ಶ್ರೀ ವಿಜಯೀಂದ್ರತೀರ್ಥ ಕೃತ "ಪಾಪ ವಿಮೋಚನಾ ಸ್ತೋತ್ರ" ಕುರಿತು ಪ್ರವಚನ - ಶ್ರೀ ಬೆಮ್ಮತ್ತಿ ವಿಜಯೀಂದ್ರಾಚಾರ್ಯರಿಂದ

Поделиться
HTML-код
  • Опубликовано: 27 авг 2024
  • ಶ್ರೀ ವಿಜಯೀಂದ್ರತೀರ್ಥ ಕೃತ
    ಪಾಪ ವಿಮೋಚನಾ ಸ್ತೋತ್ರ
    (ದುರಿತಾಪಹರ ಸ್ತೋತ್ರ)
    ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ
    ನೈವ ಮಯೈಕವತ್ಸರೇsಪಿ |
    ಅಪಿ ತು ಕ್ರಿಯತೇ ತು ದೋಷಪೂಗಃ ಪ್ರತಿಯಾಮಂ ಸಕಲೇಂದ್ರಿಯೈರ್ಮುಕುಂದ || 1 ||
    ನ ಶಿರಶ್ಚಲತೀಶ ಮೇ ಕದಾsಪಿ
    ಶ್ರುತಿಜಾನಂದಭರೇಣ ಸದ್ಗುಣಾನಾಮ್ |
    ಅಪಿ ತು ಪ್ರಭುಬಂಧುದುರ್ಗುಣಾನಾಂ
    ಶ್ರವಣಾರ್ಥಂ ಚಲಿತಂ ಭವತ್ಯಶಂಕಮ್ || 2 ||
    ಶ್ರವಣೇ ಶ್ರವಣಾಯ ಸತ್ಕಥಾಯಾ
    ನ ಯತೇತೇ ತವ ಪುಣ್ಯಕೀರ್ತನಸ್ಯ |
    ಅಪಿ ತು ವ್ಯಭಿಚಾರಲೋಕವಾರ್ತಾಶ್ರವಣಾಯೈವ ಮಹಾದರಂ ಪ್ರಯಾತಃ || 3 ||
    ನ ಮಮಾಕ್ಷಿಯುಗಂ ಪ್ರವರ್ತತೇ ಶ್ರೀಭಗವಚ್ಚಾಸ್ತ್ರಕುಲಾವಲೋಕನಾಯ |
    ಅಪಿ ತು ಧ್ರುವಪಾಲ ನರ್ತಕೀನಾಂ
    ಗಣಿಕಾನಾಂ ಪರಿನರ್ತನಾದಿದೃಷ್ಟ್ಯೈ || 4 ||
    ನ ಹಿ ನಾಸಿಕಯಾ ಕದಾಪಿ ವಿಷ್ಣೋ: ಪದಪದ್ಮಾರ್ಪಿತಪುಷ್ಪಗಂಧಬುದ್ಧಿ: |
    ಕಮಲೇಶ ಭವಾಮಿ ಕಿಂತು ವಿಷ್ಣೋಶ್ಚರಣಾನರ್ಪಿತಪುಷ್ಪಗಂಧಬುದ್ಧಿ: || 5 ||
    ನೃಹರೇsಚ್ಯುತ ಮಾಧವೇಶ ದಾಮೋದರ
    ಕೃಷ್ಣೇತಿ ಮುಖಾಂಸ್ತವಾಭಿಧೌಘಾನ್ |
    ನ ಹಿ ಕೀರ್ತಯತೀಹ ಮೇ ಕುಜಿಹ್ವಾsಪಿ ತು ದುರ್ಲಿಂಗಭಗಾಂಕಿತಾನ್ ಕುಶಬ್ದಾನ್ || 6 ||
