ನಿನ್ನೆ ಆಟದಲ್ಲಿ ಪ್ರೇಕ್ಷಕರ ಜೊತೆ ಕಲಾವಿದರ ಮಾತು ಹೇಗಿತ್ತು ನೋಡಿ

Поделиться
HTML-код
  • Опубликовано: 20 мар 2023
  • ಫುಲ್ ಯಕ್ಷಗಾನದ ದೃಶ್ಯಗಳು 👇
    • ಜ್ವಾಲಾ 2023
    ☝️ಈ ಅದ್ಬುತ ದೃಶ್ಯಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು ನೋಡಿ.🤩🔥💐
    ಶಶಿಕಾಂತ್ ಶೆಟ್ರ ಅದ್ಬುತವಾದ ಅಭಿನಯದ ಬಗ್ಗೆ ಹೇಳಲು ಮಾತೆ ಬರುತ್ತಿಲ್ಲ. ಏನಂತ ಪ್ರಶಂಸೆ ಮಾಡಲಿ. 🌟💥
    ಅದಕ್ಕೆ ಉತ್ತರ ಪ್ರೇಕ್ಷಕರೇ ಇಲ್ಲಿ ಕೊಟ್ಟಿದ್ದಾರೆ ಅಂತ ಹೇಳಿದ್ರು ತಪ್ಪಾಗಲಿಕ್ಕಿಲ್ಲ. ❤️🥰
    ವಿಡಿಯೋ ದ ಸಂಪೂರ್ಣ ಲಿಂಕ್ ಇಲ್ಲಿ ಉಂಟು. ಎಲ್ಲಿಯೂ ಫಾರ್ವರ್ಡ್ ಮಾಡದೆ ನೋಡಿ. 🎁
    ಫುಲ್ ಯಕ್ಷಗಾನದ ವಿಡಿಯೋ ಬೇಕಿದ್ದಲ್ಲಿ ಈ ವಿಡಿಯೋದ description box ಅಲ್ಲಿ ನೋಡಿ ಎಂಜಾಯ್ ಮಾಡಿ.
    ಕೃಷ್ಣ ಯಾಜಿ ಮತ್ತು ಶಶಿಕಾಂತ್ ಶೆಟ್ಟಿ ಅವರ ಜೋಡಿ ಸೂಪರ್.💞👌...
    ವಿಡಿಯೋ ಅಪ್ಲೋಡ್ ಮಾಡಿದ ಅರ್ದ ದಿನಕ್ಕೆ 6000+ ಜನರು ವೀಕ್ಷಣೆ ಮಾಡಿದ ದೃಶ್ಯ ಇದಾಗಿದೆ.🤩
    ಫುಲ್ ಯಕ್ಷಗಾನದ ದೃಶ್ಯಗಳು 👇
    • ಜ್ವಾಲಾ 2023
    #yakshagana
    #drama
    #comidy
    #yakshagana
    #drama
    #comidy
    #yakshagana ಜ್ವಾಲಾ - ಸಾಲಿಗ್ರಾಮ ಮೇಳ ದೃಶ್ಯ 6 ಹೆರಂಜಾಲು ದುರ್ಗಾಪರಮೇಶ್ವರಿ ದೇವಸ್ಥಾನ||#ಯಕ್ಷಗಾನ 2023 #drama
    #trending #kundapura #byndoor #natya #karkala #shashikanth #shetty
    #yaji #saligrama_mela #saligrama
  • РазвлеченияРазвлечения

Комментарии • 93