ಜನಸಂಖ್ಯೆ ನಿಯಂತ್ರಿಸೋ ರಾಜ್ಯಗಳಿಗೆ ಬರೆ! |Revenue Sharing Formula | Finance Commission | Masth Magaa Amar

Поделиться
HTML-код
  • Опубликовано: 27 янв 2025

Комментарии • 346

  • @prasansangur4712
    @prasansangur4712 Год назад +40

    ಪ್ರಾದೇಶಿಕ ಕನ್ನಡಿಗರ 💛❤️ ಪಕ್ಷ‌ ಇಲ್ಲದಿರೊದು‌ ಇದಕ್ಕೆ ಕಾರಣ

    • @malnadfans169
      @malnadfans169 Год назад +4

      Pradeshika paksha iddaru ashte , illadiddaru ashte idakkkirodu onde daari Karnatakadavru athava dakshinadavru bere desha kelodu ashte

    • @sunil_shetty143
      @sunil_shetty143 Год назад

      Prajakeeya Beku

    • @bennigerebasava4779
      @bennigerebasava4779 Год назад

      Tamilu nadalli elva adu ade paristiti hinde dakshina barathadalli swatantra horatalli
      Karanataka bitre tamilunadu kerala andra statesgalu british rige sopprt madiddu hangagi English jasthi mannane elli namma kannada satthogittu
      Modi bandamele kannada tamilu telagu malayalam basagalallu technical corsgalannu odabahudu tamilunadu kerala andara eno glishrige huttidavara tara adthare

  • @sujanbabaji
    @sujanbabaji Год назад +16

    ಉತ್ತರ ಕರ್ನಾಟಕಕ್ಕೂ ಹೆಚ್ಚಿನ ಅನುದಾನ ನೀಡಬೇಕು

  • @lakshmanapk1708
    @lakshmanapk1708 Год назад +4

    ಒಳ್ಳೇಯ ಸಂದೇಶಗಳನ್ನು ಸಮಾಜಕ್ಕೆ ತಿಳಿಸುಟ್ಟಿದಿರಾ ಇನ್ನು ಹೆಚ್ಚು ಶಕ್ತಿ ಸಿಗಲಿ 💐

  • @vishwajeetspola8638
    @vishwajeetspola8638 Год назад +9

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ....ಇದರ ಬಗ್ಗೆ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು....

  • @ShivuIngalagi
    @ShivuIngalagi Год назад +16

    ನಮ್ಮ್ ಉತ್ತರ ಕರ್ನಾಟಕ ಯಾಕೆ ಹಿಂದೆ ಉಳಿದಿದೆ
    ಅದರ ಬಗ್ಗೆ ಓದ ವಿಡಿಯೋ ಮಾಡಿ ಸರ್

  • @sunithananjundaswamy7758
    @sunithananjundaswamy7758 Год назад +20

    ಏಳೆಂಟು ಪಟ್ಟು ಹೆಚ್ಚಿಗೆ ಹಣವನ್ನು ಕೊಟ್ಟರೂ ಬಿಹಾರ ಅಸ್ಸಾಮ್ ಗಳಿಂದ
    ಕೇವಲ ಕೂಲಿ ಗಾಗಿ ಬೆಂಗಳೂರಿಗೆ
    ಕರ್ನಾಟಕ ದ ಇತರೆ ಊರುಗಳಿಗೆ
    ಬರುವ ಮಂದಿ ಹೆಚ್ಚಾಗಿದ್ದಾರೆ ಇಂಥಹ
    ರಾಜ್ಯ ಗಳಿಗೆ ಅವರು ಹೀಗೇ ಇದ್ದರೆ
    ಅನುಕೂಲ!! ಮುಂದುವರಿದವರಿಗೆ
    ಮೋಸ
    ಮಂದಿ ಹೆ

  • @Givebacktotheworld
    @Givebacktotheworld Год назад +5

    ನಮ್ಮ ದಕ್ಷಿಣ ಭಾರತ ಶ್ರೀಮಂತ

  • @Mitunjiva
    @Mitunjiva 11 месяцев назад +1

    Population control madlebeku..... & stop after 5-10 years & giving minimum %age wise for more contribution states...
    Reduces more benifit

  • @shivalingdesai6516
    @shivalingdesai6516 Год назад +3

    ಭಾರತದ‌ ಅಭಿವೃದ್ಧಿಯೇ ಪರಮ ಉದ್ದೇಶ

  • @a.vasudevaadhikari8026
    @a.vasudevaadhikari8026 Год назад +17

    Central govt.should spread this awareness to the common people of those states!

