ಗೆಳೆಯ ಎಮ್. ಹೆಚ್. ಗಣೇಶ್ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಮೊದಲ ಪ್ರಯತ್ನದಲ್ಲೇ ನೀನು ಯಶಸ್ವಿಯಾಗಿದ್ದೀಯಾ ಎಂದು ಹೇಳಲು ಸಂತಸ ಆಗ್ತಾ ಇದೆ. ಚಿತ್ರಕಥೆ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಇವತ್ತಿನ ಸಮಾಜದಲ್ಲಿ ಇಂತಹ ನೂರಾರು ಸತ್ಯ ಘಟನೆಗಳು ಎಲ್ಲಾ ವರ್ಗದಲ್ಲಿಯೂ ಇದೆ. ಅಂತರ ಜಾತಿ ವಿವಾಹ ತಪ್ಪಲ್ಲ ಆದರೆ ಎಲ್ಲಾ ವರ್ಗದ ಸಂಪ್ರದಾಯಸ್ತ ಕುಟುಂಬದವರಿಗೆ ಇಂತಹ ಘಟನೆಗಳನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅದೇ ತಮ್ಮ ಸಮಾಜದಲ್ಲಿ ಹೆಣ್ಣು ಅಥವಾ ಗಂಡು ಸಿಗದೇ ಇರುವ ಸಂದರ್ಭದಲ್ಲಿ ಅಂತರಜಾತಿ ವಿವಾಹ ಕ್ಕೆ ಈ ಯಾವ ಸಂಪ್ರದಾಯಗಳು ಅಡ್ಡಿ ಬರುವುದಿಲ್ಲ. ಆದರೆ ಕುಟುಂಬದವರ ಸಮ್ಮತಿ ಇಲ್ಲದೇ ಅಂತರಜಾತಿ ವಿವಾಹಗಳು ನಡೆದಾಗ ಅದು ದೊಡ್ಡ ಅಪರಾಧವೇ ಆಗಿಬಿಡುತ್ತದೆ. ಮನುಷ್ಯನ ಜೀವನದಲ್ಲಿ ಯಾವ ವಯಸ್ಸಿಗೆ ಎನೇನು ಆಗಬೇಕು ಅದು ಅದೇ ಕಾಲಕ್ಕೆ ಆದರೆ ಎಲ್ಲವೂ ಹಿತವಾಗಿರುತ್ತದೆ. ನಾಸ್ತಿ ಎಂಬ ಈ ಕಥಾ ಶೀರ್ಷಿಕೆ ಕಟ್ಟು ಪಾಡುಗಳಿಗೆ ಜೋತು ಬಿದ್ದ ಎಲ್ಲರಿಗೂ ಮತ್ತು ಎಲ್ಲಾ ವರ್ಗದವರಿಗೂ ಒಂದು ಎಚ್ಚರಿಕೆಯ ಕರೆ ಗಂಟೆ ಎಂದು ಹೇಳಬಹುದು. ಹಾಗಂತ ಯಾರು ಸಂಪ್ರದಾಯವನ್ನು ಬಿಡಲು ಸಾಧ್ಯವಿಲ್ಲ. ಸಂಪ್ರದಾಯಸ್ತ ಕುಟುಂಬದಲ್ಲಿ ಇಂತಹ ಘಟನೆ ನಡೆದು ಕೊರಗುವ ಹಿರಿಯ ಜೀವಗಳಿಗೆ ಈ ಕಿರು ಚಿತ್ರ ಅರಿವು ಮೂಡಿಸಬಹುದು. ಈ ಕಿರು ಚಿತ್ರ ಯಾವುದೇ ಒಂದು ವರ್ಗವನ್ನು ಅಥವಾ ಸಮಾಜವನ್ನು ಅವಮಾನಿಸುವಂತಿದೆ ಎಂದುಕೊಂಡರೆ ಅದು ತಪ್ಪು. ಈ ಮೂಲಕ ಎಲ್ಲಾ ವರ್ಗದಲ್ಲಿ, ಕುಟುಂಬದಲ್ಲಿ ಇರುವ ಸಮಸ್ಯೆಯನ್ನು "ನಾಸ್ತಿ" ಮೂಲಕ ಬಿಂಬಿಸಿದಂತೆ ಇದೆ. ಗೆಳೆಯ ನಿನ್ನ ಪ್ರಯತ್ನಕ್ಕೆ ಜಯ ಸಿಗಲಿ.
