ನಾವು ಕೋಲಾರ ದವರು. ಪದಗಳು ಅಷ್ಟಾಗಿ ಅರ್ಥ ಆಗಲಿಲ್ಲ. ಉತ್ತರ ಕರ್ನಾಟಕದ ಶೈಲಿ. ತುಂಬಾ ಉತ್ತಮ ಕೆಲಸ. ಜನಪದ ಕಲೆ ಉಳಿಯಬೇಕಾದರೆ ಇಂತಹ ಪ್ರ್ಯಯತ್ನ ಗಳ ಅವಶ್ಯಕತೆ ಇದೆ. Keep it up 👍👌👌
Sir nammuralli hanti pada tumba Jana haduttare keloke tumba chennagirtave sir omme bheti Kodi sir Halli pratibhe galu belakige barali Bagalkot dist guledgudda haradolli
Sir nammuralli hanti pada tumba Jana haduttare keloke tumba chennagirtave sir omme bheti Kodi sir Halli pratibhe galu belakige barali Bagalkot dist guledgudda haradolli
ಧನ್ಯವಾದಗಳು ನಾಗೇಶ ಅವರೇ, ಹಂತಿ ಪದ ಹಾಡುವ ಕಲಾವಿದರನ್ನು ಪರಿಚಯಿಸಬೇಕೆಂಬುದು ನಮ್ಮ ಅಶಯವೂ ಆಗಿದೆ. ಲಾಕಡೌನ್ ಕಾರಣದಿಂದಾಗಿ ಎಲ್ಲಿಯೂ ಹೋಗದ ಪರಿಸ್ಥಿತಿಯ ಕಾರಣದಿಂದ ನಾವು ಮನೆಯಿಂದಲೇ ಕಾರ್ಯಕ್ರಮಗಳನ್ನು ಮಾಡ್ತಾ ಇದ್ದೇವೆ. ತಮ್ಮ ಪರಿಚಯದಲ್ಲಿ ಹಂತಿ ಪದ ಹಾಡುವವರು ಇದ್ದಲ್ಲಿ, ಅವರಿಂದ ಹಾಡಿಸಿ ಮೋಬೈಲ್ ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿ ಕಳುಹಿಸಿಕೊಡಿ. ನಾವು ಅವರನ್ನು ನಮ್ಮ ಚಾನೆಲ್ ಮೂಲಕ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತೇವೆ. ನಮ್ಮ WhatsApp no. 9844919365
Should be pass to their younger generation... very nice 👌👌👌
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಸರ್.. ನಿಮಗೆ ತುಂಬು ಹೃದಯದ ಧನ್ಯವಾದಗಳು.. ಸರಕಾರ ಇವರನ್ನು ಪ್ರೋತ್ಸಾಹಿಸಿ ಬೆಳೆಸಬೇಕು.. 🙏🙏
One off the best chennal👌🙏
L poll limp 😂
Super
Super bro
muslim ajjiyavaru ivaru😍😍🥰🥰👌👌
ಸೂಪರ್
Super
Old culture very good
I like you sir
Yt
We are long time back heard this song now we gone in our child hood very nice
Super hallo sogasu
Such a great work Sir 🙏🙏🙏
ಹೂವು ಕೋಲು ಅಂತ ಒಂದು ಪದ ಬರುತ್ತದೆ, ಅದನ್ನು ಒಂದು ಜನಾಂಗದ ಕಲಾವಿದರು ಸಂಜೆ ವೇಳೆ ಮನೆಮನೆಗೆ ಹೋಗಿ ಹಾಡುತಾರೆ.ತುಂಬಾ ಚೆನ್ನಾಗಿ ಇರುತ್ತದೆ. ದಯಮಾಡಿ ಅದನ್ನು ಪೃಯತ್ನಮಾಡಿ.
ಧನ್ಯವಾದಗಳು. ನಾವು ಪ್ರಯತ್ನಿಸುತ್ತೇವೆ.
Super Song 🙏🙏🙏
Wow nanu inta hadu kellila thumb thank you nimage thumb Andre thumb channagi hadidare love amma dirige
ಧನ್ಯವಾದಗಳು ತಮಗೆ
Tumbu hrudayada dhanyavadagalu sir namma janapada hadugalige maru jeeva kottiddakke
Super song ever in kannada 👌👌👌🙏🙏🇮🇳🇮🇳🇮🇳
Masta , beautiful, God bless you grandmas
Super ri sir
Super sar
Gr8👏👏👏👌👌👌✌✌👍👍
Namma kannadoigara kale sir tumba chennagide munduvarasi
Nimma langvge good
Tq sir
ಜಾನಪದ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಕೃತಿ
good job sir tq
It is great my Indian philosopy
Super ri ajji,,
Olleddu brother
Awesome sir
Thumbaa chennagi haadthiddare, vandanegalu
ನೈಸ್ ಸೂಪರ್
Super👏👏
Good job
thank you sir will talk to you sir
ok, Enu Heli
Nanu adatini
Neevu Hadida Hadina video madi kalisi. Chennagiddare publish madutteve. our wtsp no. is 7019153469
ನೀವು ಹಾಡಿ ಕಳಿಸಿ. ನಮ್ಮ ನ. 7019153469
Very.good.work.sir.idu.madalu.madabekagetu.sir.
ನಾವು ಕೋಲಾರ ದವರು. ಪದಗಳು ಅಷ್ಟಾಗಿ ಅರ್ಥ ಆಗಲಿಲ್ಲ. ಉತ್ತರ ಕರ್ನಾಟಕದ ಶೈಲಿ. ತುಂಬಾ ಉತ್ತಮ ಕೆಲಸ. ಜನಪದ ಕಲೆ ಉಳಿಯಬೇಕಾದರೆ ಇಂತಹ ಪ್ರ್ಯಯತ್ನ ಗಳ ಅವಶ್ಯಕತೆ ಇದೆ. Keep it up 👍👌👌
Biutifull Nice
👌👌😘
Sup par,song
Good job sir
ಜಾನಪದ ಹಾಡು ತುಂಬಾ ಚೆನ್ನಾಗಿದೆ ಅವರಿಗೆ ನಮ,, ಕಡೆಯಿಂದ ಅಭಿನಂದನೆ
Sir nammuralli hanti pada tumba Jana haduttare keloke tumba chennagirtave sir omme bheti Kodi sir Halli pratibhe galu belakige barali Bagalkot dist guledgudda haradolli
See0q
ೌ
JAI JANAPADA
My mother used to sing the songs .
ಇದು ಈಗ ಕರ್ನಾಟಕದ ಯಲ್ಲಾ ಬಾಗದಲ್ಲಿ ಉಳಿಯ ಬೇಕಾದರೆ ಬೆಳೆಯಬೇಕಾಗಿದೆ,ನಿಮಗೆ ನಮಸ್ಕಾರಗಳು.
ತಮಗೂ ಕೂಡ ನಮಸ್ಕಾರಗಳು
🙏🙏🙏
Edu
👌👌
ಈ ಹಾಡುಗಳನ್ನು ಸಿ.ಡಿ ಮಾಡಿಸಿ ಪ್ರಸ್ತುತ ಶಾಲಾ ರೇಡಿಯೋ ಮತ್ತು ಟೆಲಿವಿಷನ್ ಗಳಲ್ಲಿ ತೋರಿಸಿ ಹಳ್ಳಿಯ ಸೊಗಡನ್ನು ಪರಿಚಯಿಸುವ ಪ್ರಯತ್ನ ಮಾಡಿರಿ.
ನಾಗರಾಜ್ ಕನ್ನಡ ಭಾಷಾ ಶಿಕ್ಷಕ..
