💯 ಅಕ್ಷರಶಃ ಸತ್ಯವಾದ ಮಾತುಗಳಿವು.. ಬಹಳ ಅತಮಚ್ಚುಕಟ್ಟಾಗಿ ಸುಂದರವಾದ ಕನ್ನಡದಲ್ಲಿ ಅತ್ಯದ್ಭುತವಾಗಿ ಸತ್ಯವನ್ನು ಯಥಾವತ್ತಾಗಿ ತಿಳಿಸಿದ್ದೀರೀ... ಹೆಮ್ಮೆಯ ಕನ್ನಡಿಗನಿಗೆ ಅಭಿನಂದನೆ ಗಳು... ಬಹಳ ಹೆಮ್ಮೆಯ ವಿಷಯವಿದು... 🚩ಕನ್ನಡ ಚಿತ್ರರಂಗದಲ್ಲಿ ಅಂದು ಇಂದು ಎಂದೆಂದಿಗೂ ಇದೇ ಹೊಲಸು ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ... ಇವರಿಗೆ ಕೇವಲ ಹಣ ಮಾಡುವ ದುರಾಸೆ... ಅದೇ ಗಾಯಕರಿಂದ ಹಾಡಿಸಿದರೇ ಏನ್ ಚೆನ್ನಾಗಿರತ್ತೇ... ಕಂಡಕಂಡ ಪರರಾಜ್ಯದವರನ್ನು ಕುಣಿಸಿದರೇ ಏನೋ ಸಾಧಿಸಿದಂತೆ ಎಂದು ಹೀಗೆ ನಮ್ಮ ಕಲಾವಿದರಿಗೆ ದ್ರೋಹಬಗೆದಿದ್ದು.... ನಟನೆಗೆ ಬಂದರೇ ನೋಟಲು ಕೋತಿ ಥರ ಇದ್ದರೂ... ನಟನೆ ಬಾರದಿದ್ದರೂ ಸಹ ಅವನು ರಾಜಕಾರಣಿಗಳ ಮಗ, ಶ್ರೀಮಂತನ ಮಗ, ಇಂಡಸ್ಟ್ರಿ ಗೆ ಬಹಳ ಬೇಕಾದವನು... ಇಂಥವರಿಗೆ ಅವಕಾಶ ಕೊಟ್ಟು.... ಅತ್ಯುತ್ತಮ, ಸುಸಂಸ್ಕೃತ, ಕನ್ನಡದಲ್ಲಿ ಸ್ಪುಟವಾಗಿ ಮಾತನಾಡಬಲ್ಲ... ಪ್ರಬುಧ್ಧ ಕಲಾವಿದರಿಗೆ ಎಂದಿಗೂ ಅವಕಾಶ ನೀಡಲಿಲ್ಲ....ಈಗ ಐದಾರು ದಶಕಗಳ ಹಿಂದಿನಿಂದ ಹೇಳೋದಾದ್ರೇ... ಅನಂತ್ ನಾಗ್, ಶ್ರೀಧರ್, ರಾಮಕೃಷ್ಣ, ರಮೇಶ್ ಅರವಿಂದ್, ಶಶಿಕುಮಾರ್.... ಹೀಗೇ ಹೇಳೀತ್ತಾ ಹೋದರೇ... ಅವಕಾಶದಿಂದ ವಂಚಿತರಾದವರ ಪಟ್ಟಿ ಬೆಳೆಯುತ್ತಲೇ ಇರುತ್ತದೆ.. ಇತ್ತೀಚೆಗೆ ಹತ್ತು ದಶಕಗಳ ಬಗ್ಗೆ ಹೇಳೋದೋದ್ರೇ... ನಾಯಕನಟರ ಜೊತೆ ನಟಿಸುತ್ತಿದ್ದ ಅತ್ಯದ್ಭುತ, ದಿನಗಳಿಗೆ ಕನ್ನಡ ಹೊಲಸು ಪಾತ್ರಗಳಿಗೂ ಸೈ ಎನಿಸಿಕೊಂಡವರಿಗೆ ಅವಕಾಶ ಕೊಟ್ಟು... ಅಂದಿನದಿರಲಿ... ಇಂದಿಗೂ ಸಹ ಅದೇ ಹೊಲಸು ಪ್ರವೃತ್ತಿಯೇ ಇದೇ... ಉದಾಹರಣೆಗೆ:- ಐದು ತಿಂಗಳ ಹಿಂದಷ್ಟೇ Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಅಮೃತಧಾರೆ" ಧಾರಾವಾಹಿಯ ನಾಯಕನಟ "ರಾಜೇಶ್ ನಟರಂಗ" ಯಾವ ಹೀರೋಗೂ ಕಮ್ಮಿಯಿಲ್ಲ.... ಇವರು ಅತ್ಯಂತ ನೈಜ ಅಭಿನಯಕ್ಕೆ ಹೆಸರುವಾಸೀ... ಅತ್ಯಂತ ಸ್ಪುರದ್ರೂಪಿ, ಸುಸಂಸ್ಕೃತ, ಅತ್ಯಂತ ಸ್ಪುಟವಾಗಿ ಕನ್ನಡ ಮಾತನಾಡುವ ಇಂಥಃ ಅಪ್ರತಿಮ ಕವಾವಿದರನ್ನು ಹತ್ತು ಹದಿನೈದು ವರ್ಷಗಳ ಕಾಲ ಹೆಚ್ಚು ಅವಕಾಶಗಳನ್ನು ನೀಡದೇ.... ಇಂಥಃ ಅನೇಕ ಕಲಾವಿದರಿಗೆ ದ್ರೋಹವೆಸಗಿದರು.... ಈಗ ಇವರ ನಟನಾಕೌಶಲ್ಯವನ್ನು ಕಂಡು ಹೊರದೇಶದ ಕನ್ನಡಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.... ಇವರಿಗೆ ಮೊದಲಿನಿಂದಲೂ ಸಹ ಸುಸಂಸ್ಕೃತ ಅಭಿಮಾನಿಗಳ ಪಡೆಯೇ ಇತ್ತು... ಆದರೇ "ಅಮೃತಧಾರೆ" ಧಾರಾವಾಹಿಯಲ್ಲಿ ಇವರಿಗೆ ಸಲರಿಹೊಂದುವ ಪಾತ್ರವೇ ಆಗಿದ್ದರಿಂದ ಇವರ ಪ್ರತಿಭೆ ಎಂತಹುದು ಎಂದು ಈಗ ಎಲ್ಲರಿಗೂ ಗೊತ್ತಾಗುತ್ತಿದೆಯಷ್ಟೇ... ಹಿಗೆ ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳಿಗೆ ಅವಕಾಶವಿಲ್ಲ... ಹಾಗಾಗಿಯೇ ಕನ್ನಡದ ಕಲಾವಿದರು ಹೊರರಾಜ್ಯಗಳತ್ತ ಮುಖ ಮಾಡುವಂತಾಗಿದೆ... ಆದರೇ ಎಲ್ಲರೂ ಹೊರ ಹೋಗಲಾಗದೇ ಇಲ್ಲೇ ಉಳಿದು ಮೂಲೆಗುಂಪಾಗಿರುವುದು ಅತ್ಯಂತ ವಿಷಾದನೀಯ.... ಇದು ಕನ್ನಡ ಚಿತ್ರರಂಗದ ದೌರ್ಭಲ್ಯವೇ ಸರಿ.... ಇನ್ನಾದರೋ ಸ್ಥಳೀಯ ಕಲಾವಿದರು ಇಲ್ಲೇ ಬೆಳೆಯುವಂತಾಗಲೀ... 🙏🙏🙏
He is neither than 2nd SPB SIR... Fantastic singer... Well deciplined ... Well spoken... Moreover he is from a Cultured family... He is amazing.... 🙏🙏🙏 God bless you sir... Heartily congratulations sir... You are the No.01 singer without Ego... Very down to earth. He respect the human values... He is genius... Wish you good luck Sir... 🙏🙏🙏
ಸರ್ ಇತ್ತೀಚಿನ ಬಹುತೇಕ ಕನ್ನಡ ಚಲನಚಿತ್ರಗಳಿಗೆ ನಮ್ಮ ಕನ್ನಡದ ಗಾಯಕರಿಗೆ ಅವಕಾಶ ಸಿಗ್ತಾಇಲ್ಲ ಕನ್ನಡದ ಗಾಯಕರಿಗೆ ಅವಕಾಶ ಕೊಡಬೇಕು ನಮ್ಮ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಹಾಗು ಪ್ರಭಾವಿಗಳಿಗೆ ಈ ಪರಭಾಷಾ ವ್ಯಾಮೋಹ ಏಕೆ. ನಮ್ಮ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೇಕೆ ನಿಜಕ್ಕೂ ತುಂಬಾ ನೋವ್ವಾಗುತ್ತದೆ ಪರಭಾಷಾ ಗಾಯಕರಾದ ಸೋನು ನಿಗಮ್ ಶ್ರೇಯ ಘೋಷಲ್ ಕುನಲ್ ಗಾಂಜವಾಲಾ ಸುನಿಧಿ ಚೌಹಾನ್ ಇಂತಹ ಗಾಯಕರನ್ನ ಕರೆಸಿ ಹಾಡಿಸುತ್ತಿದ್ದಾರೆ ಇವರುಗಳ ಹಾಡುಗಾರಿಕೆ ನಿಜಕ್ಕೂ ಮನಕ್ಕೆ ಹಿತವೆನಿಸುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ, ಇವರೆಲ್ಲರ ಗಾಯನ ಸಾಮರ್ಥ್ಯವನ್ನು ಇಲ್ಲಿ ಪ್ರಶ್ನಿಸುವ ಗೋಜಿಗೂ ನಾನು ಹೋಗುತ್ತಿಲ್ಲ ಆದ್ರೆ ನಮ್ಮ ಕನ್ನಡದಲ್ಲಿ ಅದ್ಭುತವಾದ ಪ್ರತಿಭೆಯುಳ್ಳ ಗಾಯಕರಿದ್ದಾರೆ. "ನೂರು ಜನ್ಮಕೂ ನೂರಾರು ಜನ್ಮಕೂ" ಎಂದು ಸ್ಪಷ್ಟ ಉಚ್ಚಾರಣೆಯಲ್ಲಿ ಅದ್ಭುತ ಎಂದೆನಿಸುವಂತೆ ಹಾಡಿ ನಮ್ಮ ಕನ್ನಡದ melody king ಎಂದೇ ಹೆಸರಾಗಿರುವ ಗಾಯಕ ರಾಜೇಶ್ ಕೃಷ್ಣನ್ ಗೆ ಈಗ ಅವಕಾಶಗಳೇ ಲಭ್ಯವಿಲ್ಲ. ಮಧುರ ಕಂಠದ ನಂದಿತಾ ಎಲ್ಲಿ ಮರೆಯಾಗಿದ್ದಾರೆ? ಮುಂಗಾರು ಮಳೆ ಚಿತ್ರದಲ್ಲಿ ಸುವ್ವಿ ಸುವ್ವಾಲಿ ಎಂದು ಹಾಡಿದ ಮಧುರ ಗಾಯಕ ಹೇಮಂತ್ ಕುಮಾರ್ ಎಲ್ಲ ತೆರೆ ಮರೆಗೆ ಸರಿದು ವರ್ಷಗಳೇ ಉರುಳಿದೆ. ಪರಭಾಷಾ ಗಾಯಕರು ಕನ್ನಡ ಉಚ್ಚರಿಸುವ ರೀತಿ ನೋಡಿದರೆ ತುಂಬಾ ಹಿಂಸೆ ಎನಿಸುತ್ತದೆ. ಅವರು ಬರಿ ಹಾಡುತ್ತಾರೆ ಅಷ್ಟೆ, ಪ್ರತಿ ಸಾಲಿಗೂ ಒಂದೇ ಭಾವ, ಅವರಿಗೆ ಹಾಡುವ ಸಾಹಿತ್ಯದ ಸಾಲಿನ ಅರ್ಥ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಅಗತ್ಯವೂ ಅವರಿಗಿಲ್ಲ, ಸಂಗೀತದ ಏರಿಳಿತಕ್ಕೆ ಸರಿಯಾಗಿ ಹಾಡಿದ ಮಾತ್ರಕ್ಕೆ ಹಾಡು ಇಂಪೆನಿಸಬಹುದು, ಆದರೆ ಭಾಷೆ ಹಾಗು ಸಾಹಿತ್ಯ ಉಸಿರು ಕಟ್ಟಿ ಸಾಯುತ್ತದೆ. ಹುಚ್ಚ ಚಿತ್ರದ ಉಸಿರೇ ಉಸಿರೇ ಎಂಬ ಗೀತೆ ಸೋನು ನಿಗಮ್ ಹಾಗು ರಾಜೇಶ್ ಕೃಷ್ಣನ್ ಇಬ್ಬರೂ ಹಾಡಿದ್ದಾರೆ, ಗಾಯನದ ತುಲನೆಯಲ್ಲಿ ರಾಜೇಶ್ ಕೃಷ್ಣನ್ ಸೋನು ನಿಗಮ್ ಗಿಂತ ಲವಲೇಶವೂ ಕಡಿಮೆ ಇಲ್ಲ, ಹಾಗು ಪ್ರತಿ ಸಾಲನ್ನು ಅನುಭವಿಸಿ ಹಾಡಿದ್ದಾರೆ. ಸೋನು ಶಬ್ದ ಬಳಕೆಯನ್ನು ಕೇಳಿದರೆ ನಿಜಕ್ಕೂ ಎಂತಹ ಕನ್ನಡ ಬಲ್ಲವನಿಗೂ ಸೋಜಿಗವೆನಿಸುತ್ತದೆ.