ಅವತ್ತು ನನಗೆ ವಾರದ ರಜೆ ಇತ್ತು.. ಕೂದಲು ಕಟ್ಟಿಂಗ್ ಮಾಡಿಸೋಕೆ ಅಂತ ಅಸೈಗೋಳಿ ಸೆಲೂನ್ ಶಾಪ್ ಗೆ ಹೋಗಿದ್ದೆ... ನನ್ನ ಸರದಿ ಬರುವ ಮೊದಲು ಒಬ್ಬರು ವಯೋ ವೃದ್ಧರು ತನ್ನಲ್ಲಿರುವ ಅಲ್ಪ ಸ್ವಲ್ಪ ಕೂದಲು ಮತ್ತು ಗಡ್ಡ ತೆಗೆಯೋಕೆ ಅಂತ ಕುಳಿತಿದ್ರು... ಅವರ ಮಾತಿನಿಂದ ತಿಳಿಯಿತು, ಈ ವಯೋ ವೃದ್ಧರು ಸಾಮಾನ್ಯರಲ್ಲ, ಇವರಲ್ಲಿ ಏನೋ ವಿಶೇಷತೆ ಇದೆ ಎಂದು ಅವರು ಹೇಳುವುದನ್ನೆಲ್ಲಾ ಮೈಯೆಲ್ಲಾ ಕಿವಿಯಾಗಿಸಿ ಕೇಳಿಸಿ ಕೊಂಡೆ. ಕೆಂಪು ಕಲ್ಲಿನ ಕ್ರಷರ್ ಯಂತ್ರವನ್ನು ಮೊತ್ತ ಮೊದಲಾಗಿ ಶೋಧನೆ ಮಾಡಿದ ಸಾಧನೆ ಈ ವ್ಯಕ್ತಿಯದ್ದು ಅಂತ ತಿಳಿದು ಆಶ್ಚರ್ಯವಾಯಿತು.... ಸೊಲ್ಮೆ ಯು ಟ್ಯೂಬ್ ಚಾನೆಲ್ ನ ನನ್ನ ಮಿತ್ರರಾದ ಮಧು ಗುರುಪುರ ಹಾಗೂ ವಿನಯ್ ಅವರಿಗೆ ವಿಷಯ ತಿಳಿಸಿದೆ... ಕೂಡಲೇ ಸ್ಪಂದಿಸಿ ರಾಮ ಭಟ್ರ ಮನೆಗೆ ಬಂದು ಬಹಳ ಅಚ್ಚು ಕಟ್ಟಾಗಿ ಚಿತ್ರೀಕರಣ ಮಾಡಿ ಭಟ್ಟರ ಗತಕಾಲದ ಸಾಧನೆಯನ್ನು ಮತ್ತೆ ಎಲ್ಲರಿಗೆ ತಿಳಿಯುವಂತೆ ಹಾಗೂ ಇನ್ನು ಕೆಲವರಿಗೆ ನೆನಪಿಸುವಂತೆ ಮಾಡಿದ್ದಾರೆ.. ಧನ್ಯವಾದಗಳು ಸೊಲ್ಮೆ ಟೀಮ್ ಗೆ.... ಕೊಣಾಜೆ ಗ್ರಾಮದ ಸುತ್ತಮುತ್ತಲಿನ ಸಂಘ ಸಂಸ್ಥೆ ಗಳು ರಾಮಭಟ್ಟರ ಅಪರೂಪದ ಈ ಸಾಧನೆಗೆ ಗೌರವಿಸುವಂತಾಗಲಿ... ತನ್ನ ಯೌವನದಲ್ಲಿ ಸಿಗದ ಗೌರವ, ಮನ್ನಣೆ, ಪ್ರೋತ್ಸಾಹದ ಮಾತುಗಳು ಈ ಇಳಿಪ್ರಾಯದಲ್ಲಾದರೂ ರಾಮಭಟ್ಟರಿಗೆ ಸಿಗುವಂತಾಗಲಿ ಜೈ ಸೊಲ್ಮೆ ಟೀಮ್ ಗೆ 👍
