Sri Krishnadevaraya | ಶ್ರೀ ಕೃಷ್ಣದೇವರಾಯ | Kannada Full Movie | Dr.Rajkumar | Bharathi| | Jayanthi

Поделиться
HTML-код
  • Опубликовано: 27 ноя 2024

Комментарии • 1 тыс.

  • @Ammu_Gouda-up4rq
    @Ammu_Gouda-up4rq 8 месяцев назад +96

    ಯಾರ್ಯಾರು 2024 ರಲ್ಲಿ ಈ ಚಿತ್ರ ನೋಡುತ್ತಿದ್ದೀರಿ?......

  • @kingsstaryt79
    @kingsstaryt79 Год назад +23

    ಶ್ರೀ ಕೃಷ್ಣದೇವರಾಯನಿಗೆ ನನ್ನ ಕೋಟಿ ನಮನಗಳು ಶ್ರೀ ಕೃಷ್ಣದೇವರಾಯನ ಬಗ್ಗೆ ತಿಳಿಸಿಕೊಟ್ಟಂತ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಹೀಗೆ ಇತಿಹಾಸವನ್ನು ನಮ್ಮ ಕನ್ನಡ ಜನಕ್ಕೆ ತೋರಿಸಿ

  • @kotreshak8360
    @kotreshak8360 2 года назад +70

    ವಿಜಯನಗರದ ಇತಿಯಾಸ ಇನ್ನೂ ತುಂಬಾ ಇದೆ ಆದರೆ ಸಿನಿಮಾದ ದೃಷ್ಟಿಯಿಂದ ಮೂರು ಗಂಟೆಗಳು ಕಾಲ ಮಾತ್ರ ಮಾಡಿರುತ್ತಾರೆ muvie ತುಂಬಾ ಚನ್ನಾಗಿದೆ ಕುಷಿಯಾಗುತ್ತಿದೆ
    ನಮಗೆ ಇತಿಯಾಸವನ್ನು ತಿಳಿಯಬೇಕಾದರೆ ಪುಸ್ತಕವನ್ನು ಹೆಚ್ಚಾಗಿ ಓದಬೇಕು

    • @veerabhadrayyahiremath6082
      @veerabhadrayyahiremath6082 6 месяцев назад

      ಇತಿಯಾಸ ಅಲ್ಲ ಮಿಸ್ಟರ್ ಕೊಟ್ರೇಶ್ ಇತಿಹಾಸ.... ಕುಷಿ ಅಲ್ಲ ಖುಷಿ ಈ ಚಿತ್ರದಲ್ಲಿ ತುಂಬಾ ಸ್ವಚ್ಛ ಮತ್ತು ಸುಂದರ ವಾದ ಕನ್ನಡವನ್ನು ಬಳಸಿದ್ದಾರೆ ನೋಡಿ ಕಲಿಯಿರಿ ಮತ್ತು ಬೆಳೆಸಿರಿ

  • @Sai_SHIVA_Bhakth
    @Sai_SHIVA_Bhakth 2 года назад +127

    I am from andhra pradesh the great sri krishna devaraya garu encourages our telugu and kannada languages. 🙏🙏🙏🙏🙏😊😊😍😍😍

    • @beingtiger8270
      @beingtiger8270 2 года назад +15

      Kannada and Telugu Brotherhood states ❤️❤️❤️

    • @siddarthanamika7819
      @siddarthanamika7819 Год назад +1

      📺

    • @venkatalakshmammak5523
      @venkatalakshmammak5523 Год назад +1

      😊😊p😊😊😊 toj

    • @dayanandas5271
      @dayanandas5271 Год назад +5

      ​@@beingtiger8270 sister States

    • @suhasinipriya7507
      @suhasinipriya7507 11 месяцев назад +3

      Because he is from Telugu mother. Maha Mantri Timmarusu is also from Andhra. His poets also from telugu. He himself said "Desha bhashala yandu Telugu lessa." Such a great person is Sri Krishna Devaraya🙏

  • @bhyreshahs9953
    @bhyreshahs9953 4 года назад +52

    ಪ್ರತಿಯೊಬ್ಬ ಕನ್ನಡಿಗನೂ ನೋಡಬೆಕಾದ, ಹಿಂದು ಧರ್ಮ ದ... ಸಂಸ್ಕೃತಿ ಸಾರಿದ ಚಿತ್ರ.... .ಜೈ ಕನ್ನಡಾoಬೆ,ಜೈ ಹಿಂದ್.

    • @madhusudant3659
      @madhusudant3659 2 года назад +3

      Clearly Bharata Desh is a Global Leader!

  • @Basavarajsraja
    @Basavarajsraja 8 месяцев назад +8

    ಕೃಷ್ಣ ದೇವರಾಯ ರನ್ನೇ ನೋಡಿದ ಹಾಗೆ ಆಯ್ತು ರಾಜಕುಮಾರ್ ಕನ್ನಡ ಕಂಠೀರವ 🙏🙏🙏🙏

  • @saikumarsaikumar8590
    @saikumarsaikumar8590 Год назад +41

    ನಮಗೆ ಶ್ರೀ ಕೃಷ್ಣ ದೇವರಾಯ ಅಂದರೆ ಅಣ್ಣಾವ್ರು ನೆನಪಿಗೆ ಬರುತ್ತಾರೆ ಜೈ ಕನ್ನಡ ರಾಜ್ಯರಮ ರಮಣ ❤️❤️

