ಕುಂಜಾಲು ಶೇಷಗಿರಿ ಕಿಣಿ ಯವರ ಪದ್ಯಗಳು - 1957

Поделиться
HTML-код
  • Опубликовано: 17 июн 2024
  • ಮದ್ದಳೆ - ಹಿರಿಯಡ್ಕ ಗೋಪಾಲ ರಾವ್
    ಬಿ ವೀರಭದ್ರ ನಾಯಕ್
    ಹಾರಾಡಿ ನಾರಾಯಣ
    ಹಾರಾಡಿ ಕುಷ್ಠ
  • ВидеоклипыВидеоклипы

Комментарии • 28

  • @udayashankarbhatk782
    @udayashankarbhatk782 22 дня назад +2

    ನಿಮ್ಮ ಈ ಅದ್ಭುತ ಕಲೆಗೆ ನನ್ನ ನಮಸ್ಕಾರಗಳು ,ಹಳೆಯ ಸಂಪ್ರದಾಯದ ಹಾಡುಗಳ ಸಂಗ್ರಹ ಇನ್ನಷ್ಟು ಹೊರಗೆ ಬರಲಿ ಕೃಷ್ಣಾರ್ಜುನರು ಕಾಳಗ ಪ್ರಸಂಗದ ಯಕ್ಷಗಾನ

  • @PurushothamNayak-ji3qy
    @PurushothamNayak-ji3qy 20 дней назад +2

    What a high pitch voice. In those days I doubt there were mike's to support. Great to hear.

  • @laxmankukkude7129
    @laxmankukkude7129 8 дней назад +1

    ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದರು..." ಆಗಳಿಗೆ ಶೇಷ್ಗಿರಿಯರ್ ಇದ್ದೀರ್ " ಆಗ ಶೇಷ್ಗಿರಿ ಬಾಗೊತ್ರ್ ಇದ್ದೀರ್ " ಹೀಗೆ ತುಂಬಾ ಸರಿ ಹೇಳುತ್ತಿದ್ದರು.....!!

  • @shivashankarahg4004
    @shivashankarahg4004 22 дня назад +2

    ಗುರು ಗಳಾದ ವಿಠ್ಠಲಯ್ಯ ಹೇಳೆದ್ದು ಕೇಳಿದ್ದೆ. ಇವತ್ತು ಶೇಷಗಿರಿ ಭಾಗವತರ ಪದ್ಯ ಹಾಕಿದ ತಮಗೆ ಧನ್ಯವಾದಗಳು ಶಿವಶಂಕರ್ ಭಾಗವತರು

  • @aloysiusdsouza5417
    @aloysiusdsouza5417 9 дней назад +1

    1957ರಲ್ಲಿ ಧ್ವನಿಸುರುಳಿಯನ್ನು ತಯಾರಿಸಿದ ಕಾರ್ಯ ನಿಜವಾಗಿ ಸ್ತುತ್ಯರ್ಹ. ಭಾಗವತರ ಚಿತ್ರ ಕಾರಂತರ ' ಯಕ್ಷಗಾನ ಬಯಲಾಟ ' ಪುಸ್ತಕದಲ್ಲಿ ಇದೆಯೆಂದು ಕಾಣುತ್ತದೆ

  • @srinivasp4300
    @srinivasp4300 23 дня назад +2

    ಕುಂಜಾಲು ಶೇಷಗಿರಿ ಭಾಗವತರು ಬಡಗುತಿಟ್ಟಿನ ಅತಿ ದೊಡ್ಡ ಹೆಸರು,ನಿಮ್ಮ ಸಂಗ್ರಹಕ್ಕೆ ನಮೋನಮಃ 🙏

  • @udayashankarbhatk782
    @udayashankarbhatk782 22 дня назад +1

    ಕ್ಷಮಿಸಿ,ಸಂಜಯ ವದೆ

    • @DineshUppoor
      @DineshUppoor  22 дня назад

      ಅಲ್ಲ ಸೈಂದವ ವಧೆ

  • @sudhanvakt
    @sudhanvakt 23 дня назад +3

    ಅದ್ಭುತ ಸಂಗ್ರಹ..

  • @srirambhatkm802
    @srirambhatkm802 23 дня назад +2

    ನಿಮ್ಮ ಸಂಗ್ರಹಕ್ಕೆ ನನ್ನ ಅನಂತ ಧನ್ಯವಾದಗಳು 🙏.

