ಸೂಪರ್ ನಾಟಕ ಸರ್ ನಾನು ಕುಕನೂರ್ ಅಲ್ಲಿ ಮೂರು ಸರಿ ನೋಡಿದೆ ಕಾಮಿಡಿ ಚನ್ನಾಗಿ ಮೂಡಿ ಬಂದಿದೆ ಎಲ್ಲ ಕಲಾವಿದರಿಗೂ ತುಂಬು ಹೃದಯದ ಅಭಿನಂದನೆಗಳು ಅದರಲ್ಲೂ ವಿಶೇಷವಾಗಿ ಸುಜಾತಾ ಅಕ್ಕ ನವರ ಪಾತ್ರ ಅದ್ಬುತ ಅವರು ಆ ಕಂಪನಿಯ ಕಳಸ ಇದ್ದಂಗೆ ಇದ್ದಾರೆ 💚💚💐💐💐💐
ಅಧ್ಭುತ..ಅಮೋಘ... ನಿವಾಡುವ ಪ್ರತಿಯೊಂದು ಮಾತೂ... ಸೂಪರ್....ನಿಮ್ಮ ಈ ತಂಡಕ್ಕೆ ಒಳ್ಳೆದಾಗಲಿ.....ಈ ನಾಟಕ..... ಯಶಸ್ವಿ ಆಗಲಿ.....🥰👍💐💐 ಎಲ್ಲ ಕಲಾವಿದರ ನಟನೆ..... ಅಧ್ಭುತ....🥰👌👌ಹರೀಶ್ ಅಣ್ಣ..ಮತ್ತು ಸುಜಾತ ಅಕ್ಕ.... ಸೂಪರ್ ಡೂಪರ್..... ಅಭಿನಯ....🥰👌ನನ್ ತುಂಬಾ ನಕ್ಕುಬಿಟ್ಟೆ...... ಸೇಬು....ಅಂತೂ ತುಂಬಾ ನಗ್ಸಿದ್ರು...... ಇಡೀ ತಂಡದ... ದೃಷ್ಟಿಬೊಟ್ಟು ಅಂದ್ರೆ...ಸೇಬು.....ಅವರೇ....😂😅😊👌👌
Super . Eega sirsi marikamba jatre a saluvagi sirsiyalli nadita ede . Ninne hogi nodkondu bande . Super acting .
Ellaru bandu nodi.
Dhanyavadagalu.
ಬನಶಂಕರಿ ಜಾತ್ರೆಯಲ್ಲಿ ನೋಡೋಕೆ ಕಾಯ್ತಾ ಇದ್ದೀವಿ.... ಎಲ್ಲಾ ಕಲಾವಿದರೂ ತುಂಬಾ ಚೆನ್ನಾಗಿ ಮಾಡಿದ್ದೀರಾ 🎉🎉
ಬನಶಂಕರಿ ಜಾತ್ರೆಯಲ್ಲಿ ನಾನು ಈ ನಾಟಕವನ್ನು ನೋಡಿದ್ದೇನೆ ಅತ್ಯಂತ ಅದ್ಭುತವಾದ ನಾಟಕ ಇರು ನಾಟಕಗಳಲ್ಲಿ ಇದು ನಂಬರ್ ಒನ್ 27:25
ಧನ್ಯವಾದಗಳು
Veeresh Muttinamath Nice acting Sir
ಸೂಪರ್. ರಾಜಣ್ಣ. ತುಂಬಾ ಅದ್ಭುತವಾದ. ಕಥೆ. 🙏🙏🙏🌹l🌹🙏🙏
ಈಗ ಸದ್ಯಕ್ಕೆ ನಮ್ಮ ಕುಕನೂರು ಅಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ನಂ 1 ಫ್ಯಾಮಿಲಿ ಡ್ರಾಮ👌👌👌
youtube.com/@bajantri8301?si=NSg7bk7mFvpojKOP
youtube.com/@bajantri8301?si=NSg7bk7mFvpojKOP
ಕೊಪ್ಪಳದಿಂದ ಹೊಗಿದೆಯಾ
ಸೂಪರ್ ಅಣ್ಣ ಇವತ್ತ್ ಮೈಲಾರದಲ್ಲಿ ತುಂಬಾ ಯೆಶಸ್ವಿ ನಿಮ್ಮ್ ಪ್ರದರ್ಶನ 🙏🙏🙏ತುಂಬಾ ಚನ್ನಾಗಿ ಇದೆ