  • @user-ct1zk3bo1k
    @user-ct1zk3bo1k Год назад +83

    ಅಷ್ಟೊಂದು ಸಹಾಯ ಮಾಡಿದರು ಉತ್ತರ ಭಾರತದ ವರು ಯಾಕೇ ಅಭಿವೃದ್ಧಿ ಆಗಿಲ್ಲ ವಿಡಿಯೋ ಮಾಡಿ SIR

    • @irappachhatti1962
      @irappachhatti1962 Год назад +14

      ಮಾರವಾಡಿ ಗಳು 😜

    • @gangadhar1163
      @gangadhar1163 Год назад +9

      Avra kade iro inteligent people earn madoro South nali iddare 😂😂 yenu kelsa madade iroru haa side iddare aduke 5 to 8 maklu 😂madtare

    • @srinivasyadav4728
      @srinivasyadav4728 Год назад

      ಪಾನಿಪೂರಿ ಮಾರೊರದು ಮಾತ್ರ ಅವರಿಗೆ ಗೊತ್ತು ಅದಕ್ಕೆ

    • @kaddipudivenkatesha6796
      @kaddipudivenkatesha6796 Год назад +9

      ಆ ಭಾಗದಲ್ಲಿ ಹೆಚ್ಚು ಮತಾಂದತೆ ಇದೆ

    • @nagarajnaik1563
      @nagarajnaik1563 Год назад +4

      ವಿಷಯ ಏನೇ ಇರಲಿ ಕೇಂದ್ರ ಸರ್ಕಾರದ ಅಸ್ತಿತ್ವ ಎಲ್ಲಿ ಇರುತ್ತೋ ಅಲ್ಲೇ ಎಲ್ಲ ಯೋಜನೆಗಳು ಅನುದಾನ ಹೋಗುತ್ತೆ...

  • @saikiran007
    @saikiran007 Год назад +20

    Great work.. Nobody else is doing this kind of news as well as current affairs reporting.. This is the kind of info n awareness we need in the state.. People are completely blind of these stats..

    • @yashwanthv9429
      @yashwanthv9429 Год назад

      Copying from Hindi youtubers same topics no minor changes

    • @saikiran007
      @saikiran007 Год назад +2

      @@yashwanthv9429 I dont watch/care about Hindi youtubers, its not about creativity.. It is quality n clarity. KA ppl need this kind of awareness.

  • @IrkyMan
    @IrkyMan Год назад +7

    South India 💪🏼💪🏼

  • @kannappak7936
    @kannappak7936 Год назад +1

    Good News kodtira....thank u Amar prasad sir...🙏🙏🙏🙏

  • @Kannadanewmovies-lw2gk
    @Kannadanewmovies-lw2gk Год назад +45

    ಉತ್ತರ ಭಾರತದರ ದಾಬಲಿಕ್ಕೆ . ನಮ್ಗೆ ದಕ್ಷಿಣ ಭಾರತ ಬೇರೆ ದೇಶ ಬೇಕು.

    • @kirankumar-wf2op
      @kirankumar-wf2op Год назад +3

      ಉತ್ತರ ಕರ್ನಾಟಕ ಬೇರೆ ರಾಜ್ಯ ಬೇಕು

    • @joking7949
      @joking7949 Год назад

      ​@@kirankumar-wf2op ನಿಮ್ಮ ಅಮ್ಮನ ತುಲ್ ಬೇಕು

    • @pulikeshimaharaja4115
      @pulikeshimaharaja4115 Год назад +1

      Yes

    • @MalluMv-vm6ur
      @MalluMv-vm6ur Год назад +1

      @@kirankumar-wf2op Yas bro

    • @joking7949
      @joking7949 Год назад

      ​@@MalluMv-vm6ur ನಿಮ್ಮ ಅಮ್ಮನ ತುಲ್ 🤣🤣

  • @shrishailh7406
    @shrishailh7406 Год назад +3

    ಒಳ್ಳೆಯ ಮಾಹಿತಿ ಕೊಟ್ಟಿರಿ ಸರ್. ನಮ್ಗೆ

  • @karthikmv8
    @karthikmv8 Год назад +4

    Just imagine... If u take Southern part out of India.... Then nothing is there in North India. ಆದ್ರೂ... ಈ ಉತ್ತರ ಭಾರತೀಯರ ಗಾಂಚಲಿ ಕಮ್ಮಿ ಆಗ್ತಾ ಇಲ್ಲ 🤦‍♂️🤦‍♂️🤦‍♂️🤦‍♂️ There is no India without South India.

