ನನಗೆ ತಾಯಿ, ಮಗಳು ಎರಡೂ ಕಾವೇರಿನೇ | ಗಂಡಾನೆಗಳು ಹೊಡೆದು ಹಾಕಿದ್ವು ಆರೈಕೆ ಮಾಡಿ ಉಳಿಸಿಕೊಂಡೆ | kathahandara

Поделиться
HTML-код
  • Опубликовано: 18 сен 2024
  • #cuverielephantstory #kaverielephant #coorg #kathahandara #surpreetharavi #dussehraelephant #ladyelleproductions
    .
    .
    .
    18 ವರ್ಷಗಳ ಹಿಂದೆ ಸೆರೆಹಿಡಿದ ಕಾವೇರಿ ದುಬಾರೆ ಸಾಕಾನೆ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಳೆ. 18 ವರ್ಷಗಳಲ್ಲಿ 11 ಬಾರಿ ದಸರಾದಲ್ಲಿ ಭಾಗವಹಿಸಿರುವ ಕಾವೇರಿಯನ್ನು ಅದರ ಮಾವುತ ಡೋಬಿ ಸಾಕಿ, ಸಲಹಿದ ಪರಿಯೇ ವಿಶೇಷ. ಅವರ ಪಾಲಿಗೆ ಕಾವೇರಿಯೇ ತಾಯಿಯೂ, ಮಗಳೂ ಆಗಿದ್ದಾಳೆ.
    .
    .
    .
    ಇಂಥ ವಿಶೇಷ ವಿಡಿಯೋಗಳಿಗಾಗಿ ದಯವಿಟ್ಟು ನಮ್ಮ kathahandara RUclips channel subscribe ಮಾಡಿ share ಮಾಡಿ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Комментарии • 42

  • @Kathahandara
    @Kathahandara  3 месяца назад +12

    18 ವರ್ಷಗಳ ಹಿಂದೆ ಸೆರೆಹಿಡಿದ ಕಾವೇರಿ ದುಬಾರೆ ಸಾಕಾನೆ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಳೆ. 18 ವರ್ಷಗಳಲ್ಲಿ 11 ಬಾರಿ ದಸರಾದಲ್ಲಿ ಭಾಗವಹಿಸಿರುವ ಕಾವೇರಿಯನ್ನು ಅದರ ಮಾವುತ ಡೋಬಿ ಸಾಕಿ, ಸಲಹಿದ ಪರಿಯೇ ವಿಶೇಷ. Kathahandara RUclips channel subscribe ಮಾಡಿ ಹೆಚ್ಚು ಹೆಚ್ಚು ಶೇರ್ ಮಾಡಿ ಧನ್ಯವಾದಗಳು 😊

    • @babyndy4151
      @babyndy4151 3 месяца назад

      Mam ನಿಮ್ಮ ಸಂಪರ್ಕ ಹೇಗೆ?

  • @Venkatesh-x1s
    @Venkatesh-x1s 3 месяца назад +11

    ದೇವರು ಕಾವೇರಿಗೆ ಒಳ್ಳೆದು ಮಾಡಲಿ ಮುದ್ದು ಹುಡುಗೀ ನಮ್ಮ ಕಾವೇರಿ♥️

  • @PowarStar-w5v
    @PowarStar-w5v 17 дней назад

    Super kaveri mathe avl magalanna chenagi nodkoli sir....god bless kaveri nimgu sir gu..❤❤❤❤

  • @mahadevis506
    @mahadevis506 3 месяца назад +10

    ಮೇಡಂ ನೀವು ಫಾಸ್ಟ್ ಆಗಿ ಇಂಪಾರ್ಟೆಂಟ್ ಆನೆಗಳನ್ನು ಇಂಟ್ರಿವ ಮಾಡತ್ತಾಯಿದಿರ ತುಂಬಾ ಧನ್ಯವಾದಗಳು

    • @Kathahandara
      @Kathahandara  3 месяца назад +1

      ಧನ್ಯವಾದಗಳು ಮೇಡಮ್

  • @macsonmachado552
    @macsonmachado552 3 месяца назад +6

    Appreciate this person...
    We have heard from many experienced and well known persons in forest related matters that Mavhuts demand for Male elephants, Majority of Mavhuts refuse Female elephants in the name of popularity..
    We appreciate interviews of female elephant mahvuts.. Let's make them popular