  • @sureshshekarappa6087
    @sureshshekarappa6087 Год назад +10

    ಈ ಸಿನಿಮಾ ನಾನು ಇವಾಗ್ಲೆ ನೋಡಿದ್ದು ಎಂತಾ ಸಿನಿಮಾ ಇದು ಅಬ್ಬಬ್ಬಾ ಅದಕ್ಕೆ ರಾಜಕುಮಾರ್ ಅಂದ್ರೇ ಗೌವರವಾ ಕರುನಾಡು ಜನಕ್ಕೆ ಈ ಸಿನಿಮಾ ಇವಾಗ 2 ಸಲ ನೋಡಿದೀನಿ 👌🙏

  • @ravibiradar18
    @ravibiradar18 2 года назад +21

    1. I hve seen N.T.R. n d same role but
    a) Rajkumar is most suitable for d
    role.thn N.T.R..
    b) Rajkumar excels N.T.R. n ---
    acting.
    2. B.R.Pantalu & Rajkumar 's acting
    extra- ordinary super acting.
    3. Raj-Bharati pair most popular,
    best & mesmerising pair.
    4. Narshimha raju's classic comedy.
    5. Most fabulous & melodious ---+
    classical songs carrying us to
    different world.
    Totally Fantastic movie.
    JAI KRSNA. JAI HIND.
    6.

  • @bigthinkerno1763
    @bigthinkerno1763 2 года назад +361

    ಲೇಟಾಗಿ ಹುಟ್ಟಿ ಬಂದೆವು ನಾವು ಅನಿಸುತ್ತೆ, ಹುಟ್ಟಿದರೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಹುಟ್ಟಬೇಕಿತ್ತು😔

    • @shubhammirje007
      @shubhammirje007 2 года назад +3

      😍

    • @bears-637
      @bears-637 2 года назад +9

      Bro ur line so sweet ❤️

    • @kotreshh6282
      @kotreshh6282 2 года назад

      @@bears-637 llllpollllpplllll 🌉lllllllllpp 🌉llllloolllllpllllopllppllllolllllllo 🌉 pp oo pplllllll to 🌉 pp ppppppplllllpll 🌉 lllllllllpp 🌉llllllllllpllllpppplllllllollolpppppplppppplllo

    • @kotreshh6282
      @kotreshh6282 2 года назад

      @@bears-637 l pp ll 💖llllpolllllllllllllo pp lllopllllllllllllllollll 💖 pp llllllllllllo 💖lllllllllppp

    • @vijayanandv1164
      @vijayanandv1164 2 года назад +2

      @@shubhammirje007 up,

  • @chaluvapc1646
    @chaluvapc1646 4 года назад +107

    ಅದ್ಭುತ ವಿಜಯನಗರ ಚರಿತ್ರೆ ; ಅಣ್ಣಾವರ ನಟನೆ ಅತ್ಯುತ್ತಮ ..
    ಕನ್ನಡಿಗರು ನೋಡಲೆ ಬೇಕಾದ ಚಿತ್ರ ....

  • @mithunshetty9376
    @mithunshetty9376 4 года назад +86

    ನಾವು 500 ವರ್ಷಗಳ ಹಿಂದೆ ಹೋಗಲು ಸಾಧ್ಯವಿಲ್ಲ ಆದರೆ ಈ ಚಿತ್ರವು ನಮ್ಮ ಪ್ರಾಚೀನ ಇತಿಹಾಸವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತು

  • @Shankar-kr7gy
    @Shankar-kr7gy 3 года назад +48

    ಶ್ರೀ ಕೃಷ್ಣ ದೇವರಾಯ ಪಾತ್ರದಲ್ಲಿ ಡಾಕ್ಟರ್ ರಾಜ್ ಕುಮಾರ್ 🙏ಅಭಿನಯ ಸೂಪರ್ ಭಾರತಿ ನರಸಿಂಹ ರಾಜು ಜಯಂತಿ ಬಿ ಅರ್ ಪಂತುಲು ನಿರ್ದೇಶನ ಮತ್ತು ಅಭಿನಯ ಎಂ ವಿ ರಾಜಮ್ಮ ಅಭಿನಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ಮಧುರ ಕಂಠದಲ್ಲಿ ಹಾಡುಗಳು ಸೂಪರ್ ಸಾಹಿತ್ಯ ಸಂಭಾಷಣೆ ಸಂಗೀತ ಸೂಪರ್ ಎಂದು ಮರೆಯಲಾರದಂತ ಪೌರಾಣಿಕ ಚಿತ್ರ ಸೂಪರ್👌

  • @seanbellfort2298
    @seanbellfort2298 Год назад +14

    💪🇮🇳💪🕉️💪 Must watch by every Kannadiga. Jai Karnataka.

  • @Naag902
    @Naag902 3 года назад +54

    నేను తెలుగువాడిని ❤🙏
    నేను కర్ణాటక ని, కన్నడ భాష ని, ప్రేమిస్తున్నాను ❤💖 రాజకుమార్ గారు మళ్ళీ మా కోసం పుట్టిరండి అన్నగారు 🙏🙏❤❤❤💖💖

    • @revannas1384
      @revannas1384 2 года назад +1

      Revanna

    • @basavarajbasu7273
      @basavarajbasu7273 7 месяцев назад

      Kannada vaala manmmulo eppudu untaru varu sachina kuda valu ekkudo unnaru enkokka movie chestunaru Ani anpistundi