  • @dayanandags8515
    @dayanandags8515 2 месяца назад

    Your views are correct

  • @gangabylappa.cgangabylappa8561
    @gangabylappa.cgangabylappa8561 Год назад +10

    ನಮ್ಮ ಸಂಸದರನ್ನ ಮನೆಗೆ ಅಟ್ಟಬೇಕು

  • @chintuchintu1800
    @chintuchintu1800 Год назад +26

    ರಾಷ್ಟ್ರೀಯ ಪಕ್ಷಗಳನ್ನು ಒದ್ದು ಓಡಿಸಬೇಕು, ದಕ್ಷಿಣ ಭಾರತ ಉತ್ತರ ಭಾರತ ಇಬ್ಬಾಗ ಆಗಬೇಕು

    • @PMSuccess528
      @PMSuccess528 Год назад +3

      Intha desha drohi kelsa madode idre namma Sardar Vallabhbhai Patel avaru Ella rajyagallana ondu gudista irlilla. Avaru patta kastakke idena ninu kodo kanike? Shame on you to think about dividing the country.

    • @chintuchintu1800
      @chintuchintu1800 Год назад +3

      @@PMSuccess528 ಭವಿಷ್ಯದಲ್ಲಿ ಭಾಗ ಆಗೆ ಆಗುತ್ತೆ

    • @manjuhulakund33
      @manjuhulakund33 Год назад +1

      Karnataka dallu huge aagutte dakshina karantakakke hechhige Hana hogutte matte Uttar Karnatakakke kadime Hana hogutte ega yenu Karnataka kuda baaga aagbeka?

    • @sandeepcreations07
      @sandeepcreations07 11 месяцев назад

      ನಾವು ಬೆಂಗಳೂರಿನವರು ನಮ್ಮ ದುಡ್ಡನ್ನೆಲ್ಲ ಉತ್ತರಕರ್ನಾಟಕದ ಅಭಿವೃದ್ಧಿಗೆ ಸುರಿತಿದಿರ ಅದರಿಂದ ನಮಗೆ ಅನ್ಯಾಯ ಆಗಿದೆ ಅದಕ್ಕೆ ನಮಗೆ ಪ್ರತ್ಯೇಕ ದಕ್ಷಿಣ ಕರ್ನಾಟಕದ ಅವಶ್ಯಕತೆ ಇದೆ

    • @harishtapasi3428
      @harishtapasi3428 11 месяцев назад

      ಲೇ ತಲೆ ಹಿಡುಕ ಬೋಳಿ ಮಗನೆ , ಅಪ್ಪನಿಗೆ ಹುಟ್ಟಿದೋ ಹೈಕಳು ಆಡೋ ಮಾತಲ್ಲ ಇದು , ಬೇವರ್ಸಿ ಬೋಳಿ ಮಗನೆ

  • @shashankms4178
    @shashankms4178 Год назад

    Next level explaination 🙏

  • @lokeshloki705
    @lokeshloki705 Год назад +1

    ಅಭಿವೃದ್ಧಿ ಕೆಲಸಗಳಿಗೆ ಮತ್ತು ಕೆಲಸಗಾರರಿಗೆ ಉತ್ತೇಜನ ಕೊಡ್ಬೇಕು ಮತ್ತು ಯುವಕ ಯುವತಿಯರಿಗೆ ಕೆಲಸ ಮಾಡಲು ಹೆಚ್ಚಿನ ಅವಕಾಶ ನೀಡಬೇಕು

  • @nayanagowda2188
    @nayanagowda2188 Год назад +1

    Jai prajakiya 😊

  • @atmusic_8
    @atmusic_8 Год назад +1

    Prajakeeya

  • @manjunathahegdemanjunathas1714
    @manjunathahegdemanjunathas1714 Год назад +3

    ನಾನು ಮಸ್ತ ಮಗಾ ಖಾಯಂ ವಿಕ್ಷಕ.ದಯವಿಟ್ಟು ನನಗೆ ರಾಹುಲ್ ಗಾಂದಿ ಇಂಗ್ಲೆಂಡನಲ್ಲಿ ಮಾಡಿದ ಬಾಷಣದ ಬಗ್ಗೆ ಮಾಹಿತಿ ನೀಡಿ.

