Размер видео: 1280 X 720853 X 480640 X 360
Показать панель управления
Автовоспроизведение
Автоповтор
👏👏👏ಸುಂದರ ನೃತ್ಯ 👌👌👌🌹🌹
ಧನ್ಯವಾದಗಳು🙏🏻
Kya naachen hain yeh Kanyaayen 👏👏👏👏👏👏 .... Truly a bliss 🙌🙌 ... Talented Bacchen 😀 ...
❤
ಹಚ್ಚೇವು ಕನ್ನಡದ ದೀಪ / Hacchevu kannadada deepaಹಚ್ಚೇವು ಕನ್ನಡದ ದೀಪಕರುನಾಡ ದೀಪ ಸಿರಿನುಡಿಯ ದೀಪಒಲವೆತ್ತಿ ತೋರುವ ದೀಪಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸಲುಅಲ್ಲಲ್ಲಿ ಕರಣ ಚಾಚೇವುನಡುನಾಡೆ ಇರಲಿ ಗಡಿನಾಡೆ ಇರಲಿಕನ್ನಡದ ಕಳೆಯ ಕೆಚ್ಚೇವುಮರೆತೇವು ಮರವ ತೆರೆದೇವು ಮನವಎರೆದೇವು ಒಲವ ಹಿರಿನೆನಪಾನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.ಕಲ್ಪನೆಯ ಕಣ್ಣು ಹರಿವನಕ ಸಾಲುದೀಪಗಳ ಬೆಳಕ ಬೀರೇವುಹಚ್ಚಿರುವ ದೀಪದಲಿ ತಾಯರೂಪಅಚ್ಚಳಿಯದಂತೆ ತೋರೇವುಒಡಲೊಳಲ ಕೆಚ್ಚಿನ ಕಿಡಿಗಳನ್ನುಗಡಿನಾಡಿನಾಚೆ ತೂರೇವುಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿನಾಡೊಲವೆ ನೀತಿ ಹಿಡಿನೆನಪಾಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.ನಮ್ಮವರು ಗಳಿಸಿದ ಹೆಸರುಳಿಸಲುಎಲ್ಲಾರು ಒಂದುಗೂಡೇವುನಮ್ಮೆದೆಯ ಮಿಡಿಯುವೀ ಮಾತಿನಲ್ಲಿಮಾತೆಯನು ಪೂಜೆಮಾಡೇವುನಮ್ಮುಸಿರು ತೀಡುವೀ ನಾಡಿನಲ್ಲಿಮಾಂಗಲ್ಯಗೀತ ಹಾಡೇವುತೊರೆದೇವು ಮರುಳ ಕಡೆದೇವು ಇರುಳಪಡೆದೇವು ತಿರುಳ ಹಿರಿನೆನಪಾಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ - ಡಿ. ಎಸ್. ಕರ್ಕಿ
Thank you soooo much for lyrics
Fantastic.... 😍
It's wonderful song 😢😢😢😢 really my tears 💧💧💧 is going Continuously , I m missing😢😢😢 my school days
ನಮ್ಮ ಕನ್ನಡ
it is an awsome dance mam.👌👌realy liked it😘😘
Glad you liked it 😄
I like 😊😊😊😊😊😊😊😊😊😊❤❤❤❤❤❤❤❤❤❤
Spur😁
Super👌👌👌
ಧನ್ಯವಾದಗಳು
@@janashree_academy thank you so much 🥰
Waw it is super akka soundarya here
Very nice super
It is a nice song on that a nice performance hats of you jai karnataka jai Kannada
Proud to be born in Karnataka Jai Karnataka Jai Kannada ❤️
Super 👍👍👍👍👍👍👍👍👌👌👌👌👌👌👌👌👌
Thanks 💃🏻
Jai kannadambe.