    • @nagarajhalemani6315
      @nagarajhalemani6315 16 дней назад

      ತೆಲುಗು ಕನ್ನಡ ನಾವೆಲ್ಲಾ ಒಂದು ಜೈ ವಿಜಯನಗರ ಸಾಮ್ರಾಜ್ಯ.. ಜೈ ಹಿಂದೂ ರಾಷ್ಟ್ರ

  • @Ramesh-cg8vg
    @Ramesh-cg8vg 9 месяцев назад +9

    1:06:23 😂😂🤣🤣 👌👌🙏🙏
    ಗಾಂಭೀರ್ಯದಿಂದ ಹಾಸ್ಯ ಇದು ರಾಜಣ್ಣನಿಂದ ಮಾತ್ರ ಸಾಧ್ಯ
    ದಿನ reels ಮಾಡ್ತಿರಲ್ಲ ಇದನ್ನೊಮ್ಮೆ ಪ್ರಯತ್ನ ಮಾಡಿ ನೋಡೋಣ

    • @Uaiavkajab
      @Uaiavkajab 3 месяца назад

      ಈವಾಗ ಇರೋ ನಾಯಿ ನರಿ ಗಳು ಎಲ್ಲಿ ನಮ್ಮ ಕೋಗಿಲೆ ರಾಜಣ್ಣ ಎಲ್ಲಿ 😂

  • @KanakaDurga-yv7xv
    @KanakaDurga-yv7xv 2 года назад +4

    మనకు మనమే ,,,,, మన అనుకున్న వారికి
    """" ద్రోహం తలచి... వెన్నుపోటు పొడిచి.
    మన వైభవాలను.... మన సంపదలను.....
    మనకు లేకుండా చేసుకున్నాము.........
    రాజులు పోయి... మంత్రులు
    వచ్చినా...... ఇలాంటి అవినీతి పాలనలు
    కొనసాగితే..... ఏ...రాజ్యమూ వర్ధిల్లదూ.....
    ఎలాంటి మహ చక్రవర్తైనా .... గెలవలేడు...
    ప్రజలు...... సుఖపడలేరు......
    జై..... శ్రీకృష్ణదేవరాయ........
    జై..జై.. కన్నడ కంఠీరవ....

  • @akshayak184
    @akshayak184 3 года назад +77

    ಕಥೆಯ ಕೊನೆಗೆ ಕಣ್ಣಿನಾ ಅಂಚಲೀ ನೀರ್ವಡೆಯಿತು........ 😥😥😥 Greatest King In The World Ever.....🙏🙏🙏

    • @AshokKumar-n3p6u
      @AshokKumar-n3p6u 18 дней назад

      LOL 😂
      Immadi Pulikeshi is greatest emperor than Krishnadevaraya

  • @vishnuseena_18
    @vishnuseena_18 2 года назад +40

    💛❤️ಕರ್ನಾಟಕಾಂಧ್ರ ಭೋಜ, ಕನ್ನಡ ರಾಜ್ಯರಮರಮಣ, ವಿಜಯನಗರ ಸಾಮ್ರಾಜ್ಯದ ಕೀರ್ತಿ ಕಳಶ: ಶ್ರೀ ಕೃಷ್ಣ ದೇವರಾಯ 🚩🙏

  • @rajraj-qs5hf
    @rajraj-qs5hf 3 года назад +23

    ಆಹಾ ಹಿಂದಿನ ಚಲನಚಿತ್ರಗಳನ್ನು ನೋಡಲು ತುಂಬಾ ಸಂತೋಷವಾಗುತ್ತದೆ

  • @gurudattasavalagi4511
    @gurudattasavalagi4511 2 года назад +22

    ಅದ್ಭುತ ಅದ್ಭುತ ಅದ್ಭುತ
    ಜೈ ಶ್ರೀ ಕೃಷ್ಣದೇವರಾಯ ಜೈ ತಿಮ್ಮರಸ

  • @harishmteggin9313
    @harishmteggin9313 2 года назад +24

    What An Amazing Movie We Lucky To Born In Karnataka, Siri Kannadam Gelge, Siri Kannadam Balge 💛❤✨

  • @shrinivasshrinivas8329
    @shrinivasshrinivas8329 Год назад +8

    ಕರ್ನಾಟಕ ಇತ್ತಿಹಾಸ ಪ್ರಸಿದ್ಧ ಶ್ರೀ ಕೃಷ್ಣದೇವರಾಯ ಚರಿತ್ರೆ ತುಂಬ ಅದ್ಬುತವಾಗಿದೆ 🙏🙏🙏

  • @subramaniv3802
    @subramaniv3802 4 года назад +19

    ಶ್ರೀ ಕೃಷ್ಣದೇವರಾಯ ಸಾಮ್ರಾಜ್ಯ ಅದ್ಭುತವಾಗಿದೆ

  • @mukund5683
    @mukund5683 4 года назад +24

    The movie is very beautiful & it helps me in Educational way too... Thank you very useful & ಕನ್ನಡದ ಉತ್ತುಂಗದ ಶಿಖರ ಡಾ|| ರಾಜ್ ಕುಮಾರ್ ಸರ್

  • @madhulokesh7610
    @madhulokesh7610 3 года назад +45

    ಇಂದು ಶ್ರೀ ಕೃಷ್ಣದೇವರಾಯರ ಜನ್ಮ ದಿನ.. ಈ ಚಿತ್ರದಲ್ಲಿ ಅಣ್ಣವರ ಅಭಿನಯ ಶ್ರೀ ಕೃಷ್ಣದೇವರಾಯರ ನೋಡಿದಹಾಗೆ ಅನಿಸಿತ್ತು 🙏🙏🙏🙏

  • @veerabhadrayyahiremath6082
    @veerabhadrayyahiremath6082 2 года назад +7

    ಗ್ರೇಟ್ ಡೈರೆಕ್ಟರ್ ಬಿ ಆರ್ ಪಂತುಲು ಅದ್ಬುತ ವಾದ ಚಿತ್ರ

  • @KamalKamal-bn4su
    @KamalKamal-bn4su 4 года назад +60

    జై మహామంత్రి తిమ్మరుసు
    జై శ్రీకృష్ణదేవరాయలు
    జై విజయనగర సామ్రాజ్యం

    • @shivannaastrologer9627
      @shivannaastrologer9627 4 года назад +3

      bitter truth ..... telugu ashtadigajjas were in court of venkatapathi raya ,1615ad not in krishnadevaraya period , ashtadigajjas were granted land and agrahara in kadapa district not in hampi, but purandara daasa and vyasa teertha and kannada scholars land grant inscriptions are found in kamalapura hampi .. and tenali ramakrishna mentions in his book about misunderstanding with rajaguru lakshmi kumara thatacharya , lakshmi kumara thatacharya inscriptions and temples he built dates to 1615 ad , even though in wikipidea his date of birth is mentioned as 1465 ad temples, lakes constructed by him and land grants from king to him dates to 1615 ad during venkata pati raya 2 period , tamil historians and thatacharya lineage dates history clearly tells thatacharya period was 1615 ad ..
      why telugu historians want to edit ? its bcz of aravidu dynasty( telugu dynasty ) 400 year hindu empire was broken into pieces, aliya ramaraya took support of bijapur sultans and telugu chieftains and killed achyutadevaraya and became king , kannada small provinces like mysore wodeyars and 180 kannada palegars declared independence , kannadigas in hampi were kicked out including rajaguru vyasateerta purandara kanaka and other kannada scholars ,, so this spoils telugu image so they are twisting and trying to link with krishnadevaraya ,,

    • @mkranthikiran507
      @mkranthikiran507 4 года назад +4

      @@shivannaastrologer9627 hate man. Many Telugu also fought and died for the empire and we are still proud of that legacy. Though it was established in kannada land we all believe that the greatest of all South Indian empires is belonging to the whole south. And you hate it

    • @ವೀರಕನ್ನಡಿಗ-ಹ8ಞ
      @ವೀರಕನ್ನಡಿಗ-ಹ8ಞ 4 года назад +5

      @@mkranthikiran507 In the last what can we expect from telugites Aliya Ramaraya declared himself as dictator of empire and appointed only people's who were loyal to him more than empire example Telugu chieftains and some Muslims which ultimately led to decline of great Kannada karnata vijayanagara empire

    • @chandrashekar5170
      @chandrashekar5170 3 года назад +6

      @@shivannaastrologer9627 you cheap bugger what you trying to spread here ? Everywhere in comment section copy pasting the same comments like your Telugu movies ?
      You people were ruled by us from beginning by chalukyas, Gangas and many... Vijayanagar is Karnataka pride, even tirupathi belongs to us...
      Your language was not even invented when kannada was at peak...
      So better Shut your whole ! And keep quite sadist

    • @arvindkhandre4217
      @arvindkhandre4217 3 года назад +3

      This our country tu vijaynagar king is great bcz wo Hindu temples sabse jyada banaya hai we proud of them

  • @saikumarsaikumar8590
    @saikumarsaikumar8590 Год назад +9

    ತುಂಬಾ ತಡವಾಗಿ ಜನ್ಮ ಎತ್ತಿದೆವು ವಿಜಯನಗರ ಕಾಲದಲ್ಲಿ ಜನಿಸಬೇಕಿತ್ತು 😢😢

  • @SandeepSandeep-lg1rg
    @SandeepSandeep-lg1rg 2 года назад +3

    ಹೆಚ್ಚು ಮಾತು ಬರ್ತಾ ಇಲ್ಲ ಈ ಮೂವಿ ನೋಡಿ ಒಂದೇ ಮಾತು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಆಹಾ ಮಂತ್ರಿ ಆಕ್ಟಿಂಗ್ ಅಪ್ಪಾಜಿ ಆಕ್ಟಿಂಗ್ 🙏❤🙏

  • @shrikants2357
    @shrikants2357 Год назад +10

    ಬೇಳಗಳೆಮ್ಮ ಕರ್ಣಾಟಬಲ ,ಕರ್ಣಾಟವಿದು ವೀರರ ಬೀಡು ,ಜೈ ಕರ್ನಾಟಕ ❤️

  • @jaibajrangi9988
    @jaibajrangi9988 3 года назад +9

    Super.... Love you Dr. Rajkumer Sir......nimanta dimanta nata Kannada nadali matte huttali.......

  • @sudarshansmart4305
    @sudarshansmart4305 Год назад +28

    Except Dr Rajkumar nobody can play Shrikrishna Devaraya's role he filled soul to that character, 3 years ago in Delhi Republic day State representation Tablo Procession on behalf of Karnataka Dr Rajkumar's Shrikrishna Devaraya's Picture went to Delhi on Procession What a Performance of Dr Rajkumar.

    • @NanjundapaLakshmi
      @NanjundapaLakshmi Год назад +1

      I
      , 😊

    • @ttagore1552
      @ttagore1552 10 месяцев назад +1

      Pl.see Telugu movie mahamanthri thimmarusu,then you will see difference.

    • @AbhishekGowdaCM
      @AbhishekGowdaCM 4 месяца назад

      ​@@ttagore1552 we are not criticising any actors but peoples choice is always Dr Rajkumar annavru ❤

  • @ningappapujar8362
    @ningappapujar8362 5 месяцев назад +2

    ವಿಜಯನಗರ ಈ ವೈಭವವನ್ನು ನೋಡಿದವರೇ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nagulcky1308
    @nagulcky1308 2 года назад +5

    ಹಾಹಾ ನಾನು ದನ್ಯನದೆ 💛❤️ ಕುಲತಿಲಕ ಜೈ ವಿಜಯನಗರ ಸಾಮ್ರಜ್ಯ 🚩🚩

  • @Ram_Milestone
    @Ram_Milestone 9 месяцев назад +2

    ಗುರುವೇ ನಮಃ ❤

  • @apoorvah.p.5099
    @apoorvah.p.5099 4 года назад +64

    They movie is just Awesome.Tenali Rama is the center of attraction,Appaji is a real King maker, Chinnamma is a great women. I just loved this movie.
    ಸಿರಿಗನ್ನಡಂ ಗೆಲ್ಗೇ..