    ತವ ಗೇಹವರಾವಲೇಪನಾದಿಂ ನ ಕರೌ
    ಮೇ ಕುರುತಃ ಕದಾsಪಿ ಭಕ್ತ್ಯಾ |
    ಅಪಿ ತೂರುಗುಣಾರ್ಣದುಷ್ಟವಸ್ತುಗ್ರಹಣಾಯೈವ ಮುಕುಂದಾ ಕಿಂ ತು ಕುರ್ಮ: || 7 ||
    ಉದರಂ ಮಮ ಧಿಕ್ ಶಠಸ್ಯ ವಿಷ್ಣ್ವರ್ಪಿತಪೂತಾನ್ನವಿವರ್ಜಿತಂ ನಿತಾಂತಮ್ |
    ಯದಪೂತತರಾಸಮರ್ಪಣೀಯಾಧಮವೃಂತಾಕಪಲಾಂಡುಪೂರ್ವಭಾಜ: || 8 ||
    ಖಲಜಾರವಧೂಗೃಹಾಣಿ ನಿತ್ಯಂ ಚರಣಾಭ್ಯಾಮನುಯಾಮ್ಯಹಂ ಖರಾಭ್ಯಾಮ್ |
    ನ ತು ಮಾಧವ ತಾವಕಾಲಯಾಂಶ್ಚ ಪ್ರತಿಯಾಮೀಶ ಮಹತ್ತಮಾಗ್ರಹೋsಹಮ್ || 9 ||
    ಮನ ಏವ ಹರೇsಖಿಲೇಂದ್ರಿಯಾಣಾಂ
    ವರಮಿತ್ಥಂ ಪ್ರಮಿತಂ ಶ್ರುತಿಸ್ಮೃತಿಭ್ಯಾಮ್ |
    ಸುಮನೋಜಯಿನೋsಖಿಲೇಂದ್ರಿಯಾಣಾಂ
    ಜಯ ಏವೇತಿ ಜನಾನುಭೂತಿರಸ್ತಿ || 10 ||
    ಮನಸಾsಚ್ಯುತ ಕೃಷ್ಣ ತಾದೃಶೇನಾಪ್ಯನುಚಿಂತ್ಯೈವ ಭವಂತಮಾತ್ಮಭಕ್ತಾನ್ |
    ಭವವಾರಿನಿಧೇ ಸುತಾರಯಂತಂ ಭವವಾರ್ಧಿಂ
    ನ ಹಿ ತರ್ತುಮಸ್ತಿ ಯತ್ನಃ || 11 ||
    ಮಮ ಪಾಪಚಯಸ್ಯ ವಾಸುದೇವಾಂತಕ ಲೋಕಸ್ಥಿತಿರೇವ ಚೇತ್ ಫಲಂ ತು |
    ನ ಸುಖೀಸದೃಶೋsಸ್ತಿ ಮೇ ತ್ರಿಲೋಕ್ಯಾಂ ಫಲಭಾವೇನ ಮಹತ್ತಮೋsಸ್ತಿ ಕ್ಲೃಪ್ತಮ್ || 12 ||
    ನ ಸುಖಾನುಭವಾಯ ಪಾಪಕರ್ಮಾಣ್ಯಹಮೀಶಾನುದಿನಂ ತನೋಮಿ ಕಿಂತು |
    ಅಘನಾಶಿಯಶ: ಪರೀಕ್ಷಾಣಾರ್ಥಂ ತವ ನಾಮ್ನಾಮನುತಾಪಸಿದ್ಧಯೇ ವಾ || 13 ||
    ನ ಸುಖಂ ವಿಷಯಾದ್ಧಿ ಕಿಂತು ಪ್ರಸುಖವ್ಯಾಪ್ತಿ
    ಬಲಾತ್ ಪರೀಕ್ಷಯಾsಪಿ |
    ತವ ಮಂಗಲನಾಮಕೀರ್ತನೋತ್ಥೈ: ಸುಕೃತೈ: ಶಮಂಮಮೇತಿ ಕೋsಪರಾಧ: || 14 ||
