Harikathamrutsara- Phalastuti sandhi 33 - ಫಲಸ್ತುತಿ ಸಂಧಿ

Поделиться
HTML-код
  • Опубликовано: 5 окт 2024
  • Composed by Sri Srida Vittala
    Singer : Smt Padmaja Vasudevachar
    photo courtesy : Google
    ಸಾರವೆಂದರೆ ಹರಿಕಥಾಮೃತ|
    ಸಾರವೆಂದರೆ ಹರಿಕಥಾಮೃತ|
    ಸಾರವೆಂಬುವುದೆಮ್ಮ ಗುರುವರ|
    ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ||
    ಸಾರಥಿಯ ಬಲಗೊಂಡು ಸಾರಾ|
    ಸಾರಗಳ ನಿರ್ಣೈಸಿ ಪೇಳ್ದನು|
    ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||
    ಒತ್ತಿಬಹ ವಿಘ್ನಗಳ ತಡೆದಪ|
    ಮೃತ್ಯುವಿಗೆ ಮರೆಮಾಡಿ ಕಾಲನ|
    ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ||
    ಒತ್ತಿಗೊಳ್ಳಿಸಿ ವನರುಹೇಕ್ಷಣ|
    ನೃತ್ಯಮಾಡುವನವನ ಮನೆಯೊಳು|
    ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ||
    ದುಷ್ಟರೆನ್ನದೆ ದುರ್ವಿಷಯದಿಂ|
    ಪುಷ್ಟರೆನ್ನದೆ ಪೂತಕರ್ಮ|
    ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ||
    ಕೃಷ್ಣ ಕೈಪಿಡಿವನು ಸತ್ಯವಿ|
    ಶಿಷ್ಟದಾಸತ್ವವನು ಪಾಲಿಸಿ|
    ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ||
    ===========||========================

Комментарии • 33

  • @dhanwantrikavi6421
    @dhanwantrikavi6421 Год назад +2

    🙏🏿🙏🏿🙏🏿🙏🏿🙏🏿

  • @ushadesai979
    @ushadesai979 Год назад +2

    ತುಂಬಾ ಚೆನ್ನಾಗಿ ಹಾಡಿದ್ದಾರೆ.
    ನಮಗಂತೂ ಇದೊಂದು ಪಾಠಶಾಲೆಯಾಗಿದೆ. ತುಂಬಾ ಧನ್ಯವಾದಗಳು.

  • @h.k.narashimamurthyhadigin4612
    @h.k.narashimamurthyhadigin4612 2 года назад +2

    kelidare bhakti moodivadu.adbhutavagi haadiddri madam.dhanyavadagalu

  • @jayashreemurthy6875
    @jayashreemurthy6875 4 года назад +3

    super madam nangu nim jote dina parayana madlik khushi raga nu tumba channagide your voice divine since lock down i dailysing along thanku madam harikathamritsaraiga yesht sati kelidaru kammi

  • @ashwinijoshi2251
    @ashwinijoshi2251 4 года назад +4

    🙏🙏🙏

  • @champarao9922
    @champarao9922 3 года назад +3

    Hare Srinivasa Namaskaragalu

  • @sharadhat9725
    @sharadhat9725 3 года назад +3

    ಶ್ರವಣ ಸೇವಾ ಕೊಟ್ಟಿದ್ದೀರಿ ತ್ರಿವೇಣಿಯವರಿಗೆ ಧನ್ಯವಾದಗಳು

  • @Mahesh-yn8gj
    @Mahesh-yn8gj 5 лет назад +4

    ತ್ರಿವೇಣಿಯವರೆ ನನ್ನ ದೇಹ ಮನಸ್ಸು ಎಲ್ಲವು ಕೆಲವು ನಿಮಿಷ ಸಂಪೂರ್ಣವಾಗಿ ಬಗವಂತನಕಡೆಗೆ ತಿರುಗಿಸಿಬಿಟ್ಟಿರಿ, ಈ ಸೇವೆ ಹೀಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮಗೂ ತುಂಬು ಹೃದಯದ ಧನ್ಯವಾದಗಳು

    • @vidyajoshi4630
      @vidyajoshi4630 Год назад

      ಇದನ್ನು ಹೇಳಿದವರು ನಮ್ಮ ಪದ್ಮಜಾ ವಾಸುದೇ ವಾಚಾರ್ ಅವರು ರಿ. ತ್ರಿವೇಣಿ ಅವರು ಖಂಡಿತಾ ಅಲ್ಲ.. ತ್ರಿವೇಣಿ ಅವರ ಪ್ರಸ್ತುತಿ/ಯೂಟ್ಯೂಬ್ ಚಾನೆಲ್ ಆವಾಗ ಇತ್ತು. ಅಷ್ಟೇ.