    • @puma.apple.
      @puma.apple. 3 года назад +4

      ❤️👍🙏

    • @manjeshakn9249
      @manjeshakn9249 3 года назад +1

      Love this movie ❤️💕💕💕

    • @naakgaming6153
      @naakgaming6153 3 года назад +2

      ❤️❤️❤️

    • @sharanupatil3146
      @sharanupatil3146 2 года назад

      Super 👌 sister

    • @AZ-pg8vd
      @AZ-pg8vd Месяц назад

      Dr Rajkumar as Sri KrishnaDevaraya is the center of attraction.

  • @MrBharathcv
    @MrBharathcv 10 месяцев назад +4

    ನಟ ಸಾರ್ವಭೌಮ ನಟ ಭಯಂಕರ ರಾಜ್ ಕುಮಾರ್ 👈🙏🙏🙏

  • @Raghu-AK
    @Raghu-AK 2 года назад +7

    ಮಾತುಗಳೇ ಸಾಲದು .. ಅದ್ಬುತ 🙏

  • @malayappannagarajan7354
    @malayappannagarajan7354 Год назад +2

    The Krishna devaraya one of the greatest Hindu king

  • @SaiBabashiva
    @SaiBabashiva 3 года назад +10

    ಅದ್ಭುತ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ....

  • @madhusudant3659
    @madhusudant3659 2 года назад +22

    Dr Rajakumar' acting and others' too is unparalleled and Direction !

  • @Anku2416
    @Anku2416 Год назад +15

    1:47:18 Dr. Raj kumar did it before bahubali 😎

  • @Agriculture.land53201
    @Agriculture.land53201 Год назад +3

    16/11/2023
    ತುಂಬಾ ಅದ್ಭುತವಾಗಿದೆ ಮೂವಿ ನಮ್ಮ ನಾಡು ನಮ್ಮ ಬೀಡು ಕನ್ನಡ ನಾಡು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @sheelahiremath2997
    @sheelahiremath2997 Год назад +3

    ಭಾರತಿಯವರ ಅಭಿನಯ ಅವಿಸ್ಮರಣೀಯ ಅಧುಭ್
    😊

  • @rachappadoddur367
    @rachappadoddur367 6 лет назад +33

    ಕನ್ನಡದ ಕಣ್ಮಿಣಿ ಕೃಷ್ಣದೇವರಾಯ

  • @neonarts7662
    @neonarts7662 5 лет назад +221

    Sri Krishnadevaraya ruled from (1509 to 1529 ) he is the greatest king of vijaynagara , son of narasnayaka and nagalamba , he belonged to tuluva dynasty, he conquered entire andra region , karnataka below krishna river , he successfully defeated Adilshahi from bijapur, Gajapathi from orissa, ummatur king gangaraj, golkonda quli qutub shah , he maintained friendly relation with portuguese, he was great scholor too he composed Amuktamalyada , Ushapariniyam , Rasamanjari , jambatikalyan , he developed Virupaksha temple Hampi ,he had Astadiggajaru (Eight poet) in his court, Timmarasu was his able prime minister of krishnadevaraya , "Vijaynagara the Great Karnataka empire" ,,, i am always fan of Vijaynagara empire and King krishnadevaraya

    • @underratedsanatani1ne387
      @underratedsanatani1ne387 5 лет назад

      @NEON ARTs Krishna devrayas powerful enemy was only gajapati at last in treaty Krishna devraya have to give back it's empire to gajapati till Krishna river
      after 7years of war with gajapati s
      initially Krishna devraya takes 18months to capture udayagiri under gajapati only
      where gajapati have 18000infantry,400horses
      and Krishna devrayas have 34000infantry ,war elephants nearest to capital Vijayanagara support from Portuguese then also highest general and best tactics to capture gajapati fail
      Portuguese writes that Odia forces are strong and they put tooth and nail fight with gajapati under tirumala routray.
      at last Krishna devraya have to come to war with gajapati.

    • @shivannaastrologer9627
      @shivannaastrologer9627 4 года назад +3

      bitter truth ..... telugu ashtadigajjas were in court of venkatapathi raya ,1615ad not in krishnadevaraya period , ashtadigajjas were granted land and agrahara in kadapa district not in hampi, but purandara daasa and vyasa teertha and kannada scholars land grant inscriptions are found in kamalapura hampi .. and tenali ramakrishna mentions in his book about misunderstanding with rajaguru lakshmi kumara thatacharya , lakshmi kumara thatacharya inscriptions and temples he built dates to 1615 ad , even though in wikipidea his date of birth is mentioned as 1465 ad temples, lakes constructed by him and land grants from king to him dates to 1615 ad during venkata pati raya 2 period , tamil historians and thatacharya lineage dates history clearly tells thatacharya period was 1615 ad ..
      why telugu historians want to edit ? its bcz of aravidu dynasty( telugu dynasty ) 400 year hindu empire was broken into pieces, aliya ramaraya took support of bijapur sultans and telugu chieftains and killed achyutadevaraya and became king , kannada small provinces like mysore wodeyars and 180 kannada palegars declared independence , kannadigas in hampi were kicked out including rajaguru vyasateerta purandara kanaka and other kannada scholars ,, so this spoils telugu image so they are twisting and trying to link with krishnadevaraya ,,

