ನಾಯಿ ಮಾಂಸ ದಂಧೆ?; Pramod Muthalik ಶಾಕಿಂಗ್‌ ರಿಯಾಕ್ಷನ್‌! | Vijay Karnataka

Поделиться
HTML-код
  • Опубликовано: 7 сен 2024
  • ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪಕ್ಕೆ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ. ಅಬ್ದುಲ್‌ ರಜಾಕ್‌ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ರೈಲ್ವೆ ಸ್ಟೆಷನಲ್ಲಿ ಸುಮಾರು 90ಮಾಂಸದ ಬಾಕ್ಸ್‌ಗಳು ಸಿಕ್ಕಿವೆ. ಅವು ನಾಯಿ ಮಾಂಸ ಇರುವ ಬಾಕ್ಸ್ ಗಳು. ಕಳೆದ 15ವರ್ಷದಿಂದ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ ನಾಯಿ ಮಾಂಸವನ್ನು ಜನರಿಗೆ ತಿನ್ನಿಸುತ್ತಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಬಿಎಂಪಿ ಅಧ್ಯಕ್ಷರು ಕತ್ತೆ ಕಾಯುತ್ತಿದ್ದಾರಾ.? ಹಿಂದೂಗಳೇ ರುಚಿ-ರುಚಿಯಾದ ಹಂದಿ, ನಾಯಿ, ನರಿ, ಬೆಕ್ಕಿನ ಮಾಂಸ ತಿನ್ನಿರಿ ಎಂದು ಹಿಂದೂಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಬ್ದುಲ್ ರಜಾಕ್ ಎನ್ನುವನು ಒಬ್ಬ ದೇಶದ್ರೋಹಿ ಈ ಕೆಲಸ ಮಾಡುತ್ತಿದ್ದಾನೆ. ರಾಜಸ್ಥಾನದಿಂದ ನಾಯಿ ಮಾಂಸ ತರಿಸಿ ಮಾರುತ್ತಿದ್ದಾನೆ. ಅಬ್ದುಲ್ ರಜಾಕ್ ಬೆನ್ನಿಗೆ ಸಚಿವ ಜಮ್ಮಿರ್ ಅಹ್ಮದ್ ನಿಂತಿದ್ದಾರೆ ಎಂದು ಅರೋಪಿಸಿದರು.
    Sri Ram Sena Leader Pramod Muthalik Has Raised The Issue Of Dog Meat Trade In Bangalore.
    #pramodmuthalik #dogmeat #abdulrazaq
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 41

  • @King-23457
    @King-23457 Месяц назад +1

    ಶಿಷ್ಯ ಜೈಲಿಗೆ ಹೋದರೂ ಪ್ರತಿಭಟನೆ ಇಲ್ಲ, ಭಕ್ತರು ಕೂಡಾ ಪ್ರತಿಭಟನೆ ಮಾಡಲ್ಲ. ಪಾಪ ಪುನಿತ್ ಭಕ್ತರನ್ನು ನಂಬಿದರೆ ಇದೇ ಗತೀನಾ😅😅

  • @maheshmada6
    @maheshmada6 Месяц назад +3

    ಮೂರ್ಖ ಮುತಾಲೀಕ್

  • @ashraf414
    @ashraf414 Месяц назад +1

    ಯಾವುದೇ ಪದಾರ್ಥ ಇರಲಿ, ತಿನ್ನುವವರು ಇರುವಷ್ಟು ಕಾಲ, ತಿನ್ನಿಸುವವರು ಇದ್ದೇ ಇರ್ತಾರೆ,

  • @shamprasadrudraiah7034
    @shamprasadrudraiah7034 Месяц назад +1

    If u like animals don't eat them please

  • @Suresh-em7dz
    @Suresh-em7dz Месяц назад

    ನಮ್ಮ ದೇಶದ ಜನತೆಗೆ ವ ವಿಡಿಯೋ ಗಳೇ ತೂ

  • @akhil4u435
    @akhil4u435 Месяц назад

    Sir adikaree hindus supplier muslim
    Unity in diversity 😂😂

  • @socialworker6805
    @socialworker6805 Месяц назад +1

    Hello sir..... Even monkey also.... You don't know

  • @indreshb.g717
    @indreshb.g717 Месяц назад +1

    ಇವನು.ನಹಿ.ಥರ. ನೇ. ಮತ್ತು.ಸೆಟ.ne

  • @HhgggbbhbfjnbbghhhDdfg
    @HhgggbbhbfjnbbghhhDdfg Месяц назад +1

    Mucho Bai

  • @Prajwalpavangesrinivas
    @Prajwalpavangesrinivas Месяц назад

    ಈಗ ಕೆಲ್ಸ ಇಲ್ಲದೆ ಅವ ಪೇಂಟಿಂಗ್ ಕೆಲ್ಸಕ್ಕೆ ಹೋಗುದಂತೆ..ಅಲ್ಲಿ ಅವ ಹೇಳ್ತಿದ್ದಾನೆ

  • @PradeepKumar-if8dh
    @PradeepKumar-if8dh Месяц назад +3

    ಜೈ ಮುತಾಲೀಕ್ ಜೀ ಜೈ. 👌👌👌

  • @itsmesaif2840
    @itsmesaif2840 Месяц назад

    Yestu clean haagi sullu heltira nodi

  • @ijajbagewadibagewadi290
    @ijajbagewadibagewadi290 Месяц назад

    Iwanigekelashiddidillaigbandana

  • @HhgggbbhbfjnbbghhhDdfg
    @HhgggbbhbfjnbbghhhDdfg Месяц назад

    Yaru Kuda sahililla Ni tinnu Bega saitiya

  • @SyedZain-j6z
    @SyedZain-j6z Месяц назад

    Galabekora mutalik manehala

  • @western716
    @western716 Месяц назад

    Muthalik ravare, 15 varshadinda ei dande nadeuthe endadmele, yaake neeu complaint kottilla? Ei mudi prayadalli yeshtu sullu helthira? Swalpa samaajadalli saamarasyada kelsa madi. Samaajadalli visha beeja bithuva kelsa maadbedi.

  • @sadakhathussain8045
    @sadakhathussain8045 Месяц назад

    Ivane vabba big bulldog

  • @sayedmulla5356
    @sayedmulla5356 Месяц назад

    Illivarege malagidda

  • @SyedAsif-b1q
    @SyedAsif-b1q Месяц назад

    😄😄😄

  • @si50112
    @si50112 Месяц назад

    2000 kg antare....ninu 5500kg antiya

  • @skandasales
    @skandasales Месяц назад

    😅😂

  • @abdulrasheed2593
    @abdulrasheed2593 Месяц назад

    😅😅😅😅

  • @shankarganesh2874
    @shankarganesh2874 Месяц назад

    Promod muthalik you r our real
    Hero.