@@kinisvasarikiniskitchen ನೀವು ಬೆಳ್ಳುಳ್ಳಿ ನೀರುಳಿ ಸಂಡಿಗೆ ಮಾಡಿದ ಹಾಗೆನೇ ಹಿಟ್ಟಿಗೆ ಉಪ್ಪು ಹಾಕಲಿಕಿಲ ಒಂದು ಏಳು ಗಂಟೆಗೆ ಸಂಜೆ ಹಿಟ್ಟು ಕುದಿಸಿ ಬೇಯಿಸಿ ಬೆಳ್ಳುಳ್ಳಿ ಸಂಡಿಗೆಗೆ ಮಾಡಿದಂತೆ ಮಾಡಿ ಇಡಿ ಕಣಿಲೆ ಸ್ವಲ್ಪ ಉಪ್ಪು ಬಿಡಲು ನೀರಿಗೆ ಹಾಕಿಡಿ ಆಮೇಲೆ ಅದನ್ನು ಕಟ್ ಮಾಡಿ ಸಣ್ಣ ಸಣ್ಣ ತುಂಡು ಮಾಡಿ ಚೂರು ಜಜ್ಜಿ ರಾತ್ರಿ ಮಲಗುವ ಮುಂಚೆ ಹಿಟ್ಟಿಗೆ ಬೆರೆಸಿ ಇಡಿ ಬೆಳಿಗ್ಗೆ ಎದ್ದು ಬಿಸಿಲಿಗೆ ಹಾಕಿದರಾಯಿತು ಮೊದಲಿಗೆ ಬೇಕಾದರೆ ಒಂದು ಪಾವಿದೇ ಮಾಡಿ ಆಮೇಲೆ ನಿಮಗೆ ಸರಿ ಆದರೆ ಮುಂದೆ ಜಾಸ್ತಿ ಮಾಡಬಹುದು
ಕಣಿಲೆ ನಿಮಗೆ ಬೇಕಾದಷ್ಟು ಹಾಕಿ ಮೆಡಂ ನೀವು ಉಪ್ಪು ಎಷ್ಟು ಹಾಕಿರುವಿರಿ ನನಗೆ ಗೊತ್ತಿಲ್ಲ ಒಂದು ಪಾವಿಗೆ ಎಷ್ಟು ಉಪ್ಪು ಬೇಕು ಆ ಅಂದಾಜಿಗೆ ಕಣಿಲೆ ಹಾಕಿ ಮೆಡಂ ಒಂದು ಸಲ ಮಾಡಿದರೆ ನಿಮಗೆ ಗೊತ್ತಾಗುತ್ತದೆ 👍
Super sandige..i tried ..it was tasty spicy..perfect with ganji..thanks 13:33
Really...great...thank you so much for your support ❤️
ನೀವು ಹೇಳಿದ ಹಾಗೆ ಸಂಡಿಗೆ ಮಾಡಿದೆ.ತುಂಬಾ ಚೆಂದ ಆಗಿದೆ
Oh houdha thank you so much for watching..thumbha kushiyathu ..lots of love from kinis vasari ❤️
Super sandige mattu nimma explaination eradu
Thank you so much 😊😊 ❤️
ಸಂದಿಗೆ.ಮಾಡಿ.ತೋರಿಸಿದ್ದೇರಾ..ಧನ್ಯವಾದಗಳು
Thank you so much ☺️😊
😋😋
ನೀವು ಸಂಡಿಗೆ ಮಾಡುವ ವಿಧಾನ ತಿಳಿಸಿದ ರೀತಿ ತುಂಬಾ ಚೆನ್ನಾಗಿ ಇದೆ .
Thank you so much ☺️
Thanks vinaya for the odi recipe
Yo most welcome 😁🤗
ವಾವ್ ಸಂಡಿಗೆ ರೆಸಿಪಿ ಸೂಪರ್ 😋😋👌👌👌👌
Thank you so much 😊😍
My favourite sandige
Thank you 😊
Waw supperr odi malari pura janale favourite...megel Amma kartha Ashichi laik donno she jaththa but thumgel tips try kornu poloya mon Ashi jalla😋🙏
Vaive..ok kornu palaya thank you so much dear ❤️
Nice vlog.