    • @shivannaastrologer9627
      @shivannaastrologer9627 4 года назад +5

      @@underratedsanatani1ne387 bitter truth ..... telugu ashtadigajjas were in court of venkatapathi raya ,1615ad not in krishnadevaraya period , ashtadigajjas were granted land and agrahara in kadapa district not in hampi, but purandara daasa and vyasa teertha and kannada scholars land grant inscriptions are found in kamalapura hampi .. and tenali ramakrishna mentions in his book about misunderstanding with rajaguru lakshmi kumara thatacharya , lakshmi kumara thatacharya inscriptions and temples he built dates to 1615 ad , even though in wikipidea his date of birth is mentioned as 1465 ad temples, lakes constructed by him and land grants from king to him dates to 1615 ad during venkata pati raya 2 period , tamil historians and thatacharya lineage dates history clearly tells thatacharya period was 1615 ad ..
      why telugu historians want to edit ? its bcz of aravidu dynasty( telugu dynasty ) 400 year hindu empire was broken into pieces, aliya ramaraya took support of bijapur sultans and telugu chieftains and killed achyutadevaraya and became king , kannada small provinces like mysore wodeyars and 180 kannada palegars declared independence , kannadigas in hampi were kicked out including rajaguru vyasateerta purandara kanaka and other kannada scholars ,, so this spoils telugu image so they are twisting and trying to link with krishnadevaraya ,,

    • @naveenkumar-em4op
      @naveenkumar-em4op 3 года назад

      Bro.... Where did u find this article.... Can I get link....to share with frnds!

    • @shivannaastrologer9627
      @shivannaastrologer9627 3 года назад

      @@naveenkumar-em4op VENKATAPATI RAAYA'S RAJAGURU LAKSHMI KUMAARA THATACHARYA DESCENDANTS HAVE RECORDS OF ASHTADIGGAJAS CONTEMPROARIES . THATACHARYA HIMSELF WAS CONTEMPRORAY OF TENALI RAMAKRISHNA AND DURJATI . YOU CAN FIND TIPPALUR VILLAGE INSCRIPTIONS OF TELUGU ASHTADIGGAJAS IN SHIDHAGANGA , TELUGU POETS GOT LAND AGRAHARAS IN CUDAPPAH DISTRICT OF ANDRAPRADESH

  • @parshuking1931
    @parshuking1931 3 года назад +20

    ಶ್ರೀಕೃಷ್ಣದೇವರಾಯ 🙏🙏

  • @venuhm3359
    @venuhm3359 2 года назад +14

    ನನ್ನ ದೌರ್ಬಗ್ಯ ನಿಮ್ಮ ಕಾಲದಲ್ಲಿ ನಾನು ಹುಟ್ಲಿಲ್ಲ
    💥💕

  • @basavarajagoudara7247
    @basavarajagoudara7247 2 года назад +10

    Namma dr Rajkumar namma Hemme,you can see dr raj look like 100% srikrishnadevaray on horseback riding in the song of belagali belagali

  • @jayaramreddy551
    @jayaramreddy551 2 года назад +12

    In history we read the rulings of great king sri krishnadevaraya.but in movie we saw in detail,super movie,with super acting of all with memorable songs.

  • @rameshbyali7328
    @rameshbyali7328 Год назад +2

    ಈ ಚಿತ್ರದ ಶೂಟಿಂಗ್ ನಡೆದ ಸ್ಥಳ,,❤️❤️ಎಲ್ಲಿ

  • @sunilkumarhs6481
    @sunilkumarhs6481 3 года назад +14

    ಅತ್ಯದ್ಭುತ ಸಿನಿಮಾ

  • @lakshaybansal2159
    @lakshaybansal2159 2 года назад +22

    Love from northern Bharat 🙏
    Sri Krishnadevaraya was the greatest emperor who took the grand Vijayanagara Empire to its zenith.🙏👏

  • @nirupadhins393
    @nirupadhins393 3 года назад +21

    ಇಂದಿನ ಜನ್ಮದಲ್ಲಿ ಅಣ್ಣಾವ್ರು ಶ್ರೀ ಕೃಷ್ಣದೇವರಾಯನಾಗಿ ಹುಟ್ಟಿದ್ದರು ಇ ಜನ್ಮದಲ್ಲಿ ಡಾ|| ರಾಜಕುಮಾರ ಆಗಿ ಹುಟ್ಟಿದ್ದಾರೆ ಅಷ್ಟೇ ವ್ಯತ್ಯಾಸ 🙏🙏🙏🙏🙏

    • @rajendra-px3xi
      @rajendra-px3xi 3 года назад +3

      Badavarabandhu

    • @mahadevanayaka2587
      @mahadevanayaka2587 Год назад

      Marasiddanakanamagachikasidanakanamagasidanayakanamgamahadevanakakamaralayanakopalua
      1942+223

    • @mahadevanayaka2587
      @mahadevanayaka2587 Год назад

      1:02:02

    • @mahadevanayaka2587
      @mahadevanayaka2587 Год назад

      ಮಾರಾಸಿದ್ದನಾಯಕನಮಗಚಿಕಸಿದ್ದನಯಾಕನಮಗಸಿದ್ದಾನಾಯಕನಮಾಗಮಹದೇವನಾಯಕಮರಾಳ್ಳಯ್ಯನಕೊಪ್ಪಲು
      1942+2023