ಅವತ್ತು ನನಗೆ ವಾರದ ರಜೆ ಇತ್ತು.. ಕೂದಲು ಕಟ್ಟಿಂಗ್ ಮಾಡಿಸೋಕೆ ಅಂತ ಅಸೈಗೋಳಿ ಸೆಲೂನ್ ಶಾಪ್ ಗೆ ಹೋಗಿದ್ದೆ... ನನ್ನ ಸರದಿ ಬರುವ ಮೊದಲು ಒಬ್ಬರು ವಯೋ ವೃದ್ಧರು ತನ್ನಲ್ಲಿರುವ ಅಲ್ಪ ಸ್ವಲ್ಪ ಕೂದಲು ಮತ್ತು ಗಡ್ಡ ತೆಗೆಯೋಕೆ ಅಂತ ಕುಳಿತಿದ್ರು... ಅವರ ಮಾತಿನಿಂದ ತಿಳಿಯಿತು, ಈ ವಯೋ ವೃದ್ಧರು ಸಾಮಾನ್ಯರಲ್ಲ, ಇವರಲ್ಲಿ ಏನೋ ವಿಶೇಷತೆ ಇದೆ ಎಂದು ಅವರು ಹೇಳುವುದನ್ನೆಲ್ಲಾ ಮೈಯೆಲ್ಲಾ ಕಿವಿಯಾಗಿಸಿ ಕೇಳಿಸಿ ಕೊಂಡೆ. ಕೆಂಪು ಕಲ್ಲಿನ ಕ್ರಷರ್ ಯಂತ್ರವನ್ನು ಮೊತ್ತ ಮೊದಲಾಗಿ ಶೋಧನೆ ಮಾಡಿದ ಸಾಧನೆ ಈ ವ್ಯಕ್ತಿಯದ್ದು ಅಂತ ತಿಳಿದು ಆಶ್ಚರ್ಯವಾಯಿತು.... ಸೊಲ್ಮೆ ಯು ಟ್ಯೂಬ್ ಚಾನೆಲ್ ನ ನನ್ನ ಮಿತ್ರರಾದ ಮಧು ಗುರುಪುರ ಹಾಗೂ ವಿನಯ್ ಅವರಿಗೆ ವಿಷಯ ತಿಳಿಸಿದೆ... ಕೂಡಲೇ ಸ್ಪಂದಿಸಿ ರಾಮ ಭಟ್ರ ಮನೆಗೆ ಬಂದು ಬಹಳ ಅಚ್ಚು ಕಟ್ಟಾಗಿ ಚಿತ್ರೀಕರಣ ಮಾಡಿ ಭಟ್ಟರ ಗತಕಾಲದ ಸಾಧನೆಯನ್ನು ಮತ್ತೆ ಎಲ್ಲರಿಗೆ ತಿಳಿಯುವಂತೆ ಹಾಗೂ ಇನ್ನು ಕೆಲವರಿಗೆ ನೆನಪಿಸುವಂತೆ ಮಾಡಿದ್ದಾರೆ.. ಧನ್ಯವಾದಗಳು ಸೊಲ್ಮೆ ಟೀಮ್ ಗೆ.... ಕೊಣಾಜೆ ಗ್ರಾಮದ ಸುತ್ತಮುತ್ತಲಿನ ಸಂಘ ಸಂಸ್ಥೆ ಗಳು ರಾಮಭಟ್ಟರ ಅಪರೂಪದ ಈ ಸಾಧನೆಗೆ ಗೌರವಿಸುವಂತಾಗಲಿ... ತನ್ನ ಯೌವನದಲ್ಲಿ ಸಿಗದ ಗೌರವ, ಮನ್ನಣೆ, ಪ್ರೋತ್ಸಾಹದ ಮಾತುಗಳು ಈ ಇಳಿಪ್ರಾಯದಲ್ಲಾದರೂ ರಾಮಭಟ್ಟರಿಗೆ ಸಿಗುವಂತಾಗಲಿ
ಜೈ ಸೊಲ್ಮೆ ಟೀಮ್ ಗೆ 👍
Solmelu harishanna 🙏
Thank you
ಮಧು ಗುರುಪುರ ಮತ್ತು ವಿನಯ ಇಬ್ಬರೂ ಚೆನ್ನಾಗಿ program ನಡೆಸಿ ಕೊಟ್ಟರು.great Ramanna
👌bro kushi apundu erna video thuyara...🎉🎊
Super Bro ❤👌👌👌👍
Good 👍👍👍
Awesome 👏👏👏
All the best 🎉
ಭಟ್ರೇ👏🏾👍🏾
Jai 👍
In 1974 labour for cutting one stone was 25 paise
🙏🙏
ಅವ್ ಕ್ರಷರ್ ಅತ್ತ್ ಕೆಂಪು ಕಲ್ಲುಕಟ್ಟರ್
❤
❤