Thank you 😌
Nice harekrishna
Thank you so much ☺️
Wow, mouth watering Vinaya ❤
Thank you so much ❤️ dear 😊
Super Super 😍😍
Thank you so much ❤️
My favourite sandige 😋😍
Thank you so much 😊💕
Super sandige❤
Thank you so much ☺️😊
ಸಂಡಿಗೆ ಚಾಪೆ ನೋಡುವಾಗ , ಆಸೆ ತಿನ್ನುವಾಸೆ 😅 Hatsoff ವಿನಯಾ
Proud of you 🥰
Thank you so much dear ❤️..it's all because of viewers great support ❤️
Nice super
Thank you so much ☺️❤️
Wow super❤
Thank you so much 😊
Super jalla👍
Thank you so much 😊
Konkani sp sandige supar wa
Thank you so much ☺️❤️
Sooper dista odi.odi korche reethi laik assa
Thank you so much 😊😊
👍👍❤️👌👌
Thank you so much 😊
Very smart lady
Thank you so much ❤️ I respect what u said
👌👌👌👌👌👌
Thank you 😊😍
👌👌👌👌😋👌😋♥️♥️
Thank you so much 😊❤️
Onion sendige recipe maadi please
Same recipe ondhu kg akkige 5 onion sanna cut Madi haaki...kudhisi...same procedure bekandre kucchalakki skip madbahudhu haklebekanthanilla
Aha sendige oho sendige
Thank you so much 😊
Surathkal alli kashimata bandillva madam.. nimma community temple
Illa ...thank you 😊
ಅಕ್ಕ ನೀವು ಯಾಕೆ ನಾನು ಎಷ್ಟೇ comments ಹಾಕಿದ್ರೂ ರಿಪ್ಲೈ ಮಾಡಲ್ಲ?
Naanu ellara commentgu reply madthenalwa....yavaga madidri...
Batata papad torese pleasa
Kanditha thank you 💖
Kande vadi, losne vadi bhari chanda jalla mayi, tasichi losne happal, valli mirsangi happla video ghalachi
Thank you so much ok vl do
ಸ್ವರ್ಗ ಸ್ವರ್ಗ 😂👌👍❤️ಅಕ್ಕಿ ಸೇಮಿಗೆ ಮಾಡಿ ಒಣಗಿಸಿ ಇಡಿ ಮೆಡಂ ಮಳೆಗಾಲದಲ್ಲಿ ಮಳೆ ಜೋರು ಬರುವಾಗ ಕಾಫಿ ಜೊತೆ ಸೇಮಿಗೆ ಕರಿದು ತಿಂದರೆ ಆಗಲೂ ಸ್ವರ್ಗ ಕಾಣುತ್ತದೆ 😂😂😂
Houdhu appa already madidhare
@@kinisvasarikiniskitchen 👍❤️
Are u selling vodi
No.....thank you so much for watching 😊
Maida hittu yestu hakabaku. Hittu. Hakidha thopinalli yestu glass water hittu please halli
1 glass akkige 4rindha 5 glass neeru including rublikke serisidha neeru...maidha 1 glass akkige 1 spoon hakbahudhu
Mai Bhari taste jalla tummi kellele odi
Vaive taste kelleve..kasshi sooper nave..bhari laik jattha...❤
ಅರ್ದಕ್ಕರ್ದ ಸಂಡಿಗೆ ಪುಡಿಮಾಡಿ ಲಗಾಡಿ ತೆಗ್ದಿರಲ್ಲಾ😂😂😂
Entha maare 4 sandige pudi madidhe ashte ..nanna akka kuda same helidru ha 🤣 😂 😂 ha
Entha suddhi illa Elli hogidri
Yelli yilla naanu nanna mane .ashteya nimmathota hittlu super yeshtu acre ide .?