@@mhganesh4354 ಚೆನ್ನಾಗಿ ಇರೋದನ್ನ ಚೆನ್ನಾಗಿ ಇದೆ ಅಂತ ತಾನೆ ಹೇಳಬೇಕು. ನಾನು ಸಹ ಅದನ್ನೇ ಹೇಳಿದ್ದೇನೆ. ನಾವು ಎಷ್ಟೇ ಜಾತಿ, ಧರ್ಮ, ಸಂಪ್ರದಾಯ ಇವೇಲ್ಲಾ ಇಲ್ಲ, ಅಂತರ್ ಜಾತಿ ವಿವಾಹ ತಪ್ಪಲ್ಲ ಅಂತ ಹೇಳೋಕೆ ಕೇಳೋಕೆ ಚೆನ್ನಾಗಿ ಇರತ್ತೆ. ಆದರೆ ಯಾರದೇ ಮನೆಯಲ್ಲಿ ಒಬ್ಬಳು ಹೆಣ್ಣು ಮಗಳು ಹೇಳದೇ ಕೆಳದೇ ತನಗೆ ಇಷ್ಟ ಆದವನನ್ನು ಗಂಡನಾಗಿ ಆಯ್ಕೆ ಮಾಡಿಕೊಂಡಾಗ ಎಂತಹ ಹೆತ್ತ ಜೀವಗಳಿಗಾದರೂ ನೋವಾಗತ್ತೆ, ದುಃಖ ಆಗತ್ತೆ. ಈ ನೋವು ಎಲ್ಲಾ ಜಾತಿ, ಧರ್ಮದವರಿಗೆ ಒಂದೇ ಆಗಿರುತ್ತದೆ. ಆ ಹೆತ್ತ ಜೀವಕ್ಕೆ ನೋವು ಕೊಡಬೇಡಿ ಎಂಬ ಅಂಶವು ಸಹ " ನಾಸ್ತಿ " ಯಲ್ಲಿ ಕಾಣಬಹುದು.
ಎಲ್ಲ ಕಲಾವಿದರ ನಟನೆ ಬಹಳ ಸೊಗಸಾಗಿ ಮೂಡಿ ಬಂದಿದೆ. ಎಂ ಎಚ್ ಅವರ ನಿರ್ದೇಶನ ಮೆಚ್ಚುವಂತದ್ದು. ದೃಶ್ಯಗಳು ಮತ್ತು ಸಂಭಾಷಣೆಗಳು ಬಹಳ ಚೆನ್ನಾಗಿದೆ. ಇನ್ನೂ ಹೆಚ್ಚಿನ ಕಿರು ಚಿತ್ರಗಳನ್ನು ಈ ತಂಡದಿಂದ ನಿರೀಕ್ಷಿಸುತ್ತೇನೆ.