ಧನ್ಯವಾದಗಳು
ಸೂಪರ್ ನಾಟಕ ಸರ್ ನಾನು ಕುಕನೂರ್ ಅಲ್ಲಿ ಮೂರು ಸರಿ ನೋಡಿದೆ ಕಾಮಿಡಿ ಚನ್ನಾಗಿ ಮೂಡಿ ಬಂದಿದೆ ಎಲ್ಲ ಕಲಾವಿದರಿಗೂ ತುಂಬು ಹೃದಯದ ಅಭಿನಂದನೆಗಳು ಅದರಲ್ಲೂ ವಿಶೇಷವಾಗಿ ಸುಜಾತಾ ಅಕ್ಕ ನವರ ಪಾತ್ರ ಅದ್ಬುತ ಅವರು ಆ ಕಂಪನಿಯ ಕಳಸ ಇದ್ದಂಗೆ ಇದ್ದಾರೆ 💚💚💐💐💐💐
ಧನ್ಯವಾದ
❤❤❤ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಈ ಕಥೇ
ಧನ್ಯವಾದಗಳು
ಎಲ್ಲರ ನಟನೆ ತುಂಬಾ ಚೆನ್ನಾಗಿದೆ......ವಿಡಿಯೋ ಕ್ಲಾರಿಟಿ ನು ಚೆನ್ನಾಗಿದೆ.... ಬನಶಂಕರಿ ಜಾತ್ರೆ ಯಲ್ಲಿ ಭೇಟಿ ಆಗೋಣ ಎಲ್ಲರನ್ನೂ....🎉❤😂😊
ಧನ್ಯವಾದಗಳು
ಅಧ್ಭುತ..ಅಮೋಘ... ನಿವಾಡುವ ಪ್ರತಿಯೊಂದು ಮಾತೂ... ಸೂಪರ್....ನಿಮ್ಮ ಈ ತಂಡಕ್ಕೆ ಒಳ್ಳೆದಾಗಲಿ.....ಈ ನಾಟಕ..... ಯಶಸ್ವಿ ಆಗಲಿ.....🥰👍💐💐 ಎಲ್ಲ ಕಲಾವಿದರ ನಟನೆ..... ಅಧ್ಭುತ....🥰👌👌ಹರೀಶ್ ಅಣ್ಣ..ಮತ್ತು ಸುಜಾತ ಅಕ್ಕ.... ಸೂಪರ್ ಡೂಪರ್..... ಅಭಿನಯ....🥰👌ನನ್ ತುಂಬಾ ನಕ್ಕುಬಿಟ್ಟೆ...... ಸೇಬು....ಅಂತೂ ತುಂಬಾ ನಗ್ಸಿದ್ರು...... ಇಡೀ ತಂಡದ... ದೃಷ್ಟಿಬೊಟ್ಟು ಅಂದ್ರೆ...ಸೇಬು.....ಅವರೇ....😂😅😊👌👌
ಧನ್ಯವಾದಗಳು
youtube.com/@bajantri8301?si=NSg7bk7mFvpojKOP
ಜಬರ್ದಸ್ತ್ ನಾಟಕ ಸೂಪರ್🙏🏻🌹👌
ಸುಜಾತಾ ಗುಬ್ಬಿ ಅಕ್ಕಾ ಅದ್ಬುತ ಕಲಾವಿದರು👌
"ವೀರೇಶ್ ಮುತ್ತಿನಮಠ ಸರ್" ಸೂಪರ್ ❤❤❤ so nice super 🥰🥰🥰🥰
Super 👍👌👌
ಧನ್ಯವಾದಗಳು ಸರ್ 🙏🙏
ಸರಸ್ವತಿ ಪುತ್ರರು ನೀವೆಲ್ಲ....❤
ಧನ್ಯವಾದಗಳು
ಮುಂಡರಗಿ ನಗರದಲ್ಲಿ ನಿಮ್ಮ ಕ್ಯಾಂಪ್ ಹಾಕಿ. ಇಲ್ಲಿ ಉತ್ತಮ ನಾಟಕ ಪ್ರಿಯರಿದ್ದಾರೆ
youtube.com/@bajantri8301?si=NSg7bk7mFvpojKOP
ಒಳ್ಳೆ ಸಂದೇಶ
ಧನ್ಯವಾದಗಳು 🙏🙏
ಧನ್ಯವಾದಗಳು🙏🙏
ಸುಪ್ಪರ್ ಸರ್ ಬನಶಂಕರಿ ಕ್ಷೇತ್ರದಲ್ಲಿ ಹೌಸ್ ಪುಲ್ ಸರ್.ಜೇರಿಗಿ ಕಂಪನಿಯವರಿಗೆ ಅಭಿನಂದನೆಗಳು.
ಧನ್ಯವಾದಗಳು
ಸುಜಾತ ಗುಬ್ಬಿ ಅವರ ಅಭಿನಯ ಸೂಪರ್
ಧನ್ಯವಾದಗಳು
ಸೂಪರ್ ಹರೀಶ್ ಅಣ್ಣಾ 2-ಬಾಗ್ ಬೇಗ್ ಬೀಡು ಅಣ್ಣಾ ಸೂಪರ್ ನಾಟಕ 🙏🙏🙏🙏🌹
youtube.com/@bajantri8301?si=NSg7bk7mFvpojKOP
👌 ವಿರೇಶ್ ಮುತ್ತಿನ ಮಠ ಸರ್
❤❤❤🎉🎉🎉 super sir ❤❤ super comedy 🎉🎉🎉🎉
ಧನ್ಯವಾದಗಳು
ವೀರೇಶ್ ಮುತ್ತಿನಮಠ ತುಂಬಾ ಚನ್ನಾಗಿದೆ ಸರ್ ನಿಮ್ ಆಕ್ಟಿಂಗ್
ಕಥೆ ಕವಿಯ ಕಲ್ಪನೆ ಅದ್ಬುತ ❤
ಧನ್ಯವಾದಗಳು
Super sir veeresh sir
ಅದ್ಬುತವಾದ ಕಾಮಿಡಿ ನಾಟಕ
Thumba channagi mudibandidde viresh mutinamata sir 🎉
Veeresh sirr superrrrr riiii
ಧನ್ಯವಾದಗಳು
Wow super comedy really liked please do more videos like this only❤
ಧನ್ಯವಾದಗಳು
"ವೀರೇಶ್ ಮುತ್ತಿನಮಠ ಸರ್" ಸೂಪರ್❤
Veeresh Muttinamath Super Super Super..
"ವೀರೇಶ್ ಮುತ್ತಿನಮಠ ಸರ್"❤️❤️👌👌
ಸೂಪರ್ ನಾಟಕ
"ವೀರೇಶ್ ಮುತ್ತಿನಮಠ ಸರ್" ಸೂಪರ್
Supar banashankri jatrege baranu sir
Banni
Sarasviti.putraru.nivugalu.kannri.❤❤❤
Very good drama company very good actress all the best sir please camp hagaribommanahalli sir
ಧನ್ಯವಾದಗಳು
ಕೊಪ್ಪಳ ಜಾತ್ರೆಗೆ ಬನ್ನಿ ನಾಟಕ ಸುಪರ್ ಹರೀಶ್ ಹಿರಿಯರು ಅವರನ್ನು ಕರೆ ತನ್ನಿ❤
ಖಂಡಿತಾ
Sir davangerge yavga bartira sri thumbaa varsgalle adhu nima natak noodi yavaga baruthir elli sir
ಕೊಪ್ಪಳದ ಅಜ್ಜನ ಜಾತ್ರೆಗೆ ಬರುತ್ತಿರುವ ರಾಜಣ್ಣ ಜೇವರ್ಗಿ ಅವರಿಗೆ ಕಲಾವಿದರಿಗೆ ತುಂಬಾ ಹೃದಯದ ಅಭಿನಂದನೆಗಳು
Super drama sujathakkana acting super ❤
ಸೂಪರ್ 🎉❤❤
Nataka super rajanna sar
ಧನ್ಯವಾದಗಳು
Suuper and very meaningful drama
ಧನ್ಯವಾದಗಳು
Supper tumba channagide
❤Super drama❤
ಧನ್ಯವಾದಗಳು
Super.akk.Ann.3
Nanu koppal jatryaga nodini super drama 😅
Dhanyavadagalu.
