kannadigas and to the World. ನೀವು ಇಡೀ ಕರ್ನಾಟಕದ ಹೆಮ್ಮೆ.
Appreciate your hard work and determination to bring to us the unseen and unheard stories of our forgotten history... Hope you will continue to educate us and I wish you'll have as many as a million subscribers very soon...
Wow great sir..though i belongs to ballari but till now i haven't known that there is a mosque in hampi ,,thanks for ur efforts, Unity in diversity..👍👍
ಸರ್ ನಿಮ್ಮ ವಿಡಿಯೋ ದಲ್ಲಿ ನಾವು ತಿಳಿಯದ ತುಂಬಾ ವಿಡಿಯೋ ನೀವು ತೋರಿಸಿದ್ದಿರಿ ನಾವು ನೋಡಿರದ ಎಷ್ಟೋ ಸತ್ಯವಾದ ಮಾಹಿತಿ ನೀಡುತ್ತಿರಿ,ಇ ನಿಮ್ಮ ವಿಚಾರದಾರೆಗೆ ನಮ್ಮ ವಂದನೆಗಳು ಗುರುಗಳೆ! ನಿಮಗೆ ಸಹಕರಿಸಿದ ಪ್ರತಿಯೊಬ್ಬದಿರು ಅಭಿನಂದನೇಗಳು.
Hiiii sir good evening nam uru chikkamaglore kadur taluk keresante anta one uru ede alli tumbaa old temples ede adru bagge ಇತಿಹಾಸ gottilla yarigu plz one video madi sir
Amazing video Dharmi sir . Love the way u put the extra hard efforts to bring us best part of history . Best wishes to u . Looking forward to many such videos . Thanks a lot 👌👌🙏🙏
ನಮಸ್ಕಾರ ಸರ್, ನಿಮ್ಮ ಉತ್ಸಾಹ ಅದ್ಬುತ..,ನಿಜ್ವಾಗ್ಲೂ ನಾವು ನೋಡದೆ ಇರೊ ಸ್ಥಳ ಇವು ಹಂಪಿಯಲ್ಲಿ. ಧನ್ಯವಾದಗಳು. ಆದ್ರೆ ನೀವು ಬೇಸಿಗೆಲ್ಲಿ ಬರಬಾರದಾಗಿತ್ತು, ಆದ್ರೆ ಬಂದು ಬಿಟ್ಟಿದ್ದೀರಾ. ಪರವಾಗಿಲ್ಲ ಆದಷ್ಟು ಬೆಳಗಿನ ಜಾವಾ ಸುತ್ತಾಡುವುದು ಒಳ್ಳೆಯದು ಸರ್
HAMPI - A Land Forgotten in time!!! The Ruins HAMPI transports you back in time to Golden Era!!! Every rock, every path and every monument at Hampi speak the same language; a language of glory and beauty. Hotel Malligi is a perfect gateway to explore Incredible Hampi & the enchanted marvels at Badami, Aihole & Pattadakal.
ಹಂಪೆಯಲ್ಲಿ ನಾವು ನೋಡದೇ ಇದ್ದ ಸ್ಥಳಗಳು
ಮತ್ತು ಗೊತ್ತಿರದಿದ್ದ ಇತಿಹಾಸ....!!
ಬಹಳ ಚೆನ್ನಾಗಿದೆ.
ವೃತ್ತಿಯಲ್ಲಿ ಇಂಜಿನಿಯರ್ ಅದ್ರು, ನಿಮ್ಮ ಇತಿಹಾಸದ ಒಲವಿಗೆ ನನ್ನ ನಮನಗಳು🙏🙏🙏
ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರರು ಸಾರ್
ನನ್ನ ಪ್ರೀತಿಯ ಗುರುಗಳಿಗೆ ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯವನ್ನು ಕರುಣಿಸಲಿ🙏🙏🙏
ನಿಮ್ಮ ಕನ್ನಡದ ಇತಿಹಾಸದ ಸೇವೆಗೆ ನನ್ನ ನಮಸ್ಕಾರಗಳು..🙏
ವಿಜಯನಗರದಲ್ಲಿ ನಡೆದಾಡ್ತಾ ಇದ್ದಾರೆ ನಾಮಗೂ ಕೂಡ ರಾಜರ ತರ ಅನುಭವ ಅಗುತ್ತೆ😍
ಗುರುಗಳೇ, ಹಂಪಿಯಲ್ಲಿ ನಮಗೆ ಗೊತ್ತಿಲ್ಲದ ವಿಷಯಗಳನ್ನು ಹಾಗೂ ಸ್ಥಳಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ತಮಗೆ ಹೃದಯಪೂರ್ವಕ ಧನ್ಯವಾದಗಳು. ದೇವರು ನಿಮಗೆ ಚಿರ ಆರೋಗ್ಯವನ್ನು ಕೊಡಲೆಂದು ಬೇಡಿಕೊಳ್ಳುತ್ತೇನೆ ನೋಡಿಕೊಳ್ಳುವುದು.