  • @sathishaabm5104
    @sathishaabm5104 Год назад +8

    ನೋಡಿ ಈ ವಿಡಿಯೋ ನೋಡಿ ನನಗೆ ಒಂದು ಐಡಿಯಾ ಸಿಕ್ತು, ಏನಂದರೆ ಉತ್ತರ ಭಾರತೀಯರಿಗೆ ಬೆಂಡೆತ್ತುವುದಕ್ಕೆ ಒಂದು ಪಾಯಿಂಟ್ ಸಿಕ್ತು.

    • @sidduhonawad8964
      @sidduhonawad8964 Год назад

      Yanu point heli

    • @sathishaabm5104
      @sathishaabm5104 Год назад +1

      @@sidduhonawad8964 ಏನು ಅಂದರೆ ನಮ್ಮ (ದಕ್ಷಿಣ ಭಾರತೀಯರ) ದುಡ್ಡಿ ನಿಂದ ನೀವು ಮತ್ತು ನಿಮ್ಮ ರಾಜ್ಯದವರು ಬದುಕುತ್ತಿರುವುದು.

  • @mukundrv4254
    @mukundrv4254 Год назад

    MY DEAR SIR,, YOU ARE EXPLAIN VERY WELL,,,YOUR TALKING IS SUPER,,,,,, HAT'S OF YOU,,,,,,

  • @praveenkumara736
    @praveenkumara736 Год назад

    Very good information. Thanks

  • @hemalathaprabhakar
    @hemalathaprabhakar Год назад +4

    We want seperate south India country

  • @janardhanl9285
    @janardhanl9285 Год назад

    ನೀವೂ ಹೀಗೆ....

  • @shrihari6505
    @shrihari6505 Год назад +3

    ಸರ್ ಮೊದಲು ನಾವು ಉದ್ದಾರ ಆಗಬೇಕು .
    ನಂತರ ಬೇರೆಯವರನ್ನ ಉದ್ದಾರ ಮಾಡಬಹುದು.

  • @dopofficial04
    @dopofficial04 Год назад +3

    We salute your efforts Amar sir. Very good information...

  • @KnowledgeSharing-dw6yg
    @KnowledgeSharing-dw6yg Год назад +9

    Karnataka s 40 percent electricity is producing in Raichur
    India s 90 percent gold is coming from Raichur
    But development no
    They didn't sanctioned single IIT to us
    There is no allotment to us in budget,
    For 1,50,000 people there is only one hospital in Kalyan Karnataka, for South it is 25000 people per one hospital
    For studying also we should go for other cities it is burden to family
    There is no basic facility in this place,
    If they give 15 paise We will give 15 rs,

  • @mouneshbsm2790
    @mouneshbsm2790 Год назад +1

    Tq amar sir ur Imparmestion

  • @bennigerebasava4779
    @bennigerebasava4779 Год назад +1

    Karanataka andre Bangalore astena bijapura hubli
    Ballarai ellu devolaopa agide hinge adre telangana tara innobdu state agutte aste
    Nandu shimoga distric adre baradr agirodindra avara bavanegalu gottu

  • @guruprathapindia
    @guruprathapindia Год назад +9

    ಕರ್ನಾಟಕ ವಿಧಾನಸಭೆಯ ಚುನಾವಣಾ ಮೀಸಲಾತಿ ಕ್ಷೇತ್ರಗಳ ಕಾಲಾವಧಿ ಬಗ್ಗೆ ಮಾಹಿತಿ ಕೊಡಿ ಬ್ರದರ್.

  • @southdravidian3480
    @southdravidian3480 Год назад +47

    ಈ ಕಾರಣದಿಂದಲೇ ದಕ್ಷಿಣ ರಾಜ್ಯಗಳಿಗೆ ಪ್ರತ್ಯೇಕ ದೇಶದ ಅವಶ್ಯಕತೆ ಇದೆ.

    • @rajumanoharan2371
      @rajumanoharan2371 Год назад +8

      ಹೌದು

    • @satalingayyapujeri1355
      @satalingayyapujeri1355 Год назад +15

      ಆಮೇಲೆ ?ಉ ಕರ್ನಾಟಕ ದ ಕರ್ನಾಟಕ ಅಲವೆ?