    • @mahadevanayaka2587
      @mahadevanayaka2587 Год назад

      1:17:15

  • @Kadaul007
    @Kadaul007 4 года назад +15

    Wonderful movie.!!! Great VIJAYANAGAR EMPIRE.. JAI KRISHNADEVARAYA

  • @piouskerur
    @piouskerur 3 года назад +14

    Excellent photography
    Exhorbitant lyrics...
    No words 4 ds film

  • @prashanthshetty724
    @prashanthshetty724 25 дней назад +1

    ಹಂಪಿ ನೊಡಿ ಈ ಚಿತ್ರ ನೊಡ್ತಿದಿನಿ ಇವತ್ತು❤

  • @gururajdoddamani4707
    @gururajdoddamani4707 2 года назад +15

    ಜೈ ಶ್ರೀ ಕೃಷ್ಣದೇವರಾಯ..... ❤♥️

  • @kesaristudios4362
    @kesaristudios4362 Год назад +9

    33:07 🕉️Hindu swarajya 🧡🚩

  • @aaryag5315
    @aaryag5315 3 года назад +27

    In research of the history of the great Vijayanagara Empire and Rulers in particular to Sri.Krishnadevaraya, made me watch this movie as well.
    Love From Kerala.

    • @joshuasantosh6252
      @joshuasantosh6252 2 года назад

      Ollloooolooooolooolloololooloooololoooololooloooloolooooooolloololoooolollloooolooloookoollooloooooolololoololoooololoooloooloolooooooooooloooooololooooooooooooooloooooloooooooooolooolloolooooooloollooooooloooooloooloooooop

  • @karteekpatil1926
    @karteekpatil1926 Год назад +15

    I am a Kannadiga but only in my 20 i came to know about this rich history of ours

    • @being5411
      @being5411 Год назад +4

      Bro just read about govinda 3 .
      One of Greatest ruler along with chandragupta maurya , Raja Raja chola ,bappa rawal.
      Govinda 3 expanded his kingdom like none
      His son is inspirational and he wrote one kannada poem and in that he tells that sweet kannada land is from godaveri river to kaveri river .

    • @veereshdesai9059
      @veereshdesai9059 8 месяцев назад

      Nice very good

  • @beingtiger8270
    @beingtiger8270 2 года назад +31

    Kannada and Telugu Brotherhood states ❤️❤️❤️

  • @mohanraok6138
    @mohanraok6138 3 года назад +25

    Old is gold tq never again Never before movie

  • @cheluvarajuchelihbks
    @cheluvarajuchelihbks 4 года назад +12

    ಶ್ರೀ ಕೃಷ್ಣದೇವರಾಯ ಮೂವಿ 👌👌👌👌👌

  • @prajwalyadawad5208
    @prajwalyadawad5208 10 месяцев назад +2

    No one can replace Dr rajkumar sir in acting😊

  • @vaggahanumatappa3615
    @vaggahanumatappa3615 3 года назад +13

    ಇದು ಡಾ ರಾಜ್ ಅವರ ಪ್ರಥಮ ವರ್ಣಚಿತ್ರ☺

  • @ravik1336
    @ravik1336 6 лет назад +35

    3:11:18 karanatakada eradu muthuagallu
    Kannada thayiya makkalu....
    True legend actors......

  • @prajwalacharya3747
    @prajwalacharya3747 Год назад +24

    Proud to be an Indian🇮🇳
    Proud of our ancestors 🙏🏻

  • @sunithamahadevappa7306
    @sunithamahadevappa7306 2 года назад +10

    Awesome Movie!! Dr Raj😍 as usual Best as King, and all actors also done good job 😊

  • @shubhammirje007
    @shubhammirje007 2 года назад +13

    33:11 👌👌👌
    ಜೈ ಹಿಂದೂರಾಷ್ಟ್ರ ⛳

  • @punithag9682
    @punithag9682 5 лет назад +22

    ಜೈ ಕ್ರುಷ್ಣದೇವರಾಯ ಜೈ ಕನ್ನಡ ಕುಲತಿಲಕ ಕನ್ನಡ ರಮಾರಮಣಿ ಪರಮೇಶ್ವರ ಕನ್ನಡ ಕುಲತಿಲಕ

    • @shivannaastrologer9627
      @shivannaastrologer9627 4 года назад +1

      bitter truth ..... telugu ashtadigajjas were in court of venkatapathi raya ,1615ad not in krishnadevaraya period , ashtadigajjas were granted land and agrahara in kadapa district not in hampi, but purandara daasa and vyasa teertha and kannada scholars land grant inscriptions are found in kamalapura hampi .. and tenali ramakrishna mentions in his book about misunderstanding with rajaguru lakshmi kumara thatacharya , lakshmi kumara thatacharya inscriptions and temples he built dates to 1615 ad , even though in wikipidea his date of birth is mentioned as 1465 ad temples, lakes constructed by him and land grants from king to him dates to 1615 ad during venkata pati raya 2 period , tamil historians and thatacharya lineage dates history clearly tells thatacharya period was 1615 ad ..
      why telugu historians want to edit ? its bcz of aravidu dynasty( telugu dynasty ) 400 year hindu empire was broken into pieces, aliya ramaraya took support of bijapur sultans and telugu chieftains and killed achyutadevaraya and became king , kannada small provinces like mysore wodeyars and 180 kannada palegars declared independence , kannadigas in hampi were kicked out including rajaguru vyasateerta purandara kanaka and other kannada scholars ,, so this spoils telugu image so they are twisting and trying to link with krishnadevaraya ,,

  • @adakot123
    @adakot123 Год назад +5

    57:25 Amazing teacher and an amazing student. A great leader makes or breaks the nation 🙏

  • @PraveenKumar-mm4og
    @PraveenKumar-mm4og 3 года назад +13

    I love krishnadevaraaya.❤️❤️❤️❤️
    . I love rajkumar ❤️

  • @Basu_bytrix
    @Basu_bytrix 4 года назад +47

    ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಹೇಳಿ ನಾವು ಭಾರತೀಯರು, ಹಿಂದೂ ಎಂದು 🙏🙏