ರಾಜೇಶ್ ಕೃಷ್ಣನ್ ತೆಲುಗು ತಮಿಳ್ ನಾಡಲ್ಲಿ ಹುಟ್ಟಿದ್ರೆ ಅವರಿಗೆ ಸಿಗಬೇಕಾದ ಗೌರವವೇ ಇಷ್ಟೊಂದು ಕಷ್ಟವಾದ ಹಾಡನ್ನು ಸುಲಭವಾಗಿ ಹಾಡಿದ್ದಾರೆ ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಇಂದು ನಾನು ನೀನು ಅಸುರ ಚಿತ್ರದ ಕರುಣೆ ಇಲ್ಲದ ಧರಣಿಯ ಕಂಡೆ ಇಂತಹ ಹಾಡುಗಳನ್ನ ಅವರೆಲ್ಲ ಹಾಡಲಿ ನೋಡೋಣ no ಆಗೋದಿಲ್ಲ. ಸರ್ ಕನ್ನಡದಲ್ಲಿ ಯಾವ ಪ್ರತಿಭೆಗಳಿಗೂ ಬೆಲೆ ಇಲ್ಲ ಸರ್ 😭 ಅವಕಾಶಗಳು ಸಿಗ್ತಾ ಇಲ್ಲ ಅದರಲ್ಲೂ ಕೂಡ ಗಾಯನದ ಫೀಲ್ಡ್ ಗೆ ಮಾತ್ರ ಸರಿಯಾಗಿಯೇ ಏಟುಗಳು ಬಿದ್ದಿದೆ. ಬರಿ ಪ್ರಶ್ನೆಗಳು ಕಾಡುತ್ತವೆ. ಮನಸ್ಸಿಗೆ ತುಂಬಾ ನೋವಾಗುತ್ತದೆ, ಏನು ಮಾಡಲಾಗದ ಅಸಹಾಯಕತೆ ನಮಗೇ ಅಸಹ್ಯವೆನಿಸುತ್ತದೆ. ತಿನ್ನುವ ಅನ್ನದ ತುತ್ತಿನಲ್ಲಿ ಒಂದು ತುತ್ತು ಹಂಚಿ ತಿನ್ನೋಣ, ಆದರೆ ನಮ್ಮವರ ತುತ್ತನ್ನೇ ಕಸಿದು ಇಡೀ ತಟ್ಟೆಯನ್ನೇ ದಾನ ಮಾಡಿ ನಮ್ಮವರನ್ನು ಉಪವಾಸ ಮಲಗಿಸುವುದು ಎಂತಹ ಜಾಣತನ ಮುಂಗಾರು ಮಳೆ ಚಿತ್ರದ ಮುಂಗಾರು ಮಳೆಯೇ ಏನು ನಿನ್ನ ಹನಿಗಳಲೀಲೆ ಹಾಡನ್ನ ಸೋನು ನಿಗಮ್ ಅವರು ಹಾಡಿದ್ದಾರೆ ಆ ಹಾಡನ್ನ ರಾಜೇಶ್ ಕೃಷ್ಣನ್ ಅವರ ಧ್ವನಿಯಲ್ಲಿ ಸೋನು ನಿಗಮ್ ಗಿಂತ ನೂರು ಪಟ್ಟು ಚನ್ನಾಗಿ ಬಂದಿದೆ link ಹಾಕ್ತಿನಿ ನೋಡಿ ನಾನೇ ಎಡಿಟ್ ಮಾಡಿದ್ದೀನಿ
श्री राजेश कृष्णन गायक दक्षिण भारत व हिंदी सिनेमा जगत गाने सोंग्स,,,,,, फ्री टू एयर फ्री डिश टीवी श्री राजेश खराड़ी साहब के लिए शुभकामनाएं बंधाई सभी सदस्यों पात्रों भक्तों को नये भविष्य में श्रेष्ठ अभिनय अवार्ड को नववर्ष पर शुभकामनाएं बंधाई दो हजार चौईस फरवरी के लिए शुभकामनाएं बंधाई श्री बाबूलाल खराड़ी साहब जनजाति क्षेत्रीय विकास मंत्री विभाग व गृह रक्षा मंत्री विभाग केबिनेट मंत्री राजस्थान राज्य सरकार ने दो हजार चौईस मई दो हजार तीस कंटेनर हाउस व रेडिमेड हाऊस प्रधानमंत्री आवासीय योजना सौलर सिस्टम से घर बनने पर शुभकामनाएं