  • @anandtorvi5596
    @anandtorvi5596 4 года назад +4

    Dhanyaru nivu. भगवंत सेवा hadi madi namage shravan save kottiri. Dhanya dhanya

  • @vasukinagabhushan
    @vasukinagabhushan 4 года назад +3

    ಹರಿ ಕಥಾಮೃತ ಭಾಗವತೆಗೆ ನಮೋ ನಮಃ 🙏🏻

  • @Mahesh-yn8gj
    @Mahesh-yn8gj 5 лет назад +4

    ಆಹಾ, ಆಹಾ, ಶ್ರೀಧವಿಠ್ಠಲರೇ ನಮೋನಮಃ.
    ಅಕ್ಕಾ, ತುಂಬು ಹೃದಯದ ಧನ್ಯವಾದಗಳು

  • @kastanivarana
    @kastanivarana 6 лет назад +5

    hari kathamruta Sara tumba sresta anta tumba dinagalinda kelidde nimma mulaka adu neveritu dhanyavadagalu

  • @ushadesai979
    @ushadesai979 Год назад +1

    ಹರೆಶ್ರೀನಿವಾಸ....

  • @krishnakumarimazumdar4433
    @krishnakumarimazumdar4433 2 года назад +2

    🙏🙏🙏👌👌

  • @ramakrishna6823
    @ramakrishna6823 3 года назад +3

    Harikathamruthasaara vannu daily hege helbeku est helbeku poorthi helbeka artha agthilla

  • @roopakrishna3907
    @roopakrishna3907 3 года назад +3

    Thank u
    You're voice is very nice

  • @champarao9922
    @champarao9922 Год назад +1

    Dhanyavadagalu

  • @prathibhaanand124
    @prathibhaanand124 8 лет назад +9

    feel like dancing to the tunes of phala stuti sandhi of HKS and voice of smt. Padmaja Vadudevachar, great.

  • @raamisonny
    @raamisonny 8 лет назад +6

    Divine 🙏🏼 very nicely sung 👌Thanks for sharing

    • @TriveniRaoSritri
      @TriveniRaoSritri  8 лет назад

      Thank you.

    • @vidyadharmutalikdesai1243
      @vidyadharmutalikdesai1243 7 лет назад +3

      +Triveni Rao .ಅಭಿನಂದನೆಗಳು. ಮೊದಲ ಸಲ ಎಲ್ಲ ಸಂಧಿಗಳನ್ನು ಕೇಳಲು ಸಿಕ್ಕಿದೆ.CD ಪಡೆಯವ
      ವಿಳಾಸವನ್ನು ತಿಳಿಸಿ.ಮೊಬೈಲ್ ನಂ.ತಳಿಸಿ

  • @anasuyagopinath3164
    @anasuyagopinath3164 6 лет назад +5

    ತ್ರಿವೇಣಿಯವರ. ಹರಿಕಥಾಮೃತಸಾರ ಕೇಳಿದಷ್ಟು ಆನಂದ ಕೊಡುತ್ತದೆ

    • @TriveniRaoSritri
      @TriveniRaoSritri  6 лет назад

      ಹೌದು! ಕೇಳಿದಷ್ಟೂ ಸಂತೋಷ ಕೊಡುತ್ತದೆ ಎಂಬುದು ನನ್ನ ಅನುಭವ ಕೂಡ! :-)

  • @sangeetakoushik9832
    @sangeetakoushik9832 4 года назад +4

    Excellent 👌

  • @ramakrishna6823
    @ramakrishna6823 3 года назад +3

    Andre est sandhi ide astu helbeka

  • @ramakrishna6823
    @ramakrishna6823 3 года назад +2

    Padmaja akka nim mukha noduthiddare nodthane irbeku ansuthe

  • @nirmalamohan9765
    @nirmalamohan9765 5 лет назад +4

    Phalastuti sandhi yako play agta illa.bere post madi pl.

  • @rajashreewalvekar7700
    @rajashreewalvekar7700 Год назад +1

    Voice niddeyalliruvavanigu eccharisutte namaste

  • @dhanwantrikavi6421
    @dhanwantrikavi6421 Год назад +2

    🙏🏿🙏🏿🙏🏿🙏🏿🙏🏿

  • @champarao9922
    @champarao9922 4 года назад +2

    Hare Srinivasa Namaskaragalu

  • @nirmalamohan9765
    @nirmalamohan9765 5 лет назад +2

    Phala stiti sandhi sariyagi play agta illa.pl bere post madi.