    ನಿಜವಾಸರುಷಾ ಪ್ರದಾತುಮಾರ್ತಿಂ ಹ್ಯಧಿಕಾಂ ಪಾಪನಿಯಾಮಕಾಸುರೇಭ್ಯಃ |
    ಅಶುಭಾನ್ಯಪಿ ಕಾರಯನ್ ಮಯಾ ತ್ವಂ ರಮಸೇ ಸರ್ವನಿಯಾಮಕೇತಿ ಭಾತಿ || 15 ||
    ಯದಿ ಕೃಷ್ಣ ಕದಾಚನಾಪಿ ಪುಣ್ಯಂ ಘಟತೇ ಪಾಪಮಯಸ್ಯ ಮೇsಪಿ ತತ್ತು |
    ಪ್ರಬಲಾಘಚಯೈರ್ವಿಹನ್ಯತೇ ವಾ ದುರಿತಧ್ವಂಸಕೃತಾರ್ಥಮೀಶ ವಾ ಸ್ಯಾತ್ || 16 ||
    ತದಿಹೋಭಯಥ ವಿಪುಣ್ಯಮೂರ್ತೇ:
    ಸುಕೃತಂ ನೋ ಘಟತೇ ಮನಾಗಪೀಶ |
    ವದಮೇ ಪುರತಸ್ತ್ವತೀವ ಭೀರೋರ್ಭಗವನ್ ಕಾಲಭಯಾಪಹರ್ತ್ಯುಪಾಯಮ್ || 17 ||
    ಅತುಲಂ ವರವೈಷ್ಣವಂ ಸುಜನ್ಮಾಚ್ಯುತ
    ದತ್ತಂ ಕೃಪಯಾ ತ್ವಯಾsಹಮಾಪ್ಯ |
    ಕ್ಷಣಜೀವ್ಯಪಿ ಕಲ್ಪಗತ್ವಬುದ್ಧ್ಯಾ
    ಪಶುಚಂಡಾಲವದೇವ ಸಂಚರಾಮಿ || 18 ||
    ನ ತದಸ್ತಿ ಶರೀರಿಣಾಂ ಶತಾಬ್ದಾಯುಷಿ ಶಾಸ್ತ್ರಪ್ರಮಿತೇsಪಿ ಕಿಂಚಿದೇವ |
    ಭಗವನ್ ಖಲು ಸುಪ್ತರಾತ್ರಿಕಾಲೊ
    ಜಲಹೋಮಸ್ಯ ಸಮಾನತಾಮುಪೈತಿ || 19 ||
    ದ್ವಿದಶಾಬ್ದಯುಗಂ ದಿವಾsಪಿ
    ಪೂರ್ವೋತ್ತರಮೀಶ ಸ್ಥವಿರತ್ವಶೈಶವಾಭ್ಯಾಮ್ |
    ಸಮಯಂ ಪ್ರಣಯಾಮಿ ಸರ್ವರೋಗೈ ರ್ಬಹುಲೀಲಾಭಿರಪಿ ಪ್ರಮೂಢಬುದ್ಧ್ಯಾ || 20 ||
    ಪರಿಶೇಷಿತ ಈಶ ಮಧ್ಯಕಾಲಃ ಸುಕೃತೇ ಭಾರತಭೂತಳೇsವಸಿಷ್ಠ: |
    ಯದಿಹಾಸ ಸದೈವ ಪಾಪಚಿತ್ತೇ ಮಯಿ ಪಶ್ವಂತ್ಯಜಯೋಶ್ಚ ಕೋsಪರಾಧ: || 21 ||
    ಇಹ ಭಾರತಭೂತಳೇsತಿಪುಣ್ಯೇ ದ್ರವಿಣಸ್ತ್ರೀಸುತಪೂರ್ವಕೇಷು ಮಾಯಾಮ್ |
    ಅಲಮೇಕದಿನಂ ವಿಮುಚ್ಯ ವಾ ಮೇ ತವ ಪಾದಾಬ್ಜರತಿಂ ಪ್ರದೇಹಿ ದೇಹಿ || 22 ||
