'ಪಾರು', 'ಹಿಟ್ಲರ್ ಕಲ್ಯಾಣ' ಆಡಿಷನ್ಸ್‌ನಲ್ಲಿ ರಿಜೆಕ್ಟ್ ಆಗಿದ್ದೆ: Vadhu ನಟಿ Sony Mulewa | Vijay Karnataka

Поделиться
HTML-код
  • Опубликовано: 5 фев 2025
  • ಯಾರೀ ‘ವಧು’ ಸೀರಿಯಲ್ ಪ್ರಿಯಾಂಕಾ? ನಟಿ ಸೋನಿ ಮುಲೇವಾ ಹಿನ್ನಲೆ ಏನು? | Sony Mulewa | Vadhu serial | Colors Kannada new serial #colorskannada #newserial #vadhu #sonymulewa
    ‘ವಧು’ ಸೀರಿಯಲ್‌ನಲ್ಲಿ ಡಿವೋರ್ಸ್‌ ಬೇಕು ಅಂತ ಹಠ ಹಿಡಿದಿರುವವರು ಪ್ರಿಯಾಂಕಾ. ಡಿವೋರ್ಸ್‌ಗಾಗಿ ಟಿಪ್‌ ಟಾಪ್‌ ಆಗಿ ರೆಡಿಯಾಗಿರುವ ಪ್ರಿಯಾಂಕಾ ಯಾರು ಗೊತ್ತಾ? ಪ್ರಿಯಾಂಕಾ ಪಾತ್ರಕ್ಕೆ ಬಣ್ಣ ಹಚ್ಚಿರುವವರು ನಟಿ ಸೋನಿ ಮುಲೇವಾ. ಇವರು ಮೂಲತಃ ರಾಜಸ್ಥಾನದವರು. ಆದರೆ, ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರಿನಲ್ಲಿ. ಕನ್ನಡ ನಟಿಯಾಗಬೇಕು ಅಂತ 8ನೇ ತರಗತಿಯಿಂದ ಪ್ರಥಮ ಭಾಷೆಯಾಗಿ ಕನ್ನಡವನ್ನ ಕಲಿತರಂತೆ ನಟಿ ಸೋನಿ ಮುಲೇವಾ. ಇವರ ಗುರು ಮಂಡ್ಯ ರಮೇಶ್. ನಟಿ ಸೋನಿ ಮುಲೇವಾ ಜೊತೆಗಿನ ಚಿಟ್‌ ಚ್ಯಾಟ್ ಇಲ್ಲಿದೆ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 8

  • @kanakadurga3976
    @kanakadurga3976 12 дней назад +5

    All the best. Olle team ಸಿಕ್ಕಿದೆ. ತುಂಬಾ ಚೆನ್ನಾಗಿ ಮಾಡಿ. All the best ಸೋನಿ. All the best Mysore ಹುಡುಗಿ. ನಾವು ಮೈಸೂರ್ ನವರೆ. ನಾವು ವಧು ಸೀರಿಯಲ್ ನೋಡಲು ಕಾತುರರದ್ದೇವೆ.
    Once again all the Best

  • @sureshsuri5140
    @sureshsuri5140 11 дней назад +3

    ನಮ್ಮ ಕನ್ನಡ ದ ಹೆಣ್ಣು ಮಗಳು

  • @runcreation3453
    @runcreation3453 13 дней назад +2

    Hotness with cuteness💥

  • @SanjaygowdaSanju-e4l
    @SanjaygowdaSanju-e4l 12 дней назад +2

    Vikram winner 🏆🏆🏆🏆

  • @jalajasuresh3472
    @jalajasuresh3472 6 дней назад

    ಮಹಾನಟಿಯ ಸೋನಿಯ.

  • @shreeharshagowda7639
    @shreeharshagowda7639 12 дней назад +1

    Mysuru hudugi

  • @manjamanja8185
    @manjamanja8185 10 дней назад

    ಡಂ ಡಂ ಡಗರ್ ಡಗರ್