  • @harishpharishp4116
    @harishpharishp4116 22 дня назад

    God bless you sir

  • @user-mt7bm8ij9g
    @user-mt7bm8ij9g 3 месяца назад +12

    ಮಗು ಆದಾಗ ಮತ್ತೊಮ್ಮೆ ತಾಯಿ, ಮಗು ವನ್ನು ನಿಮ್ಮ ಚಾನಲ್ ನಲ್ಲಿ ತೋರಿಸುವ ವ್ಯವಸ್ಥೆಯನ್ನು ಮಾಡಿ

  • @pavangowda1188
    @pavangowda1188 3 месяца назад +2

    Good interview.the person is inosent

  • @srinivasr693
    @srinivasr693 3 месяца назад +2

    Hats off madam very beautiful video 😍

    • @Kathahandara
      @Kathahandara  3 месяца назад

      ಧನ್ಯವಾದಗಳು ಸರ್

  • @sharanappajigaluru4812
    @sharanappajigaluru4812 3 месяца назад +9

    ಅರ್ಜುನನ ಮಾವುತ ವಿನು ಅವರನ್ನು ಮಾತನಾಡಿಸಿ

  • @Chaitra0102
    @Chaitra0102 3 месяца назад

    Kaveri is beautiful and cute. 🐘

  • @RadhaRatnamala-mi3sl
    @RadhaRatnamala-mi3sl 3 месяца назад +1

    I am very happy to watch this video.
    First time, I am seeing a pregnant elephant.
    I was so excited when they showed the baby moment.
    Mam, please follow-up on her progress . if possible, make a complete video when the baby is delivered. ❤❤❤❤

  • @nagamanik1804
    @nagamanik1804 2 месяца назад

    ಪಾಪ ಮೂಕ ಪ್ರಾಣಿಗಳ ಕಾಪಾಡಿ ಅದರಲ್ಲೂ ಮುಖ್ಯವಾಗಿ ನಮ್ಮ ಆನೆಗಳನ್ನು ಕಾಪಾಡಿ. 😭🙏👍👌❤

  • @swathiBR
    @swathiBR 3 месяца назад

    Nice video 😊

  • @ravikumar-sz9qg
    @ravikumar-sz9qg 3 месяца назад

    good work Madam

  • @user-yt2uq3bv3f
    @user-yt2uq3bv3f 3 месяца назад

    Good information

  • @bharathsulkunte7297
    @bharathsulkunte7297 3 месяца назад +4

    Chennagi nodkolli thayi cauvery na

  • @poornimavn6801
    @poornimavn6801 3 месяца назад

    great sir ❤

  • @gangabhyramma9740
    @gangabhyramma9740 3 месяца назад +2

    Kaverige.shrrimanthha.madi

  • @RamyaksSharath
    @RamyaksSharath 3 месяца назад +1

    ❤😍

  • @RamyaksSharath
    @RamyaksSharath 3 месяца назад +1

  • @vinayaknaik9634
    @vinayaknaik9634 3 месяца назад +1

    ಲಕ್ಷ್ಮೀ &ಅದರ ಮಗ ದತ್ತಾತ್ರೇಯನ ಬಗ್ಗೆ ವಿಡಿಯೋ ಮಾಡಿ

  • @ivanpintoivanpinto6376
    @ivanpintoivanpinto6376 3 месяца назад +2

    ಚೈತ್ರ ಮತ್ತು ವರಲಕ್ಷ್ಮಿ ಬಗ್ಗೆ ತಿಳಿಸಿ ಕೊಡಿ

  • @prathapd2017
    @prathapd2017 3 месяца назад +1

    CHANAGI FOOD KODI KAVERIGE SWALPA SANNA IDHE PAPA

  • @Vadirajachar
    @Vadirajachar 3 месяца назад +1

    Caveri arogyavagi eirali

  • @chandrikachandu1100
    @chandrikachandu1100 3 месяца назад

    Kaveri ❤❤🥰

  • @rakeshcj3773
    @rakeshcj3773 3 месяца назад +2

    Jasthi time nillisbedri adhna
    Malagli bidri

  • @Chaitra0102
    @Chaitra0102 3 месяца назад

    Madam Elephant lakshmi n its calf daddatriya bage ondu video.

  • @satishka1959
    @satishka1959 3 месяца назад

    Madam makna aane bagge video maadi.

    • @Kathahandara
      @Kathahandara  3 месяца назад

      ಖಂಡಿತ ಸರ್... Thank you

  • @RamyaksSharath
    @RamyaksSharath 3 месяца назад

    ❤😍

  • @lathaupendra6270
    @lathaupendra6270 3 месяца назад

  • @RamyaksSharath
    @RamyaksSharath 3 месяца назад