Great job guys. I'm proud of MH & Abhi, and of course the whole team. Camera work, performance, music, location, everything is class apart. Regarding the story and to bring it on screen, it's definitely a very bold attempt. The issue chosen by MH in the story is really relevant and a bold topic to convey. MH, you have been exceptional in your first attempt. Such a neat presentation. Abhi, proud of you rajaaaa. ಈ ಕಿರುಚಿತ್ರವನ್ನು ನೋಡಿ ಬಹಳ ಖುಷಿಯಾಯಿತು. ಈ ಪ್ರಸ್ತುತ ವಿಷಯವನ್ನು ಆಯ್ದು ತೆರೆಯ ಮೇಲೆ ತಂದಿರುವ ನಮ್ಮ ಪ್ರೀತಿಯ MH, ಅಭಿ, ಮತ್ತು ನಿಮ್ಮ ಇಡಿಯ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. "ನಾಸ್ತಿ", ಇದು ಕಿರುಚಿತ್ರಗಳ ಪೈಕಿ, ನೋಡುಗರಿಗೆ ಒಂದು " ಆಸ್ತಿ". ಎಲ್ಲರಿಗೂ ಶುಭವಾಗಲಿ 😊
wattay production ✨ Satisfied with each cast! intense performance and absolute effort by whole team. You made a 'Gem' and yes there are many windows aren't yet open for these kind of teams. But trust is what these familiar efforts make people change the way how they can accept a cinema. ಒಟ್ಟು ಅಭಿನಂದನೆಗಳು ತಂಡಕ್ಕೆ 🤗
nothing special in the storyline. feel a sense of deja vu. feel like having seen or read such stories already. there are many sensitive issues related to marriage or marriage crisis of Brahmins, especially in north canara. the director should have focused on such sensitive and sensible issues which are not yet explored. the only bold and interesting scene in this short film is shagging of the brahmin son. this scene is realistic virtually.
ಗೆಳೆಯ ಎಮ್. ಹೆಚ್. ಗಣೇಶ್
ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಮೊದಲ ಪ್ರಯತ್ನದಲ್ಲೇ ನೀನು ಯಶಸ್ವಿಯಾಗಿದ್ದೀಯಾ ಎಂದು ಹೇಳಲು ಸಂತಸ ಆಗ್ತಾ ಇದೆ. ಚಿತ್ರಕಥೆ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಇವತ್ತಿನ ಸಮಾಜದಲ್ಲಿ ಇಂತಹ ನೂರಾರು ಸತ್ಯ ಘಟನೆಗಳು ಎಲ್ಲಾ ವರ್ಗದಲ್ಲಿಯೂ ಇದೆ. ಅಂತರ ಜಾತಿ ವಿವಾಹ ತಪ್ಪಲ್ಲ ಆದರೆ ಎಲ್ಲಾ ವರ್ಗದ ಸಂಪ್ರದಾಯಸ್ತ ಕುಟುಂಬದವರಿಗೆ ಇಂತಹ ಘಟನೆಗಳನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅದೇ ತಮ್ಮ ಸಮಾಜದಲ್ಲಿ ಹೆಣ್ಣು ಅಥವಾ ಗಂಡು ಸಿಗದೇ ಇರುವ ಸಂದರ್ಭದಲ್ಲಿ ಅಂತರಜಾತಿ ವಿವಾಹ ಕ್ಕೆ ಈ ಯಾವ ಸಂಪ್ರದಾಯಗಳು ಅಡ್ಡಿ ಬರುವುದಿಲ್ಲ. ಆದರೆ ಕುಟುಂಬದವರ ಸಮ್ಮತಿ ಇಲ್ಲದೇ ಅಂತರಜಾತಿ ವಿವಾಹಗಳು ನಡೆದಾಗ ಅದು ದೊಡ್ಡ ಅಪರಾಧವೇ ಆಗಿಬಿಡುತ್ತದೆ. ಮನುಷ್ಯನ ಜೀವನದಲ್ಲಿ ಯಾವ ವಯಸ್ಸಿಗೆ ಎನೇನು ಆಗಬೇಕು ಅದು ಅದೇ ಕಾಲಕ್ಕೆ ಆದರೆ ಎಲ್ಲವೂ ಹಿತವಾಗಿರುತ್ತದೆ. ನಾಸ್ತಿ ಎಂಬ ಈ ಕಥಾ ಶೀರ್ಷಿಕೆ ಕಟ್ಟು ಪಾಡುಗಳಿಗೆ ಜೋತು ಬಿದ್ದ ಎಲ್ಲರಿಗೂ ಮತ್ತು ಎಲ್ಲಾ ವರ್ಗದವರಿಗೂ ಒಂದು ಎಚ್ಚರಿಕೆಯ ಕರೆ ಗಂಟೆ ಎಂದು ಹೇಳಬಹುದು. ಹಾಗಂತ ಯಾರು ಸಂಪ್ರದಾಯವನ್ನು ಬಿಡಲು ಸಾಧ್ಯವಿಲ್ಲ. ಸಂಪ್ರದಾಯಸ್ತ ಕುಟುಂಬದಲ್ಲಿ ಇಂತಹ ಘಟನೆ ನಡೆದು ಕೊರಗುವ ಹಿರಿಯ ಜೀವಗಳಿಗೆ ಈ ಕಿರು ಚಿತ್ರ ಅರಿವು ಮೂಡಿಸಬಹುದು. ಈ ಕಿರು ಚಿತ್ರ ಯಾವುದೇ ಒಂದು ವರ್ಗವನ್ನು ಅಥವಾ ಸಮಾಜವನ್ನು ಅವಮಾನಿಸುವಂತಿದೆ ಎಂದುಕೊಂಡರೆ ಅದು ತಪ್ಪು. ಈ ಮೂಲಕ ಎಲ್ಲಾ ವರ್ಗದಲ್ಲಿ, ಕುಟುಂಬದಲ್ಲಿ ಇರುವ ಸಮಸ್ಯೆಯನ್ನು "ನಾಸ್ತಿ" ಮೂಲಕ ಬಿಂಬಿಸಿದಂತೆ ಇದೆ.
ಗೆಳೆಯ ನಿನ್ನ ಪ್ರಯತ್ನಕ್ಕೆ ಜಯ ಸಿಗಲಿ.
Beautiful lines...thank you so much... Yest sariyagi helidri
Sir.. Nijavada maatu.. Berevraddu hege anta guttilla.. Adare nange agli namma tandada pratiyobba sadasyanigoo samajakkondu olleya kate hondiruva kiruchitra kodabekennuva uddeshavitte horatu manassina yavude mooleyalloo jati dwesha vagalee yarannoo obbarannoo noyasabekennuva uddesha obbaralloo illa..
Nimma vishleshane tumba channagide sir.. Nimma Ashirvada sada heege irali
@@mhganesh4354 ಚೆನ್ನಾಗಿ ಇರೋದನ್ನ ಚೆನ್ನಾಗಿ ಇದೆ ಅಂತ ತಾನೆ ಹೇಳಬೇಕು. ನಾನು ಸಹ ಅದನ್ನೇ ಹೇಳಿದ್ದೇನೆ.
ನಾವು ಎಷ್ಟೇ ಜಾತಿ, ಧರ್ಮ, ಸಂಪ್ರದಾಯ ಇವೇಲ್ಲಾ ಇಲ್ಲ, ಅಂತರ್ ಜಾತಿ ವಿವಾಹ ತಪ್ಪಲ್ಲ ಅಂತ ಹೇಳೋಕೆ ಕೇಳೋಕೆ ಚೆನ್ನಾಗಿ ಇರತ್ತೆ. ಆದರೆ ಯಾರದೇ ಮನೆಯಲ್ಲಿ ಒಬ್ಬಳು ಹೆಣ್ಣು ಮಗಳು ಹೇಳದೇ ಕೆಳದೇ ತನಗೆ ಇಷ್ಟ ಆದವನನ್ನು ಗಂಡನಾಗಿ ಆಯ್ಕೆ ಮಾಡಿಕೊಂಡಾಗ ಎಂತಹ ಹೆತ್ತ ಜೀವಗಳಿಗಾದರೂ ನೋವಾಗತ್ತೆ, ದುಃಖ ಆಗತ್ತೆ. ಈ ನೋವು ಎಲ್ಲಾ ಜಾತಿ, ಧರ್ಮದವರಿಗೆ ಒಂದೇ ಆಗಿರುತ್ತದೆ. ಆ ಹೆತ್ತ ಜೀವಕ್ಕೆ ನೋವು ಕೊಡಬೇಡಿ ಎಂಬ ಅಂಶವು ಸಹ " ನಾಸ್ತಿ " ಯಲ್ಲಿ ಕಾಣಬಹುದು.
ತುಂಬಾ ಸೊಗಸಾಗಿದೆ❤..all the best for Ur team .