    ರಮಯಾsಪ್ಯಗಣೇಯವಸ್ತುಜಾತಂ ದ್ವಿವಿಧಂ ಪ್ರಾಹುರಮಂದಬುದ್ಧಿಭಾಜ: |
    ತವ ಸದ್ಗುಣಜಾತಮೇಕಮನ್ಯನ್ಮಮ ದುರ್ವಾರದುರಂತಪಾಪಜಾತಮ್ || 23 ||
    ಅತಿಸೌಖ್ಯಕರಾಣ್ಯಲಂ ಪರತ್ರೇಹ
    ತು ಕಿಂಚಿತ್ ಶ್ರಮಸಾಧ್ಯಸಾಧನಾನಿ |
    ಶ್ರಮಭೀರುರಹಂ ತ್ಯಜನ್ ಪರತ್ರಾಮಿತ ಸೌಖ್ಯಾನುಭವೀ ಕಥಂ ಭವೇಯಮ್ || 24 ||
    ಭುವಿ ಯದ್ಯಪಿ ಪಾಪಿನೋ ವಸಂತಿ
    ಶ್ರಮಭಾಜ: ಪುರುಷಾಸ್ತಥಾsಪಿ ಕೋsಪಿ |
    ಮಮ ಪಾಪಸಮಾನಪಾಪಕರ್ತಾ ಪುರುಷೋ
    ನಾಸ್ತಿ ಹಿ ನಾಸ್ತಿ ನಾಸ್ತಿ ನಾಸ್ತಿ || 25 ||
    ನತಯೋ ನ ಕೃತಾಃ ಪ್ರದಕ್ಷಿಣಾಶ್ಚಸ್ತುತಯೋsಪಿ ದ್ರುತಕಮಿತಾರ್ಥದಾತ್ರ್ಯ: |
    ನ ಗುರು: ಪರಿಸೇವಿತ: ಸುಭಕ್ತ್ಯಾ ಶುಭಶಾಸ್ತ್ರಶ್ರವಣಂ ಕಥಂ ತತಃ ಸ್ಯಾತ್ || 26 ||
    ವಚನೈರ್ಬಹುಭಿರ್ಮುಕುಂದ ಕಿಂ ತೇ
    ಶ್ರುಣು ಮೇ ಬೀಜವಚೇ ವದಾಮಿ ತುಭ್ಯಮ್ |
    ಭುವನತ್ರಯಸಂಸ್ಥಿತಾನಿ ಯಾನೀಶ್ವರ ಪಾಪಾನಿ ವಸಂತಿ ಮಯ್ಯಯೋಗ್ಯೇ || 27 ||
    ಪ್ರಕೃತೈಸ್ತದಘೈಶ್ಚಕೃಷ್ಣ ಮುಕ್ತಿರ್ನ ಭವೇತ್
    ಕೈರಪಿ ತೇ ದಯಾಂ ವಿನಾsದ್ಯ |
    ಕರುಣಾಂ ಕುರು ಮಯ್ಯತೋ ಮುರಾರೇ
    ನತಯಸ್ತೇ ಕಮಲೇಶ ಸಂತ್ವನಂತಾಃ || 28 ||
    ವಿಜಯೀಂದ್ರಯತೀಶ್ವರೋ ವ್ಯತಾನೀತ್ ಸ್ತುತಿಮೇನಾಂದುರಿತಾಪಹಾಂ ಮುರಾರೇ: |
    ಪರಮಾದರತಃ ಸದಾ ಪಠೇದ್ಯೋ ನಿಖಿಲೈಃ ಪಾಪಚಯೈರ್ಭವೇ ಸ ಮುಕ್ತಃ || 29 ||
    ||ಇತಿ ಶ್ರೀಮದ್ವಿಜಯೀಂದ್ರಯತಿಕೃತ
    ಪಾಪಮೋಚನ (ದುರಿತಾಪಹರ) ಸ್ತೋತ್ರಮ್||
    ಶ್ರೀ ಕೃಷ್ಣಾರ್ಪಣಮಸ್ತು