  • @Pradeepcholasamudram
    @Pradeepcholasamudram Год назад +5

    1:47 literal Rajamouli inspired from this movie 👏👏 even killing kalakeya inspired from this movie 🙏🏻 Rajakumar sir mee pai respect perigindi 🙏🏻

  • @nageshgowda9221
    @nageshgowda9221 3 года назад +15

    B. R. Panthalu and M. V. Rajamma's acting is amazing and fantastic

  • @scua2646
    @scua2646 2 года назад +7

    ತುಂಬಾ ಚೆನಾಗಿದೆ ❤

  • @Naag902
    @Naag902 3 года назад +7

    2:39:09 చింతకాయ 😂🤣👍
    తెలుగు లో చింతకాయ 🫒🥐
    కన్నడ దల్లి "" హుళితే హెన్ను ""'👍
    ఆ.... చింతకాయ పచ్చడి 🤤😋
    ఆంధ్రులకి బహు ప్రియమైనది 👍
    బహు ప్రియమైనది 👍
    కన్నడ 💖తెలుగు🥰❣️🙏
    తెలుగు 💖కన్నడ🥰 ❣️🙏
    జై తెలుగు 🔥🇮🇳💪🙏❣️
    జై కన్నడ 🔥🇮🇳💪🙏❣️
    జై కర్ణాటకాంధ్రా చక్రవర్తి కృష్ణ దేవరాయ 🙏

  • @someshwarbendigeri4197
    @someshwarbendigeri4197 3 года назад +77

    What a film itis? Hatsoff to Producers, Director, Actor, Technicians, Musicians etc for giving us a great film. Definitely it last longer in the minds of every Kannadigas

  • @sujithkumar3397
    @sujithkumar3397 Год назад +10

    Proud to be Hindu❤

  • @niharikahugar2213
    @niharikahugar2213 4 года назад +16

    Historical movie of Karnataka is great of vijayanagara

  • @kankukaiya8990
    @kankukaiya8990 2 года назад +14

    Glory to raja krishnadevaraya love from chhattisgarh

  • @abhishek8035
    @abhishek8035 4 года назад +28

    A true hindhu warrior😍

  • @adarshk3300
    @adarshk3300 Год назад +9

    Maha Mantri :; Thimmarasu Acting ❤❤❤👌👌👌👌

  • @raghavendrabairy393
    @raghavendrabairy393 4 года назад +22

    A nice and great movie by B. R. Panthulu. I liked this movie very much. The climax was very sad. Nice acting by Dr. Rajkumar, B.R. Panthulu and Narasimharaju. Super movie. 🙏🙏🙏🙏🙏😭😭👏👏👏

  • @ananthananth3608
    @ananthananth3608 2 года назад +4

    ✨ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ✨

  • @kdcreations114
    @kdcreations114 3 года назад +33

    Legendary soul 🌟 ಅಣ್ಣಾವ್ರು 💖🙏

  • @krrameshchandra1013
    @krrameshchandra1013 6 лет назад +74

    get tears in eyes when empire is destroyed. no one can produce such movie.

    • @sathishkumar5505
      @sathishkumar5505 2 года назад +3

      2:57:50
      😔😔😔

    • @vinayakmarathe8758
      @vinayakmarathe8758 2 года назад +1

      @@sathishkumar5505
      , w
      . w..
      . . .,. ,m .,
      .
      ., .
      .,.,
      .. w . .
      w . .,.
      .
      w
      w
      .

      w w.
      s s,.
      ,
      ,.

  • @MrSuperthinker
    @MrSuperthinker Год назад +5

    This movie Achyuta Deva Raya become scope goat. This is character assassination Actually He ruled vijjayanagara Empire after Krishnadevaraya. He was capable ruler also.

  • @jinxhale
    @jinxhale 3 года назад +20

    Very beautifully made Sri Krishnadevaraya film. A must watch for everyone. Fabulous characterizations by every one and the Direction is Superb.

  • @vikasshetty309
    @vikasshetty309 2 года назад +7

    Srikrishnadevaraya and Mayura inspiration for Bahubali movie..

  • @khivrajsinghshekhawat3134
    @khivrajsinghshekhawat3134 4 года назад +12

    Great Maharaja Shri Krishnadevraya koti koti Naman

  • @srinidhikl4261
    @srinidhikl4261 2 года назад +13

    Great movie...excellent acting by Dr Raj and all

  • @rajururajuru4061
    @rajururajuru4061 4 года назад +7

    KRISHNA devaraya film nammma makkalige tumbaa upayogavayitu thank you

  • @aravirangaswami3082
    @aravirangaswami3082 Год назад +2

    Super move 🙏ಜೈ ಹಿಂದ್

  • @subramaniv3802
    @subramaniv3802 4 года назад +11

    ಮಹಾ ಮಂತ್ರಿ‌ ತಿಂಮ್ಮರಸು ಪಾತ್ರ ಅದ್ಭುತ

  • @prasannaprasu1925
    @prasannaprasu1925 2 года назад +8

    Jai krishnadevaraya♥️

  • @star-kn7rg
    @star-kn7rg Год назад +6

    1:47:26 bahubali, jai rajukumar 😍😍🤩🤩🤩🤩🤗🤗🤗🤗

  • @manju.i.....8641
    @manju.i.....8641 Год назад +1

    ಕನ್ನಡ ನಾಡಿನ ವೈಭವದ ಕಾಲಕ್ಕೆ ಹೋಗಿದಂತಾಯಿತು..