    • @Rajesh19937
      @Rajesh19937 Год назад

      ಹಣಕ್ಕಾಗಿ ದೇಶ ವಿಭಜನೆ ಮಾಡೋದು ದೇಶ ದ್ರೋಹ ಚಿಂತನೆ

    • @Hindustan_samachar
      @Hindustan_samachar Год назад

      ಬಂದ ನೋಡಿ ಪೆರಿಯಾರ್ ಮೋಟು ಸಾಮಾನಿಗೆ ಹುಟ್ಟಿದ ಮಂಗ ಸೂಳೆ ಮಗ

    • @mr.electron2015
      @mr.electron2015 Год назад +5

      agli bidi sir uttar Karnataka separate state agli

  • @chandrashekar-we9mh
    @chandrashekar-we9mh Год назад +20

    Constitution should change, should give equality in all the sectors, irrespective of its population.

  • @nammabengaluru4305
    @nammabengaluru4305 Год назад +2

    Because of this V need south india

  • @TREANDINGkannadaUK
    @TREANDINGkannadaUK Год назад +23

    Hi sar ಕೇಂದ್ರ ಸರ್ಕಾರಕ್ಕೆ 100 ರೊ tex ಸಂಗ್ರಹ ಆದರೆ ಅದರಲ್ಲಿ ಕರ್ನಾಟಕ ಕ್ಕೆ 13.9 ರೂ ಬರುತ್ತೆ south india ದಲ್ಲಿ ತೆಲಂಗಾಣ 49.8 ap 46 tn 29.7 kl 63.4 ಬಿಹಾರ್ 922.5 up 333.2 ಪಶ್ಚಿಮ ರಾಜ್ಯಗಳ ಬಗ್ಗೆ ನು ಹೇಳಿ ಸರ್ ಮಹಾರಾಷ್ಟ ಕ್ಕೆ ಯಾಕೆ ಅಷ್ಟು ಕಡಿಮೆ ನಮಗಿಂತ ಗೋವಾ ಯಾಕೆ ಹೆಚ್ಚಿಗೆ

    • @loudena-bhujyam
      @loudena-bhujyam Год назад +6

      ಬಂದು ಹೇಳ್ತಾರೆ ಇರು ಗುರು

    • @sathishaabm5104
      @sathishaabm5104 Год назад

      ಅವರಿಗೆ ಯಾರಿಗೂ ರಿಪ್ಲೇ ಮಾಡುವುದಕ್ಕೆ ಸಮಯ ಇಲ್ಲ.

    • @loudena-bhujyam
      @loudena-bhujyam Год назад +6

      ಈ ತಾರತಮ್ಯದ ಬಗ್ಗೆ ಸದನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳೋಕೆ 25 ಸಂಸದರಿಗೆ ಧೈರ್ಯ ಇದೆಯಾ🤣

    • @TREANDINGkannadaUK
      @TREANDINGkannadaUK Год назад

      @@loudena-bhujyam ಇಲ್ಲಾ ಅವರು bjp ಯವರೇ ಪಕ್ಷೇಕ್ಕೆ ಮುಜಗರ ಆಗುತ್ತೆ ಮಾಡುದಿಲ್ಲ ದಮ್ ಇಲ್ಲಾ,,,,,,ವಿರೋಧ ಪಕ್ಷದ ವರು ಇದ್ದರೆ ಕೇಳತಿದ್ದರು ಕರ್ನಾಟಕ ದಿಂದ

  • @Warrior_of_tomorrow
    @Warrior_of_tomorrow Год назад +2

    Navu high performing stastes adru nammavrige kendra dalli olle stanta mana sigolla uttharada lo performaning nayakaranna deva manavaru antha thale mele itkothivi namge buddi illa

  • @MANJUshetty597
    @MANJUshetty597 Год назад +1

    Hi ಅಮರ್ ಸರ್ 🌹💐🙏😍🤗🙋

  • @mr.electron2015
    @mr.electron2015 Год назад +6

    Sir Congress - sinking gandhi party
    BJP - gujurati, hindi party
    jds - family party
    Karnataka davru yarna kelbeku ☹

    • @manikantbagalkot5363
      @manikantbagalkot5363 Год назад +2

      Idu actually navu vichara madbekagirodu👍

    • @KA09_MEDIA_HOUSE
      @KA09_MEDIA_HOUSE Год назад +4

      Prajakeeya ನಮ್ಮ ದುಡ್ಡು ನಮಗೆ ಸಿಗಬೇಕು ಅಂದ್ರೆ ನಾವೆಲ್ಲ ಒಂದಾಗಬೇಕು

  • @NoName-tx6gp
    @NoName-tx6gp Год назад

    Great work sir

  • @motichandkittur5432
    @motichandkittur5432 Год назад +7

    That's why southern state opt for local party in election,if this system continues it may lead to civil war btwn south vs north and Southern states may demand for seperate country, so better change this system

  • @Thecreator03168
    @Thecreator03168 Год назад +2

    Sir mangaluru bagge video maadi...