💖💗 💛❤ 💛❤ 💓❤
:')
Super
Thanks 😃
👍👍👌
Fabulous no words❤️❤️❤️❤️
🤩😻🙌👋
Wow. Beautiful rendition !!! Congratulations to all
ಧನ್ಯವಾದಗಳು ✨
Super 👌👌👌👌👌👌👌👌👌👌👌👌
Thank you 🙏🏻
👌👌 dance
Thank you 😃
💗
Super selection song and dance beautiful
Thank you :D
Super 🙏🙏
E........... Haadu keltaa edre kalpane madikollalagadastu sundaravaada jagattinalli eddene annisuttide
Super 👌
Wow nice song
Beautiful performance
Glad you liked it :D
Hi akka Soundarya here
Wonderful✨😍
Super I like it 🤲🤲
Thank you 😁
supper
Karunadu♥️♥️
🎉🎉
And it is written by Ds karki
Kannada classic and culture melody song
ಧನ್ಯವಾದಗಳು!
Awesome
Thanks
Ful vidio
S
Hachevu kannadada deepa in. Watch later
Estu empagide hadu,aste channagi dance kuda ede
6
Thanks 🙏🏻
Super...
Super 👌👌👌👌
👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍✌👍👍👍👍👍👍👍👍👍
Thank you :)
Super 👌👌
Thank you so much!
Super 👌👌👌
Thanks a lot 😁
Tteytegygye
Innotech
👏👏👏ಸುಂದರ ನೃತ್ಯ 👌👌👌🌹🌹
ಧನ್ಯವಾದಗಳು🙏🏻
Kya naachen hain yeh Kanyaayen 👏👏👏👏👏👏 .... Truly a bliss 🙌🙌 ... Talented Bacchen 😀 ...
❤
ಹಚ್ಚೇವು ಕನ್ನಡದ ದೀಪ / Hacchevu kannadada deepa
ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.
ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ
- ಡಿ. ಎಸ್. ಕರ್ಕಿ
Thank you soooo much for lyrics
Fantastic.... 😍
It's wonderful song 😢😢😢😢 really my tears 💧💧💧 is going Continuously , I m missing😢😢😢 my school days
ನಮ್ಮ ಕನ್ನಡ
it is an awsome dance mam.👌👌
realy liked it😘😘
Glad you liked it 😄
I like 😊😊😊😊😊😊😊😊😊😊❤❤❤❤❤❤❤❤❤❤
Spur😁
Super👌👌👌
ಧನ್ಯವಾದಗಳು
@@janashree_academy thank you so much 🥰
Waw it is super akka soundarya here
Very nice super
It is a nice song on that a nice performance hats of you jai karnataka jai Kannada
Proud to be born in Karnataka Jai Karnataka Jai Kannada ❤️
Super 👍👍👍👍👍👍👍👍👌👌👌👌👌👌👌👌👌
Thanks 💃🏻
Jai kannadambe.
💖💗 💛❤ 💛❤ 💓❤
:')
Super
Thanks 😃
👍👍👌
Fabulous no words❤️❤️❤️❤️
🤩😻🙌👋
Wow. Beautiful rendition !!! Congratulations to all
ಧನ್ಯವಾದಗಳು ✨
Super 👌👌👌👌👌👌👌👌👌👌👌👌
Thank you 🙏🏻
👌👌 dance
Thank you 😃
💗
Super selection song and dance beautiful
Thank you :D
Super 🙏🙏
ಧನ್ಯವಾದಗಳು
E........... Haadu keltaa edre kalpane madikollalagadastu sundaravaada jagattinalli eddene annisuttide
Super 👌
Thank you :D
Wow nice song
Beautiful performance
Glad you liked it :D
Hi akka Soundarya here
Wonderful✨😍
Super I like it 🤲🤲
Thank you 😁
supper
Karunadu♥️♥️
🎉🎉
And it is written by Ds karki
Kannada classic and culture melody song
ಧನ್ಯವಾದಗಳು!
Awesome
Thanks
ಧನ್ಯವಾದಗಳು
Ful vidio
S
Super
Hachevu kannadada deepa in. Watch later
S
Estu empagide hadu,aste channagi dance kuda ede
ಧನ್ಯವಾದಗಳು
6
❤
Super
Thanks 🙏🏻
Super...
Super 👌👌👌👌
👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍✌👍👍👍👍👍👍👍👍👍
Super
Super
Thank you :)
Super 👌👌
Thank you so much!
Super
Thanks
Super 👌👌👌
Thanks a lot 😁
Hi akka Soundarya here
Tteytegygye
Innotech