Acre Ella illa maare swalpa irudhu....
Yavagaladaru manjeshwarakke hoguva programme iddare heli .maargada hattira bandu kaadu nintu ta ta madthene .😂😂😂😂
ಕಣಿಲೆ ಸಂಡಿಗೆ ಟ್ರಯಿ ಮಾಡಿದ್ದೀರಾ ಅದರ ಪರಿಮಳದಲೇ ಸ್ವರ್ಗ ಇದೆ 😂ಇನ್ನೆಷ್ಟು ಸ್ವರ್ಗ ಬೇಕು ಮೆಡಂ 😂😂😂
Illa maare swalpa detailagi heli...madthene same procedure kanile churu beyuvagle hakbeka
@@kinisvasarikiniskitchen ನೀವು ಬೆಳ್ಳುಳ್ಳಿ ನೀರುಳಿ ಸಂಡಿಗೆ ಮಾಡಿದ ಹಾಗೆನೇ ಹಿಟ್ಟಿಗೆ ಉಪ್ಪು ಹಾಕಲಿಕಿಲ ಒಂದು ಏಳು ಗಂಟೆಗೆ ಸಂಜೆ ಹಿಟ್ಟು ಕುದಿಸಿ ಬೇಯಿಸಿ ಬೆಳ್ಳುಳ್ಳಿ ಸಂಡಿಗೆಗೆ ಮಾಡಿದಂತೆ ಮಾಡಿ ಇಡಿ ಕಣಿಲೆ ಸ್ವಲ್ಪ ಉಪ್ಪು ಬಿಡಲು ನೀರಿಗೆ ಹಾಕಿಡಿ ಆಮೇಲೆ ಅದನ್ನು ಕಟ್ ಮಾಡಿ ಸಣ್ಣ ಸಣ್ಣ ತುಂಡು ಮಾಡಿ ಚೂರು ಜಜ್ಜಿ ರಾತ್ರಿ ಮಲಗುವ ಮುಂಚೆ ಹಿಟ್ಟಿಗೆ ಬೆರೆಸಿ ಇಡಿ ಬೆಳಿಗ್ಗೆ ಎದ್ದು ಬಿಸಿಲಿಗೆ ಹಾಕಿದರಾಯಿತು ಮೊದಲಿಗೆ ಬೇಕಾದರೆ ಒಂದು ಪಾವಿದೇ ಮಾಡಿ ಆಮೇಲೆ ನಿಮಗೆ ಸರಿ ಆದರೆ ಮುಂದೆ ಜಾಸ್ತಿ ಮಾಡಬಹುದು
ಕಣಿಲೆ ನಿಮಗೆ ಬೇಕಾದಷ್ಟು ಹಾಕಿ ಮೆಡಂ ನೀವು ಉಪ್ಪು ಎಷ್ಟು ಹಾಕಿರುವಿರಿ ನನಗೆ ಗೊತ್ತಿಲ್ಲ ಒಂದು ಪಾವಿಗೆ ಎಷ್ಟು ಉಪ್ಪು ಬೇಕು ಆ ಅಂದಾಜಿಗೆ ಕಣಿಲೆ ಹಾಕಿ ಮೆಡಂ ಒಂದು ಸಲ ಮಾಡಿದರೆ ನಿಮಗೆ ಗೊತ್ತಾಗುತ್ತದೆ 👍
🎉❤
Kasa churku tu nave kaam antu ammi mumbai hasun dadde😂
Ha ha thasshi kanyi na....ottare interest puranthuyi..busy asuche maleri masth kushichi makka....drishti padathki 😅😯🫢😛😜😜😜
@@kinisvasarikiniskitchen na na tu tu tu karta tedan dristi pana
Sis nanu 1tasge 4kg akki sandige madtini.olle sale agutte.honnavara. gov .dalli.udin sandige saha olle sel agutte.