Olle kathe ganesh anna...presentation chennag maadidiyaa...all d very for ur Upcoming movies anna
Thank you🙏💕
ಎಲ್ಲಾ ಪಾತ್ರಗಳ ಅದ್ಭುತ ನಟನೆಯಿಂದ ನಾಸ್ತಿ ಕಿರುಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ . ಶುಭವಾಗಲಿ 😍
ನಾವು ಒಂದ್ ಮಾಡುದ ಹೆಂಗೆ..??😂😂
Thank you🙏💕
Dhanyavada dostaa
Dhanyavada Geleya
ಉತ್ತಮವಾಗಿ ಮೂಡಿಬಂದಿದೆ, ಸಂಭಾಷಣೆ ಸ್ಥಳೀಯ ಭಾಷೆಯಲ್ಲಿ ಇದ್ದರೆ ಇನ್ನೂ ಉತ್ತಮ ಆಗಿತ್ತು. ಉದಾಹರಣೆಗೆ ಹವಿಗನ್ನಡ.
Thank you
Ondu samajakke madiddu anta bimbisida hagagutte anta ee tara madidwi ravi avre.. Mundina prayatnadalli idara bagge yochane madutteve.. Dhanyavada
ಪ್ರಯತ್ನ ಅದ್ಭುತವಾಗಿದೆ,ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿ ಬಂದಿದೆ.
ಶುಭವಾಗಲಿ.
Thank you 🙏💕
Dhanyavada sir.. Nimma protsaha ashirvada heege irali
ಒಂದು ಅದ್ಭುತ ಪ್ರಯತ್ನ... ಕೀರು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ.. ಓಳ್ಳೆಯದಾಗಲಿ ಗೇಳೆಯ...
Dhanyavada dostaa
Thank you🙏💕
ಇಂದಿನ ಜಾಯಮಾನಕ್ಕೆ ತಕ್ಕುದಾದ ಅದ್ಭುತ ಸಂಯೋಜನೆ. ಬಹಳ ಸುಂದರವಾಗಿ ಮೂಡಿಬಂದಿದೆ.
Thank you🙏💕
Dhanyavada sir
Very nice 👌 👍 👏
All d best
ಎಲ್ಲ ಕಲಾವಿದರ ನಟನೆ ಬಹಳ ಸೊಗಸಾಗಿ ಮೂಡಿ ಬಂದಿದೆ. ಎಂ ಎಚ್ ಅವರ ನಿರ್ದೇಶನ ಮೆಚ್ಚುವಂತದ್ದು. ದೃಶ್ಯಗಳು ಮತ್ತು ಸಂಭಾಷಣೆಗಳು ಬಹಳ ಚೆನ್ನಾಗಿದೆ. ಇನ್ನೂ ಹೆಚ್ಚಿನ ಕಿರು ಚಿತ್ರಗಳನ್ನು ಈ ತಂಡದಿಂದ ನಿರೀಕ್ಷಿಸುತ್ತೇನೆ.
Thank you🙏💕
Tumbaa dhanyavada dostaa.. Ningla protsaha heege irali
U guys r always doing fabulous job nice film all the best for future projects .
Thank you🙏💕
Dhanyavada sir.. 🙏
Great job Ganesh and team👏👏👏 All the very best to you all👍👍
Thank you🙏💕
Dhanyavada kavyaa
The best short film having concise storytelling, great performances, an original concept, and stunning visuals. 100% Awesome.
Thank you🙏💕
Lightings, and color shades are just awesome... 😍
Thank you🙏💕
Dhanyavada medha avre
ತುಂಬಾ ಚೆನ್ನಾಗಿದೆ ಗಣೇಶಬ್ಬಾ....
ತಂಡದ ಎಲ್ಲಾರಿಗೂ ಅಭಿನಂದನೆಗಳು...😍😍
Thank you🙏💕
Dhanyavada shreya avre...