  • @lokaranjanu2934
    @lokaranjanu2934 Год назад +3

    South india ge malathayi dorane yavaglu

  • @sudhindrasunilsunil125
    @sudhindrasunilsunil125 Год назад +2

    Sir please do any video about Sikkim 👍👍👍

  • @sadiksadikaramani8308
    @sadiksadikaramani8308 Год назад +1

    Very less tax amount giving to South state's this is financial imbalance

  • @sweetsunil5810
    @sweetsunil5810 9 месяцев назад +1

    Innu yestu varsha kodta hogbek sayotana sakbeka innu munde barodu yavaga..

  • @nikhilks2004
    @nikhilks2004 Год назад

    For saying only equality but there is lot of
    Inequality

  • @iasedge1025
    @iasedge1025 Год назад +2

    Panchayat raj matte MLA MLC MP,India election system bagge video madbowda...

  • @iasedge1025
    @iasedge1025 Год назад

    Sir nimma channel compitative exams aspirants ge thumba help agthide

  • @krishnacreations7407
    @krishnacreations7407 Год назад

    Good information.

  • @Bharathursharthikote
    @Bharathursharthikote Год назад

    ಕನ್ನಡಿಗರ ಆಯ್ಕೆ KRS ಪಕ್ಷ ❤

  • @kswamykwamy8404
    @kswamykwamy8404 Год назад

    Supra Nima mayathig sra

  • @vittalrao9486
    @vittalrao9486 Год назад +1

    This. Policy. Show. Distribution of
    Tax. Earning between states need
    Second. Thinking

  • @nithinvsuvarna818
    @nithinvsuvarna818 Год назад +1

    ದೇಶದ ಮತ್ತು ರಾಜ್ಯದ ಸಾಲ ಎಷ್ಟಿದೆ ಎಂದು ಸಂದೇಶ ಕೊಡಿ

  • @chandrakanthmoodanadambur4871
    @chandrakanthmoodanadambur4871 Год назад +1

    Dakshinakke bedikasu.... ranganna strong aagi nillabeku

  • @lathapauline1063
    @lathapauline1063 Год назад +2

    These northern indian states not only get more than us, they come work here send money back to their states that means double the amount they have in their hands than us.
    Isn't it injustice meted to south indian states.
    This is awakening video please intropect

  • @amrutheshn6030
    @amrutheshn6030 Год назад +2

    42nd constitutional amendment froze the number of seats in loksaba till year 2000, again by 84th constitutional amendment extended it till year 2026. So presently there is no increase or decrease in number of seats based on population.

  • @bharathkkgl
    @bharathkkgl Год назад +4

    Sir ಕರ್ನಾಟಕದಲ್ಲಿ ಕಾಂಪಿಟೇಟಿವ್ Exams ಕೋರ್ಟ್ ಸ್ಟೇ ಬಗ್ಗೆ ಹೇಳಿ ಸರ್

  • @darshansg
    @darshansg Год назад +7

    minimum allocation should be done for all states and then the remaining extra amount to be distributed according to the population..

  • @shrinivashadpad-hv4sg
    @shrinivashadpad-hv4sg Год назад +1

    Speed

  • @raviyc1378
    @raviyc1378 Год назад +7

    Avoiding corrupted leadership leads to development

  • @goutamdadugol47
    @goutamdadugol47 Год назад

    Mast information

  • @Kannadanewmovies-lw2gk
    @Kannadanewmovies-lw2gk Год назад +85

    ದಕ್ಷಿಣ ಭಾರತ ಬೇರೆ ದೇಶ ಹಾಗ್ಬೇಕು. ಜೈ ಸೌತ್ ಇಂಡಿಯಾ ಜೈ ದ್ರಾವಿಡ ನಾಡು ಜೈ ಪೆರಿಯಾರ್.

    • @gangadhar1163
      @gangadhar1163 Год назад +14

      Bengaluru
      Jasti earn madtide atha Bengaluru bere state madbeka 😂😂yenu heltira baratha ondhe hagirabeku 🙏
      🙏 Navu dhravifaru halla aduna first thilkoli

    • @Kannadanewmovies-lw2gk
      @Kannadanewmovies-lw2gk Год назад

      @@gangadhar1163 ನಾನು ಬರೀ tax ವಿಚಾರದಲ್ಲಿ ಮಾತ್ರ ಹೇಳ್ತಿಲ್ಲ. ರಾಜಕೀಯವಾಗಿ ಆರ್ಥಿಕವಾಗಿ ಉತ್ತರ ಭಾರತದವರು ನಮ್ಮ ಮೇಲೆ ದಾಬಳಿಕ್ಕೆ maduthidare. ನಾವು ದ್ರಾವಿಡರು ಅಲ್ಲ ಆಂದಲ್ಲ ಮತ್ತೆ ನಾವು ಏನ್ ಅರ್ಯನರ ಮೊದಲು ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು.