बंधाई सर्विस नौकरी जोब्स कार्य पर लगने पर शुभकामनाएं बंधाई सभी सदस्यों पात्रों भक्तों को नये भविष्य में श्रेष्ठ अभिनय अवार्ड को नववर्ष पर शुभकामनाएं बंधाई,,,,,,,,,, श्री बाबूलाल खराड़ी साहब जनजाति क्षेत्रीय विकास मंत्री विभाग व गृह रक्षा मंत्री विभाग केबिनेट मंत्री राजस्थान राज्य सरकार ने दो हजार चौईस मई दो हजार तीस कंटेनर हाउस व रेडिमेड हाऊस प्रधानमंत्री आवासीय योजना सौलर सिस्टम से घर बनने पर शुभकामनाएं बंधाई सर्विस नौकरी जोब्स कार्य पर लगने पर शुभकामनाएं बंधाई श्री राजेश खराड़ी साहब,,, श्री बाबूलाल खराड़ी साहब उप मुख्यमंत्री राजस्थान राज्य सरकार के लिए शुभकामनाएं बंधाई सर्विस नौकरी जोब्स कार्य पर लगने पर शुभकामनाएं बंधाई सभी सदस्यों पात्रों भक्तों को नये भविष्य में श्रेष्ठ अभिनय अवार्ड को नववर्ष पर शुभकामनाएं बंधाई
ನಾನು ನಿಮ್ಮ ದೊಡ್ಡ ಅಭಿಮಾನಿ ಸರ್, ನನ್ನ ನೆಚ್ಚಿನ ಗಾಯಕರು ನೀವು ❤️

ಬಹಳ ಮಾಧುರ್ಯ ತುಂಬಿದ ದನಿ..ಇಷ್ಟದ ಗಾಯಕ..
ನನ್ನ ನೆಚ್ಚಿನ ಗಾಯಕ God bless you
ನನ್ನ ನೆಚ್ಚಿನ ಗಾಯಕ ಸಿಂಪಲ್ ಮನುಷ್ಯ 😍
He is neither than 2nd SPB SIR... Fantastic singer... Well deciplined ... Well spoken... Moreover he is from a Cultured family... He is amazing.... 🙏🙏🙏 God bless you sir... Heartily congratulations sir... You are the No.01 singer without Ego... Very down to earth. He respect the human values... He is genius... Wish you good luck Sir... 🙏🙏🙏
Super voice I am big fan of Rajesh Krishnan sir
My fevaret singr
My fav #rajeshkrishnan 🙏🥰