ಅತ್ಯುತ್ತಮ😍😍. Background score👌👌👌👌👌👌👌👌👌. Acting😍
Thank you🙏💕
Dhanyavada Ravindra avre
ಪ್ರಕೃತಿಯ ಚಿತ್ರಣ ಸಂಗೀತ ಅದ್ಭುತ.. ಜಾತಿ ಎಂಬ ಮೊಂಡುತನ ಇನ್ನೂ ಇದೆ ಅನ್ನೋದು ವಿಪರ್ಯಾಸ..!
Well said thank you🙏💕
Dhanyavada vishwanath avre.. Ellarigoo jatiya samasye illa sir.. Nooraralli 80 janakke preeti vishwasa nambugeye hecchu jatiginta, adare kelavarige ide innoo
Congratulations and all the best 💐💐👍 Good team effort.💐🙏
Thank you🙏💕
Dhanyavada Anangha avre
Nice story line and cinematography ..👍
Thank you🙏💕
Awesome work by Ganesh, GD bhat sir and whole team..😍🙌👐💓
Thank you🙏💕
Thank you 🙏💕 Hd avre
Dhanyavada Gajuu..
ತುಂಬ ಚೆನ್ನಾಗಿದೆ. ವಾಸ್ತವ ಸಂಗತಿ
Thank you🙏💕
Movie Ali adbhuta sandesha eddu chanda maddidi yalaruva keep going ☺️☺️
Thank you🙏💕
Dhanyavada ashu bhat
Beautiful theme and presentation... Claps to all actors and director
Dhanyavada usha madam..
Thank you🙏💕
Very professional and technically sound. Great effort by everybody. Keep up the good work.
Dhanyavada HG...
Thank you🙏💕
ಅತೀ ಕಡಿಮೆ ಸಮಯದಲ್ಲಿ ಆ ಕುಟುಂಬದ ಸಂಪೂರ್ಣ ಚಿತ್ರಣ ಅರ್ಥ ಮಾಡಿಸಿದ್ದೀರಿ... ಉತ್ತಮ ಪ್ರಯತ್ನ. ತುಂಬಾ ಚೆನ್ನಾಗಿ ಮಾಡಿದ್ದೀರಿ, ಎಲ್ಲರೂ ..... ಅಭಿನಂದನೆಗಳು.
Thank you🙏💕
Dhanyavadagalu Ganapati avre
ಕಥೆ, ನಿರ್ದೇಶನ, ನಟನೆ ಎಲ್ಲ ಚೊಲೋ ಆಯ್ದು, all the very best MH 👍👍
Dhanyavada preetiya dosta NV
Congratulations MH and team...🤘 Nice work✌️
Thank you🙏💕
Thank you Sachet
Congratulations Ganeshanna and team. It has come out very well 🔥
Thank you 🙏💕
Dhanuavada Raghu..
Nce creation 👏👏 congratulations to team mates
Thank you🙏💕
Thank you madam
👏👏
Amazing screenplay great team work
Ganeshanna congratulations I wish you good luck🎉🎊 🥰
Thank you🙏💕
Dhanyavada Mani dosth
Awesome..... Ganesh......annaa
Thank you🙏💕
Thank you Sahana
Good cinematography screenplay everything was nice ide first video na nimdu
Thank you 🙏
@@guruprasadkashi sir nimdu ide first video na
Ee channel inda ide first work..
@@guruprasadkashi tq for ur reply sir
Thank you🙏💕
Good concept all the best👍💯
Thank you🙏💕
Awesome ganeshanna and team :)
Dhanyavada kartik..
Thank you
All the very best 😊😊😊 for your future
Thank you so much
Ningala upakara mareyalaraddu hg gangolli
Amazing screenplay
Thank you🙏💕
Thank you so much Rudalf
Adbhutavadanta tarkshya chitra
Thank you🙏💕
Congratulations MH 😍 and team. Awesome work 🔥✨.
Thank you🙏💕
Dhanyavada sir
Awesome screenplay and acting 💙 Good work, team👍
Thank you 🙏💕
Dhanyavada Mahima avre
Tumba chennagi bandu kiruchitra, it means a lot .. Some of the current situation such kind of a family ! Very good camera work .
