ಉಡುಪಿ ಕಡೆ ಮಾಡುವ ಹಾಗಲಕಾಯಿ ಬಿಸಿ ಪಲ್ಯ ಸೊಲ್ಪನು ಕಹಿ ಬರಲ್ಲ 100% / hagalakai bisi palya/bitter gourd palya

Поделиться
HTML-код
  • Опубликовано: 8 сен 2024
  • #hagalakaibisipalya#udupirecipe
    published
    28-9-2019
    ಈ ಹಾಗಲಕಾಯಿ ಬಿಸಿ ಪಲ್ಯ ನಮ್ಮ ಉಡುಪಿ ಬದಿ ಮಾಲಯ ಪಕ್ಷದಲ್ಲಿ ಮಾಡುವಂತಹ ಪಲ್ಯ,ಇದು ವಿಶೇಷವಾದ ಪಲ್ಯ ಬಾಕಿ ದಿನಗಳಲ್ಲಿ ಈ ಪಲ್ಯ ಮಾಡಬಹುದು.ಇದು ಆರೋಗ್ಯಕ್ಕೆ ತುಂಬಾ ಒಳ್ಳೇದು,ಸಕ್ಕರೆ ಕಾಯಿಲೆ ಇದ್ದವರು ಬೆಲ್ಲ ಕಮ್ಮೆ ಹಾಕಿ ಮಾಡಬಹುದು. ಧನ್ಯವಾದಗಳು🙏
    ಇನಷ್ಟು ವಿದ ವಿದವಾದ ಉಡುಪಿ ಮತ್ತು ಮಂಗಳೂರು ಅಡುಗೆಗಳಿಗೆ ನನ್ನ KR Channel ನ subscribe ಮಾಡಿ ಪಕ್ಕದಲ್ಲೆ ಇರುವ ಬೆಲ್ icon ನ on ಮಾಡ್ಕೊಳ್ಳಿ.ಆದಷ್ಟು ನನ್ನ channel ನ share ಮಾಡಿ.🙏.

Комментарии • 164