ನಾವು ಹೆಸರೇ ಕೇಳಿರದಂತಹ ಜಾಗವನ್ನು ವಿಡಿಯೋ ಮುಖಾಂತರ ತೋರಿಸಿದ್ದೀರಾ ನಾವು ಹಂಪೆಗೆ ಹೋದರೂ ಇದನ್ನೆಲ್ಲ ಹುಡುಕಿ ನೋಡಲು ಆಗುವುದಿಲ್ಲ ಪರಿಚಯ ಮಾಡಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು
ನಂಗೂ ಇತಿಹಾಸದ ಬಗ್ಗೆ ಆಸಕ್ತಿ ಇದೆ ಗುರುಗಳೇ.. ನಾನು ನಿಮ್ ಜೊತೆ ಬರ್ಬೋದ 💐😍
ಏಷ್ಟೋ ಜನ ನಿರೂಪಕರು ಇತಿಹಾಸ ನಿರೂಪಣೆ ಮಾಡ್ತಾರೆ ,ಆದರೆ ನಿಮ್ಮ ಹಾಗೆ ಅಭಿಮಾನದಿಂದ , ಭಾವನಾತ್ಮವಾಗಿ ಹೇಳುವವರು ಕಡಿಮೆ.thanks ಸರ್
You bring more new monuments along with with their history, that nature makes you great.
I've been seeing you since the time you had 100 subscribers... I used to share your videos everywhere so that people know the history of their city(you started with Bangalore history)..and here you are, you finally achieved it..You're really great sir..🙏 keep up the good work.. loads of respect!
Thanks for contribution. These messages should reach many. We unnecessarily forward some unwanted messages. Thanks 🙏
ನಾವು ಎಂದು ನೋಡೀರದ ಹಂಪಿಯ ಕಂಪನ್ನು ಎಲ್ಲೆಡೆ ಬೀರುತ್ತಿರುವ ನಿಮಗೆ ನನ್ನ ಪ್ರೀತಿಯ ಧನ್ಯವಾದಗಳು sir
Please show where is krishnadevaraya's Samadi. This is what I am looking for
Samadhi is not there because Krishna Devaraya was follower of Vaishnava so people burnt him in banks Tunga bhadra river side still a mantappa built there you can see that.
Thanks for the info . Never thought about this question 🤔
@@prabhuj608 in vaishna only bhramins burnt after death not all people..
Other do tomb.. Samdahi
@@pr854we are halumatha kurubas navu kooda mannu madalla burn madthivi
ಅದ್ಬುತ ಮಾಹಿತಿ. ಕಳೆದು ಹೋದ ವ್ಯಭವ ಅನಾವರಣ ಮಾಡುವ ಪ್ರಯತ್ನ ಮಾಡಿದ್ದೀರಾ. ಧನ್ಯವಾದ.
Your talent, efforts and narrative are all highly appreciative , Sir..
ತುಂಬಾ ಧನ್ಯವಾದಗಳು ಸರ್.... ನಿಮ್ಮ ವೀಡಿಯೋ ನನಗೆ ತೃಪ್ತಿ ತಂದಿದೆ..... ಹಾಗಾಗಿ ನಿಮ್ಮಲ್ಲಿ ಇನ್ನೊಂದು ಮನವಿ ಇದೆ. ಅದೇನಂದರೆ ಬೆಳಕಿಗೆ ಬಾರದ ಅಳಿವಿನಂಚಿನಲ್ಲಿರುವ ಗುಡಿ ಗೋಪುರಗಳ ಬಗ್ಗೆ ವೀಡಿಯೋ ಮಾಡಿ ಹಾಕಿ....
Astonishing and tantalising facts and locations, Sir u deserve glowing tributes as reward.
Thanks and we look for more info n locations like this.
ತುಂಬಾ ಇಷ್ಟ ಆಯ್ತು ನಿಮ್ಮ ವಿಡಿಯೋ ನೋಡಿ ನಿಮಗೆ ನಮ್ಮ ಕಡೆಯಿಂದ ತುಂಬಾ ಥ್ಯಾಂಕ್ಸ್ 👍👍👍👍👍♥️♥️♥️👌👌👌👌👌
Thanks a lot sir for your honest efforts to show us unseen locations of Hampi.