Tq very much for uploading this ☺
ಸರ್ ಇತ್ತೀಚಿನ ಬಹುತೇಕ ಕನ್ನಡ ಚಲನಚಿತ್ರಗಳಿಗೆ ನಮ್ಮ ಕನ್ನಡದ ಗಾಯಕರಿಗೆ ಅವಕಾಶ ಸಿಗ್ತಾಇಲ್ಲ ಕನ್ನಡದ ಗಾಯಕರಿಗೆ ಅವಕಾಶ ಕೊಡಬೇಕು ನಮ್ಮ ಚಿತ್ರರಂಗದ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಹಾಗು ಪ್ರಭಾವಿಗಳಿಗೆ ಈ ಪರಭಾಷಾ ವ್ಯಾಮೋಹ ಏಕೆ. ನಮ್ಮ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೇಕೆ ನಿಜಕ್ಕೂ ತುಂಬಾ ನೋವ್ವಾಗುತ್ತದೆ ಪರಭಾಷಾ ಗಾಯಕರಾದ ಸೋನು ನಿಗಮ್ ಶ್ರೇಯ ಘೋಷಲ್ ಕುನಲ್ ಗಾಂಜವಾಲಾ ಸುನಿಧಿ ಚೌಹಾನ್ ಇಂತಹ ಗಾಯಕರನ್ನ ಕರೆಸಿ ಹಾಡಿಸುತ್ತಿದ್ದಾರೆ ಇವರುಗಳ ಹಾಡುಗಾರಿಕೆ ನಿಜಕ್ಕೂ ಮನಕ್ಕೆ ಹಿತವೆನಿಸುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ, ಇವರೆಲ್ಲರ ಗಾಯನ ಸಾಮರ್ಥ್ಯವನ್ನು ಇಲ್ಲಿ ಪ್ರಶ್ನಿಸುವ ಗೋಜಿಗೂ ನಾನು ಹೋಗುತ್ತಿಲ್ಲ ಆದ್ರೆ ನಮ್ಮ ಕನ್ನಡದಲ್ಲಿ ಅದ್ಭುತವಾದ ಪ್ರತಿಭೆಯುಳ್ಳ ಗಾಯಕರಿದ್ದಾರೆ. "ನೂರು ಜನ್ಮಕೂ ನೂರಾರು ಜನ್ಮಕೂ" ಎಂದು ಸ್ಪಷ್ಟ ಉಚ್ಚಾರಣೆಯಲ್ಲಿ ಅದ್ಭುತ ಎಂದೆನಿಸುವಂತೆ ಹಾಡಿ ನಮ್ಮ ಕನ್ನಡದ melody king ಎಂದೇ ಹೆಸರಾಗಿರುವ ಗಾಯಕ ರಾಜೇಶ್ ಕೃಷ್ಣನ್ ಗೆ ಈಗ ಅವಕಾಶಗಳೇ ಲಭ್ಯವಿಲ್ಲ. ಮಧುರ ಕಂಠದ ನಂದಿತಾ ಎಲ್ಲಿ ಮರೆಯಾಗಿದ್ದಾರೆ? ಮುಂಗಾರು ಮಳೆ ಚಿತ್ರದಲ್ಲಿ ಸುವ್ವಿ ಸುವ್ವಾಲಿ ಎಂದು ಹಾಡಿದ ಮಧುರ ಗಾಯಕ ಹೇಮಂತ್ ಕುಮಾರ್ ಎಲ್ಲ ತೆರೆ ಮರೆಗೆ ಸರಿದು ವರ್ಷಗಳೇ ಉರುಳಿದೆ. ಪರಭಾಷಾ ಗಾಯಕರು ಕನ್ನಡ ಉಚ್ಚರಿಸುವ ರೀತಿ ನೋಡಿದರೆ ತುಂಬಾ ಹಿಂಸೆ ಎನಿಸುತ್ತದೆ. ಅವರು ಬರಿ ಹಾಡುತ್ತಾರೆ ಅಷ್ಟೆ, ಪ್ರತಿ ಸಾಲಿಗೂ ಒಂದೇ ಭಾವ, ಅವರಿಗೆ ಹಾಡುವ ಸಾಹಿತ್ಯದ ಸಾಲಿನ ಅರ್ಥ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಅಗತ್ಯವೂ ಅವರಿಗಿಲ್ಲ, ಸಂಗೀತದ ಏರಿಳಿತಕ್ಕೆ ಸರಿಯಾಗಿ ಹಾಡಿದ ಮಾತ್ರಕ್ಕೆ ಹಾಡು ಇಂಪೆನಿಸಬಹುದು, ಆದರೆ ಭಾಷೆ ಹಾಗು ಸಾಹಿತ್ಯ ಉಸಿರು ಕಟ್ಟಿ ಸಾಯುತ್ತದೆ. ಹುಚ್ಚ ಚಿತ್ರದ ಉಸಿರೇ ಉಸಿರೇ ಎಂಬ ಗೀತೆ ಸೋನು ನಿಗಮ್ ಹಾಗು ರಾಜೇಶ್ ಕೃಷ್ಣನ್ ಇಬ್ಬರೂ ಹಾಡಿದ್ದಾರೆ, ಗಾಯನದ ತುಲನೆಯಲ್ಲಿ ರಾಜೇಶ್ ಕೃಷ್ಣನ್ ಸೋನು ನಿಗಮ್ ಗಿಂತ ಲವಲೇಶವೂ ಕಡಿಮೆ ಇಲ್ಲ, ಹಾಗು ಪ್ರತಿ ಸಾಲನ್ನು ಅನುಭವಿಸಿ ಹಾಡಿದ್ದಾರೆ. ಸೋನು ಶಬ್ದ ಬಳಕೆಯನ್ನು ಕೇಳಿದರೆ ನಿಜಕ್ಕೂ ಎಂತಹ ಕನ್ನಡ ಬಲ್ಲವನಿಗೂ ಸೋಜಿಗವೆನಿಸುತ್ತದೆ.ರಾಜೇಶ್ ಕೃಷ್ಣನ್ ತೆಲುಗು ತಮಿಳ್ ನಾಡಲ್ಲಿ ಹುಟ್ಟಿದ್ರೆ ಅವರಿಗೆ ಸಿಗಬೇಕಾದ ಗೌರವವೇ ಇಷ್ಟೊಂದು ಕಷ್ಟವಾದ ಹಾಡನ್ನು ಸುಲಭವಾಗಿ ಹಾಡಿದ್ದಾರೆ ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಇಂದು ನಾನು ನೀನು ಅಸುರ ಚಿತ್ರದ ಕರುಣೆ ಇಲ್ಲದ ಧರಣಿಯ ಕಂಡೆ ಇಂತಹ ಹಾಡುಗಳನ್ನ ಅವರೆಲ್ಲ ಹಾಡಲಿ ನೋಡೋಣ no ಆಗೋದಿಲ್ಲ. ಸರ್ ಕನ್ನಡದಲ್ಲಿ ಯಾವ ಪ್ರತಿಭೆಗಳಿಗೂ ಬೆಲೆ ಇಲ್ಲ ಸರ್ 😭 ಅವಕಾಶಗಳು ಸಿಗ್ತಾ ಇಲ್ಲ ಅದರಲ್ಲೂ ಕೂಡ ಗಾಯನದ ಫೀಲ್ಡ್ ಗೆ ಮಾತ್ರ ಸರಿಯಾಗಿಯೇ ಏಟುಗಳು ಬಿದ್ದಿದೆ. ಬರಿ ಪ್ರಶ್ನೆಗಳು ಕಾಡುತ್ತವೆ. ಮನಸ್ಸಿಗೆ ತುಂಬಾ ನೋವಾಗುತ್ತದೆ, ಏನು ಮಾಡಲಾಗದ ಅಸಹಾಯಕತೆ ನಮಗೇ ಅಸಹ್ಯವೆನಿಸುತ್ತದೆ. ತಿನ್ನುವ ಅನ್ನದ ತುತ್ತಿನಲ್ಲಿ ಒಂದು ತುತ್ತು ಹಂಚಿ ತಿನ್ನೋಣ, ಆದರೆ ನಮ್ಮವರ ತುತ್ತನ್ನೇ ಕಸಿದು ಇಡೀ ತಟ್ಟೆಯನ್ನೇ ದಾನ ಮಾಡಿ ನಮ್ಮವರನ್ನು ಉಪವಾಸ ಮಲಗಿಸುವುದು ಎಂತಹ ಜಾಣತನ ಮುಂಗಾರು ಮಳೆ ಚಿತ್ರದ ಮುಂಗಾರು ಮಳೆಯೇ ಏನು ನಿನ್ನ ಹನಿಗಳಲೀಲೆ ಹಾಡನ್ನ ಸೋನು ನಿಗಮ್ ಅವರು ಹಾಡಿದ್ದಾರೆ ಆ ಹಾಡನ್ನ ರಾಜೇಶ್ ಕೃಷ್ಣನ್ ಅವರ ಧ್ವನಿಯಲ್ಲಿ ಸೋನು ನಿಗಮ್ ಗಿಂತ ನೂರು ಪಟ್ಟು ಚನ್ನಾಗಿ ಬಂದಿದೆ link ಹಾಕ್ತಿನಿ ನೋಡಿ ನಾನೇ ಎಡಿಟ್ ಮಾಡಿದ್ದೀನಿ
ruclips.net/video/-7V4CA1FIm0/видео.html
ನೀವು ಹೇಳಿದ್ದು ಅಕ್ಷರಶಃ ನಿಜ...
@@shweta964ಅಕ್ಕ ನಿಮ್ಮ ನಿರೂಪಣೆ ಶೈಲಿ ನಿಜಕ್ಕೂ ಸೊಗಸಾಗಿದೆ 12 ವರ್ಷದ ಹಿಂದೆ ನಾನು ಹತ್ತು ವರ್ಷದ ಪುಟ್ಟ ಮಗುವಗಿದ್ದೆ 😂
Ha ha howda.😀 thank u brother.