ನಿಮ್ಮ ಕೋರಿಕೆಗೆ ಧನ್ಯವಾದಗಳು
ಈ ಹಾಡಿನ ಸಾಹಿತ್ಯವನ್ನು ದಯವಿಟ್ಟು ಹಾಕಿ
ಇಂತಹ ಹಾಡುಗಳನ್ನು ಪ್ರಸ್ತುತಪಡಿಸುತ್ತಿರುವ ನಮ್ಮ ನಾಡು ನುಡಿ ಯುಟ್ಯೂಬ್ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು
ಧನ್ಯವಾದಗಳು
Edu yav uro
Gulbarga dist. Jewargi taluka Kellur village
Nanna balyada nenapugalu....matte nanna kanna munde bandavu. Intaha haadu mattu samskruti innelli...Mobile and television destroyed.....every thing.
ನಮ್ಮಲ್ಲಿ ಡೊಳ್ಳಿನ ಪದಗಳು ಆಡುವ ಯುವಕರು ಮತ್ತು ಹಿರಿಯರಿದ್ದಾರೆ. ಆದಕಾರಣ ನೀವು ಸಹಕರಿಸಬೇಕು.
ನಿಮ್ಮ ಊರು ಮತ್ತು ನಂಬರ್ ಕೊಡಿ. ನಮ್ಮ ಕಡೆಯಿಂದ ಸಹಾಯ ಮಾಡುತ್ತೇವೆ.
Sir you are doing excellent work, give your details please and keep it up.
Jj
bahala adbhutavada aa kalada savi nenapugala kaladalli huttalilla yambuva besara nanagide adru aa nenapugalu hegiruttidvu annodanna torisidhka bahala dhanyavadri sir
Supparagide ajjiyar hadu nanagantu esta aitu
ಜನಪದರ ಸೊಗಡು ಉಳಿಯಲಿ
ಬಹಳ ಹರುಷ ವಾಯಿತು
Tottil pada hadi
ಮುಂದಿನ ದಿನಗಳಲ್ಲಿ ತೊಟ್ಟಿಲು ಪದಗಳು ಬರುತ್ತವೆ.
Modl Hadak bida paa
Please send lyrics
Sir na mag u bhahal ista
Nanunannatayiederikallanuterugisutiddevu
Hi
Manukuladdevategaluevaru
Super. Woold. Jana pada. Sangs
Very good langvge jokumara pada record madi chitradurga distc nalli hafuthare
For tcj
DG
ಸೂಪರ್
Gr8👏👏👏👌👌👌✌✌👍👍
Super
Super sir
Sir nammuralli hanti pada tumba Jana haduttare keloke tumba chennagirtave sir omme bheti Kodi sir Halli pratibhe galu belakige barali Bagalkot dist guledgudda haradolli
ಧನ್ಯವಾದಗಳು ನಾಗೇಶ ಅವರೇ,
ಹಂತಿ ಪದ ಹಾಡುವ ಕಲಾವಿದರನ್ನು ಪರಿಚಯಿಸಬೇಕೆಂಬುದು ನಮ್ಮ ಅಶಯವೂ ಆಗಿದೆ. ಲಾಕಡೌನ್ ಕಾರಣದಿಂದಾಗಿ ಎಲ್ಲಿಯೂ ಹೋಗದ ಪರಿಸ್ಥಿತಿಯ ಕಾರಣದಿಂದ ನಾವು ಮನೆಯಿಂದಲೇ ಕಾರ್ಯಕ್ರಮಗಳನ್ನು ಮಾಡ್ತಾ ಇದ್ದೇವೆ. ತಮ್ಮ ಪರಿಚಯದಲ್ಲಿ ಹಂತಿ ಪದ ಹಾಡುವವರು ಇದ್ದಲ್ಲಿ, ಅವರಿಂದ ಹಾಡಿಸಿ ಮೋಬೈಲ್ ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿ ಕಳುಹಿಸಿಕೊಡಿ. ನಾವು ಅವರನ್ನು ನಮ್ಮ ಚಾನೆಲ್ ಮೂಲಕ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತೇವೆ.
ನಮ್ಮ WhatsApp no. 9844919365
@@naadanudi7125 ok sir I will try thank you
Super 🙏🙏🙏🙏🙏
Super
Super sar
Super
Super
super
Super
Super
Super
Super
Super
Super