Somawara sundhara annbedi.....
I love you explaining hampi
ಇವುಗಳನ್ನ ಎಲ್ಲಿಯೂ ಪಠ್ಯ ಪುಸ್ತಕಗಳಲ್ಲಿ ಕೊಟ್ಟೇ ಇಲ್ಲ ಸರ್... ನಾವು ಓದುವಾಗ... ಹಾಗಾಗಿ ಇದರ ಬಗ್ಗೆ ನಮಗೆ ಮಾಹಿತಿ ಗೊತ್ತಾಗಿಲ್ಲ... ಇದರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯಾದಗಳು ಸರ್...
ಅದ್ಭುತ ಅನುಭವ ನೀಡುತ್ತದೆ... ನಿಮಗೆ ಅನಂತ ನಮಸ್ಕಾರ...🙏🌹
Tq soo much for explore unseen our heritage site Hampi
Hats off for your effort sir...it's delighting to see your series on Hampi..
hampi is my favorite historical place, thank you so much sir for your kind information
ಈ ವಯಸ್ಸಿನಲ್ಲೂ ನಿಮಗೆ ಇರುವ ಉತ್ಸಾಹ ಈಗಿನ ಪೀಳಿಗೆಗೂ, ಯುವಜನೆತೆಗೂ ಬೇಕು ಸರ್... ನಿಮ್ಮ ಕೆಲಸದಿಂದ ಬಹಳ ಕಲಿತಿದ್ದೀವಿ.. ಸರ್ ಧನ್ಯವಾದಗಳು... 🙏 ನಿಮ್ಮ ಕೆಲಸಕ್ಕೂ ಸದಾಕಾಲ ನಮ್ಮ ಬೆಂಬಲ ಇರುತ್ತೆ.. 😊
Thank you very much sir, was eagerly waiting for this. Please share more details on hampi. There would be more and more hidden gems of the past which we don't know.
DhanyawadagaLu sir, hats off to your efforts
God bless you
Thank you sir, Devaru nimge arogya, ayassu needali,innu hechu sakthi needali,
U r the unique dharmi sir..🙏🙏 yav guide kuuda helirlilla..
Hats off to your effort sir, been to hampi for more than 10 times, never knew there are still many more hidden places and it's unsung glory... Thank you so much sir for bringing limelight on these monuments, very soon will visit these places with my friends... ❤️😍🙏🏻
You look for unique places in a familiar locations. Very interesting . You have a burning desire on history. Thank you for travelling till Hampi and showing us at the comfort of our homes. You are doing a wonderful job and great contribution for Karnataka. Thanks you Bahubali and your team.
Was waiting for the series will watch for full series
Very useful information sir. Expecting to see more and learn more.
Thank you sir
ವಾಹ್ ಸೂಪರ್ ವಿಡಿಯೋ ಎಡಿಟಿಂಗ್ sir. ಕೊನೆಗೂ ನಿಮ್ಮ ವಿಡಿಯೋ ಗಳು ನಾಜೂಕಾಗಿ ಎಡಿಟ್ ಆಗಿ ಬರುತ್ತಿರುವುದು ನಮಗೆ ತುಂಬಾ ಸಂತೋಷ.
Good morning sir u r great kannadada khali
Thank you very much sir to give more information about our vijayanagara dynasty.
ಸುಂದರ ಸೋಮವಾರದ ಶುಭೋದಯಗಳು ಸಾರ್... 🙏🙏🙏
ನಮಸ್ಕಾರ ಸರ್, ಬಹಳ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದೀರ. ನಾವು ಹಂಪಿಗೆ ಹೋದಾಗ ಇವೆಲ್ಲ ನೋಡಲು ಆಗಲೇ ಇಲ್ಲ.
ಹಂಪಿಯಿಂದ ವಾಪಸ್ ಬಂದ ದಿನ, ಜಗಲಿ ತಿಂಡಿ ಹೋಟೆಲ್ ನಲ್ಲಿ ನಿಮ್ಮ ಪರಿಚಯವಾದಾಗ ನಿಮ್ಮ ಈ ವೀಡಿಯೊ ಬಗ್ಗೆ ಹೇಳಿದ್ದೀರಿ.
ಹೌದು, Forgotten Empire by Robert Sewell ನಮ್ಮ ಹಂಪಿಯ ಗತ ವೈಭವ ವನ್ನು ತಿಳಿಸುತ್ತದೆ. ಬಹಳ ನೋವಿನ ಸಂಗತಿ.
ನಿಮ್ಮ ಸ್ವಚ್ಛ ಕನ್ನಡದ Aಭಿಮಾನಿ. 🙏🙏🙏
Very good sir. Your display in showing w your passion is contagious and pulls everyone like a seat edge thriller and we bask in hampi memoriam. Hats off to your courage and looking forward to hear more from United Kingdom. I envisage its going to be an interesting series!
Really you are great sir,
Sir thanks for your videos and we don’t get bore for listening about our history again and again
sir dayamaadi yuddhabhyasa kendrada location kalisi
Sir Magadi ranganatha Swamy history bagge tilisi kodoke nimminda ista padtidini ❤
ಅದ್ಭುತ, ಅತ್ಯದ್ಭುತ, ಪರಮಾದ್ಭುತ... ನೀವು ತೋರಿಸಿದ, ಕೊಟ್ಟಂತಹ ಮಾಹಿತಿ ಬಹಳ ಸೋಜಿಗವಾಗಿತ್ತು. ನಿಮ್ಮ ಮುಂದಿನ ವಿಡಿಯೋ ಗಾಗಿ ಕಾಯುತ್ತಿರುತ್ತೇವೆ. ಧನ್ಯವಾದಗಳು...
ನಿಮ್ಮ ಸಾಹಸ ಮುಂದುವರಿಸಿ, ವಂದನೆಗಳು.
Super awesome sir, proud to see Kannada inscription.
God bless you with more health and long life to bring to light these kind of information to kannadigas and to the World.
ನೀವು ಇಡೀ ಕರ್ನಾಟಕದ ಹೆಮ್ಮೆ.
nudhalaradha kanigay ananda aguwantha video turisiri sir
tq sir ..
Really amazing history Sir
Sir nimma e video nijakku great sir.....komu ellada thamma manssu sir great
Jathi bedha marethu nija wannu munde itidira tan q sir good video
Thank you Dharma ji, for enlightening us about our one & only Rajasri Sri Nalwadi ji.🙏🙏🙏
ಒಂದು ಸರಿ ಮಾತ್ರ visit ಮಾಡಿದೆನೇ sir, but ಜಾಸ್ತಿ ನೋಡಕೆ ಆಗಿಲ್ಲ 😔
Dharmi Sir ಹುಷಾರಾಗಿ ಹೋಗಿ 🙏
ನಮ್ಮ ಇತಿಹಾಸ ಸಂಸ್ಕೃತಿ ಬಗ್ಗೆ ಇರೊ ನಿಮ್ಮ ಈ ಉತ್ಸಾಹಕ್ಕೆ, ಈ ಶ್ರಮಕ್ಕೆ ನಮ್ಮದೊಂದು ಸಲಾಂ 🙏❤️
ಸಾಗಲಿ ಪಯಣ...ಸೂಪರ್
Finally these Muslim soldiers who caused the destruction of this empire. So sad😢😢
Appreciate your hard work and determination to bring to us the unseen and unheard stories of our forgotten history... Hope you will continue to educate us and I wish you'll have as many as a million subscribers very soon...
Nim energy super sir🙏♥️ nimma prayathna nirantaravagirali 🤲 allah bless you 🤲🙏
Xelent super vidio and good explain
As always, great information and a treat to watch your videos . ಧನ್ಯವಾದಗಳು 🙏
Wonderful words and energetic voice sirrr
Wow great sir..though i belongs to ballari but till now i haven't known that there is a mosque in hampi ,,thanks for ur efforts,
Unity in diversity..👍👍
You are great sir.
But how are you funding your expenses? Shud we all contribute, a humble question sir?
ನಿಮ್ಮ ಸಾಹಸಕ್ಕೆ ನನ್ನದೊಂದು ನಮನ ಗುರುಗಳೇ 🙏🙏❤❤😊😊
ಸರ್ ನಿಮ್ಮ ವಿಡಿಯೋ ದಲ್ಲಿ ನಾವು ತಿಳಿಯದ ತುಂಬಾ ವಿಡಿಯೋ ನೀವು ತೋರಿಸಿದ್ದಿರಿ ನಾವು ನೋಡಿರದ ಎಷ್ಟೋ ಸತ್ಯವಾದ ಮಾಹಿತಿ ನೀಡುತ್ತಿರಿ,ಇ ನಿಮ್ಮ ವಿಚಾರದಾರೆಗೆ ನಮ್ಮ ವಂದನೆಗಳು ಗುರುಗಳೆ! ನಿಮಗೆ ಸಹಕರಿಸಿದ ಪ್ರತಿಯೊಬ್ಬದಿರು ಅಭಿನಂದನೇಗಳು.
super sir I am so happy to your video 👌👌
vijayanagar empire-total soldiers 11 lakhs
Indian army present number is around 13 lakhs
crazy agide sir 🙏🙏
ಹಂಪಿನಲ್ಲಿ ಇಂತಹ ಬಹಳಷ್ಟು ಮಾಹಿತಿ ಇನ್ನೂ ಇದೆ ಸರ್ ನಾನು ಇಲ್ಲೇ ಡ್ಯೂಟಿ ಮಾಡ್ತೀನಿ ಆದಷ್ಟು ಜನರು ಸಮಯ ಕೊಟ್ಟು ಎಲ್ಲವನು ನೋಡಿ.....
