Это видео недоступно.
Сожалеем об этом.

ಪ್ರಜಾವಾಣಿ ಕನ್ನಡ ಸಿನಿಮಾ ಸಮ್ಮಾನದ ಸಡಗರ I Prajavani Kannada Cini Awards I Sandalwood Cinema I kanthara

Поделиться
HTML-код
  • Опубликовано: 2 сен 2023
  • 75ನೇ ವರ್ಷದ ಸಡಗರದಲ್ಲಿರುವ ‘ಪ್ರಜಾವಾಣಿ’ ಇದೇ ಮೊದಲ ಬಾರಿಗೆ ಸಿನಿಮಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಿತು. 75ನೇ ಜನ್ಮದಿನದ ಸಂಭ್ರಮದಲ್ಲಿರುವ ಹಿರಿಯ ನಟ ಅನಂತ್‌ನಾಗ್‌ ಅವರು ಜೀವಮಾನ ಸಾಧನೆ ಪ್ರಶಸ್ತಿಗೆ ಪಾತ್ರರಾದರು. ಇದರೊಂದಿಗೆ, ಕಳೆದ ವರ್ಷ ಬಿಡುಗಡೆಯಾಗಿದ್ದ ಅತ್ಯುತ್ತಮ ಚಿತ್ರಗಳ ಕಲಾವಿದರು ಮತ್ತು ತಂತ್ರಜ್ಞರನ್ನು ಪುರಸ್ಕರಿಸುವ ಮೂಲಕ ‘ಪ್ರಜಾವಾಣಿ’ ಸಂಭ್ರಮಿಸಿತು. ಕಾರ್ಯಕ್ರಮದ ಒಟ್ಟಾರೆ ಚಿತ್ರಣ ಈ ವಿಡಿಯೊದಲ್ಲಿ.
    #prajavanikannadacinisammana #cinemaawards #ciniawards #kannadafilms #filmawards #pvcinemaawards #actorananthnag #ramesharavind #chiefminiterofkarnataka #sandalwood #anchoranushree #actorramesh #umashree #siddaramaiah #kannadachalanachitra #ಕನ್ನಡಸಿನಿಮಾ #ಕನ್ನಡಚಲನಚಿತ್ರರಂಗ #ಪ್ರಜಾವಾಣಿಕನ್ನಡಸಿನಿಸಮ್ಮಾನ #ಪ್ರಜಾವಾಣಿಸಿನಿಮಾಪ್ರಶಸ್ತಿ
    ತಾಜಾ ಸುದ್ದಿಗಳಿಗಾಗಿ: www.prajavani.net/
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Комментарии • 2

  • @user.srqtls
    @user.srqtls 11 месяцев назад +3

    Kishore:- I hate you😡

  • @user.srqtls
    @user.srqtls 11 месяцев назад +1

    Kishore:- I hate you😡