    • @karnatakacowsellers5368
      @karnatakacowsellers5368 Год назад +10

      @@gangadhar1163 nin dravid alla andre narthi du mix agirbeku😂😂😂😂😂

    • @manikantbagalkot5363
      @manikantbagalkot5363 Год назад +13

      Ninu jai periyar andagle gottaitu ninu kannadiga alla anta. Navu kannadaru dravidaralla

    • @manikantbagalkot5363
      @manikantbagalkot5363 Год назад +9

      @@karnatakacowsellers5368 geography prakara aste navu dravida nadinavaru.
      Navu kannadigaru dravidaralla.

  • @deekshithmSheregarvideos5033
    @deekshithmSheregarvideos5033 Год назад +3

    ಕರ್ನಾಟಕ ದಿಂದ up ಮಾಡೆಲ್ ಅಲ್ವಾ

  • @chala24
    @chala24 Год назад +1

    Hi ಸರ್

  • @manjunathh7206
    @manjunathh7206 Год назад +1

    Deadline athva target kodbeku hagu awareness barsbeku janeige education hagu employment opportunities kodbeku kelagulida rajyagalge automatic improve agthave adre baddimaklu rajkarnigalu idunela bittu madbarduna madthare nam karma yenmadadu

  • @murugen1981
    @murugen1981 Год назад +5

    ದೇಶ ದಲ್ಲಿ ಅತಿ ಹೆಚ್ಚು ಸರಕಾರಿ ಉಚಿತ ಯೋಜನೆಗಳ ಲಾಭ ಪಡೆಯುವ ಧರ್ಮ ಯಾವುದು... ಒಂದು ವಿಡಿಯೋ ಮಾಡಿ

  • @balakrishnabalu4704
    @balakrishnabalu4704 Год назад

    🙏🙏🙏

  • @raveendramathapati8876
    @raveendramathapati8876 Год назад +1

    Sir Kerala bumper lottery bagge video madi

  • @manohar1981fg
    @manohar1981fg Год назад

    ಕೇಂದ್ರ ಸರಕಾರ ಉಳಿಸಿಕೊಳ್ಳುತ್ತಿರುವ ಶೇಕಡ 51 ಹಣವನ್ನು ಯಾವ ಯಾವ ಉದ್ದೇಶಗಳಿಗೆ ವಿನಿಯೋಗ ಮಾಡುತ್ತಿದೆ ಎಂಬ ಬಗ್ಗೆ ವರದಿಯನ್ನು ಮಾಡಲು ಕೋರಿದೆ.

  • @bennigerebasava4779
    @bennigerebasava4779 Год назад

    Sumanirayoo tamilunada papulation dencity 580 sq
    Kera =750 sq papulation
    Karanataka andra dencity aste
    350 sq papulation dencity tamilunadu keraladavare karanataka halu madiroru

  • @mr.electron2015
    @mr.electron2015 Год назад +5

    south states ondh agbeku ella andre hindi avru namunna thulitare.
    namma culture hogutte yella hogutte.

  • @mr.electron2015
    @mr.electron2015 Год назад +12

    e bjp antu bari north India development madta ede south India completely neglect madta edare.

  • @appannaappu1064
    @appannaappu1064 Год назад +1

    I T R file ಮಾಡೋದು ಹೇಗೆ ಅಂತ ಹೇಳಿ

  • @lokeshlokesh699
    @lokeshlokesh699 Год назад +2

    Biharadanta rajyagalu hinde beelalu ketta rajakaranigalu karana, allina janaru anthavanne gellisi badathana jaasthi madkothavre.