ಸೂಪರ್ ❤❤
ಧನ್ಯವಾದಗಳು
Now we are watching the same drama at Sirsi..Patre..
Yes
Tq
🌹🌼🙏🙏👌👌
ಧನ್ಯವಾದಗಳು
Next Banashankari jatre
ವೀರೇಶ್ ಮುತ್ತಿನಮಠ...❤❤❤❤❤
E nataka nanu 27 January 2024 badami jatrili madiro video idu nan nodidini e nataka masta
ಸಾಹೇಬಗೌಡ
ಈ ನಾಟಕ ಚೆನ್ನಾಗಿ ಸುಂದರ ಕಾಮಿಡಿ ಮತ್ತು ಸಂಸಾರ ಸಮೇತ ನೋಡಲು ಹೋಗಿ ಕಲಾವಿದ ಕಲೆಗೆ ಪ್ರೋತ್ಸಾಹ ಕೊಡಿ
ಧನ್ಯವಾದಗಳು ಸರ್
Jevargi Rajanna
Supor🎉
ಧನ್ಯವಾದಗಳು
Naxt koppal sir👌🏼
Yes
Continue video post please
ಕಥೆ ತುಂಬಾ ಚೆನ್ನಾಗಿದೆ ಯಶಸ್ವಿ ಪ್ರದರ್ಶನಗಳನ್ನು ಕಾಣಲಿ
ಧನ್ಯವಾದಗಳು
Kottur gayi bartira❤
ಈ ವರ್ಷ ಬರೋದಿಲ್ಲ,
👌👌👌👍👍👍👍
ಧನ್ಯವಾದಗಳು
ಸೂಪರ್
ಧನ್ಯವಾದಗಳು
Jai karnataka mate
Super 👌🥰👌🤔
ಸೂಪರ್ ಕಾಮಿಡಿ ವಿಡಿಯೋ
Excellent
Nanu monne badami jatri yali nodide tumba entertainment ide
ಧನ್ಯವಾದಗಳು
ಗಂಗಾವತಿ ಸ್ವಾಮಿಜಿ ಸುಂದರ
ಧನ್ಯವಾದಗಳು 😊
Nam kukanoor nalli super nataka
Veeresh sir super sir
ಮುಂಡರಗಿ ಗೆ ಬನ್ನಿ..❤
ಈ ನಾಟಕ ಚೆನ್ನಾಗಿದೆ ❤
ಧನ್ಯವಾದಗಳು
❤😂😂😂🎉
Harish.... super❤
youtube.com/@bajantri8301?si=NSg7bk7mFvpojKOP
All actress super comedy😂
Thyaks
Part 2please
Hi❤❤❤❤❤❤
ಧನ್ಯವಾದಗಳು ಸರ್
ಎರಡನೇ ಭಾಗ ಬಿಡಿ ದಯವಿಟ್ಟು
Part 2 Please.❤❤❤
youtube.com/@bajantri8301?si=NSg7bk7mFvpojKOP
Super ❤
Musician mast mast
Ellara natane kuda chenagide
banashankri jatreli nodi bande chennagi ide
ಧನ್ಯವಾದಗಳು
Shiraguppi yelli omee company hakri sir
Khandita madona
Dhanyavadagalu
Nivu e samajada asti nimge abhinadenegalu
ಧನ್ಯವಾದಗಳು
❤
ಧನ್ಯವಾದಗಳು
Nice
❤❤❤
Super
🎉🎉🎉
❤❤❤❤❤❤❤❤
Sir ಬಾದಾಮಿಗೆ ಯಾವಾಗ ಬರ್ತೀರಾ
ಹೌದು
❤❤❤❤🥰🥰🥰🥰👌👌👌👌
🎉
🎉🎉🎉🎉🎉
Mahilarak.Hakeer
ಖಂಡಿತಾ ಹಾಕ್ತೀವಿ
ಧನ್ಯವಾದಗಳು
Ballari ge banni sir
M k hubballi yalli yashswi pradarshan
ಸಿನೆಮಾದವರು ಏನು ಅಲ್ಲ ನಿಮ್ಮುಂದ
ಧನ್ಯವಾದಗಳು
Sirsi jatrege bartira?
Gadag ge barater