💯👍👌👌👌👌👏👏👏👏👏
Sonu Nigam & Rajesh Krishna all time favourite melody singers
S..
Nan mobile pattern R..nevu gothilde iroru moorkharu sir..u r inspiration for my singing career❤
My moms first crush❤
Very good person good singer god bless you sir
Nanage tumba istavaada gaayaka, god bless you🎉
My favourite singer ❤
My favorite singer
Very melodious and simple singer
👌God bless you Sis💐
Thank u❤😊
🎉my fev singer
God bless you sir
❤🥰
Handsome singer 🥰🥰
❤❤❤❤❤❤
Nan favorite singer👌🏻❤️
Love you Rajesh ❤
Sir your voice is superb
Great human, suuper singer, We all love you sir
I miss you sir plese must do any one program please🙏
Wow coffee Jatt nimma Mathu Kathe super Sir love you sir❤❤
Thank u😀
Nann lifenalli ommeyadru sir jote matadbeku ,avar jothe haadbeku anta ashe ideri
My fvrt singer❤
Rajan nagendra music director first rajesh krishnange plateform kottaddu grateful music director rajan nagendra🙏
He his nice guy and meleody king in our industrie
Rajesh.avara.voicelli.sumadhura geetegalu barali
My feverate singer sir where are you
Superb
Good interview.. is this latest ? In June 2023?
No sir.. Its 12 years old interview... When I was in samaya news..
❤❤
Kannada super singer.
But, in our kannada industry not gvg.opportunities to our own kannadigas.
S true
Super singer
When was this happened.. the interview date.. is it new ?
OK 12 years ..
Old one
Arjuna janya sir inthavarige avakash kodi sir. .plz kannada music director plz ivara voice thumbs miss agthidjr
True
Rk sir ❤❤
Junior SPB avakash hechchechchu sigali
America america movie yalli song thumba esta
❤
Namm Boss 🥰🥰
Sarigama yak bitru keli
Your looking super mam
Thank u soo much❤
Avra kai coffee kudida neeve dhanyaru
ಅಲ್ವಾ😀🤗
श्री राजेश कृष्णन गायक दक्षिण भारत व हिंदी सिनेमा जगत गाने सोंग्स,,,,,, फ्री टू एयर फ्री डिश टीवी श्री राजेश खराड़ी साहब के लिए शुभकामनाएं बंधाई सभी सदस्यों पात्रों भक्तों को नये भविष्य में श्रेष्ठ अभिनय अवार्ड को नववर्ष पर शुभकामनाएं बंधाई दो हजार चौईस फरवरी के लिए शुभकामनाएं बंधाई श्री बाबूलाल खराड़ी साहब जनजाति क्षेत्रीय विकास मंत्री विभाग व गृह रक्षा मंत्री विभाग केबिनेट मंत्री राजस्थान राज्य सरकार ने दो हजार चौईस मई दो हजार तीस कंटेनर हाउस व रेडिमेड हाऊस प्रधानमंत्री आवासीय योजना सौलर सिस्टम से घर बनने पर शुभकामनाएं बंधाई सर्विस नौकरी जोब्स कार्य पर लगने पर शुभकामनाएं बंधाई सभी सदस्यों पात्रों भक्तों को नये भविष्य में श्रेष्ठ अभिनय अवार्ड को नववर्ष पर शुभकामनाएं बंधाई,,,,,,,,,, श्री बाबूलाल खराड़ी साहब जनजाति क्षेत्रीय विकास मंत्री विभाग व गृह रक्षा मंत्री विभाग केबिनेट मंत्री राजस्थान राज्य सरकार ने दो हजार चौईस मई दो हजार तीस कंटेनर हाउस व रेडिमेड हाऊस प्रधानमंत्री आवासीय योजना सौलर सिस्टम से घर बनने पर शुभकामनाएं बंधाई सर्विस नौकरी जोब्स कार्य पर लगने पर शुभकामनाएं बंधाई श्री राजेश खराड़ी साहब,,, श्री बाबूलाल खराड़ी साहब उप मुख्यमंत्री राजस्थान राज्य सरकार के लिए शुभकामनाएं बंधाई सर्विस नौकरी जोब्स कार्य पर लगने पर शुभकामनाएं बंधाई सभी सदस्यों पात्रों भक्तों को नये भविष्य में श्रेष्ठ अभिनय अवार्ड को नववर्ष पर शुभकामनाएं बंधाई
My favorite singer ❤
My favourite singer
My fevaret singr
My favourite singer ❤️