Hiiii sir good evening nam uru chikkamaglore kadur taluk keresante anta one uru ede alli tumbaa old temples ede adru bagge ಇತಿಹಾಸ gottilla yarigu plz one video madi sir
Superb Dharmendra Sir, Hattsup
Excellent work by Sri Dharmendra sir. Really enjoyed it. .👏🙏💐
Super agide video
Namaskara devru
ಬಾದಾಮಿ, ಐಹೊಳೆ, ಪಟ್ಟದಕಲ್ಲು ನ ಬಗ್ಗೆ ಯಾರಿಗೂ ಗೊತ್ತಿರದ ಮಾಹಿತಿ ವೀಡಿಯೋ ಮಾಡಿ sir....🙏🏼🙏🏼🙏🏼🙏🏼
Nice information sir good job
Sir niminda namagella valleya mahithi kottidakke thumbane danya vadagalu sir🙏🙏🙏
Thanks for this information Dharmendra Sir!
Super sir great energy sir 🙏
Amazing video Dharmi sir . Love the way u put the extra hard efforts to bring us best part of history . Best wishes to u . Looking forward to many such videos . Thanks a lot 👌👌🙏🙏
Sir, your passion is unfathomable, May God bless you so that you bring more such contents.
At last you hired a good editor.. Thank god.. You should live long to make more more videos.. God bless you.
Sir ಕಾತುರದಿಂದ ಮುಂದಿನ season ನೋಡಲು ಕಾಯುತ್ತಿರುತ್ತೇವೆ 🙏🙏🙏🙏
Really u r the Happy person sir I have no words to express sir-nurulla
Super sar👍👍👍
ನಮಸ್ಕಾರ ಸರ್, ನಿಮ್ಮ ಉತ್ಸಾಹ ಅದ್ಬುತ..,ನಿಜ್ವಾಗ್ಲೂ ನಾವು ನೋಡದೆ ಇರೊ ಸ್ಥಳ ಇವು ಹಂಪಿಯಲ್ಲಿ. ಧನ್ಯವಾದಗಳು. ಆದ್ರೆ ನೀವು ಬೇಸಿಗೆಲ್ಲಿ ಬರಬಾರದಾಗಿತ್ತು, ಆದ್ರೆ ಬಂದು ಬಿಟ್ಟಿದ್ದೀರಾ. ಪರವಾಗಿಲ್ಲ ಆದಷ್ಟು ಬೆಳಗಿನ ಜಾವಾ ಸುತ್ತಾಡುವುದು ಒಳ್ಳೆಯದು ಸರ್
appreciate your efforts sir, very informative video thank you
U r bringing back great emperor's history infront of our eyes
How many kms from,vitala temple
ನಿಮ್ಮ ಪರಿಶ್ರಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್.🙏
Great sir hands up🙏
I love you ಧರ್ಮಿ sir ನಿಮಗೂ ನಿಮ್ಮ ಹುಚ್ಚಿಗೂ😁
Bahala kasta biddidiyya anna thanks
🙏🙏🙏🙏🙏🙏🤝🤝🤝🤝🤝🤝
Incredible energy
Good information sir.,
ನಮ್ಮ ಜಿಲ್ಲೆ...
ನಮ್ಮ ರಾಜ್ಯ....
ನಮ್ಮ ದೇಶ...... ನಮ್ಮೆಲ್ಲರ ಹೆಮ್ಮೆ 🙏😊💐
Sir, vijayanagar samrajya na , Chitradurga da madakari nayakarige mosa madi topi hakidavara bagge namavaseshavada samrajyagala bagge ondhu video madi.
Navu nodye iro hampina torsata idira guru hatsup
HAMPI - A Land Forgotten in time!!!
The Ruins HAMPI transports you back in time to Golden Era!!! Every rock, every path and every monument at Hampi speak the same language; a language of glory and beauty.
Hotel Malligi is a perfect gateway to explore Incredible Hampi & the enchanted marvels at Badami, Aihole & Pattadakal.
Sir you are unique in your way sir....I am glad see your videos sir
🙏🙏 salute for your energy
Great Work Sir ❤️