Ayodhya Ram Mandirದ ಗರ್ಭಗುಡಿಯಲ್ಲಿ ಸೋರಿಕೆ ಕಂಡುಬಂದಿದೆ

Поделиться
HTML-код
  • Опубликовано: 28 сен 2024
  • #Ayodhye #RamaMandira #NarendraModi #PMModi #LokasabhaElections2024 #BJP #Congress #RamLalla #RamJanaBhoomi
    ಕಳೆದ ವರ್ಷ ಜನವರಿ 22ರಂದು ಲೋಕಾರ್ಪಣೆಗೊಂಡ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ (Ram Mandir sanctum) ಶನಿವಾರ ಭಾರೀ ಮಳೆಗೆ ಸೋರಿಕೆ ಕಂಡುಬಂದಿದೆ. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ (Acharya Satyendra Das) ಅವರು ಮಳೆ ನೀರು ಸೋರಿಕೆ ಖಚಿತಪಡಿಸಿದ್ದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.
    The Ram Mandir sanctum of Ayodhya, which was inaugurated on January 22 last year, had a leak on Saturday due to heavy rains. Principal priest Acharya Satyendra Das has confirmed the leak of rain water and alleged that there was a lapse in the construction of the temple.
    ~HT.188~PR.160~ED.288~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Комментарии • 10

  • @muthali6137
    @muthali6137 3 месяца назад +2

    😂😂😂😂😂

  • @jsskumta1200
    @jsskumta1200 3 месяца назад

    ಇಲ್ಲ. ರಾಮ ಮಂದಿರ ಇನ್ನೂ ಪೂರ್ಣವಾಗಬೇಕಿದೆ.

    • @otravilootyravi1523
      @otravilootyravi1523 3 месяца назад

      ರಾಮ ಮಂದಿರ ಪೂರ್ಣ ಆಗದೆ ತುರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಕೇವಲ ವೋಟಿಗೋಸ್ಕರ ಅನ್ನೋದು ಖಚಿತ ಆಗಿದೆ.

    • @otravilootyravi1523
      @otravilootyravi1523 3 месяца назад

      ಹೌದ ಜನರಿಗೆ ಗೊತ್ತೇ ಇರಲಿಲ್ಲ ಅಲ್ಲವೇ , ಹಾಗದರೆ ಅಪೂರ್ಣ ಗೊಂಡ ರಾಮಮಂದಿರವನ್ನು ತುರಾತುರಿ ಯಲ್ಲಿ ಉದ್ಘಾಟನೆ ಮಾಡಿದ್ದು ಕೇವಲ ನಾಟಕ ಅದು ವೋಟ್ ಗೋಸ್ಕರ ಮೋದಿ ಮಾಡಿರುವ ನಾಟಕ ಅನ್ನೋದು ಗೊತ್ತಾಗಿದೆ

    • @otravilootyravi1523
      @otravilootyravi1523 3 месяца назад

      ಹೌದ ಜನರಿಗೆ ಗೊತ್ತೇ ಇರಲಿಲ್ಲಹಾಗಾದರೆ ಜನರನ್ನು ಮರಳು ಮಾಡಿ ಕೇವಲ ಚುನಾವಣೆಯಲ್ಲಿ ಮತ ಗಳಿಕೆ ಗೋಸ್ಕರ ಮೋದಿ ನಾಟಕ ಮಾಡಿ ರಾಮಮಂದಿರ ವನ್ನ ತುರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಖಚಿತ ಆಗಿದೆ.

    • @otravilootyravi1523
      @otravilootyravi1523 3 месяца назад

      ಹೌದಾ ಹಾಗಾದರೆ ಅಪೂರ್ಣಗೊಂಡ ಮಂದಿರವನ್ನು ಪ್ರಚಾರ ಮಾಡಿ ಉದ್ಘಾಟನೆ ಮಾಡಿದ್ದು ಮೋದಿ ತನ್ನ ಪಕ್ಷ ಚುನಾವಣೆ ಗೆಲ್ಲಲು ಮಾಡಿರುವ ನಾಟಕ ಅನ್ನೋದು ಬಹಿರಂಗ ಆಗಿದೆ ಅಲ್ಲವೇ.

  • @banadigan7511
    @banadigan7511 3 месяца назад +1

    ನ.ಮೋದಿ ಕೈಚಳಕ

  • @chandrashekhara3221
    @chandrashekhara3221 3 месяца назад

    ಅಮ್ಮ ನಿಮ್ಮ ಸುದ್ದಿ ಮಾಡುವ ಮುನ್ನ ಸತ್ಯಾ ಸತ್ಯತ್ತೆ ಇರಲಿ....