  • @tanuja14rose
    @tanuja14rose Год назад +1

    Politicians and political power must be reduced also many work in Karnataka but voting stays in Bihar and UP they must start voting here and changing address on voter ID must be made easy

  • @ashrafmohd7442
    @ashrafmohd7442 Год назад +1

    Unfair

  • @laharipuneeth6632
    @laharipuneeth6632 Год назад

    We have hunch fm

  • @lohithpoojary7755
    @lohithpoojary7755 Год назад

    PAN Card adhar card link bagge heli …

  • @demonkings9701
    @demonkings9701 Год назад +1

    Sir karnataka forest department dalli requirements hege agtte swalp adar bagge video madi plzz

    • @vrp730
      @vrp730 Год назад +1

      Official website nalli check madi. Exam baribeku

  • @chalpathirao4476
    @chalpathirao4476 Год назад +1

    If they are not improvement and coming up up to the mark we have to cut down the sancsations

  • @suryayadav3903
    @suryayadav3903 Год назад

    Chamrajanagara full inde ide sir idra bagge ondu vedeo madi

  • @hgakash4244
    @hgakash4244 Год назад

    studying computer science in a government degree college we don't have proper systems and an INTERNET connection to them "it's really difficult to dream!!",, are we developed so much to give that much? ,, I don't think so! this is just a small example.

  • @sharathkumar.h.t.sharathku9652
    @sharathkumar.h.t.sharathku9652 Год назад +4

    Sari sir...
    Namge anyaya agtideyalla.....
    Idke solution enu?

  • @vijayacharya4245
    @vijayacharya4245 Год назад +1

    Next yella prajakiya vote haaki....

  • @atoz4055
    @atoz4055 Год назад +7

    Dravida Nadu beku

  • @lakshminarayanan3798
    @lakshminarayanan3798 Год назад +1

    Hi

  • @vijayrangarajanramakrishna318
    @vijayrangarajanramakrishna318 Год назад

    Thanks to Indian IT companies (surviving on projects from high margin Europe and US clients) and American and European corporations which have setup their operations and are contributing to state treasury and employing high skilled workers and increasing white-collar jobs and improving the regional economy...Dollar, Pounds and Euros from NRIs from Middle East, UK, US is fuelling this region at large....Besides the well educated, skilled, civilized, hard-working human talent available across South Indian states!!

  • @PMSuccess528
    @PMSuccess528 Год назад +1

    Nanu kooda obba Kannadiga, adre desha vadeyuva kacchada yochane madalla. Namma Dakhina Bharata Saraswati deviya Stana. Vidye hagu Buddhi upayogisi namma hakkannu padedukollabeku, deshavanna bhaga madi athava vadedu kittukollodu alla.

  • @mahadevswamy6100
    @mahadevswamy6100 Год назад

    Idu cgst alli matra

  • @Loveyourlife777
    @Loveyourlife777 Год назад +12

    We want separate country as south India (Dravidanadu)

    • @Amoghavarsha.
      @Amoghavarsha. Год назад

      ಕೇರಳ ಮತ್ತು ತಮಿಳುನಾಡನ್ನು ಒಟ್ಟುಗುಡಿಸಿ ದ್ರಾವಿಡ ಅಂತ ಕರೆಯುತ್ತಿದ್ದರು.
      ನಮ್ಮ ಕರ್ನಾಟಕವನ್ನು ಕುಂತಲ ದೇಶ ಅಂತ ಕರೆಯುತ್ತಿದ್ದರು.
      ತೆಲಂಗಾಣ ಮತ್ತು ಆಂಧ್ರವನ್ನು ಒಟ್ಟಾಗಿ ಸೇರಿಸಿ ಆಂಧ್ರ ಅಂತ ಕರೆಯುತ್ತಿದ್ದರು.
      ಮಹಾರಾಷ್ಟ್ರನ ವಿದರ್ಭ ಅಂತ ಕರೆಯುತ್ತಿದ್ದರು
      ನಾವು ದ್ರಾವಿಡರಲ್ಲ ನಾವು ಕುಂತಲರು or ಕರ್ಣಾಟರು💛♥️

  • @yashwanthv9429
    @yashwanthv9429 Год назад +1

    Topics copy chennagide hindi youtubersinda

  • @basavarajshinde5471
    @basavarajshinde5471 Год назад

    Hi sir

  • @sindunami9886
    @sindunami9886 Год назад

    Hi sir Namaste

  • @dr.b.pradeep6027
    @dr.b.pradeep6027 10 месяцев назад +1

    Yeniga! North Indiaydavaru bandu illi kelsa madta illva. In reality kelsakke jana sigta illa swamy! Adu allade yarige tinnoke bekiga?😮😊😂😂😂😂

  • @prathameshjadhav5212
    @prathameshjadhav5212 11 месяцев назад

    ಆದ್ರೆ finance commission ಬರೀ advisory body ಅಲ್ವಾ?