  • @vishwanathacharya8462
    @vishwanathacharya8462 23 дня назад +2

    ಅನಂತ ಧನ್ಯವಾದಗಳು. ಶೇಷಗಿರಿ ಕಿಣಿ ಮಹಾನ್ ಭಾಗವತರು ಎಂದು ಕೇಳಿದ್ದೆ, ನೋಡುವ ಅವಕಾಶ ಸಿಕ್ಕಿಲ್ಲ. ಆದರೆ ಅವರ ಭಾಗವತಿಕೆ ಕೇಳುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಸಂತೋಷವಾಗಿದೆ.

  • @blackknight3718
    @blackknight3718 23 дня назад +2

    🙏🙏👍👍 ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ ಅಧ್ಬುತವಾದ ಸಂಗ್ರಹಕ್ಕೆ ಹೃದಯಪೂರ್ವಕ ಧನ್ಯವಾದಗಳು

  • @aloysiusdsouza5417
    @aloysiusdsouza5417 10 дней назад +1

    ಅರ್ಥವು ಎರಡು ಮೂರು ವಾಕ್ಯಗಳಲ್ಲಿಯೇ ಮುಗಿಯುತ್ತದೆ. ಆ ಕಾಲದಲ್ಲಿ ಧ್ವನಿವರ್ಧಕ ಇತ್ತೇ? ಈಗ ಸೈಂಧವ ವಧೆ ಪ್ರಸಂಗ ಬಲು ಅಪರೂಪ.

  • @msraom3602
    @msraom3602 23 дня назад +2

    Very good

  • @shailashreenayak5498
    @shailashreenayak5498 23 дня назад +2

    Thank u Sir

  • @ashokermunja5721
    @ashokermunja5721 23 дня назад +3

    🙏🌷🌷🌷🌷🌷🌷🌷🌷🌷🌷🙏

  • @msraom3602
    @msraom3602 23 дня назад +2

    Saindhava vadhe...

  • @prakashbhandary7974
    @prakashbhandary7974 23 дня назад +2

    ಅಧ್ಬುತ ಸಂಗ್ರಹ. ಈ ರೀತಿ ತೆಂಕು ಯಕ್ಷಗಾನ ದ ಹಳೇ ಟೆಂಟ್ ಮೇಳದ ಯಕ್ಷಗಾನ ವೀಡಿಯೋ ಇದ್ರೆ ಪ್ರಸಾರ ಮಾಡಿ ಸಾರ್

  • @balakrishnabhatk6594
    @balakrishnabhatk6594 23 дня назад +2

    🙏🙏🙏

  • @shyamabhatta6607
    @shyamabhatta6607 23 дня назад +5

    ಮೊದಲು ತೆಂಕು -ಬಡಗಿನ ಮಟ್ಟು ಹೆಚ್ಚು - ಕಡಿಮೆ ಒಂದೇ ಅನಿಸುವುದಿಲ್ಲವೇ? ಇದು ನನ್ನ ಅನಿಸಿಕೆ. ತಪ್ಪಾದರೆ ಕ್ಷಮಿಸಿ.

    • @vishwanathganiga6563
      @vishwanathganiga6563 23 дня назад +1

      ನಿಮ್ಮ ಕಲ್ಪನೆ ಸರಿ ಮೆಲ್ನೋಟಕ್ಕೆ ಹಾಗೇ ಅನ್ನಿಸುತ್ತದೆ

  • @shridharapoojary518
    @shridharapoojary518 16 дней назад +1

    Hindemaikilladearudvaniyalliepaddyahelabekittueagaadellahalagide

  • @jayanthshetty3376
    @jayanthshetty3376 23 дня назад +2

    Veerbadra Nayak ,,?

    • @DineshUppoor
      @DineshUppoor  23 дня назад +1

      ಹೌದು ಅನಿಸುತ್ತದೆ. ಕೃಷ್ಣ

  • @9819874704
    @9819874704 20 дней назад +2

    Mangala padya just wow!!
    Leelajaala!!!

  • @PurushothamNayak-ji3qy
    @PurushothamNayak-ji3qy 20 дней назад +2

    What a high pitch voice. In those days I doubt there were mike's to support. Great to hear.

  • @PurushothamNayak-ji3qy
    @PurushothamNayak-ji3qy 20 дней назад +1

    What a high pitch voice. In those days I doubt there were mike's to support. Great to hear.