Комментарии • 24

  • @karthikk5944
    @karthikk5944 Год назад +1

    ಓಂ ಶ್ರೀ ಗುರುಭ್ಯೋ ನಮಃ...

  • @sridevijoshi7592
    @sridevijoshi7592 Год назад +1

    SRI gurubyoh namaha 🙏🙏 gurugale nimmannu nodidare ,Sri vadirajaranna kandanthe 🙏

  • @pankajap500
    @pankajap500 Год назад +1

    🙏🙏🙏🙏

  • @nirmalakumari7262
    @nirmalakumari7262 Год назад +1

    💐🙏🙇‍♀️🙏💐

  • @VinodVinod-il2op
    @VinodVinod-il2op Год назад +1

    🙏🙏🙏🙏🙏

  • @sathyaprema3053
    @sathyaprema3053 Год назад +1

    🙏🙏🙏🙏🙏🙏

  • @praneshraopraneshrao2267
    @praneshraopraneshrao2267 Год назад +1

    SREE gurubhyo Namah ನಮ್ಮಂಥ ಪಾಪಿಗಳ uddhaarakkagiye ಗುರುಗಳು ಇಂಥ ಹೃದಯ ಸ್ಪರ್ಶ ಸ್ತೋತ್ರ ಮಾಡಿದ್ದಾರೆ ahobhagyam
    SREE SREE padangalavara paadaara vindagalalli anantaananta ಪ್ರಣಾಮಗಳು
    SREE krishnaaya namah sree

  • @rashmisanjay1193
    @rashmisanjay1193 2 года назад +3

    ಈ ಕಾಲಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಬೇಕಾದಂತಹ ಅತ್ಯಂತ ಅವಶ್ಯಕತೆ ಇರುವ , ಸ್ತೋತ್ರ ಹೇಳಿ, ಹಾಗೆ ಅದರ ಅರ್ಥ ಕೂಡ ಹೇಳಿ ಕಟ್ಟಿದ Vijyendra ಆಚಾರ್ಯರಿಗೆ ... ಶತ ಕೋಟಿ ನಮಸ್ಕಾರಗಳು 🙏🙏🙏🙏🙏🙏

  • @venkateshpoojar5011
    @venkateshpoojar5011 2 года назад +1

    🌸 ಶ್ರೀ ಗುರುಭ್ಯೋ ನಮಃ ಹರೇ ಶ್ರೀನಿವಾಸ ಇಲಕಲ್🌸🙏

  • @satheeshashetty7149
    @satheeshashetty7149 Год назад +1

    Hare srinivasa 🙏🙏

  • @ashaupadhyayabangalore6803
    @ashaupadhyayabangalore6803 2 года назад +1

    ಮನ ಮುಟ್ಟುವ ಹಾಗೆ ವಿಷಯಗಳನ್ನು ಹೇಳಿದ್ದಾರೆ ಗುರುಗಳು ,🙏🙏👌

  • @msuupadhyaya6852
    @msuupadhyaya6852 2 года назад +1

    🙏🙏ಆಚಾರ್ಯರಿಗೆ ನಮಸ್ಕಾರ

  • @rajeshwaridabbir3802
    @rajeshwaridabbir3802 2 года назад +1

    🙏🙏

  • @revathipv3433
    @revathipv3433 2 года назад +1

    🙏🙏🙏🙏🙏🙏🙇‍♀️🙇‍♀️🙇‍♀️🙇‍♀️

  • @ramamohan6472
    @ramamohan6472 2 года назад +1

    🙏🙏🙏

  • @janakisrinivas7333
    @janakisrinivas7333 2 года назад +1

    Excellent

  • @shobharao9281
    @shobharao9281 Год назад +1

    🙏🙏🙏🙏🙏

  • @sudheendrabr5778
    @sudheendrabr5778 2 года назад +1

    🙏🙏

  • @shobharao7571
    @shobharao7571 2 года назад +1

    🙏🙏🙏🙏

  • @latharamachar8047
    @latharamachar8047 Год назад +1

    🙏🙏🙏🙏🙏

  • @revathipv3433
    @revathipv3433 2 года назад +1

    🙏🙏🙏🙏🙏