Dhanyavada Sunil
Thank you🙏💕
Thank you so much. 🙏
@@mhganesh4354 ganeshanna nin acting bagge en helwangille , its awesome...
@@sunilnhegde Ella ondu ondu hejje.. Paripoorna antoo aplagtille.🙂
Superb effort. Mast Aju. Like share comment nan kade inda. All d best.
Thank you🙏💕
Dhanyavada bhavaa... Ninga Ella noddrali.. Khushi atu
Nice work man. It is so good 😁 Kashi Tu heera h heera 💎
Thank you🙏💕
Chacha❤❤ TY SM.. 🙏
Thank you Himanshu sir..
Great job guys. I'm proud of MH & Abhi, and of course the whole team. Camera work, performance, music, location, everything is class apart. Regarding the story and to bring it on screen, it's definitely a very bold attempt. The issue chosen by MH in the story is really relevant and a bold topic to convey. MH, you have been exceptional in your first attempt. Such a neat presentation.
Abhi, proud of you rajaaaa.
ಈ ಕಿರುಚಿತ್ರವನ್ನು ನೋಡಿ ಬಹಳ ಖುಷಿಯಾಯಿತು. ಈ ಪ್ರಸ್ತುತ ವಿಷಯವನ್ನು ಆಯ್ದು ತೆರೆಯ ಮೇಲೆ ತಂದಿರುವ ನಮ್ಮ ಪ್ರೀತಿಯ MH, ಅಭಿ, ಮತ್ತು ನಿಮ್ಮ ಇಡಿಯ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. "ನಾಸ್ತಿ", ಇದು ಕಿರುಚಿತ್ರಗಳ ಪೈಕಿ, ನೋಡುಗರಿಗೆ ಒಂದು " ಆಸ್ತಿ".
ಎಲ್ಲರಿಗೂ ಶುಭವಾಗಲಿ 😊
Thank you🙏💕
Namma Ella prayatnagalannoo astu preeti hottu bembalisuva geleyaa.. Tumba dhanyavada
It takes lot of guts to make such a film.. Amazing mh... ❤
Abhi.. Pratee hejjegoo ni idyala abhii
Innu hech hech chitragallanu madona
Neelkod sankranna act super
Thank you
wattay production ✨
Satisfied with each cast! intense performance and absolute effort by whole team. You made a 'Gem' and yes there are many windows aren't yet open for these kind of teams. But trust is what these familiar efforts make people change the way how they can accept a cinema. ಒಟ್ಟು ಅಭಿನಂದನೆಗಳು ತಂಡಕ್ಕೆ 🤗
Dhanyavadagalu sir.. Tumba khushi aytu nim comment nodi.
Thank you🙏💕
Super bro
Thank you🙏💕
Dhanyavada dostaa
🙏👌
Commendable work
Dhanyavada Subrahmanya avre
Super
Thank you🙏💕
Anna suppper... yavaglu henge cholo reeti inda mundvarskand hogi...munde innu hechina yashassu sigli heli nanglellara ashaya💕🙏👌👌👍👍
Thank you🙏💕
Preetiya tangee.. Ningala preetiya support heenge irali..
😍🔥
Thank you🙏💕
We should save our culture n respect it
Good work.. everyone's acting was outstanding. especially GD bhat. Some colors were really good.
Dubbing Sound and effects could have been better.
Thank you🙏💕
Dhanyavada Chinmay avre.. Khandita mundina prayatnadalli ivella gamanadallirtu
Nice
Nyc
Thank you🙏💕
Tumba cennaagi muudi bandide...super..
Dhanyavada Sir
Valle aju annadro movie😊
Dhanyavada Tammaa
Make any suspense movie...
nothing special in the storyline. feel a sense of deja vu. feel like having seen or read such stories already. there are many sensitive issues related to marriage or marriage crisis of Brahmins, especially in north canara. the director should have focused on such sensitive and sensible issues which are not yet explored. the only bold and interesting scene in this short film is shagging of the brahmin son. this scene is realistic virtually.
Super
Thank you🙏💕
Super
Thank you🙏💕
Dhanyavadagalu Sir